ಅವನು ಬರುವ ಸಮಯ ಬಂತು..! BSNL ಆಗುತ್ತಾ ಡಾಟಾ ಕಿಂಗ್? JIO, AIRTEL VS BSNL Big Clash | Charitre Kannada

แชร์
ฝัง
  • เผยแพร่เมื่อ 5 ก.ค. 2024
  • ❤ Hai Friends Welcome To Charitre Kannada TH-cam Channel--❤
    ❤if You Like our Video Please Subscribe our TH-cam Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

ความคิดเห็น • 782

  • @ArunKumar-uo1si
    @ArunKumar-uo1si 6 วันที่ผ่านมา +492

    ಇದೇ ಒಳ್ಳೆ ಟೈಮ್ ಬಿಎಸ್ಎನ್ಎಲ್ ಈಗ ಸರಿಯಾಗಿ ಸರ್ವಿಸ್ ಕೊಟ್ರೆ ಪಕ್ಕ ಮೊದಲನೆಯದಂತೆ ಆಗುತ್ತೆ

    • @shreyu9361
      @shreyu9361 5 วันที่ผ่านมา +3

      😂😂speed adre bsnl kooda costly agutte

    • @9448079099
      @9448079099 5 วันที่ผ่านมา

      ಅದೇನು ಅಂತ ಅಸಾಧ್ಯದ ಮಾತಲ್ಲ. ನೀವು ಆಯ್ಕೆ ಮಾಡಿರುವ ಸರ್ಕಾರಗಳಿಗೆ ಅಂತ ಮನಸ್ಸಿಲ್ಲ. ಕಾರ್ಪೋರೇಟ್ ಕುಳಗಳ ಬಾಲ ಬಡುಕರು. ಅವರನ್ನು ಉದ್ಧಾರ ಮಾಡಲು ಬಂದವರು. BSNL ಉಳಿಯುತ್ತದೆ ಎಂಬುವುದೇ ಒಂದು ಕನಸು.

    • @karthiksena3328
      @karthiksena3328 5 วันที่ผ่านมา +3

      TATA docomo

  • @PraahanthK-lz6mx
    @PraahanthK-lz6mx 6 วันที่ผ่านมา +433

    BSNL ಹೆಮ್ನೆಯಾ ಟಾಟಾ ಅವರಿಗೆ ಕೊಡಲಿ 🙏🙏

    • @technicalmaster2659
      @technicalmaster2659 6 วันที่ผ่านมา +18

      Howdu100%

    • @monstersachin7550
      @monstersachin7550 6 วันที่ผ่านมา +12

      Yes BSNL matte TATA ondadre adre olledu

    • @keerthirajdm2829
      @keerthirajdm2829 5 วันที่ผ่านมา

      ಮುಚ್ರಪ್ಪ ..ಇರೊದೊಂದು ಸರ್ಕಾರಿ ಒಡೆತನದ ಸಂಸ್ಥೆ ನ ಪ್ರೈವೇಟ್ ನವರಿಗೆ ವಹಿಸಬೇಕಂತೆ ..ಟಾಟಾಬಾಟ ಯಾವ್ದೂ ಬೇಡ ..ಸರ್ಕಾರವೇ ಅದನ್ನು ಗಟ್ಟಿ ಗೊಳಿಸಲಿ

    • @SuperMallayya
      @SuperMallayya 5 วันที่ผ่านมา +3

      ನೀವು ಹೇಳಿದು ನಿಜ..

    • @agasthya.
      @agasthya. 5 วันที่ผ่านมา +1

      Avre iga 4g network tartirodu❤

  • @user-yw6ck5uz4i
    @user-yw6ck5uz4i 6 วันที่ผ่านมา +106

    ಬಿಎಸ್ಎನ್ಎಲ್ ಮತ್ತೆ ಬರಬೇಕು ಇದೆ ಸರಿಯಾದ ಸಮಯ ❤ bsnl

  • @gajendravc6528
    @gajendravc6528 6 วันที่ผ่านมา +194

    ಕರೆಂಟ್ ಹೋದ್ರೆ ನೆಟ್ ವರ್ಕ್ ಇರೋದೇ ಇಲ್ಲ ಉತ್ತಮ ಸೇವೆ ನೀಡಬೇಕಿದೆ ಬಿ. ಎಸ್ ಎನ್ ಎಲ್

    • @devilsightgamer4342
      @devilsightgamer4342 6 วันที่ผ่านมา +7

      ನಿಜ

    • @Manojrkul1234
      @Manojrkul1234 6 วันที่ผ่านมา

      Sari hogall bidi

    • @mgbr2526
      @mgbr2526 5 วันที่ผ่านมา

      ನಿಜ. True.

