ความคิดเห็น •

  • @NingarajSingadiP
    @NingarajSingadiP 10 หลายเดือนก่อน +1038

    ಕುರಿಕಾಯೋನು ಈ ಚಿತ್ರವನ್ನು ನೀವು ನೋಡಿದಿರಾ...? ಇಷ್ಟಾ ಆಯ್ತಾ...?
    ಶೇರ್ ಮಾಡಿ ಮತ್ತು ಹೇಗಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

    • @sunilgadad17
      @sunilgadad17 10 หลายเดือนก่อน +9

      Super anna

    • @sunilgadad17
      @sunilgadad17 10 หลายเดือนก่อน +8

      Ivaga purti vd nodi msg madtidini super super anna

    • @maheshhadapad2718
      @maheshhadapad2718 10 หลายเดือนก่อน +3

      Bro next part ನಲ್ಲಿ do change clothes, footware and wear stud. Light high Background music. It's possible..it's my request.. All the best for your next videos..

    • @knyeriswamy3466
      @knyeriswamy3466 10 หลายเดือนก่อน +11

      ಜೈ ರಾಯಣ್ಣ ಜೈ ಕುರುಬರು

    • @nagarajnaga1536
      @nagarajnaga1536 10 หลายเดือนก่อน +2

      Super bro

  • @dyamannabasappabasappa9701
    @dyamannabasappabasappa9701 10 หลายเดือนก่อน +1435

    ಸೂಪರ್ bro ಜನರು ಮಳ ಕುರಬ ಅಂತ ಜಾತಿಗಿ ಅವಮಾನ ಮಾಡತಾರ ನೀವು ಕುರಬ ಜಾತಿ ಧರ್ಮದ ಬಗೆ ವಿಡಿಯೋ ಮಾಡಿದು ನೋಡಿ ತುಂಬಾ ಸಂತೋಷ ಆಗೇದ ಅಣ್ಣಾ

    • @vasuuugaming
      @vasuuugaming 10 หลายเดือนก่อน +44

      Nija boss Jai KURUBA 🙏🥺

    • @spurle5512
      @spurle5512 10 หลายเดือนก่อน +6

      😊

    • @dyamannabasappabasappa9701
      @dyamannabasappabasappa9701 10 หลายเดือนก่อน

      @@vasuuugaming ಕುರುಬ ಅಲ್ಲ ಅಣ್ಣಾ ಹಾಲುಮತ

    • @yogibakad6133
      @yogibakad6133 10 หลายเดือนก่อน

      ಕೇವಲ ಕುರುಬ ಅಂತ ಅಲ್ಲಾ, ಸಮಾಜದ ಅನೇಕ ಜಾತಿಗೆ ಅವಹೇಳನ ಮಾಡ್ತಾರೆ

    • @siddarajus9084
      @siddarajus9084 10 หลายเดือนก่อน +1

      ​@@vasuuugamingಕುರುಬ ರೆಲ್ಲ ಇದಕ್ಕೆ ಲೈಕ್ ಕೊಡಿ

  • @ajithgowda9499
    @ajithgowda9499 9 หลายเดือนก่อน +305

    As ಲಿಂಗಾಯತ i appreciate respect ಕುರುಬ.. (ಕುಲ ಗೋತ್ರ ನೋಡದೆ ರೂಪಾಯಿ ಆಸೆ ಪಡದೆ ಚಳಿಗೆ ಕಂಬಳಿ ನೆಯ್ಯೋ ಉಂಬಲಿ ಜನ 🔥🔥🔥) ಜೈ ಚೆನ್ನಮ್ಮ ಜೈ ರಾಯಣ್ಣ lot love from ಹೊಸನಗರ ಮಲ್ನಾಡ್ ಹೆಬ್ಬಾಗಿಲು ಶಿವಮೊಗ್ಗ 💛❤️

  • @therebelkannadiga3183
    @therebelkannadiga3183 9 หลายเดือนก่อน +257

    ಕುರುಬ ಕುಲದಲ್ಲಿ ಹುಟ್ಟಿದ್ದಕ್ಕೆ... ನಾನು ಹೆಮ್ಮೆ ಪಡ್ತೀನಿ 🚩ಜೈ ರಾಯಣ್ಣ ❤❤❤❤

  • @mallaiahodeyar.1240
    @mallaiahodeyar.1240 9 หลายเดือนก่อน +97

    ಹಾಲು ಹೈನವು ಲೇಸು,
    ಕೀಲು ಬಂಡಿಗೆ ಲೇಸು,
    ಶೀಲ ಉಳ್ಳ ಸತಿ ಲೇಸು,
    ಮತದಲ್ಲಿ ಹಾಲುಮತ ಲೇಸು.....❤

  • @bhavyanakshtra.6210
    @bhavyanakshtra.6210 10 หลายเดือนก่อน +176

    ಬುಟ್ಟಿ ಬಂಗಾರಕ್ಕಿಂತ ಬೊಟ್ಟು ಬಂಡಾರ ಲೇಸು....ತುಂಬಾ ಒಳ್ಳೆಯ ಸಂದೇಶ

  • @newmoveapdts129
    @newmoveapdts129 10 หลายเดือนก่อน +414

    .💛❤💛❤.ಕುರಿ ಕಾಯಿವನಲ್ಲಿ ಕೂಡ ಜ್ಞಾನ ಇರುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ. ❤❤💛💛 ನಂಬಿ ಕೆಟ್ಟವರಿಲ್ಲ ಕುರುಬರನ್ನು. 🙏🙏ಜೈ ರಾಯಣ್ಣ 🙏🙏ಜೈ ಕನಕ. ❤❤💛💛

    • @mahammadalinb5192
      @mahammadalinb5192 10 หลายเดือนก่อน +1

      Wonderful message bro❤❤❤❤❤❤❤

    • @newmoveapdts129
      @newmoveapdts129 10 หลายเดือนก่อน

      @@mahammadalinb5192 tq bro. ❤💛

    • @sagarinfo2675
      @sagarinfo2675 9 หลายเดือนก่อน +2

      i agree with u this video and also you have best example and live example CM sidramayya sir is also a kuruba he is rulling entire karanataka 2 times proud to be an kuruba

