LIVE : ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ Dr Giridhara Kaje ಟಿಪ್ಸ್ | Arogya Habba | @newsfirstkannada

แชร์
ฝัง
  • เผยแพร่เมื่อ 20 ม.ค. 2025

ความคิดเห็น • 25

  • @shreepadakarki256
    @shreepadakarki256 หลายเดือนก่อน +8

    ತುಂಬಾ ಅರ್ಥಗರ್ಭಿತವಾಗಿ ಚೆನ್ನಾಗಿ ನಗು ನಗುತ ಹೇಳಿದ್ದೀರ ವ್ಯದ್ಯರೇ ತುಂಬಾ ಧನ್ಯವಾದಗಳು

  • @SujathaHB-yg2bi
    @SujathaHB-yg2bi 18 วันที่ผ่านมา

    ಉಧಾಹರಣೆ ಯೊಂದಿಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಸರ್ ಧನ್ಯವಾದಗಳು 🙏

  • @umaadiga1649
    @umaadiga1649 หลายเดือนก่อน +2

    ತುಂಬಾ ಚೆಂದವಾಗಿ ವಿವರವಾಗಿ ಸಾಮಾನ್ಯ ರಿಗೂ ಅರ್ಥ ವಾಗುವಂತೆ ತಿಳಿಸಿದ್ದೀರಿ, ಹೃತ್ಪೂರ್ವಕ ಧನ್ಯವಾದಗಳು, 🙏🙏

  • @venugopalmambadi3929
    @venugopalmambadi3929 11 วันที่ผ่านมา

    ಉತ್ತಮ ಮಾಹಿತಿ... Dr ಗೆ ಧನ್ಯವಾದ😊

  • @shobhavenkatesh565
    @shobhavenkatesh565 29 วันที่ผ่านมา

    Good information sir 🙏🙏

  • @rudraprasadshantappa3871
    @rudraprasadshantappa3871 หลายเดือนก่อน +1

    ಉತ್ತಮ ಆರೋಗ್ಯ ಮಾಹಿತಿಗಳನ್ನು ನೀಡಿದ್ದೀರಿ,ಡಾಕ್ಟರ್.ನಿಮಗೆ ಧನ್ಯವಾದಗಳು.🙏

  • @ManoharSetty-uo2jc
    @ManoharSetty-uo2jc หลายเดือนก่อน +2

    Very good useful information 👍

  • @sanathkumar6195
    @sanathkumar6195 28 วันที่ผ่านมา

    Nice super more informative excellent explanation

  • @greenleafsupermarket2303
    @greenleafsupermarket2303 หลายเดือนก่อน +1

    ಉಪವಾಸದ ಬಗ್ಗೆ ತಿಳಿಸಿದ್ದರೆ ಚಂದ ಇತ್ತು.

  • @yashodhaadiga7170
    @yashodhaadiga7170 หลายเดือนก่อน +1

    🙏🙏🙏🙏🙏

  • @sriragavendraindustries6995
    @sriragavendraindustries6995 หลายเดือนก่อน +1

    🙏

  • @venugopalmambadi3929
    @venugopalmambadi3929 11 วันที่ผ่านมา

    ಯಾವ ಪತಿ ಕೆಲಸ ಮಾಡದಿದ್ದರೆ ಶೈಮಿನೀ ಪತಿಯನ್ನು ಸೇರಬೇಕು..😃

  • @nagendrabhagwat973
    @nagendrabhagwat973 หลายเดือนก่อน +1

    ನಿತ್ಯ ಆರೋಗ್ಯಕ್ಕೆ ಸದಭಿರುಚಿಯ ಹವ್ಯಾಸಗಳಿಂದ ಮಾತ್ರ ಸಾಧ್ಯ ಸ್ವಾಮೀ....
    ನಿತ್ಯ ಪರಿಸರ ಸ್ವಚ್ಛತಾ ಯೋಗ ..ವ್ಯಾಯಾಮ ಅಗತ್ಯ ಸ್ವಾಮೀ...
    ಸ್ವಚ್ಛಗೊಳಿಸುತ್ತಿರುವುದೇ ಸರಿಯಾದ ವ್ಯಾಯಾಮ ಸ್ವಾಮೀ...
    ನಮ್ಮ ಔಷಧ ಒಳ್ಳೆಯದೋ...?
    ಅವರ ಔಷಧ ಒಳ್ಳೆಯದೋ..?
    ಎಂದೆಲ್ಲ ಚರ್ಚಿಸುತ್ತಲೇ ಇದ್ದಲ್ಲಿ ಸುಧಾರಣೆ
    ಸಾಧ್ಯವಿಲ್ಲ ಸ್ವಾಮೀ...

  • @kantharajun2111
    @kantharajun2111 หลายเดือนก่อน

    Fine usful information sir thanks

  • @saraswathibhat276
    @saraswathibhat276 หลายเดือนก่อน

    👌🙏

  • @jayalakshmisbhat93
    @jayalakshmisbhat93 หลายเดือนก่อน

    🙏🙏💯

  • @JayPrakash-cq6df
    @JayPrakash-cq6df หลายเดือนก่อน

    You have a good knowldge about ayurveda positivlybut not as bundle ayedic ayurvedic

  • @parimalaks4278
    @parimalaks4278 หลายเดือนก่อน

    🙏🙏🙏🙏🙏🙏

  • @jayanthihegde3199
    @jayanthihegde3199 หลายเดือนก่อน

    Ayurveda should be promoted

  • @prakrutisharma1234
    @prakrutisharma1234 หลายเดือนก่อน +1

    Good information

  • @shanthanuggehalli3026
    @shanthanuggehalli3026 หลายเดือนก่อน

    Bahalaupayuktha olleya jeevanakke bekaada maahithi kotta vydyarige koti pranamagalu

  • @shanthanuggehalli3026
    @shanthanuggehalli3026 หลายเดือนก่อน

    Idara munduvaridabaaga vaagi dinachariyannu dayavittu heli

  • @chandrababu1947
    @chandrababu1947 หลายเดือนก่อน

    😮

  • @JayPrakash-cq6df
    @JayPrakash-cq6df หลายเดือนก่อน

    Not as bundle ayurvdic doctors...

  • @AshaGSKundar
    @AshaGSKundar หลายเดือนก่อน

    🙏👌