ಸಂಗೀತಕ್ಕೆ ಇರುವ ಶಕ್ತಿ ...ಎಂಥವರನ್ನೂ ...ಸಹ ಮಂತ್ರಮುಗ್ದರನ್ನಾಗಿ ...ಮಾಡಿಸಿ ಬಿಡುತ್ತೆ ..ಈ ಹಾಡನ್ನು ಕೇಳುತ್ತಾ ಇದ್ದರೆ ...ಬೇರೆ ಲೋಕಕ್ಕೆ ಹೋಗುವ ಅನುಭವ .....ಭಾವನೆಗಳ ಸಾಗರ ...ಈ ಹಾಡು ☺️
ಪ್ರೀತಿ ಒಂದು ಅದ್ಭುತ ಪ್ರೀತಿಸದವರು ಸಿಗಲಿಲ್ಲ ಅಂದಾಗ ಆಗುವಂತಹ ನೋವು ಯಾರಿಗೂ ಹೇಳಿಕೊಳ್ಳೋಕೆ ಆಗಲ್ಲ , ಅದು ಅನುಭವಿಸುವವರಿಗೆ ಮಾಸದ ಗಾಯ ಆಗಿ ಕೊನೆಯವರೆಗೂ ಉಳಿದು ಬಿಡುತ್ತೆ.....ದೇವರೇ ಯಾರ ಮನದಲ್ಲೂ ಪ್ರೀತಿಯನ್ನು ಹುಟ್ಟಿಸಬೇಡ ಒಂದು ವೇಳೆ ಹುಟ್ಟಿಸಿದರೆ ಆ ಎರಡು ಮನಸುಗಳು ಒಂದಾಗುವಂತೆ ನೀನೇ ಮಾಡಿಬಿಡು....
ನಾನು ಈ ಪ್ರೀತಿ ಇಂದ ಒಂದು ಕಲಿತೆ ಮೊದಲು ಇದ್ದಂತ ನನ್ನ ವ್ಯಕ್ತಿ & ವ್ಯಕ್ತಿತ್ವಕ್ಕೂ, ಈಗ ಇರುವ(After love failure ) ವ್ಯಕ್ತಿ & ವ್ಯಕ್ತಿತ್ವಕ್ಕೂ ಅಜ ಗಜಾಂತರ ವ್ಯತ್ಯಾಸವಿದೆ.... ನನ್ನಲಂತೂ ಬದಲಾವಣೆ ಆಗಿದೆ ....... Love - King Love failure - King maker But it hurts too
ನನ್ನ ಎದೆಯ ಗೋಡೆ ಮೇಲೆ....... ನಿನಗಾಗಿ ಬರೆದ್ ಓಲೆ........ ನೀ ಬಂದು ಓದುವ ಮುನ್ನ..... ಬಹುದೂರ ಸಾಗಿದ ನನ್ನ ಈ ಪಯಣಾ .... ನೂರು ನೆನಪು ಒಂದೇ ಬಾರ ಕೂಡಿಕೊಂಡು............ ಕಾಡೋಮುನ್ನ ನೀನೊಮ್ಮೆ ಮನ್ನಿಸು ನನ್ನಾ........ ಮರುಜನ್ಮವಿದರೆ ಸೇರೇ ನನ್ನ..... ಪ್ರಪಂಚದ ಇತಿಹಾಸ ತೆಗೆದು ನೋಡಿದಾಗ ನೊಂದ ಪ್ರೀತಿಗಳೇ ಸಿಗುತ್ತವೆ. But ಅಮರ್ ಪ್ರೀತಿಗಳು ಕೊನೆಕ್ಷಣದಲ್ಲಿ ಒಂದಾಗುವದಕ್ಕೆ ಈ ಚಾರಮಿನಾರ್ ಪ್ರೀತಿನೇ ಸಾಕ್ಷಿ.
