ಪೂರಿ ಚಪಾತಿ ದೋಸೆಗೆ ಬೇಬಿ ಕಾರ್ನ್ ಮತ್ತು ಹಸಿ ಬಟಾಣಿ ಮಸಾಲ ಗ್ರೇವಿ ಒಮ್ಮೆ ಮಾಡಿ ನೋಡಿ I Baby Corn Masala Gravy
ฝัง
- เผยแพร่เมื่อ 24 ธ.ค. 2022
- #BhagyaTvRecipes #greenpeascurry #baby corn curry
ಬೇಬಿ ಕಾರ್ನ್ ಮತ್ತು ಹಸಿ ಬಟಾಣಿ ಮಸಾಲ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಬೇಬಿ ಕಾರ್ನ್ 250 ಗ್ರಾಂ
ಹಸಿ ಬಟಾಣಿ ಅರ್ಧ ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 1
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 3 ಟೇಬಲ್ ಸ್ಪೂನ್
ಪಲಾವ್ ಎಲೆ 1
ಸೋಂಪು ಕಾಳು ಸ್ವಲ್ಪ
ಕಸೂರಿ ಮೇಥಿ ಸ್ವಲ್ಪ
ಏಲಕ್ಕಿ ಕಾಯಿ 2
ಲವಂಗ 2
ಚಕ್ಕೆ ಅರ್ಧ ಇಂಚು
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ದನಿಯಾ ಪುಡಿ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
th-cam.com/users/bhagyatv?su...
Bhagya tv vlogs channel :
/ @bhagyatvvlogs - แนวปฏิบัติและการใช้ชีวิต
ತುಂಬಾ ಚೆನ್ನಾಗಿದೆ..😋ಒಮ್ಮೆ ಮಾಡಿ ನೋಡುವಾ..👍
Good one
I like batani, l use lot's in the season, thanks for one more tasty recipes..
Sir u r recipes r to good and easy to make it just thank you
I am the first person to watching
🌹👌🏼👌🏼👌🏼👌🏼👌🏼👌🏼👌🏼🙏🙏🌹
Supar. Sir. Cook oman
Today tried it's yummy
👌
😍😍😍😋😋😋
👍👍
👌. Simple recipe. I.will try
Thank you
Soo nice and simple
Thanks a lot 😊
Supper recipe sir & madam
Thank you madam
Very very nice recipe
Thanks a lot
Super 👌👌👌 yummy 😋
Thank you so much
Good luck 1st view 1st comment ❣️
thank you somuch
ರವೆ ಇಡ್ಲಿ ಮಾಡಿ
Views and subscribers not matching 50% also,