ಎಷ್ಟೊ ಅಂತ ಹೇಳೋದು .. ಕನ್ನಡಿಗರಿಗೆ ಹುಟ್ಟಿ ಕನ್ನಡದವರಾಗಿ ಕನ್ನಡದಲ್ಲಿ ಅಚ್ಚುಕಟ್ಟಾಗಿ ಬೆಂಗಳೂರು (bengaluru) ಅಂತ ಹೇಳಿ ಅದನ್ನು ಬಿಟ್ಟು ಬ್ರಿಟಿಷರಿಗೆ ಅಥವ ಬೇರೆ ಬಾಷೆ ಹುಟ್ಟಿದವರ ಹಾಗೆ ಬ್ಯಾಂಗ್ ಲುರು (Bangalore) ಅಂತ ಹೇಳಿ ತಪ್ಪ ತಿಲ್ವಳಿಕೆ ನಿಡ್ತಿರ .. example ನಿಮ್ಮ ಹೆಸರು ಕನ್ನಡದಲ್ಲಿ ಶಶಿ ಅಂತ ಬರೆದು pronounce ಮಾಡಿದಮೇಲೆ ಇಂಗ್ಲಿಷ್ ನಲ್ಲು shashi ಅಂತ ತಾನೆ ಬರೆದು pronounce ಮಾಡ್ತೀರಾ ತಾನೆ ಹಾಗೆ.. ಬೆಂಗಳೂರು (bengaluru )ಅನ್ನೋದು ಒಂದು ಹೆಸರು ಅಷ್ಟೇ.. ಅದು ಯಾವುದೇ ಬೇರೆ ಭಾಷೆಯ ಪದವಲ್ಲ .. ಕನ್ನಡದಲ್ಲಿ ಒಂದು ಹೇಳೋದು ಇಂಗ್ಲೀಷಲ್ಲಿ ಒಂದು ಹೇಳೋದು ಇದು ಸರೀನಾ .. that is name not a any language word... Please ನೀವೇ ಮಿಸ್ ಕೈಟ್ ಮಾಡಬೇಡಿ ವೀಕ್ಷಕರಿಗೂ ಮತ್ತು ಪ್ರಪಂಚದ ಹೊರ ಜನತೆಗೆ ತಪ್ಪು ತಪ್ಪು ಹೆಸರನ್ನು ಉಚ್ಚರಿಸಿ ಕಡೆಗಣಿಸಬೇಡಿ..
User om o8....ಇಷ್ಟೆಲ್ಲಾ ಸೆಂಟಿಮೆಂಟ್ ಇಡ್ಕೊ ಬೇಡ್ರಿ... ಇಂಗ್ಲಿಷ್ ಇದ್ರೆ ಪ್ರಪಂಚ ಸುಟ್ಟಬಹುದು... ನಾನು ಅಪ್ಪಟ ಕನ್ನಡಿಗ ಆದ್ರೆ... ಮನೇಲಿ ಕಂಗ್ಲಿಷ್ ಮಾತಾಡ್ತೀನಿ... ಇಷ್ಟೆಲ್ಲಾ ಹೇಳೋ ನಿಮ್ಮ you ಟ್ಯೂಬ್ ಹೆಸರು ಇಂಗ್ಲಿಷ್ ನಲ್ಲಿ ಯಾಕಿದೆ
Welcome to India ನಮಸ್ಕಾರ ಶಶಿ ಸಾರ್ ಹೇಗೀದಿರ ನೀವು ಮತ್ತು ನಿಮ್ಮ ಕುಟುಂಬ ನಾನು ಸ್ವಲ್ಪ ದಿನ ನಿಮ್ಮ ಬ್ಲಾಗ್ ನೋಡಿರಲಿಲ್ಲ ನಿಮ್ಮ chaina blogs ತುಂಬಾ ಚೆನ್ನಾಗಿದೆ ನೀವು ಭಾರತಕ್ಕೆ ಬಂದರೆ ಇಲ್ಲಿ ಬ್ಲಾಗ್ ನೋಡೂ ಕುತೂಹಲ ಇತ್ತು ನೀವು ಭಾರತಕ್ಕೆ ಯಾವಾಗ ಬಂದ್ರಿ ಅಂತ ನನಗೆ ಗೊತ್ತೇ ಆಗಲಿಲ್ಲ ಊಟಿ ವೀಡಿಯೊ ನೋಡ್ದಾಗ ಗೊತ್ತಾಗಿದ್ದು ನೀವು ತುಂಬಾ ಎಂಜಾಯ್ ಮಾಡ್ತಾ ಇರತಿರ ನನಗು ಹಾಗೆ ಇರಬೇಕು ಅಂತ ಆಸೆ ನಿಮ್ಮ ಪ್ರಯಾಣ ಹೀಗೆ ಸಾಗಲಿ ಧನ್ಯವಾದಗಳು ಸರ್ 😊❤
@ushaguna8044 ಆದಷ್ಟು ಕನ್ನಡ ಲಿಪಿಯನ್ನು ಬಳಕೆ ಮಾಡಿ ಆಂಗ್ಲ ಲಿಪಿ ಬಳಕೆಯನ್ನು ಕನ್ನಡ ನಾಡಿನಲ್ಲಿ ಮಾಡಬೇಡಿ. ಹಾಗೆಯೇ ದಹಿ ಪುರಿ ಮಸಾಲಾಪುರಿ ಇವು ಉತ್ತರ ಭಾರತದ ತಿನಿಸುಗಳು ಅದನ್ನ ಬಳಕೆ ಮಾಡಲೇಬೇಡಿ ಅದರ ಬದಲು ಚಕ್ಕುಲಿ ಕೋಡುಬಳೆ ಹೋಳಿಗೆ ಇದನ್ನೇ ತಿನ್ನಿ😂😂😂😂😂😂😂😂😂😂 ಉತ್ತರದ ಭಾಷೆ ಉತ್ತರದ ತಿಂಡಿ ಉತ್ತರ ಜನ ಹೀಗೆ ಎಲ್ಲವನ್ನು ರದ್ದು ಮಾಡಿ ಮನಸ್ಥಿತಿಯನ್ನು ಆದಷ್ಟು ಸಂಕುಚಿತಗೊಳಿಸಿ ಕೊಳ್ಳಿ👍👍👍👍 ಹಾಗೆಯೇ ಪೂರಿ ಎನ್ನುವುದು ಕನ್ನಡ ಶಬ್ದವಲ್ಲ ಅದರ ಬದಲು "ಮೊಸರಿನಲ್ಲಿ ಅದ್ದಿದ ಎಣ್ಣೆಯಲ್ಲಿ ಕರಿದ ಉಬ್ಬು ರೊಟ್ಟಿ" ಎಂದು ಕರೆಯುವುದು ಸೂಕ್ತ
sir adhu Dhai puri alla dahi puri, ದಹಿ puri..Dahi is curd in Hindi...sugar added to pomergranate milk shake is not to make it more sweet but to make it little sweet,,if you add milk to anny fruit juice you need to add sugar else you will not be able to drink as it will taste awful,,always better to go with juice with fruits like pomegranate which is naturally sweet...