ಎದೆಯ ಕಡಲ ದಡದ ಮೇಲೆ ನೀ ನಡೆದ ಹೆಜ್ಜೆಯ ಗುರುತು ಹೇಗೆ ಅಳಿಸಲಿ ನಿನ್ನ ನಾ ಮರೆತು ನಿನ್ನ ನೆನಪಿನ ನೆರಳಿನಲ್ಲಿ ದಿನ ಕಳೆವೆ ಉಸಿರಾಡುತ ದೂರದಿಂದಲೇ ನೋಡಿ ನಗುತ ಮನಸಾರೆ ಹಾರೈಸುತ Line's.... ❤❣️❣️
I was 11th when this masterpiece released and chanted this song many times and the true meaning of this song is understanding now 🙂 "ಬಹು ದೂರ ಸಾಗಿದೆ ನನ್ನೀ ಪಯಣ"
I’m replying from my friend’s phone, I was in 6th and this song hit me so hard that I was sad even when I just had crush on some girl , now looking back at those days, only the feeling is familiar but I don’t remember the girl or her name anymore,kinda sad to know that I forgot some of the best feeling of my life , some songs like these bring them back to me , still I don’t completely remember them , that makes me more sad and think about my past rather than focus on my future
ನನ್ನ ❤ಎದೆಯ ಗೋಡೆ ಮೇಲೆ ನಿನಾಗಾಗಿ ಬರೆದ ಓಲೆ ನೀ ಬಂದು 💕 ಓದುವ ಮುನ್ನಾ💝 ಬಹು ದೂರ ಸಾಗಿದೆ ನನ್ನೀ ಪಯಣ🚶 ನೂರು ನೆನಪು ಒಂದೆ ಬಾರಿ ಕೂಡಿಕೋಂಡು ಕಾಡೋ ಮುನ್ನಾ ನೀನೊಮ್ಮೆ ಮನ್ನಿಸು ನನ್ನಾ...... ಮರು ಜನ್ಮವಿದ್ದರೆ ಸೇರೆ ನನ್ನಾ.....💔 ಮರು ಜನ್ಮವಿದ್ದರೆ ಸೇರೆ ನನ್ನಾ.........💔
@@shravyaacharyachinnuachary2415 nan avaga yalladakku siddanagidde but avl support nange siglilla avld ivagh bere hudagana jote engagement aytu kanri😪😪
ಸಂಗೀತಕ್ಕೆ ಇರುವ ಶಕ್ತಿ ...ಎಂಥವರನ್ನೂ ...ಸಹ ಮಂತ್ರಮುಗ್ದರನ್ನಾಗಿ ...ಮಾಡಿಸಿ ಬಿಡುತ್ತೆ ..ಈ ಹಾಡನ್ನು ಕೇಳುತ್ತಾ ಇದ್ದರೆ ...ಬೇರೆ ಲೋಕಕ್ಕೆ ಹೋಗುವ ಅನುಭವ .....ಭಾವನೆಗಳ ಸಾಗರ ...ಈ ಹಾಡು ☺️
À
S̊
I'm From 🇦🇺 Australia (Sydney) I Love This Song I Love Karnataka People...
Your abdulla and from Australia????
@@deepakpearl yes
ಸುಳ್ಳು ,ನಿಂಗೆ ಎನ್ ಅರ್ಥ ಆಯಿತು ಈ ಹಾಡಿನಲ್ಲಿ?
😍
Karnataka peoples also love you sir 😍
ಈ ಪ್ರೀತಿ ಪ್ರೇಮ ಅನ್ನೋ ಸಾಗರದಲ್ಲಿ ನೊಂದವರ ಸಂಕೇನೇ ಹೆಚ್ಚು. ಅದ್ರಲ್ಲಿ ನನ್ನ ಪ್ರೀತಿ ಹುಚ್ಚ.. ಈ ಹಾಡು ಅಚ್ಚು ಮೆಚ್ಚು... ಮೋಸದ ಪ್ರೀತಿಗೆ ಬಲಿಯಾಗದಿರಿ 🙏🙏🥺😐S💕
Super
True here the boy is expressing his pain, A lot of girls have the same pains
❤❤❤
ಇಂದಿಗೂ ಇಂತಹಾ 100 ಗೀತೆಗಳು ಬಂದಿವೆ ಆದರೂ ಇದನ್ನೇ ಕೇಳಬೇಕು ಅನ್ನಿಸುತ್ತೆ ಅಂತಹ ಬದಬಳಕೆ ಅರ್ಥಪೂರ್ಣತೆ ಇದೇ ಈ ಸಾಂಗ್ ಲಿ....😍
😢
Who are watching in 2024..
Me
Me
Now
I
Super
ಪ್ರೀತಿ ಪ್ರೇಮ ಪ್ರಣಯದಲ್ಲಿ ಒಂದಗಬಹುದು , ಇಲ್ಲದೈರಬಹುದು ಆದರೆ ಪ್ರೀತಿ ಎಂದಿಗೂ ಅಜರಮರ ಪ್ರೀತಿಗೆ ಕಣ್ಣಿಲ್ಲ , ಪ್ರೀತಿಗೆ ಸಾವಿಲ್ಲ🙏❤️💛
ಪ್ರೀತಿ ಎರಡ ಕ್ಷರ ಅಷ್ಟೇ
ಈ ನೋವು ಮಾತ್ರ ಸಾಯೋವರೆಗೂ
ಕಾಡುತ್ತೆ ಹಾಗೆ ಎಲ್ಲೇ ಇದು ಚೆನ್ನಾಗಿ ಇರು
Sukanya 😍😍🌹🌹🌹😍
Madam can I ask you something
Yes
Yes
Yes
ಯಾಕೆ ಕೆಲಸ ನೆಂ ಚಿನ್ನು
ಈ ಹಾಡನ್ನಾ ಕೆಳಿದಾಗ ಮತ್ತೆ ಮತ್ತೆ ಹಳೆ ನೆನಪುಗಳೆಲ್ಲ ಕಣ್ಣ ಮುಂದೆ ಬಂದಂಗೆ ಆಗುತ್ತೆ .
