ಫಾರಿನ್ ಹುಡುಗಿ | ಶರಣ ಪರಂಪರೆಯ ಪಾಠ | Uttara Karnataka Short Film | Ningaraj Singadi | Bhumika | 4K

แชร์
ฝัง
  • เผยแพร่เมื่อ 27 ต.ค. 2024

ความคิดเห็น • 630

  • @krishnaambamatakurdi369
    @krishnaambamatakurdi369 11 หลายเดือนก่อน +79

    ಪುರಾಣದ ಪುಣ್ಯ ಪುರುಷರು ನಮ್ಮ ಬಸವಣ್ಣವರು 🙏🙏🙏🙏. ಅಂತ ಶರಣರು ಜನಸಿದ ಪುಣ್ಯ ನೆಲ ನಮ್ಮ ನೆಲ ❤❤❤❤❤

  • @ArjunChavan-vz2kv
    @ArjunChavan-vz2kv 11 หลายเดือนก่อน +101

    ಕನ್ನಡ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಪ್ರತಿಬೇ we respect you bro❤❤❤❤

  • @malingarayaujarihalikuri
    @malingarayaujarihalikuri 11 หลายเดือนก่อน +98

    🙏ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯಾನೇನಾದರೂ ಬಲ್ಲಿರಾ 🙏ಅಂತ ಯಾವಾಗಲೋ ನಮ್ಮ ಕನಕದಾಸರು ಏಳಿದ್ದಾರೆ 🙏😍ಜೈ ರಾಯಣ್ಣ ❤️ಜೈ ಕನಕ 💛🚩

    • @channayyahiremath7104
      @channayyahiremath7104 11 หลายเดือนก่อน +2

      😄

    • @gpstoriesA1
      @gpstoriesA1 11 หลายเดือนก่อน

      ಸರಿ ಇದೆ .. ಆದ್ರೆ ಈ ಸಿದ್ರಾಮಯ್ಯ ಅಂಥಾ ಕೂಲದಾಗ್ ಹುಟ್ಟಿ.. ಈಗ ಜಾತಿ ಸಮೀಕ್ಷೆ ಅಂಥಾ .. ವಿಷ ಬೀಜ ಬಿತ್ತುತ್ತಿದ್ದಾರೆ....
      ಅವರಿಗೆ ನಿಜವಾಗಿ ಕಳಕಳಿ ಇದ್ರೆ ಎಲ್ಲಾ ಬಡವರಿಗೆ ಹೆಲ್ಪ್ ಮಾಡ್ಲಿ ...

