ಮಾವಿನಕಾಯಿ ಗುಳಾಂಬಾ ಮಾಡುವ ವಿಧಾನ / Mango Gulamba recipe

แชร์
ฝัง
  • เผยแพร่เมื่อ 23 ต.ค. 2024
  • #mangogulamba
    #ಮಾವಿನಕಾಯಿಗುಳಾಂಬಾ
    published on 5/4/2021
    #Aralumalligepaakashaale
    ಯೂಟ್ಯೂಬ್ ನ ಎಲ್ಲ ಆತ್ಮೀಯ ವಿಕ್ಷಕರಲ್ಲಿ ಒಂದು ಸವಿನಯ ಪ್ರಾರ್ಥನೆ ನಾವು ನಮಗೆ ತಿಳಿದಿರುವ ಎಲ್ಲ ಬಗೆಯ ವೈವಿಧ್ಯಮಯ ಅಡಿಗೆಗಳನ್ನು ಹಾಗೂ ಉತ್ತರ ಕರ್ನಾಟಕದ ಎಲ್ಲ ಅಡಿಗೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರೊಂದಿಗೆ ಪ್ರಸ್ತುತ ಪಡಿಸುತ್ತಿದ್ದೇವೆ ನಿಮಗೆ ಇಷ್ಟವಾದಲ್ಲಿ ನಮ್ಮ ಚಾನಲ್ ನ್ನು ಪ್ರೋತ್ಸಾಹಿಸಿ ಸಬ್ಸಕ್ರೈಬ್ ಲೈಕ್ ಮತ್ತು ಶೇರ್ ಮಾಡುವುದರ ಮೂಲಕ ಸಹಕರಿಸಿ ಧನ್ಯವಾದಗಳು 🙏🙏
    ಮಾವಿನಕಾಯಿ ಗುಳಾಂಬಾ ಮಾಡಲು ಬೇಕಾಗುವ ಪದಾರ್ಥಗಳು :-
    ಮಾವಿನಕಾಯಿ / ಸಕ್ಕರೆ/ ಏಲಕ್ಕಿ ಪುಡಿ
    ಫುಡ್ ಕಲರ್
    mango gulamba recipe in Kannada / mango gulamba maduva vidhana / mango gulamba kaise banate hai

ความคิดเห็น • 489