Awdhu 😭😭😭😭
Nija bro
😭😭😭😭😭
Riyali bro😔
@@yashwanthmryash6436 P
Any one in 2024 December...🎉
ಪ್ರೀತಿ ಒಂದು ಅದ್ಭುತ ಪ್ರೀತಿಸದವರು ಸಿಗಲಿಲ್ಲ ಅಂದಾಗ ಆಗುವಂತಹ ನೋವು ಯಾರಿಗೂ ಹೇಳಿಕೊಳ್ಳೋಕೆ ಆಗಲ್ಲ , ಅದು ಅನುಭವಿಸುವವರಿಗೆ ಮಾಸದ ಗಾಯ ಆಗಿ ಕೊನೆಯವರೆಗೂ ಉಳಿದು ಬಿಡುತ್ತೆ.....ದೇವರೇ ಯಾರ ಮನದಲ್ಲೂ ಪ್ರೀತಿಯನ್ನು ಹುಟ್ಟಿಸಬೇಡ ಒಂದು ವೇಳೆ ಹುಟ್ಟಿಸಿದರೆ ಆ ಎರಡು ಮನಸುಗಳು ಒಂದಾಗುವಂತೆ ನೀನೇ ಮಾಡಿಬಿಡು....
Wow guru
U ch xcgwwwtgsw
😔😔
Wow super lines bro
😢😢
ಮನಸಿಗೆ ಏನೋ ಒಂತರ ದುಃಖ,,,😭😓😥
ಚಾರ್ಮಿನಾರ್ ಅಧ್ಭುತ ಮೂವಿ... 🌹
ಪವಿತ್ರ 2015 ರಲ್ಲಿ ನೀನು ಬಿಟ್ಟು ಹೋದಾಗ ನನ್ನ ಕಣ್ಣೀರಿಗೆ ಜೊತೆಯಾಗಿದ್ದು ಈ ಹಾಡು, ಬಹು ದೂರ ಸಾಗಿದೇ ನಮ್ಮ ಪಯಣ, ಎಲ್ಲಿದ್ದರು ಹೇಗಿದ್ದರೂ ನಗುತಾ ಇರು 😔
ಪ್ರತಿ ಒಂದು ಜೀವ ಕೂ ಮರೆಯಲಾಗದ ಪ್ರೇಮ,, ಏನೇ ಆದರು ನಂಬಿಕೆಯ ಮೇಲೆ ನಡೆಯುವ ಈ ಮೌನ ವೇ ಚಾರ್ಮಿನಾರ್
Super boss
Correct
Yes
S
Nija bro
ನನ್ನ ಎದೆಯಾ ಗೋಡೆ ಮೇಲೆ ನಿನಗಾಗಿ ಬರೆದ ಓಲೆ ,ನೀ ಬಂದು ಓದೊ ಮುನ್ನ ಬಹೂ ದೂರ ಸಾಗಿದೆ ನನ್ನೀ...ಪಯಣ . ... ಬಹುಶ ಬಹಳಷ್ಟು ಹುಡುಗರು ಅನುಭವಿಸಿದ ಹಾಡು ಇದು.😥😥😥
Yes
Super
😭😭😭😭😭😭😭😭😭😭😭😭😭
Super
😔😔
ಯುಗಯುಗ ಕಳೆದರು ಪ್ರೀತಿಯಲ್ಲಿ ನೊಂದವರ,ಮೋಸಹೋದವರ,Favorite Song💔❤️🔥
My favorite song and supra song ,
My favorite song and super song i love song
Tq
ಹೌದು
Howdhu boss
ನಿನ್ನ ಮರಯೋ ಶಕ್ತಿ ಆ ದೇವರು ಕೊಟ್ಟಿಲ್ಲ, ನೀ ಎಲ್ಲೇ ಇದ್ದರು ಹೇಗೆ ಇದ್ದರು ಚೆನ್ನಾಗಿರು akhila...😭😭
ಎದೆಯ ಕಡಲ ದಡದ ಮೇಲೆ,,,, ನೀ ನಡೆದ ನಡೆದ ಹೆಜ್ಜೆಯ ಗುರುತು,,,, ಹೇಗೆ ಅಳಿಸಲಿ ನಿನ್ನ ನಾ ಮರೆತು,,,, "CS" MISS U SO MUCH KANE🖤❤️
Super
Hi
ನನ್ನ ಪ್ರೀತಿ ಎಂದಿಗೂ ಅಜರಾಮರ....
ಮಿಸ್ ಯು ಕಣೆ....