  • @bhavanijadhava1872
    @bhavanijadhava1872 11 หลายเดือนก่อน +179

    ಕುರಿಕಾಯೊನು 2 ಭಾಗ್ ಬರಲಿ sir 🎉🎉

    • @shekarkalaburgi776
      @shekarkalaburgi776 11 หลายเดือนก่อน +8

      ನಾನು ಬರೆಯಬೇಕು ಅಂನ್ಕೊಂಡಿದ್ದೆ ನೀವು ಬರೆದಿದ್ದೀರಿ 🙏🙏

    • @shashidharshashi33280
      @shashidharshashi33280 11 หลายเดือนก่อน +5

      Nija

    • @siddupoojeri5856
      @siddupoojeri5856 11 หลายเดือนก่อน +3

      ಕುರಿಕಾಯೋನು 2 ಭಾಗ ಸಾಧ್ಯ ಆದಷ್ಟು ಬೇಗ ಬರ್ಲಿ ಸರ್ ❤️

  • @niveditad.p.9707
    @niveditad.p.9707 11 หลายเดือนก่อน +11

    ಶರಣರ ಬಗ್ಗೆ ಇನ್ನೂ ಹೆಚ್ಚಿನ ಸಂದೇಶಗಳು ಈ ಸಮಾಜಕ್ಕೆ ಬರಲಿ ಎಂದು ಆಶಿಸುತ್ತೇನೆ...🙏

  • @nandishhosalli7125
    @nandishhosalli7125 11 หลายเดือนก่อน +40

    ಬಸವಣ್ಣ ನವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .ಸೂಪರ್ ವೀಡಿಯೋ

  • @chaitradaya6780
    @chaitradaya6780 11 หลายเดือนก่อน +36

    ನಿಂಗರಾಜ್ ಅಣ್ಣ,ಭೂಮಿಕಾ ನೀವೂ ನನಗೆ ತುಂಬಾ ತುಂಬಾ ಇಷ್ಟ ಅದ ಜೋಡಿ ❤❤❤

  • @soldiershivu
    @soldiershivu 11 หลายเดือนก่อน +24

    ಬಸವನೆಂದರೆ ದಿವ್ಯತೆಯ ಅರಿತವರು 🙏🙏❤

  • @AbhishekAbhishek-ep4vw
    @AbhishekAbhishek-ep4vw 11 หลายเดือนก่อน +12

    ಅಣ್ಣ ಆದಷ್ಟೂ ಕನ್ನಡದ ಜ್ಞಾನ ಭಂಡಾರನ ಎಲ್ಲರಿಗೂ ಹೀಗೆ ತೋರಿಸ್ತಾಹೀರಿ 👏

  • @sagars6509
    @sagars6509 11 หลายเดือนก่อน +40

    ನಮ್ಮ ಕರನಾಡು ಮತ್ತೆ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ❤❤

  • @AyyappamBudehalaBudehala
    @AyyappamBudehalaBudehala 11 หลายเดือนก่อน +6

    ವಿಶ್ವ ಗುರು ಬಸವಣ್ಣನವರ ವಚನ ಸಾಹತ್ಯದ ಅರಿವು ನಮ್ಮ ಜನರಿಗೆ ಇನ್ನೂ ಹೆಚ್ಚಾಗಿ ತಲುಪಬೇಕು ಒಳ್ಳೆ ಪ್ರಯತ್ನ ಮಾಡಿದ್ದೀರಿ ಶರಣು ಶರಣಾರ್ಥಿ ಅಣ್ಣಾ...🙏🙏

  • @shashikumar4212
    @shashikumar4212 11 หลายเดือนก่อน +6

    ಜ್ಞಾನ ಬಂಡಾರ ತಿಳಿಸುವುದಕ್ಕೆ ನಿಮಗೆ ಧನ್ಯವಾದಗಳು ಅಣ್ಣ

  • @beerusunkad8568
    @beerusunkad8568 11 หลายเดือนก่อน +7

    ಬಲು ಸುಂದರ ನಮ್ಮ ಕನ್ನಡ ಸಂಸ್ಕೃತಿ ❤❤🙏🙏🙏🚩🚩

  • @malikkarjagi176
    @malikkarjagi176 11 หลายเดือนก่อน +1

    Wow amazing sir ಒಳ್ಳೆಯ ಸಂದೇಶ

  • @santoshhonagudi4528
    @santoshhonagudi4528 11 หลายเดือนก่อน +7

    ಅಭಿನಂದನೆಗಳು ನಿಂಗರಾಜ್ ಅಣ್ಣ ಹೀಗೆ ಬಸವಣ್ಣನ ಪರಂಪರೆ ಸಾಗುತ್ತಲಿರಲಿ ನಿಮ್ಮ ಕಾಯಕ ಕೆಲಸ ನಡೆಯುತ್ತಲಿರಲಿ

  • @shri8055
    @shri8055 11 หลายเดือนก่อน

    ಅಣ್ಣ ನಿಮ್ಮ ಪ್ರತಿಯೊಂದು ತುಂಬಾ ಅದ್ಭುತವಾಗಿ ಮತ್ತೆ ಅರ್ಥಪೂರ್ಣವಾಗಿ ಮತ್ತು ಒಳ್ಳೆ ತಿಳಿ ಹೇಳುವ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ವಿಡಿಯೋ ಗಳಾಗಿರುತ್ತವೆ ನಿಮಗೆ ನನ್ನ ಹಾಗೂ ನಮ್ಮ ಗೆಳೆಯರ ಸಂಪೂರ್ಣ ಬೆಂಬಲವಿದೆ ಹೀಗೆ ಹೆಚ್ಚಿನ ವಿಡಿಯೋಗಳನ್ನು ಮಾಡ್ತಾ ಇರಿ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಿರಿ ನಿಮ್ಮನ್ನ ಆದಷ್ಟು ಬೇಗ ದೊಡ್ಡ ಪರದೆ ಮೇಲೆ ನೋಡಬೇಕೆಂದು ಬಯಸುತ್ತೇನೆ....❤❤❤❤❤❤

