Departure T2 | Terminal 2 | Bangalore Airport | Review | Kannada Vlogs

แชร์
ฝัง
  • เผยแพร่เมื่อ 24 ธ.ค. 2024

ความคิดเห็น •

  • @sks3543
    @sks3543 10 หลายเดือนก่อน +80

    Nangu haagae ansthu Shashi sir, amma thumbha bhavuka raadhru. .😢 Thumbha emotional ಚಿತ್ರಣ . .❤
    ಎಂಥ chaotic terminal luggage checking aloo neevu calm aagi video maadthira sir. .
    2016 last naan airport gae hogidhdhu, aaga edhae reethi ದೊಡ್ಡ ದೊಡ್ಡ bells iththu.
    Thanks for showing us around the airport. .sakhath aag idhae . .😂😂 Namm bengluru airport maathra..ondh mini saamraajyadh thara luxurious aag idhae 🎉🎉
    As u said ..just looking like a wow🎉❤
    Happy journey 🎉🎉 maththae safe aagi reach aagi . .🙏🏻

    • @Shashi4xKannada
      @Shashi4xKannada  10 หลายเดือนก่อน +8

      Amazing T2 ರಿ

    • @Bangalor2023
      @Bangalor2023 10 หลายเดือนก่อน +2

      ❤😂😂😂

    • @syedsafwan6776
      @syedsafwan6776 10 หลายเดือนก่อน +1

      When Chinese New year finishes sir

    • @Shashi4xKannada
      @Shashi4xKannada  10 หลายเดือนก่อน

      @@syedsafwan6776 finished 😊

    • @nagarajbc7540
      @nagarajbc7540 10 หลายเดือนก่อน

      Enn guru nammage gothila neevu banddidhu all the best

  • @rajashekargowdabh6041
    @rajashekargowdabh6041 10 หลายเดือนก่อน +18

    ಶಶಿ ಸರ್ ನನಗೆ ನಿಮ್ಮ ಕನ್ನಡ ಪ್ರೇಮ ತುಂಬಾ ಇಷ್ಟ ಆಯಿತು. ನಮ್ಮಲ್ಲಿ ಇರೋ ಮೂರ್ಖರು ಇಂಗ್ಲಿಷ್ ಮಾತನಾಡಿದರೆ ದೊಡ್ಡಸ್ತಿಕೆ ಅಂತ ತಿಳಿದುಕೊಂಡಿದ್ದಾರೆ. ಪ್ರಯಾಣ ಸುಖಕರವಾಗಿರಲಿ

    • @Shashi4xKannada
      @Shashi4xKannada  10 หลายเดือนก่อน +2

      ತುಂಬಾ ಥ್ಯಾಂಕ್ಸ್ ರಿ 🙏

  • @anargy1991
    @anargy1991 10 หลายเดือนก่อน +41

    ನಮ್ಮ ಮನೆಯ ಕುಟುಂಬ ಸದಸ್ಯರೇ ಬಂದು ವಾಪಾಸ್ ಹೋದಂಗಾಯ್ತು ಸರ್... ತುಂಬಾ ನೋವಾಯ್ತು ನೀವು ನಿಮ್ಮ ತಾಯಿಯವರನ್ನು ಬಿಟ್ಟು ಹೋಗ್ತಿರೋದು.. ಮತ್ತೆ ಬನ್ನಿ ಸರ್ ಬೆಂಗಳೂರಿಗೆ.. ನಿಮ್ಮ ಪ್ರಯಾಣ ಸುಖಕರವಾಗಿರಲಿ ಸರ್

    • @Shashi4xKannada
      @Shashi4xKannada  10 หลายเดือนก่อน +2

      ತುಂಬಾ ಥ್ಯಾಂಕ್ಸ್ ರಿ 🙏

    • @sks3543
      @sks3543 10 หลายเดือนก่อน +1

      Howdhu, nangu thumba emotional ansthu, sir wapas hogthirodhu, nam relative hodh Haag ansthu. .awr thayi na nodi ella bhavikathae mana thumbithu.

  • @AkshayGowda46
    @AkshayGowda46 10 หลายเดือนก่อน +66

    #ನಿಮ್ಮ ತಾಯಿ ನೋಡಿದ್ರೆ ತುಂಬಾ ಬೇಜಾರ್ ಆಗುತ್ತೆ, ಮಕ್ಳು ತಂದೆ ತಾಯಿ ಜೊತೆ ಇರೋ ಅಷ್ಟು ನೆಮದ್ದಿ ಯಾವುದರಲ್ಲೂ ಇಲ್ಲ,
    Happy Journey Sir..."💛❤️"

    • @Shashi4xKannada
      @Shashi4xKannada  10 หลายเดือนก่อน +4

      Sure 😊

    • @atmanandcsatyannavar4447
      @atmanandcsatyannavar4447 10 หลายเดือนก่อน

      Yes sir

    • @jayawshree6629
      @jayawshree6629 10 หลายเดือนก่อน

      How long is the journey

    • @Shashi4xKannada
      @Shashi4xKannada  10 หลายเดือนก่อน

      @@jayawshree6629 5 to 6 hrs

    • @Krishna_123-bhakth
      @Krishna_123-bhakth 10 หลายเดือนก่อน

      Nija pratyyonduu tande tayige makkalu durad kelsakke urige hoguvaga eshtu besra agute .. Nav saki belsida maklu kala kramena dura urige hodaga aguva nvu.. Mathu namma maklu dura hodaga sariyagi gotagute anta namma tande tayi helta idru nija.. Anivrya idaga enu madlike agala .. Alwa.. 😢

