- 686
- 3 897 977
Star fashion tec
เข้าร่วมเมื่อ 10 ธ.ค. 2022
It is a teaching of fashion designing like tailoring, embroidery, all types of gown and frocks making channel who wants to learn pls subscribe my channel ruthvigowda182?igshid=YmMyMTA2M2Y=
chat.whatsapp.com/BP67o8n9aT3Cg16iWQvVRh
chat.whatsapp.com/BP67o8n9aT3Cg16iWQvVRh
uncle ಸಾಯೋದಕ್ಕಿಂತ ಮುನ್ನ ಹಾಕಿರೋ ಡಿಸೈನ್ಸ್ ಗಳು ಹೇಗಿವೆ?ಮಷೀನ್ ವರ್ಕ್ ಮಾಡೋರು ಬೇಕಾಗಿದ್ದಾರೆ ಸಂಪರ್ಕಿಸಿ
uncle ಸಾಯೋದಕ್ಕಿಂತ ಮುನ್ನ ಹಾಕಿರೋ ಡಿಸೈನ್ಸ್ ಗಳು ಹೇಗಿವೆ?ಮಷೀನ್ ವರ್ಕ್ ಮಾಡೋರು ಬೇಕಾಗಿದ್ದಾರೆ ಸಂಪರ್ಕಿಸಿ #starfashiontec #starfashiontec #fashion #businessideas #new #bannerughatta #blousedesign #saree #embroidery #marriage #saree
มุมมอง: 3 584
วีดีโอ
ತುಂಬಾ ಬೇಜಾರಿನ ಸಂಗತಿ ನಮ್ಮ worker ಇನ್ನಿಲ್ಲ😭😭. ಇಷ್ಟು ಬೇಗ ಕಳ್ಕೋತೀವಿ ಅಂದ್ಕೊಂಡಿರ್ಲಿಲ್ಲ 😭😭. rest in peace🙏
มุมมอง 6K9 ชั่วโมงที่ผ่านมา
ತುಂಬಾ ಬೇಜಾರಿನ ಸಂಗತಿ ನಮ್ಮ worker ಇನ್ನಿಲ್ಲ😭😭. ಇಷ್ಟು ಬೇಗ ಕಳ್ಕೋತೀವಿ ಅಂದ್ಕೊಂಡಿರ್ಲಿಲ್ಲ 😭😭. rest in peace🙏 #rip #workers #tailorshop #tailor #embroidery
tailor shop ಮಾಡೋದು ದೊಡ್ಡದಲ್ಲ ಅದನ್ನ ನಿಭಾಯಿಸೋದು ಕಲಿಬೇಕು ಎಲ್ಲಾನು ಕಲ್ತಿದ್ರೆ ಮಾತ್ರ ಎಲ್ಲಾ ಸಾಧ್ಯ. handling👍
มุมมอง 5K21 ชั่วโมงที่ผ่านมา
tailor shop ಮಾಡೋದು ದೊಡ್ಡದಲ್ಲ ಅದನ್ನ ನಿಭಾಯಿಸೋದು ಕಲಿಬೇಕು ಎಲ್ಲಾನು ಕಲ್ತಿದ್ರೆ ಮಾತ್ರ ಎಲ್ಲಾ ಸಾಧ್ಯ. handling👍#starfashiontec #customer#starfashiontec #handling #blousedesigns #blousecutting stiching #embroideredblouse #fashion
100 blouse stiching ಆಗಿದೆ. ಇನ್ನು dispatch ಆಗಿಲ್ಲ. ಈ ತರ unique ಆಗಿ embroidery ಮಾಡಿ creativity ಇರ್ಲಿ 😊
มุมมอง 9Kวันที่ผ่านมา
100 blouse stiching ಆಗಿದೆ. ಇನ್ನು dispatch ಆಗಿಲ್ಲ. ಈ ತರ unique ಆಗಿ embroidery ಮಾಡಿ creativity ಇರ್ಲಿ 😊#starfashiontec #unique #fashion #trendingdesign #embroidery #embroiderydesign #love #coffee #dailyvlog
ನನ್ನ ಕಟಿಂಗ್ ಹೇಗಿದೆ?ಈ ಮಷೀನ್ ವರ್ಕ್ hand work ಥರಾನೇ ಇದೆ. ಹಾವೇರಿ ಇಂದ ಬೆಳಿಗ್ಗೆನೇ ಬಂದಿದ್ರು ಏನ್ ತಂದಿದ್ರು?
