ಬ್ರಿಟೀಷರ ವಿರುದ್ಧ ಹೋರಾಡಿದ ಕನ್ನಡ ವೀರರು ಎಷ್ಟಿಲ್ಲ? ಬರೇ ಸಾವರ್ಕರ್, ಶಿವಾಜಿಯ ಬಗ್ಗೆ ಮಾತಾಡೋದು ಈ ಮನುಷ್ಯ. ನಮ್ಮ ಕನ್ನಡ ವೀರರ ಬಗ್ಗೆ ತಿಳಿದುಕೊಂಡು ನಾವು, ನಮ್ಮ.ಮಕ್ಕಳು ಹೆಮ್ಮೆ ಪಡೋ ಹಾಗೆ ಮಾಡೋಲ್ಲಾ, ಮಾತಾಡೋಲ್ಲಾ ಈತ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಮೈಸೂರು ಒಡೆಯರ್ ವಂಶದ ಹಲವು ರಾಜರು, ಮತ್ತಷ್ಟು ವೀರರುಗಳಿದ್ದಾರೆ. ಯೋಚಿಸಿ ಗೆಳೆಯರೆ.... RSS ಏನು ಹೇಳ್ತಾರೋ ಅದನ್ನೇ ಈತ ಪುಂಗೋದು. ಅದು ಸತ್ಯ ಇರೋಲ್ಲ ಸಹ. ಎಲ್ಲ ಎಚ್ಚೆತ್ತುಕೊಳ್ಳಿ..ಈತನ ಹಿಂಬಾಲಕರೆಲ್ಲ ತಲೆಕೆಟ್ಟು ಹುಚ್ಚರಾಗಿ ಹೋಗಿದ್ದಾರೆ.
@@vishwanathreddyk9889 @Mahesh Gl ಸಮಾಧಾನ.. ಪೆದ್ದು ಪೆದ್ದಾಗಿ ಏಕೆ ಮಾತಾಡ್ತಾ ಇದ್ದೀರಿ !? ಆ ವಯ್ಯ ಹೇಳೋದೆಲ್ಲ ಕಿವಿಗೆ ಚೆನ್ನಾಗಿದೆ ಅಂತ ನೀವು ಕೇಳೋದು. ನಿಮ್ಮ ಹಣೆಬರಹಕ್ಕೆ ನಾನು ಏನು ಹೇಳಲಿ ವಿಶ್ವನಾಥ್? ಸತ್ಯ ನೋಡಿ. ಸುಳ್ಳು ಬೇಡ. ನೂರು ಮಾತಲ್ಲಿ ಯಾವಾಗಲೋ ಒಂದು ಬಾರಿ ಮಾತಾಡೋದು. 100:1 ಬಿಜೆಪಿಗೆ ಯಾರು ಇಷ್ಟಾನೋ ಅವರ ಬಗ್ಗೆ ಮಾತಾಡೋದು. ಈತ ಎಂತ ಕಿತ್ತೋದ ಸುಳ್ಳುಗಾರ ಅಂದರೆ........ ಇಲ್ಲಿ ಹೋಗಿ ವಿಡಿಯೋ ನೋಡಿ. ಭಕ್ತರಾಗಿದ್ದ ಹುಡುಗರ ಕಾಮೆಂಟ್ಸ್ ನೋಡಿ. th-cam.com/video/Zcf4EnLuJCo/w-d-xo.html ಈತ ಪೆಟ್ರೋಲ್, ಡೀಸಲ್ ಬೆಲೆ ಮೋದಿ ಏರಿಸಿದ್ದು ದೇಶ ಸೇವೆ, ದೇಶ ಕಟ್ಟೋಕೆ ಅಂತ ಮಾತಾಡಿದ್ದಾನೆ. 1700+ ಜನ ಈತನ ಹಿಂಬಾಲಕರು ಹುಗಿದಿದ್ದಾರೆ. . ನೋಡಿ.
