Krishna Bairegowda : ಗೋಮಾಳ ಜಮೀನು ಕುರಿತು ಕಂದಾಯ ಸಚಿವ ಸ್ಪಷ್ಟನೆ !

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 115

  • @narasimhamurthynmgbjp3424
    @narasimhamurthynmgbjp3424 4 หลายเดือนก่อน +11

    Regarding 53 & 57 applications's rejection and grant:
    mla SUNILKUMAR Has given very good suggetion. Thank you SUNIKUMAR.

  • @jayarajarjayarajar7168
    @jayarajarjayarajar7168 4 หลายเดือนก่อน +31

    ಸರ್ ಗೋಮಾಳ ಜಮೀನಿನಲ್ಲಿ ಸುಮಾರು 30 40 ವರ್ಷಗಳಿಂದ ಹುಳುಮೆ ಮಾಡಿಕೊಂಡು ಬಂದಿರುತ್ತಾರೆ ಹಿಂದೆ ವಾರಸುದಾರರ ನಮ್ಮ ಅಜ್ಜಂದಿರು ಅನಕ್ಷರಸ್ಥರು ಇರುವುದರಿಂದ ಸಾಗುವಳಿ ಕೊಟ್ಟಿರುತ್ತಾರೆ ಆದರೆ ಅವರು ಅವಗಿನಿಂದ ಕಾತೆಗೆ ಮಾಡಿಕೊಂಡು ಬಂದಿಲ್ಲ ಇವಾಗ್ಲೂ ಅವರ ಮೊಮ್ಮಕ್ಕಳು ಬಂದ್ರು ಜಾಮೀನು ಖಾತೆ ಮಾಡಿಕೊಳ್ಳೋದಿಕ್ಕೆ ನಿಮ್ಮ ಸರ್ಕಾರದಲ್ಲಿ ಏನಾದ್ರೂ ಅವಕಾಶ ಮಾಡಿ ಕೊಡಿ ರೈತರಿಗೆ ಅನುಕೂಲವಾಗುತ್ತೆ

    • @RaghavendraSwamy-vd8eh
      @RaghavendraSwamy-vd8eh 4 หลายเดือนก่อน +4

      Sir nimma ajja na death certificate tagond hogi nimma hatra eruva document tagondu nimma vapthaya revenue inspector hatra torsi avaru nimge madasi kodtate ac inda order madsikodtare amount jasti aguthe mutation mathe Pani Alli baebeku

    • @NarayanaswamySwamy-t7z
      @NarayanaswamySwamy-t7z 2 หลายเดือนก่อน

      Sir nim jote matad bouda​@@RaghavendraSwamy-vd8eh

  • @laxmankodagu5973
    @laxmankodagu5973 4 หลายเดือนก่อน +5

    Our gud Politisun.K BireaGowda.❤

  • @puttarajus.b5062
    @puttarajus.b5062 5 หลายเดือนก่อน +32

    Really good minister mr krishnabyregowdaru

    • @bullet4922
      @bullet4922 5 หลายเดือนก่อน +6

      Really? Highest corruption in revenue department

    • @RaviKumar-h5i
      @RaviKumar-h5i 5 หลายเดือนก่อน

      ಹೇಳುವುದು ಬೆಣ್ಣೆ ಕಂದಾಯ ಇಲಾಖೆ ನ ಹಾಳು ಮಾಡಿದ್ದೇ ಇವನು ಮತ್ತು ಅಶೋಕ

  • @parameshmj8294
    @parameshmj8294 5 หลายเดือนก่อน +29

    Don't give shelter to the Rohingyas and Bangladeshi people in Karnataka, rather give shelter to poor SC & ST people of Karnataka because their conditions are more worse than the migrants. Though ST and ST people are staying with us for last thousands of years they don't have place to construct a house on their own land, this is the fate of independent India governed by many political parties..

  • @madevakademani
    @madevakademani วันที่ผ่านมา +1

    😂😢🙏ಎಸಿ, ಗೋಮಾಳ,

  • @SvamiKoragajja-m3b
    @SvamiKoragajja-m3b 7 วันที่ผ่านมา

    😮😢ಅಧ್ಯಕ್ಷರೇ ನಮ್ಮ ಒಂದು ಎಕರೆ ಗೋಮಾಳ ಜಮೀನನ್ನು govt aquire ಮಾಡಿದೆ. ಜೈ ಭಾರತ್😮😢

  • @madevakademani
    @madevakademani วันที่ผ่านมา +1

    😂😢🙏👍👌

  • @nm5770
    @nm5770 4 หลายเดือนก่อน +9

    20 ವರ್ಷದ ತೋಟ ಮಾಡ್ಕೋ ಬಂದಿದ್ವಿ ಏನು ನಮಗೆ ಅದರದು ಪಾನಿನ ಕೊಡುತ್ತಿಲ್ಲ ನಮಗೆ ನಮ್ಮ ಹೆಸರಿಗೆ ಮಾಡಿ ಕೊಡ್ತಾ ಇಲ್ಲ ಸರ್

