ಫ್ಯಾಮಿಲಿ ಟ್ರಿಪ್ ನಲ್ಲಿ ಮೇಜರ್ ಕೊಟ್ಟ ಅಂಬಾಸಿಡರ್ ಕಾರ್ ಗೆ ಏನಾಯ್ತು..?|S K Umesh Rtd Sp|Trip Went Wrong

แชร์
ฝัง
  • เผยแพร่เมื่อ 4 ต.ค. 2024

ความคิดเห็น • 421

  • @Prashanthgs70
    @Prashanthgs70 3 ปีที่แล้ว +23

    ಅಬ್ಬಾ! ಎಂತಹಾ ಅದ್ಭುತ ಹಾಸ್ಯಪ್ರಜ್ಞೆ, ಈ ರೀತಿಯ ಅನುಭವದ ಕಥಾನಕ ಇನ್ನಷ್ಟು ಬರಲಿ.

  • @antonysunil6758
    @antonysunil6758 ปีที่แล้ว +1

    Umesh sir you are the best and friendly police officer..! Today's generation of officers should learn how to balance like you.!

  • @prabhavathid5420
    @prabhavathid5420 3 ปีที่แล้ว +14

    ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದೀರ ಸರ್,,ನೀವು ವಿವರಿಸುವ ರೀತಿ ಅದ್ಭುತ 👍

  • @sudhirkumarkaulgud9296
    @sudhirkumarkaulgud9296 3 ปีที่แล้ว +22

    ಇದು ದುರಂತದ ಸರಮಾಲೆ ಬೇರೆ ಯಾರಾದ್ರೂ ಇದ್ರೆ ಇದನ್ನು ಗಂಭೀರವಾಗಿ ಹೇಳ್ತಿದ್ರು. ನೀವಾಗಿದ್ದಕ್ಕೆ ವಿನೋದವಾಗಿ ಹೇಳಿದ್ದೀರಿ

  • @Sumakrishna2415
    @Sumakrishna2415 3 ปีที่แล้ว +57

    😂😂😂😀😀 ಕೇಳಕ್ಕೆ ತಮಾಷೆಯಾಗಿದೆ, but ಅನುಭವಿಸಿದವರ ಕಷ್ಟ ಹೇಳತೀರದು......

  • @rameshs4269
    @rameshs4269 3 ปีที่แล้ว +185

    ಉಮೇಶ್ ಸರ್ . .. ನೀವು ಮನ ಬಿಚ್ಚಿ ನಗುವುದೇ ಓಂದರೀತಿಯ ತಮಾಷೆ ಅನಿಸುತ್ತೆ... ಮಕ್ಕಳಂತೆ ನಗ್ತಿರಿ... 👌😍

    • @prakashyuvraj
      @prakashyuvraj 3 ปีที่แล้ว +2

      Thikkakke laati haakidhre goththaaguththe

    • @KiranKumar-rz2vr
      @KiranKumar-rz2vr 3 ปีที่แล้ว +2

      33

    • @rameshs4269
      @rameshs4269 3 ปีที่แล้ว +5

      @@prakashyuvraj ಯಾಕೆ ಯಾವಾಗಾದರು ಹಾಕಿಸ್ಕಂಡಿದೇನೊ ಗಾಂಡೂ ನನ್ ಮಗನೇ... ಈ ರೀತಿ ಕಮೆಂಟ್ ಹಾಕಿರೊದ್ ನೊಡಿದರೆ ನಿನ್ಯಾರೊ 420 ಇಲ್ಲ... ಚೈನ್ ಕಳ್ಳನೆ ಇರಬಹುದು ಅದಕ್ಕೆ ಅಂಡಿಗೆ ಲಾಠಿ ಹಾಕಿಸಿಕೊಂಡ ಅನುಭವ...