ತುಂಬಾ ನೆನಪು ಆಗ್ತಿಯ....
ಪ್ರೀತಿಯಲ್ಲಿ ಸೋತಾಗ ಆಗೋ ನೋವಿಗಿಂತ ನಾವು ಪ್ರೀತಿಸಿದವರನ್ನು ಮತ್ತೆ ನೋಡಿದಾಗ ಆಗೋ ನೋವೆ ಜಾಸ್ತಿ.........😭😭😭😭😭😭😭😭😭
Neja vadha mathu
Super
Yes 💯
Houdu huliya😁😁😁
Hu
ನಮ್ಮ ಲವ್ success ಕನ್ಲಾ ಆದ್ರೆ ಹುಡುಗಿ ಸಿಗಲಿಲ್ಲ 😏❤
😌
Boos dp challo idu bro
@@kannadiga.6648 ok naa
😕
@@sangameshm5359 super dp bro☺️♥️
,,ನೀವು ಇತಿಹಾಸ ತೆಗೆದು ನೋಡಿ ಪ್ರೀತಿಯಿಂದ ನೋದವರೆ ಬಹಳ,,,
Miss..you..my..margi..A...bro
Yes bro
100 %true brother
💯% true
@@pallavigpet674 ು...ಬನನ.೮ಪ..ಹಸ
ಚ.೦ಗ
ನಾನು ಈ ಪ್ರೀತಿ ಇಂದ ಒಂದು ಕಲಿತೆ
ಮೊದಲು ಇದ್ದಂತ ನನ್ನ ವ್ಯಕ್ತಿ & ವ್ಯಕ್ತಿತ್ವಕ್ಕೂ, ಈಗ ಇರುವ(After love failure ) ವ್ಯಕ್ತಿ & ವ್ಯಕ್ತಿತ್ವಕ್ಕೂ ಅಜ ಗಜಾಂತರ ವ್ಯತ್ಯಾಸವಿದೆ....
ನನ್ನಲಂತೂ ಬದಲಾವಣೆ ಆಗಿದೆ .......
Love - King
Love failure - King maker
But it hurts too
Yes bro 1000 *
ಮರು ಜನ್ಮ ಇದ್ದರೆ ಸೇರೆ ನನ್ನ😭😭😭😭😭😭
Who r u
ವಾವ್ ಈ ಹಾಡು ಕೇಳ್ತಿರೋದು ನನ್ನ ಅದೃಷ್ಟ ಅನಿಸುತ್ತದೆ... Starting flute 🙏🙏🎵🎵
ಆಹಾ ಎಂಥಾ ಸಂಗೀತ & ಸಾಹಿತ್ಯ...
👌👌🙏🙏❣️
ನನ್ನ ಎದೆಯ ಗೋಡೆ ಮೇಲೆ.......
ನಿನಗಾಗಿ ಬರೆದ್ ಓಲೆ........
ನೀ ಬಂದು ಓದುವ ಮುನ್ನ.....
ಬಹುದೂರ ಸಾಗಿದ ನನ್ನ ಈ ಪಯಣಾ ....
ನೂರು ನೆನಪು ಒಂದೇ ಬಾರ
ಕೂಡಿಕೊಂಡು............
ಕಾಡೋಮುನ್ನ ನೀನೊಮ್ಮೆ
ಮನ್ನಿಸು ನನ್ನಾ........
ಮರುಜನ್ಮವಿದರೆ ಸೇರೇ ನನ್ನ.....
ಪ್ರಪಂಚದ ಇತಿಹಾಸ ತೆಗೆದು ನೋಡಿದಾಗ ನೊಂದ ಪ್ರೀತಿಗಳೇ ಸಿಗುತ್ತವೆ.
But
ಅಮರ್ ಪ್ರೀತಿಗಳು ಕೊನೆಕ್ಷಣದಲ್ಲಿ ಒಂದಾಗುವದಕ್ಕೆ ಈ ಚಾರಮಿನಾರ್ ಪ್ರೀತಿನೇ ಸಾಕ್ಷಿ.
No
@@vinays6773 a-Sa
W. X
Xm
Supar nice
Z
ನಿಮ್ಮ ತಾಳ್ಮೆಗೆ🙏
ಮೋಹಕ್ಕೆ ಬಿದ್ದ ಬದುಕು ಎಂದಿಗೂ ಮೋಟಕು....ನಿನ್ನ ಸುಂದರ ಬದುಕು ನಿನ್ನ ಸಾಧನೆಯ ಗರ್ಭದಲ್ಲಿದೆ ತಡುಕು...ಎಂಬುದರ ಶೀರ್ಷಿಕೆಯಡಿಯಲ್ಲಿ ಈ ಸುಂದರ ಚಿತ್ರ ಹೋರಹೋಮ್ಮಿದೆ..
