ಮಗನಿಗೆ ಒಕ್ಕರಿಸಿದ ಮಹಾಮಾರಿ | ಸಂಕಷ್ಟದಲ್ಲಿ ಹೆಬ್ರಿ ಭಾಗವತರು...

แชร์
ฝัง
  • เผยแพร่เมื่อ 12 ม.ค. 2025

ความคิดเห็น • 57

  • @YakshaTVKannada
    @YakshaTVKannada  2 หลายเดือนก่อน +10

    ಹೆಬ್ರಿ ಭಾಗವತರಿಗೆ ಸಹಾಯಮಾಡಲಿಚ್ಚಿಸುವವರು ಈ ಕೆಳಕಂಡ ನಂಬರಿಗೆ ಗೂಗಲ್ ಪೇ / ಫೋನ್ ಪೇ ಮಾಡಬಹುದು🙏
    Google Pay / Phone Pe : 9448261975

    • @laxmilaxmi4918
      @laxmilaxmi4918 หลายเดือนก่อน

      Dever kapuver khanditha

  • @gganeshhathwarg6168
    @gganeshhathwarg6168 2 หลายเดือนก่อน +12

    ಹೆಬ್ರಿ ಭಾಗವತರೇ ನಿಮ್ಮ ಮಗನಿಗೆ ಆಭಗವಂತನ ಅನುಗ್ರಹ ಆಶೀರ್ವಾದ ಸದಾ ಇರಲಿ ಎಂದು ಪರಮಾತ್ಮಲ್ಲಿ ಪ್ರಾರ್ಥಿಸುತ್ತೇನೆ ಆದಷ್ಟು ಬೇಗ ಗುಣಮುಖರಾಗಿ ಬರಲಿ🙏👍👌

  • @dineshnaik1945
    @dineshnaik1945 หลายเดือนก่อน +3

    ನಿಮ್ಮ ಮಗ ಆದಷ್ಟೂ ಬೇಗ ಗುಣಾನುಭವವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತೇನೆ👌🙏

  • @Bhatgopalkrishna401
    @Bhatgopalkrishna401 2 หลายเดือนก่อน +8

    ಹೆದರಬೇಡಿ ಬಾಗೋತ್ರೆ ನಿಮ್ಮ ಮಗ ಖಂಡಿತ ಗುಣಮುಖನಾಗುತ್ತಾನೆ ದೇವರನ್ನ ನಂಬಿ ಯಾವುದೇ ಸಂಶಯ ಬೇಡ 🙏🏾
    ಕಳೆದ ಜನ್ಮದ ಕರ್ಮ ಈಗ ನಾವು ಊಟ ಮಾಡಲು ಬಂದವರು ಹಾಗಾಗಿ
    ಒಳ್ಳೆಯದಾಗುತ್ತದೆ 🙏🏾🙏🏾

  • @supreetha.n
    @supreetha.n หลายเดือนก่อน +1

    Bega gunamukaragi barli🙏🙏🙏

  • @rangathaswamymswamy8482
    @rangathaswamymswamy8482 2 หลายเดือนก่อน +6

    ಆದಷ್ಟು ಬೇಗ ನಿಮ್ಮ ಮಗ ಹುಷಾರಾಗಿ ಬರಲಿ ಭಾಗವತರೆ, ಆ ದೇವರು ಎಂದಿಗೂ ನಿಮ್ಮ ಪಾಲಿಗೆ ಇದ್ದಾನೆ 🙏🙏

  • @ParanjyothiAithal
    @ParanjyothiAithal 2 หลายเดือนก่อน +12

    ಭಾಗವತರೆ ನಿಮ್ಮ ಮಗ ಗುಣಮುಖರಾಗಿ ಬರಲಿ ದೇವರು ನಿಮ್ಮ ಪಾಲಿಗೆ ಇದ್ದಾನೆ 🙏

  • @shrikanth3340
    @shrikanth3340 หลายเดือนก่อน +3

    Bhaghavatare, devaru yarigu keduku madalla. Devara prarthane mukhya. Namma namma karma namage... devaranna nambi. Prarthane ge takka pratifala situated. Hare Krishna.