    • @sricharan8913
      @sricharan8913 3 ปีที่แล้ว +3

      ನಿಜ ಅವರ ಮಾತು ನಗು ಹಾವಭಾವ ಮತ್ತೊಬ್ಬರಿಗೆ ಮಾದರಿ ನಿಜಕ್ಕೂ ಅವರು ಸೂಪರ್

    • @i_am_born_realist--Chethan
      @i_am_born_realist--Chethan 3 ปีที่แล้ว +3

      ನಿಷ್ಕಲ್ಮಷ ನಗು......,😊

  • @Kiran-SSM
    @Kiran-SSM 3 ปีที่แล้ว +3

    ಉಮೇಶ್ ಸರ್ , ನಿಮ್ಮ ನಗು ಹಾಗೂ ನಿಮ್ಮ ನಿರರ್ಗಳ ಆಡು ಭಾಷೆಯ ಮೇಲಿನ ಹಿಡಿತ ಅದರ ಜೂತೆಗೆ ನಿಮ್ಮ ನಿರೂಪಣಾ ಶೈಲಿ ನಮ್ಮ ಮನಸ್ಸಿಗೆ ತುಂಬಾ ಮುದ ನೀಡಿದೆ.
    ಧನ್ಯವಾದಗಳು.

  • @kinggamer-qw5bq
    @kinggamer-qw5bq 3 ปีที่แล้ว +86

    ಈ ಕಥೆ ಇಟ್ಕೊಂಡು ಒಂದು ಕಾಮಿಡಿ ಫಿಲ್ಮ್ ಮಾಡ್ಬಿಡಿ ಸಾಹೆಬ್ರೆ ತುಂಬಾ ಚೆನ್ನಾಗಿರುತ್ತೆ 😆😆😆🙏👍

    • @asifsyed7981
      @asifsyed7981 3 ปีที่แล้ว +1

      Same Dacota express film story ....from starting to ending sir has narrated the story so nicely that I felt I was personally with his journey🙏

  • @pawankumarkl9397
    @pawankumarkl9397 3 ปีที่แล้ว +54

    ಎಸ್ ಕೆ ಉಮೇಶ್ ಹಾಗೂ ಗೌರೀಶ್ ರವರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು😘😘😍😍waiting for the episode sir

  • @jyothidaglur5703
    @jyothidaglur5703 3 ปีที่แล้ว +49

    ರಾಮ ರಾಮ ಬೇರೆ ಯಾರಾದ್ರೂ ಹೇಳಿದ್ರೆ ಖಂಡಿತ ನಂಬುತ್ತಿರಲಿಲ್ಲ 😄😄😄😂

  • @sundresh930
    @sundresh930 3 ปีที่แล้ว +12

    ಸರ್ ನಿಮಗೆ ಹಾಗೂ ಉಮೇಶ್ ಸರ್ ಗೆ ಯುಗಾದಿ ಹಬ್ಬದ ಶುಭಾಶಯಗಳು, ಉಮೇಶ್ ಸರ್ ದು 10000 ಯಪಿಸೋಡ್ ಮಾಡಿ, ನಾವು ಮೂಡಿಗೆರೆ ಯವರು ಸರ್ ನೆನಪಿರಲಿ 🎉💐

  • @jyothidaglur5703
    @jyothidaglur5703 3 ปีที่แล้ว +10

    ಉಮೇಶ್ ಸರ್ ಮತ್ತು ಗೌರೀಶ್ ಸರ್ ಅವರಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿ ಇಟ್ಟಿರಲಿ
    🙏🙏🙏

  • @prabhakarramachander7295
    @prabhakarramachander7295 9 หลายเดือนก่อน +1

    Very simple and humble person SP Umesh sir

  • @Anandkiran7722
    @Anandkiran7722 3 ปีที่แล้ว +3

    ಸರ್ ವಿಭಿನ್ನ ಸ್ಟೋರಿ...ತುಂಭಾ ಚನ್ನಾಗಿದೆ

  • @siddheshwarbhagai200
    @siddheshwarbhagai200 3 ปีที่แล้ว +52

    ಸರ್ ತಮ್ಮ ನಗು ಕಂಡರೆ ನನಗೆ ಆಗುವ ಸಂತೋಷ ಹೇಳತೀರದು !!!!

