ನಿರೂಪಣೆ ಮಿತವಾಗಿ ಆಗಲಿ ಅಥವಾ ಇನ್ನೂ ಆಕರ್ಷಣೆಯಾಗಿ ಮಾತು ಪ್ರಾರಂಭಿಸು ಮತ್ತು ಈ ನಿನ್ನ ಹೊಸ ರಂಗದ ಮಿಮಿಕ್ರಿ ಇನ್ನೂ ಹೆಚ್ಚು ಜನ ಮನ್ನಣೆ ಪಡೆಯುವಂತಾಗು ಯಶೋವಂತನಗೂ ನಿನಗೆ ಶುಭವಾಗಲಿ
ಎಂಥಾ ಸೂಪರ್ ಕಲಾವಿದ ಆದ್ರೆ ಪ್ರೇಕ್ಷಕ ರಿಂದ ಚಪ್ಪಾಳೆ ಬಹಳ ಕಮ್ಮಿ ನಮ್ಮ ಭಾರತದ ಜನರೇ ಇಂಥವರು ಅಂಬಲಿ ಕುಡಿದು ನಿದ್ದೆ ಮಾಡುತ್ತಾ ಇರುತ್ತವೆ.ಇದೇ ಇವನು ಅಮೆರಿಕಾ ಇಂಗ್ಲೆಂಡ್ ಗೆ ಹೋದರೆ ಒಳ್ಳೆ ಪ್ರೋತ್ಸಾಹನೆ ಸಿಗುತ್ತದೆ
ಹಾಗೆ ಒಬ್ಬ ಒಳ್ಳೆಯ ಕಲಾವಿದನ ಕಲೆ ಜನರ ಮನ ಮುಟ್ಟುವಂತೆ ಮಾತನಾಡುವುದರ ಮೂಲಕ ಜನರ ಗಮನ ಸೆಳೆಯುವ ನಮ್ಮ ಮಿಮಿಕ್ರಿ ರಾಜಕರಣ್ ಗೂ ಕೂಡ all the best 🎉💐
ತುಂಬಾ ಧನ್ಯವಾದಗಳು ಸಹೋದರಿ🙏🥰
@@mimicry.rajkaranl
Hello send me no
@@Mallikarhljunmallikarjun8123304310
Super ❤
ಬಹಳ ಚೆನ್ನಾಗಿತ್ತು ಮಗು. ದೇವರು ಇನ್ನು ಹೆಚ್ಚಿನ ಯಶಸ್ಸು ಕೊಡಲಿ.
ಮಗು ಅಲ್ಲ ದೊಡ್ಡೋರು ಅವರು ❤
Hud
ಅದ್ಬುತ ಕೊಡೋಗೆ ದೇವರ ಅಪರೂಪದ ಕಲಾಕೃತಿ ವರದಾನ 😢😮🎉😊😅
Supar boss
ಅಧ್ಬುತ ಕಲಾವಿದ ಗೆಳೆಯಾ ಬಹಳ ಚನ್ನಾಗಿ ಪ್ರಾಣಿಗಳ ಮಿಮಿಕ್ರಿ ಮಾಡಿದ್ದೀರಾ ದೇವರು ನಿಮಗೆ ಒಳ್ಳೆಯದು ಮಾಡಲಿ
😊
👌👌
ನಿರೂಪಣೆ ಮಿತವಾಗಿ ಆಗಲಿ ಅಥವಾ ಇನ್ನೂ ಆಕರ್ಷಣೆಯಾಗಿ ಮಾತು ಪ್ರಾರಂಭಿಸು ಮತ್ತು ಈ ನಿನ್ನ ಹೊಸ ರಂಗದ ಮಿಮಿಕ್ರಿ ಇನ್ನೂ ಹೆಚ್ಚು ಜನ ಮನ್ನಣೆ ಪಡೆಯುವಂತಾಗು ಯಶೋವಂತನಗೂ ನಿನಗೆ ಶುಭವಾಗಲಿ
😅😊😊😊😊😊😊😊😊😅
Nice.......
