ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ? | Jothe Jotheyalli Shooting House | SULEGAI Home Tour

แชร์
ฝัง
  • เผยแพร่เมื่อ 11 มิ.ย. 2023
  • ಇತ್ತೀಚೆಗೆ ಮುಕ್ತಾಯವಾದ ಜೊತೆ ಜೊತೆಯಲ್ಲಿ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಆ ಧಾರಾವಾಯಲ್ಲಿ ಬರುವ ಮನೆಯನ್ನ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಆ ಮನೆ ಎಲ್ಲದೆ? ಕನಕಪುರ ರಸ್ತೆಯಲ್ಲಿರುವ ಕಗ್ಗಲಿಪುರದ ಬಳಿ ಇರುವ ಸುಲೇಗಾಯ್ ಫಾರಂ ಹೌಸ್ ನಲ್ಲಿ ಇಡೀ ಚಿತ್ರೀಕಕಣ ನೆಡೆಯಿತು ಎಂದು ಆ ಧಾರಾವಾಯಿಯಲ್ಲಿ ನಟಿಸಿರುವ ಮಂಜಯ್ಯ ತಿಳಿಸಿದ್ದಾರೆ. ಸುಮಾರು ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ ಮತ್ತು ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ಜಯಸಿಂಹ ಮುಸುರಿ ತೋರಿಸಿದ್ದಾರೆ.... ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #kmveeresh #ಸುಲೇಗಾಯ್ #ತೋಟದಮನೆ #farmhousetour #hometour #luxurylifestyle #shootinghouseinbangalore #hugebunglow #starhouse #movieactorhouse #sulegaihouse #kaggalipura #kanakapuraroad #jayasimhamusuri #jothejotheyallihouse #jothejotheyalikannadaserial #jothejotheyalikannadaserial #housetour #farmtour
  • บันเทิง

ความคิดเห็น • 22

  • @SarveshMC-dh6up
    @SarveshMC-dh6up 10 หลายเดือนก่อน +9

    ಶ್ರೀಮಂತರ ಮನೆ ನೋಟ ಚಂದ
    ಬಡವರ ಮನೆ ಊಟ ಚಂದ 👍👌

  • @ravicp6799
    @ravicp6799 ปีที่แล้ว +8

    ನಿರೂಪಣಾ ಶೈಲಿ ಹಾಗೂ ಉಪಯುಕ್ತ ಮಾಹಿತಿ ಎರಡು ಸಹ ಬಹಳ ಚೆನ್ನಾಗಿದೆ

  • @Workingwomenmiddleclasslife
    @Workingwomenmiddleclasslife ปีที่แล้ว +2

    Wow super

  • @girishguru3902
    @girishguru3902 11 วันที่ผ่านมา

    Ravichandran only hero in kannada industry

  • @gayathrimv8655
    @gayathrimv8655 11 หลายเดือนก่อน +2

    Good Musuri sir

  • @altruistkashgowdru8462
    @altruistkashgowdru8462 ปีที่แล้ว +1

    👌

  • @balakrishna3735
    @balakrishna3735 ปีที่แล้ว +2

    Oh my god? Idu ಕಲಾವಿದರ mane? Innu ಹೀರೋ mane yengirbahudu?

  • @vidyyam9165
    @vidyyam9165 6 หลายเดือนก่อน

    How about taking again the serial?

  • @Govind-lx9cd
    @Govind-lx9cd 9 หลายเดือนก่อน

    ❤❤🎉🎉

  • @kpmjothisha3465
    @kpmjothisha3465 ปีที่แล้ว +2

    ಮಗಳು ಜಾನಕಿ ಯಲ್ಲಿ ಈ ಮನೆ ಶೂಟಿಂಗ್ ಆಗಿದೆ

  • @divyadinesh1990
    @divyadinesh1990 11 หลายเดือนก่อน

    Ee mane yaradu

  • @Anonymous-yg8yb
    @Anonymous-yg8yb ปีที่แล้ว +2

    Malashri mamashri, satyavan savitri movies alli ondu bunglow shoot madidare. Malashri avrdu tumba movies alli tegdidare
    Adrudu tour madi

    • @agmegapixel2073
      @agmegapixel2073 ปีที่แล้ว

      That shooting building is demolished now, it was in hesaraghatta road. all most major films in 90's were shot in that bungalow.

    • @Anonymous-yg8yb
      @Anonymous-yg8yb ปีที่แล้ว

      @@agmegapixel2073 even in early 2k it was there I guess. Because most of shivaraj kumar movies were shot there. Sad to hear that it was demolished. 😕

  • @ishwarcs6747
    @ishwarcs6747 ปีที่แล้ว +10

    ಹಿಂತಾ ನಮ್ಮ್ ಕನ್ನಡ ಚಲನ್ ಚಿತ್ರ ದಲಿ ನಟಸಿದ ವ್ಯಕ್ತಿ ಇ ತಾರಾ ಚೀಏ 😢😢

    • @ranganaths7812
      @ranganaths7812 ปีที่แล้ว +1

      ಹಿಂತಾ ಅಂದರೆ ? ಮತ್ತು ಯಾರು ಏನು?

    • @rameshsaligram7496
      @rameshsaligram7496 ปีที่แล้ว

      Yes ಯಾರು

  • @lakshmia9838
    @lakshmia9838 ปีที่แล้ว

    Ratan singh mane thori sisir, simha sir

  • @satishk982
    @satishk982 2 หลายเดือนก่อน

    Nambar koduri