ಈ ತರ ಒಮ್ಮೆ ಅವಲಕ್ಕಿ ಮಾಡಿ ನೋಡಿ | How to Make Special Avalakki Recipe for bachelor in Kannada|madi nodi
ฝัง
- เผยแพร่เมื่อ 29 ก.ย. 2024
- Namaskara,
In this video, we will be showing you how to make a special Avalakki recipe that's perfect for bachelors in Kannada.
Avalakki, also known as flattened rice, is a quick and easy ingredient to work with, especially for those who are living alone. This recipe is not only delicious, but it's also healthy and can be made in a matter of minutes.
The ingredients for this recipe are easily available in any grocery store. We will be using flattened rice, peanuts, coconut, green chili, mustard seeds, curry leaves, coriander leaves, and lemon juice.
We will start by washing the Avalakki and allowing it to soak in water for a few minutes. Then we will roast some peanuts and coconut and add it to the soaked Avalakki. Next, we will prepare a tempering of mustard seeds, green chili, and curry leaves, which we will add to the Avalakki mixture. Finally, we will add some lemon juice and garnish it with fresh coriander leaves.
This Avalakki recipe is perfect for those busy weekday mornings when you don't have much time to cook. It's also a great recipe for bachelors who want to learn to cook simple and healthy meals.
So, join us in the kitchen as we show you how to make this delicious and nutritious Avalakki recipe in Kannada. Don't forget to subscribe to our channel for more such videos.
Thank you for watching!
#madi nodi #cook #cooking #recipe
This is nkt new for any one.... Very long talking... For what bro...
ಅವಲಕ್ಕಿ ಉಪ್ಪಿಟ್ಟು ಸೂಪರ್ ಅಣ್ಣ ಅಳತೆ ವಿವರಿಸಿ ಎಷ್ಟು ಅವಲಕ್ಕಿ ಹಾಕಿದರೆ ಎಷ್ಟು ಮೆಂಬರ್ಸ್ ತಿನ್ನುವಷ್ಟು ಆಗುತ್ತದೆ ಎಂದು ವಿವರಿಸಿ ದಕ್ಕೆ ಧನ್ಯವಾದಗಳು ಅಣ್ಣ
ನಿಮಗು ತುಂಬ ತುಂಬ ದನ್ಯವಾದಗಳು ❤️❤️💐🤝🙏🙏
All is same but boiling is different, will try this and going to keep posted the taste .
😂time waste thu karma idralli yen special ide chaaku tumba shar irutte ante namge gotte irlilla onion cut madidd chaku ne chilly yella cut madkobahudante gotte irlilla amele stove hachidre matra bandli bisi agutte anta gotte irlilla 🤣🤣🤣🤣thu yen yen video madtare kelsa irolvalla yenadru one madona anta madi yelrigu tale tintare
Too much talking.. who will listen your story.
Super bro
Thankyou so much ❤️🙏🤝🙏🤝
👌👌brother
Thankyou brother ❤️❤️🙏🙏
Maathu kadime maadi, 🙏🙏🙏🙏
Ok thank you 🙏🙏
Grand mother's grandmother periods powa recipe. What is the special in this. Everyone knows it.
ಚಾ ಮಾಡೋದು ಹೇಗೆ ಅಂತ ಮೂರು ಗಂಟೆ ಹೇಳೋ ಸಾಮರ್ಥ್ಯ ನಿಮ್ಮಲ್ಲಿದೆ ಅನ್ನೋದು ನನ್ನ ಅನಿಸಿಕೆ
😊Thanks
😅😂
😂😂😂😂😂😂😂😂
Sooper
Nothing special and more if unwanted talk and wasting lot of time.
Hosadagi yenu hele illa yelru madorara helidara avvalakki bisibele bath idakinta chakkatagi irutte
How about adding some boiled potatoes and cauliflower?
ಅವಲಕ್ಕಿ ಮಾಡೋದನ್ನ ಕಲಿಸುವದರ ಜೊತೆಗೆ ಉಚಿತವಾಗಿತಲೆನೋವನ್ನು ನೀಡಿದ್ದೀರಿ ಧನ್ಯವಾದಗಳು
😔
😂😂
Corect
Hi
Hi
ನಿಮ್ಮ ರೆಸಿಪಿ ನೋಡ್ಲಿಕ್ಲೆ ನಮಗೆ ತಾಳ್ಮೆ ಬೇಕು ಸರ್ 🙏
😊
Not clean making
Making video first' time so.... thankyou for watching ❤️❤️
Too lengthy.,.