@@preethamkumark.n8070ಈ ರೀತಿ ನಿಮ್ಮಂತಹ ನಂಬಿದ ಮುಗ್ದ ಜನಗಳಿಗೆ ಸುಳ್ಳಿನ ಸರಮಾಲೆ ಕಟ್ಟಿ ಕಟ್ಟಿ ಅನ್ಯಾಯ ಮಾಡಿಲ್ಲಾ. ಅದು ಗ್ಯಾರಂಟಿ. ಕನ್ನಡ ಮಕ್ಕಳನ್ನು ಇಂದಿನ ಮೋದಿ ಮತ್ತು ಹಳೆಯ ಕಾಂಗ್ರೆಸ್ ಸರ್ಕಾರ ಮಾಡಿದ ಭಾಷಾ ಭಯೋತ್ಪಾದನೆ ಬಗೆಗೆ, ಅದ್ರಿಂದ ಲಕ್ಷ ಲಕ್ಷ ಕನ್ನಡ ಕುಟುಂಬಗಳು ಇಂದು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಗ್ಗೆ ಜನರಲ್ಲಿ, ಜನನಾಯಕರಲ್ಲಿ ಸಾಕಷ್ಟು ಅರಿವು ಮೂಡಿಸಿದ್ದೇವೆ.. ಮೋದಿಯವರಿಗೆ ಹಲವಾರು ಪತ್ರ ಬರೆದಿದ್ದೇವೆ. ಇನ್ನೂ ಹಲವಾರಿವೆ. ಆದ್ರೆ ಮಾಡಿರೋದು ಏನೇನು ಸಾಲ್ತಾ ಇಲ್ಲ. ನೀವೂ ಬನ್ನಿ.
ಬಿಜೆಪಿ ಜಪ ಮಾಡೋ ಬೇಜವಾಬ್ದಾರಿ ಮನುಷ್ಯ ಈತ ಕನ್ನಡಿಗರ ಕೊಡುಗೆ ಬಗ್ಗೆ ಒಂದು ಮಾತೂ ಇರೋಲ್ಲ, ಸೂಕ್ಸ್ನ್ಮವಾಗಿ ಗಮಿನಿಸಿ. ನಾವೆಲ್ಲಾ ಉತ್ತರ ಭಾರತದ ಜನರ ಮಾನಸಿಕ ಗುಲಾಮರಾಗೋದೇ ಇವರ ಅಂತಿಮ ಗುರಿ. ಜೊತೆಗೆ ಗಾಂಧಿ ಕೊಡುಗೆ ಏನೇನೂ ಇಲ್ಲ , ಗೋಡ್ಸೆ ಎಂಬ ನರಹಂತಕನ ವೈಭವೀಕರಣ ನಿಮಗೆ ನಿಧಾನವಾಗಿ ಕಾಣುತ್ತ ಬರುತ್ತೆ. ಎಚ್ಚರಿಕೆಯಿಂದಿರಿ. ಇಂತ ಮಾತುಗಾರರನ್ನು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಪೇಮೆಂಟ್ ಕೊಟ್ಟು ಕೊಟ್ಟು ಹರಿಬಿಟ್ಟಿದ್ದಾರೆ ಇವರು.
👌
🇮🇳ಕಾಯ್ತಾ ಇದ್ದೆ ಅಣ್ಣ⛳⛳🕉 ಧನ್ಯವಾದಗಳು🇮🇳
..g
🌄
ಹೃತ್ಪೂರ್ವಕ ಧನ್ಯವಾದಗಳು ಸರ್ 🙏
ಜೈ ಹಿಂದ್...
Nijavaada tiluvalike vandane
ವೀರ ಸಾವರ್ ಕರ್ ಬಗ್ಗೆ ತುಂಬಾ ಚೆ ನ್ನಾಗಿ
ಮಾತನಾಡಿದ್ದಿರಿ ,ನಮಾಸ್ಥರಗಳು
ಬ್ರಿಟೀಷರ ವಿರುದ್ಧ ಹೋರಾಡಿದ ಕನ್ನಡ ವೀರರು ಎಷ್ಟಿಲ್ಲ? ಬರೇ ಸಾವರ್ಕರ್, ಶಿವಾಜಿಯ ಬಗ್ಗೆ ಮಾತಾಡೋದು ಈ ಮನುಷ್ಯ.
ನಮ್ಮ ಕನ್ನಡ ವೀರರ ಬಗ್ಗೆ ತಿಳಿದುಕೊಂಡು ನಾವು, ನಮ್ಮ.ಮಕ್ಕಳು ಹೆಮ್ಮೆ ಪಡೋ ಹಾಗೆ ಮಾಡೋಲ್ಲಾ, ಮಾತಾಡೋಲ್ಲಾ ಈತ.
ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಮೈಸೂರು ಒಡೆಯರ್ ವಂಶದ ಹಲವು ರಾಜರು, ಮತ್ತಷ್ಟು ವೀರರುಗಳಿದ್ದಾರೆ. ಯೋಚಿಸಿ ಗೆಳೆಯರೆ....
