3 September 2024

แชร์
ฝัง
  • เผยแพร่เมื่อ 5 ต.ค. 2024
  • #inspiration #kanandachildren #awards #awardwinning #girlpower #girls_respect
    ಮಕ್ಕಳಿಗಾಗಿ ಹಾಗೂ ಪೋಷಕರಿಗಾಗಿ ಇದೇ ಪ್ರಥಮ ಬಾರಿಗೆ ಋತು ಸ್ಪರ್ಶ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕನ್ನಡ ಸಿನಿಮಾ ಪ್ರೇಮಿ. ಕನ್ನಡ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುವ ಶ್ರೀಯುತರಾದ
    Ravindra Venshi ರವರು ಇದೇ ಪ್ರಥಮ ಬಾರಿಗೆ ನಿರ್ದೇಶನ ಮಾಡಿರುವ ನಿಮಗೂ ಒಳ್ಳೆದಾಗಲಿ #ಟೇಕ್ವಾಂಡೋ_ಗಲ್೯ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಸಕ್ತ ಸಿನಿಮಾ ಪ್ರೀಯರು ಒಮ್ಮೆ ಸಿನಿಮಾವನ್ನು ನೋಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ . ಇಡೀ ಚಿತ್ರ ತಂಡಕ್ಕೆ ಶುಭವಾಗಲಿ

ความคิดเห็น • 1

  • @yaseenazeez4126
    @yaseenazeez4126 หลายเดือนก่อน

    Sir ond mic irlilwa? Yenu kelstaane ilwalla sir??