ಬದುಕುವ ಛಲ ಅಂದರೆ ಹೀಗಿರಬೇಕು ನೋಡಿ..!|inspiration speech|By Sonu Shrinivas।Inspirational Speech Kannada
ฝัง
- เผยแพร่เมื่อ 12 ต.ค. 2020
- ಬದುಕುವ ಛಲ ಅಂದರೆ ಹೀಗಿರಬೇಕು ನೋಡಿ..!|inspiration speech|By Sonu Shrinivas।Inspirational Speech Kannada
Life Changing Words In Kannada|Importance of Teachers|By Sonu Shrinivas|Inspirational Speech Kannada
#Kannadamotivationalvideos #Sonushrinivasspeech
Please Subscribe Our Onother Channel:
/ @shrinivasajjanahalli
Sonu Shrinivas Instagram Page Link:
/ sonu_shrinivas_official
Concept,Direction & Voice Over: Sonu Shrinivas
TH-cam Promotion:Raghu Lakshman
Recording Studio: My World Studio
-------------------------------------------------------------------
It's a INSPIRATIONAL VIDEO
Best Motivational Video in Kannada
Best Questions Asked By People all over World
ಉತ್ತಮ ವಿಚಾರಗಳನ್ನು ಏಕೆ ಕೇಳಬೇಕು?
ಅವು ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಶಾಂತಿಯಿಂದ ಇರಲು ಏನು ಮಾಡಬೇಕು How to get the peace ?
ಚಿಂತಾಮುಕ್ತ ಜೀವನ-Tension free life kannada
ಸ್ಪೂರ್ತಿದಾಯಕ ಮಾತುಗಳು
ಅಬ್ದುಲ್ ಕಲಾಂರ ಮಾತು ನೆನಪಿರಬೇಕು..!
ತಾಳ್ಮೆ ಮತ್ತು ನಂಬಿಕೆಯ ಬೆಲೆ | ಸಾಧನೆ | Success
ಹಣೆ ಬರಹ ಬದಲಾಗೊದು ಹೇಗೆ
ಆತ್ಮವಿಶ್ವಾಸ ಕಳೆದುಕೊಳ್ಳುವ ಮುಂಚೆ ಸಾಧನೆಯ ಬಗ್ಗೆ ಯೋಚಿಸಿ
ಸ್ವಾಮಿ ವಿವೇಕಾನಂದ ಹೇಳಿದ ಜೀವನದ ಸತ್ಯ...
Personality development.
My Favourite:
Chakravarthi Sulibele
ಎಂಥಹ ದೇಶ ಪ್ರೇಮ ರಿ,ಇವರದು......ರಕ್ತದ ಕಣ ಕಣ ದಲ್ಲೂ ಹರಿದಾಡತಿದೆ,ಈ ಸಿಂಹದ ಘರ್ಜನೆ ಎಲ್ಲಿವರೆಗೆ ಈ ಭಾರತದಲ್ಲಿರುತ್ತದೊ ಅಲ್ಲಿತನ,ಈ ಭಾರತ ಸುರಕ್ಷಿತವಾಗಿರುತ್ತದೆ...ತಾಯಿ ಮಡಿಲಲ್ಲಿ ಮಗು ಸುರಕ್ಷಿತವಾಗಿ ಇರುವ ಹಾಗೆ....ವಿವೇಕಾನಂದರನ್ನ ಒಳಗೆ ತಗೊಳಿ ಅಂತಾರೆ ಆದರೆ ನೋಡಿಲ್ಲಾ....ಇವರ ಮಾತಗಳನ್ನ ಒಳಗೆ ತಗೊಂಡರೆ ಖಂಡಿತವಾಗಿ,ನಾನು ನಾನಾಗಿ ಉಳಿದು,ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಅಳಿಲು ಸೇವೆ ಸಲ್ಲಿಸಬಹುದು...ಈ ಸಿಂಹ ಘರ್ಜನೆ....ಮುಂದುವರೆಯಲಿ, ಶಬ್ದಗಳೆ ಇಲ್ಲ ಈ ಸಿಂಹದ ವರ್ಣನೆಗೆ..ನಮೋ ನಮಃ..........