Boil ಮತ್ತು Fry ವ್ಯತ್ಯಾಸ ಗೊತ್ತಿಲ್ಲದ ಪಾಪ 👷 ಸಣ್ಣ ಪುಟ್ಟ.
Anna please please please please 🙏🙏🙏🙏🙏🙏🙏🙏🙏🙏🙏🙏🙏🙏🙏 time kammi madi
ಅಣ್ಣಾ ಅವಲಕ್ಕಿ, ಸಿಮೆಂಟ್ concrete ( ಉಪ್ಪಿಟ್ಟು) ಬಿಟ್ಟು ಬೇರೆ , ಬೇರೆ............! ಉಪಾಹಾರ ತಿಳಿಸಿದರೆ ಬಹಳಷ್ಟು ಜನರು subscribe ಆಗುತ್ತಾರೆ ಜೊತೆಗೆ ಆದಾಯ ಸಹ ಜಾಸ್ತಿ ಬರುತ್ತೆ.
😀ಖಂಡಿತಾ ಬೇರೆ ಬೇರೆ recipes ಅಪ್ಲೋಡ್ ಮಾಡುವೆ, ಧನ್ಯವಾದಗಳು 🙏
ಅಣ್ಣ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಬಾರದೆಂದ್ರೆ ಸಿಪ್ಪೆ ಸುಲಿದು ನೀರಿನ ಬಟ್ಟಲಲ್ಲಿ ಹಾಕಿ ನಂತರ ಹೆಚ್ಚಿ ಕಣ್ಣಲ್ಲಿ ನೀರು ಬರೋಲ್ಲಾ 😀
Nijana! Next try ಮಾಡುತ್ತೇನೆ! Thank you so much ❤️🙏🙏
ತಂಗಿಯ ಮಾತು ಕೇಳಿ. ಸುಮ್ಮನೇ ಅತ್ತು ಪ್ರಯೋಜನವಿಲ್ಲ 😭
ವಿಶೇಷ ಏನಿಲ್ಲ. ತಾಳ್ಮೆ ಪರೀಕ್ಷೆ ಅಷ್ಟೇ. Very boring....
ಈರುಳಿನ ಯಾರು ಉಪಿಟಿಗೆ ಬಾಯ್ಲ್ ಮಾಡಲ್ಲ sir, fry ಮಾಡ್ಬೇಕು.
Please do short videos. Don't show small steps like peeling, cutting of vegetables.
Ok Thanks for suggest 🙏🙏❤️
@@MadiNodi9b
@@balagondapatil-zk6td .
Anna namaskara 2nimishakke madodhanna yappa thali novu barakka madudyalla thandhe
First time allva so...any way thankyou for watching ❤️🙏🤝🙏
neerullig 5 minit kai munchig 5 minutes kothambri soppu cutting 5 minutes 🤣
Grated coconut haakri
ಎಣ್ಣೆ ಯಲ್ಲಿ ಫ್ರೈ ಮಾಡೋದಿಕ್ಕೆ ಬಾಯ್ಲ್ ಮಾಡೋದು ಅಂತಿರಲ್ಲ😅
Wasting water by boiling so much, nit necessary😂
ಗರಿ ಗರಿ ಅಂದ್ರೆ ಏನು ಅಂತಾ ದೀಕ್ಷನರಿ ತೆಗೆದುಕೊಂಡು ನೋಡಿ, ಮತ್ತು ಮೊದಲು ಕನ್ನಡದಲ್ಲಿ ಮಾತನಾಡೋದನ್ನ ಕಲಿಯಿರಿ, ನೀವೇನು ಇಂಗ್ಲೆಂಡಿನಲ್ಲಿ ಹುಟ್ಟಿಲ್ಲ, ಕನ್ನಡ ಶಬ್ದಗಳಿಗಿಂತ ಇಂಗ್ಲಿಷ್ ಪದಗಳೇ ಉದರ್ಥ ಇದಾವೆ ನಿಮ್ಮ ಬಾಯಿಂದ.