    • @anilani874
      @anilani874 2 วันที่ผ่านมา

      Nam uralli ide problem

  • @deepakjadhav-km6ie
    @deepakjadhav-km6ie 6 วันที่ผ่านมา +153

    ಈಗ ನಾನು ಬಿಎಸ್ಎನ್ಎಲ್ ಗೆ ಪೋರ್ಟ್ ಆಗ್ತೀನಿ 😊😊😊

    • @ymbc113
      @ymbc113 6 วันที่ผ่านมา +6

      Naanu BSNL INDA VI GE PORT AIRTEL BANDE 2 MONTH AGO..... BENGALURU NALLE SARIYAGI NETWORK SIGALLA...
      CALL KOODA MADOKE AGALLA

    • @technicalmaster2659
      @technicalmaster2659 6 วันที่ผ่านมา +3

      Nanu kooda

    • @shreyu9361
      @shreyu9361 5 วันที่ผ่านมา +3

      Thu yake bro😂 nanu 3 years inda use madta idini churu network ikla gudda gaadu pradesha dalli network illa city allu illa😂

  • @shrikanth9795
    @shrikanth9795 6 วันที่ผ่านมา +105

    ದಯವಿಟ್ಟು ದಯಮಾಡಿ ಮೊದಲು ಬಿಎಸ್ಎನ್ಎಲ್ ನೆಟ್ವರ್ಕ್ ಅನ್ನು ಸ್ಪೀಡ್ ಮಾಡಿ ಕೇಂದ್ರ ಸರ್ಕಾರವು ಇದರ ಬಗ್ಗೆ ಗಮನ ಹರಿಸಿದರೆ ತುಂಬಾ ಒಳ್ಳೇದಾಗುತ್ತದೆ

    • @nagendrab.n8916
      @nagendrab.n8916 6 วันที่ผ่านมา

      BSNLನ್ನು ಸಾಯಿಸುತ್ತಿರುವುದೇ ಕೇಂದ್ರ ಸರ್ಕಾರ

    • @ukibnuns899
      @ukibnuns899 6 วันที่ผ่านมา +2

      ಎರಡು ವರ್ಷ ಮುಂಚೆಯೇ ಮಾರಿ ಆದ ಮೇಲೆ ಕೇಂದ್ರ ಸರಕಾರ ಮಾಡುವುದಾದರೂ ಹೇಗೆ...? ಮಾರಿದ ಸೊತ್ತಿನಲ್ಲಿ ಎಲ್ಲಷ್ಟೂ ಮಾರಿದವನಿಗೆ ಎಲ್ಲಷ್ಟೂ ಅವಕಾಷ ಇಲ್ಲ.ಅದಕ್ಕಾಗಿ ನೀವೊಮ್ಮೆ ಸೇಲ್ ಡೀಡನ್ನು ಓದುವುದು ಉತ್ತಮ

  • @umeshp.s6627
    @umeshp.s6627 6 วันที่ผ่านมา +60

    BSNL ಬೆಳೆಸಿ ನಮ್ಮಂಥ ಬಡವರನ್ನು ಉಳಿಸಿ 😂😅

  • @neelakanthaihole9923
    @neelakanthaihole9923 6 วันที่ผ่านมา +272

    ದಯವಿಟ್ಟು ಬಿಎಸ್ಎನ್ಎಲ್ network ಸರಿ ಮಾಡಿ

    • @hsnandan3380
      @hsnandan3380 6 วันที่ผ่านมา +10

      Ok aythu madana

    • @pramilapramila5581
      @pramilapramila5581 6 วันที่ผ่านมา +2

      😂😂

    • @Manjunth-de5ut
      @Manjunth-de5ut 6 วันที่ผ่านมา +3

      I love bsnl❤❤🎉

    • @Chavhan149
      @Chavhan149 6 วันที่ผ่านมา

      ಹೌದು ಸರ್ ಸಿ ಎಸ್ ನಲ್ ಸೀಮ್ ಈ ಚಾನೆಲ್ ನವರದೆ ಸರಿಮಾಡ್ತಾರ😮😮😮

    • @Manojrkul1234
      @Manojrkul1234 6 วันที่ผ่านมา

      Agall bidi

  • @behappy5124
    @behappy5124 6 วันที่ผ่านมา +113

    ಮೋದಿಜಿ ಸರ್ಕಾರ ದಯವಿಟ್ಟು bsnl ಅನ್ನು ಮೇಲಕ್ಕೆ ಎತ್ತಿ 🎉🎉

    • @santhoshnaikksanthoshnaikk4830
      @santhoshnaikksanthoshnaikk4830 5 วันที่ผ่านมา +15

