We need to do currency exchange in each and every country and use that countries currency. We have made a complete video about that . What is the Budget For Europe Trip From India | Kannada Travel Vlog th-cam.com/video/6XUiPpe6MJY/w-d-xo.html How to Plan Europe Trip from India [Kannada] | LOW BUDGET | Total Trip Costs | Kannada Travel Vlogs th-cam.com/video/VBY6gmHVFoA/w-d-xo.html
@@FlyingPassport i watched only 5 videos... Because i just subscribed to this channel.. Some intersting and clarity in video... Such a nice videos maam❤️❤️
ಕನ್ನಡ ದವ್ರು out of country ನಲ್ಲಿ vlogs ಮಾಡೋದು ಇದೆ ಅಲ್ವಾ 😍 really great 😍😍👌👌👌 new subscriber 🙋🏻♂️ LOVE FROM MYSORE 🖤✨ ಹೀಗೆ ಉತ್ತಮ ವಿಡಿಯೋ ಗಳನ್ನ upload ಮಾಡ್ತಾ ಇರಿ ಒಳ್ಳೆದಾಗಲಿ ✨🙏
Thanks a lot for your wonderful comments Dear Kavya 🥰😀, i hope you liked our video. We have almost 60+ videos in Kannada i hope you will like them too.
New subscriber😊...love the way u both speak ...soooo natural. ನಿಮ್ಮ ವಿಡಿಯೋಸ್ ನೋಡಿದರೆ ನಾವು ಹೋಗೋಣ... ಅನಿಸುತಿದೆ.❤❤lnspiration sigtha ide..😅😅good job. Asha n kiran🎉
ನಿಮ್ಮ ಒಂದೊಂದು ವಿವರಣೆಯು ಅದ್ಭುತ ಮನೋಹರ ವಿದೇಶದಲ್ಲಿ ಕನ್ನಡ. ನಿಮ್ಮ ಕನ್ನಡ ವಿವರಣೆ ತುಂಬಾ ಅದ್ಭುತ ಅಕ್ಕ. ನಮ್ಮ ಬೆಂಗಳೂರಿನಲ್ಲಿ ಕನ್ನಡನೇ ಮಾತಾಡಲ್ಲ. ಆದರೆ ನೀವು ವಿದೇಶದಲ್ಲಿ ಕನ್ನಡದ ವಿವರಣೆ ಕೊಡುತ್ತಿದ್ದೀರಾ ನಿಮಗೊಂದು ಸೆಲ್ಯೂಟ್ 🙏🙏🙏🙏
Iam watching your channel from few days, I don't know exactly y IAM became your fan, every day now I want to watch your vedios compulsory, otherwise I felt something missing, love you brother from davanagere
@flying passport @kiran @Asha You guys make us feel satisfied!!😌 I love you videos and ನಿಮಗೆ ಇನ್ನಷ್ಟು ಆರೋಗ್ಯ ಮತ್ತು ತ್ರಾಣ ಕೊಟ್ಟು ಆ God 🙏 ಚೆನ್ನಾಗಿ ಇಡ್ಲಿ.. Suggestion : after you know that you r going to end each place tour, please give us an idea of how much u spent or atleast the range of Total expenditure on that particular country/place/continent vist/trip.This will help us a lot to decide ahead of time for us to visit..Love 💕 you guys!!, have a grandabulous trip ahead!!🙂 PS : PLEASE CONSIDER THIS SUGGESTION WITH IMMEDIATE EFFECT..
ತುಂಬಾ ಧನ್ಯವಾದಗಳು Mamathadhanu , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
Nan anthu tv mathe bere videos nodode bitbedidini....nimma videos ashuthu interesting just like watching a movie at the same time get to know a lot of things while exploring.... I love tent ⛺ stay....during summer alli ratiriuthu tent akkodu malgthivi....different experience....and this place has be captured in many movies....❤❤❤❤🥰🥰🥰
Thanks Savitha, glad that uoy love tent Stays. Camoing is altogether a complete different experience and it fun when we have friends while camping and some bon fire.