  • @manjushetty4401
    @manjushetty4401 2 หลายเดือนก่อน +4

    ನಿಮ್ಮ ಕನ್ನಡ ಪ್ರೇಮಕ್ಕೆ.. ಹೃತ್ಪೂರ್ವಕ ಧ್ಯವಾದಗಳು 🙏

    • @Shashi4xKannada
      @Shashi4xKannada  2 หลายเดือนก่อน +1

      ಜೈ ಕರ್ನಾಟಕ 🤗🤗🤗

  • @rakeshrraki6855
    @rakeshrraki6855 10 หลายเดือนก่อน +30

    ನಿಮ್ಮ ಕನ್ನಡ ಪ್ರೇಮಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್ happy journey for ever family sir ❤❤

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @munirajappamuniraju5958
    @munirajappamuniraju5958 10 หลายเดือนก่อน +9

    ನಿಮ್ಮ ಮಾತೃ ಭಾಷೆಯಾನ್ನ ತುಂಬಾ ಪ್ರೀತಿ ಮಾಡಿತಿರ ನೀವು ಬೇರೆ ದೇಶ ಬೇರೆ ಸಂಸ್ಕೃತಿ ಇರುವ ದೇಶದಲ್ಲಿ ಇದ್ದೀರಾ ನಾವು ಎಷ್ಟು ಹಣ ಸಂಪಾದನೆ ಮಾಡಿದೀವಿ ಅನೋದು ಮುಖ್ಯ ಅಲ್ಲಾ ಶಶಿ 4x ಯೂಟ್ಯೂಬ್ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆದಿದಿರಾ ಅಂತ ನಾನು ಭಾವಿಸಿದ್ದೇನೆ ಧನ್ಯವಾದಗಳು ಮಾನ್ಯ ಶಶಿ ರವರಿಗೆ ಆದಷ್ಟು ಬೇಗ ನಿಮ್ಮ ತಾಯಿ ನಾಡಿಗೆ ಬನ್ನಿ

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @chandan975
    @chandan975 10 หลายเดือนก่อน +34

    Really emotional while leaving 😢.
    ಮಾತೇ ಕರ್ನಾಟಕ ಕೆ ಬನ್ನಿ sir ,ನಿಮ್ಮ ಚಾನೆಲ್ ಇನ್ನಷ್ಟು ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ❤

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @shankarhindu4272
    @shankarhindu4272 10 หลายเดือนก่อน +6

    ಶಶಿ ಸರ್ ನಿಮ್ಮ ಕರ್ನಾಟಕ ದ ಭೇಟಿ colour full ಆಗಿತ್ತು . Best off luck ಮತ್ತೆ ಕರ್ನಾಟಕ ಕ್ಕೆ ಬನ್ನಿ 🙏. ಜೈ ಕರ್ನಾಟಕ ಮಾತೆ 💛❤️

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @deekshithrajks1359
    @deekshithrajks1359 10 หลายเดือนก่อน +17

    "First kannada mathadi" touch my heart sir ❤..big salute to you 🙏

  • @nagarathnanayak9988
    @nagarathnanayak9988 10 หลายเดือนก่อน +21

    ನೀವು ಹೊರಡುವಾಗ ನಮ್ಮ ಕಣ್ಣಲ್ಲೂ ನೀರು ಬಂತು. ನಿಮ್ಮ ಗೌರಿ ಮತ್ತು ಮಕ್ಕಳು ತುಂಬಾ ಒಳ್ಳೆಯವರು. ನೀವೆಲ್ಲಾ ನಮ್ಮ ಕುಟುಂಬದ ಸದಸ್ಯರೇ ಎಂದೆ ನಿಸುತ್ತೆ.

  • @sukanyasuki623
    @sukanyasuki623 10 หลายเดือนก่อน +9

    ಶ್ರೀಮತಿ ಗೌರಿ, ಶ್ರೀಯುತ ಶಶಿ, ಹಾಗು ಮಕ್ಕಳ್ಳಿಗೆ ಪ್ರಯಾಣ ಸುಖವಾಗಿರಲಿ 💐.

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @nitinsalunkhe3649
    @nitinsalunkhe3649 10 หลายเดือนก่อน +7

    Mom is mom he can digest any situations....my salute to all moms in the world ....Pls next time take her along with u for somedays...🙏

    • @Shashi4xKannada
      @Shashi4xKannada  10 หลายเดือนก่อน +1

      She has visited me twice 🤗🤗🤗

  • @hemareddy2029
    @hemareddy2029 10 หลายเดือนก่อน +6

    ತುಂಬಾ ಪ್ರೀತಿ ಗೌರವವನ್ನ ತಗೊಂಡು ಹೋಗ್ತಿದ್ದೀರ...ಒಳ್ಳೆದಾಗ್ಲಿ ಹೋಗಿಬನ್ನಿ💞

    • @Shashi4xKannada
      @Shashi4xKannada  10 หลายเดือนก่อน

      ನಿಮ್ಮ ಆಶೀರ್ವಾದ ರಿ 🙏😊🙏

  • @RameshUmanabadi
    @RameshUmanabadi 3 หลายเดือนก่อน +1

    ನಿಮ್ಮಿಂದ ನನಗೊಂದು ಸ್ವರ್ಗ ಕಂಡ ಅನುಭವ ಆಯಿತು ಸರ್ ತಮ್ಮಿಂದ ನನ್ನಂತ ಬಡವರಿಗೆ ಜೀವನದಲ್ಲಿ ನೋಡಲು ಸಾಧ್ಯವಾಗದ ಸ್ಥಳಗಳನ್ನು ಉಚಿತವಾಗಿ ನೋಡುವ ಅವಕಾಶ ಸಿಕ್ಕಿತು ಸರ್ ತುಂಬು ಹೃದಯದ ಧನ್ಯವಾದಗಳು ಸರ್❤🙏

    • @Shashi4xKannada
      @Shashi4xKannada  3 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @prakashspb6866
    @prakashspb6866 10 หลายเดือนก่อน +18

    ನಿಮ್ಮ ಪ್ರಯಾಣ ಸುಖಕರವಾಗಲಿ, ಜೈ ಕನ್ನಡಾಂಬೆ 💛♥️

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @somanagoudapolicepatil8912
    @somanagoudapolicepatil8912 10 หลายเดือนก่อน +3

    Terminal 2 antu super aagide..
    ನಾವು ಕೂಡ ನೋಡಿರಲಿಲ್ಲ.
    ನಿಮ್ಮ ಪಯಣ ಸುಖಕರವಾಗಿರಲಿ.