  • @nm5770
    @nm5770 4 หลายเดือนก่อน +11

    ನಮ್ಮದೊಂದು 10 10 ಎಕರೆ ಇಲ್ಲ ಸರ್ ಕೇವಲ ಒಂದು ಎಕರೆ ಇರೋದು ಸರ್ ನಮಗೆ ಮಾಡಿಕೊಡಿ ಸರ್ ಬೇಗ

    • @mgrshekhar6693
      @mgrshekhar6693 4 หลายเดือนก่อน +1

      ಹೌದು ಅರ್ಧ, ಮುಕ್ಕಾಲು ಮತ್ತು ಒಂದು ಎಕ್ರೆ ಅಷ್ಟೇ

  • @pramodg3211
    @pramodg3211 4 หลายเดือนก่อน +16

    ದಯವಿಟ್ಟು ಯಾವುದೇ ಕಾರಣಕ್ಕೂ ಗೋಮಾಳ ಜಮೀನು ಯಾರಿಗೂ ಸ್ವಂತ ಮಾಡಿಕೊಡಬೇಡಿ...

    • @pradeeph6658
      @pradeeph6658 4 หลายเดือนก่อน

      ರೈತ ವಿರೋಧಿ ಜನ

    • @tushar9418
      @tushar9418 วันที่ผ่านมา

      👺

  • @mm-yy2mq
    @mm-yy2mq 2 หลายเดือนก่อน

    Yes right

  • @huhegowdagowda493
    @huhegowdagowda493 3 หลายเดือนก่อน +2

    ರಾಮನಗರ‌‌ ಜಿಲ್ಲೆಯ ಹಾರೋಹಳ್ಳಿ ಹೊಸ ತಾಲೊಕ್ ನಲ್ಲಿರುವ ಬೀಮಸಂದ್ರ ಗ್ರಾಮದ ಸರ್ವೆ ನಂ 42 ರಲ್ಲಿದ್ದ ಗೋಮಾಳದ ಸುಮಾರು ನೂರು ಎಕರೆ ಜಮೀನು ಆ ಊರಿನ ರೈತರಿಗೆ ಸ್ವಂತಕ್ಕೆ ಮಾಡಿಕೊಟ್ಟಹಾಗೆ ಮಾಡಿ ಆ ಊರಿನ ರೈತರಿಂದ ಬಲಾಡ್ಯರು ಹಾಗೂ ಪ್ರಬಾವಿಗಳು ಒಬ್ಬೊಬ್ಬರು 25 ,30, 40, ಎಕರೆ ಖರೀದಿ ಮಾಡಿಕೊಂಡು ಈಗ ಲೇಔಟ್ ಗಳಾಗಿ ಮಾಡಿದ್ದಾರೆ. ಇದು ಯಾವ ಕಾನೂನಿನಲ್ಲಿ ಆಗಿದೆ ಹೇಗೆ ಆಯ್ತು ಉದ್ದೂದ್ದ ಭಾಷಣ ಕಾನೂನು ಅಂತ ಹೇಳುವ ನೀವು ಇದಕ್ಕೆ ಉತ್ತರಿಸುವಿರಾ?

  • @ManuNeergundha-il2ix
    @ManuNeergundha-il2ix 2 วันที่ผ่านมา

    ಸರ್ ನಾವು ಒಂದು ಎಕರೆ ಗೋಮಾಳ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ವ್ಯವಸಾಯ ಮಾಡ್ತಾ ಇದ್ದೀವಿ 15 ವರ್ಷದಿಂದ ಆ ಒಂದು ಎಕರೆ ಒಳಗಡೆನೆ ವಾಸ ಇದ್ದೀವಿ ಸರ್ ಆದಷ್ಟು ಬೇಗ ನಮ್ಮ ಹೆಸರಿಗೆ ಮಾಡಿಕೊಡಿ ಹಾಗೆ ಅಕ್ರಮ ಸಕ್ರಮ ಅರ್ಜಿ ಸಲ್ಲಿಸುವುದು ಯಾವಾಗ ಅಂತಾನೂ ಕೂಡ ತಿಳಿಸಿ ಪ್ಲೀಸ್ ಸರ್