Heart touching song👌👌👌👌osm 😍
ಎದೆಯ ಕಡಲ ದಡದ ಮೇಲೆ
ನೀ ನಡೆದ ಹೆಜ್ಜೆಯ ಗುರುತು
ಹೇಗೆ ಅಳಿಸಲಿ ನಿನ್ನ ನಾ ಮರೆತು
ನಿನ್ನ ನೆನಪಿನ ನೆರಳಿನಲ್ಲಿ
ದಿನ ಕಳೆವೆ ಉಸಿರಾಡುತ
ದೂರದಿಂದಲೇ ನೋಡಿ ನಗುತ
ಮನಸಾರೆ ಹಾರೈಸುತ
Line's.... ❤❣️❣️
❤❤
😢😢😢🥺❤️
ನಿಜ ಸರ್
ಎಲ್ಲೆ ಇದ್ದರು ನನ್ನ ನಲ್ಲೆ ನಿ ನಗುತ ಖುಷಿಯಾಗಿರು......
ಅನುಕ್ಷಣವು ಖುಷಿಯಾಗಿರು....
ಕಾಪಾಡಲಿ ಆ ದೇವರು..... 😑
😭🙏
𝑷𝒑
No word's
❤️😥
😢
ಈ ಹಾಡನ್ನು ನಾನು ದಿನ ಕೇಳತೀನಿ
I was 11th when this masterpiece released and chanted this song many times and the true meaning of this song is understanding now 🙂 "ಬಹು ದೂರ ಸಾಗಿದೆ ನನ್ನೀ ಪಯಣ"
.
❤
1
I’m replying from my friend’s phone, I was in 6th and this song hit me so hard that I was sad even when I just had crush on some girl , now looking back at those days, only the feeling is familiar but I don’t remember the girl or her name anymore,kinda sad to know that I forgot some of the best feeling of my life , some songs like these bring them back to me , still I don’t completely remember them , that makes me more sad and think about my past rather than focus on my future
ಪ್ರೀತಿಯಲ್ಲಿ ಸೋತಾಗ
ಆಗೋ ನೋವಿಗಿಂತ
ನಾವು ಪ್ರೀತಿಸಿದವರನ್ನು
ಮತ್ತೆ ನೋಡಿದಾಗ
ಆಗೋ ನೋವೆ ಜಾಸ್ತಿ ಆಲ್ವ,,,,,,
Yes
Super
Houdu bro
@@sahanareddysompur708 bro na
👌👌👌👌👌
ನನ್ನ ❤ಎದೆಯ ಗೋಡೆ ಮೇಲೆ
ನಿನಾಗಾಗಿ ಬರೆದ ಓಲೆ ನೀ ಬಂದು 💕
ಓದುವ ಮುನ್ನಾ💝
ಬಹು ದೂರ ಸಾಗಿದೆ ನನ್ನೀ ಪಯಣ🚶
ನೂರು ನೆನಪು ಒಂದೆ ಬಾರಿ
ಕೂಡಿಕೋಂಡು ಕಾಡೋ ಮುನ್ನಾ ನೀನೊಮ್ಮೆ ಮನ್ನಿಸು ನನ್ನಾ......
ಮರು ಜನ್ಮವಿದ್ದರೆ ಸೇರೆ ನನ್ನಾ.....💔
ಮರು ಜನ್ಮವಿದ್ದರೆ ಸೇರೆ ನನ್ನಾ.........💔
💞
Butefull line bro
Yhhj
@@deepudeepu4626 at or below the
@@avinashamarnaath6197 at oo9
Memories will never die....🤞😰
ಐಪ
@@kumaramanna2935 l
Sure ...❤
Memories are permanent
ಎಲ್ಲೆ ಇದ್ದರೂ ನನ್ನ ನಲ್ಲೆ ನಿ ನಗುತಾ ಕುಷಿಯಾಗಿರು............... ❤
ನನಗೆ ತುಂಬಾ ಇಷ್ಟವಾದ ಮೂವಿ ಇದು ❤️
ಎಲ್ಲೇ ಇದ್ದರೂ ನನ್ನ ನಲ್ಲೆ ನೀ ನಗುತ ಸುಖವಾಗಿರು, ಅನುಕ್ಷಣವು ಖುಷಿಯಾಗಿರು...😶😶 Heart touching lines😐
ಕಣ್ಣೀರು..ಪಕ್ಕಾ.
