"ಅವಳು ಮಾಡಿದ ಊಟವನ್ನು ಹೇಗೆ ಜೀರ್ಣ ಮಾಡ್ತೀಯ ಅಂತ ಕೇಳಿದ್ದಾರೆ" | Sakleshpur

แชร์
ฝัง
  • เผยแพร่เมื่อ 26 ต.ค. 2024

ความคิดเห็น • 301

  • @MutturajAchanur-j2b
    @MutturajAchanur-j2b 3 หลายเดือนก่อน +168

    ಭಾಷಣದಲ್ಲಿ ಹಿಂದು ನಾವೆಲ್ಲ ಒಂದು ಅನ್ನುವ ನಿಜವಾದ ಬೂಟಾಟಿಕೆ ಹಿಂದುಗಳೆ ಎಲ್ಲಿ ಇದ್ದಿರಿ

    • @raghavendravishwas5929
      @raghavendravishwas5929 3 หลายเดือนก่อน +4

      👌

    • @VasnthaDk-t1p
      @VasnthaDk-t1p 3 หลายเดือนก่อน +12

      Avarella dead Body agiddare

    • @mohammadperthi3296
      @mohammadperthi3296 3 หลายเดือนก่อน

      Adu yaarendu parlimentalli Rahul gaandiyavaru heliddaare adannu namma mahaan pradhaniyavaru thiruchi hellaa hindugalannu avamaana maadidaru suktha krama kaigollabekendaru haageye modiya chelaagalellaa prathibataneyoo maadiddaarallaa

    • @lingamanthum4672
      @lingamanthum4672 3 หลายเดือนก่อน +5

      Helu(kakkas)thintidaare bro.!

    • @PradeepKumar-np1up
      @PradeepKumar-np1up 3 หลายเดือนก่อน +15

      ದಲಿತರು ಹಿಂದುಳಿದವರ ವೋಟಿಗಾಗಿ ಹಿಂದುಗಳೆಲ್ಲಾ ಒಂದು ಎನ್ನುತ್ತಾರೆ ಅಷ್ಟೇ.

  • @nagegowda4047
    @nagegowda4047 3 หลายเดือนก่อน +92

    ನಮ್ಮ ದೇಶದ ಕರ್ಮ.

    • @Matha-bharathi-mangalore-369
      @Matha-bharathi-mangalore-369 3 หลายเดือนก่อน +1

      Nija-bro-gulf-nalli-dudiyouvavarannu-noodi-onde-plaatnalli-anna-haaki-suthalu-ottige-kulitu-voota-maaduthiddeve-hindu-muslim-kraista-yellaru-yeddare

  • @NemirajShetty-xp3gt
    @NemirajShetty-xp3gt 3 หลายเดือนก่อน +95

    ಇವರು ಲಿಂಗಾಯುತರಲ್ಲ...!?
    ಮಂಗಾಯಿತರು..?!?

  • @chethankumar1418
    @chethankumar1418 3 หลายเดือนก่อน +49

    ನಮ್ಮ ಸಮಾಜದಲ್ಲಿ ಈ ದರಿದ್ರ ವ್ಯವಸ್ಥೆ ಇದೆ, ಈ ತರಹದ ಕಚಡಗಳಿಗೆ ಚಪ್ಪಲಿಲಿ ಹೊಡಿಬೇಕು.

  • @chandruaihole
    @chandruaihole 3 หลายเดือนก่อน +35

    ಅದೇನೇ ಆಗಲಿ ಸೂಕ್ತ ಕ್ರಮ ಆಗಲೇಬೇಕು ಜೈ ಹಿಂದ್ ಜೈ ಸಂವಿಧಾನ

  • @shareefhgg458
    @shareefhgg458 3 หลายเดือนก่อน +81

    ಜಾತಿ. ಜಾತಿ.ಅತ.ಸಾಯೊ.ನಾಯಿಗಳು.