  • @sureshp46
    @sureshp46 2 หลายเดือนก่อน +9

    ನಾವು ನಿಮ್ಮ ಜೊತೆ ಇದ್ದೇವೆ ನಮ್ಮ ನೆಚ್ಚಿನ ಭಾಗವತರು 🙏

  • @pyaforbeautifultomorrow9327
    @pyaforbeautifultomorrow9327 หลายเดือนก่อน +2

    ಶೀಘ್ರ ಗುಣಮುಖ ಅಗಲಿ

  • @laxmishsoumya
    @laxmishsoumya 2 หลายเดือนก่อน +4

    ನಿಮ್ಮ ಮಗ ಆದಷ್ಟು ಬೇಗ ಹುಷಾರು ಆಗಿ ನಿಮ್ಮ ನಮ್ಮ ನಂಬಿಕೆ ನಿಜವಾಗಲಿ ನಾವು ನೀವು ನಂಬಿದ ದೈವ ದೇವರುಗಳು ಯಾವತ್ತೂ ಕೈ ಬಿಡುವುದಿಲ್ಲ ನಂಬಿಕೆ ಇರಲಿ

  • @raghavendramuddumane8538
    @raghavendramuddumane8538 2 หลายเดือนก่อน +6

    ಭಾಗವತರ ಮಗ ಆದಷ್ಟು ಬೇಗ ಗುಣಮುಖನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಷ್ಟವನ್ನು ಸಹಿಸುವ ಶಕ್ತಿ ದೇವರು ಅವರಿಗೆ ನೀಡಲಿ.

    • @manjunathdas.lokalmovi82
      @manjunathdas.lokalmovi82 หลายเดือนก่อน

      ದೇವರಿದ್ದಾನೆ ಒಳ್ಳೆಯದಾಗುತ್ತೆ

  • @shivaramashetty657
    @shivaramashetty657 หลายเดือนก่อน +1

    Ganesh bhagha vathare sir devaru nimma novininda horage bhara maduthare
    Nimma maga husha raguthare
    Devaru kapaduthare .nivu.
    andukolluva kayile agirakkilla
    Nammalli 2 Jana badukidhare.
    Hedara bedy sir .enu agalikke Ella nimma maganige.
    Dairya dinda eri sir.

  • @ganapathibhat888
    @ganapathibhat888 หลายเดือนก่อน +2

    ಬೇಗ ಉಸಾ ರಾಗಲಿ. ಒಲೆ ದಾಗಲಿ. ಹರಿ ಒಮ್!

  • @anuradhaj5831
    @anuradhaj5831 2 หลายเดือนก่อน +3

    We pray God for his welness

  • @narayanshetty7490
    @narayanshetty7490 หลายเดือนก่อน +1

    Devru olled madli

  • @basrursuresh8866
    @basrursuresh8866 2 หลายเดือนก่อน +4

    Shree Devaru nimma maganige Arogya Bhagya Needuthare. Shree Devaru nimmannu anugrhisali

  • @parshubhegde1902
    @parshubhegde1902 หลายเดือนก่อน +1

    Devaru aashirvada madthare

  • @shivanandarao4082
    @shivanandarao4082 2 หลายเดือนก่อน +4

    I pray for his speedy recovery.

  • @Prince.V2K
    @Prince.V2K 2 หลายเดือนก่อน +4

    ನಿಮ್ಮ ಮಗ ಖಂಡಿತ ಉಷಾರು ಆಗ್ತಾನೆ ನಾನು ನಂಬಿದ ವರಹ ಮೂರ್ತಿ ಅಣ್ಣಪ್ಪ ಸ್ವಾಮಿ ನಿಮ್ಮ ಮಗನಿಗೆ ಪುನರ್ಜನ್ಮ ನೀಡುತಾನೆ ಎಂಬ ನಂಬಿಕೆ 🙏🙏

  • @pushpamohan5728
    @pushpamohan5728 หลายเดือนก่อน +1

    Nimna maga bega usharagi batali bhagavathare

  • @suryanarayanadr8806
    @suryanarayanadr8806 2 หลายเดือนก่อน +3

    ಶೀಘ್ರ ಗುಣ ಆಗಲಿ

  • @Rajani-l3y
    @Rajani-l3y 2 หลายเดือนก่อน +3

    Shri Krishna yara Kai biduvudilla ellarigu olledu maduthane
    jai Shri Krishna ,

  • @manjunatht118
    @manjunatht118 2 หลายเดือนก่อน +2

    ಭಾಗವತರೆ ಆದಷ್ಟು ಬೇಗ ನಿಮ್ಮ ಮಗ ಗುಣಮುಖರಾಗಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ....

  • @sudeephegde5825
    @sudeephegde5825 2 หลายเดือนก่อน +5

    Sir your son get well soon by the Grace of Sri Mandarthi Amma.