Idhu bari song alla manasina vedhane a noovu anubhavisidavarige matra gotthu adru ha nanna gombe hushirirovargu nagthirli antha haraisuva ❤❤N
Absurdity right
I love you Asha😘😍🤗ನಿನ್ನ ಬಿಟ್ಟು ನಂಗ್ ಇರೋದಕ್ಕೆ ಅಗಲ್ವೇ ಅಪ್ಪಾಜಿ ಬಂಗಾರಿ.ನಿಮ್ಮ್ ಫ್ಯಾಮಿಲಿ ಅಡ್ಡ ಬಂದ್ರು ನಾನ್ ಫೇಸ್ ಮಾಡ್ತೀನಿ ಕಣೇ.Really love kane.❤️
Idu true love madidavaru heluva maata yavdakku bhaya oadade preethi madirtare alva😔😔😔😭😭
@@shravyaacharyachinnuachary2415 nan avaga yalladakku siddanagidde but avl support nange siglilla avld ivagh bere hudagana jote engagement aytu kanri😪😪
Good
Your love succes ha bro
@@sharanusa3 avag aytu but ivag ಆ ಪ್ರೀತಿ ನನ್ನ ಜೋತೆ ಇಲ್ಲ ಅವಳ ಗಂಡನ ಜೋತೆ ಹೊರಟ ಹೊಯ್ತು.😑
ಯಾರಾದರೂ ಲವ್ ಮಾಡಿದರೆ ಈ ಮೋವಿ ನೋಡಿ. ಜೀವನದಲ್ಲಿ ಹೇಗೆ ಬೇಳಿಯಬೇಕು ಅಂತಾ ಗೊತ್ತಾಗುತ್ತದೆ. ಸುಪರ್ ಲವು ಫಿಲಿಂಗ್ ಮೋವಿ ಸುಪರ್
ಈ ತರದ ಸಿನಿಮಾ ಮತ್ತೆ ಬರಲ್ಲ ಗುರು.... ನನ್ನ inspiration movie ಇದು....❤❤❤❤❤
2020 yaradru nodridre like madi anna tangiyare
Love u anna
Premi galige national anthem song💔💔💔
S ur right
Yes correct fouziyAaa
Nice
💞💞💞💗💗💗💓💓💓💞💞💞💕💞
❤️
ಎಲ್ಲೆ ಇದ್ದರೂ ನನ್ನ ನಲ್ಲೆ❤️
ನೀ ನಗುತ ಸುಖವಾಗಿರೂ....
ಅನುಕ್ಷಣವು ಖುಷಿಯಾಗಿರು🤗
ಕಾಪಾಡಲಿ ಆ ದೇವರು🙏
💔😥💔😥💔😥💔😥💔😥💔
ಕಾಡುವ ಹಾಡು ನೋ ವರ್ಡ್ಸ್
ಪ್ರೀತಿ ಪ್ರೇಯಸಿಗೆ ಕಾಣೋಲ್ಲ ನೋವು ನಮ್ಮೋರಿಗೆ ಗೊತಾಗಲ್ಲ ನೋವಿನೊಂದಿಗೆ ನಮ್ಮ ಪಯಣ
I don't know what is singing.. Lovely to listen. The most beautiful feeling.
ಅದ್ಭುತವಾದ ಹಾಡು ಮತ್ತು ಹಾಡುಗಾರಿಕೆ👌👌👌👌👌ಎಷ್ಟು ಸಲ ಕೇಳಿದೀನೋ ಅಷ್ಟೂ ಸಲ ಅತ್ತಿದೀನಿ,ಅಷ್ಟೊಂದು ಭಾವಪೂರ್ಣ ಹಾಡುಗಾರಿಕೆ💯💯💯💯👏👏🙏🙏
ಯಾರಿಗೆಲ್ಲ ಈವಾಗಲು ಕೂಡ ಖುಷಿ ಕೊಡೊ ಸಾಂಗ್ ಆಗಿದ್ರೆ ಒಂದು ಲೈಕ್ ಮಾಡಿ 😊
ಇಂತಹ ಹಾಡುಗಳು ಮನಸ್ಸಿಗೆ ಎಷ್ಟು ನೆಮ್ಮದಿ ಕೊಡ್ತಾವಲ್ಲ.....🙏
ಎದೆಯ ಕಡಲ ದಡದ ಮೇಲೆ ನೀ ನಡೆದ ಹೆಜ್ಜೆಯ ಗುರುತು, ಹೇಗೆ ಅಳಿಸಲಿ ನಿನ್ನ ನಾ ಮರೆತು🔥
This is boys life..... Frist love is best love but Frist love 😢😢😢😢😢😢😢😢😢😢never successful
ಎಲ್ಲೆ ಇದ್ದರೂ ನನ್ನ ನಲ್ಲೇ
ನೀ ನಗುತ ಸುಖವಾಗಿರು
ಅನುಕ್ಷಣವೂ ಖುಷಿಯಾಗಿರು
ಕಾಪಾಡಲಿ ಆ ದೇವರು🙏🏻
ಮರು ಜನ್ಮ ವಿದ್ದರೆ ಸೇರೆ ನನ್ನ❤️
😪💔
I'm from Kerala but this song wht aaa feel I'm addicted 😍❤
You understand the language?
Adipoli song
@@sudhakar7889 lol
@@sagartoppoems4812 why?