มุมมอง 8K14 วันที่ผ่านมา
ನನ್ನ ಕಟಿಂಗ್ ಹೇಗಿದೆ?ಈ ಮಷೀನ್ ವರ್ಕ್ hand work ಥರಾನೇ ಇದೆ. ಹಾವೇರಿ ಇಂದ ಬೆಳಿಗ್ಗೆನೇ ಬಂದಿದ್ರು ಏನ್ ತಂದಿದ್ರು? #starfashiontec #machine #machineembroidery #handworkblousedesign #saree #love #birthday #saree
ಮಗಳ birthday frock ಸ್ಟಿಚ್ ಮಾಡಿರೋದು ನೋಡಿ ಎಲ್ರು ಕೇಳಿದ್ರು. ಎಲ್ರು ಎಷ್ಟು gown ಸ್ಟಿಚ್ ಮಾಡ್ಕೊಂಡಿದೀವಿ. ❤️
มุมมอง 4.9K14 วันที่ผ่านมา
ಮಗಳ birthday frock ಸ್ಟಿಚ್ ಮಾಡಿರೋದು ನೋಡಿ ಎಲ್ರು ಕೇಳಿದ್ರು. ಎಲ್ರು ಎಷ್ಟು gown ಸ್ಟಿಚ್ ಮಾಡ್ಕೊಂಡಿದೀವಿ. ❤️#birthday #birthdaycelebration #frock #frockdesign #lehenga #starfashiontec #gown
ನಮ್ಮ workers full ಖುಷಿ ಆಗಿದಾರೆ ಯಾಕೆ ಗೊತ್ತಾ? suddenly plan ಆಯ್ತು. ನನ್ ಬ್ಲೌಸ್ ಹೇಗೆ ಸ್ಟಿಚ್ ಮಾಡ್ತಿದಾರೆ?
มุมมอง 5K21 วันที่ผ่านมา
ನಮ್ಮ workers full ಖುಷಿ ಆಗಿದಾರೆ ಯಾಕೆ ಗೊತ್ತಾ? suddenly plan ಆಯ್ತು. ನನ್ ಬ್ಲೌಸ್ ಹೇಗೆ ಸ್ಟಿಚ್ ಮಾಡ್ತಿದಾರೆ? #trip #dharmasthalatemple #saree #pattern #starfashiontec #designersarees
ಈ ಡ್ರೆಸ್ ಗೆ ಎಷ್ಟೊಂದು ಫಿದಾ ಆಗಿದಾರೆ ನೋಡಿ. ಹೇಗಪ್ಪಾ manage ಮಾಡೋದು? ಧನುರ್ಮಾಸ ದಲ್ಲೂ free ಇಲ್ಲಾ
มุมมอง 6K21 วันที่ผ่านมา
ಈ ಡ್ರೆಸ್ ಗೆ ಎಷ್ಟೊಂದು ಫಿದಾ ಆಗಿದಾರೆ ನೋಡಿ. ಹೇಗಪ್ಪಾ manage ಮಾಡೋದು? ಧನುರ್ಮಾಸ ದಲ್ಲೂ free ಇಲ್ಲಾ #starfashiontec #fashion #businessideas #danurmasam #fashion #online
ಈ ವಾರ ಎಲ್ಲಾ online ಕಸ್ಟಮರ್ ಬಟ್ಟೆನೆ ready ಮಾಡೋದು ಆಯ್ತು. ಯಾವ್ ಯಾವ್ ಡಿಸೈನ್ ಮಾಡಿದೀನಿ.