  • @shammithamariswamy204
    @shammithamariswamy204 3 หลายเดือนก่อน +15

    Kudos to VB...idu tv alli kanditha baralla. Pls keep up ur bold work. Neevu karunaada aasthi.

  • @dandappakakhandaki
    @dandappakakhandaki 3 หลายเดือนก่อน +94

    ಬಸವಣ್ಣ ಏನು ಹೇಳಿದ ಇವರು ಏನು ಮಾಡೋದು ತೂ

    • @pandithateam4342
      @pandithateam4342 3 หลายเดือนก่อน +3

    • @HelloShri-hi7ui
      @HelloShri-hi7ui 3 หลายเดือนก่อน

      ಅವರು ಯಾರು ಕೂಡ ಬಸವಣ್ಣನ ತತ್ವವನ್ನು ಪಾಲಿಸುತ್ತಿಲ್ಲ ಅವರು ಲಿಂಗಾಯತರಲ್ಲ ಕೊಂಗಾಯತರು

    • @Anonymous-im342
      @Anonymous-im342 3 หลายเดือนก่อน

      Basavannananna daihikavagi saysidavru obbaradre, vaicharika vaagi sayisidavru ee "langa ettavre".😂😂😂

  • @Jaibheem3416
    @Jaibheem3416 3 หลายเดือนก่อน +20

    ಜಾಗೃತರಾಗಿ..❤ ಜೈ ಭೀಮ್ ❤

  • @parashuramb9332
    @parashuramb9332 3 หลายเดือนก่อน +30

    ನಿಮ್ಮ ಅಂತ ಸಮಾಜ ಮುಖಿ ಚಾನಲ್ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತ

  • @murthynaik997
    @murthynaik997 3 หลายเดือนก่อน +8

    I appreciate the anganawadi worker for your strong decision ❤❤❤❤❤❤

  • @izzoizz6166
    @izzoizz6166 3 หลายเดือนก่อน +62

    ಹಾಗಾದರೆ ಹಿಂದೂಗಳು ಅಂದರೆ ಯಾರು..

    • @SleepyMoonLanding-zt3de
      @SleepyMoonLanding-zt3de 3 หลายเดือนก่อน +2

      @@izzoizz6166 bljpyalli iruvauru mhatra

    • @sanjaysanju82
      @sanjaysanju82 3 หลายเดือนก่อน +1

      Hindhu andre manuwadi

  • @grettaalmeida3612
    @grettaalmeida3612 3 หลายเดือนก่อน +24

    ಇವರಿಗೆ ಮನುಷ್ಯತ್ವ ಇಲ್ಲ ಆಂಧ ಭಕ್ತರು ಈಗ ಎಲ್ಲಿ ಇದ್ದಾರೆ ಇದು ತುಂಬಾ ಬೇಸರದ ಸಂಗತಿ 😮

  • @RajendraKumar-wx1qz
    @RajendraKumar-wx1qz 3 หลายเดือนก่อน +59

    ಈ ರೋಗಕ್ಕೂ ಮದ್ದು ಇದೆ ಅದೇ ಕಾನೂನು. ಕಾನೂನೇ ಇದಕ್ಕೆ ಪರಿಹಾರ.

    • @mohammadperthi3296
      @mohammadperthi3296 3 หลายเดือนก่อน +2

      Kaanunannu yaaru prathipaadisutthaare supriem court sahaa anyaayada kadeye ninthideyallaa

    • @NageshNagesh-ty7gk
      @NageshNagesh-ty7gk 3 หลายเดือนก่อน

      Yes

  • @mohantdugli7353
    @mohantdugli7353 3 หลายเดือนก่อน +13

    💐🎉😊❤👌👌👌ಜೈ ಸಂವಿಧಾನ...... 🙏🙏🙏👍👍👍❤😊🎉💐.