Stardom patta horade hodaru nijavada stargalu thumba Jana idare adralli prem sir obru..avar pratiyond song kuda hit agive❤️❤️
ನನ್ನ ಏನು ಕೇಳಬೇಡ,
ಹಿಂಬಾಲಿಸಿ ನೀ ಬರಬೇಡ
ಕೈಚಾಚಿ ನನ್ನ ಕರಿಬೇಡ....!!!
Hi
He is such an underrated actor.. love this song especially lyrics.. very deep
I miss you Mahakali ಮರುಜನ್ಮವಿದ್ದರೇ ಮತ್ತೆ ಸೇರೋಣ
😢😢😢😢🌹🌷🌷
Who is that mahakali
ಅವಳ ಹೃದಯಕ್ಕೆ ನಾನೇ ಸ್ವತ್ತು ಆದರೆ
ಅವಳಾದಳು ಪರರ ವಸ್ತು but
I never forget her 💔💔 bro
😔
Srry bt b positive bro let's cheer u hv bright future ahead......!
E hadu kelta idre nan hudugaa....nenapu bartane...
❤❤❤❤❤❤
ನೀಜವದ ಪ್ರೀತಿಗೆ. ಸಾವಿಲ್ಲ 🥰😊
ಎಲ್ಲೇ ಇದ್ದರು ನನ್ನ ನಲ್ಲೆ ನೀ ನಗುತ ಸುಖವಾಗಿರು 🖤
ಪ್ರೀತಿ ಮರೆತು ಮೊದಲಿನಂತೆ ಚೆನ್ನಾಗಿ ಇರಬೇಕು ಅಂದ್ರೆ ನೆನಪು ಪ್ರತಿ ದಿನ ನೆನಪು ಮಾಡಿ ನೋವು ಅನುಭವಿಸೋತರ ಮಾಡುತ್ತೆ
ಮರು ಜನ್ಮ ವಿದ್ದರೆ ಸೇರೆ ನನ್ನ "ಅಕ್ಷು "💔😰😰💔
Super
Yelle eddaru nanna nalle nee yendu sukhavagiru.......heart touch line
superrrr bradar
bahudura sagide nanna payana my favorite song
Navu hege eidru navu prithisuvavaru sukha vage eirbyeku adhuvye prethi 😭😍
Avrig en dhadinu badiyalla katkondirollana preetsi
I am fully addicted for this song everyday I'm lesting 20 time's this song
🥺
🌹🌹🌹🌹🌹🌹🌹🌹🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼💔💔💔💔💔💔💔💔💔💔💔💔😭😭😭😭😭😭😭😭😭😭😭😭😭
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🤦🏿♀️😭💔😭😭😭😭😭🤦🏿♀️😭😭🤦🏿♀️🤦🏿♀️
🙏🏼🙏🏼🤔🤔😢😢😢😥😥😥😥😢😓😥😢😥😢😓
😢😢😢😢😢😢😥😢😢😓
Dina saaybeka kshana kshana nu saaybeka nijwad mansinda yarnadru prethi Madi kalkoli aaga ago novu saaviginta kruravagiratte....bcz prathi ksahna saytiro jeevagalu tumba eve😔😔😔😔😔
What a tho
Yaarigella e song ishta like this song 👍 My heart touching song ♥️♥️
Maru Janam viddre sere nanna.......
ಕಣ್ಣಲ್ಲಿ ಕಣ್ಣು ತುಂಬಾ ಈ ಸಾಂಗ್ ತುಬಿಕೋದಿದೆ ಈ ಸಾಂಗ್ ಕೇಳಿದರೆ ನಮ್ಮ ಹುಡಿಗಿ ನೆನಪು ಆಗುತ್ತಾಳೆ sir
Yelli kuttat
This song is tribute only for TRUE❤ LOVER'S 😭😭
3:11 it's fell is amezing
True
ನನ್ನ ಹುಡುಗಿ ನನ್ನ ಹತ್ತೀರ ಮೋದ್ಲು ಅವಳೆ ಪ್ರಪೋಸ್ ಮಾಡಿ ನಡು ನದೀಲಿ ಕೈ ಬಿಟ್ಲು....
🤦
Yaru guru
Ogli bidappa nadeele idiya illa crpf yodharna karsbeka
Be happy sir
Life is very bad
Eshata patiravru yavatu sigla
Saya varegu aa nou yavatu ogla
Miss you......,?