      ಮೋದಿ ಅಂಬಾನಿಯ ಜಿಯೋ ಸಿಮ್ ಹೇಚಿಸುತನೆ ಯಾಕಂದ್ರೆ ಅವ್ನಿಗೆ ಲಾಭ ಇದೆ😅😅

    • @NippuN-tz9ju
      @NippuN-tz9ju 5 วันที่ผ่านมา +7

      BSNL improv madidre modhi ge use agalla adke thanna pocket money goskara jio kke support madatha idhane😂

    • @abhijeths7188
      @abhijeths7188 5 วันที่ผ่านมา +3

      Modige laba edre avru estu koti asti madidare, yella business and BSNL nalli employees yaru sariyagi service kodalla....EGA ero office ge hogi broadband band connection Keli one month agutte kodakke ade private company hog Keli ..

    • @maheshd11
      @maheshd11 5 วันที่ผ่านมา +2

      ​@@NippuN-tz9jumodiji du pocket money ella jio company owner hattira id, adikke bsnl ge support maadolla.

    • @mohammedkousarmdkousar5140
      @mohammedkousarmdkousar5140 5 วันที่ผ่านมา

      ಮೇಲಕ್ಕೆ ಕಳುಹಿಸಿ ಆಗಿದೆ
      ಈಗ ಮತ್ತೆ ಭೂಮಿಗೆ ಕರೆದುಕೊಳ್ಳಬೇಕು ಅಷ್ಟೇ
      ಅಂಬಾನಿ ಅದಾನಿ ಟಾಟಾ ರವರಿಗೆ ಮತ್ತೆ ಮಾರ್ತಾರೆ
      ಅವಾಗ ಮತ್ತದೆ ಕ್ಯಾತೆ ರೇಟ್ ಜಾಸ್ತಿ

  • @mk-pf9ke
    @mk-pf9ke 6 วันที่ผ่านมา +52

    I like BSNL 😂

  • @JanardanaGorte
    @JanardanaGorte 6 วันที่ผ่านมา +63

    ಅವನು ಬರ್ತಾ ಇದ್ದಾನೆ ಆದರೆ ಸ್ಲೋ ಬರ್ತಾ ಇದ್ದಾನೆ 😅

  • @maheshm.m6398
    @maheshm.m6398 6 วันที่ผ่านมา +42

    ನಮ್ಮ ಚಂದನ ವಾಹಿನಿ ಇದ್ದಹಾಗೆ ದೂರದರ್ಶನ ಡೆಲ್ಲಿ ಅದು ಇದ್ದಹಾಗೆ ಇವತ್ತಿಗೂ ಕೂಡ ತುಂಬಾ ಚೆನ್ನಾಗಿ ಬರುವುದೇ ಇವೆರಡು ಚಾನೆಲ್ ಗಳು

  • @Raghuraghu-zf5mu
    @Raghuraghu-zf5mu 6 วันที่ผ่านมา +78

    WELL COME BSNL❤❤🎉🎉🎉😊

  • @ganeshyalagod5765
    @ganeshyalagod5765 6 วันที่ผ่านมา +68

    BSNL ರತನ್ TATAಗೆ ಕೊಡಿ

  • @hemanthdboss2655
    @hemanthdboss2655 6 วันที่ผ่านมา +430

    BSNL🗿📈 Network speed 📉😂

    • @Nitheshbelchadachelur
      @Nitheshbelchadachelur 6 วันที่ผ่านมา +13

      😂😂😂

    • @Sankalp_359
      @Sankalp_359 6 วันที่ผ่านมา +13

      True 😂

    • @harshac6156
      @harshac6156 6 วันที่ผ่านมา +15

      Enilla bro nanu broadband haksidini aram life 😂 est use madudru 1 month ge 1000 cross agalla