  • @rajeshrajesh1463
    @rajeshrajesh1463 3 หลายเดือนก่อน +46

    MLA ಸಿಮೆಂಟ್ ಮಂಜ ..ಎನ್ ಮಾಡ್ತಾ ಅವನೇ

    • @SleepyMoonLanding-zt3de
      @SleepyMoonLanding-zt3de 3 หลายเดือนก่อน +1

      Ciment miksh mhadthaure

    • @abhinavmanju5151
      @abhinavmanju5151 3 หลายเดือนก่อน +1

      ಅವನ್ ನಾಮ ಅಕೊಂಡ್ ಇದಾನೆ

    • @kumaracakumara1207
      @kumaracakumara1207 3 หลายเดือนก่อน +1

      😂😂😂 avne s c avnu olike kudalla

  • @narayank3625
    @narayank3625 3 หลายเดือนก่อน +8

    Vey good madam you have done a good job.

  • @sandeeppai25
    @sandeeppai25 3 หลายเดือนก่อน +67

    ಲಿಂಗಾಯತರಲ್ಲಿ ಜಾತಿ ಪದ್ಧತಿ ಇಲ್ಲ ಅಂತಾರೆ 🤣🤣

    • @raghavendravishwas5929
      @raghavendravishwas5929 3 หลายเดือนก่อน +23

      They are No1 casteists of Karnataka..More aggressive than Brahmins and Vokkaligas in Casteism

    • @savithakotyans1267
      @savithakotyans1267 3 หลายเดือนก่อน

      Truly said. They are too ugly minded people.

    • @anuvrayi7619
      @anuvrayi7619 3 หลายเดือนก่อน +11

      Basavanna navara thatvake thilanjali ettru yhuuuu manushya evru

    • @afsanaafsana4065
      @afsanaafsana4065 3 หลายเดือนก่อน +6

      Chappli odiri lingaithrige

    • @sumithra.m.vswamy7557
      @sumithra.m.vswamy7557 3 หลายเดือนก่อน

      ​@@raghavendravishwas5929💯 right

  • @HelloShri-hi7ui
    @HelloShri-hi7ui 3 หลายเดือนก่อน +13

    ಹಿಂದೂಗಳು ನಾವೆಲ್ಲ ಒಂದು ಅನ್ನೋರು ಈಗ ಎಲ್ಲಿ ಹೋದ್ರು? ಇವರೆಲ್ಲ ಡೋಂಗಿ ಜನರು 😅

  • @kuraishikuraishi507
    @kuraishikuraishi507 3 หลายเดือนก่อน +21

    ಅಮ್ಮ ನಿಮ್ಮ ಸಮುದಾಯದವರಿಗೆ ಹೇಳಮ್ಮ, ಮೋದಿ ಮೂತ್ರ ಕುಡಿತ ಇದ್ದರೆ, ಬಿಜೆಪಿ ಯಲ್ಲಿ ಲೀಡರ್ ಗಳಿದ್ದರೆ ಅವರು ಹೇಳುತ್ತಾರೆ,

  • @basavarajakgdb8931
    @basavarajakgdb8931 3 หลายเดือนก่อน +20

    ಹಿಂದೂ ಧರ್ಮ ಎಂದರೆ ಇದ್ದೇನಾ.?

  • @rositakasal249
    @rositakasal249 3 หลายเดือนก่อน

    Good job teacher. Fight for justice.. God bless you.

  • @adithyahk
    @adithyahk 3 หลายเดือนก่อน +12

    ಆ ಮನೆ ಕಟ್ಟಿದವರು ಯಾವ ಜಾತಿಯಾವ್ರು? ಛೆ ಛೇ ಇನ್ನೂ ಜಾತಿ ಅಂಥಾ ಜಗಳನಾ?

  • @devarajubs3960
    @devarajubs3960 3 หลายเดือนก่อน +11

    ಇದೆನಾ ದೇಶ ಭಕ್ತಿ ಅಂದರೆ..?ಸಂಘ ಪರಿವಾರ ಹೇಳಬೇಕು.