  • @skumesh8245
    @skumesh8245 3 ปีที่แล้ว +38

    ತಮಗೆಲ್ಲರಿಗೋ ಚಾಂದ್ರಮಾನ ಯುಗಾದಿಯ ಹಬ್ಬದ ಸುಭಾಷಯಗಳು 💐💐💐🌹

    • @bhagyabhanu2731
      @bhagyabhanu2731 3 ปีที่แล้ว

      Thank you, sir,
      Happy Ugadi. You are our inspiration and role model🙏🙏🙏🇮🇳🇮🇳

    • @kalkinatavlogs
      @kalkinatavlogs 3 ปีที่แล้ว

      happy ugadi sir🌿

    • @m-raj685
      @m-raj685 3 ปีที่แล้ว +1

      ಯುಗಾದಿ ಹಬ್ಬಕ್ಕೆ ಒಳ್ಳೆ ಸ್ಟೋರಿ ಹೇಳಿದ್ದೀರ ಸರ್ ನಿಮ್ಮ ನಗು ಮಾತ್ರ ಸೂಪರ್ ಸರ್ ದೇವರು ನಿಮ್ಮ ನಗು ಈಗೆ ಇಡಲಿ happy ugadhi boss 🙏🙏🙏🌹🌹🌹

    • @hemanthgowda9429
      @hemanthgowda9429 3 ปีที่แล้ว

      Thank you sir ❤️wish you the same for you and your family

    • @hemanthgowda9429
      @hemanthgowda9429 3 ปีที่แล้ว

      @@nseniftybankniftytrader4086 thank you and you too brother

  • @sureshbm7136
    @sureshbm7136 3 ปีที่แล้ว +4

    ವಾವ್,,,,,
    ಈ ಕಥೆಗಿಂತಾ ಕಥೆ ಬೇಕೇ
    ಸಿನಿಮಾ ಮಾಡೋಕೇ,,,,,
    ವಾ,,,, ವ್ .
    ನಮ್ಮ ಉಮ್ಮಿ ಸರ್
    ನಗೂನೇ ಹೈಲೈಟ್.

  • @pawankumarkl9397
    @pawankumarkl9397 3 ปีที่แล้ว +127

    ವಯಸ್ಸಿನಲ್ಲಿ ವ್ಯಾಯಾಮ ಕಸರತ್ತು ಯೋಗ ಕರಾಟೆ ಧ್ಯಾನ ಮಾಡುದ್ರೆ ಬಾಡಿ ವಯಸ್ಸಾದ್ಮೇಲೆ ಎಸ್ಕೆಉಮೇಶ್ ಸಾರ್ ತರ ಇರುತ್ತೆ ಇಲ್ಲಾಂದ್ರೆ ಫಾರಂ ಕೋಳಿ ಥರ ಇರುತ್ತೆ 😂😂😘😘

    • @pawankumarkl9397
      @pawankumarkl9397 3 ปีที่แล้ว +1

      @@muneshn8963 gooomba alla sir toomba

    • @ramayyashetty3109
      @ramayyashetty3109 3 ปีที่แล้ว +2

      Sir edu ondu motteya kathe film tara ede, ondu film madbahudu 👌😀

    • @mtbasavarajaacharya2507
      @mtbasavarajaacharya2507 3 ปีที่แล้ว +1

      Nakkoo nakkoo heart pain kadameyaaytu sir ....

    • @santoshkammar4450
      @santoshkammar4450 7 หลายเดือนก่อน

      ನಿಜ ನೀವು ಹೇಳಿದ್ದು

  • @lathabai3988
    @lathabai3988 3 ปีที่แล้ว +8

    ಸರ್ ಈ ತರ ಅನುಭವ ೯೪ನೇ ಇಸವಿ ಯಲ್ಲಿ ನಮಗೂ ಆಗಿತ್ತು.ಸೇಮ್ ಅದೇ ಹೊರನಾಡು ದಾರಿ.. ಆಗಾಗ ನೆನಪಿಸಿ ಕೊಂಡು ನಿಮ್ಮ ತರಾನೇ ನಗುತ್ತಾಯಿರುತಿವಿ ಸರ್.. ನಿಮ್ಮ ನಗು ತುಂಬಾ ಚೆನ್ನಾಗಿಯಿದೆ

  • @padmamanohar9524
    @padmamanohar9524 3 ปีที่แล้ว +7

    Your innocent way of living after such great achievements 👏 👍 you are the only master piece i admire 💚🙏🤴

  • @sathyajithphotogrpher3224
    @sathyajithphotogrpher3224 3 ปีที่แล้ว +15

    Umesh sir, your trip experience was really thrilling....and the way you Express these experiences makes us to laugh whole heartedly.....and a special salute to the major who gave you the car, and even when it was beyond its orginal shape....

