ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ.... ಆ ನಗುವಿಗಾಗಿ ತವರು ಕಾದಿದೆ.... ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ.... ಆ ಕನಸಿಗಾಗಿ ತವರು ಕಾದಿದೆ.... ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ... ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ... ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ... ಈ ತವರು ಬೆಳಗಲು.... ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ.... ಆ ನಗುವಿಗಾಗಿ ತವರು ಕಾದಿದೆ.... --------------------------------------------------- ಅಕ್ಕ-ತಂಗಿಯ ಫಲ, ಮುದ್ದು ಗಂಗೆ ನಾರಿಯ ಫಲ, ಹೆತ್ತು ತಾರೆ ಚೆದ್ದುಳ್ಳ ಚೆಲುವ ರಾಣಿಯ... ರಾಣಿಯ... *************************************************** ಸಾವಿರ ನೋವಿರಲಿ, ಚೀರುವ ಚಿಂತಿರಲಿ... ತವರೆ ಬೆಚ್ಚಗೆ, ಅವರೆ ಮೆಚ್ಚುಗೆ | ಮೊದಲ ಹೆರಿಗೆಗೆ... ಈ ಸೀತಾಫಲ, ಈ ನಾರಿಫಲ.... ಸೋಕು ಮೆಲ್ಲಗೆ, ಇಂಥ ಕಂದನ | ತಾರೆ ಮಡಿಲಿಗೆ... ನೀನು ಅತ್ತು ಕುಡಿದ ಬೆಳ್ಳಿ ಲೊಳ್ಳೆ ಇಲ್ಲಿದೆ, ಲೊಳ್ಳೆ ಇಲ್ಲಿದೆ... ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ... ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ... ಈ ತವರು ಬೆಳಗಲು.... ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ.... ಆ ನಗುವಿಗಾಗಿ ತವರು ಕಾದಿದೆ.... -------------------------------------------------------- ಸೊಂಟಕ್ಕೆ ಬೆಳ್ಳಿ, ದಾರದ ಬೆಳ್ಳಿ ಮಾವ ನೀಡುವ.... ಹಾಲಿನ್ ಕಡಗ, ಹಾಲಿನ್ ಗೆಜ್ಜೇ ಮುಯ್ಯೀ ಮಾಡುವ... ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ.... ********************************************************* ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ... ಕಣ್ಣ ಕವಿದಿರೋ, ಗ್ರಹಣ ಕಳೆಯದೆ... ಈ ಮಕ್ಕಳು ಸಂಧಾನದ ದೇವತೆಗಳು... ಅಪ್ಪ ಎನ್ನುತ, ಅಮ್ಮ ಎನ್ನುತ, ತಂದು ಬೆಸೆವರು.... ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು, ವಿಘ್ನ ಬಾರದು... ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು, ಕುಂಕುಮಾ ನಗುವುದು... ತಂಗಿ ನಿನ್ನ ಹೆಸರಲಿ, ನಿನ್ನ ಅಣ್ಣನುಸಿರಿದೇ...ಏ... ಈ ತವರು ಬೆಳಗಲು.... ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ... ಆ ನಗುವು ನಮ್ಮ ಅಮ್ಮನಂತಿದೆ... ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ... ಈ ತವರ ಬಳ್ಳಿ ಕಲ್ಪವಾಗಿದೆ... ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ... ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ... ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ... ಈ ತವರು ಬೆಳಗಲು....
I miss you (puttamma) parinitha 😂😂😂😂😂😂😂😂😂😂😂😂😂😂😂😂😂😂i Miss you appa i Miss you chikkappa i miss thammayya (chandra kavitha) i Miss you maava 😂😂😂😂😂😂😂😂😂😂😂😂
ಗ್ರಾಮೀಣ ಸೊಗಡು,, ನಮ್ಮ ಚಾಮರಾಜ ನಗರ ಜಿಲ್ಲೆ ಹಾಡುಗಳು... ಹಂಸಲೇಖಾ 🙏🙏
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ....
ಆ ಕನಸಿಗಾಗಿ ತವರು ಕಾದಿದೆ....
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
---------------------------------------------------
ಅಕ್ಕ-ತಂಗಿಯ ಫಲ, ಮುದ್ದು ಗಂಗೆ ನಾರಿಯ ಫಲ,
ಹೆತ್ತು ತಾರೆ ಚೆದ್ದುಳ್ಳ ಚೆಲುವ ರಾಣಿಯ... ರಾಣಿಯ...
***************************************************
ಸಾವಿರ ನೋವಿರಲಿ, ಚೀರುವ ಚಿಂತಿರಲಿ...
ತವರೆ ಬೆಚ್ಚಗೆ, ಅವರೆ ಮೆಚ್ಚುಗೆ | ಮೊದಲ ಹೆರಿಗೆಗೆ...
ಈ ಸೀತಾಫಲ, ಈ ನಾರಿಫಲ....
ಸೋಕು ಮೆಲ್ಲಗೆ, ಇಂಥ ಕಂದನ | ತಾರೆ ಮಡಿಲಿಗೆ...