Olleya sandesha sari padisikolluve 👍🙏
Swamy dayavittu poorti kannadadalli maatadi. Idu yentaha bhashe, kelakke tumba kashta aagtaidw
😊🙏
Baree vaggarane me istu bega heli kottidira andre innu biriyani antha recipes na kevala 5 nimishadalle helikodtira bidi..
ಹುರಿಯೋದಕ್ಕೂ ಬಾಯ್ಲ್ ಮಾಡೋದಕ್ಕೂ ವ್ಯತ್ಯಾಸ ಗೊತ್ತಿಲ್ಲವಾ ಬಾಯ್ಲ್ ಮಾಡೊದು ಅಂದ್ರೆ ಕುದಿಸೋದು ಅಂತ್ ಅಲ್ವಾ 😅😅
Hosa dagi video madiddu swalpa mistake aythu.....
Thankyou for watching ❤️🙏🤝
🤦♀️🤦♀️ ಇನ್ನೂ ಎಳೆದೆಳೆದು ಎಷ್ಟು ಹೊತ್ತು ಅಗಿಯ ಬೇಕು, ನುಂಗಬೇಕು ಅಂತ ಹೇಳಿದ್ರೆ ಚೆನ್ನಾಗಿರೋದು
😊
ಆಗೀ ಬೇಡ ಗಡಾರಿ ತಕೊಂಡು ಗಂಟಲಿಗೆ ತುರುಕ್ಕೊ,, ಅಗಿಯೋಶ್ಟು, ನುಂಗೋಷ್ಟೇ ಇರಲ್ಲ. ಇಷ್ಟು ಒಳ್ಳೆ ಅಡುಗೆ ತೋರಿಸಿಕೊಟ್ಟ ತಮ್ಮನಿಗೆ ಚಿರಋಣಿಯಾಗಿರಪ್ಪಾ, ನಿನ್ನ ಟೆಂಪರ್ ನಿನ್ನ ಅ____ಡಲ್ಲಿ, ಇಟ್ಟುಕೋ. ನಿನ್ನ ವ್ಯಕ್ತಿತ್ವವನ್ನ ಬಹಿರಂಗ ಮಾಡಿಕೊಂಬೇಡ. ಅವಮಾನ ಅನುಬವವಿಸುವೆ. ಇದು ನಿನಗ ಬೇಕಿತ್ತಾ? ಬಾಯ್ ಮುಚ್ ಕ್ಕೈ ಕಟ್, ಹೇಳಿದ್ದನ್ನ ಕೇಳಿ ಅರ್ಥಮಾಡಿಕೋ. ಒಳ್ಳೆ ಮಾನವನಾಗಿ ಬಾಳು. ತಲೆಹರಟೆ ಬಿಡು, ಅದು ನಿನಗೇ ಒಳ್ಳೇದು.*****
Sir, ನೀವು ಅವಲಕ್ಕಿ ಮಾಡುವುದನ್ನು ಡಿಫರೆಂಟ್ ಆಗಿ ತೋರಿಸಿದ್ದೀರಿ. ನಿಜವಾಗಿ ನೋಡಿದರೆ ತಿನ್ನಬೇಕು ಅನಿಸುತ್ತದೆ. ಅವಲಕ್ಕಿ ಬಿಸಿನೀರಲ್ಲಿ ನೆನೆಸಿ ಹಾಕುವುದು ಗೊತ್ತಿರಲಿಲ್ಲ. Definitely iam going to try this. ನಿಮ್ಮ ಟಿಪ್ಸ್ ಸೂಪರ್.
ತುಂಬಾ ಚೆನ್ನಾಗಿ ಇರುತ್ತೆ! ಖಂಡಿತಾ ಮಾಡಿ ನೋಡಿ. ತುಂಬಾ ತುಂಬಾ ಧನ್ಯವಾದಗಳು ❤️🙏🙏
ದಪ್ಪ ಅವಲಕ್ಕಿ ಯನ್ನ ಮಾತ್ರ ಬಿಡಿ ನೀರಿನಲ್ಲಿ ನೆನಸಬೇಕು. ಮೀಡಿಯಂ ಮತ್ತು ಪೇಪರ್ ಅವಲಕ್ಕಿ ಅಲ್ಲ, ಅಲ್ಲವೇ
ದಪ್ಪ ಅವಲಕ್ಕಿ ಆಗಿದ್ದರೆ ಮಾತ್ರ ಬಿಸಿ ನೀರಿನಲ್ಲಿ ನೆನೆಸಿ ಹಾಕುವುದು. ತೆಳ್ಳಗಿನ ಅವಲಕ್ಕಿ ಆದರೆ ಮುದ್ದೆ ಆಗಿ ಬಿಡುತ್ತದೆ.
