ಸಂಭ್ರಮದಿಂದ ನಡೆಯಲಿರುವ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ

แชร์
ฝัง
  • เผยแพร่เมื่อ 17 ต.ค. 2024
  • ಕರ್ನಾಟಕ ರಾಜ್ಯಕ್ಕೆ ಹೆಸರು ವಾಸಿಯಾದ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ ಮಾ. 29 ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಮದ್ದೂರಮ್ಮ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶ್ರೀ ಮದ್ದೂರಮ್ಮ ದೇವಸ್ಥಾನದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹುಚ್ಚೆಲ್ಲಪ್ಪ ತಿಳಿಸಿದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹುಸ್ಕೂರು ಮದ್ದೂರಪ್ಪ, ಶ್ರೀ ಮದ್ದೂರಮ್ಮ ದೇವಸ್ಥಾನದ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಶೆಟ್ಟಪ್ಪ, ಧರ್ಮದರ್ಶಿ ರಮೇಶ್, ಎಂ.ಕೃಷ್ಣಪ್ಪ, ಹೇಮಾವತಿ ಗುಳ್ಳಪ್ಪ ಪಾಪಯ್ಯ ಮತ್ತು ಮುಖಂಡರಾದ ಮುನಿಯಪ್ಪ, ಪ್ರೇಮ್, ಮಂಜುನಾಥ್, ರವಿ ಮತ್ತು ಗ್ರಾಮಸ್ಥರು ಹಾಜರಿದ್ದರು.

ความคิดเห็น • 5

  • @sonilm7154
    @sonilm7154 4 ปีที่แล้ว

    Powerful mother

  • @lalancreddy3032
    @lalancreddy3032 3 ปีที่แล้ว

    Nam uru ❤

  • @rakeshm9308
    @rakeshm9308 4 ปีที่แล้ว +2

    Lokamathe sri madduramma devi

  • @dhamodaranraju2205
    @dhamodaranraju2205 4 ปีที่แล้ว

    🙏🌹🙏🌹💐🙏

  • @therockthebigboss941
    @therockthebigboss941 5 ปีที่แล้ว +2

    🇩🇪🙏🏻🙏🏻🙏🏻🇩🇪👌🏽👌🏽👌🏽👌🏽👌🏽