มุมมอง 10K21 วันที่ผ่านมา
ಈ ವಾರ ಎಲ್ಲಾ online ಕಸ್ಟಮರ್ ಬಟ್ಟೆನೆ ready ಮಾಡೋದು ಆಯ್ತು. ಯಾವ್ ಯಾವ್ ಡಿಸೈನ್ ಮಾಡಿದೀನಿ.
lucky winner announced... ಯಾರಿಗೆ ಸಿಕ್ಕಿದೆ free ಬ್ಲೌಸ್? ಇಷ್ಟೊಂದು ಕಾಮೆಂಟ್ ಬರುತ್ತೆ ಅಂತ ಅಂದ್ಕೊಂಡಿರ್ಲಿಲ್ಲ
มุมมอง 4.8Kหลายเดือนก่อน
lucky winner announced... ಯಾರಿಗೆ ಸಿಕ್ಕಿದೆ free ಬ್ಲೌಸ್? ಇಷ್ಟೊಂದು ಕಾಮೆಂಟ್ ಬರುತ್ತೆ ಅಂತ ಅಂದ್ಕೊಂಡಿರ್ಲಿಲ್ಲ
free embroidery blouse ಯಾರಿಗೆ ಬೇಡ ಹೇಳಿ. ಯಾವ್ ಖುಷಿಗೆ free ಕೊಡ್ತಾ ಇದೀನಿ ಗೊತ್ತಾ? free free free
มุมมอง 10Kหลายเดือนก่อน
free embroidery blouse ಯಾರಿಗೆ ಬೇಡ ಹೇಳಿ. ಯಾವ್ ಖುಷಿಗೆ free ಕೊಡ್ತಾ ಇದೀನಿ ಗೊತ್ತಾ? free free free
ಎಷ್ಟೊಂದು ಟ್ರೆಂಡಿಂಗ್ ಡಿಸೈನ್ಸ್ ಸ್ಟಿಚ್ ಮಾಡಿದೀನಿ. ಎಲ್ಲೆಲ್ಲಿಗೆ ಕಳ್ಸಿದೀನಿ ನೋಡಿ. ನೀವು tailoring ಕಲೀಬೇಕಾ?
มุมมอง 15Kหลายเดือนก่อน
ಎಷ್ಟೊಂದು ಟ್ರೆಂಡಿಂಗ್ ಡಿಸೈನ್ಸ್ ಸ್ಟಿಚ್ ಮಾಡಿದೀನಿ. ಎಲ್ಲೆಲ್ಲಿಗೆ ಕಳ್ಸಿದೀನಿ ನೋಡಿ. ನೀವು tailoring ಕಲೀಬೇಕಾ?
tailoring class ಗೆ ಫೀಸ್ ಎಷ್ಟು ಇದೆ. ಏನೆಲ್ಲಾ ಹೇಳಿಕೊಡ್ತಿನಿ? ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ.
มุมมอง 7Kหลายเดือนก่อน
tailoring class ಗೆ ಫೀಸ್ ಎಷ್ಟು ಇದೆ. ಏನೆಲ್ಲಾ ಹೇಳಿಕೊಡ್ತಿನಿ? ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ.
ನೀವು ನನ್ನ ಹಾಗೆ ಟೈಲರಿಂಗ್ ಕಲಿತು ಒಂದು ಒಳ್ಳೆ ಜೀವನ ಮಾಡ್ಬೇಕಾ? online tailoring class ಬಗ್ಗೆ ಮಾಹಿತಿ.
มุมมอง 7Kหลายเดือนก่อน
ನೀವು ನನ್ನ ಹಾಗೆ ಟೈಲರಿಂಗ್ ಕಲಿತು ಒಂದು ಒಳ್ಳೆ ಜೀವನ ಮಾಡ್ಬೇಕಾ? online tailoring class ಬಗ್ಗೆ ಮಾಹಿತಿ.