  • @basavarjaugk5186
    @basavarjaugk5186 11 หลายเดือนก่อน +11

    Next season Big Boss ಅಲ್ಲಿ ನೀವು ಇರಬೇಕು sir ❤❤❤

  • @achappag.v3925
    @achappag.v3925 24 วันที่ผ่านมา

    SUPER EXALENT NIGARAJ JAI BASAVANNA SWAMY JI

  • @nandeenandeshamm1478
    @nandeenandeshamm1478 11 หลายเดือนก่อน +7

    Yasto dina admele super ಜೋಡಿಗಳು ಒಟ್ಟಿಗೆ❤❤❤❤

  • @NaveenKumar-tp4lv
    @NaveenKumar-tp4lv 11 หลายเดือนก่อน +3

    ಅದ್ಬುತ ಸಮಾಜ ಬಗೆಗೆ ತಿಳಿಸಿದ್ದಕ್ಕೆ, ಕನ್ನಡ ವಾಕ್ಯಗಳು❤❤❤❤❤❤

  • @veereshsalimathi3672
    @veereshsalimathi3672 11 หลายเดือนก่อน +2

    ಅದ್ಭುತ ಕಿರುಚಿತ್ರ, ಶರಣರ ತತ್ವದರ್ಶಕಗಳು ಕಾರ್ಯರೂಪಕ್ಕೆ ಬರಲಿ

  • @yankanagoudamuttu6706
    @yankanagoudamuttu6706 11 หลายเดือนก่อน

    Wowwww jeeevana sartaka aytu video nooodi olledagali anna

  • @tayasireddy5492
    @tayasireddy5492 11 หลายเดือนก่อน +3

    ನಿಜವಾಗಲೂ ಒಳ್ಳೆ ಸಂದೇಶ ಸಾರುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

  • @manjumurgod94
    @manjumurgod94 11 หลายเดือนก่อน

    ನಿಮ್ಮ ಪ್ರತಿಯೊಂದು ಕಿರು ಚಿತ್ರ ಗಳಲ್ಲು ಬಹಳ ಒಳ್ಳೆಯ ಸಂದೇಶಗಳನ್ನು ನೀಡುತ್ತಲೇ ಬಂದಿದ್ದಿರಿ . ನಿಮ್ಮ ಈ ಉತ್ತಮ ಕೆಲಸಕ್ಕೆ ನಿಮ್ಮ ಈ ಜ್ಞಾನಕ್ಕೆ ಶೀಘ್ರದಲ್ಲೆ ನಿಮಗೆ ಜ್ಞಾನ ಪೀಠ ಪ್ರಶಸ್ತಿ ಬರಬಹುದು ಎಂಬ ವಿಶ್ವಾಸ ಸೂಚನೆ ನನಗೆ ಕಾಣುತ್ತಿದೆ. ಕನ್ನಡದ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಸಾಲಲ್ಲಿ ನಿಮ್ಮ ಹೆಸರು ಸೇರಲಿ ಎಂಬ ಆಸೆ ಮತ್ತು ಹಾರೈಕೆ ನನ್ನದು. ಒಳ್ಳೆದಾಗಲಿ ಬ್ರದರ್ ❤

  • @SivanandDaramashatti
    @SivanandDaramashatti 11 หลายเดือนก่อน +1

    ಸೂಪರ್ ಅಣ್ಣ ಹೀಗೆ ಮುಂದುವರೆಯಲಿ

  • @sujata3980
    @sujata3980 2 หลายเดือนก่อน

    ಸಹೋದರ ಇದರಲ್ಲಿ ಏನೂ ತಪ್ಪು ದಡೆಗಳಿಲ್ಲ ತುಂಬಾ ಅರ್ಥಪೂರ್ಣ ವಾಗಿದೆ❤❤

  • @shekararer9280
    @shekararer9280 11 หลายเดือนก่อน +4

    ಸಮಾಜಕ್ಕೆ ಒಂದು ಒಳ್ಳೇಯ ಸಂದೇಶವನ್ನು ಕೋಡಿದಿರಿ ಅಣ್ಣ
    ಜೈ ಕರ್ನಾಟಕ ಮಾತೇ
    ಜೈ ಬಸವಣ್ಣನವರು

  • @mutturajtimmannavar9630
    @mutturajtimmannavar9630 11 หลายเดือนก่อน +1

    Super ningaraj brother ❤️

  • @vishwanathbhanvi2114
    @vishwanathbhanvi2114 11 หลายเดือนก่อน +1

    Super anna nimma video sada nodatane irtivi hige munduvariri all the best

  • @hvvandal9296
    @hvvandal9296 11 หลายเดือนก่อน +2

    ಅದ್ಬುತವಾದ ಮಾತುಗಳು ಬ್ರದರ್ ❤❤

  • @mallikarjunbanisupport2318
    @mallikarjunbanisupport2318 11 หลายเดือนก่อน +1

    Super video Lingaraja ANNA

  • @RaviS-gj7zp
    @RaviS-gj7zp 5 หลายเดือนก่อน

    An extremely well envisioned, superbly executed message of Sri Basavanna. Thank you!