    • @user-pl2eg1zq7k
      @user-pl2eg1zq7k 9 หลายเดือนก่อน

  • @bhagyasakanadagi5930
    @bhagyasakanadagi5930 9 หลายเดือนก่อน +80

    "ಎಲ್ಲ ಮತವನ್ನು ಗೌರವಿಸುವೆ ಹಾಲು ಮತವನ್ನು ಆರಾದಿಸುವೆ" ನೂರು ಮತಕ್ಕಿಂತ ಹಾಲು ಮತ ಶ್ರೇಷ್ಠ✨

  • @amasiddabiradar5591
    @amasiddabiradar5591 9 หลายเดือนก่อน +48

    ಅಂತಾರೆ ಕುರುಬ ಮಬ್ಬ 😊
    ಆದ್ರೆ ಯಾರಿಗೂ ಗೊತ್ತಿಲ್ಲ ಅವನು ಕೋಟಿಗೊಬ್ಬ.....❤

  • @shrishailjogi6572
    @shrishailjogi6572 10 หลายเดือนก่อน +145

    ❤❤ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ♥️🤱💕

  • @yamanappahandi3235
    @yamanappahandi3235 10 หลายเดือนก่อน +122

    ಕುರುಬ ಸಮಾಜದ ಬಗ್ಗೆ ಅಧ್ಬುತ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ...❤🎉🌷🌸💐

  • @prakashkadannavar5385
    @prakashkadannavar5385 9 หลายเดือนก่อน +19

    ಏನ್ ಹೇಳಬೇಕ್ರಿ ನಿಂಗರಾಜ, ನಿಮ್ಮ ಮಾತಿನ ಶೈಲಿ, ನಿರೂಪನೆ, ಕಥೆಯ ಆಳ, ಸಂಧರ್ಬಕ್ಕೆ ತಕ್ಕಂತ ವಿಷಯಗಳು ಅದ್ಬುತ 👏👏👏…

  • @bhageshpujari9949
    @bhageshpujari9949 9 หลายเดือนก่อน +8

    ಬುಟ್ಟಿ ಬಂಗಾರಕ್ಕಿಂತ ಬೊಟ್ಟು ಭಂಡಾರ ಲೇಸು ನಿಮ್ಮ ಕಿರುಚಿತ್ರದ ಮೂಲಕ ಅನೇಕ ಅಂಶಗಳು ತಿಳಿದುಕೊಳ್ಳಬಹುದು ಇಂತಹ ಕಿರುಚಿತ್ರಗಳನ್ನು ನೀಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ ಜೀ ❤️🙏

  • @rkkingdom8127
    @rkkingdom8127 10 หลายเดือนก่อน +167

    ಏನ್ ಸಂದೇಶ ಕೊಟ್ಟಿರ ಅಣ್ಣಾ ಮನಸು ತುಂಬಿ ಬಂತು🥰, ಸಮಸ್ತ ಕುರುಬ ಸಮುದಾಯದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಅಣ್ಣಾ🙏, ಆ ದೇವ್ರು ಆದಷ್ಟೂ ಬೇಗ ನಿಮ್ಮಂತ ಪ್ರತಿಭೆಗಳನ್ನ ಬೆಳೆಸಲಿ ಅಂತ ಮನಸಾರೆ ಬೇಡ್ಕೊತಿನಿ♥️, ಹೆಣ್ಮಕ್ಳು ಬಗ್ಗೆ ನಿಮಗಿರುವ ಆ ಗೌರವಕ್ಕೆ ನಾನೆಂದೂ ಶಿರ ಬಾಗುವೆ 🙇

  • @sanjaybhumannavar7156
    @sanjaybhumannavar7156 9 หลายเดือนก่อน +89

    ಹಾಲು ಹೈನವು ಲೇಸು
    ಕೀಲು ಬಂಡಿಗೆ ಲೇಸು.
    ಶೀಲವುಳ್ಳ ಸತಿ ಲೇಸು.
    ಮತಗಳಲಿ ಹಾಲುಮತ ಲೇಸು -ಸರ್ವಜ್ಞ❤

  • @nagarajbeerannavarradderah1343
    @nagarajbeerannavarradderah1343 9 หลายเดือนก่อน +21

    ಕುರಿ ಹಾಲಿನಲ್ಲಿ ನೋರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ❤💛

  • @amareshdmd8870
    @amareshdmd8870 9 หลายเดือนก่อน +21

    ಕುರಿ ಹಾಲಿನಲ್ಲಿ ನೊರೆ ಜಾಸ್ತಿ
    ಕುರುಬರ ಹೃದಯದಲ್ಲಿ ಪ್ರೀತಿ ಜಾಸ್ತಿ
    ಜೈ ಕುರುಬಾಸ್

  • @prakashkushtagi8934
    @prakashkushtagi8934 10 หลายเดือนก่อน +253

    🙏🏻ಕುರಿ ಕಾಯುವ shortcut movie ಮಾಡಿದ್ದಕ್ಕೆ ನನ್ನ ಕಡೆಯಿಂದ ಧನ್ಯವಾದಗಳು ಅಣ್ಣ ನಮ್ಮ ಕರ್ನಾಟಕದ ಹೆಮ್ಮೆಯ ಮಗ ಅಣ್ಣ ನೀನು❤️

  • @santuhubballi547
    @santuhubballi547 9 หลายเดือนก่อน +7

    ❤❤ ಕುರಿ ಹಾಲಿನಲ್ಲಿ ನೋರೆ ಜಾಸ್ತಿ
    ಕುರುಬನ ಹೃದಯದಲ್ಲಿ ಪ್ರೀತಿ ❤ ಜಾಸ್ತಿ ❤ ಕನಕ ಶ್ರೀ ❤ಜೈ ರಾಯಣ್ಣ ❤

  • @ningrajkambali1969
    @ningrajkambali1969 9 หลายเดือนก่อน +13

    ಬುಟ್ಟಿ ಬಂಗಾರಕ್ಕಿಂತ ಬೊಟ್ಟು ಭಂಡಾರ ಲೇಸು💛💛💛

  • @gscreation8257
    @gscreation8257 10 หลายเดือนก่อน +555

    ಕುರಿ ಹಾಲಿನಲ್ಲಿ ನೊರೆ ಜಾಸ್ತಿ
    ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ❤️❤️