😊
Fine
ಅದ್ಭುತವಾದ ಪ್ರತಿಭೆ, ನಿನಗೆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
ಅದ್ಬುತ ಪ್ರತಿಭೆ 🎉🎉🎉🎉🎉❤❤❤❤❤😮😮😮😮
ಅಧ್ಬುತ ಅತ್ಯದ್ಭುತ 🎉🎊👏🏼👏🏼👏🏼👏🏼👏🏼 ನಮ್ಮೂರಿಗೊಮ್ಮೆ ಬನ್ನಿ 💯👌👌 ಜಾತ್ರೆ ಮಹೋತ್ಸವಕ್ಕೆ
ಅದ್ಭುತ ಅನುಕರಣೆ.ನಿನ್ನ ಈ ಸಾಧನೆ ಇನ್ನೂ ಎಲ್ಲೆಡೆ ಪರಿಚಯವಾಗಲಿ.
ಶರಣು ಶರಣಾರ್ಥಿ ಕಂದ ನಿನ್ನ ಪ್ರತಿಭೆ ಅದ್ಭುತ.
ಎಂತಾ ಅದ್ಭುತ❤❤
ಒಳ್ಳೆಯ ಮಿಮಿಕ್ರಿ ಕಲಾವಿದ ಆಗುತ್ತೀಯ ಒಳ್ಳೇಯದಾಗಲಿ...!!
Tumbha chennagide nimma mimicry. Very talented
ಅದ್ಬುತ ಕಲೆ ಸಾಹಿತ್ಯ ❤❤❤❤❤❤❤❤❤❤❤❤❤❤❤
ನಿಮಗೆ ಶುಭವಾಗಲಿ ಚೆನ್ನಾಗಿ ಇತ್ತು ನಿಮ್ಮ ಮಿಮಿಕ್ರಿ
ಬಹಳ ಚೆನ್ನಾಗಿದೆ 👏👏👏
ಸೂಪರ್ ಪುಟ್ಟ ನಿನಗೆ ಶುಭವಾಗಲಿ
ಕಿರು ಮಕ್ಕಳ ಮುಂದೆ ತಮ್ಮ ಕಲಾ ಪ್ರದರ್ಶನ ಹೆಚ್ಚಾಗಿ ಇರಲಿ....ಆ ಮಕ್ಕಳೂ ಕೂಡಾ ತಮ್ಮ ಹಾಗೆ ಆಗಬಹುದು.... ಅಭಿನಂದನೆಗಳು ಪುಟ್ಟ 🎉🎉
Verry nice mimicry.i am happy to here mimicry.
Great appi god bless you kushiyagiru😊😊😊😊
ಮಕ್ಕಳ ಕಾರ್ಯಕ್ರಮಕ್ಕೆ ನಿಮ್ಮ ಕಾರ್ಯಕ್ರಮ ಹೆಚ್ಚು ಸೂಕ್ತ. ತಮಗೆ ಶುಭಾಶಯಗಳು
ಶಾಲೆ ಗಳಿಗೆ ಬೇಟಿ ನೀಡಿ ಮಕ್ಕಳ ನ್ನು ನಗಿಸಿ ನಲಿಸಿ
ಅದ್ಭುತ ಕಲಾವಿದರು 🙏🙏👌👌
ತುಂಬಾ ಒಳ್ಳೆಯ ಕಲಾವಿದ. ದೇವರು ನಿನಗೆ ಒಳ್ಳೆಯದು ಮಾಡಲಿ.