ನೀನು ಅತ್ತು ಕುಡಿದ ಬೆಳ್ಳಿ ಲೊಳ್ಳೆ ಇಲ್ಲಿದೆ, ಲೊಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
--------------------------------------------------------
ಸೊಂಟಕ್ಕೆ ಬೆಳ್ಳಿ, ದಾರದ ಬೆಳ್ಳಿ ಮಾವ ನೀಡುವ....
ಹಾಲಿನ್ ಕಡಗ, ಹಾಲಿನ್ ಗೆಜ್ಜೇ ಮುಯ್ಯೀ ಮಾಡುವ...
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ....
*********************************************************
ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ...
ಕಣ್ಣ ಕವಿದಿರೋ, ಗ್ರಹಣ ಕಳೆಯದೆ...
ಈ ಮಕ್ಕಳು ಸಂಧಾನದ ದೇವತೆಗಳು...
ಅಪ್ಪ ಎನ್ನುತ, ಅಮ್ಮ ಎನ್ನುತ, ತಂದು ಬೆಸೆವರು....
ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು, ವಿಘ್ನ ಬಾರದು...
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು,
ಕುಂಕುಮಾ ನಗುವುದು...
ತಂಗಿ ನಿನ್ನ ಹೆಸರಲಿ, ನಿನ್ನ ಅಣ್ಣನುಸಿರಿದೇ...ಏ...
ಈ ತವರು ಬೆಳಗಲು....
ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ...
ಆ ನಗುವು ನಮ್ಮ ಅಮ್ಮನಂತಿದೆ...
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ...
ಈ ತವರ ಬಳ್ಳಿ ಕಲ್ಪವಾಗಿದೆ...
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....
🎉 thanks
SPB voice and Hamsalekha avarige sarisati yaru illa and shivanna ge hats❤ i love you nimma songs kelathaidivalla nave dhanyaru
// LLL WLLl / ಳ್ಳಲ್ಲಿಟಹಿಲ್ / - / -alal/lLWlLlw ollLalL //Ll. /*. - al- l l / / / l / / lAlLlal/. / / llL allL/ /. / WlL/. / / / / -llL lL/ //. LlLL // --LLL- / / / / l / // lL lLllLl / //. / / / lLLLlLl l / lL* / lL l / / // / l/ - / / / ol / o / -l lLWl* l wlall / - / lL lw / lL / // / / / / / / wl / LlllLLll* *. LLL lL l lw / +l (LWlo /o❤oowoooWll%/ LlLLLlL/ lLloLlw l / / / / / //. / / OaoO /* /. * Ooaao // *❤❤
Awesome eegin songs e songs munde......... Kaal %kuda bele baalalla heart touching songs❤
My favourite movie...super hit and wonderful family movie ❤
ಸೂಪರ್ ಹಾಡುಗಳು ಜೈ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಗೆ
ನನ್ನ ನೆಚ್ಚಿನ ಮ್ಯೂಸಿಕ್ ನನ್ನ ನೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ಲಿರಿಕ್ಸ್ ಡೈರೆಕ್ಟರ್ ಹಂಸಲೇಖ ಅವರಿಗೆ ಒಂದು ನಮನ
😅😅😅
@@netravatimudlapury
My. Bro. Shivanna. All. Song. Is. Super
My boss shivanna super duper musical hit movie
All time evergreen song
My first movie in theatre ❤❤this movie forever ❤❤❤mind blowing songs.
ಎಲ್ಲಾ ಹಾಡುಗಳೂ ಚೆನ್ನಾಗಿವೆ ಧನ್ಯವಾದಗಳು ಹಂಸಲೇಖ ಅವರಿಗೆ
All time my favourite songs❤❤❤❤❤❤❤❤❤
I miss you (puttamma) parinitha 😂😂😂😂😂😂😂😂😂😂😂😂😂😂😂😂😂😂i Miss you appa i Miss you chikkappa i miss thammayya (chandra kavitha) i Miss you maava 😂😂😂😂😂😂😂😂😂😂😂😂
1qqqqq11
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Chithra madem spb sir Naadabrhma sir. 👌👌👌👌comination
Thavarige.baa.thangi.shivarajkumar.anu.prabhakar..radhika.sandalwood.songs.sandalwood.songs.jukebox.anand.audio.video.downloads.super.songs.liked
🎉🎉super.h8t.song.kai.dr.shivurajkumer.evergreen.song.
😊
16 😊
@@AnandAnand-gu1wz😊😅
एल9
999😊@@AnandAnand-gu1wz
My favourite song ❤❤
Madu Balakrishna voice super❤
Super super 🎉🎉🎉❤❤❤
Ondagona.baa.ravichandran.shilpa.shetty..sandalwood.songs.jukebox.super.songa.pleas.downloads.liked❤❤❤😂
Ondagona.baa.ravichandran.shilpa.shetty.anand.audio.video.tvnxt.download.super.sandalwood.songs.sandalwood.songs.pleas.reast.jukebox.liked
@@Venkatesh-lj8dw is the hìzvu iîźI ìì
Sarvesh P Shiraganvi is if cç8
ZC
car X
CXXXXC
@@Venkatesh-lj8dw
I
I
I
I
Ii8ihihii7
Oh
Hiiii
Ì
I8i
Ii7iiihiiih
IIhí iiihiiih
Ooh
Ii7
Shivanna ❤❤❤
ंष१ससीलवीसल 0:44
😢😢😢❤@@DipakTakwaly
All song supar
Super song ❤❤❤❤❤❤❤❤❤
Misss u my brother 😢😢
Super sivanna
Thavarige.baa thangi.shivarajkumar.anu.prabhakar.radhika.sandalwood.songs.sandalwood.songs.pleas.jukebox.jukebox.liked.songs.