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @ShashankN-cv9ml
    @ShashankN-cv9ml 10 หลายเดือนก่อน +23

    ನಮಸ್ಕಾರ ಸಾರ್, ಶಶಾಂಕ್ ಇಲ್ಲಿ
    ನೀವು ಚೆನ್ನಾಗಿ ತಲುಪಿದ್ದೀರಿ ಎಂದು ಭಾವಿಸುತ್ತೇವೆ, 🤗ನಿಮ್ಮ ಕುಟುಂಬ ಮತ್ತು ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ..😊✌🏽

    • @VikramVikram-oo4vx
      @VikramVikram-oo4vx 10 หลายเดือนก่อน

      Hiii

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @umaprabhakar2004
    @umaprabhakar2004 10 หลายเดือนก่อน +4

    ತುಂಬಾ ಕಡಿಮೆ ಸಮಯದಲ್ಲಿ ಬಂದು ಹೋಗ್ತಾ ಇದ್ದೀರಾ ನಿಮಗೆ ನಿಮ್ಮ ಕುಟುಂಬಕ್ಕೆ ಶುಭವಾಗಲಿ ಸರ್

    • @Shashi4xKannada
      @Shashi4xKannada  10 หลายเดือนก่อน

      Limited holidays ರಿ

  • @krishnasoppin1336
    @krishnasoppin1336 10 หลายเดือนก่อน +4

    Nima chanel nali speciality enandre slow agi detail agi calm agi torstira.. It's very peaceful to see.. Tq

  • @somasundarar3151
    @somasundarar3151 10 หลายเดือนก่อน +2

    ತುಂಬಾ ಆಕರ್ಷಕ, ‌‌ಸುಂದರ, ಧನಾತ್ಮಕ, ಸರಳ ಮತ್ತು ಭಾವನಾತ್ಮಕವಾಗಿವೆ
    ನಿಮ್ಮೆಲ್ಲಾ ವಿಡಿಯೋಗಳು. ನಿಮ್ಮ ಸುಂದರ ಸಂಸಾರ ಸದಾ ಸಂತೋಷವಾಗಿರಲೆಂದು ಹಾರೈಸುತ್ತೇನೆ.

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @Shiva19823
    @Shiva19823 10 หลายเดือนก่อน +31

    ನೀವು ಎಲ್ಲೇ ಇದ್ದರೂ ಎಂದೆಂದಿಗೂ ನಮ್ಮವರೇ❤

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @sanjeevshastri5092
    @sanjeevshastri5092 10 หลายเดือนก่อน +3

    ನಿವು ನಮ್ಮ ದೇಶಕ್ಕೆ ಬಂದಿದ್ದು ಖುಷಿಯಾಯಿತು ಆದರೆ ಹೊರಡತಾಯಿರೊದು ನಮಗೆ ಬೆಜಾರಾಗತಾಯಿದೆ ಸರ್ .happy journey sr

  • @prathibha.s1032
    @prathibha.s1032 10 หลายเดือนก่อน +3

    😢😢 One ಫ್ಯಾಮಿಲಿ ತರ ನೀವು Sir............Gowri madam jiya,little hero all r good..... Very emotional video.... happy journey and safe journey 👍 Sir ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಹಿಂದ್ 🙏💐🙏🇮🇳🇮🇳 watching from Bangalore 👍

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @indian7368
    @indian7368 10 หลายเดือนก่อน +25

    23:21 some people in india now a days consider mangalasutra as just a piece of thread and avoid wearing it bcz they want to be modern. But gowri mam even being a chini women just wore it without any hesitation. Hats off.

    • @lakshminarayananbalakrishn7824
      @lakshminarayananbalakrishn7824 10 หลายเดือนก่อน

      just for shoot

    • @syt1175
      @syt1175 10 หลายเดือนก่อน

      ​@@lakshminarayananbalakrishn7824 atleast madam wears it...

    • @Shashi4xKannada
      @Shashi4xKannada  10 หลายเดือนก่อน

      Thanks a lot 🙏😊🙏

  • @ಅರ್ಪಿತಾಅರ್ಪಿತಾ-ಯ9ವ
    @ಅರ್ಪಿತಾಅರ್ಪಿತಾ-ಯ9ವ 10 หลายเดือนก่อน +6

    ಅಣ್ಣಾ ಎಲ್ರು ಜೋತೆಗೆ ತುಂಬಾ ಚೆನ್ನಾಗಿ ಮಾತಾಡತಿರಾ ಎಲ್ಲರಲ್ಲೂ ಹಂಚಿಕೊಂಡು ಮಾತಾಡತಿರಾ ಬೇರೆ ದೇಶದಲ್ಲಿ ಇದ್ರು ನಮ್ಮ ಕನ್ನಡ ನ್ನಾ ನಿವೂ ಅಲ್ಲಿ ಬೇರೆ ದೇಶದಲ್ಲಿ ಇದ್ರು ಮರತಿಲಾ ❤🙏🙏🙏👏👏

  • @MadhuHV
    @MadhuHV 10 หลายเดือนก่อน +7

    ಇ ತರಹದ ಜಾಗದಲ್ಲಿ ಕನ್ನಡ ಅಕ್ಷರ ನೋಡಕೇ ತುಂಬ ಖುಷಿ ಆಗುತ್ತೆ.ತುಂಬ suit ಆಗುತ್ತೆ

    • @Shashi4xKannada
      @Shashi4xKannada  10 หลายเดือนก่อน +1

      ನಿಜ ರಿ

    • @MadhuHV
      @MadhuHV 10 หลายเดือนก่อน +1

      @@Shashi4xKannada ನಿಮ್ಮ ತಾಯಿ ತಂದೆಯ ಜೊತೆ, ನಿಮ್ಮ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಹಾರೈಕೆ ಇರುತ್ತೆ, ನೀವು China ದಲಿ ಖುಷಿಯಿಂದ ಇರಿ, ನೀವು ಹೆಚ್ಚಿನ ರೀತಿಯಾಲ್ಲಿ ಬೆಳೆಯಿರಿ.