ಎಲ್ಲಾ ಸರಿ ಅದಕ್ಕ. ಬೆಲ್ಲಾ ಅಥವಾ ಸಕ್ಕರೆನೆ ಇಲ್ಲಾ ಅದು ಸವಳು ಸವಳು ಆತು .
Very boring too much talk
ಮಾತು ಕಡಿಮೆ ಮಾಡಿಕೊಳ್ಳಿ
ಓಕೆ suggest ಮಾಡಿದ್ದಕ್ಕೆ ಧನ್ಯವಾದಗಳು 🙏
Thumba mathu.kelasa kammi nodtha iddare nidde baruthe.
Chennagide idu double kelsa aythu gas west aagutte
ಈರುಳ್ಳಿ ಬೆಳ್ಳುಳ್ಳಿ ಹಾಕದೇ ಆಡಿಗೆ ಮಾಡಿ, ಸಾತ್ವಿಕ ಆಹಾರ
Mathu kadime madabeku
Ok thank you 😊🙏
Super avalakki bisineeru use madidu new type anistu , do more videos all the best bro
Thankyou very very much Sir ❤️❤️🙏🙏🤝🙏
Nothing special
ಇವಾಗ ಇಂಟರ್ನೆಟ್ ಚಾರ್ಜ್ ಜಾಸ್ತಿ ಆಗಿದೆ..........
Very nice sir, let Jesus Christ bless you abundantly for your precious time spending with the positive people ✝️🙏
Thank you for watching ❤️❤️🙏🙏✝️✝️
Kelasa kammi maathu jasthi aythu
Lo koribeda echchadella helitiyella manga
Oh anna thañeer alli ardha gantte nenasa bahudu
Guru, Jasti Kydu patiance Test Mada beda . Make Short Videos.
Ok hage agli! Thank you 😊🙏❤️
Very lenthy nodok agala
Next video short maduttene thank you for suggest ❤️🙏🙏
Aduge maaduvaaga ... vaasane alla sir... ghammaneya parimala baruttade...
Swalpa maatu kammi maadidre video nodoke chenna...
Ok thank you 😊🙏
Moodalluuu ooondhhuu olllee Chaaakku Thhhaggoo guru
Thank you for suggest and thank you for watching ❤️❤️🙏🙏🙏🙏🙏
En maha already ellaru maado vedhanane special elliide😅
If you try to use boiling water, aulakki becomes mudde mudde agathe.icewater use madidra channage iruthada.
Mudde mudde agalla ondu sari try madi nodi! Thank you 🙏❤️
Gari gari Anna baradu bedi bidiyagi Anna beku ree
It is boring. I think he is not experienced. He should try some other business
ಶಭಾಷ್ ತುಂಬಾ ಧನ್ಯವಾದಗಳು ❤️🙏🙏🙏
Idu simple oggarane alva.ellarigu gottu.enadru different recipy yorisidre olledu.
Okay thanks for watching ❤️🙏🙏
Fast illa nim video
Fast eiting Maadi illandre yaaru nodolla
Okay
ಬಿಶಿ ನಿರಾಗ್ ಅವಲಕ್ಕಿಹಾಕೋ ವಿಚಾರ ಹೊಸದು. ಧನ್ಯವಾದ
ಚನ್ನಗಿ ಇರುತ್ತೆ ಟ್ರೈ ಮಾಡಿ ನೋಡಿ .❤️❤️❤️❤️🙏🙏🙏🙏🤝🤝🤝💐
ಟೊಮೆಟೊ ಅಕದೆ ಅವಲಕ್ಕಿನ ಬ್ರೋ 😢
Instead of using the word fry, boil is used.