Thavarige.baa.than hi.shivarajkumar.ani.prabhakar.radhika.sandalwood.songs.sandalwood.songs.pleas.jukebox.jukebox.downloads.download.songs.pleas.comments
Aunty.preetse.ramkumar.kushbhoo.ananthnag.sandalwood.songs.post.jukebox.video.download.super.songs
Love you sister
Hamshaleka.❤🎉🎉🎉🎉.
ಹಂಸಲೇಖ ❤❤❤
All. Super, song, felling song
Ammu❤❤❤❤❤naveenkumar
Musical hit movie hadsuff to hamsalekha sir
My favourite song thank you Anna
ಎಲ್ಲ ಹಾಡುಗಳು ಚನ್ನಾಗಿವೆ 👌👌
Namma shivanna
Thavarige.baa.thangi.shivarajkumar.anu.pradhakar..radhikakumarsway.jukebox.download.super.songs.reast.pleas..sandalwood.songs.old.hits.😢😂❤
ಸೂಪರ್ ಸಾಂಗಿಗೆ 🙏🏼🙏🏼
Madhu voice super❤
All D Boss abimanigalu like madi super song ❤❤❤
😢ಅಣ್ಣಾ ❤
❤❤❤💖✅🥰💝
Very beautiful song ❤❤❤❤
ಎಲ್ಲಾ ಸೂಪರ್ ಹಿಟ್ ಹಾಡುಗಳು ಹಂಸಲೇಖ ಸರ್ ನನ್ನ ಧನ್ಯವಾದಗಳು❤❤
My favourite song
My first movie in theatre
Super experience
is also my first movie
Super Ht
Love this all songs❤❤❤
Super.❤❤
ಸೂಪರ್.ಹಾಡು
Sisters @brothers🎉
My feveret songs
Supeer songs❤ shivanna
❤amma❤tagi❤ilove u❤
Ella songs super my shivu ❤also super ❤ my shivuma❤❤❤❤❤❤❤❤❤❤❤
❤️❤️❤️❤️❤️❤️shvrajukumara👌👌👌👌❤️❤️❤️❤️❤️
ಐ ಲವ್ ಯು ಶಿವಣ್ಣ
Ty
😭😭nija. Akk.
👌👌❤️❤️
💐🧡💐🙌🙌
Saavira novirali chirova chinthirali tavare becchge wow fantastic song❤❤❤
Thavarige.baa.thangi.sandalwood.songs.jukebox.video.post.
Sandalwood.songs.download.
Liked.super.songs.post😂❤😅
Old is gold
2002.nannahacchu. Mecchina. Song🙏
Hamsaleka ir music soper❤
All songs super❤
❤amma❤
Song super
Ever green songs ❤❤❤❤❤💚🍏💚💚💚💚💚🍏🍏💚🍏💚💚🍏💚💚
Ondagona.baa.ravichandran.shilpa.shetty.jukebox.video.download.super.songs.liked.sandalwood.songs.reast.pleas.old❤😊
Fantastic songs ❤❤❤
Jm mm km kkk m mmmmlll
❤
@@puspapuspavathi2905ppo
. .
Min.mmk m. .,😂ķ?m
@@puspapuspavathi2905.
Akka😢
😂😢😅❤.thavarige..baa.thangi.shivarajkumar.anupradhakar.radhiAkumurswaya.sandalwood.songs.download.super.songs.post.😅😢.jukebox.video.songs😂
❤❤🙏🙏👌👌🥰🌹❤❤
Lovely shivanna
I love song❤❤❤❤❤
Awesome FC w. X SC s
😭♥️♥️♥️
Ondagona.baa.ravichandran.shilpa.shetty.sandalwood.songs😅sandalwood.songs.liked.😅
Jukebox.video.download.super.songs.post.reast.comments😅
Thavarige.baa.thangi.shivarajkumar.super.songs.jukebox.video.sandalwood.songs.post
💕❤😭😭
❤
👌👌👌👌
👪👪👪👪👪👪👪👪👪👪
😮😂😂😂😂😂😂😂
Dee l lf
11:14 very imotional voice😢
7 10:15 ⁶u 10:31 7yy 10:31 5y
Akhandu
😅
ಝ😊
Ll p
😂
Hi
😢😮😢m😮
❤❤❤❤fffghfffghvffvgfgggg
Apadepeededegayaleevedesag
Gghh uh hh❤
Xx
ಆನ್ ಸೂಪರ್ ❤️❤️❤️❤️💔
❤
Super anna