  • @renukarenuka3983
    @renukarenuka3983 10 หลายเดือนก่อน +3

    Niu nim family India ge bandiddu thumba santhosha aitu,niu horaduvaga nim amma thumba baukaragiddaru adey allava thaee preeti andre,niu yelley eddaru namma kannadigaru annuva khushi nammadu,ok sir happy journey 🎉❤🎉

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @jagadishc9223
    @jagadishc9223 10 หลายเดือนก่อน +6

    ನಿಮ್ಮನ ಬೇಟಿಮಾಡಿದ್ದು ತುಂಬಾ ಖುಷಿಯಾಯಿತು ಸರ್ ನಿಮ್ಮಜೊತೆಕಳೆದ ಕೆಲವುಘಂಟೆಗಳು ಜೀವನದ ಅಧ್ಭುತಕ್ಷಣಗಳು ಹ್ಯಾಪಿಜರ್ನಿ ಸಾರ್ ಮತ್ತೆ ಸಿಗೋಣ

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @prabhakarv4193
    @prabhakarv4193 10 หลายเดือนก่อน +11

    ನಿಮ್ಮೆಲ್ಲರಿಗೂ ಶುಭ ಮತ್ತು ಸುರಕ್ಷಿತ ಪ್ರಯಾಣ. ಕನ್ನಡ ನಾಡಿಗೆ ಮತ್ತೆ ಬನ್ನಿ. ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆ. ಅಭಿನಂದನೆ

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @sujathanglokeshkr3831
    @sujathanglokeshkr3831 10 หลายเดือนก่อน

    ಯಾಕೋ ಗೊತ್ತಿಲ್ಲ ನೀವೂ ಇಂಡಿಯಾ ಬಿಟ್ಟು ಹೋಗ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತಿದೆ espisaly ನಮ್ ಲಿಟ್ಟಲ್ ಹೀರೋ , ಜಿಯಾ ನಮ್ಮನ್ನ ಬಿಟ್ಟು ಬೇರೆ ದೇಶಕ್ಕೆ ಹೋಗ್ತಾ ಇದ್ರೆ ತುಂಬಾ ಮನಸಿಗೆ ನೋವಾಗ್ತ ಇದೆ sir 🙏 come again with family happy journey ❤❤❤❤

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @laxmikanthwarr_
    @laxmikanthwarr_ 10 หลายเดือนก่อน +9

    Sir do one interview video with your daughter and son,ask them what they feel about india trip,about their grandmother,and relatives, emotions ask them all,interview them in any language they are comfortable but just provide us subtitles,do consider if possible

    • @Shashi4xKannada
      @Shashi4xKannada  10 หลายเดือนก่อน +2

      They like a lot about the Kannada people love and affections

    • @devotee6863
      @devotee6863 10 หลายเดือนก่อน +1

      It's a short visit and it was all in hurry,and superficial, they haven't touched or dived I side ,give them some time and space, it takes time to build relations, transition from one culture to other is a big challenge for small kids,don't be in a hurry😮😮😮

  • @Sowbhagya..Kumar9195
    @Sowbhagya..Kumar9195 หลายเดือนก่อน +1

    ನಿಮ್ಮನ್ನ ನಿಮ್ಮ ಕುಟುಂಬದ ದೇವರು ಕಾಪಾಡಲಿ. ನನಗೆ ನೀವು ಮತ್ತೆ ಅಮ್ಮ ಅಚ್ಚುಮೆಚ್ಚು 🎉🎉🎉❤❤❤

    • @Shashi4xKannada
      @Shashi4xKannada  หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @Gurupalegar
    @Gurupalegar 10 หลายเดือนก่อน +5

    Sir nana life alli airport nodirallia nimma vlog alli nodi thumbha kushi aythu❤

  • @shashikalarangappa2756
    @shashikalarangappa2756 10 หลายเดือนก่อน +2

    The big trunk tree name is Adonsonia digitata. OR Baobab Tree.
    One is in Devdurga tq & another three r in Savanur, Haveri district.

  • @rameshg9710
    @rameshg9710 10 หลายเดือนก่อน +4

    Miss you a lot Sir and appreciate your kannada abhimana. ❤ always welcome to your motherland again and again. God bless you and your family ❤.