If your name is ಶಶಿ in Kannada or any language.. you will call shashi same as in English language also.. bocz that is the Name. So if you say ಬೆಂಗಳೂರು in Kannada.. you should say same as Bengaluru in English also.. So You cannot change the pronunciation as you like .. bocz that is Jus the Name.. Not a any language word's.. pls think as educated.. and stop calling/write/pronunciation as Bangalore
ಎಷ್ಟೊ ಅಂತ ಹೇಳೋದು .. ಕನ್ನಡಿಗರಿಗೆ ಹುಟ್ಟಿ ಕನ್ನಡದವರಾಗಿ ಕನ್ನಡದಲ್ಲಿ ಅಚ್ಚುಕಟ್ಟಾಗಿ ಬೆಂಗಳೂರು (bengaluru) ಅಂತ ಹೇಳಿ ಅದನ್ನು ಬಿಟ್ಟು ಬ್ರಿಟಿಷರಿಗೆ ಅಥವ ಬೇರೆ ಬಾಷೆ ಹುಟ್ಟಿದವರ ಹಾಗೆ ಬ್ಯಾಂಗ್ ಲುರು (Bangalore) ಅಂತ ಹೇಳಿ ತಪ್ಪ ತಿಲ್ವಳಿಕೆ ನಿಡ್ತಿರ .. example ನಿಮ್ಮ ಹೆಸರು ಕನ್ನಡದಲ್ಲಿ ಶಶಿ ಅಂತ ಬರೆದು pronounce ಮಾಡಿದಮೇಲೆ ಇಂಗ್ಲಿಷ್ ನಲ್ಲು shashi ಅಂತ ತಾನೆ ಬರೆದು pronounce ಮಾಡ್ತೀರಾ ತಾನೆ ಹಾಗೆ.. ಬೆಂಗಳೂರು (bengaluru )ಅನ್ನೋದು ಒಂದು ಹೆಸರು ಅಷ್ಟೇ.. ಅದು ಯಾವುದೇ ಬೇರೆ ಭಾಷೆಯ ಪದವಲ್ಲ .. ಕನ್ನಡದಲ್ಲಿ ಒಂದು ಹೇಳೋದು ಇಂಗ್ಲೀಷಲ್ಲಿ ಒಂದು ಹೇಳೋದು ಇದು ಸರೀನಾ .. that is name not a any language word...
Please ನೀವೇ ಮಿಸ್ ಕೈಟ್ ಮಾಡಬೇಡಿ ವೀಕ್ಷಕರಿಗೂ ಮತ್ತು ಪ್ರಪಂಚದ ಹೊರ ಜನತೆಗೆ ತಪ್ಪು ತಪ್ಪು ಹೆಸರನ್ನು ಉಚ್ಚರಿಸಿ ಕಡೆಗಣಿಸಬೇಡಿ..
ನಿಮ್ಮ ಕನ್ನಡ ಪ್ರೀತಿಗೆ ನನ್ನದೊಂದು ಸಲಾಮ್ 🙏🙏
anna avaru Kannada davare
shashi anna swabhimani kannadiga avaru chinadallidru kannadane balasodu kannadadalle badukodu
ninnage Kannadadamele iruva gowrava ninu nijavada swabhimani kannadiga anna
User om o8....ಇಷ್ಟೆಲ್ಲಾ ಸೆಂಟಿಮೆಂಟ್ ಇಡ್ಕೊ ಬೇಡ್ರಿ... ಇಂಗ್ಲಿಷ್ ಇದ್ರೆ ಪ್ರಪಂಚ ಸುಟ್ಟಬಹುದು...
ನಾನು ಅಪ್ಪಟ ಕನ್ನಡಿಗ ಆದ್ರೆ... ಮನೇಲಿ ಕಂಗ್ಲಿಷ್ ಮಾತಾಡ್ತೀನಿ... ಇಷ್ಟೆಲ್ಲಾ ಹೇಳೋ ನಿಮ್ಮ you ಟ್ಯೂಬ್ ಹೆಸರು ಇಂಗ್ಲಿಷ್ ನಲ್ಲಿ ಯಾಕಿದೆ
Sir ur daughter very down to earth at very young age and also very humble that to she born and brought up in china..
Thanks ರಿ 😊
❤❤ ಮಸ್ತ ವಿಡಿಯೋ ❤❤ ಎಲ್ಲರಿಗೂ ಒಳ್ಳೆದಾಗಲಿ ಮತ್ತು ಚನ್ನಾಗಿರಿ ❤❤
ತುಂಬಾ ಥ್ಯಾಂಕ್ಸ್ ರಿ 🙏
Sooper sir ಇಲ್ಲಿನ ಚಾಟ್ ತಿನ್ನಿಸಿದ್ದೀರಿ ಮಕ್ಕಳಿಗೆ 👌👌
ತುಂಬಾ ಥ್ಯಾಂಕ್ಸ್ ರಿ 🙏
ವಾಹ್..... ಸೂಪರ್ ಕಂಟೆಂಟ್ ಸರ್👌 ಎಂಜಾಯ್ ❤😀
ತುಂಬಾ ಥ್ಯಾಂಕ್ಸ್ ರಿ 🙏
Nim videos nikki thumba channgide sir ❤❤
thanks ri🙂
Nice place to have chats here. Tasty and worth eating here. 'Good Luck Shree chats and team '
Yes it is 😊
Chats angadi yalli chats overhaul superb aag iththu. .❤❤🎉🎉
Very cool vlog because of cool 😎 cool drinks and cool n spicy snacks.