  • @shodhanshoba6131
    @shodhanshoba6131 2 หลายเดือนก่อน +3

    Baga husaragli nem maga davara kapadu 🙏🙏🙏🙏🙏🙏

  • @SathishShetty-fy2pi
    @SathishShetty-fy2pi หลายเดือนก่อน +3

    Ajjana.karunnasadhaErali🙏

  • @HarishGangolli-dn3sd
    @HarishGangolli-dn3sd 2 หลายเดือนก่อน +7

    ಆದಷ್ಟು..ಬೇಗ..ನಿಮ್ಮ.ಮಗ
    ಉಸರಾಗಿ.. ಬರ್ಲಿ..ಅಂತ..ನಾನು. ಮಾರಣಕಟ್ಟೆ..ಬ್ರಹ್ಮ.ಲಿಂಗೇಶ್ವರ..ಸ್ವಾಮಿ... ಹತ್ತಿರ..ಬೇಡಿಕೊಳ್ಳುತ್ತೇನೆ

  • @GaneshCharanA
    @GaneshCharanA 2 หลายเดือนก่อน +4

    ಬೇಗ ಗುಣಮುಖ ಆಗಿ ಬರಲಿ..

  • @umeshpoojary8578
    @umeshpoojary8578 2 หลายเดือนก่อน +2

    Gunamukaragali Agochara Shakthi Kapadali Bhagavathare ❤

  • @ganeshap7438
    @ganeshap7438 2 หลายเดือนก่อน +2

    Yenagide sariyagi heli....bhagavathare😢🙏
    Yenoo agalla hushar agtare😢🙏

  • @GajaNana-hw3tk
    @GajaNana-hw3tk 2 หลายเดือนก่อน +2

    Devaru Nimma Magana Aarogyavantanagi Aadastu Bega Manege Barali yendu devaralli Prartisutene .

  • @prakashkulal4012
    @prakashkulal4012 หลายเดือนก่อน +1

    Done

  • @anuradhaj5831
    @anuradhaj5831 2 หลายเดือนก่อน +3

    Please tell his name
    Which year he is studying

  • @KiranKumar-p6c
    @KiranKumar-p6c 2 หลายเดือนก่อน +2

    Sir nimma maga bega gunamukavagli Sri durgeya anugraha nimma magana melirali

  • @sundareshabhandari3769
    @sundareshabhandari3769 หลายเดือนก่อน +1

    🙏

  • @sureshp46
    @sureshp46 2 หลายเดือนก่อน +2

    🙏🙏🙏

  • @Kiran-h9y5b
    @Kiran-h9y5b 2 หลายเดือนก่อน +2

    ❤❤

  • @ganeshgaonkar5880
    @ganeshgaonkar5880 2 หลายเดือนก่อน +2

    Hebri bhagavatara num kalsi pls

  • @ManjunathaAcharya-h7b
    @ManjunathaAcharya-h7b 2 หลายเดือนก่อน +1

  • @Shivashiva-iq5cp
    @Shivashiva-iq5cp 2 หลายเดือนก่อน +3

    Phone no kode bagvthre

  • @yakshaloka9479
    @yakshaloka9479 2 หลายเดือนก่อน +2

    Phone pe number display mele haki

  • @AkshathaAkshu-q9g
    @AkshathaAkshu-q9g 2 หลายเดือนก่อน +2

    Kateel amma adashtu bega maganannu gunamukha maadli

  • @Shivashiva-iq5cp
    @Shivashiva-iq5cp 2 หลายเดือนก่อน +2

    Bagvathre nima magananu arekode chumdeser tmplege hoge ale abyanudele kele arekode temple belu grma ugare hoge ale sarykthede

  • @deepukundapura
    @deepukundapura 2 หลายเดือนก่อน +1

    Manipal 🙄

  • @Ayush-ul1ci
    @Ayush-ul1ci หลายเดือนก่อน +1

    nimma maga begane husharagali devaralli bedutheve

  • @ganapathiganapathi97
    @ganapathiganapathi97 2 หลายเดือนก่อน +2

    ದೇವರಿದ್ದಾನೆ ಹೆದರಬೇಡಿ

  • @HarishGangolli-dn3sd
    @HarishGangolli-dn3sd 2 หลายเดือนก่อน +4

    ಆದಷ್ಟು..ಬೇಗ..ನಿಮ್ಮ.ಮಗ
    ಉಸರಾಗಿ.. ಬರ್ಲಿ..ಅಂತ..ನಾನು. ಮಾರಣಕಟ್ಟೆ..ಬ್ರಹ್ಮ.ಲಿಂಗೇಶ್ವರ..ಸ್ವಾಮಿ... ಹತ್ತಿರ..ಬೇಡಿಕೊಳ್ಳುತ್ತೇನೆ

  • @deekayakulal5261
    @deekayakulal5261 2 หลายเดือนก่อน +2

    🙏🙏🙏