ಹೆಚ್ಚಾಗಿ ಮಕ್ಕಳು ಸೇರೋ ಕಡೆ ಕಾರ್ಯಕ್ರಮ ಮಾಡು ಸಹೋದರ
❤❤
99೯೯೯೯೯೯೯೯99೯೯೯೯೯@@mukkalappatalvarganganal2235
@@mukkalappatalvarganganal2235I
@@mukkalappatalvarganganal2235😮😮😮😮😮😮
❤❤❤❤❤🎉🎉🎉🎉🎉
ಅದ್ಬುತ ಕಲೆ ತಮ್ಮ ನಿನ್ನ ಈ ಕಲೆಗೆ 🙏 ಇನೊಂದು ರಾಜಕಾರಣಿ ಗಳ ಬಗ್ಗೆ ಸ್ವಲ್ಪ ಮಿಮಿಕ್ರಿ ಇರಲಿ, all the best 👍
ಅದ್ಬುತ ಫ್ರೆಂಡ್ 👌
ಮೊದಲ ಬಾರಿ ನಿಮ್ಮನ ನೋಡಿದೆ ತುಂಬಾ ಅದ್ಭುತವಾಗಿತ್ತು
ಭಗವಂತ ಒಳ್ಳೆಯ ಕಂಠ ಕೊಟ್ಟಿದ್ದಾನೆ ಅದ್ಭುತ ಮಿಮಿಕ್ರಿ
ಎಂಥಾ ಸೂಪರ್ ಕಲಾವಿದ ಆದ್ರೆ ಪ್ರೇಕ್ಷಕ ರಿಂದ ಚಪ್ಪಾಳೆ ಬಹಳ ಕಮ್ಮಿ ನಮ್ಮ ಭಾರತದ ಜನರೇ ಇಂಥವರು ಅಂಬಲಿ ಕುಡಿದು ನಿದ್ದೆ ಮಾಡುತ್ತಾ ಇರುತ್ತವೆ.ಇದೇ ಇವನು ಅಮೆರಿಕಾ ಇಂಗ್ಲೆಂಡ್ ಗೆ ಹೋದರೆ ಒಳ್ಳೆ ಪ್ರೋತ್ಸಾಹನೆ ಸಿಗುತ್ತದೆ
ಬಹಳ ಚೆನ್ನಾಗಿತ್ತು
Best good mhantesh hadpad.
👌ಸೂಪರ್ ಸೂಪರ್ ಸೂಪರ್ ಪುಟ್ಟ ಸೂಪರ್ ಸೂಪರ್ 🌹
ಸೂಪರ್ ❤❤😂😂
Awesome mimicry. Superrrr
ತುಂಬಾ ಚೆನ್ನಾಗಿದೆ ಕೇಳಲು ಹಿತವಾಗಿದೆ ಅದ್ಭುತ ಪ್ರತಿಭೆ
ನಿನ್ನ ಕಾಮಿಡಿ ಕೌಶಲ್ಯ ತುಂಬಾ ಅದ್ಭುತವಾಗಿದೆ, ನೀನು ಹೀಗೆ ಮುಂದುವರೆಸು ನಿನಗೆ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ
ಈ ಚಿಕ್ಕ ವಯಸ್ಸಿಗೆ ಎಂಧ ಕೌಶಲ್ಯ ನಿನ್ನದು ❤
ಅದ್ಭುತ ಕಲಾವಿದ ದೇವರು ಒಳ್ಳೆಯದು ಮಾಡಲಿ ❤
ಸೂಪರ್ ರಾಜು ಅಣ್ಣಾ and ಮಾಂತು ಅಣ್ಣಾ ❤️❤️❤️🙏🎉🎉🎉
ಅದ್ಬುತ ಕಲಾವಿದ
ಅದ್ಭುತ ಪ್ರತಿಭೆ🎉❤🙌✨️🎊🎉💐
ಸೂಪರ್ ಮಗ ನಿನ್ನ ಜೀವನ ಹೀಗೆ ನಡೆಯಿಲಿ.😭
ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ ಸಹೋದರ ❤❤❤
ಸೂಪರ್ ಗೆಳೆಯಾ
ನಿಜ್ವಾಗ್ಲೂ ಒಬ್ಬ ಒಳ್ಳೆ ಕಲಾವಿದ... ಇವರಿಗೆ ಅಂತರಾಷ್ಟ್ರೀಯ ವೇದಿಕೆ ಕಲ್ಪಿಸಬೇಕು....