    • @Sankalp_359
      @Sankalp_359 6 วันที่ผ่านมา

      @@harshac6156 He's talking about Mobile Data

    • @karanrock225
      @karanrock225 6 วันที่ผ่านมา +9

      Ban madi government

  • @hariharish6428
    @hariharish6428 6 วันที่ผ่านมา +85

    ಬಿಎಸ್ಎನ್ಎಲ್ ಉಳಿಸಿ

    • @Manojrkul1234
      @Manojrkul1234 6 วันที่ผ่านมา +1

      Agall 😂avre ulsall

  • @prajwalgowda9890
    @prajwalgowda9890 6 วันที่ผ่านมา +25

    ನಾನು ಕೂಡ ಬಿಎಸ್ಎನ್ಎಲ್ ಬಳಕೆದಾರ ೧ಎಂಬಿ ಅಥವಾ ೨ಎಂಬಿ ವೇಗ 😅 ನಾನು ಸತತ ೧ ವರ್ಷಗಳ ಕಾಲ ಬಳಕೆ ಮಾಡಿದೇನೆ 😊 ನಾನು ಬಿಎಸ್ಎನ್ಎಲ್ ನೆಚ್ಚಿನ ಗ್ರಾಹಕ😊

  • @user-sl2bb3ny3m
    @user-sl2bb3ny3m 5 วันที่ผ่านมา +26

    ಈ ವಿಡಿಯೋ ಅನ್ನು ನಾನು bsnl ಮೊಬೈಲ್ ನಿಂದ ನೋಡುತ್ತಿದ್ದೇನೆ :)

    • @Santhosh_setty
      @Santhosh_setty 3 วันที่ผ่านมา +2

      100% ನಾನೂ ಕೂಡ 🌹😁👌

    • @hemanthdboss2655
      @hemanthdboss2655 2 วันที่ผ่านมา

      @@user-sl2bb3ny3m Bsnl mobile❌ Bsnl sim✅😄

  • @prashantpattar3249
    @prashantpattar3249 6 วันที่ผ่านมา +36

    Welcome to BSNL

  • @KEshwar-zm6oe
    @KEshwar-zm6oe 6 วันที่ผ่านมา +34

    This is the correct time to BSNL for Comeback.....

  • @sampreetashokkumbar3366
    @sampreetashokkumbar3366 6 วันที่ผ่านมา +44

    ಕಾಲ ಚಕ್ರದ ಹಾದಿ.. ಸುರಳಿತವಾಗಲಿ.. ಎಲ್ಲದಕ್ಕೂ ಸರ್ಕಾರದ ಆಸರೆ ಬೇಕೇ ಬೇಕು.

  • @lucid1631
    @lucid1631 5 วันที่ผ่านมา +8

    BSNL ನ 4G, 5G antenna, Adakke bekada system ಎಲ್ಲ ರೆಡಿ ಮಾಡಿ ಆಗಿದೆ, ಅದು TATA TCS ಜೊತೆಗಿನ ಒಪ್ಪಂದದ ಮೂಲಕ

  • @rohanrk4605
    @rohanrk4605 6 วันที่ผ่านมา +46

    Waiting for bsnl 5g 🇮🇳

  • @MadiaMaster
    @MadiaMaster 6 วันที่ผ่านมา +85

    I am support BSNL ❤❤❤

    • @Madreels.
      @Madreels. 6 วันที่ผ่านมา +2

      Yaro neenu madiyamasters 😂

    • @prajwalgowda9890
      @prajwalgowda9890 6 วันที่ผ่านมา +1

      ನಾನು ಕೂಡ ಬಿಎಸ್ಎನ್ಎಲ್ ಬಳಕೆದಾರ ೧ಎಂಬಿ ಅಥವಾ ೨ಎಂಬಿ ವೇಗ 😅 ನಾನು ಸತತ ೧ ವರ್ಷಗಳ ಕಾಲ ಬಳಕೆ ಮಾಡಿದೇನೆ 😊 ನಾನು ಬಿಎಸ್ಎನ್ಎಲ್ ನೆಚ್ಚಿನ ಗ್ರಾಹಕ😊

    • @naveennavi5277
      @naveennavi5277 6 วันที่ผ่านมา

      Yes sir

    • @techscienceinsider3512
      @techscienceinsider3512 6 วันที่ผ่านมา

      Media master 😍😊☺️

    • @VIRAAAAAT..123
      @VIRAAAAAT..123 6 วันที่ผ่านมา +3

      ಸ್ಪೆಲ್ಲಿಂಗ್ correct bari pa🤣🤣 ಮೀಡಿಯಾ anta🤣🤣

  • @strangershots2276
    @strangershots2276 6 วันที่ผ่านมา +6

    Iam in lakshadweep... Deep sea or dweep bsnl range and internet good...thank you bsnl❤