    • @Sachinraj_Patil
      @Sachinraj_Patil 10 หลายเดือนก่อน +6

      ❤️

    • @Mahalinappa
      @Mahalinappa 10 หลายเดือนก่อน +3

      ❤❤❤❤❤❤❤❤❤❤❤❤❤❤❤❤❤❤❤❤❤❤

    • @Call_me_cop
      @Call_me_cop 10 หลายเดือนก่อน +4

    • @user-vj8ng6tp1r
      @user-vj8ng6tp1r 10 หลายเดือนก่อน +3

      ಸೂಪರ್ ಅಣ್ಣ 💕

    • @janvi_kapoor6236
      @janvi_kapoor6236 10 หลายเดือนก่อน +16

      ನಾ ಹೇಳುವೆ ಧೈರ್ಯದಿಂದ ನಾ ಕುರುಬನೆಂದು❤ ಜೈ ಕನಕ

  • @girijavaijumahamani7013
    @girijavaijumahamani7013 10 หลายเดือนก่อน +49

    ಒಬ್ಬ ಕುರಿಕಾರನೇ ಅಲ್ಲ ವೇ ಕಾಳಿದಾಸ ನಾಗಿದು ....ಒಳ್ಳೆಯ ಸಂದೇಶ ನೀಡಿದ ನಿಮಗೆ ಧನ್ಯವಾದಗಳು🎉🎉🎉

  • @akashchannalli909
    @akashchannalli909 9 หลายเดือนก่อน +3

    ಕುರುಬ ಸಮಾಜದ ಬಗ್ಗೆ ಒಂದು ಒಳ್ಳೆಯ ಸಂದೇಶವನ್ನು ತಿಳಿಸಿಕೊಟ್ಟಿದ್ದಕ್ಕೆ ನಮ್ಮ ಕುರುಬ ಸಮಾಜ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು ಅಣ್ಣ 🙏🙏🙏

  • @MK-qk7mu
    @MK-qk7mu 9 หลายเดือนก่อน +15

    🙏🙏🦁🦁ಕುರಿ ಹಾಲಿನಲ್ಲಿ ಪವರ್ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ❣️🧡💫💫🐏🐏👌👌💐💐

  • @chandrusitimani7738
    @chandrusitimani7738 10 หลายเดือนก่อน +49

    ಕುರಿ ಕಾಯುವವರಲ್ಲೂ ಬೆಟ್ಟದಷ್ಟು ಜ್ಞಾನ ಇರುತ್ತದೆ ಎಂದು ತೋರಿಸಿಕೊಟ್ಟ ನಿಮಗೆ ಮತ್ತು ನಿಮ್ಮ ತಂಡಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಅಣ್ಣಾ❤️🙏

  • @sidduedit182
    @sidduedit182 10 หลายเดือนก่อน +90

    ಕುರಿ ಹಾಲಿನಂತ ಮನಸ್ಸ ಕುರುಬರ ಹುಡುಗನ ಪ್ರೀತಿಸ❤

  • @madiwalichikkannavar-sq1zb
    @madiwalichikkannavar-sq1zb 9 หลายเดือนก่อน +3

    ಜನರಿಗೆ ಅದ್ಭುತವಾದ ಜ್ಞಾನವನ್ನು ಮತ್ತು ಅನುಭವವನ್ನು ನೀಡುತ್ತಿರುವ ಈ ನಿಮ್ಮ ಕಿರು ಚಿತ್ರಗಳು ಇನ್ನು ಹೆಚ್ಚಿನ ರೀತಿಯಲ್ಲಿ ಹೀಗೆ ಬೆಳೆಯಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ, ಮತ್ತು ಸಮಸ್ತ ಕುರುಬರ ಸಮಾಜ ವತಿಯಿಂದ ನಿಮಗೆ ಹೃದಯಪೂರ್ವಕ ನಮನಗಳು ❤❤❤
    💐💐💐

  • @user-ni2sl7pl7f
    @user-ni2sl7pl7f 9 หลายเดือนก่อน +1

    ಸೂಪರ್ ಅಂದ್ರೆ ಸೂಪರ್ ಅಣ್ಣ ಜೈ ಶ್ರೀ ರಾಮ್ ಧರ್ಮೋ ರಕ್ಷತಿ ರಕ್ಷಿತಂ 🙏🚩🕉️🤎ಜೈ ಹಾಲುಮತ🙏

  • @soldier_padi
    @soldier_padi 10 หลายเดือนก่อน +71

    ಹಿಡಿ ಬೆತ್ತ, ಹೊಡಿ ಭಂಡಾರ, ಹೆಮ್ಮೆಯಿಂದ ಹೇಳಿ ನಾನೊಬ್ಬ ಕುರುಬ....💛💛ನೀವು.....

  • @veeresh526
    @veeresh526 10 หลายเดือนก่อน +124

    ಅಲೆಕ್ಸಾಂಡರ್ ನ ಕಥೆ ಚೆನ್ನಾಗಿದೆ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ, ತುಂಬಾ ಧನ್ಯವಾದಗಳು ಅಣ್ಣ ❤

  • @appukodavalli7182
    @appukodavalli7182 9 หลายเดือนก่อน +6

    ಸೂಪರ್ ನಿಂಗರಾಜಣ್ಣ ನಮ್ಮ ಕುರುಬರಿಗೆ ಒಂದು ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಅಣ್ಣ ❤❤❤❤❤ಜೈ ರಾಯಣ್ಣ ❤❤❤❤❤❤

  • @pruthavipujari1461
    @pruthavipujari1461 9 หลายเดือนก่อน +4

    ಜೈ ರಾಯಣ್ಣ, ಜೈ ಚನಮ್ಮ,ಜೈ ಕನ್ನಡಾಂಬೆ, ಜೈ ಶ್ರೀ ರಾಮ್ 🚩🧡

  • @mayappap2570
    @mayappap2570 10 หลายเดือนก่อน +119

    ಭಂಡಾರದ ಹುಚ್ಚು ಪ್ರಾಣಕ್ಕಿಂತ ಹೆಚ್ಚು❤🙏🎉

  • @Kmscnbrs
    @Kmscnbrs 10 หลายเดือนก่อน +80

    ಕುಲ ಕುಲ ಕುಲವೆಂದು ಹೊಡೆದಾಡದಿ ರು ನಿಮ್ಮ ಕುಲದ ನೆಲೆಯನದ್ರು ಬಲ್ಲಿರಾ. ಕನಕ ದಾಸರು 🙏🙏 ಅದ್ಭುತ ಸಂದೇಶ.

