ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
ಸರ್..🙏 "ಕನ್ನಡ" ಜನಪದ ಸಾರಸ್ವತ ಲೋಕದ "ಗಾನಗಾರುಡಿ"..ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ..ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭಾವಂತ "ಜನಪದಕವಿ" ಹಾಗೂ "ಗಾಯಕ"ರಲ್ಲೊಬ್ಬರಾದ..ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ "ಮಹಾಲಿಂಗಪುರ"ದ ಶ್ರೀ ಗುರುರಾಜ ಹೊಸಕೋಟಿಯವರಿಗೆ.."ಕನ್ನಡ ರಾಜ್ಯೋತ್ಸವ" ಪ್ರಶಸ್ತಿ ಲಭಿಸಿದ ಈ ಶುಭ ಸಂದರ್ಭದಲ್ಲಿ..ನಾಡಿನ "ಸಮಸ್ತ ಕನ್ನಡ ಕುಲಕೋಟಿ"ಯ ಅಭಿನಂದನೆಗಳು..ಸರ್, ನಾನು ಕ್ರಿ.ಶ.೧೯೭೫ ರಿಂದಲೂ ತಮ್ಮ ಹಾಡುಗಳನ್ನು ಕೇಳ್ತಾ ಇದ್ದೇನೆ..ಅವುಗಳೆಲ್ಲವೂ ನನ್ನ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರಿವೆ..ಅವುಗಳು ಬರೀ ಹಾಡುಗಳು ಮಾತ್ರವಲ್ಲದೇ..ಅವುಗಳೆಲ್ಲವೂ ನಮ್ಮ ನಿತ್ಯದ ಬದುಕಿನ "ಅತ್ಯದ್ಭುತ" "ಚಿತ್ರಣ"ಗಳಂದ್ಕೊಂಡಿದ್ದೀನಿ..ಅದರಲ್ಲೂ ಆ "ರಾಮು" ವಿನ ಹಾಡು.."ಸಾವಿತ್ರಿ"ಯ ಹಾಡು.."ತವರಿನ" ಹಾಡುಗಳನ್ನಂತೂ ಕೇಳಿ..ಆ ಕಾಲದಲ್ಲಿಯೇ ನಾನು ಅದೆಷ್ಟೋ ಸಲ ಅತ್ತಿದ್ದುಂಟು..ಈಗ್ಲೂ ಸಹ, ಈ ಹಾಡುಗಳು ನನ್ನ ಧ್ವನಿ ಸಂಗ್ರಹಾಲದಲ್ಲಿ ಲಭ್ಯವಿದ್ದೊಂದು ವಿಶೇಷ..ಇಂತಹ, ಅದ್ಭುತ "ಮನ"ಮಿಡಿಯುವ "ದುಃಖ" ಭರಿತ ಸಾಹಿತ್ಯದೊಂದಿಗೆ ಸಮಾಜದಲ್ಲಿನ "ಅನಿಷ್ಠಪದ್ಧತಿ"ಗಳ ವಿರುದ್ಧ ನಮ್ಮ ಹಳ್ಳಿ ಜನರಲ್ಲಿ ಅರಿವು ಮೂಡಿಸಿ..ಅವರ ಮನ ಪರಿವರ್ತಿಸುವ ನಿಟ್ಟಿನಲ್ಲಿ ಯಶಸ್ಸು ಕಂಡ..ತಮ್ಮ ಸಂಗೀತ ತಂಡದ ಈ ಪ್ರಯತ್ನ ನಿಜಕ್ಕೂ ಮೆಚ್ವುವಂತಹದ್ದೇ..ಹಳ್ಳಿಗರ ಆಡು ಭಾಷೆಯಲ್ಲಿಯೇ ಅತ್ಯಂತ ಸರಳವಾಗಿ ಸಾಹಿತ್ಯ ರಚಿಸಿ..ಸಂಗೀತದೊಂದಿಗೆ, ಎಲ್ಲರ ಮನ-ಮುಟ್ಟುವಂತೆ ಹಾವ-ಭಾವದೊಂದಿಗೆ ಹಾಡಿ..ಅವರಲ್ಲಿ ಅರಿವು ಮೂಡಿಸೋದಂದ್ರೆ ಅಷ್ಟೊಂದು ಸುಲಭದ ಮಾತಲ್ಲ..ಇಂತಹದೊಂದು ಪ್ರಯತ್ನದಲ್ಲಿ ಯಶಸ್ಸು ಕಂಡ ತಮಗೂ..ತಮ್ಮ, ಸಂಗೀತ ತಂಡಕ್ಕೂ..ಈ ಒಂದು ಶುಭ ಘಳಿಗೆಯಲ್ಲಿ..ಮತ್ತೊಮ್ಮೆ, ನಾಡಿನ "ಸಮಸ್ತ ಕನ್ನಡ ಕುಲಕೋಟಿ"ಯ ಅಭಿನಂದನೆಗಳು ಸರ್..ಧನ್ಯವಾದಗಳು...🙏