  • @megharajmeghu1873
    @megharajmeghu1873 3 ปีที่แล้ว +15

    ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು ಗೌರೀಶ್ ಮತ್ತು ಎಸ್ ಕೆ ಉಮೇಶ್ ಸರ್

  • @goolikannadigachannel3195
    @goolikannadigachannel3195 3 ปีที่แล้ว

    ಧನ್ಯವಾದಗಳು ಉಮೇಶ್ ಸರ್ ತುಂಬಾ ಕೇಸ್ ಕತೆಗಳ್ಳನ್ನು ನೋಡಿದಿನಿ ತುಂಬಾ ಚನಾಗಿ ಹೇಳತಿರ ಇನ್ನು ವಿಷಯ ತಿಳಿಸಿ tq
    ಗೌರೀಶ್..

  • @bhagyabhanu2731
    @bhagyabhanu2731 3 ปีที่แล้ว +16

    Ugadi Bumper episode😀😀
    But still, feel pity for the horrible situation 😔🙄
    Sir, hats off to your energy🙏🙏💚💚

  • @madysbhandari9247
    @madysbhandari9247 2 ปีที่แล้ว

    umesh sir nim ella episode nodini but Edna nodi thumba nakkidini sir thumba channag nagtira sir 😍🙏🏻🙏🏻

  • @m-raj685
    @m-raj685 3 ปีที่แล้ว +14

    ಪ್ಲವ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು ಉಮೇಶ್ ಸರ್ ಮತ್ತು ಗೌರೀಶ್ ಸರ್ ಗೆ

    • @nanu2426
      @nanu2426 3 ปีที่แล้ว

      Jyothishya degree mugsidya bidu raja.

    • @m-raj685
      @m-raj685 3 ปีที่แล้ว

      @@nanu2426 yake helidralli enadaru tappu ideya?

  • @sangappakaranalagi6714
    @sangappakaranalagi6714 3 ปีที่แล้ว +1

    ಸರ್ ನೀವು ಕಥೆ ಹೇಳುವ ರೀತಿ,ನಿಮ್ಮ ನಗು ಬಹಳವೇ ಆಕರ್ಷಕ👌👌👌👌👌

  • @mohankumarkn6747
    @mohankumarkn6747 2 ปีที่แล้ว +3

    ನಿಮ್ಮ ವರ್ಣನಾ ವೈಖರಿ ಅದ್ಭುತವಾಗಿದೆ.‌ ನಕ್ಕೂ ನಕ್ಕೂ ಸಾಕಾಯ್ತು...😂😂😂

  • @hemapoojarthi6758
    @hemapoojarthi6758 2 ปีที่แล้ว +1

    ಉಮೇಶ್ ಸರ್ ನಗು ಮಾತು ನೋಡೋದೇ ಖುಷಿ 🥰🥰🥰🥰

  • @Venkateshps07
    @Venkateshps07 3 ปีที่แล้ว +3

    ಸೂಪರ್ ಸಾರ್ ನಮಗೂ ಸಹ ಈ ಅನುಭವ ಆಗಿದೆ🤣🤣👌👌🙏🙏🙏

  • @vijayalakshmivijayalakshmi1210
    @vijayalakshmivijayalakshmi1210 3 ปีที่แล้ว +3

    ನಮಗೊ 1986 ನಲ್ಲಿ ಕೊಲ್ಲೂರಿಗೆ ಹೋದಾಗ,battery ಯೆಲ್ಲ ಹಾಳಾಗಿ head ಲೈಟ್ ಹೋಗಿ torch ಹಿಡಿದು,ನಮ್ಮ ಮೇಲೆ tractor ಮದ್ಯೆ ಬಂದು ಏಕೆಂದರೆ ಎರೆಡೂ ಕಡೆ torch ಹಿಡಿದಿದ್ದರಿಂದ ಅವರು ಸೈಕಲ್ ಎಂದು ತಿಳಿದಿರಬೇಕು,ಇನ್ನು ಹೇಳುತ್ತಾ ಹೋದರೆ ಒಂದು ದಿನ ಆದಿತು

  • @nprasanna007
    @nprasanna007 3 ปีที่แล้ว +7

    One of the best episode by umesh sir... Fantastic & his first experience... Thanks for making us laugh with a good message.. Even anchor couldn't control his laugh... 👌👌👌👌👌 umesh sir this is for you 🙏🙏🙏🙏🙏

