Example nive cutting and stitching heming fall ella nive sitch mandidare ,(workresge kode ) blouse price madithiri andre 1 blouse cutting madidre yestu price madathiri
ಮೇಡಂ ನಮಸ್ತೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಂ ನಮ್ಮಂತ ಟೈಲರ್ ಕೆಲಸ ಮಾಡುವವರಿಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಂ ಥ್ಯಾಂಕ್ ಯೂ ಸೋ ಮಚ್ ನಾನು ಟೈಲರ್ ಮೇಡಂ ಏಳು ವರ್ಷದಿಂದ ವರ್ಕ್ ಮಾಡ್ತಾ ಇದೀನಿ ಬ್ಲೌಸ್ ಗಳು ಬರುತ್ತೆ ಪರವಾಗಿಲ್ಲ ಆದರೆ ನಮ್ಮದು ಹಳ್ಳಿ ಕಡೆ ಅಲ್ಲ ಮೇಡಂ ಅಮೌಂಟ್ ಕಡಿಮೆ ಲೈನಿಂಗ್ ಬ್ಲೌಸ್ ಒಬ್ಬ ವರ್ಕರ್ಸ್ ನ ವರ್ಕರ್ ನ ಇಟ್ಕೋಬೇಕು ಅಂತ ಅನಿಸುತ್ತೆ ಆದರೆ ಅವರಿಗೆ ಯಾವ ರೀತಿ ನಾನು ಪೇಮೆಂಟ್ ಅಡ್ಜಸ್ಟ್ ಮಾಡಕ್ಕಾಗುತ್ತೆ ಅನ್ನೋ ಭಯ ಮೇಡಂ ಇದಕ್ಕೆ ನಿಮ್ಮ ಅಭಿಪ್ರಾಯ ಏನು ಮೇಡಂ
Thanks medam nanu worker ತಗೊಳ್ಬೇಕು anta idini very thank full video nanu nimma video ಗಳನ್ನು watch madtirateni tumba nimmind motivation agta ide nimma hard work ind
ಅಕ್ಕ ನಿಮ್ ಬೋಟ್ ಇಕ್ಕಲಿ ಇಷ್ಟು ಅಮೌಂಟ್ ಕೊಡ್ತೀರಾ ಬೇರೆ ಬೋಟೆಕ್ ಅಲ್ಲಿ ಅಷ್ಟು ಅಮೌಂಟ್ ಕೊಡಲ್ಲ ಅಕ್ಕ ಯಾಕಂದ್ರೆ ನಾನು ಬೋಟಿಕ್ ಹೋಗ್ತಿದ್ದೀನಿ ಒನ್ ಬ್ಲೌಸ್ ಗೆ 30 rs ಕೊಡ್ತಾರೆ ಅಕ್ಕ
ಸೂಪರ್ ಅಕ್ಕ
ಒಳ್ಳೆ ವಿಚಾರ ಇದೆ ನಿಮ್ಮ ಮನಸಿನಲ್ಲಿ 🥰🙏
ಅಕ್ಕಾ ನಾನು ಏಮ್ರಾಯಡ್ರಿ ಆನ್ಲೈನ್ ಕ್ಲಾಸ್ಗೆ ಜಿಯೋನ್ ಆಗಬೇಕು ಪ್ರೈಸ್ ಎಷ್ಟು
ಅಕ್ಕ ನಮಗೂ ಎಂಬ್ರಾಯ್ಡರಿ ಕ್ಲಾಸ್ ಬೇಕಿತ್ತು ಅಕ್ಕ❤ ಪ್ಲೀಸ್ ಅಕ್ಕ ನಿಮ್ಮ ಅಡ್ರೆಸ್ ಸ್ವಲ್ಪ ಕಳ್ಸ್ತೀರಾ ನಮಗೆ
ಮೇಡಂ ನಾವು ಮಸಿನ್ ತೊಗೊಬೇಕು ಯಾವ macine ಚನಾಗಿದೆ ಅಂತ ಹೇಳಿ ಪ್ಲೀಸ್
😮😮 great akkka niuu elli erodu niu heli nannanu sersokontira sis super alva amount jjastii kodtira 🎉🎉🙏
Cutting master ge eshtu amount kodbahudu madam
ಸೂಪರ್, ಅಕ್ಕ ನಾನು ಟೈಲರ್ ಅಕ್ಕ ನಿಮ್ಮ ಸಬ್ಸ್ಕ್ರೈಬರ್ ನಿಮ್ಮ ವಿಡಿಯೋಗಳನ್ನು ನೋಡ್ತಾ ಇರ್ತೀನಿ
Example nive cutting and stitching heming fall ella nive sitch mandidare ,(workresge kode ) blouse price madithiri andre 1 blouse cutting madidre yestu price madathiri
Bere cutting madi kotre yestu price tegolbavoda
ನಿಮ್ಮ ಊರುಯಾವುದು ತಿಳಿಸಿ ನನ್ನ ಹತ್ತಿರ ಪ್ರಾಲ್ ಮತ್ತು ಲೈನಿಂಗ್ ಇದೆ ನನಗೆ ಹುಷಾರು ಇಲ್ಲದ ಕಾರಣ ನಿಮ್ಮ ಗೆ ಹೇಳುತ್ತನೆ
Nimdu yava uru sister
