@user-md4hm1fs6w , Super Maga, thanks for the love 😍, ಡಸ್ಟರ್ practical ಕಾರುಗಳಲ್ಲಿ ಒಂದು, ನಾನು ಡಸ್ಟರ್ ಡೀಸೆಲ್ RXL ಅನ್ನು ಬಳಸುತ್ತೇನೆ , such great ride quality even today. ಹೊಸ ಡಸ್ಟರ್ 2025 ರಲ್ಲಿ ಭಾರತದಲ್ಲಿ ಲಭ್ಯವಿರುತ್ತದೆ, ಆದ್ದರಿಂದ ಕಾಯಬೇಕಾಗಿದೆ. ಆದರೆ global alunch ಆಧಾರದ ಮೇಲೆ ನಾವು ವಿಮರ್ಶೆ ಮಾಡಬಹುದು
ಸ್ಪಷ್ಟ ಕನ್ನಡ ........ ಒಳ್ಳೆ ವಿಮರ್ಶೆ ❤
@raghur3614 ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😍
Defender 130 has been launched in India Brother
@ashishanand1997, Yes brother, thank you for correcting. One of our friends also has booked, looking forward to review it when available.👍
Explain chanagi and detail agi madidira❤
@darshangowda654 ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಮ್ಮ ಕೃತಜ್ಞತೆಗಳು ❤
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🎉
@madhurajr4454 ಜೈ ಕರ್ನಾಟಕ ಮಾತೆ😍
RANGE ROVER SVLWB 4.4 petrol Review madi sir
@chandrashekharpatil6892 ಮುಂದಿನ ದಿನಗಳಲ್ಲಿ ಖಂಡಿತ
MG GLOSTER ಬಗ್ಗೆ ತಿಳಿಸಿ.
@ashokag2012 ಸ್ವಲ್ಪ ಸಮಯದಲ್ಲಿ
Sir nice explaining both of u 2014 pajero sport 4×4 review madi.
@veer....3035, Thank you so much. Pajero is a legendary 4X4, ಖಂಡಿತವಾಗಿ ವಿಮರ್ಶೆ ಮಾಡುತ್ತೇವೆ
This car riview is Super sir...
Tayota Legender car review madi..
@pramodg1347, Thank you Sir, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಮ್ಮ ಕೃತಜ್ಞತೆಗಳು ❤, ಖಂಡಿತವಾಗಿ Toyota Legender ವಿಮರ್ಶೆ ಮಾಡುತ್ತೇವೆ
Sir Xuv 700 Matte Innova hycross Comparition maadi 😊
@raajkrishna656 ಬಹಳ ಬೇಕಾದದ್ದು, ಸ್ವಲ್ಪ ಸಮಯದಲ್ಲೇ ಮಾಡುತ್ತೇವೆ
Super review maga. Big fan. Waiting for next video. Pls review new Duster and whether it is a good option for Coastal Karnataka beach roads.
@user-md4hm1fs6w , Super Maga, thanks for the love 😍, ಡಸ್ಟರ್ practical ಕಾರುಗಳಲ್ಲಿ ಒಂದು, ನಾನು ಡಸ್ಟರ್ ಡೀಸೆಲ್ RXL ಅನ್ನು ಬಳಸುತ್ತೇನೆ , such great ride quality even today. ಹೊಸ ಡಸ್ಟರ್ 2025 ರಲ್ಲಿ ಭಾರತದಲ್ಲಿ ಲಭ್ಯವಿರುತ್ತದೆ, ಆದ್ದರಿಂದ ಕಾಯಬೇಕಾಗಿದೆ. ಆದರೆ global alunch ಆಧಾರದ ಮೇಲೆ ನಾವು ವಿಮರ್ಶೆ ಮಾಡಬಹುದು
Bro plzzzzz Maruti Suzuki Invicto car review Madi plzzz
@user-xd6vk3zm5y ಖಂಡಿತವಾಗಿ ಮುಂದಿನ ಕೆಲವು ದಿನಗಳಲ್ಲಿ, ಸದ್ಯಕ್ಕೆ ನೀವು ನಮ್ಮ ಹೈಕ್ರಾಸ್ ವಿಮರ್ಶೆಯನ್ನು ವೀಕ್ಷಿಸಬಹುದು th-cam.com/video/xMsv9CgU-FI/w-d-xo.html
Awesome vlog sir 😊😊
@spradeepkumarschandrasheka672 ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು😍
Fortuner review madi
@nagarajusk7272 , ಖಂಡಿತವಾಗಿಯೂ ಮುಂದಿನ ಕೆಲವು ದಿನಗಳಲ್ಲಿ
Sir rewive madiro car prize helli plz
Please make review of tata safari
@vdm867 Mostly ಮುಂದಿನ ವಿಮರ್ಶೆ Tata Safari / Tata Harrier ಆಗಿರುತ್ತದೆ
Super information 👌
@manjunathas1560 ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು
Range Rover car C class Benz review please
@jeevanvm2307 , definitely as soon as we get our hands on the cars 🧐
Fortuner legender review madi anna❤
@duniyahari5063 , ಖಂಡಿತವಾಗಿ Toyota Legender ವಿಮರ್ಶೆ ಮಾಡುತ್ತೇವೆ, ನಿಮ್ಮ ವಿನಂತಿ ನಮ್ಮ ಆದ್ಯತೆ 😍🤩
Tata cng cars ಬಗೆ ಹೇಳಿ
ಸೂಪರ್ ರಿವಿವ್ ಕಾರ್ ಮೈ ಫೆವರೇಟ್ ಕಾರ್ ಡಿಫೆಂಡರ್ ಐ ಲವ್ ಇಟ್ ದಿಸ್ ಕಾರ್ 😊👌👌👌🫶🏻🥰😍
@venkatesh.pvenkiyadavvenki6008 ನಿಮ್ಮ ಕನಸಿನ Defender ನಿಮ್ಮದಾಗಲಿ ಎಂದು ನಾವು ಆಶಿಸುತೇವೆ 😍
@@MotorMaathu 🙏🏻🙏🏻🙏🏻😊ಧನ್ಯವಾದಗಳು 😊🥰
Nimma prayatna hege erli ujwala bhavyasha ede
@behappy7688 ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು 😀🙏
Tq for replay my comment
Defender 8 seater ಮಾಡು ಗುರು
Super harish. Shetty here
@maroonedmaniac ಎಲ್ಲೋ ಕಲ್ದೋಗಿದಿಯಾ??, ನಿನ್ನ ಹತ್ರ ಮಾತಾಡಕ್ಕೆ ಈ ಚಾನೆಲ್ ಶುರು ಮಾಡಿದ್ದು😍
RANGE ROVER SVLWB 4.4 petrol Review madi sir
@chandrashekharpatil6892 ಮುಂದಿನ ದಿನಗಳಲ್ಲಿ ಖಂಡಿತ