Nimma ella videos super,Very big thanks to your efforts. Hige innu palaces torsi. Nimma subscribers and view hige jaasti aagli. Thanks to Dr bro for recommendation. 1 like and view for all your videos 😀
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Akshay Gaonkar 💛❤️🙏 ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀. ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏
ಹಲವಾರು ಎಪಿಸೋಡ್ ವೀಕ್ಷಿಸಿದ್ದೇನೆ🌺 ನಿಮ್ಮಗಳ ಸಾಹಸದ ಅದ್ದೂರಿ ಪ್ರವಾಸದ ಕಥನಗಳು ತುಂಬಾ ಸುಂದರ 🌺 ಕನ್ನಡಿಗರಾಗಿ ಇನ್ನು ನಮಗೆ ಸಂತೋಷದ ವಿಷಯ 💐🌷 ಎಲ್ಲಾ ಪ್ರವಾಸಗಳಲ್ಲಿ 🙏 ದಯಮಾಡಿ ಎಚ್ಚರ ವಹಿಸಿ🙏 ಇನ್ನು ಅನೇಕ ಅದ್ದೂರಿ ಪ್ರವಾಸದ ಎಪಿಸೋಡ್ ಗಳು ಎಲ್ಲಾ ಕನ್ನಡಿಗರಿಗೆ ನಿಮ್ಮಿಂದ ದೊರಕಲಿ❤️ ದೇವರು ನಿಮಗೆ ಎಲ್ಲಾ ರೀತಿಯಲ್ಲಿ ಒಳ್ಳೆಯದು ಮಾಡಲಿ❤️ ಶುಭರಾತ್ರಿ🌺
Super sir , madam avru matadodu nodudre ,mansali yenu ela haage direct normal haagi heg ertaro haage ertare ansuthe sir ,,,coz bere vlogs ali yela video ge antane matadtare ,,so nim videos gal ali natural Ede ,,,keep going sir well done 👍 ,,once again hatts of to mam 🥰
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Basavaraj Sonnad 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Thanks a lot for your wonderful comments🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️
ಸರ್ ನೀವು ಮಾಡುವ ಎಲ್ಲಾ ವಿಡಿಯೋಗಳು ನೋಡುತ್ತೇವೆ ನಾನು ಮತ್ತು ನಮ್ಮ ಎಲ್ಲಾ ಗೆಳೆಯರ ಬಳಗ ಪ್ರೀತಿಯಿಂದ ಹೃದಯಪೂರ್ವ ದನ್ಯವದಗಳು ನೀವು ಮಾಡುವ ವಿಡಿಯೋಸ್ ಸುಪರ್ ಕ್ಯಾಂಪ್ ಸುಪರ್ ಆಗಿತ್ತು ಎರಡುದಿನದ ನೈಟ್ ಕ್ಯಾಂಪ್ ಸುಪರ್ ತಂಬ್ದು ಯಾವವೂರೂ ತಾವು ಏನು ಕೆಲಸ ಮಡುತ್ತಿದಿರಾ ಬಹಳ ದಿನಗಳ ಕಾಲ ಕುತೂಹಲದಿಂದ ಕಯಿತಿದ್ದೆವೆ ಹೇಳಿ ಸರ್ ಮೇಡಂ🤔🤔🤔🤔
ಹೃಧಯ ಪೂರ್ವಕ ಧನ್ಯವಾದಗಳ ನಿಮಗೆ ಮತ್ತೆ ನಿಮ್ಮ ಗೆಳೆಯರ ಬಳಗಕ್ಕೆ ಕನ್ನಡಿಗರನ್ನು ಬೆಂಬಲಿಸದಕ್ಕೆ JAGANNATH KOPARDE 💛❤️🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ನಮ್ಮದು 50+ ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ.ಕಂಡಿತಾ ಶೀಘ್ರದಲ್ಲಿ ಒಂದು Q&A ವಿಡಿಯೋ ಮಾಡ್ತಿವಿ 💛❤️🙏 , ಅದ್ರಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೆವೆ .
---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : th-cam.com/play/PL-2dIrWf-5ZWbei75b5YDlh8gygHqdt3I.html
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : th-cam.com/play/PL-2dIrWf-5ZXXEM70Uu80Vo-xUFElc1Fc.html
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZVC6JAs9yUBRslYoutMmiko.html
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZUOUNcg2V27MLsOEY00us41.html
𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : th-cam.com/video/UUEye_q-Id4/w-d-xo.html
𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : th-cam.com/video/sBLsvHbm3ks/w-d-xo.html
Tent is super Anna 👍
Im new subscriber to this channel.. I came from Dr. Bro videos.. U guys giving good explainations in kannada...
Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀
@@FlyingPassport mam how can u use money from one country other country means indian currency use madtira atva currency exchange madtira
We need to do currency exchange in each and every country and use that countries currency. We have made a complete video about that .
What is the Budget For Europe Trip From India | Kannada Travel Vlog
th-cam.com/video/6XUiPpe6MJY/w-d-xo.html
How to Plan Europe Trip from India [Kannada] | LOW BUDGET | Total Trip Costs | Kannada Travel Vlogs
th-cam.com/video/VBY6gmHVFoA/w-d-xo.html
@@FlyingPassport i watched only 5 videos... Because i just subscribed to this channel.. Some intersting and clarity in video... Such a nice videos maam❤️❤️
Thanks a lot Prajwal, i hope you will watch all our videos. I am sure you will like our videos ❤️😊
ಕನ್ನಡ ದವ್ರು out of country ನಲ್ಲಿ vlogs ಮಾಡೋದು ಇದೆ ಅಲ್ವಾ 😍 really great 😍😍👌👌👌 new subscriber 🙋🏻♂️ LOVE FROM MYSORE 🖤✨ ಹೀಗೆ ಉತ್ತಮ ವಿಡಿಯೋ ಗಳನ್ನ upload ಮಾಡ್ತಾ ಇರಿ ಒಳ್ಳೆದಾಗಲಿ ✨🙏
ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏
Seriously we loved it ...❤️❤️❤️Love to support our karnataka travellers🤩 and subscribed💯
Thanks a lot for your wonderful comments Dear Kavya 🥰😀, i hope you liked our video. We have almost 60+ videos in Kannada i hope you will like them too.
I am also
Really great good video🎥 God bless you always
New subscriber😊...love the way u both speak ...soooo natural.
ನಿಮ್ಮ ವಿಡಿಯೋಸ್ ನೋಡಿದರೆ ನಾವು ಹೋಗೋಣ... ಅನಿಸುತಿದೆ.❤❤lnspiration sigtha ide..😅😅good job.
Asha n kiran🎉
ನಿಮ್ಮ ಒಂದೊಂದು ವಿವರಣೆಯು ಅದ್ಭುತ ಮನೋಹರ ವಿದೇಶದಲ್ಲಿ ಕನ್ನಡ. ನಿಮ್ಮ ಕನ್ನಡ ವಿವರಣೆ ತುಂಬಾ ಅದ್ಭುತ ಅಕ್ಕ. ನಮ್ಮ ಬೆಂಗಳೂರಿನಲ್ಲಿ ಕನ್ನಡನೇ ಮಾತಾಡಲ್ಲ. ಆದರೆ ನೀವು ವಿದೇಶದಲ್ಲಿ ಕನ್ನಡದ ವಿವರಣೆ ಕೊಡುತ್ತಿದ್ದೀರಾ ನಿಮಗೊಂದು ಸೆಲ್ಯೂಟ್ 🙏🙏🙏🙏
Iam watching your channel from few days, I don't know exactly y IAM became your fan, every day now I want to watch your vedios compulsory, otherwise I felt something missing, love you brother from davanagere
Asha and kirana. What a good pair. V. Nice. All the best.. Good pair.
ನಾನ್ ಹೊಸ subscriber ಅನ್ಕೋಬೇಡಿ... ಈ video ನ 2nd time ನೋಡ್ತಿದ್ದೀನಿ... Bze ur explanation...super..We r proud...
Rich ಟ್ರಿಪ್, rich video, rich cople, thanks❤❤ for beauty video's,
And very special wishing for you, HAPPY KANNADA RAAJYOOTHAVA
Sir navu kanditha rich alla 😀, namma most trips budget trips . Thanks a ton for your comments💛❤️, i hope you liked our video🥰😀.
@flying passport @kiran @Asha You guys make us feel satisfied!!😌 I love you videos and ನಿಮಗೆ ಇನ್ನಷ್ಟು ಆರೋಗ್ಯ ಮತ್ತು ತ್ರಾಣ ಕೊಟ್ಟು ಆ God 🙏 ಚೆನ್ನಾಗಿ ಇಡ್ಲಿ..
Suggestion : after you know that you r going to end each place tour, please give us an idea of how much u spent or atleast the range of Total expenditure on that particular country/place/continent vist/trip.This will help us a lot to decide ahead of time for us to visit..Love 💕 you guys!!, have a grandabulous trip ahead!!🙂
PS : PLEASE CONSIDER THIS SUGGESTION WITH IMMEDIATE EFFECT..