Ottnalli, Cool summer vlog . .thank you Shashi awrae🎉❤🎉🎉❤
Thank you so much 🙂
Hi sir namma Bengaluru ga swagatha Baswaeshwar kanavale visit madee in majestic Gandhi nagar its one of the very famous restaurant in Bengaluru 🙏👌
Ok thanks ರಿ, next time try ಮಾಡುವೆ 🙂
Super video.Devru nimage olledh madli❤❤
ತುಂಬಾ ಥ್ಯಾಂಕ್ಸ್ ರಿ 🙏
Welcome to India ನಮಸ್ಕಾರ ಶಶಿ ಸಾರ್ ಹೇಗೀದಿರ ನೀವು ಮತ್ತು ನಿಮ್ಮ ಕುಟುಂಬ ನಾನು ಸ್ವಲ್ಪ ದಿನ ನಿಮ್ಮ ಬ್ಲಾಗ್ ನೋಡಿರಲಿಲ್ಲ ನಿಮ್ಮ chaina blogs ತುಂಬಾ ಚೆನ್ನಾಗಿದೆ
ನೀವು ಭಾರತಕ್ಕೆ ಬಂದರೆ ಇಲ್ಲಿ ಬ್ಲಾಗ್ ನೋಡೂ ಕುತೂಹಲ ಇತ್ತು ನೀವು ಭಾರತಕ್ಕೆ ಯಾವಾಗ ಬಂದ್ರಿ ಅಂತ ನನಗೆ ಗೊತ್ತೇ ಆಗಲಿಲ್ಲ ಊಟಿ ವೀಡಿಯೊ ನೋಡ್ದಾಗ ಗೊತ್ತಾಗಿದ್ದು
ನೀವು ತುಂಬಾ ಎಂಜಾಯ್ ಮಾಡ್ತಾ ಇರತಿರ ನನಗು ಹಾಗೆ ಇರಬೇಕು ಅಂತ ಆಸೆ ನಿಮ್ಮ ಪ್ರಯಾಣ ಹೀಗೆ ಸಾಗಲಿ ಧನ್ಯವಾದಗಳು ಸರ್ 😊❤
ನಾನು Feb 1 to Feb 15 ಭಾರತ ದಲ್ಲಿ ಇದ್ದೆ. Next time ಬಂದಾಗ ಸಿಗೋಣ ರಿ
Sir nam mane nu alle erodu
Wow nice
No one in the world can beat indian Chat
Yes true 😊
Awesome vlog sir 😊😊😊
Thanks a ton
Shashi this video is very nice and very good
Thank you so much 😊
Which area do you stay sir At present in Bangalore...? Vijaynagar To Kengeri main road ..this chat corner is in prashanth Nagar our area side
Binny Layout 😊
Very nice 🎉🎉
Thanks 🤗
Gowri avaru tumba chennagi adjust aagtare. Chennagide anta happy aagi heltaare.