  • @UmeshUmesh-sd4rx
    @UmeshUmesh-sd4rx 3 หลายเดือนก่อน +1

    Hii sir

  • @Nagarathna-e9s
    @Nagarathna-e9s 4 วันที่ผ่านมา

    MiniAnjanappa

  • @madevakademani
    @madevakademani หลายเดือนก่อน +1

    ಸುನಿತಾ, ಕಡೇಮನಿ, ಬಬಲೇಶರ, ವಿಜಯಪೂರ, ಎಕೇರೆ, 2.5

  • @desaihampiheritage4726
    @desaihampiheritage4726 5 หลายเดือนก่อน +1

    Hatsup rm sir great Rm

  • @kumarcoke9983
    @kumarcoke9983 4 หลายเดือนก่อน +1

  • @GeethaAdvocate-f5m
    @GeethaAdvocate-f5m 5 หลายเดือนก่อน +4

    Save former pls

  • @shekarjadhav3308
    @shekarjadhav3308 4 หลายเดือนก่อน +1

    ಐದು ವರ್ಷಗಳಲ್ಲಿ ಈ ಭಾಷಣ.ಮಾತಾಡತಿ.ಅಣಾ

  • @shivaramg7703
    @shivaramg7703 5 หลายเดือนก่อน +8

    Swamy karnataka dalli ella villages 1956.1959.1960.1969 resurvay notification surveyed settled agiruva records ellide mahithi kodri kodisikodi bangalore ella bogus documents srushti madidare

  • @gopalashetty3592
    @gopalashetty3592 5 หลายเดือนก่อน +3

    Think about environmental sustainability and survival of our future generations. Don’t convert agricultural land and forests land into commercial.. need to educate Congress vote banks..

  • @vasu615
    @vasu615 4 หลายเดือนก่อน

    75 ವರ್ಷದ ಬುರುಡೆ ಮುಂದುವರಿದ ಭಾಗವಾಗಿ ಮತ್ತೆ ಬುರುಡೆ.ಮಾಡ್ಕೋತೀನಿ. ಆದರೂ ಗ್ಯಾರಂಟಿಯಾಗಿ ಹೇಳೋಕೆ ಆಗೋಲ್ಲ.ಇದೇ ಕಥೆ.100% ಖಂಡಿತ ಆಗೋಲ್ಲ

  • @dattatraymalavade5900
    @dattatraymalavade5900 4 หลายเดือนก่อน

    Section 97, ?

  • @kalavathishetty2698
    @kalavathishetty2698 4 หลายเดือนก่อน +1

    ನಮಗೆ ಮನೆ ಬಿಟ್ರೆ ಏನು ಈ ಲ್

  • @prabhuswamyhs8868
    @prabhuswamyhs8868 5 หลายเดือนก่อน +3

    ನಮೂರಲ್ಲಿ ಮಾಡಿದರೆ

  • @pushpa-vt9uk
    @pushpa-vt9uk 4 หลายเดือนก่อน

    sir namage jameene illa dayavitu govt inda ond yekare yadaru kodi sir pls

  • @yerriswamybale2452
    @yerriswamybale2452 4 หลายเดือนก่อน +1

    Dont intrduce illigal alotments of gomaal lands in villege area, land less ಲೇಬರ್ಸ್ are huge in numbers. If those peopels catels should go in rain seasons, & even in suggi time. Rest as its.

  • @ravindranr8157
    @ravindranr8157 4 หลายเดือนก่อน +1

    Hu

  • @shashikumar-oc3ty
    @shashikumar-oc3ty 4 หลายเดือนก่อน +1

    Gomala jaga duddu eroru lotti madtederae...atara jaga govt vapas padiyari sir

  • @ravindranr8157
    @ravindranr8157 4 หลายเดือนก่อน

    Hu.