    • @raghugs431
      @raghugs431 3 ปีที่แล้ว

      ಮೇಜರ್ ಅವರ ದೊಡ್ಡ ತನ ಡ್ರೈವರ್ ದಡ್ಡ ತನ ನಿಮ್ಮ ಗಳ ಪ್ರವಾಸ ಕಥನ ಈಗ ಬರುವ ಫಿಲಂ ಗಳಿಗಿಂತ ಸೊಗಸು ನಮಗೆ ಅನುಭವ ಕೊಡ್ತು

  • @basavegowdanbasavanna272
    @basavegowdanbasavanna272 3 ปีที่แล้ว +24

    ನಿಮ್ಮ ಇಬ್ಬರಿಗೂ ಯುಗಾದಿ ಹಬ್ಬದ ಶುಭಾಶಯಗಳು ಸರ್ ದೇವರು ಒಳ್ಳೇದು ಮಾಡಲಿ ❤❤❤

  • @Harishkumar-tl2hw
    @Harishkumar-tl2hw 3 ปีที่แล้ว +4

    OMG.... 31:00 I LAUGHED Like anything...
    Superb episode. I am big fan of Umesh sir laughing style

  • @bharmadhu
    @bharmadhu 2 ปีที่แล้ว +1

    Very sad incident still you are so hillarious . You are great Umesh sir 👍

  • @ಮಾನವೀಯತೆ-ಬ7ದ
    @ಮಾನವೀಯತೆ-ಬ7ದ 3 ปีที่แล้ว +1

    ನಮ್ಮ ರಾಜ್ಯ ಕಂದ ಅದ್ಬುತ ಅಧಿಕಾರಿ thank you sir

  • @ashokapn426
    @ashokapn426 3 ปีที่แล้ว +2

    ನಿಮಗೆ ಸಿಕ್ಕಂತಹ ಇಂತಹ ಅನುಭವಗಳೇ ನಿಮ್ಮನ್ನು ಮಾನವೀಯತೆಯ ಪೊಲೀಸ್ ಅಧಿಕಾರಿ ಮಾಡಿರುವುದು ಉತ್ತಮ ಅನುಭವಗಳನ್ನು ಹಂಚಿಕೊಂಡಿದ್ದೀರಿ

  • @Flyabovecloud
    @Flyabovecloud 3 ปีที่แล้ว +11

    ಬೆಂಕಿ ಪೊಟ್ಟಣ್ಣ ಕಾರಿನ ಪಯಣದ ಕಥೆ. ಯುಗಾದಿ ಹಬ್ಬದ ಶುಭಾಶಯಗಳು 💐

  • @rajakumarapuneetha891
    @rajakumarapuneetha891 3 ปีที่แล้ว +7

    ಇಲಿ ಒಡಾಟ🤣🤣🤣 adventur tripe 👏👏

  • @sathyanarayan3138
    @sathyanarayan3138 3 ปีที่แล้ว +1

    God gifted to you this experience s bcs everybody Will not get this experience s sir

  • @rajatrivedi2632
    @rajatrivedi2632 2 ปีที่แล้ว +1

    Umesh sir. . hats off to you sir .. you have a done really tremendous job in police department ... ! Nobody can be like you. . you are so kind humble , supportive. .. !
    The way you do investigation is just speechless sir ... India is so proud of you people sir. . !