  • @siddannasiddannaph7036
    @siddannasiddannaph7036 9 หลายเดือนก่อน +5

    ಸೂಪರ್ ಅಣ್ಣ ಹೆದೆಟತಿ ಹೇಳತಿನಿ ನಾನು ಒಬ್ಬ ಕುರುಬ ಅಂತ. ಜೈ ರಾಯಣ್ಣ ಜೈ ಕನಕ ದಾಸ❤❤❤

  • @skshivakarnal4162
    @skshivakarnal4162 9 หลายเดือนก่อน +5

    ಜನರ ಹೃದಯ.. ಪದೇ ಪದೇ ಕಾದಿತ್ತಿಯ ಅಲ್ಲ.ಮಾರಯ್ಯ legend brother ನೀವು..❤🌏💯🇮🇳

  • @nirupadinayakpaled
    @nirupadinayakpaled 10 หลายเดือนก่อน +91

    😘ನಾನು ಕುರಿಗಳು ಕಾಯುತ್ತೇನೆ ಈ ಕಿರು ಚಿತ್ರ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು....🐑🐏❤🙏

  • @santupujerisantu7171
    @santupujerisantu7171 10 หลายเดือนก่อน +88

    ಕುರುಬರ ಬಗ್ಗೆ ಮತ್ತು ಭಂಡಾರ ಬಗ್ಗೆ ಜನರಿಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದ ನಿಂಗರಾಜ ಅಣ್ಣ ❤

  • @malleshab2743
    @malleshab2743 9 หลายเดือนก่อน +9

    I am proud to kuruba❤

  • @98925
    @98925 9 หลายเดือนก่อน +2

    ಕುರುಬ ಕುಲದಲ್ಲಿ ಹುಟ್ಟಿದ್ದಕ್ಕೆ ,,,,, ನಾನು ಹೆಮ್ಮೆ ಪಡ್ತೀನಿ 🚩🚩 ಜೈ ರಾಯಣ್ಣ ❤️❤️❤️❤️ ಜೈ ಕನಕ
    ಕುರಿ ಹಾಲಿನಲ್ಲಿ ನೋರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ
    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ

  • @kallappasonyal5642
    @kallappasonyal5642 10 หลายเดือนก่อน +69

    ನಾನು ಒಬ್ಬ ಹಾಲುಮತದವನು sir
    ನಮ್ಮ ತಂದೆ ರಾಮಾಯಣ.ಮಹಾಭಾರತ.ಮಾಳಿಂಗರಾಯ ಬೀರದೇವರ (ಗುರು ಶಿಷ್ಯ ಮಾರ್ಗ ಹೇಳಿದ್ದಾರೆ) ನಿಮ್ಮ ಹಿಸ್ಟರಿ short film ನನಗೆ ತುಂಬಾ ಕನೆಕ್ಟ್ ಆಗುತ್ತೆ ...ಹೀಗೆ ಮುಂದು ವರಿಸಿ ದಯಮಾಡಿ❤
    ಆಲ್ ದ ಬೆಸ್ಟ್ ಟೀಮ್

    • @bravesoldier4716
      @bravesoldier4716 10 หลายเดือนก่อน +1

      Sonyal hanamantgouda ra maga en ri nivu??

    • @kallappasonyal5642
      @kallappasonyal5642 10 หลายเดือนก่อน

      ​@@bravesoldier4716ಇಲ್ಲ ಬ್ರೋ ನಾನು ಸಂಖ್ ಅದಂವ ಅವರು ದೊಳ್ಳಿನ್ ಹಾಡಕಿದಾಗ್ ಮಾಸ್ತರ್ ಆಗಿದ್ರು ..
      ನಿಮ್ದು ಊರು ಯಾವ್ದು ಬ್ರೋ❤

  • @MANJU.KA-36
    @MANJU.KA-36 10 หลายเดือนก่อน +113

    ಅದ್ಭುತ..! ಅತ್ಯದ್ಭುತ..! ಪರಮಾದ್ಭುತ... 🙏🙏🙏
    ಅಣ್ಣಾ ನಿಮ್ಮ ಈ ಕಥೆಗೆ ಅಭಿಮಾನಿ ನಾನು ನಿಮ್ಮ ಅಭಿಮಾನಿ ರಾಯಚೂರು ಹುಡುಗ...

    • @Eru516
      @Eru516 9 หลายเดือนก่อน

      Manvi bro nandu

    • @sangappalokhande9671
      @sangappalokhande9671 9 หลายเดือนก่อน

      Support you Anne

  • @umeshballolli9030
    @umeshballolli9030 9 หลายเดือนก่อน +2

    ಕವಿಗಳನ್ನ ಗೆದ್ದ ಕವಿ ನಿಂಗರಾಜ್ ಅಣ್ಣ , ತುಂಬಾ ಸಂತೋಷವಾಯಿತು❤️🙏 ನೀವ್ ಹೀಗೆ video madta iri anna , yella ಕುರುಬ ಸಮುದಾಯದ ಪರವಾಗಿ ನಿಮಗೆ ಕೋಟಿ ಕೋಟಿ ನಮನ ಗಳು ಆ ಬೀರಪ್ಪ ದೇವರು, ಅಮೊಘಸಿದ್ದ ದೇವರಲ್ಲಿ ಕೇಳಿಕೊಳ್ಳುತ್ತೇವೆ , ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಅಂತ 🙏❤️, ಮುಂದೆ ಒಂದು ದಿನ ದೊಡ್ಡ ಸ್ಟಾರ್ ಆಗಿ ಹೋರ್ ಹೊಮ್ಮುತ್ತಿರಾ ಖಂಡಿತ , ಜೈ ರಾಯಣ್ಣ ಜೈ ಚೆನ್ನಮ್ಮ ಜೈ ಕನಕ ಶ್ರೀ ಜೈ ಶ್ರೀ ರಾಮ್🙏🚩🥰❤️❤️

  • @Revanna292
    @Revanna292 9 หลายเดือนก่อน +2

    ನಿಂತ್ರೆ ಕುರುಬ ಕುಂತ್ರೆ ಕಿರುಬ ನಮ್ಮ್ ಅಣ್ಣ ಸೂಪರ್ ವಿಡಿಯೋ

  • @sachinbadiger4041
    @sachinbadiger4041 10 หลายเดือนก่อน +32

    ಅಣ್ಣಾ ಬಹಳ ಸುಂದರವಾಗಿ ವರ್ಣಿಸಿದ್ದೀರಾ ನಿಮಗೆ ಕೋಟಿ ಕೋಟಿ ನಮನಗಳು..❤ 🙏

  • @HanamantRangappaTamboori
    @HanamantRangappaTamboori 10 หลายเดือนก่อน +15

    ಕುರುಬ ಸಮಾಜದ ಬಗ್ಗೆ ಒಳ್ಳೆ ಸಂದೇಶ ಕೊಟ್ಟಿರಿ ಅಣ್ಣಾ ಮನಸಿಗೆ ಬಹಳ ಆನಂದಾಯಿತು, ಸಮಸ್ತ ಕುರುಬ ಸಮಾಜದಿಂದ ಹೃತ್ಪೂರ್ವಕ ಅಭಿನಂದನೆಗಳು 🙏🙏