ಹೌದು ರಿ 😊😊
Superb chats near pattegarpalya rd nr to shobha hospital mudalpalya
Yes correct
We are sweet people is epic ❤😂
Yes we are sweet people 😎😎
Sir Mangalore bunny😢 sir, I miss u😢
Ok ರಿ next time 🤗🤗
4:02 ದಿಲ್ ಕುಶ್ ❤
🤗🤗
ಯಾರೋ ನಮ್ ಹತ್ತಿರ ದ ಸಂಬಧಿಕರು ಅನ್ಸುತ್ತೆ ಇವರನ್ನು ನೋಡಿದ್ರೆ... ಇವರ ನಡುವಳಿಕೆ ಅತ್ಯುತ್ತಮ ವಾಗಿದೆ
ತುಂಬಾ ಥ್ಯಾಂಕ್ಸ್ ರಿ 🙏
ನನಗೂ ಹಾಗೆ ಅನಿಸುತ್ತದೆ 🤗🤗
Super Anna nice video ❤❤
Thank you so much 🙂
Nanu regular agi alli tinthini sir taste tumba changairodhu
Oh nice 🙂
ನಿಮ್ family indian videos ನೋಡೋಕೆ ಚನಗಿದೆ
ತುಂಬಾ ಥ್ಯಾಂಕ್ಸ್ ರಿ 🙏
papa gowri avre yake pay madbeku nivu madi and nim anna ne pay madbeka??? want reply
Mostly Shashi Anna busy in shooting videos. So he has authorized Gowri to pay. Alwa Shashi Anna 😊
ನಿಮಗೆ ಗೊತ್ತಿಲ್ಲವೇ ನಾನು ಕಂಜುಸ ಅಂತ 😎😎
ಬೆಂಕಿ 👍👍
ತುಂಬಾ ಥ್ಯಾಂಕ್ಸ್ ರಿ 🙏
2:16 was epic
😊 thanks 😊
We ARE SWEET PEOPLE... 👌👌👌😂
🤗🤗🤗
@@Shashi4xKannada Superb Instant Sweet Reply sir
Super Anna ✨
Thanks 😊
Beautiful
Thank you! Cheers!
兄弟,真棒👍🏻🎉🎉🎉
Thanks 😊
Next vlog maadi the great Wall of China ge hogi thorisi people's are waiting for this vlog
If I get a chance to go there I will do it 😊😊
Super sr
Thanks
So nice sir super super sir
Thank you very much
shashi anna nimmagu gowri pay bagge information kodi gowri pay download madkothivi
gowri akka is RBI
😂😂😂
ಅಣ್ಣ ಇಷ್ಟು ದಿನ ಇದ್ದು ಧಾರವಾಡಕೇ ಬರ್ಲಿಲ್ಲ ಅಲ್ಲ ಯಾಕ್ರಿ 😊
ಬರ್ರೆ ಯರಡ ವಾರಾ ಇದ್ದೆ ರಿ
Nice video 🙏🙏🙏😮😂😊😊😊🎉
Thank you so much 😊
Next time Davanagere ge banni
Ok ರಿ
Shashi sir in Hindi dahi means curd
Yes true
Taste some food in veena store 😊
We went there but no place it was too rush
Naanu nimmanna maathadisde bro avattu ,, almost a month ago ,, ivath upload aagide ,, Kushi aythu meet maadi nimmanna
ನಮಸ್ಕರ ಹೇಗಿದ್ದೀರ 🙏😊🙏
@@Shashi4xKannada ನಮಸ್ಕಾರ ಸರ್ ,, ಚೆನ್ನಾಗಿದಿವಿ
Supar sir ನಮಸ್ಕಾರ ಗದಗ
ನಮಸ್ಕರ ರಿ ಹೆಂಗ್ ಇದ್ದೀರಿ ಪಾ
👌👌💕💕
Thanks 😊
🤩
😊😊