  • @dkchandrashekarnayak420
    @dkchandrashekarnayak420 3 หลายเดือนก่อน +10

    Super sister Jay savidana bachwa Jay congares ❤

  • @raghug6949
    @raghug6949 3 หลายเดือนก่อน +6

    ಬಸವ ತತ್ವ ಸಿದ್ಧಾಂತ...ಆಚರಣೆ ಎಲ್ಲಿದೆ? .. ಎಲ್ಲ ಆಡಂಬರ

  • @PradeepKumar-np1up
    @PradeepKumar-np1up 3 หลายเดือนก่อน +2

    Thanks vartha bharathi

  • @raghavendravishwas5929
    @raghavendravishwas5929 3 หลายเดือนก่อน +19

    Sanatana dharma..Jativadi dharma

    • @smithashetty4902
      @smithashetty4902 3 หลายเดือนก่อน +4

      Nimma thappu thiluvalikey dharma sari edhey janaru sari ella edhu ella dharma dalli edhey janaru badalaga beyku

    • @raghavendravishwas5929
      @raghavendravishwas5929 3 หลายเดือนก่อน +3

      @@smithashetty4902 inta tiklu jana idre dharmakkene ketta hesru barodu..amele Bere dharnagalalli jativada illa

    • @ajithdevadiga6580
      @ajithdevadiga6580 3 หลายเดือนก่อน

      ​@@raghavendravishwas5929 yar helidu illa anta ?

    • @gopalprabhu5502
      @gopalprabhu5502 3 หลายเดือนก่อน

      Sanatana sari ide. Eega Jana artha madikollabeku

  • @hanumantharajghanumanthara8774
    @hanumantharajghanumanthara8774 3 หลายเดือนก่อน +9

    Don't worry sister, Baba sahebra kanoon will rescue you.
    No swamy, no politicians will rescue including of own community leaders, except our CM sir, sri siddaramaiah.
    You will be protected and rescued.

  • @mohammedsharief9586
    @mohammedsharief9586 3 หลายเดือนก่อน +8

    Vartha Bharati show their faces too. - kumaraswamy and shruti.

  • @anilgm9730
    @anilgm9730 3 หลายเดือนก่อน +9

    Because of this reason we need reservation 😢

  • @AshokD-q4f
    @AshokD-q4f 3 หลายเดือนก่อน +2

    Jai Bheem sir.horatakke jayavide

  • @GafoorAshura
    @GafoorAshura 3 หลายเดือนก่อน +18

    Hindu Rakshar yelli

    • @BasavarajBadiger-j9s
      @BasavarajBadiger-j9s 3 หลายเดือนก่อน

      ನೀವ್ ಕಾಂಗ್ರೇಸ್ ವೋಟ್ ಹಾಕುದ ಬಿಡ್ರಿ ಅವಾಗ ಹಿಂದೂಗಳು ನಿಮ್ಮನ್ನ ಕಾಪಾಡತಾರು 👍⚡

  • @manjumanjunatha8092
    @manjumanjunatha8092 3 หลายเดือนก่อน +9

    ಗಂಜಳ, ಸೆಗಣಿ ಮಿಕ್ಸ್ ಮಾಡಿ ಸ್ನಾನ ಮಾಡಿದರೆ ಎಲ್ಲಾ ಪವಿತ್ರ ಆಗುತ್ತದೆ.

    • @sumithra.m.vswamy7557
      @sumithra.m.vswamy7557 3 หลายเดือนก่อน

      😅😅😅😅😅😅

    • @muhammad-mj2kc
      @muhammad-mj2kc 3 หลายเดือนก่อน +2

      😂😂😂😂😂😂😂

    • @Srinivasa-m3p
      @Srinivasa-m3p 3 หลายเดือนก่อน +1

      Kakkasu & uttche mix madi stana madidre,
      E b..... ge, m.....ge, jivana pavana avaravvuna agutte

    • @madeshamahadevaswamy
      @madeshamahadevaswamy 3 หลายเดือนก่อน

      ​@@Srinivasa-m3p😂

  • @Ismail-k6c7i
    @Ismail-k6c7i 3 หลายเดือนก่อน +6

    Idakkella besattu namma hiryaru islaam dharmavannu swekarisiddare namma hriyarige koti koti salaam