  • @haagesumne9025
    @haagesumne9025 3 ปีที่แล้ว +1

    🤣😀😀😀👌story Umesh sir story na film madbodu really 👌sir

  • @anudeep1539
    @anudeep1539 3 ปีที่แล้ว +2

    Epic comedy by umesh sir 😂 even a movie scripts can't beat this level of comedy😂

  • @megharajmeghu1873
    @megharajmeghu1873 3 ปีที่แล้ว +3

    ಉಮೇಶ್ ಸರ್ ನಿಮ್ಮ ಟ್ರಿಪ್ ಸೂಪರ್ ಸರ್ ತುಂಬ ಮಜ್ ಇತ್ತು ಸರ್

  • @virupakshappa4981
    @virupakshappa4981 24 วันที่ผ่านมา +1

    Super episode. Life memory

  • @ganeshas1047
    @ganeshas1047 3 ปีที่แล้ว +3

    S k umesh sir and Gourish akki studio team all happy Ugadi sir

  • @leshan84
    @leshan84 3 ปีที่แล้ว +4

    Sir, to be frank, I enjoyed this car episode most than any other episodes 😜😜😜😜😜

  • @chetangamerz7284
    @chetangamerz7284 3 ปีที่แล้ว

    ಕಾರಿನ ಎಪಿಸೋಡ್ ತುಂಬಾ ತುಂಬಾ ಚೆನ್ನಾಗಿ ದೆ

  • @Hemanth3
    @Hemanth3 3 ปีที่แล้ว +7

    happy ugadi festival gas n singam🥰🥰🥰

  • @venkeyvgowda4379
    @venkeyvgowda4379 3 ปีที่แล้ว +3

    ಸರ್ ನೀವು ಹೇಳೊ ಅನುಭವದಕಥೆ ಸಿನಿಮಾ ಮಾಡಿದ್ರೆ ೧೦೦ ದಿನ ಓಡುತ್ತೆ ಸರ್ ಸಕತ್ ಕಾಮಿಡಿ ತುಂಬಾ ಚನ್ನಾಗಿ ಅದುನ್ನ ಸ್ವೀಕಾರ ಮಾಡ್ದೊ😂😂😂😂😂😂😂😍😍😍😋😋😘😘😘

  • @praveen_3825
    @praveen_3825 3 ปีที่แล้ว +1

    ಸರ್ ನಿಮ್ಮನ್ನ ಒಂದ್ಸರಿ ಮೀಟ್ ಮಾಡ್ಬೇಕು ಸರ್ ❤️❤️ನಿಮ್ಮ ಜೊತೆ ಒಂದು ಫೋಟೋ ತಗೋಬೇಕು❤️

  • @manjulam6718
    @manjulam6718 2 ปีที่แล้ว +1

    ನನಗೂ ತುಂಬಾ ನಗು ಬಂತು ಸರ್ 😃😃

  • @ThecityoffortKA16
    @ThecityoffortKA16 5 หลายเดือนก่อน

    31:14 yappaaa nakku nakku sakaituuuu best part😂😂😂😂😂

  • @sharanchandrakalapatil5387
    @sharanchandrakalapatil5387 ปีที่แล้ว

    ಉಮೇಶ್ ಸರ್ ಪ್ರವಾಸದ ಕತೆಯ ಅದ್ಬುತ.ಹಾಸ್ಯ ಕೇಳಿ. ನಕ್ಕು ನಕ್ಕ ಸಾಕ ಆಯಿತ್ತು.

  • @channareddygoudapatil6927
    @channareddygoudapatil6927 3 ปีที่แล้ว +1

    Super episode

  • @r.k6376
    @r.k6376 3 ปีที่แล้ว +4

    Very good msg in the end

  • @cvhospital2308
    @cvhospital2308 ปีที่แล้ว

    Superb sir 😂......what a beautiful n horrible experience.....sir you have a very innocent smile 😅😅

  • @jayramgowda1197
    @jayramgowda1197 3 ปีที่แล้ว +1

    Suberb narrative like a raw screenplay 🙏

  • @thistimealsopassedaway7412
    @thistimealsopassedaway7412 3 ปีที่แล้ว +4

    Bega ivattina wabatoo tinnisee please iam wait start madi please 👌😘😘😘

  • @imanindian5270
    @imanindian5270 3 ปีที่แล้ว +2

    nemma Narration Keloke Onduthara Ananda Really superb Laughed until end Really superb story

    • @nagarajbh1551
      @nagarajbh1551 3 ปีที่แล้ว

      Dear Umesh sir Really you are one of the my favourite Hero 👏👏👏🙏🙏🙏

  • @prathibac.k3673
    @prathibac.k3673 ปีที่แล้ว

    Umesha sar your super yanarji great 👍 sar and good man you

  • @maheshp7418
    @maheshp7418 3 ปีที่แล้ว +1

    ಧನ್ಯವಾದಗಳು...ಸರ್..

  • @pravinsp8115
    @pravinsp8115 3 ปีที่แล้ว +3

    " Ayyo Raam ne " E maatu nanag sikkapatte esta. . ❤️

  • @KOPPAD8181
    @KOPPAD8181 3 ปีที่แล้ว +1

    Superb.....episode.....‌ನಕ್ಕು...ನಕ್ಕು ..ಸಾಕಾಯ್ತು

  • @chetangamerz7284
    @chetangamerz7284 3 ปีที่แล้ว

    ಸರ್ ಉಮೇಶ್ ಸಾಹೇಬರ ಜೀವನದ ಅನುಭವ ತುಂಬಾ ಚೆನ್ನಾಗಿದೆ.