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @mohan9954
    @mohan9954 10 หลายเดือนก่อน +2

    Happy safe journey shashi anna... Thayi chamundeshwari ashirwada nimma mele erli... Evergreen kannadiga neevu 🙏

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @narayansrayidu4286
    @narayansrayidu4286 10 หลายเดือนก่อน +5

    ನಿಮ್ಮ ಪ್ರಯಾಣ ಸುಖಮಯವಾಗಿರಲಿ.... ಮತ್ತೆ ಬನ್ನಿ ಭೇಟಿಯಾಗೋಣ 💞💐

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @pallavichandra8306
    @pallavichandra8306 10 หลายเดือนก่อน +2

    I surprised our banglore airport is awesome than hongkong airport 😊 . Really very thankful to you showing ❤

  • @raghavendraraghavendra
    @raghavendraraghavendra 10 หลายเดือนก่อน +3

    ಲಾಸ್ಟ್ ಪಂಚ್ ಚೆನ್ನಾಗಿದೆ😄😄😄...ಚೈನಾ ಫಾಲ್ಸ್ ಡೂಪ್ಲಿಕೇಟ್ ಇಂಡಿಯಾ ದು ಒರಿಜಿನಲ್ 😄🙏

  • @manjushwetha1467
    @manjushwetha1467 10 หลายเดือนก่อน +2

    Hai sir nimma thayyee china ge barolva sir avru obbre erodha india dhalli astu varsha family na bittu erodhu thumba ne kasta nan kainalli agalla sir proud of u sir happy journey❤

    • @Shashi4xKannada
      @Shashi4xKannada  10 หลายเดือนก่อน +1

      ಏರೇಡು ಸಲಿ ಬಂದಿದ್ರು

    • @manjushwetha1467
      @manjushwetha1467 10 หลายเดือนก่อน

      @@Shashi4xKannada hmm alli eroke avrge kasta agutthe alva sir india comfortable ansutthe navu adjest agtivi but avru adjest ಆಗಲ್ಲ

  • @bvireannah1806
    @bvireannah1806 10 หลายเดือนก่อน +4

    1.02 handle on top of suitcase 🛅🛅......very good idea

  • @rohithp1543
    @rohithp1543 5 หลายเดือนก่อน +1

    First kannada mathadi touch my heart sir big fan Bengaluru nagasandra ✨✨♥️🙏🙏

    • @Shashi4xKannada
      @Shashi4xKannada  5 หลายเดือนก่อน +1

      ಜೈ ಕರ್ನಾಟಕ

    • @rohithp1543
      @rohithp1543 5 หลายเดือนก่อน +1

      @@Shashi4xKannada your home tour

  • @sharadabpriya
    @sharadabpriya 10 หลายเดือนก่อน +3

    ತುಂಬಾ ನೋವು ಅನಿಸುತ್ತೆ ಕಣ್ಣೀರು ಬಂತು 😢happy journey brother and attige ಎಲ್ಲರಿಗೂ

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @Devaraj2360-ou6fl
    @Devaraj2360-ou6fl 10 หลายเดือนก่อน +1

    ನಿಮ್ಮ ಪ್ರಯಾಣ ಸುಖಕರವಾಗಿರಲಿ ಸಾರ್ ಮತ್ತೆ ಕರ್ನಾಟಕಕ್ಕೆ ಬರುವಾಗ ಮಕ್ಕಳಿಗೆ ಸ್ವಲ್ಪ ಕನ್ನಡ ಕಲಿಸಿ ಸಾರ್

  • @nagarajubs9154
    @nagarajubs9154 10 หลายเดือนก่อน +3

    thumba chennagithu vedio, happy n safe journey shashi avare❤

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @rameshg9710
    @rameshg9710 9 หลายเดือนก่อน +1

    Shashi sir and family ... unique and down to earth kind...

    • @Shashi4xKannada
      @Shashi4xKannada  9 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @VijayKariya-xe8im
    @VijayKariya-xe8im 4 หลายเดือนก่อน

    ಮಕ್ಕಳಿಗೆ ಸ್ವಲ್ಪ ನಾದ್ರು ಕನ್ನಡ ನಮ್ಮ ಸಂಸ್ಕೃತಿ ನಮ್ಮ್ ದೇಶ ಬಗ್ಗೆ ಹೇಳಿ ಕೊಡಿ....you are the captain off the family

    • @Shashi4xKannada
      @Shashi4xKannada  4 หลายเดือนก่อน

      Trying ರಿ
      ನೀವು ನನ್ನ ಬೇರೆ videos ನೋಡಿಲ್ಲ ಅನಿಸುತ್ತದೆ

  • @raviraj1975
    @raviraj1975 10 หลายเดือนก่อน +4

    I feel so happy to see you and happy family! ❤ from Pune.

  • @idlychutney
    @idlychutney 9 หลายเดือนก่อน

    This was a very immersive vlog watching experience. ತುಂಬಾ ಖುಷಿ ಆಯ್ತು. ನಾನು ಕೂಡ ವ್ಲಾಗ್ ಒಳಗಡೆ ಹೋದಾಗೆ ಅನುಭವ ಆಯ್ತು. ಒಳ್ಳೆಯದಾಗಲಿ ನಿಮಗೆ 👍🏼

    • @Shashi4xKannada
      @Shashi4xKannada  9 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @samysamyu08
    @samysamyu08 10 หลายเดือนก่อน +3

    Really emotional!!! Have a happy and safe journey sir..

  • @printguru8676
    @printguru8676 10 หลายเดือนก่อน +1

    ನಮ್ಮೂರು ಬಿಟ್ಟು ಹೋಗಲು ಮನಸ್ಸಿಗೆ ನೋವು ಆಗುತ್ತೆ, ಆದ್ರೂ ಪ್ರಯಾಣ ಅನಿವಾರ್ಯ ಕಾಕಾ, ಒಳ್ಳೆಯದಾಗಲಿ..❤

  • @preeti343ify
    @preeti343ify 10 หลายเดือนก่อน +2

    Sorry to say.. we should be with parents n support them during their old age days..
    Thats sons duty.. money we can earn n china we can go again but parents will never come back... goodluck

  • @roopakishen1127
    @roopakishen1127 10 หลายเดือนก่อน

    ಎಲ್ಲರನ್ನು ಹೆಸರಿಟ್ಟು ಕರೆಯೋದರಿಂದ ಬಹಳ ಬೇಗ ಸ್ನೇಹಿತರಾಗ್ತೀರ. ಕೇಳಕ್ಕೂ ಚೆನ್ನಾಗಿದೆ. Next time ಮಕ್ಕಳು ಸ್ವಲ್ಪ ಕನ್ನಡ ಮಾತನಾಡಿದರೆ ಅವರಿಗೆ ನನ್ನಿಂದ ಒಂದು gift 🎁