  • @drshiva.utlasar.3961
    @drshiva.utlasar.3961 11 หลายเดือนก่อน +28

    Good morning dear Ningaraj and Bhumika and the entire team, It's amazing to see this beautiful video, a Few years ago I was in this temple with my daughter. She was visiting Jamakhandi from NY USA, I talked to her about our temple and beautiful town and the palace and my childhood days. Ningaraj you are doing a commendable job, Your passion for culture and subject is wonderful keep up the good job, I could not visit Jamakhandi last month, I had to rush back to the USA, I will meet you and your team in my next visit. Good luck and I am proud of you and your team for giving us the best of our native and rich heritage. God bless you. Dr.Shiva.Utlasar. NY.USA.

  • @__kichha3700
    @__kichha3700 11 หลายเดือนก่อน +3

    ಸೂಪರ್ ಶಾರ್ಟ್ movie ಅಣ್ಣಾ e ಕಾಲದಲ್ಲಿ ಅರ್ದ ಬರ್ದ ಬಟ್ಟೆ ಆಕೊಂಡು ತಿರ್ಕೆ ಶೋಕಿ ಮಾಡೋರಿಗೆ ಈ movie nodi kalibeku ಹಿಂದುತ್ವ ಬಗ್ಗೆ ನಮ್ಮ ಆಚರಣೆ ಬಗ್ಗೆ tilisikottidira 🙌♥️

  • @VijaylaxmiKoti-w8e
    @VijaylaxmiKoti-w8e 5 หลายเดือนก่อน

    Anna Nim dvani tumba channagide superb adbhtavada sambhashane

  • @m.karagi7648
    @m.karagi7648 11 หลายเดือนก่อน +1

    ಧನ್ಯವಾದಗಳು ಅಣ್ಣ

  • @kannadavanitv6355
    @kannadavanitv6355 11 หลายเดือนก่อน +4

    ಒಳ್ಳೆಯ ಸಂದೇಶ ಅಣ್ಣಾಜೀ ನಿಜವಾದ ಪ್ರಸ್ತುತ ಸ್ಥಿತಿ...❤❤

  • @HanamantKochi
    @HanamantKochi 11 หลายเดือนก่อน

    Super brother, jaibheem Jai Basava

  • @ragini8971
    @ragini8971 11 หลายเดือนก่อน

    Super annaa woww nivu heliddu innu kelbeku anisitu🙏🙏🙏🙏🙏🙏

  • @sheelah7778
    @sheelah7778 11 หลายเดือนก่อน

    ಒಳ್ಳೆಯ ಸಂದೇಶ ಸಾರುವ ಚಿತ್ರ

  • @lingarajah1554
    @lingarajah1554 11 หลายเดือนก่อน +1

    ಈಗಿನ ಜನಸಾಮಾನ್ಯರಿಗೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ thank you so much

  • @abhishekpatil9261
    @abhishekpatil9261 11 หลายเดือนก่อน +1

    supar anna ri

  • @PadmawathiBharath-oh8ew
    @PadmawathiBharath-oh8ew 11 หลายเดือนก่อน +2

    ತುಂಬಾ ಚೆನ್ನಾಗಿ ಮೂಡಿಬಂದಿದೆ, ಈ ವೀಡಿಯೊ ನನ್ನಗೆ ತುಂಬಾ ಇಷ್ಟ ವಾಯಿತು. ಯಾಕೆ ಗೊತ್ತಾ ನಮ್ಮ ಮನೆಯಲ್ಲೂ ನಾವು ಬಸವಣ್ಣನವರ ಅನುಯಾಯಿಗಳು