  • @akashpoojari296
    @akashpoojari296 9 หลายเดือนก่อน +2

    🔥🔥♥️ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ❤❤

  • @singarjhoti-di1hl
    @singarjhoti-di1hl 9 หลายเดือนก่อน

    ನಮ್ಮ ನಮ್ಮ ಸಮಾಜಕ್ಕೆ ಒಂದು ಒಳ್ಳೆಯ ಸಂಸ್ಕೃತಿ ತೋರಿಸಿ ಕೋಟ್ಟ ಅಣ್ಣಾ ನಿಮ್ಮಗೆ ನಮ್ಮ ಸಮಾಜ ಪರವಾಗಿ ಧನ್ಯವಾದಗಳು

  • @birasiddaemmi5213
    @birasiddaemmi5213 9 หลายเดือนก่อน +72

    ಒಂಬತ್ತು ಸಿದ್ದ ಪುರುಷರ ನೀಡಿದ ಬಂಗಾರ ಈ ಬಂಡಾರ ಇಂತ ಕುರುಬ ಸಮಾಜ ಹುಟ್ಟಿದ ನಾನು ಧನ್ಯ ಜೈ ರಾಯಣ್ಣ ಜೈ ಕರ್ನಾಟಕ ಜೈ ಭಾರತ 🙏🙏

  • @siddupujari1994
    @siddupujari1994 9 หลายเดือนก่อน +33

    ಬುಟ್ಟಿ ಬಂಗಾರಕ್ಕಿಂತ ಬೋಟ್ಟು ಬಂಡಾರ ಲೇಸು,,,,,,, ❤️🙏🏼ತುಂಬಾ ಒಳ್ಳೆಯ ಸಂದೇಶ ತಿಳಿಸಿರುವ ಅಣ್ಣಾಗೆ ನನ್ನ ಕಡೆ ಇಂದ ತುಂಬಿ ಹೃದಯ ಧನ್ಯವಾದಗಳು❤❤❤❤🙏🏼

  • @madhuhr9785
    @madhuhr9785 9 หลายเดือนก่อน +2

    ಜೈ ಕನ್ನಡ... ಜೈ ಕುರುಬ... ಜೈ ವಿಷ್ಣು ದಾದಾ ❤️❤️

  • @sudhak8856
    @sudhak8856 9 หลายเดือนก่อน +2

    Proud to be ಕುರುಬ tq for making video

  • @the_name_is_veeru.
    @the_name_is_veeru. 10 หลายเดือนก่อน +34

    ಜೈ ಕುರುಬ
    ಜೈ ಸಂಗೊಳ್ಳಿ ರಾಯಣ್ಣ 💛❤️

  • @malappa_pujeri_07
    @malappa_pujeri_07 10 หลายเดือนก่อน +125

    ಈ ಚಿತ್ರ ಚನ್ನಾಗಿ ಇದೆ ಅನ್ನೋರು ಒಂದ್ ಲೈಕ್ ಕೊಡಿ❤

  • @bhimashankar532
    @bhimashankar532 9 หลายเดือนก่อน +1

    ಸಮಾಜಕ್ಕೆ ಅಧ್ಭುತವಾದ ಸಂದೇಶ ನೀಡಿದ ನಿಮಗೆ ಧನ್ಯವಾದಗಳು

  • @user-vt3mq3bd6c
    @user-vt3mq3bd6c 9 หลายเดือนก่อน +1

    ನಿಮ್ಮ ಎಲ್ಲ ಸಂದೇಶಗಳು ಪ್ರತಿಯೊಬ್ಬರ ಮನ ಮುಟ್ಟುವಂತಿವೆ .ಮತ್ತು ನಿಮ್ಮ ಎಲ್ಲ ಸಂದೇಶಗಳು ಪ್ರತಿಯೊಬ್ಬರ ಜೀವನದ ಬಗ್ಗೆ ಅವರ ನಿಷ್ಕಲ್ಮಶ ಭಾವನೆಗಳು,ಇಷ್ಟ ಕಷ್ಟಗಳು,ಬದುಕುವ ರೀತಿ ನೀತಿ,ಸಹನೆ,ಇನ್ನೊಬ್ಬರ ಬಗ್ಗೆ ಒಳ್ಳೆಯದನ್ನೇ ಬಯಸುವ ಗುಣ ಮುಖ್ಯ ಎಂಬುದನ್ನು ಸಾರುವ ಮೂಲಕ ಜನರ ಮನಸನ್ನು ಗೆದ್ದಿರುವ ತಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

  • @nagappas8859
    @nagappas8859 10 หลายเดือนก่อน +29

    ಜೈ ಹಾಲುಮತ ಜೈ ಮಾಳಿಂಗರಾಯ ನೀನು ಕರ್ನಾಟಕದಲ್ಲಿ ‌ ಸೂಪರ್❤❤❤

  • @kalmeshkale7245
    @kalmeshkale7245 10 หลายเดือนก่อน +62

    En ಸಂದೇಶ ಕೊಟ್ಟಿರಿ ಅಣ್ಣಾ ❤️🙏
    Nise movie ningappa Anna 😊😁
    ಜೈ ಭಾರತ ಮಾತೇ 🇮🇳🚩

  • @kshekarshekarkshekarshekar
    @kshekarshekarkshekarshekar 9 หลายเดือนก่อน +1

    ಸೂಪರ ಅಣ್ಣ ನಮ್ಮ ಕುರುಬ ಸಮಾಜಕ್ಕೆ ಒಳ್ಳೆಯದು❤❤

  • @rakeshkaregar5442
    @rakeshkaregar5442 9 หลายเดือนก่อน +7

    Good Message about Kurub Community👌👍🙏
    💛I'm Proud to be Kurubas 💛
    💛Jai Rayanna,Jai Kanak shri💛

  • @mounuhuded5788
    @mounuhuded5788 10 หลายเดือนก่อน +133

    ಅಣ್ಣ ನಾನು ಒಬ್ಬ ಮುಸ್ಲಿಂ ಆಗಿ ಹೇಳ್ತಿನಿ ಕುರುಬರ ಜಾತಿಕ್ಕಿಂತ ಸ್ರೇಷ್ಟ ಅಣ್ಣ ಅವರು ಯಾವತಿದ್ರು ಹಾಲುಮತದವರು ಅಣ್ಣ ಜೈ ರಾಯಣ್ಣ ಜೈಭೀಮ್ ಜೈ ಟಿಪ್ಪು but ಈ ಕೋಮುವಾದಿಗಳಿಗೆ ಒಂದು ವೇದಿಯೊ ಮಾಡು ಅಣ್ಣ ಟವೆಲ್ ಅಲ್ಲಿ ಚಪ್ಪಲ್ ಸ್ಟುಗೊಂಡ್ ಓಡಿದಂಗ್ ಇರ್ಬೇಕು pls ಅಣ್ಣ ಒತ್ತಾಯದ ಮೇರೆಗೆ 🙏

    • @user-gi8zs8eb3z
      @user-gi8zs8eb3z 9 หลายเดือนก่อน +11

      ಕುರುಬರ ಬಗ್ಗೆ ನಿಮ್ಮ ಅಭಿಮಾನದ ಮಾತುಗಳಿಗೆ ಧನ್ಯವಾದಗಳು ,ಮುಖದಲ್ಲಿ ಏನಿದೆ ಎಲ್ಲವೂ ಹೃದಯದಲ್ಲಿದೆ ..