🙏🏼🙏🏼🙏🏼🙏🏼🙏🏼
ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದವರು❤🎉❤️🔥❤️🩹
👍💚
ಸೂಪರ ಹೀಗೇ ನೀಮ ಕಾರೇಕಮಾ ಸಾಗಲು ನಮ ಹಾರೇಕೇ❤❤❤❤❤
ಸೂಪರ್ ಆಗಿದೆ ಮಗು.ಗಿಡ್ಡ ಆದರೆ ಒಳ್ಳೆದು ಎಂಬ ವಿವರಣೆ
ಒಳ್ಳೆದಾಗಿದೆ.ಇದು ಎಲ್ಲರಿಗೂ ಒಲಿಯುವ ಕಲೆಯಲ್ಲ.ಇನ್ನೂ ಇನ್ನೂ ಸಾಧನೆ ಮಾಡು ಮಗು.
ಯಾವುದಕ್ಕೂ ಅಹಂಕಾರ ಪಡದಿರು
ಅದ್ಬುತ ಕಲೆ
ಅದ್ಬುತವಾದ ಪ್ರತಿಭೆ ದೇವ್ರು ಒಳ್ಳೇದ್ ಮಾಡ್ಲಿ ನಮ್ ಕನ್ನಡಿಗರು ಹೀಗೆ belibeku🙏😊🥳🥳🥳
ಬಹಳ ಚೆನ್ನಾಗಿದೆ
ಅದ್ಭುತ ಕಲಾಕಾರ ಇವನ ಹಿಂದೆಏನಾದರೂ ರೆಕಾರ್ಡಿಂಗ್ ಇದೆ ಅನ್ನೊಅನುಮಾನ
Illa
🙄 adu echo hodititt maraya speaker, recording enilla
ಅದ್ವೈತ ಕಲಾವಿದರು ❤❤❤❤
Supar God bless you friend
ಅದ್ಭುತ ಕಲೆ ಬ್ರದರ್ 👏👏👏💐💐All the best👍
ಶರಣು ಶರಣಾರ್ಥಿ ನಿನ್ನ taletant ಗೆ❤❤
Mahan kalavidha 🙌💥
God bless you with great success. Be happy and make others happy.
ಸೂಪರ್ ಇದೇ ತರ ಕಾಮಿಡಿ ಮಾಡು ಮುಂದೆ ಒಳ್ಳೆಯ ಭವಿಷ್ಯ ಇದೆ
ತುಂಬಾ ತುಂಬಾ ಮೆಚ್ಚುಗೆಯಾಯಿತು.
ಇದೊಂದು ವೈವಿಧ್ಯಮಯ ಕಲೆ.
ತುಂಬಾ ತುಂಬಾ ಶ್ರಮದಾಯಕವಾದುದು.
ಶುಭವಾಗಲಿ ಶುಭಾಶಯಗಳು ಮತ್ತು ಧನ್ಯವಾದಗಳು.
ಅದ್ಭುತ ಪ್ರತಿಭೆ....
ಅತ್ಯದ್ಭುತ ಸುಪರ್🎉🎉❤❤
Very Very good. 🎉🎉❤❤❤❤❤
Sppppprrrrr broooooo ✌️✌️✌️✌️✌️
Amazing sir😊❤
Sooper👌👌👍👍👍
ತುಂಬಾ ಚೆನ್ನಾಗಿದೆ ಪುಟ್ಟ🎉🎉🎉🎉🎉🎉🎉🎉❤❤❤❤❤❤❤❤❤❤❤❤😆😅😄😃😀😍🥰🥰🥰🙏🙏🙏🙏🙏🙏🙏🙏
ಸೂಪರ್ ತುಂಬಾ ಒಳ್ಳೆಯ್ದು
Super maga keep it up God bless you
ರಾಜ್ ಕಿರಣ್ ನೀನು ಅದ್ಭುತ ಕಲಾವಿದ.