Super couples 🥰 Enjoy Ur trip kannada matra super ri nim mathu❤💐
ತುಂಬಾ ಧನ್ಯವಾದಗಳು Mamathadhanu , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
Nimma vlogs super.. I always enjoy it!!!
Thank you so much 🙂, glad you liked our video chetan 🙏
Thanks for all your videos guys really we feel those experience and keep do more videos
best thanks.
Nim ella vidiyos Super hit nimge Olledaglli jayi Karnataka
Got to know from Dr. Bro channel, will be following you guys from now on..
All the best
Thanks a ton mahesh, your comment means a lot for us.
ನೀವು ತುಂಬಾ ಚನ್ನಾಗಿ ವಿವರಣೆ ಕೊಡುತ್ತಿದ್ದೀರಾ. ನಿಮ್ಮ ಯಲ್ಲ ವಿಡಿಯೋ ಚೆನ್ನಾಗಿದೆ. 👌👌👌🙏💐
Awesome guys! Sakkat agide experience. We will definitely try this. You both are so inspiring. Love you guys and your spirit.
Thanks Samarth. You should definitely try camping it will be much fun !!
Nan anthu tv mathe bere videos nodode bitbedidini....nimma videos ashuthu interesting just like watching a movie at the same time get to know a lot of things while exploring....
I love tent ⛺ stay....during summer alli ratiriuthu tent akkodu malgthivi....different experience....and this place has be captured in many movies....❤❤❤❤🥰🥰🥰
Thanks Savitha, glad that uoy love tent Stays. Camoing is altogether a complete different experience and it fun when we have friends while camping and some bon fire.
@@FlyingPassport 👍❤❤❤❤🥰🥰🥰🥰💃💃
Excellent location sister.... ಥ್ಯಾಂಕ್ಸ್
Thanks brother 😀😍
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ 💛❤️ ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ಮೇಡಂ ಅಂಡ್ ಸರ್ 🙏🏻🙏🏻✨️✨️
Nimma ella videos super,Very big thanks to your efforts. Hige innu palaces torsi. Nimma subscribers and view hige jaasti aagli. Thanks to Dr bro for recommendation.
1 like and view for all your videos 😀
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Akshay Gaonkar 💛❤️🙏 ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀. ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ಸಲಾಂ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಲ್ಲರಿಗೂ
ತುಂಬಾ ಧನ್ಯವಾದಗಳು SANTOSHKUMAR HIREMATH , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛 ❤️ 😍 🙏
Super kanri. Thumba chennagittu
Nightwild 🏕️ Camping ⛺ Chennagede Kannadalli Sogasagi Vivarane Needutheera Ashamam hagu Kirana Sirravarege Happy good Journeymadi
You are enjoyed risky Travel. May God Bless you Both,all your adventure Travel Journey.💗💗💗💗💗💗
ಹಲವಾರು ಎಪಿಸೋಡ್ ವೀಕ್ಷಿಸಿದ್ದೇನೆ🌺 ನಿಮ್ಮಗಳ ಸಾಹಸದ ಅದ್ದೂರಿ ಪ್ರವಾಸದ ಕಥನಗಳು ತುಂಬಾ ಸುಂದರ 🌺 ಕನ್ನಡಿಗರಾಗಿ ಇನ್ನು ನಮಗೆ ಸಂತೋಷದ ವಿಷಯ 💐🌷 ಎಲ್ಲಾ ಪ್ರವಾಸಗಳಲ್ಲಿ 🙏 ದಯಮಾಡಿ ಎಚ್ಚರ ವಹಿಸಿ🙏 ಇನ್ನು ಅನೇಕ ಅದ್ದೂರಿ ಪ್ರವಾಸದ ಎಪಿಸೋಡ್ ಗಳು ಎಲ್ಲಾ ಕನ್ನಡಿಗರಿಗೆ ನಿಮ್ಮಿಂದ ದೊರಕಲಿ❤️ ದೇವರು ನಿಮಗೆ ಎಲ್ಲಾ ರೀತಿಯಲ್ಲಿ ಒಳ್ಳೆಯದು ಮಾಡಲಿ❤️ ಶುಭರಾತ್ರಿ🌺
Good explainations u are really amazing lots of love all the best for ur videos i am ur new subscriber 🖤🖤🖤
Super fair and super places👋👍👌💕😄
hi akka yours video all is superb 🥰i love it all
Asha mam is so cutee yeste tired adru smile madtirtare kushi aguthe nim yella vedios nodikee love from bangalore 💕❤
Made for each other enjoy your life ❤
Super sir , madam avru matadodu nodudre ,mansali yenu ela haage direct normal haagi heg ertaro haage ertare ansuthe sir ,,,coz bere vlogs ali yela video ge antane matadtare ,,so nim videos gal ali natural Ede ,,,keep going sir well done 👍 ,,once again hatts of to mam 🥰
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Akshay 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Hi ...im from udupi ur new subscriber...chandha bartha untoo nimma ella videos ...nim ella country visit mado dream ge devaru olledh madli..