  • @lavanyalakshmaiah1189
    @lavanyalakshmaiah1189 4 หลายเดือนก่อน +1

    ಸರ್ ಕಂದಾಯ ಸಚಿವರು ಕೋಲಾರ ಜಿಲ್ಲೆ ಅವಿಭಾಜ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಮುರುಗಮಲ್ಲ ಹೋಬಳಿ ಮುದ್ದಲಹಳ್ಳಿ ಗ್ರಾಮದಲ್ಲಿ ಸುಮಾರು 60 ವರ್ಷಗಳ ಹಿಂದೆ ಗ್ರಾಮದ ಸರ್ವೆ ನಂಬರ್ 50 ರಲ್ಲಿ ಸುಮಾರು ನೂರು ಕುಟುಂಬಗಳು ಎರಡು ಎಕರೆಯಂತೆ ಉಳುಮೆ ಮಾಡಿರುತ್ತಾರೆ ಅದು ಅದು ಕೋಲಾರ ಜಿಲ್ಲೆ ಇದ್ದಾಗ 1970 ರಲ್ಲಿ ಜಮೀನಿನಿಂದ ಹೊರಹಾಕಿ ಅಲ್ಲಿ ಇದ್ದ 0 ಮನೆಗಳನ್ನು ಗುಡಿಸಲುಗಳನ್ನು ಬೆಂಕಿ ಹಚ್ಚಿ ಸಾಕುಪ್ರಾಣಿಗಳನ್ನು ಕುರಿ ಕೋಳಿ ಹಂದಿ ನಾಶ ನಾಶ ಪಡಿಸಿರುತ್ತಾರೆ ದರ್ಕಸ್ತ್ ನಲ್ಲಿ ಫಾರಂ ನಂಬರ್ 50. 53. 57 ಹಾಕಿರುತ್ತೇವೆ ಸರ್ಕಾರ ಇದುವರೆಗೂ ಮಂಜೂರು ಆಗಿರುವುದಿಲ್ಲ ಮೊದಲಿಗೆ ಅದು ಮಾಲಿನಿ ಗಡ್ಡ ಎಂಬ ಗ್ರಾಮ

  • @lokeshsaliyan8691
    @lokeshsaliyan8691 5 หลายเดือนก่อน +4

    Estu middle family avru gomala jaminalli...esto varsagalinda krsi madkondu badkta idare avrige main bekagirodu jaminu hakkupatra kodsi....modalu....punyakatkoli

  • @venkateshsl6776
    @venkateshsl6776 5 หลายเดือนก่อน +6

    Super Krishna Anna gomala kodabedi govu meyoudake jaga illa

    • @mgrshekhar6693
      @mgrshekhar6693 4 หลายเดือนก่อน

      ಈಗಾಗಲೇ ನೂರಾರು ಎಕರೆಯಷ್ಟು ಗೋಮಾಳದ ಜಾಗವನ್ನು ಸುಮಾರು 50*60ವರ್ಷಗಳ ಹಿಂದೆಯೇ ಭೂರಹಿತರಿಗೆ ಮತ್ತು ಸಣ್ಣ ರೈತರಿಗೆ ಬೇಸಾಯ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದಾಗಿದೆ ಕೆಲವು ರೈತರು ತಮ್ಮ ತಮ್ಮ ಹೆಸರಿಗೆ ಖಾತೆಯನ್ನು ಮಾಡಿಸಿಕೊಂಡಿದ್ದಾರೆ ಕೆಲವರಿಗೆ ಉಳುಮೆ ಚೀಟಿಗಳನ್ನು ಕೊಟ್ಟಿಲ್ಲ ಕೆಲವೊಂದು ಕಡೆ ಆಶ್ರಯ ಯೋಜನೆಯಡಿ ಗ್ರಾಮವಾಸಿಗಳಿಗೆ ನಿವೇಶನವನ್ನು ಹಂಚಿ ನೋಂದಣಿ ಯಾಗಿರುತ್ತದೆ

  • @hanumanthappakn5222
    @hanumanthappakn5222 5 หลายเดือนก่อน

    Super sir

  • @sandheshp917
    @sandheshp917 4 หลายเดือนก่อน +1

    Gomala bhumi kevala go rakshane ge matra vinaha .. bere yavdakku upyogisa bardu

  • @ArunkumarTS-w5s
    @ArunkumarTS-w5s 4 หลายเดือนก่อน

    No use sir yours till sir no use sir

  • @kirandanagouda
    @kirandanagouda 5 หลายเดือนก่อน +3

    Please save thease Gomala from land Mafia. Don't allow lease as after some duration people will start saying this is the only lively hood hence transfer to our name

  • @ChannaraddyNayak
    @ChannaraddyNayak 4 หลายเดือนก่อน

    .tq.shahapur.dist.yadagir.😮Gomala.akarma.sakrama.😮bagar.hukma.bhomi.sumaru.30.varsh.kala.sagauvali.😮maduth.madideve.namage😊.enu.hakupar.saguvali.chiti.😮nama.hesarige.phahni.madabeku.sir

  • @nagrajtk5182
    @nagrajtk5182 5 หลายเดือนก่อน +2

    Why you are telling, nanu nanu ....

  • @rameshvenkobarao4683
    @rameshvenkobarao4683 2 หลายเดือนก่อน

    Most corrupt minister
    Shame on you.