    • @realitybiteskarnataka
      @realitybiteskarnataka 3 หลายเดือนก่อน

      ವಿಪರ್ಯಾಸ ಅಂದ್ರೆ ಇವತ್ತು ಮಸಾಲ್ಮಾನರು ಮುಸಲ್ಮಾನರನ್ನು ಮಸೀದಿ ಯಲ್ಲಿ ಬಾಂಬ್ ಇಟ್ಟು ಕೊಲ್ಲುತ್ತಿದ್ದಾರೆ, ಕಾರಣ ಶಿಯಾ ಇಸ್ಲಾಂ ಸುನ್ನಿ ಇಸ್ಲಾಂ ಗಿಂತ ಮೇಲೆ ಅಥವಾ ಸುನ್ನಿ ಇಸ್ಲಾಂ ಶಿಯಾ ಇಸ್ಲಾಂ ಗಿಂತ ಮೇಲೆ ಎನ್ನುವ ಗೊಂದಲ, ಈ ಸತ್ಯವನ್ನು ಒಪ್ಪಿಕೊಳ್ಳುವ ಮುಸಲ್ಮಾನರು ಮಾತ್ರ ಕಣ್ಮರೆಯಾಗಿದ್ದಾರೆ ಆದ್ರೆ ಸದಾಕಾಲ ಹಿಂದೂಗಳನ್ನು ಹೊಡೆದು ಆಳುವ ಪ್ರಯತ್ನ ಮಾತ್ರ ನಡೆದಿದೆ ಅಲ್ಲವೇ ?

  • @manjubavimaniBavimani
    @manjubavimaniBavimani 3 หลายเดือนก่อน +13

    Jhi bhima

  • @nandistroll1048
    @nandistroll1048 3 หลายเดือนก่อน +10

    ಎಲ್ಲಿ ಇದಿರಾ ಹಿಂದುಗಳೇ

  • @arunakumarabk6886
    @arunakumarabk6886 3 หลายเดือนก่อน

    ಹಿಂದೂ ನಾವೆಲ್ಲ ಒಂದು ಅನ್ನೋರು ಮಾತಾಡ್ರೋ.....😢

  • @shashidharshashibolar3763
    @shashidharshashibolar3763 3 หลายเดือนก่อน +3

    ಇದು ರಾಷ್ಟ್ರ ಪತಿ ಮುರ್ಮು ಮತ್ತೆ ಮೋದಿಗೆ ಕಾಣೋದಿಲ್ಲ ವ

  • @MudkappaDodmani
    @MudkappaDodmani 3 หลายเดือนก่อน +1

    ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವರಿಗೆ ಸ್ವಲ್ಪ ಎಚ್ಚರಿಕೆ ಕೊಡಿ ಊರಿಗೆ ಸ್ವಲ್ಪ ಚಪ್ಪಲಿ ಹಾರವನ್ನು ಹಾಕಿ, ನಾವು ಸತಿ ಎಸಿ ಯವರು ನಿಮಗೆ ಒಳ್ಳೆಯದಾಗುತ್ತದೆ ಅವರಿಗೆ ಚಪ್ಪಲಿ ಹಾರವನ್ನು ಹಾಕಿ

  • @smilinglifestyle3539
    @smilinglifestyle3539 3 หลายเดือนก่อน +1

    ಹಿಂದೂ ಹಿಂದೂ ಎಂದು ಬೊಬ್ಬೆ ಇಡುವ ವ್ಯಕ್ತಿಗಳಿಗೆ ಇ video ಕೊಡುಗೆ ಮಾಡಿ😮

  • @anuvrayi7619
    @anuvrayi7619 3 หลายเดือนก่อน +5

    What about Sakleshpura MLA

  • @ganeshp8113
    @ganeshp8113 3 หลายเดือนก่อน

    Naavellaru e bhumele onde.jai hind🛕🕋⛪

  • @krishnamv1960
    @krishnamv1960 3 หลายเดือนก่อน +2

    ಹಿಂದೂ ರಕ್ಷಕರು ಎಂಬ ರಾಕ್ಷಸರು ಎಲ್ಲಿ ಹೋಗಿದ್ದಾರೆ.