ಬದುಕು ನಢೆಸುವುದು ನಿಜಕ್ಕು ಹೋರಾಟ ಸರ್
ನಿಜ
ಸರ್ ಬದುಕುವ ಛಲ ಇದ್ರೆ ಏನನ್ನ ಬೇಕಾದ್ರು ಸಾಧನೆ ಮಾಡ್ಬುದು ನಿಮ್ಮ ವಿಡಿಯೋಇಂದ ಕಲೀಬೇಕಾಗಿರೋದು ತುಂಬಾನೆ ಇದೆ🙏🙏🙏
ಹೌದು ಮೇಡಂ. ಸೋನು ಸರ್ ಪ್ರತಿ ವಿಡಿಯೋದಲ್ಲೂ ಏನೋ ಒಂದು ಪಾಠವನ್ನು ಕಲಿಸಿಕೊಡ್ತಾರೆ.
ನೀವು ಹೇಳಿದಕತೆ ನಿಜ ಸರ್ ಸಾಧನೆಮಾಡಬೇಕಾದರೆ ಏನಾದರೂ ಕಲಿಬೇಕು ನಿಮ್ಮ ವಿಡಿಯೋದಿಂದ್ ತುಂಬಾ ಕಲಿಬೇಕು ಸರ್ 👌👌
ಸರ್ ಕಥೆ ತುಂಬಾ ಅದ್ಭುತವಾಗಿದೆ ಸರ್
Sir nimge vandhnegalu sir nima mathu kelidare saku nam novugalu kdime hagu thade nima mathali pavr ide idhu god gift sir vandhane
ನಿಮ್ಮ ಧ್ವನಿಯಲ್ಲಿನ ವೇರಿಯೇಷನ್ ಎಂಥವರಿಗು ಆಕರ್ಷಕವಾಗಿಸುತ್ತೆ....ದೇವರ ಧ್ವನಿ...ನಿಮ್ಮಿಂದ ಇನ್ನಷ್ಟು ಒಳ್ಳೆಯ ಕೆಲಸಗಳಾಗಲಿ😊🙏
ಧನ್ಯವಾದಗಳು
You superb
@@chandu4189 ಸೂಪರ್
Margadarshana dhanyvadagalu. Jnanashram .sonu shreenivasar samajasevanirvighnavagi vakrathunda mahakaya kotisoorya samaprabhashakthiganapa nadesikodalende haraisuvenu .shubhasheervadagalu. yadevi sarvabhootheshu mathru roopena sansthitha.namathasai namathasai namo namha..shubhaprada.esto jeevigalige santwanasigabahudu..sathyakke maya.sathyamevajayathe .d.r agarawalra nudimanada karal kappu hanada chakrvyoohada bidugadege darideepgalagali subhadra samajarachaneyagali ende bhagawanthsnalli korike om shakthiye adishakthiye adiparashakthiye shreevinayaka ...jnanashramavannu rakshisuvanthagali..