  • @yatheeshak8398
    @yatheeshak8398 6 วันที่ผ่านมา +11

    Barli barli jio free kottu evaga mosa madidu jio loss agli bsnl.full agli

  • @KAMAL-iu9js
    @KAMAL-iu9js 6 วันที่ผ่านมา +10

    We are support BSNL🎉

    • @DhanrajB-vg8cf
      @DhanrajB-vg8cf 5 วันที่ผ่านมา +1

      Walcome to BSNL ❤❤❤❤❤ me are supporting BSNL my Indian people property

  • @rafikpinjar8625
    @rafikpinjar8625 6 วันที่ผ่านมา +15

    Nice countent bro 🎉

  • @raajuhn9065
    @raajuhn9065 6 วันที่ผ่านมา +19

    ನಾವೂ ಬಿಎಸ್ಎನ್ಎಲ್ ಫೈಬರ್ ನೆಟ್ ಯುಸ್ ಮಾಡ್ತಾ ಇದ್ದೇವೆ ವರ್ಸ್ಟ್ ಸರ್ವಿಸ್

    • @shashiym
      @shashiym 4 วันที่ผ่านมา

      Well trained Staff illa and They gave 3 rd party to service provide, these pple are spolid the BSNL name

  • @jagadeeshabc7418
    @jagadeeshabc7418 6 วันที่ผ่านมา +12

    Best of luck🎉

  • @user-kt9cr1ef1o
    @user-kt9cr1ef1o 6 วันที่ผ่านมา +12

    ಸರ್ ಶಿವಾಜಿ ವಿಡಿಯೋ ಬಿಡಿ ಸರ್

  • @rahulpattar9475
    @rahulpattar9475 6 วันที่ผ่านมา +14

    ಬಿ.ಎಸ್.ಎನ್.ಎಲ್ ಸ್ಪಿಡ್ ತುಂಬಾ ಕಡಿಮೆ ಇದೆ 😢

  • @Mohan-MB-888-Live
    @Mohan-MB-888-Live 6 วันที่ผ่านมา +22

    How many free fire lovers attend ❤

  • @LikhithR-wv9uu
    @LikhithR-wv9uu 6 วันที่ผ่านมา +6

    First come and bro🎉🎉😅

  • @Trendy143Circle
    @Trendy143Circle 5 วันที่ผ่านมา +5

    King agi beleyodakke sarkara manassu madbeku.

  • @manjunathmeti6722
    @manjunathmeti6722 5 วันที่ผ่านมา +1

    Good information sir 🙏

  • @user-tn8wm3wd5p
    @user-tn8wm3wd5p 5 วันที่ผ่านมา

    Network problem thank you very good

  • @Kannada_info
    @Kannada_info 5 วันที่ผ่านมา +3

    ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು ಮತ್ತೆ bsnl network ನ Brand ಆಗಿ ಮಾಡಬೇಕು

    • @sidduhonawad8964
      @sidduhonawad8964 5 วันที่ผ่านมา

      BSNL saluvagi BJP government nashavagabeku alli tanaka brand agodilla

  • @manjukoti456
    @manjukoti456 6 วันที่ผ่านมา +6

    First like first comment

  • @user-zk7dg3tc1c
    @user-zk7dg3tc1c 6 วันที่ผ่านมา +4

    Come back BSNL you are the Indian 👑 king come and take your seat please ❤❤

  • @kartikdtalwar
    @kartikdtalwar 6 วันที่ผ่านมา +7

    Yes sir iga bsnl network prepare agbeku adu kuda jio, airtel taraha ne grow agbeku

    • @shankards5723
      @shankards5723 6 วันที่ผ่านมา

      Good information

  • @rameshbm1972
    @rameshbm1972 6 วันที่ผ่านมา +1

    Good information

  • @sangameshgudennavar7713
    @sangameshgudennavar7713 6 วันที่ผ่านมา +3

    ಹಾಗಾದ್ರೆ ಬಿಎಸ್ಎನ್ಎಲ್ ಗೆ
    ಸರ್ಕಾರ ಪರ್ಮಿಶನ್ ಕೊಡ್ತಾ ಇದೆಯಾ ಅಥವಾ ಇಲ್ಲವಾ ಅಂತ ಎಲ್ಲೂ ಹೇಳಲಿಲ್ಲ ನೀವು...