  • @CHANDANSG-hd4kl
    @CHANDANSG-hd4kl 3 หลายเดือนก่อน +2

    Jai bhimrao ambedkar.....

  • @puttaswamy1132
    @puttaswamy1132 3 หลายเดือนก่อน +3

    ಜೈ ಭೀಮ್....

  • @socialsunamisevaak9691
    @socialsunamisevaak9691 3 หลายเดือนก่อน +5

    ಅವರ ಓಟೆಗೆ ಹಣ್ಣ ತಿನತಿಲ ಅನುಸ್ಥತೆ

  • @harishkumarhp314
    @harishkumarhp314 3 หลายเดือนก่อน +6

    ತಿಳುವಳಿಕೆ ಇಲ್ಲದ ಜನರಿಗೆ ಅರಿವು ಮೂಡಿಸಲು ಕೆಲಸ ಮಾಡಿ

    • @NageshNagesh-ty7gk
      @NageshNagesh-ty7gk 3 หลายเดือนก่อน

      Yes

    • @harishkumarhp314
      @harishkumarhp314 3 หลายเดือนก่อน

      @@NageshNagesh-ty7gk ಸಕಲ ಜೀವಿಗಳಲ್ಲಿ ದೇವರನ್ನು ಕಾಣುವ ಮನುಷ್ಯ ಮಾಡಿವಂತಿಕೆ ಮಾಡಿ ಕೆಟ್ಟ

    • @RIP_Hareesh
      @RIP_Hareesh 3 หลายเดือนก่อน

      ಮೂರ್ಖರಿಗೆ ಬುದ್ದಿ ಹೇಳುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ.
      ದಂಡಂ ದಶಗುಣಂ ಅಷ್ಟೇ

  • @abdullathifabdullathif6699
    @abdullathifabdullathif6699 3 หลายเดือนก่อน +17

    Rss bjp ge vote aki mundeh endhe mariabba

    • @ReedPnb
      @ReedPnb 3 หลายเดือนก่อน +1

      Tika muchkondiru

  • @rehanaismail378
    @rehanaismail378 3 หลายเดือนก่อน +1

    Dengue band hospital ge hodre yav jaati anta modalu keli amele treatment tagotara ivru

  • @Ammuammu-m6l
    @Ammuammu-m6l 3 หลายเดือนก่อน +2

    Aurannu vicharsoke sc police sigbeku.

  • @chandrappamchandrappa3558
    @chandrappamchandrappa3558 3 หลายเดือนก่อน +7

    Saithan jathiya visha janthu nicharu e lofar s

  • @abdullathifabdullathif6699
    @abdullathifabdullathif6699 3 หลายเดือนก่อน +5

    Murka janagale yallarigu jagathinalli obbare thande thahi

  • @tesheevenkatesh8239
    @tesheevenkatesh8239 3 หลายเดือนก่อน

    ಕಾನೂನು ತನ್ನ ಪಾಲಿನ ಕೆಲಸ ಮಾಡುವ ಅವಶ್ಯಕತೆಯಿದೆ. ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕು.

  • @KomalaRavikumar-z3x
    @KomalaRavikumar-z3x 3 หลายเดือนก่อน

    Jai.beem💐💐💐

  • @somashekharagowda1104
    @somashekharagowda1104 3 หลายเดือนก่อน

    Sprb awareness news, haage obba kamukanuge bus nalli darmadetukotta bagge varadi maadi

  • @GuruprasadHv-ny2ge
    @GuruprasadHv-ny2ge 3 หลายเดือนก่อน +1

    Small problem making big

  • @ramyashreenvarun6184
    @ramyashreenvarun6184 3 หลายเดือนก่อน +1

    Jai bheem

  • @gopalprabhu5502
    @gopalprabhu5502 3 หลายเดือนก่อน +3

    Swami maneyaolage muslim bandare aaguttade…christian bandare aaguttade… hinduvannu asprashya endu dooramaduttare… idu Namma hindugala durbuddhi???? Hindugalu sariyagi alochisabeku….