Nim mathu keltha edri nange kelthane erbeku ansuthi sir,,,,Thank you 🙏🏻🙏🏻
Kalli
ವಾವ್ ಅದ್ಭುತವಾದ ಕಥೆ...ಬದುಕುವ ಛಲವೊಂದಿದ್ದರೆ ಹೇಗೆ ಬೇಕಾದರು ಬದುಕಬಹುದು ಸರ್....ನಿಮ್ಮ ಮಾತು ನಮಗೆ ಸ್ಫೂರ್ತಿ😊
ಧನ್ಯವಾದಗಳು
ವಾವ್ ಅದ್ಭುತವಾದ ಕಥೆ....ಸರ್ ನಿಜವಾಗಿಯು ನೀವು ಹೇಳುವ ರೀತಿ ನಮಗೆ ನಮ್ಮ ಬದುಕನ್ನ ನೆನಪು ಮಾಡುತ್ತೆ😊
ಧನ್ಯವಾದಗಳು
@@jnanashrama ಮ್ ಉತ್
ನಿಮ್ಮ ವಿಡಿಯೋ ನನಗೆ ಬದುಕೋದಕ್ಕೆ ತುಂಬಾ ಸ್ಪೂರ್ತಿ ಕೊಟ್ಟಿದೆ ಸರ್ ಥ್ಯಾಂಕ್ಯು ಸರ್
Super speech 💯 true sir 🙏🏻🙏🏻
Great story.sir 🥥🍍🥥🙏🙏🙏🙏🙏
Sir life yenendu nimma adbutha maathinda kalithukonde thumbaa tqs Sir 🙏🙏
ಸರ್ ಇಲ್ಲಿ ತಮ್ಮ ಮೂಲಕ ನಾನು ಕೇಳುವುದು ಏನೆಂದರೆ ಪ್ರೀತಿಯಲ್ಲಿ ಮೋಸ ಹೋಗಿ ದೈರ್ಯಗೆಡದೇ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮೇಲೆ ಬಂದ ವ್ಯಕ್ತಿ ಯಾರಾದರೂ ಇದ್ದಾರೆ ಹೇಳಿ
Super 100%speech
Superb voice sir nimdu . Nim motivation speech realy good and heart touching sir nan thara novanna anubhavisiro yesto jeevagalige nivu devru sir, nivu novaliro jeevagalige spoorthy sir nim speech yenthavrna adru change madthe sir kannirina katthalinali Ero yesto jeevagalige nivu belaku sir
Thank you sir
Super sir 👍 u
💐🙏🏻👌🏻 ಶುಭ ಸಂಜೆ ಸರ್
ಅದ್ಬುತ ನೀತಿ ಕಥೆ ಧನ್ಯವಾದಗಳು ಸರ್ 😊🙏🏻
27/7/22
ಅದ್ಬುತ ಕಥೆ ಸರ್....
ಅದ್ಬುತ ಮಾತುಗಳು 👌👌👌👌
Greta anna namaste
Nice Speech..thank u brother..
🙏🙏🙏nijavaglu brother nimma ee maathu nammnthavarige spoorthi neev 👌🙏🙏🙏
ವಾವ್ ಸೂಪರ್ ಅಣ್ಣ ಅದು ನಿಜ
Sir life alli success agodu hege.
Nivu tumbha mele hogtiraa .... Brother god bless you dear brother
Wow super swarswathi putra nivu nimma gnana bandara nondavarige nammadhi koduthide devaru nimgr argya aayashu kotti kapadali ♥️
ನಿಮ್ಮ ಬದುಕು ನೆಮ್ಮದಿಯುತವಾಗಿ ಸಾಗಲಿ🤗🙏
@@jnanashrama ♥️♥️♥️🌹
Super anna
Thanks. Sir.
🙏🙏
🙏🙏🙏
Super speach
Tq sir
ನೀವು ಹೇಳುತ್ತಿರುವ ವಿಷಯ ನೂರಕ್ಕೆ ನೂರರಷ್ಟು ನಿಜ ಸರ್
ನಿಮ್ಮ ಹೇಳುವ ರೀತಿ ತುಂಬಾ ಚೆನ್ನಾಗಿದೆ
ಇನ್ನು ಕೇಳೋಣ ಅನ್ನಿಸುತ್ತೆ ಹೀಗೆ ಮುಂದು ವರಿಸಿ ನಿಮ್ಮ ಅನಿಸಿಕೆ ತಿಳಿಸಿ
Nim Maathu Nija Madum 🙏
👌 sir...