Actually ಅವರು ಹೇಳಿದ್ದು ಸತ್ಯ. 1975-76 ರಲ್ಲಿ ಅವರ cassettes ತುಂಬಾ famous. ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದು ಕಲಿತ್ತ ಹುಡುಗಿ...... Super songs of those days
ಪರಮೇಶ್ವರ್ ಸರ್. ಈಗ ಕಲಾಮಧ್ಯಮ youtube channel ಬಹಳ ಜನಪ್ರಿಯವಾಗಿದೆ. ಈಗ ನೀವು ಇನ್ನು ವಿಸ್ತರಿಸುವುದರ ಬಗ್ಗೆ ಗಮನ ಹರಿಸಿ. ಶುಭವಾಗಲಿ. ಹಾಗೆ ಕವಿಗಳು, ಕಾದಂಬರಿಕಾರರನ್ನು ಸಂದರ್ಶಿಸಿ. ಬರಿ ಸಿನೆಮಾ ರಂಗಕ್ಕೆ ಮಾತ್ರ ಸೀಮತಗೊಳಿಸಬೇಡಿ.
ಸರ್ ನಾನು ಮೊದಲಬಾರಿಗೆ ನಿಮ್ಮ ಹಾಡುಕೇಳಿದ್ದು 1995 ರಲ್ಲಿ... ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟೆ ಊರಲ್ಲಿ... ಆಗ ನನಗೆ 8 ವರ್ಷ... ಮೊನ್ನೆ ಮೊನ್ನೆ ಕೇಳಿರುವ ಹಾಗಿದೆ, ಆಗಲೆ 25 ವರ್ಷ ಆಯಿತು... ದೆವರು ನಿಮಗೆ ಇನ್ನಷ್ಟು ಆರೋಗ್ಯ ಅಯುಷ್ಯ ಕೊಟ್ಟು ಕಾಪಾಡಲಿ... ನಮ್ಮ ಜವಾರಿ ಮಣ್ಣಿನ ಹೆಮ್ಮೆ ತಾವು.... ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು..,🙏🙏🙏
Thanks u Lots.. To Ur channel ....Sir 👍👍👍🙏🙏🙏🙏...To Call our Legend...... Singer...And Lyrics.Of our Kannada Film industry and Our Pride to Our State.........
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
Shobraj avranna interview madi anna
Sir phone number idra kodri gurugoladdu
ಯಾವ ಟಿವಿ ಚಾನಲ್ ಅವ್ರೂ ಗುರುತಿಸಿದವರ ನ್ನ ನೀವು ಗುರುತಿಸುತ್ತಾ ಇದ್ದೀರಾ..ನನ್ನ ತಂದೆ ಗುರುರಾಜ್ ಹೊಸಕೋಟೆ ಅವರ ದೊಡ್ಡ ಅಭಿಮಾನಿ. ತುಂಬಾ ಧನ್ಯ ವಾದಗಳು
Gururaj Hoskote swabimaani
ಜೈ ನೇಕಾರ....ನಾನು ನೇಕಾರ ಸರ್....ಬಿಜಾಪೂರ ಜಿಲ್ಲೆ ಮುದ್ದೇಬಿಹಾಳ ತಾಲೂಕ ನಾಲತವಾಡ ಪಟ್ಟಣ....ನಿಮ್ಮ ಸಂದರ್ಶನ ಸೂಪರ್...ನಿಮ್ಮ ಹಾಡು ಸೂಪರ್....