RSS ಏನು ಹೇಳ್ತಾರೋ ಅದನ್ನೇ ಈತ ಪುಂಗೋದು. ಅದು ಸತ್ಯ ಇರೋಲ್ಲ ಸಹ. ಎಲ್ಲ ಎಚ್ಚೆತ್ತುಕೊಳ್ಳಿ..ಈತನ ಹಿಂಬಾಲಕರೆಲ್ಲ ತಲೆಕೆಟ್ಟು ಹುಚ್ಚರಾಗಿ ಹೋಗಿದ್ದಾರೆ.
@@umeshmysoreshivaraju26 shri Krishna devarayana bagge bhaashana maadiddare kelidira nivu?? Sumne bandhu eneno helbedi
@@vishwanathreddyk9889
@Mahesh Gl
ಸಮಾಧಾನ.. ಪೆದ್ದು ಪೆದ್ದಾಗಿ ಏಕೆ ಮಾತಾಡ್ತಾ ಇದ್ದೀರಿ !? ಆ ವಯ್ಯ ಹೇಳೋದೆಲ್ಲ ಕಿವಿಗೆ ಚೆನ್ನಾಗಿದೆ ಅಂತ ನೀವು ಕೇಳೋದು.
ನಿಮ್ಮ ಹಣೆಬರಹಕ್ಕೆ ನಾನು ಏನು ಹೇಳಲಿ ವಿಶ್ವನಾಥ್? ಸತ್ಯ ನೋಡಿ. ಸುಳ್ಳು ಬೇಡ.
ನೂರು ಮಾತಲ್ಲಿ ಯಾವಾಗಲೋ ಒಂದು ಬಾರಿ ಮಾತಾಡೋದು. 100:1
ಬಿಜೆಪಿಗೆ ಯಾರು ಇಷ್ಟಾನೋ ಅವರ ಬಗ್ಗೆ ಮಾತಾಡೋದು.
ಈತ ಎಂತ ಕಿತ್ತೋದ ಸುಳ್ಳುಗಾರ ಅಂದರೆ........
ಇಲ್ಲಿ ಹೋಗಿ ವಿಡಿಯೋ ನೋಡಿ. ಭಕ್ತರಾಗಿದ್ದ ಹುಡುಗರ ಕಾಮೆಂಟ್ಸ್ ನೋಡಿ. th-cam.com/video/Zcf4EnLuJCo/w-d-xo.html
ಈತ ಪೆಟ್ರೋಲ್, ಡೀಸಲ್ ಬೆಲೆ ಮೋದಿ ಏರಿಸಿದ್ದು ದೇಶ ಸೇವೆ, ದೇಶ ಕಟ್ಟೋಕೆ ಅಂತ ಮಾತಾಡಿದ್ದಾನೆ.
1700+ ಜನ ಈತನ ಹಿಂಬಾಲಕರು ಹುಗಿದಿದ್ದಾರೆ. . ನೋಡಿ.
@@umeshmysoreshivaraju26 kelavomme yuvakarannu huridhumbislikke sullu helidre enu problem
@@vishwanathreddyk9889 ಅದು ಶುದ್ಧ ಅನ್ಯಾಯ. ಅಪಾಯಕರ. ಅದು ಸುಳ್ಳು ಅಂತ ಗೊತ್ತಾದ ಮೇಲೇ ಯುವಕರು ಬಿಡುತ್ತಾರೆಯೇ?" ಅಲ್ಲಿವರೆಗೂ ಏನೇನೋ ನಾಶ ಆಗೋಗಿರುತ್ತೆ.
ವಾವ್....!!
ಏನು ಲೈಫ್ ಸ್ಟೈಲ್ ಅಣ್ಣ Savarkar ಅವರದ್ದು ಮೈ ರೋಮಾಂಚನ ಆಯಿತು 😥😥😥😓😓😓
ಪೆದ್ದು ಕಣ್ರೀ ನೀವು...
@@umeshmysoreshivaraju26 yake
@@akshayak184go to TH-cam.
Search ಪೆಟ್ರೋಲ್ ಡಿಸಲ್ ಬೆಲೆ ಸುಲಿಬಲೆ ಅಂತ ಹುಡುಕಿ.