  • @ningumningum8444
    @ningumningum8444 11 หลายเดือนก่อน +5

    ಉತ್ತರ ಕರ್ನಾಟಕದ ಬ್ರಾಂಡ್ ಅಣ್ಣ ನೀವು

  • @akashbagevadi4589
    @akashbagevadi4589 11 หลายเดือนก่อน +1

    ತುಂಬಾ ಚನ್ನಾಗಿ ಹೇಳಿದಿರಿ ಅಣ್ಣ ಧನ್ಯವಾದಗಳು 🙏🙏🙏

  • @manju.sd.9901
    @manju.sd.9901 11 หลายเดือนก่อน

    ❤❤❤❤❤❤❤

  • @Shreyasadapatil
    @Shreyasadapatil 11 หลายเดือนก่อน

    Bhoomakka super ag kanatiri. Nim ibra jodi always super

  • @anubadiger5227
    @anubadiger5227 11 หลายเดือนก่อน +6

    ಅಣ್ಣಾ ಬಸವಣ್ಣನವರ ಬಗ್ಗೆ ಬಹಳ ಮಾರ್ಮಿಕವಾಗಿ ತಿಳಿಸಿಕೊಟ್ಟ ನಿಮ್ಮ ಈ ಕಿರುಚಿತ್ರ ಬಹಳ ಅತ್ಯದ್ಭುತ... 🙏🙏🙏 ಹಾಗೆ ನಮ್ಮ ಅಖಂಡ ಭಾರತ ದೊರೆ ಇಮ್ಮಡಿ ಪುಲಿಕೇಶಿ ಮಹಾರಾಜರ ಬಗ್ಗೆ ನು ಒಂದು ಕಿರು ಚಿತ್ರ ಮಾಡಿ ಅಣ್ಣಾ 🙏🙏🙏

  • @shrutichavare2858
    @shrutichavare2858 11 หลายเดือนก่อน +2

    This is the best video you ever made
    Thank you for the video
    ಬಸವಾದಿ ಶರಣರ ಬಗ್ಗೆ ವೀಡಿಯೋ ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ❤🙏🏻🙏🏻
    ಮತ್ತೆ ನಾನು ಇನ್ನು ಮುಂದೆ ನಿಮ್ಮ ಕಡೆಯಿಂದ ಇದೇ ರೀತಿಯ ವೀಡಿಯೋಗಳನ್ನು (ನಮ್ಮ ನಾಡಿನ ಇತಿಹಾಸವನ್ನು ಘನತೆಯನ್ನು ಸಾರುವ ) ಆಶಿಸುತ್ತೇನೆ

  • @prakashaprakashsc2702
    @prakashaprakashsc2702 8 หลายเดือนก่อน

    Sharana sharana nijasharana ambhigara choudayyya💐🙏🏼

  • @maheshking7610
    @maheshking7610 11 หลายเดือนก่อน

    Super ann🎉

  • @mallannagoudabiradar9271
    @mallannagoudabiradar9271 11 หลายเดือนก่อน +1

    ಸೂಪರ್ ಕಲಾ ಅಣ್ಣ ನಿಮ್ಮಲ್ಲಿ.

  • @VijayKumar-ht9ie
    @VijayKumar-ht9ie 10 หลายเดือนก่อน

    ಶರಣು ಶರಣಾರ್ಥಿ 🙏🙏

  • @vknayak8244
    @vknayak8244 11 หลายเดือนก่อน

    ವಚನಗಳ ಮೂಲಕ ಒಂದು ಸಂದೇಶ ನೀಡಿದ್ದಕ್ಕಾಗಿ ಅಭಿನಂದನೆಗಳು 🎉🎉🎉

  • @chalukyanadinachinna6878
    @chalukyanadinachinna6878 11 หลายเดือนก่อน +1

    ಅದ್ಬುತ ಸಂದೇಶ ಅಣ್ಣಾಜಿ

  • @adinayakdn1601
    @adinayakdn1601 11 หลายเดือนก่อน

    Suppper anna

  • @shivukamble2173
    @shivukamble2173 11 หลายเดือนก่อน

    ನಿಜವಾದ ಮಾತು ನಿಂಗರಾಜ ಅಣ್ಣಾ ನಿಮಂತಹ ಅದ್ಬುತ ಕಲಾವಿದರು ನಮ್ಮ್ ಉತ್ತರ ಕರ್ನಾಟಕದಲ್ಲಿ ಹುಟ್ಟಿದು ನಮ್ಮ ಹೆಮ್ಮೆ ಬಸವೇಶ್ವರರು ಕೇವಲ ನಮ್ಮಲಿ ದೇವರಾಗೆ ಉಳಿದಿದ್ದಾರೆ ಅವರ ತತ್ವವಾದರ್ಶಗಳು ನಮ್ಮ ಯುವ ಪಿಳಿಗೆಗೆ ತಿಳಿಯಬೇಕು.. ಇದೆ ನನ್ನ ಆಶಯ...
    ಕಾಯಕವೇ ಕೈಲಾಸ..❤