  • @yasmiyashh5527
    @yasmiyashh5527 3 หลายเดือนก่อน +1

    Onde jahati onde dahrma onde devaru✝️🕉️☪️💙

  • @RafiAhmed-uc6zp
    @RafiAhmed-uc6zp 3 หลายเดือนก่อน +1

    Jai bhim

  • @abdullathifabdullathif6699
    @abdullathifabdullathif6699 3 หลายเดือนก่อน +3

    Nimna manashe suddalilla pujebere kedu

  • @bhimraomadar7664
    @bhimraomadar7664 3 หลายเดือนก่อน

  • @RajuRaju-o5c9e
    @RajuRaju-o5c9e 3 หลายเดือนก่อน +1

    ಕಾನೂನು ರೀತಿ ಕ್ರಮ ಕೈಗೊಳ್ಳಬೇಕು

  • @manojanchan7117
    @manojanchan7117 3 หลายเดือนก่อน +1

    Ellaru lenga dinda bandaru enu linka yavudu

  • @DhhddUxhzhx
    @DhhddUxhzhx 3 หลายเดือนก่อน +4

    Basanagada patil sir elliddiri

    • @lingamanthum4672
      @lingamanthum4672 3 หลายเดือนก่อน +1

      Avna modi boot nektidaane!

  • @NiyazNiya-ue1bv
    @NiyazNiya-ue1bv 3 หลายเดือนก่อน +1

    Jathi maadvavarannu..atteck madi odibeku...idhakke idhve medicine

  • @umeshu3544
    @umeshu3544 3 หลายเดือนก่อน +5

    Langayettoru

    • @samadkaraya4284
      @samadkaraya4284 3 หลายเดือนก่อน

      🥴😜🥴😂😂😂

  • @savithakotyans1267
    @savithakotyans1267 3 หลายเดือนก่อน +3

    Case Maadi avara mele

  • @Bheem7378
    @Bheem7378 3 หลายเดือนก่อน +2

    Lingayat dharm over a time has proved and has become a son of brahman dharm. Basavanna has no effect on it. Casteists remain Casteists wherever they go and whichever belief system they embrace.

  • @sanjaysanju82
    @sanjaysanju82 3 หลายเดือนก่อน +1

    For this sake Ambedkar asked Seperate electoral....

  • @eliyaseliyas7152
    @eliyaseliyas7152 3 หลายเดือนก่อน +6

    A daridra hengasu linga pooje madtalante! Yaraddu? Gandanda mindanda?😮 Ee hengasarige jathiye mukya.

  • @shailajasree6378
    @shailajasree6378 3 หลายเดือนก่อน

    ಈಗ್ಲೂ ಎಲ್ಲಾ ಕಡೆ ಇದೆ ಒರಗಡೆ ಬಂದಿಲ್ಲ

  • @premaks4468
    @premaks4468 3 หลายเดือนก่อน

    Anganavadi karyakarthege hatsoff .avla mele complaint madi jailge atabeku.

  • @yashodak477
    @yashodak477 2 หลายเดือนก่อน

    ಬಸವಣ್ಣ ಇದೆಯಾ ನಿಮಗೆ ಹೇಳಿಕೊಟ್ಟಿದ್ದು ಅಂತ ಕೇಳಿ

  • @kowshikchakravarthy8047
    @kowshikchakravarthy8047 3 หลายเดือนก่อน

    What about SUNNI SHIA CAST CONFLICTS??? 🤣🤣

  • @prismcollege8108
    @prismcollege8108 3 หลายเดือนก่อน +1

    Ivarannella mettalli hodibeku

  • @ChandraShekar-hp6yk
    @ChandraShekar-hp6yk 3 หลายเดือนก่อน +4

    ಬುದ್ದಿ ಕಲಿಸಿ

  • @chandrashekars8737
    @chandrashekars8737 3 หลายเดือนก่อน

    Main straem media is sleeping

  • @prabha5148
    @prabha5148 3 หลายเดือนก่อน +1

    When dying in the hospital bed and if they need blood that time they dont ask the blood belongs to which caste kantri kajjii nayigalu