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @vijayalakshmivlogs8504
    @vijayalakshmivlogs8504 10 หลายเดือนก่อน +3

    Feeling 😌 like as if one of our family members are going back. Have a safe trip. Good luck to you and your family Shashi

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @prcreations714
    @prcreations714 10 หลายเดือนก่อน +1

    Avarige kannada matadi andiddu tumba ista aitu adakke niv ista agtira shahsi anna nimma tayiya mukha nodakkke bejaru 😢❤ happy journey anna❤

  • @kiransm8754
    @kiransm8754 10 หลายเดือนก่อน +5

    Sir bigfan couldn't be able to meet u on Sunday but hope u reached well❤

    • @Shashi4xKannada
      @Shashi4xKannada  10 หลายเดือนก่อน

      Next time and thanks ರಿ

  • @mlchandana2363
    @mlchandana2363 10 หลายเดือนก่อน

    Wow sir... Just last week terminal 2 visit madidvi... But ishtu detail agi nodakke aglilla... Thank you so much sharing this video... Proud to say that our airport is the best and most mesmerizing place ever seen...

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @shylaps8328
    @shylaps8328 10 หลายเดือนก่อน +47

    But very short visit.happy n safe journey sirn ur family. Come again.I am feeling some guests of our family is departing.

    • @Shashi4xKannada
      @Shashi4xKannada  10 หลายเดือนก่อน +8

      Thanks ರಿ 🤗🤗🤗

    • @anushkasoudikar26
      @anushkasoudikar26 10 หลายเดือนก่อน +4

      Really I also 😢

    • @globalinvestor6120
      @globalinvestor6120 10 หลายเดือนก่อน +1

      Dharwadige bani avega

    • @Shriditya
      @Shriditya 10 หลายเดือนก่อน

      Even I felt same

  • @desiinamerica
    @desiinamerica 10 หลายเดือนก่อน +1

    Shashi Enri sarre just Gode mutti hodhante aaythu! Very short visit to India! Thanks for showing the T2 in namma Bengaluru airport! I can say that I haven't seen any airport come close to it! Perhaps Singapore a little bit. Nice VLOG!

  • @shashikumarm.v8611
    @shashikumarm.v8611 10 หลายเดือนก่อน +3

    Happy and safe journey
    sir, ನಿಮ್ಮ ತಾಯಿಯವರು ನಿಮ್ಮನ್ನು ಬೀಳ್ಕೊಡುವಾಗಿನ ಸನ್ನಿವೇಶ ತುಂಬಾ ಭಾವನಾತ್ಮಕ ಹಾಗೂ ಹೃದಯ ಕಲಕುವಂತಿತ್ತು, ಒಂದು ಕ್ಷಣ ನಾನು ಸಹ ಭಾವುಕನಾದೆ. ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ. ಡ್ಯೂಟಿ ಫ್ರೀ ಶಾಪಿನಲ್ಲಿ ನೀವು ಕನ್ನಡಕ್ಕೆ ನೀಡಿದ ಆದ್ಯತೆಗೆ ನನ್ನ ನಮಸ್ಕಾರಗಳು. ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ಭೇಟಿಯಾಗೋಣ. ಶುಭವಾಗಲಿ

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @Bharathi8616
    @Bharathi8616 10 หลายเดือนก่อน +2

    ಭಾವನಾತ್ಮಕ ದೃಶ್ಯ 😔.. ಪ್ರಯಾಣ ಸುಖಕರವಾಗಿರಲಿ ಅಣ್ಣ ....

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @lathap2
    @lathap2 10 หลายเดือนก่อน +2

    Happy journey 🙏yellaranu bittu hoguvaga thumba novaguthe 😢paapa Amma 🙏🙏🙏🙏🙏

    • @Shashi4xKannada
      @Shashi4xKannada  10 หลายเดือนก่อน

      🤗🤗🤗😭😭😭

  • @so_shekhar_205
    @so_shekhar_205 10 หลายเดือนก่อน

    ಬೆಂಗಳೂರಿನ ಏರ್ ರ್ಪೋರ್ಟ್ ಅನ್ನು ಸಂಪೂರ್ಣವಾಗಿ ತೋರಿಸಿದ್ದಕೆ ಧನ್ಯವಾದಗಳು .
    ಈ ಹಿಂದೆ ಚೀನಾ ಹಳ್ಳಿ ಜೀವನ ತೋರಿಸಿ ಎಂದು ಕೇಳಿದ್ದೆ ಅದರ ಬಗ್ಗೆ ವೀಡಿಯೋ ಮಾಡಿದ್ದಿರಿ ಅದಕ್ಕೂ ಧನ್ಯವಾದಗಳು .

  • @mangalalakshmi4445
    @mangalalakshmi4445 10 หลายเดือนก่อน +4

    I am Mangala Forest Dept Blore just saw ur channel & now subscribe very nice talking & vlog

    • @Shashi4xKannada
      @Shashi4xKannada  10 หลายเดือนก่อน

      ನಮಸ್ಕರ ಹೇಗಿದ್ದೀರ
      ತುಂಬಾ ಥ್ಯಾಂಕ್ಸ್ ರಿ 🙏

  • @hanumanthakhanumanthgaded2807
    @hanumanthakhanumanthgaded2807 10 หลายเดือนก่อน +1

    ಕನ್ನಡಾಭಿಮಾನ ನೋಡಿ ತುಂಬಾ ಖುಷಿ ಆಯ್ತು ಸರ್❤

    • @Shashi4xKannada
      @Shashi4xKannada  10 หลายเดือนก่อน +1

      ತುಂಬಾ ಥ್ಯಾಂಕ್ಸ್ ರಿ 🙏

  • @dolphindrops
    @dolphindrops 10 หลายเดือนก่อน +2

    Love you shashi you are a gem of a person ❤ I love your family ❤ stay healthy wealthy and strong