  • @ManjunathHosaval
    @ManjunathHosaval 11 หลายเดือนก่อน +1

    ತುಂಬಾ ಅದ್ಭುತವಾದ ವಿಚಾರಗಳು & ನಿಮ್ಮ ಜೋಡಿ ಮಾಡುತ್ತಿದೆ ನಮ್ಮನ್ನೆಲ್ಲ ಮೋಡಿ 🎉ಈ ತರಹದ ಇನ್ನೂ ಹಲವಾರು ಚಿತ್ರಗಳು ನಿಮ್ಮಿಂದ ಬರಲಿ ನಿಮಗೆ ಪ್ರೀತಿಯ ಧನ್ಯವಾದಗಳು🙏

  • @kumarnaikodi3327
    @kumarnaikodi3327 11 หลายเดือนก่อน +3

    ಸೂಪರ್ ಅಣ್ಣ ಅಂಬಿಗರ ಚೌಡಯ್ಯ ಅಂದಿ😊

  • @basavarajullagaddi4095
    @basavarajullagaddi4095 2 หลายเดือนก่อน

    Superb

  • @koteravichandra2232
    @koteravichandra2232 11 หลายเดือนก่อน

    Nija Boss

  • @raghukiccha8959
    @raghukiccha8959 11 หลายเดือนก่อน +1

    ಅದ್ಭುತವಾದ ಸಿನಿಮಾ ಅದ್ಭುತ ಕಲಾವಿದ
    ಆದರೆ ಚಪ್ಪಲಿ ಮುಟ್ಟಿದ ಕೈಗಳಿಂದ ದೇವರ ಪ್ರಸಾದವನ್ನು ತೆಗೆದುಕೊಂಡಿರುವುದು ಸ್ವಲ್ಪ ಬೇಜಾರಾಯ್ತು ಸರ್ ನನಗೆ

  • @Indianthrowball
    @Indianthrowball 11 หลายเดือนก่อน +2

    Informative video anna ❤️✨

  • @sachinbiradar4937
    @sachinbiradar4937 11 หลายเดือนก่อน +1

    Yen mast heladi anna ❤❤❤❤❤

  • @Channu.kannadiga
    @Channu.kannadiga 11 หลายเดือนก่อน

    ಸೂಪರ್ ದೋಸ್ತಾ
    ಬ್ಯುಟಿಫುಲ್ ಮಾಹಿತಿ 😍🫡👌😇

  • @rajumugali9744
    @rajumugali9744 9 หลายเดือนก่อน

    Jai basavanna 💯👌👌👌👌👌👌👌👌👌👌👌👌👌👌👌👌🌍🌍👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌😊😊👌👌

  • @rbhiremathrbhiremath8018
    @rbhiremathrbhiremath8018 7 หลายเดือนก่อน

    ವಾವ್ ನಿಂಗರಾಜಣ್ಣ ಸೂಪರ್ 🌹

  • @Ratankumar-bz8ms
    @Ratankumar-bz8ms 11 หลายเดือนก่อน +1

    Touch the heart

  • @nagarajaooru7868
    @nagarajaooru7868 11 หลายเดือนก่อน +1

    ತುಂಬು ಹೃದಯದ ಧನ್ಯವಾದಗಳು ಸರ್ 🎉

  • @Just_do_it777
    @Just_do_it777 11 หลายเดือนก่อน

    🙏 ಮಹಾಪ್ರಬು

  • @VijayKumar-gh6or
    @VijayKumar-gh6or 11 หลายเดือนก่อน +3

    ಕಾಯಕವೇ ಕೈಲಾಸ 🙏🙏🙏

  • @sunilsunisunilsuni6028
    @sunilsunisunilsuni6028 11 หลายเดือนก่อน

    Anna tumba esta ahitu Anna God bless you🙏

  • @ramubiradar546
    @ramubiradar546 11 หลายเดือนก่อน +1

    ಇಂತಹ ಕಿರುಚಿತ್ರ ಮಾಡಲು ನಿಮ್ಮಿಂದ ಮಾತ್ರ ಸಾದ್ಯ. ಉತ್ತಮವಾದ ಸಂದೇಶ ನೀಡಿದ್ದಕ್ಕಾಗಿ ಧನ್ಯವಾದಗಳು.