ಗೌರಿಯವರಿಗೆ ಅಂದ ಫ್ಯಾಮಿಲಿ ವಿಲ್ ಕಮ್ ಟು ಇಂಡಿಯಾ ನಮ್ಮ ಊರು ತುಮಕೂರು ನಮಗೆ ಸ್ವಲ್ಪ ಸಹಾಯ ಮಾಡಿ
ತುಂಬಾ ಥ್ಯಾಂಕ್ಸ್ ರಿ 🙏
Sir adu Dahi puri alla mosaru puri leave Hindi words in kannadanadu
Correctly said we should leave hindi words which r burdened on us 💛❤💛❤💛❤💛❤🙏👍👌
Correctly identified good what time has come fir kannada we have to correct our own kannadigas omg💛❤💛❤💛❤💛❤🙏👍👌
Correct ರಿ
@ushaguna8044 ಆದಷ್ಟು ಕನ್ನಡ ಲಿಪಿಯನ್ನು ಬಳಕೆ ಮಾಡಿ ಆಂಗ್ಲ ಲಿಪಿ ಬಳಕೆಯನ್ನು ಕನ್ನಡ ನಾಡಿನಲ್ಲಿ ಮಾಡಬೇಡಿ. ಹಾಗೆಯೇ ದಹಿ ಪುರಿ ಮಸಾಲಾಪುರಿ ಇವು ಉತ್ತರ ಭಾರತದ ತಿನಿಸುಗಳು ಅದನ್ನ ಬಳಕೆ ಮಾಡಲೇಬೇಡಿ ಅದರ ಬದಲು ಚಕ್ಕುಲಿ ಕೋಡುಬಳೆ ಹೋಳಿಗೆ ಇದನ್ನೇ ತಿನ್ನಿ😂😂😂😂😂😂😂😂😂😂 ಉತ್ತರದ ಭಾಷೆ ಉತ್ತರದ ತಿಂಡಿ ಉತ್ತರ ಜನ ಹೀಗೆ ಎಲ್ಲವನ್ನು ರದ್ದು ಮಾಡಿ ಮನಸ್ಥಿತಿಯನ್ನು ಆದಷ್ಟು ಸಂಕುಚಿತಗೊಳಿಸಿ ಕೊಳ್ಳಿ👍👍👍👍 ಹಾಗೆಯೇ ಪೂರಿ ಎನ್ನುವುದು ಕನ್ನಡ ಶಬ್ದವಲ್ಲ ಅದರ ಬದಲು "ಮೊಸರಿನಲ್ಲಿ ಅದ್ದಿದ ಎಣ್ಣೆಯಲ್ಲಿ ಕರಿದ ಉಬ್ಬು ರೊಟ್ಟಿ" ಎಂದು ಕರೆಯುವುದು ಸೂಕ್ತ
Meet up plan plzz sir
Last month already done
Hi ಸರ್, ಊಟ ಆಯ್ತಾ?
ಆಯಿತು ನಿಮ್ದು
@@Shashi4xKannada ನಮ್ದು ಆಯ್ತು ಸರ್
Google-pay❎Gowri-pay✅😂
😃😃😃
Sir neevu kanjus ri again gouri pay😂
ಹೌದು ರಿ 😎😎
Bro ನೀವೇನು ಉತ್ತರ ಕರ್ನಾಟಕದವರ
ಹೌದು ರಿ sirra ನೀವೂ
ನಾವು ಬೆಳಗಾವಿ ಅವರಿ ನೀವು ರೀ...
Sir why don't you chop ur hair? We need to see ur new style
We cant see that hairs
Long hair make people great 😃💪
I don't know if you have noticed bangalore is a rock city 🤘. Now you know why the long hair.
@@Shashi4xKannada 👌👌
It's not long hair makes people great , people itself can make themselves great😂@@Shashi4xKannada
Next phone pe, Google pay ತರ gowri pay ಬರುತ್ತೆ😂😂
ನಿಜ 😂😂😂
sir adhu Dhai puri alla dahi puri, ದಹಿ puri..Dahi is curd in Hindi...sugar added to pomergranate milk shake is not to make it more sweet but to make it little sweet,,if you add milk to anny fruit juice you need to add sugar else you will not be able to drink as it will taste awful,,always better to go with juice with fruits like pomegranate which is naturally sweet...