    • @sharanu5717
      @sharanu5717 9 หลายเดือนก่อน +8

      Already helyar, ಯುವಕರ್ ಕೈಯಾಗ್ ಜೆಂಡಾ ಕೊಡುವ ಬದಲು, ಪುಸ್ತಕ್ ಕೊಡು

    • @rajues2827
      @rajues2827 9 หลายเดือนก่อน +4

      ಇದರಲ್ಲಿ ನೀನೇ ಒಬ್ಬ ಕುಮುವಾದಿ ಅಂಥ ನೀ ಬರೆದ ಬರಹದ ಅರ್ಥ ಹೇಳಿ ಕೊಡುತ್ತೆ ನೀನೊಬ್ಬ ಕುಮುವಾದಿ ಅಂಥ. ಕನ್ನಡಿ ಹಿಡಿದು ಮುಖ ನೋಡು ಗೊತ್ತಾಗುತ್ತೆ.

    • @Rashmirashu1996rashu
      @Rashmirashu1996rashu 9 หลายเดือนก่อน

      Wow super dailog

    • @muddumanasu6566
      @muddumanasu6566 9 หลายเดือนก่อน

      ನಾವೆಲ್ಲಾ ಭಾರತ ಮಾತೆಯ ಮಕ್ಕಳು. ಹಿಂದೂ ಮುಸ್ಲಿಂ ಕ್ರೈಸ್ತ ರೆಲ್ಲರು ಒಂದೇ ತಾಯಿ ಮಕ್ಕಳು❤❤❤

  • @timmupositive...8559
    @timmupositive...8559 10 หลายเดือนก่อน +22

    ಕುರುಬರಿಗೆ ಕುರಿಗಳೇ ಆಸ್ತಿ ❤

  • @user-ul9mn9hl1l
    @user-ul9mn9hl1l 9 หลายเดือนก่อน +3

    ಸೂಪರ್ ಅಣ್ಣಾಜಿ ಈ ಚಿತ್ರ ಒಂದು ಒಳ್ಳೆಯ ಸಂದೇಶ ನೀಡುತ್ತದೆ❤😊

  • @ningannabeeranagaddi9794
    @ningannabeeranagaddi9794 9 หลายเดือนก่อน

    ಒಳ್ಳೆಯ ಸಂಧೇಶ ಅಣ್ಣಾ ಇವತ್ತಿನ ಈ ಯುಗದಲ್ಲಿ ಯುವಕರಿಗೆ ಇಂತಹ ಒಳ್ಳೆಯ ಸಂದೇಶಗಳನ್ನು ಮತ್ತು ನಮ್ಮ ಶ್ರೇಷ್ಠ ಹಾಲುಮತದ ಮೂಲ ಉದ್ದೇಶ ಮತ್ತು ತತ್ವ ಸಿದ್ಧಾಂತ ಗಳನ್ನು ಈಗಿನ ಈ ಯುವ ಪೀಳಿಗೆಗೆ ತುಂಬಾ ಅವಶ್ಯಕವಾಗಿದೆ , ಇಂತಹ ಇನ್ನಷ್ಟು ಉತ್ತಮ ಸಂದೇಶಗಳನ್ನು ಪ್ರಯತ್ನಿಸಿ ಅಣ್ಣ ಈ ವೀಡಿಯೋ ನನ್ನ ಮನಸ್ಸಿನಲ್ಲಿ ಏನೂ ಒಂಥರಾ ನಮ್ಮ ಸಮಾಜದ ಬಬಗೆಗಿನ ಹೆಮ್ಮೆಮೂಡಿಸಿದೆ ಧನ್ಯವಾದಗಳು ಸರ್ 🎉❤

  • @shivamastyagol9819
    @shivamastyagol9819 10 หลายเดือนก่อน +21

    ಅಣ್ಣ ಬಹಳ ಚಂದ ಮತ ಬಹಳ ಅರ್ಥಪೂರ್ಣ ಸಂದೇಶಗಳನ ಕೊಡತೀಪ್ಪಾ ನಿನ್ನ ಹಡೆದ ಅವ್ವ ಅಪ್ಪ ನಾ ದೇವರ ಸದಾಕಾಲ ಸುಖವಾಗಿ ಇಡಲಿ ಅಣ್ಣ......

  • @user-bj5vy8lj3s
    @user-bj5vy8lj3s 10 หลายเดือนก่อน +39

    ಅತ್ಯದ್ಭುತ ಸನ್ನಿವೇಶ ನೀಡುತ್ತಿರುವ ನಿಮ್ಮ ಈ ಬರಹ & ಕಿರುಚಿತ್ರ ಪ್ರದರ್ಶನಗಳು ಇನ್ನೂ ಹೆಚ್ಚು ಬೆಳಗಲಿ ❤👌 ಅಣ್ಣ

  • @parameswherpujari1719
    @parameswherpujari1719 9 หลายเดือนก่อน

    ಕುರುಬ ಧರ್ಮದ ಕಿರು ಚಿತ್ರವನ್ನು ಮಾಡಿದ್ದು ಬಹಳ ಹೆಮ್ಮೆಯ ಸಂಗತಿ ಒಳ್ಳೆಯ ಅಭಿಮಾನ ಮತ್ತು ಹೀಗೆ ನಿಮ್ಮ ಕಿರು ಚಿತ್ರವನ್ನು ಯಶಸ್ವಿಯಾಗಲಿ ಅಂತ ಆ ದೇವರಲ್ಲಿ ಹಾರೈಸುತ್ತಾ ಧನ್ಯವಾದಗಳು🌹🌹👌👌🌹🌹

  • @skcreations8362
    @skcreations8362 9 หลายเดือนก่อน +1

    🎉 🚩ಜೈ ಚನ್ನಮ್ಮ ಜೈ ರಾಯಣ್ಣ ❤❤
    ಬಹಳ ಚೆನ್ನಗಿದೆ ಸರ್ ❤ 🎉

  • @halumatyuvagharjanesrkingl1873
    @halumatyuvagharjanesrkingl1873 10 หลายเดือนก่อน +38

