ಲೋಕಮಾತಾ ಅಹಲ್ಯಾದೇವಿ ಹೋಳ್ಕರ್ ಜೀವನಿ.ಹೆಜ್ಜೆ ‌ಗುರುತುಗಳು

แชร์
ฝัง
  • เผยแพร่เมื่อ 6 ก.พ. 2025
  • ಅಹಲ್ಯಾಬಾಯಿ ೩೦ ವರ್ಷದ ತನ್ನ ಅಡಳಿತವನ್ನು ಸಾಮಾಜಿಕ ಕ್ಷೇತ್ರದಲ್ಲಿ, ವಿಭಿನ್ನ ಕಾರ್ಯಗಳನ್ನು ಮಾಡೋದರ ಮುಖಾಂತರ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಆಡಳಿತ ನಡೆಸಿದ ಧೀರೆ, ಆದರ್ಶ ಮಹಿಳೆ. ತನ್ನ ಜೀವನದಲ್ಲಿ ನಡೆದ ಅನೇಕ ದುರಂತಗಳ ನಡುವೆಯೂ ಬದುಕಿನ ಯಶಸ್ವಿ ಪಾತ್ರವನ್ನು ನಿರ್ವಹಿಸಿದಾಕೆ. ದೇಶಕ್ಕಾಗಿ, ಧರ್ಮ ಉಳಿಸುವುದಕ್ಕಾಗಿ ತನ್ನ ಜೀವನವನ್ನು ಒಡ್ಡಿದಾಕೆ.

ความคิดเห็น •