  • @shashu5472
    @shashu5472 3 ปีที่แล้ว +10

    😂😂😂 trouble shooter ge trouble ha 😂😂😂 yaro nim athra ಓದೇ ತಿಂದ ರೌಡಿ ne ಕಾರ್ repair madirthane 😂

  • @ujwalavidur4646
    @ujwalavidur4646 3 ปีที่แล้ว +3

    Bigggggg solute to Major Saab 🙋

  • @RaviRaj-jg7mo
    @RaviRaj-jg7mo 3 ปีที่แล้ว +1

    Indeed this episode was very interesting, and i thank Umesh sir for sharing such an awasome journey with us......

  • @sonu.s4920
    @sonu.s4920 3 ปีที่แล้ว +3

    Ugadi habbatha aarthiga shubasaigalu. mr gowri akki studios..&Mr sk sir awarigu shubasaigalu

  • @lifeofkaravalikannadati8079
    @lifeofkaravalikannadati8079 ปีที่แล้ว

    Sir ನೀವು ನಗೋದು ನೋಡೋಕೆ ಒಂದು ಖುಷಿ, 👍🏻 ಯಾವಾಗ್ಲೂ ಹೀಗೆ ನಗ್ತಾ ಇರಿ 🥰🥰.

  • @MrPraveenBasavaraj
    @MrPraveenBasavaraj 22 วันที่ผ่านมา +1

    The biggest realtime disaster ever heard.. very funny😅

  • @shivashankarr6153
    @shivashankarr6153 3 ปีที่แล้ว +1

    ಸರ್ ನಿಮ್ಮ ಎಪಿಸೋಡ್ ಗಳನ್ನು ನಿಲ್ಲಿಸಬೇಡಿ ದಯವಿಟ್ಟು ಮುಂದುವರೆಸಿ ತುಂಬಾ ಚೆನ್ನಾಗಿವೆ

  • @maheshbm7228
    @maheshbm7228 3 ปีที่แล้ว +1

    ಉಮೇಶ್ ತಂದೆ ನೀವು ತುಂಬಾ ಗ್ರೇಟ್. Tq🙏

  • @bestyvideos8536
    @bestyvideos8536 ปีที่แล้ว

    seriously very comedy..... Ayyo devare

  • @sureshn9566
    @sureshn9566 3 ปีที่แล้ว +4

    Happy Ugadi to SK Umesh sir & Gaurish Akki sir ಒಂದು ವಿನಂತಿ ಸರ್ ಯು 100 ಕಂತಿನಲ್ಲಿ ಪೊಲೀಸ್ ಉಡುಪಿನೊಂದಿಗೆ we are waiting sir from banaswadi

  • @paramannakuntoji4984
    @paramannakuntoji4984 3 ปีที่แล้ว +1

    Good officer of karnataka

  • @daprashanth3312
    @daprashanth3312 3 ปีที่แล้ว

    ನಿಮ್ಮ ಪ್ರವಾಸದ ಅನುಭವ ನಿಜವಾಗಲೂ ಬಹಳ ಚೆನ್ನಾಗಿದೆ. ಇದೇ ರೀತಿ ಅನುಭವ ನನಗೂ ಹಾಗಿದೆ ನೀವು ಏನು ಹೇಳಿದ್ದಿರಲ್ಲ ಅದೇ ರೀತಿ same

  • @nanjundaswamyn6977
    @nanjundaswamyn6977 3 ปีที่แล้ว +1

    Really good experience sir, we love your honest explain and RIP for major 🙏

  • @sikandarhnp
    @sikandarhnp 3 ปีที่แล้ว +1

    Sir very honest expression

  • @harishahari3793
    @harishahari3793 3 ปีที่แล้ว +1

    ಕಟ ಕಟ ಆಫ್ ಅಗೊಯ್ತು...👌👌👌

  • @hemanthgowda9429
    @hemanthgowda9429 3 ปีที่แล้ว +1

    Watching again this for that lucky Lakshmi car, love you always umesh sir

  • @sathishsathish-xf5ho
    @sathishsathish-xf5ho 3 ปีที่แล้ว

    Istondu episode li ee episode thumba istaa aithu ultimate story.. 🙏👌

  • @spandanacommunitycenternat6751
    @spandanacommunitycenternat6751 3 ปีที่แล้ว +3

    Wish you Happy ugadi umesh sir and gourish sit.