    ಅಣ್ಣಾ ನೀ ❤ ಅದಿ
    ಜೈ ರಾಯಣ್ಣ ಜೈ ಮಾಳಿಂಗರಾಯ ❤
    ಬಂಡಾರ ಹಚ್ಚಿದ ಬಾಳೆ ಯಾವತ್ತೂ ಬಂಗಾರ ಆಗೈತಿ

  • @takeactionvishwabh8076
    @takeactionvishwabh8076 10 หลายเดือนก่อน +52

    SUPER BROTHER ♥️ NO WORD'S BUT ಇಂಥ ಇಂದಿನ ಮತ್ತು ಹಿಂದಿನ ಕಾಲದ ಬಗ್ಗೇ ಫಿಲ್ಮ್ ಗಳನ್ನ ಮಾಡಿ ♥️♥️♥️💥💥💥💯🚩🚩🚩🚩🚩 ದರ್ಮೋ ರಕ್ಷಿತ ರಕ್ಷಿತ್ ♥️♥️🔥

  • @hanumeshbaagalidbosspyan4022
    @hanumeshbaagalidbosspyan4022 9 หลายเดือนก่อน

    👌👌👌brother ಪ್ರತಿಯೊಂದು ಕಥೆ ಮನ ಮುಟ್ಟು ವಂತಿವೆ ,,,,, 💐💐💐💐💐💐

  • @karnataka778
    @karnataka778 9 หลายเดือนก่อน +1

    Jai kuruba🔥

  • @akashkammar5836
    @akashkammar5836 10 หลายเดือนก่อน +62

    ಜೈ ಕರ್ನಾಟಕ ಮಾತೆ ❤❤

  • @siddarajus9084
    @siddarajus9084 10 หลายเดือนก่อน +20

    ಜೈ ಕುರುಬ. ನಿಮ್ಮ ನಟನೆ ಮತ್ತು ನಿಮ್ಮ ಮಾತಿಗೆ ಸೋತೆ

  • @shailagurav5518
    @shailagurav5518 7 หลายเดือนก่อน

    ಆಹಾ ಅಮೋಘವಾದ ಸಂದೇಶ ಅದ್ಭುತ ಕಲಾವಿದ ತುಂಬಾ ಇಸ್ಟ ಆಯಿತು ನಿಮ್ಮ ವಿಡಿಯೋ ಹೀಗೆ ಮುಂದುವರಿಯಿರಿ ಸಮಾಜ ನಿಮ್ಮ ಸಂದೇಶದಿಂದ ಸುಧಾರಣೆ ಆಗುತ್ತೆ ದೇವರ ಕೃಪೆ ನಿಮ್ಮ ಮೇಲಿದೆ 🙏🙏😊

  • @mahmadrafiqchandsahebdevar5905
    @mahmadrafiqchandsahebdevar5905 9 หลายเดือนก่อน +2

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..💐👍🏻

  • @arjunjogannavar5477
    @arjunjogannavar5477 10 หลายเดือนก่อน +15

    ಅಣ್ಣ ನಿಮ್ಮ ದ್ವನಿಯಲಿ ಕನ್ನಡ ಕೇಳೋದ ಚoದ 💛❤️...

  • @praveenpujar989
    @praveenpujar989 10 หลายเดือนก่อน +23

    ಜೈ ಹಾಲುಮತ ಜೈ ನಿಂಗು ಅಣ್ಣ ಜೈ ರಾಯಣ್ಣ❤❤❤❤❤❤

  • @VijayKumarVijayKumar-yu7er
    @VijayKumarVijayKumar-yu7er 9 หลายเดือนก่อน +1

    ಧರ್ಮೋ ರಕ್ಷತಿ ರಕ್ಷಿತಃ🙏🚩 ನಿನ್ನ ಜ್ಞಾನದ ಭಂಡಾರ ಎಲ್ಲರಿಗೂ ಪ್ರೇರಣೆ ಆಗಲಿ ದೋಸ್ತಾ 🤍 ಭಾರತ ಮಾತೇ ನಿನ್ನ ನೆರಳಾಗಿರಲಿ. 🇮🇳

  • @tippannakottalagi8382
    @tippannakottalagi8382 9 หลายเดือนก่อน

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಹೋದರ ಈ ಕಥೆಯೊಂದಿಗೆ ಕೆಲವೊಂದು ಹಿತನುಡಿಗಳಂತು ಮನಮುಟ್ಟಿದವು ಹೀಗೆ ಮೂಡಿ ಬರಲಿ ಕಥೆಗಳು ನಿಮ್ಮ ತಂಡಕ್ಕೆ ನನ್ನದೊಂದು ಸಲಾಂ🙏

  • @sidddu2093
    @sidddu2093 10 หลายเดือนก่อน +8

    ಕುರುಬನಿಗೆ & ಕುರಿ ಕಾಯುವ ಜನರನ್ನ ಕೀಳಾಗಿ ನೋಡುತ್ತಾ ಇರುವ ಈ ಸಮಾಜದಲ್ಲಿ ಕುರಿ ಕಾಯುವನಿಗೆ ಇರೋ ಜ್ಞಾನ, ಗೌರವವನ್ನು ಯತ್ತಿ ತೋರಿಸದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ಟೀಮ್ಗೆ ಹೃದಯಪೂರ್ವಕ ಧನ್ಯವಾದಗಳು❤️🙏

  • @abhilashdodamani5193
    @abhilashdodamani5193 10 หลายเดือนก่อน +19

    ಆರಾಮ ಆಗಿ ಇರುವ dailouge ಕೋಟಿಗೊಬ್ಬ ಫಿಲ್ಮ್ ನಲ್ಲಿರುವ ಮಾತಿಗೆ ಸಿಂಕ ಆಗೈತ್ತೆ ಭೈ .... ಸೂಪರ್ ವಿಡಿಯೋ ..🎉🎉❤❤ Excellent 👌👌👌❤❤

  • @user-di7zc5pg4g
    @user-di7zc5pg4g 2 หลายเดือนก่อน

    ಕುರುಬರಿಗೆ ಇರುವ ನಿಯತು ಶುದ್ದ ಮನಸು ಎಂಬುದು ಅನ್ನುವುದನ್ನ ಬಹಳ ಚನ್ನಾಗಿ ಈ ಕಿರುಚಿತ್ರದಲಿ ತೋರಿಸಿರು ವುದು ಅದ್ಭುತ ವಾಗಿದೆ