  • @venki345venki
    @venki345venki 5 หลายเดือนก่อน +6

    Waste sarakara

  • @prashanthts4444
    @prashanthts4444 5 หลายเดือนก่อน +1

    Sir nimaggi Gmail madiedinne

  • @SharnappaGanagond
    @SharnappaGanagond 5 หลายเดือนก่อน +1

    Kumki what is

  • @M.d.thippanagoud
    @M.d.thippanagoud 14 วันที่ผ่านมา

    Evaru hlru bare natkagru

  • @shivaramg7703
    @shivaramg7703 5 หลายเดือนก่อน +1

    Karnataka dalli old mysore government khathedararige shasanabaddavagi 1956.1959.1960.1969 resurvay notification surveyed settled agiruva records stand madidre ne hagarana nillisabahudu

  • @pushparajkulai2016
    @pushparajkulai2016 4 หลายเดือนก่อน +2

    Kumki beku gho mala beda.
    Govige belene illa. Shame

  • @AshokA-r9j
    @AshokA-r9j 14 วันที่ผ่านมา

    Karkala nungidavaru sasakaru

  • @guruprakash.k.gallproblems7585
    @guruprakash.k.gallproblems7585 4 หลายเดือนก่อน +1

    Sarkara nimmadu evathu sir but navu sumaru varshadinda gomala ulume madi jeevana nadthiddivi dayavittu land grant madikodi

  • @harishkancharla2831
    @harishkancharla2831 4 หลายเดือนก่อน +1

    Waste krishna byregowda nenu madova kacha / waste/ thondaregalu BJP Bandhaga hodukondu hoguthe. Personal andre official favour alva alarugu ondhe rule alva. Krishna byregowda nendha congress next 20 years ruling barolla

  • @shivaramg7703
    @shivaramg7703 5 หลายเดือนก่อน +1

    Karnataka dalli resurvay notification 1956.1959.1960.1969 agiroduna ..cm revenue minister ..yaru baayi bidodila yake..enuke cm enuke revenue department minister..Bangalore ella villages jameenu bogus documents srushti madidare

  • @vamadevagowda83
    @vamadevagowda83 3 หลายเดือนก่อน

    This old talk

  • @thippeshthippa7009
    @thippeshthippa7009 4 หลายเดือนก่อน +2

    ಇವಗಲು ಬಾರಿ ಸುಳ್ಳು ಹೇಳಿ

  • @shivaramg7703
    @shivaramg7703 4 หลายเดือนก่อน

    Karnataka dalli yavude village khathedararige serida jameenugalu leagal ila ella bogus mayavagide..sir neevu revenue department minister...neeve heli karnataka dalli jameenugalu leagal ideya

  • @manojmanoj199
    @manojmanoj199 3 หลายเดือนก่อน

    Adekaregalu dudumadutare

  • @nagendravr8707
    @nagendravr8707 4 หลายเดือนก่อน

    Kadannu ulisi ega ella kadenu ellaru belene hakthilla

  • @shivaramg7703
    @shivaramg7703 5 หลายเดือนก่อน +4

    Karnataka dalli khathedararige shasanabaddavagi 1956.1959.1960.1969 resurvay notification surveyed settled agiruva prakara documents title deed agide kodisikodi saku

    • @Vinay-d3j
      @Vinay-d3j 5 หลายเดือนก่อน

      ಮೂರು ಕಾಸಿಗೂ ಬಂದಾವ್ರಲ್ಲ ಇವ್ರು

  • @michalj3884
    @michalj3884 4 หลายเดือนก่อน +1

    Le krishnappa,, kadinanniro yavade utpannagalna tarbardu diversity halaguthe male hoguthe,, illa purthi tilkondu vyavaharamadu illa , odirortra tilkondu amele prstapa madu,, Aden sachivarugalo yeno,, manna tintira hottege

  • @chandrak8844
    @chandrak8844 3 หลายเดือนก่อน

    Re krishnebaira goudre badavara hotte mele oditidira nammanta badavara shapa nimana sarvanasha madutte nodta iri

  • @nagrajtk5182
    @nagrajtk5182 5 หลายเดือนก่อน

    Cm tara montaana illa

  • @chandpasha4285
    @chandpasha4285 4 หลายเดือนก่อน

    Gaudro ge papa yella goto adre sumne idare yakandre aura karkartaro alla adoke sumne idare

  • @ms-vm8cf
    @ms-vm8cf 5 หลายเดือนก่อน +1

    Yallaru hybride hasu madkonddavre....yaru horgade hogi mesthare higa....modlu manjoor Maadi...30 year 40 year endda papa krushi Madtha avre....

  • @ChannaraddyNayak
    @ChannaraddyNayak 4 หลายเดือนก่อน

    tq.shahapur.dist.yadagir.😮form.numaune.57.application