Super sir🙏
Super sir 🙏🙏🙏🙏🙏👌👌💐💐💐
ಬದುಕಲು ಕಲಿಸುವ ಕಥೆಯನ್ನು ನಮ್ಮೆಲ್ಲರಿಗೂ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏.
ಧನ್ಯವಾದಗಳು
Hi
@@revannasidayya9637 hello
True sir💯
Exlent sajetion sir ,👌👌👌👌👌👌👌👌🙏🙏🙏🙏🙏🙏🙏🙏👍👏👏👏👏👏👏👏👏👏👏👏👏👏👏👏👏
Hi sir super
Super
👍👍
ಅಂಬೆಗಾಲಿಡುವ ಮಗು ಬಿದ್ದಾಗ ಹೇಗೆ ನಗ್ತಾ ಹುಮ್ಮಸ್ಸಿನಿಂದ ಎದ್ದೇಳುತ್ತೋ ಅದೇ ಮುಂದೆಯೂ ಮುಂದುವರಿದರೆ ಬದುಕನ್ನು ಗೆದ್ದಂತೆ😊👍
😊
I like your line
Yes
👌👌🙏
Super story sir really heart touching...
ಧನ್ಯವಾದಗಳು 😊🙏❤
Great story.....inspirational🙏
Thank you
🙏👌👌🙏 Sir
ಅಣ್ಣಾ uoota
Super and meaningful inspirational story sir
thank you
Nija brother
Sir nimma prati 1 maatinallu tumba artavide
ನಮಸ್ತೇ ಸೋನು ಸರ್ ನಿಮ್ಮ ಜೊತೆ ಒಂದು ಸಾರಿ ಮಾತಾಡ್ಬೇಕು ಅಂತ ಆಸೆ
👍
Super sri nema voice
Superb
ಧನ್ಯವಾದಗಳು
ಅದ್ಭುತ ಮಾತುಗಳು ಸರ್ 🙏🙏🙏
ಧನ್ಯವಾದಗಳು
Yes sir really your words are true
thank you😊
Your voice really amazing sir ❤
Tqsm brother 🙏
💝
😊👌🙏🙏
ಅಣ್ಣಾ, ನನ್ನವರು, ಅಂದುಕೊಂಡವರೆ,ನನ್ನ,ಹೆಳಿಗೆ,ಸಹಿಸುತಿಲ್ಲ,ಜಿವನನೆ, ಬೇಡ, ಅಂತ,ಅನಿಸುತಿದೆ, ತುಂಬ,ಭಯ, ಆಗುತ್ತಿದೆ,ಅಣ್ಣ,ಎನ್, ಮಾಡಬೇಕು,ಗೊತ್ತಾಗುತ್ತಿಲ್ಲ,
bhayave ninage hedarabeku hage ballu
Nimge anisidhathe bhaduki,yakadre kashta bhandaga yaru agalla,
Super sir 👍
ಧನ್ಯವಾದಗಳು
nim motivation video ond kade valle darili Marga torastide hige continue madi sir
thank you sir😊
Very good content
ಧನ್ಯವಾದಗಳು
nija sir 🙏🙏🙏🙏🙏
thank you
🙏👍
ಧನ್ಯವಾದಗಳು
Super brother
ಧನ್ಯವಾದಗಳು
Nice voice
thanks🙏
💯 true bro
ಧನ್ಯವಾದಗಳು
🙏🙏🙏🙏🙏
thank you
🥥🍍🙏
Wow really inspirational story 🙇
😊🙏
Yes sir nanu yava coptetu eaxm sulu kankatini but nima video nida nagee gelutini sri guroment job tugutini sir
ವಾವ್...ಶುಭವಾಗಲಿ😊🙏
Sir nim mathin shayliii tumbaa chenagide.nann munche hella u tube alli songs movie intade nodtidee adree ivaga bari nim mansin mathgalne keltini.tumbaa nemdi sigutte.astu nim mathgalige adict agbidtidini
ಧನ್ಯವಾದಗಳು ❤
I like u ❤️
Namaste
ನಮಸ್ತೆ
ಸರ್ ನಾನೊರ್ವ ವಿದ್ಯಾರ್ಥಿ ದಯವಿಟ್ಟು ಶಿಕ್ಷಣ ಮತ್ತು ಸಾಧನೆ ಕುರಿತು ಹೇಳಿ
Very inspiring words sir god bless you 💐🙏🙏🙏
Nonda mansige devru sir niv
Bellappanavara chata avarige ondu Chala and dudime anodakka karanvaetu avara chata endu halavaru mandi jeevna nadesalu sadyvaetu.hat's to you so sir
😊🙏
Love from Heart to you Sonu❤
😊🙏
Nange yenu dikke thochuthaella sir Runa badeyida thale kettide sir yenu madodu sir 🙏🙏🙏
god bless you😊
🙏🙏🙏🙏
ಧನ್ಯವಾದಗಳು
Sir, tumba inspection ide video Alli..