ಮೇಡಂ ನಮಸ್ತೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಂ ನಮ್ಮಂತ ಟೈಲರ್ ಕೆಲಸ ಮಾಡುವವರಿಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಂ ಥ್ಯಾಂಕ್ ಯೂ ಸೋ ಮಚ್ ನಾನು ಟೈಲರ್ ಮೇಡಂ ಏಳು ವರ್ಷದಿಂದ ವರ್ಕ್ ಮಾಡ್ತಾ ಇದೀನಿ ಬ್ಲೌಸ್ ಗಳು ಬರುತ್ತೆ ಪರವಾಗಿಲ್ಲ ಆದರೆ ನಮ್ಮದು ಹಳ್ಳಿ ಕಡೆ ಅಲ್ಲ ಮೇಡಂ ಅಮೌಂಟ್ ಕಡಿಮೆ ಲೈನಿಂಗ್ ಬ್ಲೌಸ್ ಒಬ್ಬ ವರ್ಕರ್ಸ್ ನ ವರ್ಕರ್ ನ ಇಟ್ಕೋಬೇಕು ಅಂತ ಅನಿಸುತ್ತೆ ಆದರೆ ಅವರಿಗೆ ಯಾವ ರೀತಿ ನಾನು ಪೇಮೆಂಟ್ ಅಡ್ಜಸ್ಟ್ ಮಾಡಕ್ಕಾಗುತ್ತೆ ಅನ್ನೋ ಭಯ ಮೇಡಂ ಇದಕ್ಕೆ ನಿಮ್ಮ ಅಭಿಪ್ರಾಯ ಏನು ಮೇಡಂ
Mam nanu online tailoring class join agbeku available edya fess estu
Mam which place i am interested for tailoring class please reply
ಸೂಪರ್. ಅಕ್ಕ ನೀವು
Nim shop ali erodu akka
Mam nanu usha janome computer embroidery machine togobeku antidini adu best agi work agutta
Thanks medam nanu worker ತಗೊಳ್ಬೇಕು anta idini very thank full video nanu nimma video ಗಳನ್ನು watch madtirateni tumba nimmind motivation agta ide nimma hard work ind
Thank u😊
Hi mam nanu hand work madtini bek idre heli nan madi kodtini
Nim shop yelli barutthe?
Anu avare nanu saree kuchu hakthene blouse stitching madthene nanage kuchu kattodu and emraiding madodu thumba esta kuchu hakoke nevu saree kodthera nanu erodu jpnagar le please reple made
Hi akka nanu hand work haktini reasonble price alli pls idre heli haki kodtini
ಸೂಪರ್ ಮೇಡಂ ನೀವು ಯಾವೂರು
Yav uru nimdu
Yaav area mam nimdu plz heli
Shop address please
Akka yav uralli edira akka niwu
ನಮಸ್ತೆ ಮೇಡಂ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ
Online embroidery class kalistira
ಅಂಗಡಿ ಬಾಡಿಗೆ ಎಷ್ಟು
Yava area nimma angadi Erode
Mam nim shop ellirodu
Nivu great mam nimage ole mansu ❤❤🎉
Thank u😊
Anu mam online machine embroidery cls madtira
Kuchu rate, with designs heli, please
Thanks use full video ❤
Tq😊
Good video be grow
❤ಸೂಪರ್ ಅಕ್ಕ
Super ❤️
Tq.akka .nan cometige anser madidke.Aika nanu sticing Mafra edine.a drenam made bahala kadime fudeu tagotive.nimali stichig bahala edre namage kalisi nau Madi kodtivi.