Yes, you are right
Nimma children very soft ri 😅
Salpa sharp and hard madsi 😊
Ok ರಿ 😀😀
Sir Bangalore nele edera
ಇಲ್ಲ ರಿ ಬ್ಯಾಕ್ to ಚೀನಾ
Aana,Bidar,nodedra
ಇಲ್ಲ ರಿ ಬರಬೇಕು ಒಂದು ಸಾರಿ
Sir settle in Bangalore nly
🤗🤗🤗
All pay gowri akka pay u dont pay any one 😂😂😂😂😂
Yes I don't want to pay 😎😎
How are you. Sir
thanks ರಿ ನಾವು ಮಸ್ತ್ ನೀವು
❤❤❤
🙏😊🙏
❤
🙏
Good afternoon sir
Good afternoon how are you 😊
@@Shashi4xKannada im fine sir nivu hegeedra sir
Sir where is your dog blacky
It was in our friends place
Google pay ❌️
Gowri pay ✅️
Yes 😊
Dhahi adhu.. dhaayi alla😢... dhahi means curd
ಅದೆ madam ನಾನು ಎಸ್ಟು ಸಲ ಹೇಳಿದ್ರು ಆ ಮ್ಯಾನೇಜರ್ ಕೆಳುಲಿಲ್ಲ
@@Shashi4xKannada 🤣🤣🤣🤣🤣
ಸರ್ ಕನ್ನಡದ ಒಂದು ಸಿನಿಮಾ ನೋಡಿ ಕರಟಕ ಧಮಾನಕ ಸಿನಿಮಾ
Ok ರಿ waiting
Bro yava video nodabeku niv yaka chenna ali edra atha
🤗🤗🤗
❤❤👌👍😂🙏🏻
Thanks
ಅಣ್ಣ ವೈನಿ ನ ಧಾರವಾಡ ಕ ಕರಕೊಂಡ ಬಾ ಪಾ
ಸೂಟಿ ಕಡಿಮೆ ಕೊಟ್ಟಾರ ರಿ ಅದಕ್ಕ ಬರಾಕ್ ಆಗಲಿಲ್ಲ ರಿ ಪಾ 🙂
Its Dahi puri not Dhai puri.
That guy was telling Dhai Puri strange 🤔🤔
He doesn't know to pronounce hindi word.
Google Pay ❌gowri pay✅
😊😊😊
If your name is ಶಶಿ in Kannada or any language.. you will call shashi same as in English language also.. bocz that is the Name. So if you say ಬೆಂಗಳೂರು in Kannada.. you should say same as Bengaluru in English also.. So You cannot change the pronunciation as you like .. bocz that is Jus the Name.. Not a any language word's.. pls think as educated.. and stop calling/write/pronunciation as Bangalore
ತುಂಬಾ ಧ್ಯವಾದಗಳು ರಿ ನಾನು ಪ್ರಯತ್ನಿಸುವೆ 🙏😊🙏
"💛❤️"
Thanks
Next time ur kids want to talk kannada I'm waiting...
Ok ರಿ 😊
Hi sir
🙏😊🙏
This shows you are skipping lunch in the house.
During my holidays and while traveling yes we almost skipped
Every times gowri pay . Day by day gowri will become poor 😂
Never ರಿ 😎😎😎
ಗೊತ್ತಾಗಿದ್ರೆ ಬಂದು ಮೀಟ್ ಮಾಡ್ತಾ ಇದೆ
ನಾನು Meetup ಇಟ್ಟುಕೊಂಡಿದ್ದೆ MC Park layout ನಲ್ಲಿ, it was on 11th Feb
Hi good morning brother
Good afternoon 😊
Sir ನಿಮ್ಮ ಮಗನ ಬಾಯಿಂದ ಬಸವರಜ್ ಅಣ್ಣ ಹೇಳಿಸಿ ಪ್ಲೀಸ್
Try ಮಾಡುವೆ ರಿ 😊
ದಾಹಿ ಅಲ್ಲ ದಹಿ ಪುರಿ
ನೋಡ್ಲಾ ಅವಾ ಧೈ ಧೈ ಅನ್ನಕತ್ತನು
I KNOW THAT PLACE, THE OWNER IS VERY RUDE AND HE IS BOOLIMAGA
😂😂😂😂
Papa gowri loss 355 🤑
Yes full loss 😀
Nimma mattu over Mattu
😊😊
Aaram yenri Shashi Avre... Neevu math nimm family... ??
thanks ರಿ ನಾವು ಮಸ್ತ್ ನೀವು
@@Shashi4xKannada gud ty : )
Google pay=Gowri pay
For me only Gowri pay 🤗
Gowri ne please pay madodu adanne multiple time yak heltirtira irritate aguthe,swalpa irritating wired agi behave madtira neu
ಇದು ತುಂಬಾ ಜನಗೆ ಇಷ್ಟ ಅಗುತ್ತಲ್ಲ 🤔🤔
❤❤❤
Thanks
Hi sir
🙏😊🙏