ವೈಟ್ ರೈಸ್ ಚಪಾತಿ ರೊಟ್ಟಿಗೆ ಸೂಪರ್ ಕಾಂಬಿನೇಷನ್ ಆಗಿರುವ ಪಾಲಕ್ ದಾಲ್|palak dal kannada|UttaraKarnataka Recipe
ฝัง
- เผยแพร่เมื่อ 17 ก.พ. 2022
- ವೈಟ್ ರೈಸ್ ಚಪಾತಿ ರೊಟ್ಟಿಗೆ ಸೂಪರ್ ಕಾಂಬಿನೇಷನ್ ಆಗಿರುವ ಪಾಲಕ್ ದಾಲ್|palak dal kannada|Uttara Karnataka Recipe
ಪಾಲಕ್ ಸೊಪ್ಪು ಆರೋಗ್ಯಕ್ಕೆ ಉತ್ತಮ. ಪಾಲಕ್ ಸೊಪ್ಪು ಬಳಸಿ ವೈಟ್ ರೈಸ್ ಚಪಾತಿ ರೊಟ್ಟಿಗೆ ಸೂಪರ್ ಕಾಂಬಿನೇಷನ್ ಆಗಿರುವ ರೆಸಿಪಿ ತಯಾರಿಸಬೇಕು ಅನ್ನಿಸಿದಾಗ ನೀವು ಇವತ್ತು ನಾನು ಮಾಡಿರುವ ರೆಸಿಪಿ ಟ್ರೈ ಮಾಡಬಹುದು. ರುಚಿ ಮಸ್ತ ಆಗಿರುತ್ತೆ.
To Subscribe our Channel Please click here....
th-cam.com/channels/evl.html...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
th-cam.com/channels/nh5.html...
Please share,like,comment and subscribe.
Thanks for watching..
Ingredients For Palak Dal
chopped palak soppu
1 cup toor dal
1 chopped onion
1 chopped tomato
red chilli powder
masala khara
mustard seeds
cumin seeds
garlic
coriander leaves
curry leaves
turmeric powder
salt
oil
#palak, #palakdal, #dalrecipe, ##dal, #ಪಾಲಕ್ ದಾಲ್, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Hi ತ್ರಿವೇಣಿ avare nim aduge ತುಂಬಾ tasty agirutte. Nim ella recipe nu nan try madidini so am so happy for that thank you
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ರೆಸಿಪಿ ತಯಾರಿಸಿದ್ದು ನನಗೆ ತುಂಬಾ ಸಂತೋಷ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
Bhaala mast madiri bidri Patilre.Agdi like aiytu.👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Hi
Thank you sister namage palak daal tumbhane ishta😋😋
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು 🙏🙏🙏🙏🙏
Try madidvi chenag bantu, tq,
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏🙏
Yako bahala dull agi edira nivu..ri treeveni nima face li shine ela..ri treeveni💖
Face yak nodthira .....aduge nodi 😂😂😂
Super ಅಕ್ಕ ತುಂಬಾ ಚೆನ್ನಾಗಿದೆ ಸೊಪ್ಪು ಸಾಂಬಾರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Karadha pudi heg madodhu ri
Superr receipe madam Nange tunba esta aytu madam thanks
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏🙏
Super akka ,namge mansinkayi palle madi torisi
Hi
Super Akka palak dala nava jasti madativi namma maneyalli super
ಹೌದು ಅಕ್ಕಾ ರುಚಿ ಸೂಪರ್ ಆಗಿರುತ್ತೆ ನಮ್ಮ ಮನೆಯಲ್ಲಿ ಕೂಡ ಆಗಾಗ ಮಾಡುತ್ತಾ ಇರುತ್ತೇವೆ ಅಕ್ಕಾ ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Wow masta aagetri akka palak soppin dal
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏
Yummy recipe... Thanks for sharing
Thank you for your support 🙏🙏🙏🙏
Very nice Dallas palakk thank you mam👌👌👌🙏💕💕🙏🙏
Thank you mam for your support 🙏🙏🙏🙏
Super akka
Super thankyou akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Namaste akka navu try madadivi ri tumba chennagi bandide ri
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Nice recipe. 👍🏻
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thank you from bangalore I really loved it and its very cool ❤
Very testy palak dal👌👌
Thank you mam for your support 🙏🙏🙏🙏
Hi Triveni,
Your Palak dal was amazing.Really it looks like mouth watering dish.As Palak very healthy green vegetable with a nutritional values,very easy method of preparing.Thanks for sharing.