  • @ShivaKumar-kb8tz
    @ShivaKumar-kb8tz 9 หลายเดือนก่อน +1

    ಅದ್ಭುದ sir ತುಂಬ ಚೆನ್ನಾಗಿ ಮೂಡಿ ಬಂದಿದೆ ಚಿತ್ರ ಜೈ ರಾಯಣ್ಣ❤🎉

  • @krishnasavadatti
    @krishnasavadatti 10 หลายเดือนก่อน +15

    ನಾವೆಲ್ಲ ಕುರಿಗಳು ಆತನೇ ಕುರುಬ(ದೇವರು) ಅನ್ನೋ ನುಡಿ ತುಂಬಾ ಇಷ್ಟಾ ಆಯ್ತು ಅಣ್ಣಾ.ಅತಿ ಸುಂದರವಾದದ್ದು ಅಣ್ಣಾ

  • @user-zm7sb8ly4h
    @user-zm7sb8ly4h 10 หลายเดือนก่อน +24

    ಜೈ ಕುರುಬಾಸ್💛

  • @satishbadiger7592
    @satishbadiger7592 9 หลายเดือนก่อน

    Suuuuperb Anna nimma prathiyonda mathugalu ista aytu nange.......ಮಾತಿನ ಮಲ್ಲ ಅಣ್ಣಾ ನೀನು❤️❤️❤️❤️❤️

  • @visitagainofficial
    @visitagainofficial 9 หลายเดือนก่อน +1

    ತುಂಬಾ ಸಂತೋಷ ಅಣ್ಣ ಕುರುಬ ಸಜದ ಬಗ್ಗೆ ಒಳ್ಳೆಯ ಸಂದೇಶ ಸಾರಿದಕ್ಕೆ. 🙏🙏

  • @nagarajnagu5043
    @nagarajnagu5043 10 หลายเดือนก่อน +62

    ವಿಡಿಯೋ ಗೆ ಕಾಯ್ಕೊಂತ ಕುಂತಿದ್ದೆ ಅಣ್ಣಾಜಿ❤😍😍

  • @prabhukumbar3189
    @prabhukumbar3189 10 หลายเดือนก่อน +9

    ಸೂಪರ ನಿಮ್ಮ ಈ ಕಿರು ಚಿತ್ರ ಹೀಗೆ ನಿಮ್ಮಿಂದ ಅನೇಕ ಚಿತ್ರ ಮೂಡಿ ಬರಲಿ ಬ್ರದರ್ 💐💐🙏🙏♥️👍🎇

  • @ChaitraJyoti
    @ChaitraJyoti 4 หลายเดือนก่อน

    ನೂರು ಮತಕಿಂತ ಹಾಲುಮತ ಶ್ರೇಷ್ಠ ಎನ್ನುವ ಹಾಗೆ ನಮ್ಮ ಕುರುಬರ ಮನೆತನ ❤️ಜೈ ರಾಯಣ್ಣ❤️ ಜೈ ಕುರುಬಾಸ್ ❤️❤️

  • @beerappahunnur1603
    @beerappahunnur1603 9 หลายเดือนก่อน

    ಒಳ್ಳೇ ಸಂದೇಶ 🎉ಈ ಕಿರು ಚಿತ್ರದ ಮೂಲಕ ತೋರಿಸಿದ್ದೀರಿ...

  • @adappaa5309
    @adappaa5309 10 หลายเดือนก่อน +9

    ನಿಂಗರಾಜ್ ಅಣ್ಣ ನಿನ್ನ ನಟನೆ ಮತ್ತು ನಿರ್ದೇಶನ ಮತ್ತೊಂದು ಹಂತ ತಲುಪಿದೆ ನಿಮಗೆ ಮುಂಚಿತವಾಗಿ ನೋಂದಣಿ ಪ್ರಕ್ರಿಯೆ ಆರಂಭ 📚💫💫💐💐❤️ ನಮ್ಮ ದೇಶದ ಸಂಸ್ಕೃತಿ ಇಲಾಖೆ ರಾಯಬಾರಿ❤️

  • @siddughatnattighatnatti5881
    @siddughatnattighatnatti5881 10 หลายเดือนก่อน +11

    ಒಳ್ಳೆಯ ಸಂದೇಶ ಕುರುಬರ ಬಗ್ಗೆ ಮತ್ತು ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ದನ್ಯವಾದಗಳು
    ಡೈಲಾಗ್ ಬೆಂಕಿ🔥

  • @mailari500
    @mailari500 9 หลายเดือนก่อน

    ಅಣ್ಣಾ ಇದು ತುಂಬಾ ಚನ್ನಾಗಿ ಮೂಡಿಬಂದಿದೆ ಇನ್ನು ಮುಂದಿನ ಭಾಗ ಬೀಡಿ ಸರ್ ಅದ್ಭುತ ಸರ್ ನೀವು ಜೈ ಕರ್ನಾಟಕ 💛❤️ನಮ್ಮ ಕರುನಾಡಿನಲ್ಲಿ ನಿಮ್ಮಂತ ಅಣ್ಣಾವ್ರ ಪಡೆದ ನಾವೇ ಧನ್ಯರು ಅಣ್ಣಾಜಿ ಜೈ ಭುವನೇಶ್ವರಿ 💛❤️🙏🙏

  • @YAMANURIHMMUSICOFFICIAL
    @YAMANURIHMMUSICOFFICIAL 10 หลายเดือนก่อน +12

    ತುಂಬಾ ಅದ್ಭುತವಾದ ಸಂದೇಶ ಇದೇ ತರ ಮುಂದುವರಿಯಲಿ ಪಾರ್ಟ್ 2❤❤❤🎉🎉

  • @vittalav-ye1gf
    @vittalav-ye1gf 10 หลายเดือนก่อน +14

    Super video brother😎♥️ ಜೈ ರಾಯಣ್ಣ ಜೈ ಕನಕ💛💛

  • @tirumalgonda8611
    @tirumalgonda8611 9 หลายเดือนก่อน

    ಇಂತಹ ಚಿತ್ರ
    ಮತ್ತು ಕಥೆ
    ಸಮಾಜ ಸುಧಾರಿಸುತ್ತದೆ 🙏 ನಿಮ್ಮ ಪ್ರಯತ್ನ ಕ್ಕೆ ನನ್ನದೊಂದು ಕೋರಿಕೆ ಎಂತಹದೆ ಕಥೆ ತೆಗಿದುಕೊಂಡು ಬನ್ನಿ 🙏

  • @bellappameti8751
    @bellappameti8751 9 หลายเดือนก่อน

    ನಿಮ್ಮ ಭಾರತ ಇತಿಹಾಸದ ಜ್ಞಾನಕ್ಕೆ
    ನನ್ನ ವಂದನೆಗಳು

  • @Omakrpujari
    @Omakrpujari 10 หลายเดือนก่อน +11

    ಜೈ ಅರಕೇರಿ ಅಮೋಘಸಿದ್ದ 🙏🏻♥️