Best travelling video all the best for your more videos dear
Thanks a lot Chandrakala, really your comment means a lot 💛
As always awesome 👍👍👍
Thanks Santosh !!
Very good understanding between u two❤
Dron shots amzing
Thanks sir 😍🙏
Nimma Ella videshi places videos noduttene naanu all the best ivare channel
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Basavaraj Sonnad 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
ಸೂಪರ್ ವಿಡಿಯೋ ಇದೆ ತರ ವಿಡಿಯೋ ಮಾಡ್ತಾ ಇರಿ ನಿಮ್ಮ ಕನ್ನಡ ಭಾಷೆ ಕೇಳೋದಿಕ್ಕೆ ಸಂತೋಷ ನಿಮ್ಮ ಜೋಡಿ ಸೂಪರ್ 👌👌👌
Sakath esta aythu sir nanagu saha olle experience tq
Vikas vkp . Shimoga
ಅಣ್ಣ, tent ಯಾವ ಕಂಪನಿ ದು, ಎಷ್ಟು ದುಡ್ಡು... ಹೇಳಣ
I am not understand your language. But your video is awesome 👌.
I learn many thing with your video.
Sir am new subscriber... So fantastic journey
Tent is beautiful to stay. Very nice 👍👌
super video quality
ತುಂಬಾ ಧನ್ಯವಾದಗಳು ಸರ್ , ನಮ್ಮ ವಿಡಿಯೋ ನೋಡಿ ಸಪೋರ್ಟ್ ಮಾಡಿದಕ್ಕೆ !! ತುಂಬಾ ಸಂತೋಷ ಆಯಿತು.
Ella videos super agide ❤️
Ur camp is soo spacious ❤
Very beautiful your Kannada
ಸುಂದರವಾದ ಹೊರಾಂಗಣ
Trimurthy 💛 ❤️ 😍
Camping masth....
Nice place videos traveling.
Hi good campings.
I like tent camp its different experience
True Khan, Tent Camoing is a completely different experience.
Flying bird's 🕊️🕊️❤️💛 Good luck 🤝
Europe nalli kuda superb agi vlogs madtira madam 😍
Super sista and bro....
You are amazing akka anna super places and super kannada explained
ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ Ajay 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@@FlyingPassport hu akka super repit nodtha idini est nodidaru saladu super places and good information
Nimma videos super eruthe
Nice videos sir and madam hats off, will come with you one day..
Thank you so much for watching our video and supporting Kannadiga’s Hari Prasad 💛❤️, I hope you liked our video. Your comment's means a lot for us 🥰😀
Super couple tnx lot free of cost we seen entire world
Sir neevu nim childrens family bagge heli. Family avaru childrens itkondu idhanna hege maadthira antha heli sir. Great work sir
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
Sprrr😍✌️✌️
Thank u flying passport ಕನ್ನಡಿಗರೆ....
Chennagi video madthira
ಗಣೇಶ ಚತುರ್ಥಿ ಹಬ್ಬದ ಹಾರ್ಧಿಕ ಶುಭಾಶಯಗಳು ಅಣ್ಣ ಅಕ್ಕ 🤗🌹💐💐💐
Thank you Pavan, nimigu kuda Ganesha habbada subasyagallu 😊💐
Nam bro ಹೇಳ್ಳಿದ್ಕೆ ಬಂದೆ.. Good ವಿಡಿಯೋ.. 👍👍
ತುಂಬಾ ಧನ್ಯವಾದಗಳು 💛❤️
Fantastic couple keep it up very interesting
Thanks a ton for your wishes.🥰😀 gvdevanandan. it means a lot for us 😍
Super jodi really appreciate your understanding and explain
Super super excited to see your camping so good.