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @Madanvasishta12
    @Madanvasishta12 10 หลายเดือนก่อน

    Shashi sir tq sir thumba olle video idhu ..age nivu ogiddu thumba bejar agthide. Nange ...age nan Karnataka dalli iddu nam banglore airport na node irlilla adhralli osa terminal torsidhri thumba TQ yeshto janakke nodoke agalla adhna adhralli nivu torsidira tq sir ...olle moment na capture madidira starting inda ending vargu kuda 🙂🙂thumba TQ sir

    • @Shashi4xKannada
      @Shashi4xKannada  10 หลายเดือนก่อน +1

      My pleasure 🤗 ರಿ

  • @sanathansamskrit8592
    @sanathansamskrit8592 10 หลายเดือนก่อน +4

    ಮನಸ್ಸು ಭಾರ ಆಗುತ್ತೆ...❤

  • @sajjansukthankar
    @sajjansukthankar 10 หลายเดือนก่อน +3

    Feel very bad sir matte banni sir.safe journey

  • @madhusosale7289
    @madhusosale7289 10 หลายเดือนก่อน

    It's so nice of u ,, now a days who ever visit China, they condemn In dia by comparing with china,,, U appreciated namma bangalore🎉🎉u r a real desh bhakta,,,🎉

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @veerabhadraiahthippeswamy5812
    @veerabhadraiahthippeswamy5812 10 หลายเดือนก่อน +3

    Happy and safe journey brother 🎉🎉🎉

  • @srabhilash7533
    @srabhilash7533 10 หลายเดือนก่อน +2

    Shashi finally the routine time zone setting......

  • @Muraligowdru
    @Muraligowdru 10 หลายเดือนก่อน +2

    ನಿಮ್ಮ ಕನ್ನಡದ ಕಾಳಜಿಗೆ ದನ್ಯವಾದಗಳು…

  • @suchidin9487
    @suchidin9487 10 หลายเดือนก่อน +1

    Happy Journey
    Hard to leave Amma...
    But i guess all us Moms have to go through this.
    Missed seeing you all this time, maybe next time...
    China nalli nodona

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏
      Wow most welcome ರಿ 🙏🙏

  • @laxmikanthwarr_
    @laxmikanthwarr_ 10 หลายเดือนก่อน +5

    Currently i only prefer watching your videos in kannada,none is matching your vibe sir,you are great vlogger of Karnataka,i find more entertaining

    • @Shashi4xKannada
      @Shashi4xKannada  10 หลายเดือนก่อน +1

      Thank you so much 🙂

  • @ganganna2515
    @ganganna2515 10 หลายเดือนก่อน +2

    ನಿಮ್ಮ ಪ್ರಯಾಣ ಸುಖಕರವಾಗಿರಲಿ ಕೆಂಪೇ ಗೌಡರು

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @Gurupalegar
    @Gurupalegar 10 หลายเดือนก่อน +3

    Happy journey sir 💛❤️

  • @akj.sharma1131
    @akj.sharma1131 9 หลายเดือนก่อน

    All best Mr. Shashi and Gowri for visiting india with you kids, you are always welcome

    • @Shashi4xKannada
      @Shashi4xKannada  9 หลายเดือนก่อน

      Thanks ರಿ 🙏😊🙏

  • @RMLIVE16
    @RMLIVE16 10 หลายเดือนก่อน +3

    19:24 dam good ❤

  • @abhigowdaka4462
    @abhigowdaka4462 10 หลายเดือนก่อน +6

    ನಿಮ್ಮ ತಾಯಿಯನ್ನು ನೋಡಿ ನಾನು ಬವುಕನಾದೆ 🥺🥺

  • @brocksun1
    @brocksun1 10 หลายเดือนก่อน

    Kannada people emotions on their language and their state people, extraordinary. God bless, Happy journey

  • @chandangowda3172
    @chandangowda3172 10 หลายเดือนก่อน +3

    Next time barbekadre jiya avrge full kannada fluent mathado hage maadi plzzzzzzz😅

    • @Shashi4xKannada
      @Shashi4xKannada  10 หลายเดือนก่อน +1

      Ok ರಿ try ಮಾಡುವೆ

    • @Cricket-Highlightsipl22
      @Cricket-Highlightsipl22 10 หลายเดือนก่อน +1

      Chi Kalla😂😂

    • @chandangowda3172
      @chandangowda3172 10 หลายเดือนก่อน

      ​@@Shashi4xKannada basic kannada understand hago hage madidre saku 😅 kannadagarigoskara plzzz niv kanditha madbeku ❤

  • @pavansreddy493
    @pavansreddy493 10 หลายเดือนก่อน +1

    Ngl the fact that you’re already back in china hits hard. You managed to connect with us so well 😭

  • @NSPRESENT
    @NSPRESENT 10 หลายเดือนก่อน +2

    Superb Shashi sir❤

  • @BHA....
    @BHA.... 10 หลายเดือนก่อน +1

    Nim amma tumba emotional adru, atleast yearly once adru band hogodak try madi, avrigu kushi agutte matte nim maklige nim sambadikar jote ond bonding build agutte, yaste beledru, yaste sampadane madidru, final agi nam mother land alli time kalyode bere, athu yaste kotru aa tara happy sigalla

    • @Shashi4xKannada
      @Shashi4xKannada  10 หลายเดือนก่อน

      Ok ರಿ
      ತುಂಬಾ ಥ್ಯಾಂಕ್ಸ್ ರಿ 🙏

  • @PujarManju-t7u
    @PujarManju-t7u 2 หลายเดือนก่อน +3

    Love you amma

  • @RashmiN-q2f
    @RashmiN-q2f 10 หลายเดือนก่อน +2

    Happy journey shashi sir 2u & ur family. Actually im vry Happy 2 c u in bangalore. As u visited temples near malleshwara. Shashi sir next wen u cum 2 bangalore, kindly visit our house v ur family. Actually today I av visited few temples v my family sir Hornadu, sringeri, kalasa, kollur Mookambika. Tomorrow mrng i' m visiting few temples 2 udipu, Dharmasthala, kukke Shri Subrahmanya Swamy temple, Durga parameshwari temple. Still mor 2 visit fr temples. Evn I vl pray fr u sir. So take care sir. Gn , bye.