  • @renukeshappi5682
    @renukeshappi5682 2 ปีที่แล้ว

    Sir tumba channagide ,1part,matte 2 part super sir Dakota express tara Film madabahudu sir

  • @vasanthnaik8956
    @vasanthnaik8956 3 ปีที่แล้ว

    ನಿಮ್ಮ ಪ್ರತಿ ಮಾತಿಗೂ ಲೈಕ್ ಕೊಡ್ಬೇಕು ಅನ್ಸತ್ತೆ ಸರ್.

  • @hemanthgowda9429
    @hemanthgowda9429 3 ปีที่แล้ว

    Sir aah cardu kooda ondu photo akbekithu sir lucky lakshmi car antha naavu ondsari kai mukkothidvi 😂😂, ee episode estu sari nodudru saaku ansalla, love you umesh sir nim nagu onthara paapu nagu thara very pure without any kalmasha

  • @panindrad4995
    @panindrad4995 3 ปีที่แล้ว

    Mr. Umesh, ur narration is humorous I enjoyed it. Ur language is excellent..

  • @Ajay-ee2gg
    @Ajay-ee2gg 3 ปีที่แล้ว +3

    ಸರ್ ನಿಜ್ವಗ್ಲೂ ನಕ್ಕು ನಕ್ಕು ಸಾಕಾಯ್ತು,😂😂😂😂😂

  • @hemanthgowda9429
    @hemanthgowda9429 2 ปีที่แล้ว

    Always my day ends satisfying and happily only after seeing and hearing our beloved legend umesh sir episodes, always love you umesh sir😊😊🙏🙏

  • @naveenkumarkr3169
    @naveenkumarkr3169 3 ปีที่แล้ว

    Sir nivu superr... evatina episode tumba nagu sir hpy... sir helodu down to earth

  • @wow-ranjan
    @wow-ranjan 3 ปีที่แล้ว +6

    ಬೆಂಕಿ ಪೊಟ್ಟಣ ತರ ಆಗೋಗದೆ😂

  • @ushaut3583
    @ushaut3583 3 ปีที่แล้ว +4

    Wish you happy Ugadi sir....💮🌸

  • @sreepadsreepad5539
    @sreepadsreepad5539 3 ปีที่แล้ว

    V Super V proud of u sir
    Ur Car Adventures . V impress . Teaching Lessons in Pulic. Thq sir. Your all Episode all the Time v very cleverly .

  • @shreeshailnilannavar7936
    @shreeshailnilannavar7936 3 ปีที่แล้ว +3

    Happy ugadi umesh sir and all G a s team

  • @RoamMeYo
    @RoamMeYo 3 ปีที่แล้ว +1

    Ambassador and Fiat cars were notorious for such adventures, it was the 90's and technology wasn't very advanced. I remember such incidents which happened to people among us too. It is nice to hear your misadventures of it.

  • @Shan-fo8kc
    @Shan-fo8kc 2 ปีที่แล้ว

    Super story sir,😃

  • @salimphasha9206
    @salimphasha9206 3 ปีที่แล้ว +2

    Yugadi habbada shubhashayagalu

  • @pushparajbangera4103
    @pushparajbangera4103 3 ปีที่แล้ว

    I always wait for Umesh sirs Episode.. specially and particularly in Gourish Akki studio I like the way ur interrupting umesh sir while he explains stories and umesh sirs explanations are so touchy in natural way. No words u both r really amazing. Am a huge fan of S.K Umesh sir His simplicity of behaviour its so wonderful 😍
    May god bless both of u😍
    ❣Love From Jamaica. KINGSTON ❣

  • @santhoshaks72
    @santhoshaks72 ปีที่แล้ว

    Best of best sir 🙏🙏🙏🙏

  • @sachidanandgv7086
    @sachidanandgv7086 ปีที่แล้ว

    Whattaaaaaaaaaa episode sir😂😂 wa wa wa wa, NETFLIX +PLUS AMAZON = this episode