😢 ನನ್ನುಡುಗಿ ನನಗೆ ಸಿಗ್ಲಿಲ್ಲ ಬ್ರೋ 😭😭😭😭😭BK ಐ ಮಿಸ್ ಯು ಲವ್ ಯು ಕಣೆ ಚಿನ್ನು
Hearth touching song, only experienced person can feel it.....-MS18
Ee Devaru yarada hrudaya💔 yaarige needutha, namage novuntu😭 maduthane. Ee preethi onthara Charminar ,Ee preethi onthara ambari,Ee preethi onthara excuse me, Ee preethi onthara payana,Ee preethi onthara Chandramukhi pranasakhi,Ee preethi onthara kushalave kshemave,Ee preethi onthara o nanna nalle,Ee preethi onthara moongaru male🌨️,Ee preethi onthara aramane,Ee preethi onthara cheluvina chittaara,Ee preethi onthara amruthadhare,Ee preethi onthara ramachari,Ee preethi onthara nanna preethiya huduga,Ee preethi onthara americha americha,Ee preethi onthara amruthavarshini👍
😭😭😭
😊😊 These are all tablets for Love failure
2024 ಸಮಯ ವರ್ಷ ಯಾವತ್ತು ನಿಲ್ಲಲ್ಲ ನಾವೇ ಅದಕ್ಕೆ ತಕ್ಕಂತೆ ನಡಿಬೇಕು ಇಲ್ಲ ಅಂದ್ರೆ ನಾವು ಎಲ್ಲಿ ಇರ್ತಿವೊ ಅಲ್ಲೆ ಇರ್ತೀವಿ😔🙏❤️
Pratiyodu premigalige mareyalagada premagite super like plese
ಎಂದಿಗೂ ಮರೆಯಲಾರದ
Heart touching Song 💔😔
Sem to sem story my but my achieved in army but..... 😴
2023 ರಲ್ಲಿ ಯಾರೇ ಹಾಡು ಕೇಳಿದ್ದಾರೆ ಒಂದು ಲೈಕ್ ಮೂಲಕ ತಿಳಿಸಿ
ಬೆನಿಗಿ ಚೂರಿ ಅಕಿದ ನಾನು ಗೆಳೆಯ
ಅವ್ನು ಅವ್ಳು ಚನಾಗಿರಲಿ ಇಬ್ರು ಸುಖವಾಗಿರಲಿ 😔
Miss u Pinni 😢😢😢
Love is not a atraction its an emotion, mis u kb , live long stay happy in your life.....
Le i miss u nandu😢😢😢
I love this song. Because I know that feeling. I miss you my Dr ........... ❤️ .
❤2❤0❤2❤4❤
Nyc song
Full emotional
I like this so much in every tym when i listen this song 😍😍😍
Nan jeevna irovaregu nin Preethi beku ....illlavadhare nin Preethi irovaregu nan jeevna saku....❤❤❤❤❤omkar....veniiii.....
ಪ್ರೀತಿ ಗೂಸ್ಕರ ಮಾಡಿರುವು.ಹಾಡು
ಯಾಕಪ್ಪಾ ಬೇಕು ಈ.ಪ್ರೀತಿ.
ಬರೀ..ನೂವೆ..
Super
Maru janm veddre sere nann
Elrigu alla
2023 ರಲ್ಲೂ ಈ ಹಾಡನ್ನು ಕಳುತ್ತಿದ್ದರೆ like ಮಾಡಿ
Miss u viji ....nenapugale husiru.i love u till my last breath,ur amazing soul in my life,but devaru mosa madbitta ...
ಈ ಹಾಡು ಬರೆದ ಕವಿಗಳಿಗೆ ತುಂಬು ಹೃದಯದ ನಮನಗಳು ಅಕ್ಷರಗಳ ಪೋಣಿಸಿ ಪದ ಮಾಡಿ ಸಾಲು ಬರೆದ ಆ ಸರ್ ಅವರಿಗೆ ಧನ್ಯವಾದಗಳು ಸರ್
One of best movie in my life.........
My favorite song 💔🥺
Everytime am listening my eyes filled up with tears don't know why missing you badly jaanu...........
ಪ್ರೀತಿ ಎಲ್ಲರಿಗೂ ಒಂದೇ..
ನೊಂದ ಹೃದಯದಿಂದ ಬಂದಿರುವ ವೇದನೆ 👆
ಪ್ರೀತಿಯನ್ನು ಕಳೆದುಕೊಂಡ ಪ್ರತಿಯೊಬ್ಬರು ಹೇಳಲಿಚ್ಚಿಸುವ ಸಾಲುಗಳು.. ಮರುಜನ್ಮಕಾದರೂ ಸೇರೇ ನೀ ನನ್ನ.. 🙏🙏❤️❤️❤️
Yelle eddaru kushiyagi eru ammu be happy my heart Is always waiting for u😣
ಈ ಹಾಡು ಕೇಳ್ತಾಯಿದ್ರೆ ನನ್ನ ಹುಡಿಗಿ ತುಬಾ ನೆನಪು ಅಗತಾಳೆ 😔A------
ಏನಾಯ್ತು 😢bro
ಈ ಸಾಂಗ್ ಕೇಳುದ್ರೆ ಅಳುನೇ ಬರುತ್ತೇ....😁
ಹೌದು