Farfect Hagi Madi kodtive
Thank u idre helthini bidi
Maam online clas idya tailoring s class
Your location
Yaru kuda istu details aagi helodilla. You r a great person❤ I like u mam
Thank u😊
Don't neglect ,pls
Naanu yella tharada sareekuchudesignes hakthini, so nim kadeyinda order's kotre nangu help aguthe
Alli side li ero pink blouse pic haki community post li
Different design blouses vedio madi
Nivu stich madidro blouses
Mam tailoring class ge wait madtidini mam
Thank you madam
Super 👌👌🙏🎂
Your location pls
Nivu ndu blousege eshu charge madthira
Mam embroidery class start madi please
Madam rider Bijapur Delhi Bijapur it
Neevu elli erodu sister
ಸೂಪರ್👌 ಮೇಡಂ❤ಥ್ಯಾಂಕ್ಸ್ ಮೇಡಂ 🙏🤝❤❤
Thank u😊
👌💞👌
Akka pakkadalli ero madam blowse Cutting thoresi Akka please ❤❤
Pakkadalli iro model madam du cutting thoristhini😊
Nanu kuda nim student agbeku anta ne wait madta edini sis bega start madi pls, Niv mado video super sis ❤️
Thank u pa😊❤️
@@starfashiontec 😊 💕
Super akka...❤
Thank u
Super akka ❤
Thank u😊
Nimige estu sigutte
Good vedio 🎉🎉🎉🎉
Thank you😊❤️
Hi akka super
👌👌
Nima shop yelli barutthe
🙏🙏
Usefull ವಿಡಿಯೋ mam ನಮ್ ಕಡೆ ennu ತುಂಬಾ ಕಡಿಮೆ sis
Nim kade est kodtare yav uru nimdu
@@Kidsvideokannada 1ಬ್ಲೌಸ್ಗೆ 50rupees
Yav uru avrest tagotare
Avru yest tagotare
@@Kidsvideokannada 300
❤❤❤
👌ಮಾ
Namma kade astu kadime stitching madi kodalla
Class madtira madam
Nivu eruvudu yelli mam
ಅಕ್ಕ ನಿಮ್ ಬೋಟ್ ಇಕ್ಕಲಿ ಇಷ್ಟು ಅಮೌಂಟ್ ಕೊಡ್ತೀರಾ ಬೇರೆ ಬೋಟೆಕ್ ಅಲ್ಲಿ ಅಷ್ಟು ಅಮೌಂಟ್ ಕೊಡಲ್ಲ ಅಕ್ಕ ಯಾಕಂದ್ರೆ ನಾನು ಬೋಟಿಕ್ ಹೋಗ್ತಿದ್ದೀನಿ ಒನ್ ಬ್ಲೌಸ್ ಗೆ 30 rs ಕೊಡ್ತಾರೆ ಅಕ್ಕ
Howda ಯಾವ್ ಊರು ನಿಮ್ಮದು?
ಬೆಂಗಳೂರು ಮಾಗಡಿ ರೋಡ್ ಅಕ್ಕ
ಅಕ್ಕ ನೀವು ಎಲ್ಲಿರೋದು
Yava yeriya
30 aa niv innu yav kaladali ediraa madam
ಅದಸ್ತು ಚಿಕ್ಕದಾಗಿ ವಿಷಯ ತಿಳಿದರೆ ಸಾಕಿತ್ತು
ನಿಮ್ಮ ಸಲಹೆಯ ಮೇರೆಗೆ ಮುಂದಿನ ವಿಡಿಯೋ ದಲ್ಲಿ ಚಿಕ್ಕದಾಗಿ ಹೇಳುವ ಪ್ರಯತ್ನ ಮಾಡ್ತಿನಿ 🙏
Sowmya tumkur madam big fan
Thank u😊
New manga koter
Nangu nim hage agbeku adare eno hedarike. Yake gothilla
Prayathna padi😊
Nimma ph no kodi
Ponà.nandara.kobari
Your location