Akka tamato matte paalak onde dina tindre stone agatte antare
ಪಾಲಕ್.ದಾಲ್.ತುಂಬಾ.ಸೂಪರ್.ಮೇಡಂ....ಒಗಟಿನ.ಉತ್ತರ...ನಾಲಿಗೆ... ದನೇ ವಾದ.ಗಳು
Very nice dal palak recipe
Thank you for your support 🙏🙏🙏🙏
Super. Akka
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Wow super ❣️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Heartly thank you akka remedy super 🥰
Hi
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very nice super recipe 😋
Thank you mam for your support 🙏🙏🙏🙏
Very good recipe thanks madam
Thank you sirji for your support 🙏🙏🙏🙏
Dal palak super 👌
Thank you mam for your support 🙏🙏🙏🙏
खूप छान रेसिपी दाखवता तुम्ही
Thank you mam for your support 🙏🙏🙏🙏
ಸೂಪರ್ ತ್ರಿ ವೇಣಿಯವರೇ
ನಿಮ್ಮ ಒಗಟಿಗೆ ಉತ್ತರ ನಾಲಿಗೆ🙏🙏😍😍
Such superb colour
Thank you for your support 🙏🙏🙏🙏
Super Akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
mam well explained
Thank you for your support 🙏🙏🙏🙏
ನೀವು ಪ್ರತಿದಿನ ಮಾಡಿ ತೋರಿಸುವ ಎಲ್ಲಾ ಅಡುಗೆಗಳು ನಮಗೆ ಹಿಡಿಸುತ್ತವೆ. ಹಾಗೆ
ನಿಮ್ಮ ಓಗಟಿನ ಉತ್ತರ: ದೋಣಿ ⛵⛵⛵❤️❤️❤️
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. 🙏🙏🙏🙏
ಸರಿಯಾದ ಉತ್ತರ 👋👋👋👋
Nice akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super Akka........i am your fan ..........👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್ ಮೆಮ್
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice ,easy method
Thank you mam for your support 🙏🙏🙏
Hi
👌👌ದಾಲ್ ಸೂಪರ್ ಅಕ್ಕಾ 👌👌 ಅಕ್ಕಾ ನೀವು ತುಂಬಾ ಚೆನ್ನಾಗಿ ಮಾಡಿದಿರಿ ಅಕ್ಕಾ ಅಕ್ಕಾ ನಮಗೆ ಮೂಲಂಗಿಕಾಯಿ ಪಲ್ಯ ಮಾಡಿ ತೋರಿಸಿ ಅಕ್ಕಾ 💐
I tried this recipe today..it taste very nice 👌❤️..
Thank you
Nice yummy
Thank you sir for your support 🙏🙏🙏🙏
👌👌👌👌👌
🙏🙏🙏🙏
Good super
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Super akka 😋👌👌.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hello Triveni avare, naanu try maadide nimma e recipe super aagithu, thank you very much for sharing 😊 Question : Masale khara andre Garam masala alva? namaste from California 🙏
ಮೇಡಂ ಅಷ್ಟೊಂದು ದೂರದ ದೇಶದಿಂದ ನನ್ನ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯಿತು ಮೇಡಂ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಮೇಡಂ
ನೀವು ಕೇಳಿರುವ ಮಸಾಲಾ ಖಾರದ ಲಿಂಕ್ ಕೊಟ್ಟಿದ್ದೇನೆ ಇದೊಂದು ತರಾ ಗರಂ ಮಸಾಲಾ ಇದ್ದ ಹಾಗೆ ಮೇಡಂ ನೀವು ಒಮ್ಮೆ ಇದನ್ನು ನೋಡಿ ಮೇಡಂ
th-cam.com/video/li5cHK6jA5k/w-d-xo.html
@@UttarakarnatakaRecipes nimma reply nodi thumba khushi ayithu. I wanted to ask you about the advertisements in between your video. Does it help you if we watch the ad without skipping or it doesn’t matter if we watch or not watch the advertisements 😊
Masali kara andre garama masala alla adu hubli said sigute adrali masala mix madi karad powerda madirtare
Super dal akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Nice
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
👍🏼👍🏼👌🏼👌🏼