  • @venkatappah3131
    @venkatappah3131 3 หลายเดือนก่อน

    Wel say my boy don't let that idiot family we are with you jai bheem jai samvidhan I appreciate your awareness

  • @zamzammanzil971
    @zamzammanzil971 3 หลายเดือนก่อน

    ಈ ಕುಮಾರಸ್ವಾಮಿಯಿಂದ ಈ ದೇಶವೇ ಮೈಲಿಗೆ ಆಯಿತು

  • @shanthkumar8620
    @shanthkumar8620 3 หลายเดือนก่อน

    This is too much, this is India and Hindus

  • @madeshamahadevaswamy
    @madeshamahadevaswamy 3 หลายเดือนก่อน

    ನಿಮ್ ಮನೆ ಕಟ್ಟೋವಾಗ ಜಾತಿ ಬೇಕಿಲ್ಲಾ ಅಲ್ವಾ

  • @somakadur5747
    @somakadur5747 3 หลายเดือนก่อน

    Make sure they will not make Counter case.

  • @MaheshMahi-ji5oh
    @MaheshMahi-ji5oh 3 หลายเดือนก่อน

    The religion which introduced caste system should be banned in India

  • @thankssirjss4779
    @thankssirjss4779 3 หลายเดือนก่อน +1

    Ligyatru antha heltira motton yake tintira adike motton rate jasti agidu

  • @VsmKnk
    @VsmKnk 3 หลายเดือนก่อน +2

    Lingayat avaru eddane namma urinalli

  • @prabha5148
    @prabha5148 3 หลายเดือนก่อน

    When this cheep mindesets end that day OUR COUNTRY WILL PROGRESS BETTER

  • @sureshts1498
    @sureshts1498 3 หลายเดือนก่อน +1

    Kallukattidajatigalu

  • @SanjaySanjay-dh3op
    @SanjaySanjay-dh3op 3 หลายเดือนก่อน

    Davitu.henumagalige.kanunu.badanya.kodisi.please

  • @abhinavmanju5151
    @abhinavmanju5151 3 หลายเดือนก่อน

    ಬಿಜೆಪಿ mla ಇದಾನೆ ಅಲ್ಲಿ ಅವನ್ ನಾಮ ಅಕೊಂಡ್ ಇದಾನೆ ಇದು ಏನೂ ಮಾತಾಡಲ್ಲ ಯಾಕ್

  • @mohammadareef1439
    @mohammadareef1439 3 หลายเดือนก่อน +1

    Yellaru onde, yellara blood color kuda onde.. 😔😔😔

  • @hamzapshamza9887
    @hamzapshamza9887 3 หลายเดือนก่อน

    😮

  • @sant6506
    @sant6506 3 หลายเดือนก่อน +3

    Yav bolimaga avnu heliddu. Navella manushyaru

  • @kavya7490
    @kavya7490 3 หลายเดือนก่อน

    Intha yaro jana indha ella lingayathrigu kettadu

  • @annapurnadoddamani4885
    @annapurnadoddamani4885 3 หลายเดือนก่อน

    Matadisharu,- Political dogs where?

  • @rockbanglore8952
    @rockbanglore8952 3 หลายเดือนก่อน

    ಹಿಂದೂ ನಾವಲ್ಲ ಒಂದೆ 🤣🤣

  • @maheshh3790
    @maheshh3790 3 หลายเดือนก่อน

    Kanunu prakara case madi olage haki aste jai bheem

  • @RS-sz9qw
    @RS-sz9qw 3 หลายเดือนก่อน

    Basavanna iddhidre atma hatey modkothidda