ವೀಡಿಯೊ ನೋಡಿ. ಇವರ ನಿಜ ಮುಖ ಬಯಲಾಗುತ್ತೆ
ಅಲ್ಲಿ ಕಾಮೆಂಟ್ಸ್ ನೋಡಿ
@@umeshmysoreshivaraju26 neevu jaanaragi yenu kittakiddeera
@@preethamkumark.n8070ಈ ರೀತಿ ನಿಮ್ಮಂತಹ ನಂಬಿದ ಮುಗ್ದ ಜನಗಳಿಗೆ ಸುಳ್ಳಿನ ಸರಮಾಲೆ ಕಟ್ಟಿ ಕಟ್ಟಿ ಅನ್ಯಾಯ ಮಾಡಿಲ್ಲಾ. ಅದು ಗ್ಯಾರಂಟಿ.
ಕನ್ನಡ ಮಕ್ಕಳನ್ನು ಇಂದಿನ ಮೋದಿ ಮತ್ತು ಹಳೆಯ ಕಾಂಗ್ರೆಸ್ ಸರ್ಕಾರ ಮಾಡಿದ ಭಾಷಾ ಭಯೋತ್ಪಾದನೆ ಬಗೆಗೆ, ಅದ್ರಿಂದ ಲಕ್ಷ ಲಕ್ಷ ಕನ್ನಡ ಕುಟುಂಬಗಳು ಇಂದು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಗ್ಗೆ ಜನರಲ್ಲಿ, ಜನನಾಯಕರಲ್ಲಿ ಸಾಕಷ್ಟು ಅರಿವು ಮೂಡಿಸಿದ್ದೇವೆ..
ಮೋದಿಯವರಿಗೆ ಹಲವಾರು ಪತ್ರ ಬರೆದಿದ್ದೇವೆ. ಇನ್ನೂ ಹಲವಾರಿವೆ. ಆದ್ರೆ ಮಾಡಿರೋದು ಏನೇನು ಸಾಲ್ತಾ ಇಲ್ಲ. ನೀವೂ ಬನ್ನಿ.
Super bro 🇮🇳🇮🇳🇮🇳🇮🇳🇮🇳🇮🇳
Excellent sir super, heart taching speech.❤❤
I was waiting for this!
ಇಂತಹ ವೀಡಿಯೋಗಳು ನಮ್ಮ ಯುವ ಪೀಳಿಗೇಗೇ ಎಚ್ಚು ತಲುಪಬೇಕು ಆದ್ರೇ ಕಮ್ಮಿ views ಆಗಿದೇ 🤔🤔🤔
ಜೈ ವೀರ ಸಾವರ್ಕರ್ ಜೈ ಅಟಲ್ ಬಿಹಾರಿ ವಾಜಪೇಯಿ
ಬಿಜೆಪಿ ಜಪ ಮಾಡೋ ಬೇಜವಾಬ್ದಾರಿ ಮನುಷ್ಯ ಈತ
ಕನ್ನಡಿಗರ ಕೊಡುಗೆ ಬಗ್ಗೆ ಒಂದು ಮಾತೂ ಇರೋಲ್ಲ, ಸೂಕ್ಸ್ನ್ಮವಾಗಿ ಗಮಿನಿಸಿ. ನಾವೆಲ್ಲಾ ಉತ್ತರ ಭಾರತದ ಜನರ ಮಾನಸಿಕ ಗುಲಾಮರಾಗೋದೇ ಇವರ ಅಂತಿಮ ಗುರಿ.
ಜೊತೆಗೆ ಗಾಂಧಿ ಕೊಡುಗೆ ಏನೇನೂ ಇಲ್ಲ , ಗೋಡ್ಸೆ ಎಂಬ ನರಹಂತಕನ ವೈಭವೀಕರಣ ನಿಮಗೆ ನಿಧಾನವಾಗಿ ಕಾಣುತ್ತ ಬರುತ್ತೆ.
ಎಚ್ಚರಿಕೆಯಿಂದಿರಿ. ಇಂತ ಮಾತುಗಾರರನ್ನು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಪೇಮೆಂಟ್ ಕೊಟ್ಟು ಕೊಟ್ಟು ಹರಿಬಿಟ್ಟಿದ್ದಾರೆ ಇವರು.
@@umeshmysoreshivaraju26 ದೇಶ ಒದ್ದೆ ಅಂತ ಹೇಳೋದು ಬಿಟ್ಟು ಉತ್ತರ ದಕ್ಷಿಣ ಎಂದು ಭಾಗ ಮಾಡುತ್ತಿರುವ ನಿಮಗೆ ಏನು ಹೇಳಬೇಕು.