  • @mrcrazygames1997
    @mrcrazygames1997 11 หลายเดือนก่อน +1

    Supar Anna ❤❤

  • @shivu_jatti
    @shivu_jatti 10 หลายเดือนก่อน

    😊nija anna basavanna endu helidake kushi ayitu😊😊😊😊❤jai basavanna

  • @anilkumarbadiger3770
    @anilkumarbadiger3770 11 หลายเดือนก่อน

  • @krishnakamble6636
    @krishnakamble6636 11 หลายเดือนก่อน

    Ann ತುಂಬಾ ಚನ್ನಾಗಿದೆ 👌👌

  • @SidduHiremath2258
    @SidduHiremath2258 11 หลายเดือนก่อน +2

    Super sir🙏🙏

  • @nageshchoudhari224
    @nageshchoudhari224 11 หลายเดือนก่อน +2

    It is 💯 awarded movie

  • @akshayakumarmb2290
    @akshayakumarmb2290 11 หลายเดือนก่อน +15

    ಪ್ರತಿ ಸಂದೇಶವನ್ನು ಹೇಳಿದಾಗ ಮೈ ಜುಮ್ಮೇನಸುವ ಕ್ಷಣ. ಈ ಸಮಾಜಕ್ಕೆ ತಿಳಿಸುವ ನಿಮ್ಮ ಈ ಕಾಯಕ ಅದ್ಭುತ ❤❤💐

  • @pavitram5712
    @pavitram5712 11 หลายเดือนก่อน +1

    ಕನ್ನಡ ಸಾಹಿತ್ಯ ಶರಣ ಸಂಸ್ಕೃತಿ ತುಂಬಾ ಚನಾಗಿ ಹೇಳ್ತಿರಿ ಅಣ್ಣ ನಿಮ್ಮ ಬಾಯಲ್ಲಿ ಕೇಳೋಕೆ ತುಂಬಾ ಖುಷಿ ಆಗುತ್ತೆ ನೀವು ಕನ್ನಡ ಮಾತೆಯ ಹೆಮ್ಮೆಯ ಪುತ್ರ ನೀವು ಒಳ್ಳೆ ಗುರು ಆಗೋಕೆ ಯೋಗ್ಯರಾಗಿದ್ದಿರಿ ಇನ್ನಷ್ಟು ಒಳ್ಳೆ ಕಥೆಗಳು ಬರಲಿ

  • @manikraonaikodi1160
    @manikraonaikodi1160 11 หลายเดือนก่อน +5

    ಬಸವಣ್ಣನವರ ಬಗ್ಗೆ ಮತ್ತು ಬಸವ ತತ್ವದ ವಿಚಾರಗಳ ಬಗ್ಗೆ ಅದ್ಭುತವಾಗಿ ಹೇಳಿದ್ರಿ ಅಣ್ಣ ನಮ್ಮ ಕಲ್ಯಾಣದ ಅನುಭವ ಮಂಟಪ ಮತ್ತು ಜಾತಿ ವ್ಯವಸ್ಥೆ ಬಗ್ಗೆ ಬಸವಣ್ಣನವರ ನಿಲುವು 🔥🔥🙏🙏❤️❤️

  • @vireshkatti7430
    @vireshkatti7430 11 หลายเดือนก่อน

    Supar anna

  • @girijammas3079
    @girijammas3079 11 หลายเดือนก่อน

    ಹೇಳುವ ವಿಷಯದಲ್ಲಿ ಗಟ್ಟಿತನವಿರಬೇಕೆಂದರೆ
    ಅಧ್ಯಯನಶೀಲತೆ ಬಹಳ ಮುಖ್ಯ
    ಅದು ಇಲ್ಲಿ ಎದ್ದು ಕಾಣುತ್ತದೆ ಶುಭವಾಗಲಿ ನಿಮ್ಮತಂಡಕ್ಕೆ

  • @tirakappakalyanitirakappak7145
    @tirakappakalyanitirakappak7145 11 หลายเดือนก่อน +1