Supra🙏🙏
ನಾವು ನಿನ ಅಬೀ ಮಹಾವೀರ ನನೆ
ಸರ್..🙏
"ಕನ್ನಡ" ಜನಪದ ಸಾರಸ್ವತ ಲೋಕದ "ಗಾನಗಾರುಡಿ"..ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ..ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭಾವಂತ "ಜನಪದಕವಿ" ಹಾಗೂ "ಗಾಯಕ"ರಲ್ಲೊಬ್ಬರಾದ..ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ "ಮಹಾಲಿಂಗಪುರ"ದ ಶ್ರೀ ಗುರುರಾಜ ಹೊಸಕೋಟಿಯವರಿಗೆ.."ಕನ್ನಡ ರಾಜ್ಯೋತ್ಸವ" ಪ್ರಶಸ್ತಿ ಲಭಿಸಿದ ಈ ಶುಭ ಸಂದರ್ಭದಲ್ಲಿ..ನಾಡಿನ "ಸಮಸ್ತ ಕನ್ನಡ ಕುಲಕೋಟಿ"ಯ ಅಭಿನಂದನೆಗಳು..ಸರ್, ನಾನು ಕ್ರಿ.ಶ.೧೯೭೫ ರಿಂದಲೂ ತಮ್ಮ ಹಾಡುಗಳನ್ನು ಕೇಳ್ತಾ ಇದ್ದೇನೆ..ಅವುಗಳೆಲ್ಲವೂ ನನ್ನ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರಿವೆ..ಅವುಗಳು ಬರೀ ಹಾಡುಗಳು ಮಾತ್ರವಲ್ಲದೇ..ಅವುಗಳೆಲ್ಲವೂ ನಮ್ಮ ನಿತ್ಯದ ಬದುಕಿನ "ಅತ್ಯದ್ಭುತ" "ಚಿತ್ರಣ"ಗಳಂದ್ಕೊಂಡಿದ್ದೀನಿ..ಅದರಲ್ಲೂ ಆ "ರಾಮು" ವಿನ ಹಾಡು.."ಸಾವಿತ್ರಿ"ಯ ಹಾಡು.."ತವರಿನ" ಹಾಡುಗಳನ್ನಂತೂ ಕೇಳಿ..ಆ ಕಾಲದಲ್ಲಿಯೇ ನಾನು ಅದೆಷ್ಟೋ ಸಲ ಅತ್ತಿದ್ದುಂಟು..ಈಗ್ಲೂ ಸಹ, ಈ ಹಾಡುಗಳು ನನ್ನ ಧ್ವನಿ ಸಂಗ್ರಹಾಲದಲ್ಲಿ ಲಭ್ಯವಿದ್ದೊಂದು ವಿಶೇಷ..ಇಂತಹ, ಅದ್ಭುತ "ಮನ"ಮಿಡಿಯುವ "ದುಃಖ" ಭರಿತ ಸಾಹಿತ್ಯದೊಂದಿಗೆ ಸಮಾಜದಲ್ಲಿನ "ಅನಿಷ್ಠಪದ್ಧತಿ"ಗಳ ವಿರುದ್ಧ ನಮ್ಮ ಹಳ್ಳಿ ಜನರಲ್ಲಿ ಅರಿವು ಮೂಡಿಸಿ..ಅವರ ಮನ ಪರಿವರ್ತಿಸುವ ನಿಟ್ಟಿನಲ್ಲಿ ಯಶಸ್ಸು ಕಂಡ..ತಮ್ಮ ಸಂಗೀತ ತಂಡದ ಈ ಪ್ರಯತ್ನ ನಿಜಕ್ಕೂ ಮೆಚ್ವುವಂತಹದ್ದೇ..ಹಳ್ಳಿಗರ ಆಡು ಭಾಷೆಯಲ್ಲಿಯೇ ಅತ್ಯಂತ ಸರಳವಾಗಿ ಸಾಹಿತ್ಯ ರಚಿಸಿ..ಸಂಗೀತದೊಂದಿಗೆ, ಎಲ್ಲರ ಮನ-ಮುಟ್ಟುವಂತೆ ಹಾವ-ಭಾವದೊಂದಿಗೆ ಹಾಡಿ..