  • @dharmaprasad7485
    @dharmaprasad7485 5 วันที่ผ่านมา

    Hi 👋 super sir thanks so much 🙏

  • @sachinsomaiah
    @sachinsomaiah 6 วันที่ผ่านมา +9

    I have BSNL sim card

  • @rohithshet8672
    @rohithshet8672 6 วันที่ผ่านมา +4

    I M USING BSNL FROM PAST 3 YEARS..

  • @anilks606
    @anilks606 5 วันที่ผ่านมา

    Superb information

  • @manjunathmeti6722
    @manjunathmeti6722 5 วันที่ผ่านมา +1

    Good morning sir

  • @ManjunathT-bv4jc
    @ManjunathT-bv4jc 6 วันที่ผ่านมา +3

    Welcome to bsnl sim bidi plz❤

  • @arakesharakesh348
    @arakesharakesh348 5 วันที่ผ่านมา +1

    I hope BSNL will come back and rule the communication. Still in rural area it’s connectivity very good then others

  • @user-ek3kq7zj1b
    @user-ek3kq7zj1b 6 วันที่ผ่านมา +12

    𝗕𝗦𝗡𝗟😊

  • @m.hemanthuppidada346
    @m.hemanthuppidada346 6 วันที่ผ่านมา +10

    Govt BSNL na upgrade madi 4g, 5g anta olle service kotre .. jio idea vodafone airtel kodo tax na 2 pattu jacti janagalindle padibodu.. ambani tara nam govt ne shreemannta agli bidi .. namge olledu..

  • @user-vz7xw4ov6c
    @user-vz7xw4ov6c 4 วันที่ผ่านมา

    Super Sir 👏👏👏👏❤

  • @ranjithm1389
    @ranjithm1389 6 วันที่ผ่านมา +3

    Come on Indian's this time for BSNL

  • @sk_ka_in8193
    @sk_ka_in8193 6 วันที่ผ่านมา +12

    Bsnl first try to provide 2g network speed than think about 5g

  • @venkateshkurade8110
    @venkateshkurade8110 4 วันที่ผ่านมา +1

    ಸೂಪರ್ 👌👌

  • @Chandu.s-uh4ps
    @Chandu.s-uh4ps 4 วันที่ผ่านมา +1

    ಸರ್ ಪೂರಿ ಜಗನ್ನಾಥ ದೇವಾಲಯದ ಬಗ್ಗೆ ವಿಡಿಯೋ ಮಾಡಿ ಸರ್❤❤

  • @user-jf1cy3nt3w
    @user-jf1cy3nt3w 6 วันที่ผ่านมา +2

    Still in rural areas 3G and 3 G+ in Urban areas and cities. This is very slow and even some times internet is not available for hours. This problem should be solved by BSNL and to provide 5G net work throughout India. If this is made again BSNL will stand first in India like in 2005-06 years. Govt.should take action to upgrade BSNL so as to help the customers.

  • @kumarambig2343
    @kumarambig2343 6 วันที่ผ่านมา +10

    Avanu matte barlike ambani bidodilla😂😂

    • @maheshk567
      @maheshk567 5 วันที่ผ่านมา

      Louda ambani solemaga

  • @shivakumar-hm4gn
    @shivakumar-hm4gn 6 วันที่ผ่านมา

    Good and well

  • @VasuVasantha-gn9dt
    @VasuVasantha-gn9dt 6 วันที่ผ่านมา +1

    First comment ❤

  • @madhukumaru293
    @madhukumaru293 6 วันที่ผ่านมา +5

    jio to BSNL is best...

  • @PRAJNATV108
    @PRAJNATV108 6 วันที่ผ่านมา +2

    BSNL GIVE TO TATA GROUP &BETER DEVELOPEMENT 👍🙏

  • @Deekshith-bs4ql
    @Deekshith-bs4ql 5 วันที่ผ่านมา +1

    Jio, airtel, voda have increased Price😢

  • @ranganathsoodi1484
    @ranganathsoodi1484 4 วันที่ผ่านมา +1

    ನಾನು ಈ ವಿಡಿಯೋನ ಬಿಎಸ್ಎನ್ಎಲ್ ನಲ್ಲಿ ನೋಡಿದ್ದೇನೆ

  • @user-rz5pe6dw6g
    @user-rz5pe6dw6g 6 วันที่ผ่านมา +1

    👍👍

  • @MalligeTV
    @MalligeTV 6 วันที่ผ่านมา

    Super

  • @sammedalagur8860
    @sammedalagur8860 5 วันที่ผ่านมา

    Super bro

  • @angelslivelihood9151
    @angelslivelihood9151 3 วันที่ผ่านมา

    U r right

  • @user-un3pw4ye3w
    @user-un3pw4ye3w 6 วันที่ผ่านมา +3

    ಓಡಿದವನು ದನಿಯುತ್ತಾನೇ ಅನ್ನುವುದಕ್ಕೆ ಇದೆ ಸಾಕ್ಷಿ....