ಇನ್ನು ಒಂದು ಮದುವೆ order and ಗೃಹಪ್ರವೇಶದ ಬಟ್ಟೆಗಳು ready ಆಗಿವೆ. with price ಕೂಡ ಹೇಳಿದೀನಿ. ಡಿಸೈನ್ಸ್ ಹೇಗಿವೆ
มุมมอง 11Kหลายเดือนก่อน
ಇನ್ನು ಒಂದು ಮದುವೆ order and ಗೃಹಪ್ರವೇಶದ ಬಟ್ಟೆಗಳು ready ಆಗಿವೆ. with price ಕೂಡ ಹೇಳಿದೀನಿ. ಡಿಸೈನ್ಸ್ ಹೇಗಿವೆ
ನನ್ನ workers ಗೆ ನಾನು ಎಷ್ಟು salary ಕೊಡ್ತಿನಿ? ಒಂದು ಬ್ಲೌಸ್ ಸ್ಟಿಚ್ ಮಾಡಿದ್ರೆ ಎಷ್ಟು? embroideryಗೆ ಎಷ್ಟು?
มุมมอง 38Kหลายเดือนก่อน
ನನ್ನ workers ಗೆ ನಾನು ಎಷ್ಟು salary ಕೊಡ್ತಿನಿ? ಒಂದು ಬ್ಲೌಸ್ ಸ್ಟಿಚ್ ಮಾಡಿದ್ರೆ ಎಷ್ಟು? embroideryಗೆ ಎಷ್ಟು?
different type blouse back design and different sleeves pattern. very neat and very comfortable 😊
มุมมอง 9Kหลายเดือนก่อน
different type blouse back design and different sleeves pattern. very neat and very comfortable 😊
tailor ಆಗ್ಬೇಕು ಅಂದ್ರೆ ಬರಿ ಸ್ವಿಚಿಂಗ್ ಗೊತ್ತಿದ್ರೆ ಸಾಲದು ಸ್ವಲ್ಪ mechanism ಕೂಡ ಗೊತ್ತಿರ್ಬೇಕು.
มุมมอง 8Kหลายเดือนก่อน
tailor ಆಗ್ಬೇಕು ಅಂದ್ರೆ ಬರಿ ಸ್ವಿಚಿಂಗ್ ಗೊತ್ತಿದ್ರೆ ಸಾಲದು ಸ್ವಲ್ಪ mechanism ಕೂಡ ಗೊತ್ತಿರ್ಬೇಕು.
ಇನ್ನೊಂದು ಮದುವೆ ಬ್ಲೌಸ್ಗಳು ಎಲ್ಲಾ ready ಆಯ್ತು. ಡಿಸೈನ್ ಸೆಲೆಕ್ಷನ್ ಎಲ್ಲಾನು ನನಗೆ ಬಿಟ್ಟಿದ್ರು ಎಲ್ಲಾ ಹೊಸಡಿಸೈನ್
มุมมอง 13Kหลายเดือนก่อน
ಇನ್ನೊಂದು ಮದುವೆ ಬ್ಲೌಸ್ಗಳು ಎಲ್ಲಾ ready ಆಯ್ತು. ಡಿಸೈನ್ ಸೆಲೆಕ್ಷನ್ ಎಲ್ಲಾನು ನನಗೆ ಬಿಟ್ಟಿದ್ರು ಎಲ್ಲಾ ಹೊಸಡಿಸೈನ್
ನಮ್ಮ shop ಲ್ಲಿ worker ಎಷ್ಟು friendly ಇರ್ತಾರೆ? ಕಾಂಪಿಟೇಷನ್ ಮೇಲೆ ಸ್ವಿಚಿಂಗ್ ಮಾಡ್ತಾರೆ. ಏನೆಲ್ಲಾ ಮಾಡ್ತಾರೆ?