ನಿನ್ನ ಆಯ್ಕೆ, ಅನುಕರಣೆ ಮಾಡುವ ಕಲೆ ರೂಢಿಸಿಕೊಂಡು, ಪ್ರದರ್ಶನ ಮಾಡುತ್ತಿರುವುದು ತುಂಬಾ ಸಂತೋಷ
ತಂದಿದೆ.
ಶುಭ ಆಗಲಿ.
ನಿಮ್ಮ ಹಾರೈಕೆಯ ಶುಭನುಡಿಗಳಿಗೆ ತುಂಬಾ ಧನ್ಯವಾದಗಳು ಸರ್ 🙏
ಒಳ್ಳೆಯ ಉತ್ತಮ ಕಲಾವಿದ 🎉🎉
ಅದ್ಭುತ ಸಾಧನೆ!ಸಾಧನೆಯಿಂದ ಇನ್ನಷ್ಟು,ಮತ್ತಷ್ಟು ಸಾಧಿಸಿ,ಸಕಲವನ್ನು ಸಾಧಿಸಿಕೊ!🙌
Super.mimicry.anaa❤
Super. All the best .
ಅದ್ಬುತ ಕಲೆ 🙏🙏❤️❤️
Super bro 😁 and the other side is laughing
Super multi talented person 🎉🎉🎉🎉🎉
Congratulations. ...mantesh Anna
👏👏👏👏👏👏 Excellent
Tumba chenagide olleyya kalavida a devaru nimige olleyadu madali all the best 🎉
Realy very good talent, god bless you
ಬಹಳ ಸುಂದರವಾಗಿ ಮಾಡುತಿಯಾ ಗೆಳೆಯ.
ljjjjjaaajjj阿爸来啦来啦啦啦江郎才尽了5
Super mantesh sir❤❤❤
Unbelievable tolent ❤❤❤❤❤❤❤❤❤❤❤❤ all the best
ತುಂಬಾ ಚೆನ್ನಾಗಿ ಮಿಮೀಕ್ರಿ ಮಾಡಿ ದ್ದಕ್ಕೆ ದನ್ಯ ವಾದಗಳು
ಅದ್ಭುತ ಕಲೆ ಹಾಗೆ ಮುಂದುವರೆಯಲಿ
Super
World best teletend person 😍 re nihu🙏
ಷಾ ಬಾಸ್. Super ರಾಜಾ ಕುಳ್ಳಾ ಜಿ. 🌹👌👍🙏
Enu tallent guru 👌👌
ಅದ್ಭುತ ಕಲೆ ಮಹಾಂತೇಶ್ ಅವರೆ ವಿಭಿನ್ನವಾದ ನಿಮ್ಮ ಕಲೆಗೆ ಇನ್ನು ಹೆಚ್ಚಿನ ಬೆಲೆ ಸಿಗಲಿ all the best for your future ..🎉💐
@@savithasg5712 congratulations friend
Simply superb bro.🎩s of to you.👌👍💐
ನಿಜವಾಗಿಯೂ ಸಂತೋಷವಾಗಿದೆ ಸೂಪರ್
Great 👍👍👍👍👍
Super guru 💯🌹🌹🌹
Excellant standup mimicry.All the best go ahead boy.
ಕಾರ್ಯಕ್ರಮ ಬಹಳ ಚೆನ್ನಾಗಿದೆ 🎉
Super......
Gud talent.. 🌹🌹❤️
Wwwa broo God bless you. Superb ur talented ....
Super Rajkaran 😅
👌👌👌👌👌ಬ್ರದರ್