🙏🙏🙏
Nice 👍
ತುಂಬಾ ತುಂಬಾ ಧನ್ಯವಾದಗಳು 🙏🙏🙏
Super 🎉
ಧನ್ಯವಾದಗಳು ಅಕ್ಕಾ 🙏🙏🙏
So super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
looks very nice One small advice tha cooker used Top lid handle has loose screws please
tighten in next use its quite dangerous to use the cookker in this condition
warm regards
shekar avadhani
Thank you for your suggestion sirji 🙏🙏🙏
👌👌👌
Super sweet
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Masala kara andre uttara karnataka da kade maduva sambar pudi super agirutte
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
❤️❤️❤️❤️❤️❤️❤️❤️❤️👍👍👍
🙏🙏🙏🌹🌹🌹
👌
🙏🙏🙏🙏🙏
अक्का इंग्रजी मधून रेसिपी टाका ना description मधे तुमच्या रेसिपी खूप छान असतात
Thank you sir for your support 🙏🙏🙏
Tq akk supper akk
ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Nimma ogatige uttara doni ( hadagu) nimma sambar recipe very nice akka every Monday I m preparing same recipe akko
👋👋👋👋👋. ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
nice
ತುಂಬಾ ತುಂಬಾ ಧನ್ಯವಾದಗಳು 🙏🙏🙏
Thanks Ri
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏
Mama I need masala Kara
Akka nan magalu du birthday 20th feb Satvika.M avala hesaru wish madi akka avalige
Hii Akka 🌹🌹🌹
ನಮಸ್ಕಾರ ಅಕ್ಕಾ 🙏🙏🙏🙏
❤❤
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
👌👌👌👌
🙏🙏🙏🙏🙏🙏
Hi Amma,
Hotel style Allam/Ginger chutney hege madodu.
Nevu madiddu enadru video idre link share madi amma.
Nanage kannada perfect aagi baralla.
Sorry endaru mistake agai barididde
Taai namaskar,om namah shivaya
ಶರಣು ಶರಣಾರ್ಥಿ 🙏🙏🙏
Very nice
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Masala kara madodu vidio kakri
masale khara recipe share maadi
ತಗೊಳ್ಳಿ ಅಕ್ಕಾ
th-cam.com/video/li5cHK6jA5k/w-d-xo.html
Hi
What is Masala Kara akka??
ಅಕ್ಕಾ ಈ ಲಿಂಕ್ ನೋಡಿ
th-cam.com/video/li5cHK6jA5k/w-d-xo.html
ಮಸಾಲೆ ಖಾರ ಹೇಗೆ ಮಾಡೊದು
ಈ ಲಿಂಕ್ ಒಮ್ಮೆ ಕ್ಲಿಕ್ ಮಾಡಿ
th-cam.com/video/li5cHK6jA5k/w-d-xo.html
ದೋಣಿ/ಹಡಗು
Masala kara andre enu mam
ಈ ಲಿಂಕ್ ಒಮ್ಮೆ ನೋಡಿ
th-cam.com/video/li5cHK6jA5k/w-d-xo.htmlsi=LV2MWs1OP8vpFC9u
Super akka Masta agetti super beda coment yenu telli gedaskobeda akka plzz,
ಅಕ್ಕಾ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ. ನೋಡುಗರು ಅವರ ಮನಸ್ಸಿಗೆ ಅನಿಸಿದ್ದನ್ನು ಹೇಳುತ್ತಾರೆ. ನಾವು ಅದನ್ನು ಸಮಾಚಿತ್ತದಿಂದ ಸ್ವೀಕರಿಸಬೇಕು ಅಷ್ಟೇ ಅಲ್ವಾ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@@UttarakarnatakaRecipes akka navu ninu madiruva adage tary madatetti tqu so much
havu Madame
🙏🙏🙏🙏🙏
Hi medmo palak Mattu tamato jote hakidare halla agutade antare doddavaru
ಹೌದಾ 🤦♂️🤦♂️🤦♂️
Nanu thogari bele jothe swalpa hesaru bele saha hakuthini
ಹಾಕಬಹುದು ರುಚಿ ಚೆನ್ನಾಗಿರುತ್ತೆ 🙏🙏🙏🙏
ನನು, ಇವತು. ಮನೇಲಿ. ಇದು. ಸರುಮಡಿದೇ. ಅಕ್ಕ
ತುಂಬಾ ಧನ್ಯವಾದಗಳು. ಹೇಗೆ ತಯಾರಾಗಿತ್ತು ಅಂತ ತಿಳಿಸಿ 🙏🙏🙏
Mam masala khara heng madodhu?