มุมมอง 5K2 หลายเดือนก่อน
ನಮ್ಮ shop ಲ್ಲಿ worker ಎಷ್ಟು friendly ಇರ್ತಾರೆ? ಕಾಂಪಿಟೇಷನ್ ಮೇಲೆ ಸ್ವಿಚಿಂಗ್ ಮಾಡ್ತಾರೆ. ಏನೆಲ್ಲಾ ಮಾಡ್ತಾರೆ?
wow.! net designs ಎಷ್ಟು ಚಂದ ಅಲ್ವಾ? gold tissue ಸೀರೆಗೆ ಎಷ್ಟೊಂದು velvet ಬ್ಲೌಸ್ ಡಿಸೈನ್ ಮಾಡಿದೀನಿ/ಲೆಹೆಂಗಾ
มุมมอง 8K2 หลายเดือนก่อน
wow.! net designs ಎಷ್ಟು ಚಂದ ಅಲ್ವಾ? gold tissue ಸೀರೆಗೆ ಎಷ್ಟೊಂದು velvet ಬ್ಲೌಸ್ ಡಿಸೈನ್ ಮಾಡಿದೀನಿ/ಲೆಹೆಂಗಾ
ಒಂದು ಮದುವೆ ಆರ್ಡರ್ ಕಂಪ್ಲೀಟ್ ಆಯ್ತು ಡಿಸೈನ್ಸ್ ಹೇಗಿವೆ ನೋಡಿ. ಎಲ್ಲವೂ grand work. 2 ಮದುವೆದು balance ಇದೆ.
มุมมอง 6K2 หลายเดือนก่อน
ಒಂದು ಮದುವೆ ಆರ್ಡರ್ ಕಂಪ್ಲೀಟ್ ಆಯ್ತು ಡಿಸೈನ್ಸ್ ಹೇಗಿವೆ ನೋಡಿ. ಎಲ್ಲವೂ grand work. 2 ಮದುವೆದು balance ಇದೆ.
ನೀವು ಟೈಲರಿಂಗ್ ಕೆಲಸದಲ್ಲಿ ಸಕ್ಸಸ್ ಆಗ್ಬೇಕು ಅಂದ್ರೆ ಇದು ತುಂಬಾ ಮುಖ್ಯ. ಏನ್ ಮಾಡಬೇಕು? ಒಂದೇ ರೀತಿ ಇದ್ರೆ use ಇಲ್ಲ
มุมมอง 7K2 หลายเดือนก่อน
ನೀವು ಟೈಲರಿಂಗ್ ಕೆಲಸದಲ್ಲಿ ಸಕ್ಸಸ್ ಆಗ್ಬೇಕು ಅಂದ್ರೆ ಇದು ತುಂಬಾ ಮುಖ್ಯ. ಏನ್ ಮಾಡಬೇಕು? ಒಂದೇ ರೀತಿ ಇದ್ರೆ use ಇಲ್ಲ
ನನ್ನ shop ಪೂಜೆಗೆ ಯಾರೆಲ್ಲಾ ಬಂದಿದ್ರು. ಇಷ್ಟು ಜನಕ್ಕೆ ಕೆಲಸ ಕೊಟ್ಟಿರೋದು ನನಗೆ ಹೆಮ್ಮೆ ಇದೆ. ಎಲ್ಲರು ಮ್ಯಾಚಿಂಗ್😊👌
มุมมอง 6K2 หลายเดือนก่อน
ನನ್ನ shop ಪೂಜೆಗೆ ಯಾರೆಲ್ಲಾ ಬಂದಿದ್ರು. ಇಷ್ಟು ಜನಕ್ಕೆ ಕೆಲಸ ಕೊಟ್ಟಿರೋದು ನನಗೆ ಹೆಮ್ಮೆ ಇದೆ. ಎಲ್ಲರು ಮ್ಯಾಚಿಂಗ್😊👌
ದೀಪಾವಳಿ ಹಬ್ಬಕ್ಕೆ ಇಷ್ಟೊಂದು busy ಆಗ್ತೀನಿ ಅಂದ್ಕೊಂಡೆ ಇರ್ಲಿಲ್ಲ. ನನ್ನ team ಇರ್ಲಿಲ್ಲ ಅಂದಿದ್ರೆ ಆಗತಿರ್ಲಿಲ್ಲ
มุมมอง 6K2 หลายเดือนก่อน
ದೀಪಾವಳಿ ಹಬ್ಬಕ್ಕೆ ಇಷ್ಟೊಂದು busy ಆಗ್ತೀನಿ ಅಂದ್ಕೊಂಡೆ ಇರ್ಲಿಲ್ಲ. ನನ್ನ team ಇರ್ಲಿಲ್ಲ ಅಂದಿದ್ರೆ ಆಗತಿರ್ಲಿಲ್ಲ
ಈ ಡಿಸೈನ್ ಗೆ ಹ್ಯಾಂಡ್ work 4000 ಹೇಳಿದಾರೆ ಅದನ್ನೇ ನಾನು low cost ಮಷೀನ್ work ಮಾಡಿದೀನಿ ತುಂಬಾ ಚಂದ ಬಂದಿದೆ.