ಅವರಲ್ಲಿ ಅರಿವು ಮೂಡಿಸೋದಂದ್ರೆ ಅಷ್ಟೊಂದು ಸುಲಭದ ಮಾತಲ್ಲ..ಇಂತಹದೊಂದು ಪ್ರಯತ್ನದಲ್ಲಿ ಯಶಸ್ಸು ಕಂಡ ತಮಗೂ..ತಮ್ಮ, ಸಂಗೀತ ತಂಡಕ್ಕೂ..ಈ ಒಂದು ಶುಭ ಘಳಿಗೆಯಲ್ಲಿ..ಮತ್ತೊಮ್ಮೆ, ನಾಡಿನ "ಸಮಸ್ತ ಕನ್ನಡ ಕುಲಕೋಟಿ"ಯ ಅಭಿನಂದನೆಗಳು ಸರ್..ಧನ್ಯವಾದಗಳು...🙏
Actually ಅವರು ಹೇಳಿದ್ದು ಸತ್ಯ. 1975-76 ರಲ್ಲಿ ಅವರ cassettes ತುಂಬಾ famous.
ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದು
ಕಲಿತ್ತ ಹುಡುಗಿ......
Super songs of those days
Houdhu.
I REMEMBER LISTENING THIS WITH MY FATHER IN 90S. GOD BLESS YOU.
ಪರಮೇಶ್ವರ್ ಸರ್. ಈಗ ಕಲಾಮಧ್ಯಮ youtube channel ಬಹಳ ಜನಪ್ರಿಯವಾಗಿದೆ. ಈಗ ನೀವು ಇನ್ನು ವಿಸ್ತರಿಸುವುದರ ಬಗ್ಗೆ ಗಮನ ಹರಿಸಿ. ಶುಭವಾಗಲಿ.
ಹಾಗೆ ಕವಿಗಳು, ಕಾದಂಬರಿಕಾರರನ್ನು ಸಂದರ್ಶಿಸಿ. ಬರಿ ಸಿನೆಮಾ ರಂಗಕ್ಕೆ ಮಾತ್ರ ಸೀಮತಗೊಳಿಸಬೇಡಿ.
ಮಾಡುತ್ತೇವೆ ಗೆಳೆಯರೆ
ಸರ್ ನಾನು ಮೊದಲಬಾರಿಗೆ ನಿಮ್ಮ ಹಾಡುಕೇಳಿದ್ದು 1995 ರಲ್ಲಿ... ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟೆ ಊರಲ್ಲಿ... ಆಗ ನನಗೆ 8 ವರ್ಷ... ಮೊನ್ನೆ ಮೊನ್ನೆ ಕೇಳಿರುವ ಹಾಗಿದೆ, ಆಗಲೆ 25 ವರ್ಷ ಆಯಿತು... ದೆವರು ನಿಮಗೆ ಇನ್ನಷ್ಟು ಆರೋಗ್ಯ ಅಯುಷ್ಯ ಕೊಟ್ಟು ಕಾಪಾಡಲಿ... ನಮ್ಮ ಜವಾರಿ ಮಣ್ಣಿನ ಹೆಮ್ಮೆ ತಾವು.... ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು..,🙏🙏🙏
ನಿಮ್ಮ ಜೋಗಿ ಚಿತ್ರದ ಅಭಿನಯ ಅದ್ಭುತ ಸರ್
Gururaj hosakote avara joghi acting super tea angdi ChaCha Bubayya.