  • @AA33958
    @AA33958 5 วันที่ผ่านมา

    Tata 2wheeler Bikes, Scooters Yavsgininda ? Idar bagge ondu vdeo madi Sir

  • @user-fg3lm1mc6s
    @user-fg3lm1mc6s 6 วันที่ผ่านมา +3

    ಬಿಜೆಪಿ ಇರೋವರೆಗೂ ಇದು ಸಾಧ್ಯ ಇಲ್ಲ ಅನ್ಸುತ್ತೆ 😅

    • @MALLAPPAGBBHEEMANAGOUDARA
      @MALLAPPAGBBHEEMANAGOUDARA 5 วันที่ผ่านมา

      ಅಪ್ಪನಿಗೆ ಹುಟ್ಟಿದ ಮಾತು ಹೇಳಿದ್ದಿರಿ

  • @Specialckm
    @Specialckm 6 วันที่ผ่านมา +2

    Super ❤BSNL 👑🔥

  • @saidusabjakati956
    @saidusabjakati956 6 วันที่ผ่านมา +2

    BSNL ಅತ್ಯುತ್ತಮ ಸರ್.... ನಾನು ಕ್ಯೂನಲ್ಲಿ ನಿಂತು ತಗೊಂಡಿದೀನಿ..

    • @pruthvi.k5852
      @pruthvi.k5852 4 วันที่ผ่านมา

      ಹೇಗೆ ತಗೊಂಡ್ರಿ ಅಂಟ್ಸ್ ಹೇಳಿ ಬ್ರೋ ✨ತಗೋ ಬೇಕು ಅಂತ ಇದೀನಿ 😄ಪ್ಲೀಸ್ ಬ್ರೋ

  • @Mahithisagara336
    @Mahithisagara336 6 วันที่ผ่านมา +3

    Sir modhi bekaghiye BSNL anna makade malagsidare (jio na mell thagobharoke)

  • @sangameshtalikoti4119
    @sangameshtalikoti4119 3 วันที่ผ่านมา

    ಒಳ್ಳೇದು

  • @its_royal_vm_17
    @its_royal_vm_17 4 วันที่ผ่านมา +1

    iam using BSNL 4 G 4 year's complete my SIM ❣️❣️ i Love BSNL ❣️❣️❣️ Waiting for 5 G network 😊😊😊

  • @PlayingFranklin
    @PlayingFranklin 6 วันที่ผ่านมา +2

    New idea unlocked 💀

  • @user-cw2ms5hx1j
    @user-cw2ms5hx1j 4 วันที่ผ่านมา +1

    ಧನ್ಯವಾದಗಳು ಬಿಎಸ್ಎನ್ಎಲ್ ಪುನಃ ಬನ್ನಿ ಇಂಡಿಯಾದಲ್ಲಿ ಬಿಎಸ್ಎನ್ಎಲ್ ಫ್ಯಾನ್ಸ್ ಗಳು ತುಂಬಾ ಜನ ಇದ್ದಾರೆ ದಯವಿಟ್ಟು ಬನ್ನಿ ಇದರಲ್ಲಿ ನಾನು ಒಬ್ಬ ಪ್ಲೀಸ್ ಮೋದಿ ಜೊತೆ ಮತ್ತು ಟಾಟಾ ಕಂಪನಿ ಮಾಲೀಕ ಅವರ ಜೊತೆ ಮಾತನಾಡಿ ಪ್ಲೀಸ್ ಬೇಗ ಬನ್ನಿ

    • @user-nl8tp5ix2c
      @user-nl8tp5ix2c 4 วันที่ผ่านมา

      ತಲೆ ಕೆಡಿಸಿಕೊಳ್ಳಬೇಡಿ ಮೋದಿ ರಷ್ಯಾದಿಂದ ಬಂದಾ ಮೇಲೆ ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ .

  • @minutepredict5824
    @minutepredict5824 6 วันที่ผ่านมา

    Seriously Old Is Gold❤

  • @parshuramtelkar3776
    @parshuramtelkar3776 6 วันที่ผ่านมา

    Super sir please

  • @user-qd1sx9wr3f
    @user-qd1sx9wr3f 6 วันที่ผ่านมา +1

    ನೆಟ್ವರ್ಕಿಂಗ್ ಕೂಡಿ ಹಾಗೂ BSNL ಚೆನ್ನಾಗಿ ನಡೆಯುತ್ತದೆ

  • @prabhuswamyhs8868
    @prabhuswamyhs8868 6 วันที่ผ่านมา

    ಓಕೆ ಗುಡ್ ಚಾನ್ಸ್ ಇದೆ

  • @user-qn1ue4qj6z
    @user-qn1ue4qj6z 5 วันที่ผ่านมา

    👍

  • @gafar.s
    @gafar.s 5 วันที่ผ่านมา +1

    ಬಿಎಸ್ಎನ್ಎಲ್ ನೆಟ್ವರ್ಕ್ ಚೆನ್ನಾಗೆ ಕೊಟ್ರೆ ಕಿಂಗ್ ಆಗುತ್ತೆ🎉

  • @shrikanty751
    @shrikanty751 6 วันที่ผ่านมา +2

    Bsnl network Village alli sariyagi kodbeku modalu

  • @mubarak_magic
    @mubarak_magic 5 วันที่ผ่านมา +1

    Khandita madalla.. Madidre JIO ge loss agutte.

  • @Trendy143Circle
    @Trendy143Circle 5 วันที่ผ่านมา +2

    Jio na belesodakke BSNL na mulege hakiddu. Nammade sarkara.

  • @sbk50
    @sbk50 3 วันที่ผ่านมา +1

    Today i will port my sim to BSNL

  • @maheshamahesha3835
    @maheshamahesha3835 4 วันที่ผ่านมา

    👌👍

  • @manjunaik6742
    @manjunaik6742 5 วันที่ผ่านมา +3

    ಮೋದಿ ಮತ್ತೆ ಅಂಬಾನಿ friendship iro vargu BSNL uddara agalla 😅

    • @DAKADAKKU
      @DAKADAKKU 4 วันที่ผ่านมา

      Italian Sule iddaga uddara aagitta

  • @SanchariAlemari
    @SanchariAlemari 4 วันที่ผ่านมา

    ❤nam rathan tata sir ge atleast 50 years aagbekitthu nam desha inna improve aagodu innu ond 50-60 varsha nam jothe iroru

  • @SureshsnSureshsn-zk6gk
    @SureshsnSureshsn-zk6gk 6 วันที่ผ่านมา +2

    ಆದಷ್ಟು ಬೇಗ bsnl ಬರಲಿ

  • @manjunathpasupatihal5822
    @manjunathpasupatihal5822 10 ชั่วโมงที่ผ่านมา

    ನನಗೂ ಬಿಎಸ್ಎನ್ಎಲ್ ತುಂಬಾ ಇಷ್ಟ🎉

  • @ayodhyatrader124
    @ayodhyatrader124 4 วันที่ผ่านมา +1

    I am bsnl sim user😊 and the net speed😢

  • @manjunathmeti6722
    @manjunathmeti6722 5 วันที่ผ่านมา +1

    Very good morning all friends

  • @DarkLegend-gy1gv
    @DarkLegend-gy1gv 6 วันที่ผ่านมา +1

    ದಯವಿಟ್ಟು ಬಿ ಎಸ್ ಎನ್ ಎಲ್ ಕ್ಲೋಸ್ ಮಾಡಿದರೆ ಒಳ್ಳೆಯದು

    • @KUDLADAJANA
      @KUDLADAJANA 6 วันที่ผ่านมา +2

      Bro...beda guru....nam kade olle speed ide.. 2-3 varshadallu almost ella kade olle network barutte

  • @nawazpashs952
    @nawazpashs952 5 วันที่ผ่านมา +2

    BSNL 😊😊😊😊

  • @Santhosh_setty
    @Santhosh_setty 3 วันที่ผ่านมา

    100% I am using BSNL Sims for both slots since more than 8 months both ported from JIO and VI having obviously good network all over bengaluru and feeling no difference among all networks..😁🌹👌

  • @user-ez2zv5wd3h
    @user-ez2zv5wd3h 6 วันที่ผ่านมา

    👌🏻👌🏻👌🏻sir 🥰🥰