Hy bro nin hendthi ge aaaaa thara pic kalsi aaaaga namma great renuka swamy ge olllle maryadhe subashchandra bose en illlla nam freedom fighter renuka mundhe
@@oracle3415Tale thaggiso gunavanthanu. Thale kettare yama dhuuthanu.. Kechhiriso huch yebbiso ee gand yedhe nin mundh ede.. Hit out or get out.. Evan all India cutout😂
@@pacchutubu ಕೆಲವರಿಗೆ ವಿನಯತೆ ಹುಟ್ಟಿನಿಂದ ಬರುತ್ತದೆ,, ಕೆಲವರಿಗೆ ವಿದ್ಯೆ ಇಂದ ಬರುತ್ತದೆ.. ಹುಟ್ಟಿನಿಂದ ವಿನಯತೇ ಇರದವನಿಗೆ ವಿದ್ಯೆ ವಿನ್ಯತೆ ಕಲಿಸುತ್ತದೆ... ವಿದ್ಯೆಯೂ ಇಲ್ಲದೆ ವಿನಾಯತೆ ನು ಇಲ್ಲದೆ ಇದ್ರೆ ಏನ್ ಆಗುತ್ತೆ ಅಂಥ ಒಂದು ನಿ'ದರ್ಶನ' ನಮ್ಮ ಮುಂದೆ ಇದೆ....
Darshan missed out friendship with such a pure gentleman 😒😒😒 and kept all frauds and goons around him. Now he's paying the price. Sudeep sir's maturity is absolutely astounding ❤❤
ಅವರು ಸರಿಯಾದ. ತೂಕವಾದ... ನ್ಯಾಯ ಸಮ್ಮತ ವಾದ ಮಾತು ಆಡಿದರೆ 🙏🏻ನ್ಯಾಯ ದ ಮೇಲೆ ನಂಬಿಕೆ ಬರಬೇಕು.. ಹಲವಾರು ಜನ ಮಹನೀಯರು..... ಕಷ್ಟ ಪಟ್ಟಿ ಕಟ್ಟಿದ... ಕನ್ನಡ ಚಲನಚಿತ್ರ..... ದ ಹೆಸರಲ್ಲಿ ಕಳಂಕ ಬರಬಾರದು..... 🙏🏻ಅಂತ ಹೇಳಿದ್ರು.. ಒಳೆಯ ಮಾತು.... 💐
This guy saves Kannada Industry everytime.. he has earned respect from many industries. Such a wise man this guy is. Unfortunately chappar maklu yella hero agidare industry li
Media tried hard for some contertversial statement from Sudeep!! But you cant beat him on talking skills.
💯 True. Very Matured comment I have ever seen about sudeep sir. Keep always Your comment in the top... 🤗🙌
Yes
Still they give captions like this
@@chilagodunithyananda393 can you please tell what he told ? In English or telugu.
Exactly
ಒಬ್ಬ ಮಾನವೀಯ ದೃಷ್ಟಿಯಲ್ಲಿ ಮಾತಾಡ್ತಿರೋದು ಬಹಳ ಮೆಚ್ಚುವಂತ ವಿಷಯ.... ಸುದೀಪ್ sir ❤Maturity level on high...
❤ Nam boss
This shows the power of education..
Absolutely
Education has nothing to do here. It is common sense that reveals the person. Sudeep has good common sense and he is making sence.
@@divbonddivbondspelling mistake. It’s sense not sence dear 😂
😊😢
my classmate from Cathedral School.