    • @Shashi4xKannada
      @Shashi4xKannada  10 หลายเดือนก่อน

      Wow thanks a lot 🙏🙂🙏

  • @raghavendraraghavendra
    @raghavendraraghavendra 10 หลายเดือนก่อน

    ನಮಗೆ ತುಂಬಾ ಬೇಜಾರಾಗ್ತಿದೆ ನೀವು ಹೋಗ್ತಿರದು..... ನಾವು ಊರಿಂದ ಬೆಂಗಳೂರ್ ಗೆ ಬರ್ಬೇಕಾದ್ರೆ ನೇ ತುಂಬಾ ಬೇಜಾರಾಗುತ್ತೆ ನೀವು ದೇಶ ಬಿಟ್ಟೆ ಹೋಗ್ತಿದೀರಾ ಬೇಜಾರಾಗಿರುತ್ತೆ.... ಒಂದು ವಾರ ಸರಿಹೋಗುತ್ತೆ ಖುಷಿ ಆಗಿ ಇರಿ ಶಶಿ ಸರ್... Happy journey.... ಎಲ್ಲೇ ಹೋದ್ರು ಒಂದೇ ಭೂಮಿ ಯಲ್ಲಿ ಎಲ್ಲಾ ಇರ್ತೀವಿ ಅಲ್ವಾ 👍

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @slime1592
    @slime1592 10 หลายเดือนก่อน +2

    Beautiful airport and even beautiful commentary, love how geniune you are shashi sir, sutta mutha yaare irali, neevu tumba confident agiro mattu jolly yagiro vykathi, idu nodi tumbha kushi aaythu ❤😊

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @basavarajpatil514
    @basavarajpatil514 10 หลายเดือนก่อน +2

    Bengaluru international airport is been awarded as the most beautiful international airport in the world,

  • @nandinisgnandinisg1217
    @nandinisgnandinisg1217 10 หลายเดือนก่อน +2

    Only one week 😮
    Happy journey sir

  • @ambikasiddu6004
    @ambikasiddu6004 10 หลายเดือนก่อน +1

    ಶಶಿ ಅಣ್ಣಾ ಗೌರಿ ಅಕ್ಕ ❤️ ಜಿಯಾ ಲಿಟಲ್ ಹೀರೋ ... ಹುಷಾರಾಗಿ ಹೋಗಿ ಆದಷ್ಟು ಬೇಗ ಮತ್ತೆ ಭಾರತಕ್ಕೆ ಮರಳಿ ಬನ್ನಿ ❤️❤️❤️❤️❤️

  • @Ambrish.M
    @Ambrish.M 10 หลายเดือนก่อน +1

    Sr mate bani bengalurge mate nau niu segona happya journey💐💐sef journey.🙋

  • @rameshtalawar6454
    @rameshtalawar6454 10 หลายเดือนก่อน

    ಸರ್ ಬಹಳ ಬೇಗ ಊರಿಗೆ ಹೊರಟಿದ್ದೀರಿ ಎಂದುಕೊಳ್ಳುತ್ತೇನೆ ನೀವು ಧಾರವಾಡದ ಕಡೆಗೆ ಈ ಬಾರಿ ಬರಲೇ ಇಲ್ಲ ನೀವು ನಮ್ಮನ್ನು ಈ ದೇಶದ ಸ್ಥಳಗಳನ್ನ ಇಷ್ಟಪಡುವುದು ತುಂಬಾ ಇಷ್ಟ ಆಯ್ತು ನಿಮ್ಮ ಕುಟುಂಬ ತುಂಬಾ ಒಳ್ಳೆಯ ಕುಟುಂಬ ನಿಮಗೆ ಒಳ್ಳೆಯದಾಗಲಿ ಎಲ್ಲೇ ಇರಿ ಹೇಗೆ ಇರಿ ಎಂದೆಂದಿಗೂ ನೀವು ನಮ್ಮವರಾಗಿರಿ

    • @Shashi4xKannada
      @Shashi4xKannada  10 หลายเดือนก่อน

      Limited holidays ರಿ

  • @gnanamurthyr2969
    @gnanamurthyr2969 10 หลายเดือนก่อน

    ಶುಭಾಶಯಗಳು ಸುಖವಾಗಿ ಹೋಗಿಬನ್ನಿ ಒಳ್ಳೆಯದಾಗಲಿ ಶಶಿ 👍💐👍

    • @Shashi4xKannada
      @Shashi4xKannada  10 หลายเดือนก่อน

      ತುಂಬಾ ಥ್ಯಾಂಕ್ಸ್ ರಿ 🙏

  • @hariharry7341
    @hariharry7341 10 หลายเดือนก่อน +1

    Everything is changed in Bangalore sir ❤

  • @hhanumantharaya
    @hhanumantharaya 9 หลายเดือนก่อน +1

    Most appreciate episode never ever miss your mother

  • @Rjp-ui
    @Rjp-ui 10 หลายเดือนก่อน +2

    Thank u for showcasing our Bangalore airport 😊

  • @bvireannah1806
    @bvireannah1806 10 หลายเดือนก่อน +2

    airport bye with grandmother kids, gowri was very touching 🙏