Nan 4 months aytu job loss agi😭.. still searching 😭
But very good story
Language anodu mukyavalla "kasta pattare pratipalavuntu" anodu tilidu barutte. E niti kate
ನಿಜ
Nanu thumba tjondareyali idene sir ,,,nange thumba health problm maneyali Amma appa matra iddare nana kelasake hoglike agudila, enn madabeku antha thochudila,,,thumba besara agthade😔😔😢
ಬ್ರದರ್ ಯೋಚಿಸಬೇಡಿ ಎಲ್ಲವು ಸರಿ ಹೋಗುತ್ತೆ....ದಯವಿಟ್ಟು ಚಿಂತಿಸದಿರಿ....ಸೋನು ಸರ್ ಎನಾದರು ನಿಮ್ಮ ಕುರಿತು ಮಾತನಾಡಬಹುದು ನೋಡಿ
1year jasthi ayithu medicine thegeyuvudu but health problm melinda mele bartha irthade😔😔
ಧೈರ್ಯವಾಗಿರಿ.....ನಿಮ್ಮ ಹತ್ತಿರ ಮಾತಾಡ್ತಿನಿ😊🙏
@@jnanashrama Thumba thanks sir🙏
@@jnanashrama ♥️
We are called you please pick up please
Sir I want to become an ias officer
Madum Nimma Aalochane Nimma jeevanavannu badalaayisutte Shubhavaagali 🙏🙏
@@SunilKumar-nq6qf thank you sir
@@sandyasangeetha9464 Nimma Kanasu Nanasaagali Madum 🙏
Ajjanhalli kavya
Ajjanahalli😍
Thanks😊🙏
ಸರ್ ನಾನು ನಿಮಗೆ ಕಾಲ್ ಮಾಡಬಹುದಾ ಸರ್ ನನ್ನ ಸಮಸ್ಯೆಗು ಪರಿಹಾರ ಸಿಗಬಹುದಾ
Sir nimmatra matadbeku yaav number ge cl madbeku sir😔
Sir namsthe nanu gevanadalli thumba nondiddene plz nimma contact number Kodi plz 🙏🙏🙏
Madum Nimma Novu Nimma maathinalle gottagutte , Nimma nondiro Manasu Yaavattu heege iralla ,Nimma Manasigu Nemmadi Siguva Samaya Nimma jeevanadallu Khanditha barutte Annodu Maribedi ,Samaadhana Nimma badukige Santosha Kodutte Yochane Maadbedi Madum 🙏😔😔😔😔
Anna nimma number beku plz anna
🙏🙏
Super
Super anna
ಧನ್ಯವಾದಗಳು
ವಾವ್ ಸೂಪರ್ ಅಣ್ಣ ಅದು ನಿಜ
😊🙏🙌
🙏