Navanthu desha Suthokhagolla Adare Neevu Namagella Idii prapancha ne thorisuthiddiri thankyou very much good 👍👍👍
New subscriber, vlog is amazing
Thanks a ton 💝🙏
Wow Superb what a great experience by you
Thanks Krishna. Definitely it was an wonderful experience!!
Wow amazing
Thank you so much for watching our video and supporting Kannadiga’s
M BHUPATHI 💛❤️, I hope you liked our video. Your comment's means a lot for us 🥰😀
Both are very lucky
Dr bro is super king of tourism
Super 🇮🇳 👌 👍 boss may God bless 🙌 you and be healthy and strong for ever ✨️ 💪 ❤️ 💖 both ❤️ 🙌 🎉
Love from dr bro channel.... 💙
New subscriber
Thanks Akash 💛❤️
Stove GE gas new small cylinder purchase madbeka or refill madbeka bro
Both r best
hanks a lot for your wonderful comments gvdevanandan 🥰😀, i hope you liked your video.
Superrrb sir
Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.
Realy so nice
Supper sister, nangu nimmatara hogabeku annisutte, but my bad luck evag 2nd puc nanu
Super jodi and thnks u ri ala stat thorsiddakke
I like camping
We too, its such an amazing experience.
super cute kanada
Superb video
Thanks a lot for your wonderful comments🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️
Fantastic
Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.
Nivu e tourist gella budget yega plan madthira.....🤔
Thumba dhanyavaad nimmibarigu , basheer india mangalore
Nice camping ಅಣ್ಣಾ ಅತ್ತಿಗೆ💙
Soo nice ❤️❤️❤️👍👍 super place 🌎✨
Austria. Central Europe. My Boss. Puneet sir. Favorite. Country. Love you. Appu ❤️🙏. Asha madam. And Kiran. Sir. 🙏🙏 Thanks
10.06 ಸರ್ ಅಲ್ಲಿ ಕನ್ನಡ ಸಿನಿಮಾ ಶೂಟಿಂಗ್ ತೆಗೆದಿದ್ದಾರೆ
Yav film sir ?
ಸೂಪರ್ ಕ್ಯಾಂಪ್
👌😍👌
Your channel name is unique and attractive ❤️
Superb.... 👌
Thanks Dear Shwetha, Please do share our video with your family and friends 😀🙏. Thanks a lot for supporting Kannadiga’s 💛❤️
super video👌
ಸೂಪರ್
Wow
Vedio super 👌 👍 😍
ಸರ್ ನೀವು ಮಾಡುವ ಎಲ್ಲಾ ವಿಡಿಯೋಗಳು ನೋಡುತ್ತೇವೆ ನಾನು ಮತ್ತು ನಮ್ಮ ಎಲ್ಲಾ ಗೆಳೆಯರ ಬಳಗ ಪ್ರೀತಿಯಿಂದ ಹೃದಯಪೂರ್ವ ದನ್ಯವದಗಳು ನೀವು ಮಾಡುವ ವಿಡಿಯೋಸ್ ಸುಪರ್ ಕ್ಯಾಂಪ್ ಸುಪರ್ ಆಗಿತ್ತು ಎರಡುದಿನದ ನೈಟ್ ಕ್ಯಾಂಪ್ ಸುಪರ್ ತಂಬ್ದು ಯಾವವೂರೂ ತಾವು ಏನು ಕೆಲಸ ಮಡುತ್ತಿದಿರಾ ಬಹಳ ದಿನಗಳ ಕಾಲ ಕುತೂಹಲದಿಂದ ಕಯಿತಿದ್ದೆವೆ ಹೇಳಿ ಸರ್ ಮೇಡಂ🤔🤔🤔🤔
ಹೃಧಯ ಪೂರ್ವಕ ಧನ್ಯವಾದಗಳ ನಿಮಗೆ ಮತ್ತೆ ನಿಮ್ಮ ಗೆಳೆಯರ ಬಳಗಕ್ಕೆ ಕನ್ನಡಿಗರನ್ನು ಬೆಂಬಲಿಸದಕ್ಕೆ JAGANNATH KOPARDE 💛❤️🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ನಮ್ಮದು 50+ ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ.ಕಂಡಿತಾ ಶೀಘ್ರದಲ್ಲಿ ಒಂದು Q&A ವಿಡಿಯೋ ಮಾಡ್ತಿವಿ 💛❤️🙏 , ಅದ್ರಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೆವೆ .
sari sir sari medam