Ok thank you for suggest ❤️❤️🙏🙏
Editing innu chennagi madi
ನಿನಗೆ ಅವಲಕ್ಕಿ ಮಾಡಕ್ ಬಂದಿಲ್ಲ
Its "frying" not "boiling"
ಮಾಡಿದ್ಥು ಸರಿಯಾಗಿದೆ,ಆದರೆ ವಿವರಣೆ ಸರಿಯಾಗಿ ಮಾಡಿ
ಓಕೆ ತುಂಬಾ ಧನ್ಯವಾದಗಳು ❤️🙏🙏
Gari gari ellu illa nir niraagide avalalli madodunna 13 min torsiddiya simple aval akki andri
Yak sir nim hendti urge hogdalll
Idare 🙏🙏🙏😊
Hosa reciepi alla . Hale receipi
Groundnuts were fried not boiled 😂 Friends ಅಂತ ತುಂಬಾ ಸಲ ಹೇಳಬೇಡಿ, irritate ಆಗುತ್ತೆ
Inmele sari madtani thanks for suggest 🙏🙏❤️
Sir vidio short madi 👍
Okay thank you for watching
ಯಾರ್ ಗುರು ನೀನು ಅನಾಸಿನ್
Pade pade friends, ee time anta heltaane idaare
Hosadagi start madidani mistake idave thanks for suggest 🙏❤️
Lo yavdho nin explaining golu..bega mado maraya
👍🙏❤️
Swalpa fast agi madi
We are vegetarian utube owners including non veg we are facing alot of in conversation please note it.
ಚೆನ್ನಾಗಿದೆ, ಇದಕ್ಕೆ ಕರಿಬೇವು ಮಿಸ್ ಆಗಿದೆ.
Thankyou for watching and suggest ❤️❤️🙏🙏🙏🙏
ಕರಿಬೇವು ಎಲ್ಲಿಂದಾದರು ತಂದು ಹಾಕಪ್ಪಾ 😟
ಹಾಗೆಯೇ ಆಗ್ಲಿ ಧನ್ಯವಾದಗಳು, 🙏😊❤️👍
First learn remove onion root then teach...
😊👍❤️🙏
Boil ಅಲ್ಲೋ ಮಂಗ, fry ಅನ್ನು. 😅😂
ಥ್ಯಾಂಕ್ಸ್ ಫಾರ್ suggest 😊🙏🙏👍
ತೆಂಗಿನ ಕಾಯಿ ಹಾಕಿಲ್ಲ
ತಲೆ ನೋವು ಬಂತು
ನಿಮಗೇನು ಬರಲ್ಲ ಅಣ್ಣ
Thumba maathu jasti
Not boil it is frying.
Gas weast avalakki boil madoke wash madi toledare saku
ಮಾತು ಕಡಿಮೆ ಮಾಡಪ್ಪ,
Kasturi akilvalppa
Very boring resipi
ಹೊಸದೇನಿದೆ ಇದರಲ್ಲಿ ಕರಿಬೇವು ಹಾಕಿ ಮಾಡಿ ನೋಡಿ
Chanage madedera bro enu e thara bere thara aduge madudana thurase kude bro super agede avalaki 👌👌👌👌
❤️Thanks brother
Karibeue. Ellappa
Boil madodarinda dust ellaa hogi clean agitte avalakki no loss of nurients
Thank you so much ❤️🙏🙏🙏🙏🙏🙏
Super Avalakky uppittu...😂😂
Thankyou so much ❤️❤️🙏🙏🤝
Too lengthy and not good presentation
Noted
ಫಸ್ಟ್, ಅಲ್ಲೂಮಿನಿಯಂ ಪಾತ್ರೆಯನ್ನು ಬಳಸಬೇಡಿ.
Olleya sandesha thankyou so much ❤️🙏🙏🙏🙏
channel du hesru sari Ella .yentha madi nodi.adigena thindina . Hosa recipe anthana haki
ಬಾಳಾ ಲೇಟ್ ನಿಮ್ಮ ಪ್ರೊಸೀಜರ್ ಬೇಗ ತೋರಿಸಿ
Wonderful!!!!
Many thanks!!
ಈತರಮಾಡೆಇರಲಿಲ್ಲಚೆನ್ನಾಗಿಮಾಡಿದ್ದೀರಾ
Tumba thumba danyavadagalu ❤️🙏🙏
Pl edit properly donotdrag
Okay thank you 🙏🙏❤️🤝🤝