Really good informative talk sir 👌
Jai hind 🙏🇮🇳 baratha mateya hemmeya putra 🙏
Anna rajaram Mohan Rai avaru madida janapara horatada bagge heli pls
A kavanagalu ellive sir. Kelbeku anistaede
You are the legend of hindu dharma
Suuuuper sir...👌👌👌💐
Thank you brother
ಸ್ವಾತಂತ್ರ್ಯ ಹೊದುದ್ದು ಯಾವಗ ಸರ್
Super
Jai Hind simha kadalli iddaru simhane naadali iddaru simhane sprrrrrr sir Jai Hind
ಅಣ್ಣಾ ಸಾವರ್ಕರ್ ಅವ್ರು ಬರ್ದಿರೋ ಇತಿಹಾಸದ ಪುಸ್ತಕ ಯಾವ್ದು ಓದೋದು ಹೇಳಿ ಅಣ್ಣಾ
Super sir
Jai bharat Sir please new History Indian syllabus
Jaihind.....ondematarum....💪💪💪👏👏👏
I have seen the cell in Andaman and i have experienced the harsh effects of the cell. My Namaskarms to you Sir.
Hari om ji
I love my India
ಹಿಂದುತ್ವ ಪುಸ್ತಕದ ಪೂರ್ಣ ವ್ಯಾಖ್ಯಾನದ ವೀಡಿಯೋ ಸರಣಿ ಬರಲಿ ಚಕ್ರವರ್ತಿ ಜೀ.
Swamy vivekanandar kuritu yav pustakavannu odbeku sir
Colombo enda almorake
Kannadadalliruv pustak heli sir
@@Fmc31598
Vivekanadara jivanacharitre ‐ somanatha nada
Swamy Vivekanandara Jeevana charitre written by Somnathananda ji
Super🤘
Sir neeli bele Andre yavadu?
ಹತ್ತಿ
Neeli bele andre indigo adu batte ge ako banna
12:52
Super anna
Sir nimage kooti kooti namangalu nimmastu itihaas yarigu gottilla
ಭಾಗ 3 ಕಳಿಸಿಕೊಡಿ
🌺🌺🌺🌺🌺🌺🌹🌹🌹🌹🌹🌹🌹🙏🙏🙏🙏🙏🙏🙏💎💎💎💎💎💎💎🌲🌲🌲🌲🌲🌲🌺🌺🌺🌺🌺🌺🌺👑👑👑👑👑👑🌹🌹🌹🌹🌹🌹
ಸರ್ ,
ಸಂಗೋಳ್ಳಿ ರಾಯಣ್ಣನ ಕುರಿತು ಚಿಂತನೆ .
ವಂದನೆಗಳೊಂದಿಗೆ.
ಯಾವ ಇತಿಹಾಸ ಗರಾಗಿಗೆ ತಿಳಿಯದ ಸತ್ಯಗಳು sahodara
Anandi Navada ka chillana nikalne sarvanash model navagarh
In between video quality is not good.kindly rectify it sir
ದನವದಗ
Namaste 🙏🏽💐
Sir nivu petrol bele erela antire all adu yava raitara kalage
Jaya hinda🇮🇳🇮🇳🇮🇳🇮🇳🇮🇳🇮🇳🇮🇳🌹🙏
🙏🙏🙏
Pls put subtitel in english for all your lucher video 🙏🙏🙏
Thanks brother
Happy afternoon
🙏🙏🙏🙏🙏🙏
🙏🙏🙏👌👍👏👏👏👋
💐💐💐
😓
17
Yuo are realli hindu sever
Heng punglee
Olleyavarige nammadeshadalli kaala illa Jai Hind
Sadya idre neen odi teach madu kail agde idru inta Nim matgen kadme illa
What moral u got to talk about indipendance, Heng pung lee
ನಿನ್ನ ಹೇಂಡ್ತಿ ನ ಮುಸ್ಲಿಂ ಬಂದು ದೇಂಗಿದ್ರೇ ಅರ್ತ ಆಗುತ್ತೇ ನಿನಗೇ ಮಗನೇ..
Henge pungle
Bekkar Dove madakke yanu kelsa bari janar ge mis guide madakondi
Sul yal kondi tirak ta irtane pheku number 2 😂
Heng pung Leeeeee
Yeng pung Lee. Started again punging.😂😂😂
BJP Agent
💐💐💐
🙏🙏🙏🙏