U guys are really doing good job ....love frm Goa. .old kannada kalavidhara talent, struggle, hard work..youth ge role model agbeku
ಧನ್ಯವಾದಗಳು ಸರ್ ಇಂತವರನ್ನ ಗುರುತು ಮಾಡಿ ಕರೆದು ಅವ್ರು ನಡೆದುಬಂದ ದಾರಿ ನೆನಪು ಮಾಡಿದಕ್
🌹 ಕನ್ನಡ ಜಾನಪದ ರತ್ನ 🌹
Kanchina Kanntada gayakarige Namana. Thank you Param sir...
ಅದ್ಬುತವಾದ ಕಲೆ ನಿಮ್ಮ ಚಾನೆಲ್‌ನಲ್ಲಿ ತುಂಬಾ ಇಷ್ಟ ಆಯಿತು
Swami devaru nimmanu 100 varusha namma kushi agi edalli
Sir nimma jogi ,jogayya acting movie super
He is a legend. Great
Thanks u Lots.. To Ur channel ....Sir 👍👍👍🙏🙏🙏🙏...To Call our Legend...... Singer...And Lyrics.Of our Kannada Film industry and Our Pride to Our State.........
ಸೂಪರ್..
Gurupad a self grown creative person,a gentleman, friendly n popular
He is a very good janapada singer, his songs are awesome, God bless him
ಇವರು ನನ್ನ ಪ್ರಥಮ ಗುರುಗಳು
Intha prathibe nimma chanelge askar award Kannada Jana kottaage
ನಮ್ಮ ಮಹಾಲಿಂಗಪುರದ ದಿಗ್ಗಜರು ...
Great man I love his words
ಈ ಅಜ್ಜ ನಾವು ಚಡ್ಡಿ ಹಾಕುವ ಕಾಲದಲ್ಲಿ ನಮ್ಮೂರಿಗೆ ಬಂದು ಮಂಜುಳಾ ಎನ್ನುವ ಹಾಡುಗಾರ್ತಿ ಜೊತೆ ಹಾಡಿದ್ದರು.
Only 1.8 k likes great shame, he deserves 1 million
ಸುಪರ ಸರ
Bless you all the best Gud health
Superb
Great singer and actor nd lyricsist
Gururaj siraaa
Realy great sir
ನಮ್ಮೂರಿನ ಹೆಮ್ಮೆ
Great
Very nice you said
Super
Namaskara sir
super sir
Sir nim mathu kelthidre nim sadhane keloskothadri kuthu jaghadhalle namghe gottildhe chappale ghe kayyi serutte Guru raj hoskote Sir
👌👌
Always love you sir
Sir you are soo talanted singer
🙏🙏🙏
Title is wrong bro 🤣🤣
Why
@@mallikarjunambigar Before it was wrong title caption.. now they changed..
👍❤️
Click The Below link to Subscribe to Kalamadhyama TH-cam Channel.
th-cam.com/users/kalamadhyammediavideos
Prasanna sir nekaarikara yeligegoskara jivanapura dudidavaru aadaru nekaarara paristitiyannu namma raajakaaranigalu indigu sariyagi artha madikodilla.!!!!!!
He is very famous for folk songs...our Kannada cinema industru not utilised him upto mark
Sir Title caption thappagidhe nodi
En tappagide sir
Sir i have seen ur nataka in year 1080 r 1985 in between cottenpet
Kala purushothamaru neevu
Hye title what you edit is wrong but video is different person caption is wrong
10 43 .4 500 savarira hadu bardirodu
Hello anchor,,Please avoid that "CHU CHU CHU" in your videos.....It is highly irritating while earphones are on..
😀😀😂
Naan Muslim ankondidde
🤷🏻♂️
450 Songs
Daya
Title 😂😂😂😂😂🤣
Yaavanoo avan sule maga dislikemasiruvanu
He is a very good janapada singer, his songs are awesome, God bless him
🙏🙏🙏
🙏