    ಸುಪರ್. ಜೋಡಿ ಅಕ್ಕ &. ಅಣ್ಣಾ

  • @ChetanUnakalla
    @ChetanUnakalla 10 หลายเดือนก่อน

    ಜೈ ವಿಶ್ವಗುರು🚩🙏

  • @sunandah5759
    @sunandah5759 8 หลายเดือนก่อน

    Yeshttu ollolle story and samaja kke olle sandeshagalanna kodtaideera torustaideera ningraj singadi

  • @sumithraniranjan7783
    @sumithraniranjan7783 11 หลายเดือนก่อน

    Wow super ningaraj anna NIV ಯಾವತ್ತೂ ಬಿಡಬೇಡಿ ಕನ್ನಡ ಸಾಹಿತ್ಯ ನ 🎉❤❤❤❤❤❤🎉🎉🎉🎉🎉🎉

  • @malikajunsidarddi2487
    @malikajunsidarddi2487 11 หลายเดือนก่อน +1

    ಸೂಪರ🙏

  • @kateaniston3651
    @kateaniston3651 11 หลายเดือนก่อน +1

    ನಿಂಗರಾಜ ಸಿಂಗಾಡಿಯವರೇ ಬಸವಣ್ಣನವರ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ಮನಮುಟ್ಟುವಂತೆ ತಿಳಿಸಿದ್ದಕ್ಕೆ ನಿಮಿಗೂ ನಿಮ್ಮ ತಂಡಕ್ಕೂ ತುಂಬು ಹೃದಯ ಧನ್ಯವಾದಗಳು .ಹೀಗೇ ಎತ್ತರ ಎತ್ತರಕ್ಕೇ ಬೆಳೀರಿ ನಿಂಗರಾಜ ಸಿಂಗಾಡಿಯವರೇ.

  • @hindu_nagesh_
    @hindu_nagesh_ 11 หลายเดือนก่อน

    ಬಸವಣ್ಣನವರಂತ ಶರಣರು ಜನಿಸಿದ ನೆಲ ನಮ್ಮ್ ನೆಲ
    Super Anna

  • @MVDhanunjayaVinay
    @MVDhanunjayaVinay 11 หลายเดือนก่อน +1

    Present Kaliyuga great virtual humanity words bro what a thought s and words👍🙏😐

  • @satishindi
    @satishindi 11 หลายเดือนก่อน

    ಅಧ್ಬುತ ನಮಸ್ಕಾರ

  • @varadaraja_ramalingappa
    @varadaraja_ramalingappa 11 หลายเดือนก่อน +2

    ನಮ್ಮ ನಾಡ ನಮ್ಮ ಹೆಮ್ಮೆ...✨🙏 ನಮ್ಮ ಕರನಾಡು ❤

  • @mantukaratage9189
    @mantukaratage9189 11 หลายเดือนก่อน +4

    ಬಸವಣ್ಣನ ಅಂಥವರು ಹುಟ್ಟಿದ ನಾಡಿನಲ್ಲಿ ನಾವು ಧನ್ಯರು.

  • @poojakurubar6206
    @poojakurubar6206 11 หลายเดือนก่อน

    ನಮ್ಮಗೆ education ಕೆ ತುಂಬಾ ಉಪಯೋಗದ ವಿಡಿಯೋ ಅಣ್ಣಾ... Thanks for a vidio

  • @rekharaghu5068
    @rekharaghu5068 10 หลายเดือนก่อน

    Namma kannada namma hemme annaa. ಹೀಗೆ ಒಳ್ಳೆ ಮಾಹಿತಿ ಕೊಡಿ ಅಣ್ಣಾ. All the best annaa🙏🙏🙏

  • @prabhulingayyaks4867
    @prabhulingayyaks4867 11 หลายเดือนก่อน +1

    ಅದ್ಬುತ ಚಿತ್ರ ಶರಣ ಪರಂಪರೆಯ ಬಗ್ಗೆ ಮಾಹಿತಿ ನೀಡುದ ರೀತಿ ಅತ್ಯದ್ಬುತ ನಿಂಗರಾಜು ಅಣ್ಣ ಇದೆ ರೀತಿ ಸಿನೆಮಾ ಮಾಡಿ ಜನರಿಗೆ ಅರ್ಥ ಆಗುತ್ತೆ❤

  • @nagarajsss6401
    @nagarajsss6401 11 หลายเดือนก่อน

    ಶ್ರೀ ಗುರು ಬಸವಣ್ಣ 🙏🙏🙏🙏

  • @gopalkamble5064
    @gopalkamble5064 11 หลายเดือนก่อน +1

    🎉🎉🎉👌👌👌