ತಗೊಳ್ಳಿ
th-cam.com/video/li5cHK6jA5k/w-d-xo.html
Hi Triveni mam, Is it possible you to send me that masale khara ready...
If possible kindly send me atleast half kg of masala khara ll do payment for it.
Mam i don't sell any food products. Mam if you are in Bangalore i will give you some of the portion which i prepared. Thank you mam. 🙏🙏🙏🙏
Super ❤️❤️👍👍👍
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Yak roti holag tinabarada enu akka
ತಿನ್ನಬಹುದು 🙏🙏🙏
Hii sis mutton palya heli sid
ದಯವಿಟ್ಟು ಕ್ಷಮಿಸಿ. ಇಲ್ಲಿ ಸಸ್ಯಾಹಾರಿ ಮಾತ್ರ 🙏🙏🙏
ನೀರ್ ಮೇಲೆ ನೆಡಯೊರ್ ಆಕಡೆ ಈಕಡೆ ಯಿಂದ ಇಷ್ಟ ಮೊಸಳೆ ಇರಬೇಕ್
👋👋👋👋
Madam nimma receipe thumba istha ayithu. Thanks for great receipe. Ne evu use madida steel pan yavudu mam?
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಪಾತ್ರೆ ಮನೆ ಹತ್ತಿರ ಇರೋ ಕಿಚನ್ ಅಪ್ಲಿನ್ಸಸ್ ಅಂಗಡಿಯಲ್ಲಿ ತಗೊಂಡಿದ್ದು ಅಕ್ಕಾ 🙏🙏🙏🙏
ಮಸಾಲೆ ಖಾರ ಅಂದರೆ ಎನು ರೀ
ಅಕ್ಕಾ ಇದನ್ನು ಒಮ್ಮೆ ನೋಡಿ
th-cam.com/video/li5cHK6jA5k/w-d-xo.html
Nim vibuti thubha eshata aythuri
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nim vagati ge ಉತ್ತರ ಚಪ್ಲಿಲಿ
👋👋👋👋👋
Namaskarka andare yenu
ನಮಸ್ಕಾರ ಅಂದರೆ 🙏🙏🙏🙏🙏
Rasam madoda helri medam.. Plz plz plz
ಇದನ್ನು ಒಮ್ಮೆ ನೋಡಿ
th-cam.com/video/tNDqqCuTK9M/w-d-xo.html
⛵Boat
ಸರಿಯಾದ ಉತ್ತರ 👋👋👋👋
Akka nimma uru yavadu
ಅಕ್ಕಾ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ 🙏🙏🙏
@@UttarakarnatakaRecipes ...Akka navu Dharwad davaru...
ಪಡ್ಡು ಮೇತಗ ಬರಬೇಕು ಆದರೆ ಏನು ಮಾಡಬೇಕು
ಚುರುಮರಿ ಅಥವಾ ಅವಲಕ್ಕಿ ಹಾಕಿ ಅಕ್ಕಾ ಮತ್ತಗೆ ಬರುತ್ತೆ
Yav Masala
Akka nanage yavudadru kelsa kodisi nanobba anaatha
ಸರ್ ನಾನು ಕೆಲಸ ಕೊಡುವಷ್ಟು ದೊಡ್ಡವಳಲ್ಲ. ನಿಮ್ಮಲ್ಲಿ ಒಂದು ಪ್ರತಿಭೆ ಇರುತ್ತೆ ಅದನ್ನು ಗುರುತಿಸಿ ಅದೇ ತರಹದ ಕೆಲಸ ಹುಡುಕಿ ಖಂಡಿತ ಸಿಗುತ್ತೆ ಧನ್ಯವಾದಗಳು 🙏🙏🙏🙏