มุมมอง 10K2 หลายเดือนก่อน
ಈ ಡಿಸೈನ್ ಗೆ ಹ್ಯಾಂಡ್ work 4000 ಹೇಳಿದಾರೆ ಅದನ್ನೇ ನಾನು low cost ಮಷೀನ್ work ಮಾಡಿದೀನಿ ತುಂಬಾ ಚಂದ ಬಂದಿದೆ.
ಟೈಲರ್ಸ್ ಗೆ ಕಿರಿಕ್ ಮಾಡೋ ಕಸ್ಟಮರ್ ನ ಹ್ಯಾಂಡಲ್ ಮಾಡೋದು ಗೊತ್ತಿರ್ಬೇಕು. ದೀಪಾವಳಿ ಹಬ್ಬಕ್ಕೆ ಇಷ್ಟೊಂದು ಬ್ಲೌಸ್😯
มุมมอง 5K2 หลายเดือนก่อน
ಟೈಲರ್ಸ್ ಗೆ ಕಿರಿಕ್ ಮಾಡೋ ಕಸ್ಟಮರ್ ನ ಹ್ಯಾಂಡಲ್ ಮಾಡೋದು ಗೊತ್ತಿರ್ಬೇಕು. ದೀಪಾವಳಿ ಹಬ್ಬಕ್ಕೆ ಇಷ್ಟೊಂದು ಬ್ಲೌಸ್😯
daily ಇಷ್ಟೊಂದು ಬ್ಲೌಸ್ ಹೇಗೆ ಸ್ಟಿಚ್ ಮಾಡ್ತೀವಿ ಗೊತ್ತಾ? sunday morning to evening vlog with my worker🥳
มุมมอง 6K2 หลายเดือนก่อน
daily ಇಷ್ಟೊಂದು ಬ್ಲೌಸ್ ಹೇಗೆ ಸ್ಟಿಚ್ ಮಾಡ್ತೀವಿ ಗೊತ್ತಾ? sunday morning to evening vlog with my worker🥳
ಇಷ್ಟೊಂದು ಡಿಸೈನರ್ ಬ್ಲೌಸ್ ಹೇಗಿದೆ ಹೇಳಿ. ಹಬ್ಬ ಮುಗಿಸಿ ಊರಿಂದ ಬಂದ್ರೆ ಇಷ್ಟೊಂದು ಬ್ಲೌಸ್ ಕೊಡಬೇಕಾಯ್ತು.
มุมมอง 6K3 หลายเดือนก่อน
ಇಷ್ಟೊಂದು ಡಿಸೈನರ್ ಬ್ಲೌಸ್ ಹೇಗಿದೆ ಹೇಳಿ. ಹಬ್ಬ ಮುಗಿಸಿ ಊರಿಂದ ಬಂದ್ರೆ ಇಷ್ಟೊಂದು ಬ್ಲೌಸ್ ಕೊಡಬೇಕಾಯ್ತು.
ಶಿವಲಿಂಗವೆಂದು ತಿಳಿದಿದ್ದ ಹೊರಳುಕಲ್ಲು ರಂಗನಾಥಸ್ವಾಮಿಯಾದ ಕಥೆ ಕೇಳಿದ್ರೆ ಆಶ್ಚರ್ಯ ಆಗುತ್ತೆ ಆದ್ರೂ ಇದು ಸತ್ಯ 🙏
มุมมอง 8793 หลายเดือนก่อน
ಶಿವಲಿಂಗವೆಂದು ತಿಳಿದಿದ್ದ ಹೊರಳುಕಲ್ಲು ರಂಗನಾಥಸ್ವಾಮಿಯಾದ ಕಥೆ ಕೇಳಿದ್ರೆ ಆಶ್ಚರ್ಯ ಆಗುತ್ತೆ ಆದ್ರೂ ಇದು ಸತ್ಯ 🙏
Yavuru mam needu please helli
Super Anu akka
❤ super sister
Yava uru nimadi sister namdu haveri
Nimadu yavu uru sister
Tumba chanagide sis designs. I want meet you soon
Uncal nimma atmakke shanthi sigali
Nimmauruyavudu
Ready iro blowse ge hega work hakodu heli
Uncle avrannu nenapu madovaga bejaragutthe 😢😢😢😢
ಅಂಕಲ್ ತುಂಬ ಚೆನ್ನಾಗಿ ಕೆಲಸ ಮಾಡ್ತಾ ಇದ್ರು ಅವರ ಆತ್ಮಕ್ಕೆ ಶಾಂತಿ ಸಿಗಲಿ 😭🙏🙏
Astu nitagi madoru Shigodu kasta
ಮೈಸೂರು ಸಿಲ್ಕ್ ಸ್ಯಾರಿ ಗೆ ಎಷ್ಟು ಅಕ್ಕ
net sleeves embredary ret astu
ದಿನಕ್ಕೆ 2 ಬ್ಲೌಸ್ ರೆಡಿ ಮಾಡೋಕ್ಕೆ ಯಾವ ಮಷೀನ್ ತಗೋಬೇಕು mam
Uncle thumba chennagi work madthaidru om shanthi
Beautiful work 🎉🎉🎉🎉🎉
Avara aathamakke olledagali 👃👃👃
U are very great mam❤
Rip ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂಕಲ್
Medam nim number sikkidre number help agithittu nimge heg contact madodu hege medam
Medam nim number sikkidre rhumba help agthittu nimge heg contact madodu medan
Super,❤❤❤❤
s
Super anu mam
ಮ್ಯಾಮ್ ತುಂಬಾ ಬೇಜಾರ್ ಆಯ್ತು
ಅವರ ಆಂತಕ್ಕೆ ಶಾಂತಿ ಸಿಗಲಿ😂
😂😂
Ayyo devre Rip uncle tumba bejaraytu akka nimm vedio nodi nanigu alu bantu akka naanu avru embroidary madodunna nodi naanu ankotidde est age aadru estu neetagi work maadtaralla naavu dudiyo. Age edru time pass maadtivalla anta yochne maadtidde tumba bejaryatu akka
Rip uncle 😭😭😭
Akka yamaroidary online class helatira plis coment madi
Yes. 9741450659
So sad 😢
Cutting n stitching pls mam
R I P sir
Tumba bejar agtidde akka😢
ನೀವು ಬೇಜಾರು ಮಾಡ್ಕೊಂಡು ದುಃಖ ಮಾಡ್ಕೊಳ್ಬೇಡಿ. ದೇವರು ಅವರಿಗೆ ಒಳ್ಳೇ ಮರಣ ಕೊಟ್ಟಿದ್ದಾ ರೆ. ಯಾರ ಮೇಲೆ ಡಿಪೆಂಡ್ ಆಗ್ದೇ ಬದುಕೋ ಪುಣ್ಯ ಎಲ್ಲರಿಗೂ ಸಿಗಲ್ಲ.
ಅಯ್ಯೋಯೋ ಛೇ.
Solpa dinada indina video madidrala adralli manjula athra Uncle avra mommagana video Thorusta kushi padthidru thumba bejaragthide 😂
ಧೈರ್ಯ ತಗೋಳಿ ಅಕ್ಕ ಏನು ಮಾಡಕ್ಕಾಗಲ್ಲ ನನ್ನ ತಾಯಿಗೂ ಹೀಗೆ ಆಗಿದ್ದು ಎರಡು ಸರಿ ಎದೆ ನೋವು ಬಂದಿತ್ತು ಗ್ಯಾಸ್ಟ್ರಿಕ್ ಗೆ ಅಂದರೆ ನಾವು ಸುಮ್ಮನೆ ಆಗಿದ್ದು ಆದರೆ ಮೇಜರ್ ಆಗಿ ಹುಳಿ ಇಲ್ಲ ನಮ್ಮ ತಾಯಿನೂ ಯಾರು ಪ್ಲೀಸ್ ನೆಗ್ಲೆಟ್ ಮಾಡಬೇಡಿ ಎದೆ ನೋವು ಬಂದ್ರೆ ಗೊತ್ತಾಗಲ್ಲ ಗ್ಯಾಸ್ಟ್ರಿಕ್ ಗೆ ಅಂತ ಅನ್ಕೋತೀವಿ ಪ್ಲೀಸ್ ಆವಾಗ್ಲೇ ಹೋಗಿ ತೋರಿಸಿ ಕೊಡಿ ಕಾಯ್ತಾ ಕೂರಬೇಡಿ
ಅಂಕಲ್ ತುಂಬಾ ಚೆನ್ನಾಗಿ ಎಂಬ್ರಾಯಿಡರಿಂಗ್ ವರ್ಕ್ ಮಾಡ್ತಾ ಇದ್ರು ಈ ವಯಸ್ಸಲ್ಲಿ ದುಡಿತಾ ಆದರೂ ಅಷ್ಟು ದೂರದಿಂದ ಬಂದು ಕೆಲಸ ಮಾಡುತ್ತಿದ್ದರು ನಿನ್ ಶಾಪ್ ಅಲ್ಲಿ ಪಿಲ್ಲರ್ ಇಲ್ದಂಗ್ ಆಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಕ್ಕ ದೇವರು ಒಳ್ಳೆಯವರಿಗೆ ಬೇಗ ಸಾವು ಕೊಡ್ತಾನೆ ಒಳ್ಳೆಯವಳು ಯಾವತ್ತು ಹೀಗಲ್ಲ
😂😂😂😂😂
Joteli eroru ella andre sahiskoldu tumba kasta. papa ast age adru allinda bartidru andre great 👏
Yasta vayasagittu yast channagi work madatidru tumbh bejar agatide avar ಆತ್ಮಕ್ಕೆ ಶಾಂತಿ ಸಿಗಲಿ ಅಳಬೇಡಿ
😢😢
Om Shanti
ಅಷ್ಟು ದೂರದಿಂದ ಬಂದು ನಿಮಗೆ ಹೆಲ್ಪ್ ಮಾಡ್ತಿದ್ರು ಒಳ್ಳೆ ವರ್ಕರ್ ಅವರು. ಪಾಪ ತುಂಬಾ ಬೇಜಾರ ಆಯ್ತು ಅಕ್ಕಾ. ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏😭
ಅವರ ಆತ್ಮಕ್ಕೆ ಶಾಂತಿ ಸಿಗಲಿ 😭😭
😢🙏
ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂಕಲ್ ತುಂಬಾ ಚೆನ್ನಾಗಿ ವರ್ಕ್ ಮಾಡ್ತಿದ್ರು 😭
😢😢😢