He hosted 10 sessions of Bigboss with different type of characters not a big deal to handle these questions...he is pro😎
Media waiting for some controversial answer from Sudeep. But he answerd in a smart and safe way 😂😂😂
😂😂
😂😂😂
Avru 1st yochne madi yen helbeku anta amele bandidare
That's Why He's Kiccha Sudeep
😂💯
The way he answered those questions,,,,,!!! It's called maturity ❤
ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ರೇಣುಕ ಸ್ವಾಮಿಯ ಪರವಾಗಿ ನ್ಯಾಯ ಸಿಗಬೇಕು ಅಂತ ಮಾತನಾಡಿದ್ದೀರಿ ಥ್ಯಾಂಕ್ ಯು ಸುದೀಪ್ ಸರ್ ನಿಮ್ಮ ವಾದ ನ್ಯಾಯದ ಪರವಾಗಿದೆ ❤🌹❤️
Ramya spoke 1st but great sudeep commented so maturely… at least now we should wait n see if his bucket gang speak about this issue or not
ರೇಣುಕಾ ಸ್ವಾಮಿ ಕುಟುಂಬಕ್ಕೆ ಯಾವ ರೀತಿ ನ್ಯಾಯ ದೊರಕಿಸಬಹುದು.ಯಾವ ರೀತಿ ನ್ಯಾಯ ಸಿಗುತ್ತದೆ
Hy bro nin hendthi ge aaaaa thara pic kalsi aaaaga namma great renuka swamy ge olllle maryadhe subashchandra bose en illlla nam freedom fighter renuka mundhe
ಮಾತಿನ ತೂಕ ಅಂದ್ರೇ ನಿಮ್ಮದು boss 🙏 ಅದುಕೆ ಕೋಟ್ಯಂತರ ಅಭಿಮಾನಿಗಳಿಗೆ ನೆವಂದ್ರೆ ಇಷ್ಟ ❤ ದೀಪಣ್ಣ
ಮಾತಲೀ ಇದೆ ಗತ್ತು ಗಮತ್ತು ಯಾವತ್ತು ಪ್ರೀತ್ಸವರಿಗೆ ಗೋತು ಇವನು ಯಂತ ಸಂಪತ್ತು❤
ಹೆಸರಿವನದು ಕೇಳು ಅವ'ರನ್ನ' ಇವ'ರನ್ನ'
ಬೆಲೆ ಕುಗ್ಗದ ಚಿನ್ನ ಸೆನ್ಸೇಷನ್ ಈ ರನ್ನ
❤ Big Boss
@@oracle3415Tale thaggiso gunavanthanu. Thale kettare yama dhuuthanu.. Kechhiriso huch yebbiso ee gand yedhe nin mundh ede.. Hit out or get out.. Evan all India cutout😂
Big boss kiccha
@@oracle3415 ಸೂಪರ್👌 👍👍
ಕಿಚ್ಚ ನಿಮ್ಮ ಮಾತು ಕೇಳಿದ್ರೇನೆ ಅನುಭವ ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತೆ.ನಿಮ್ಮ ಅನುಭವದ ಸಂವಾದ ನಿಜಕ್ಕೂ ಪ್ರಶಂಸನೀಯ 💐🙏.
Maturity ಅಂದ್ರೆ ಇದು, ಕಿಚ್ಚ ಅವರನ್ನ ನೋಡಿ ದರ್ಶನ್ ತುಂಬಾ ಕಲಿಯೋದಿದೆ
nodi kaliyakke kichha jail ge hogalla, darshan kathe mugidha adyaya
ಇವನು ಕಿಚ್ಚ ಅಲ್ಲ ನಟ ಸುದೀಪ ಅಲ್ವ
@@ChinnaswamyMuthuswamyVenugopalnext hogtane ready aagiru
ಹೊ ಭ್ರಮೆ 😂@@lHunterr-ue5lw
@@lHunterr-ue5lw ಅವರು ಯಾಕೋ ಹೋಗ್ತಾರೆ, ಅದೇನಿದ್ರು ನಿಮ್ಮ Dabang Boss ಗೆ ಸರಿ
This shows the wittyness n Smartness of a Classic Actor,,,,with No Controversial statement where media can make Headlines of it,,,
ನಿಜವಾದ ಮಾತುಗಾರ ಅಂದ್ರೆ ನೀನೇ ಗುರು ಏನ್ ಚೆನ್ನಾಗಿ ಮಾತಾಡ್ದೆ... Ulti❤
Maturity level the way he talking about that family is ultimate...super sudeep sir ..
Someone says education doesn't matter but now I understand education values
Dude, Dr Rajkumar has done only class 3. Phd person can't match him.
@@pacchutubu nan yake education important antha helde annodu nimge gothagthilla anshthe
@@pacchutubuavrige vidhye illa andru vinaya ke korthe irlila 🙂 kelavrige eradu irala
@@pacchutubu He means knowledge, education and knowledge are different.
@@pacchutubu ಕೆಲವರಿಗೆ ವಿನಯತೆ ಹುಟ್ಟಿನಿಂದ ಬರುತ್ತದೆ,, ಕೆಲವರಿಗೆ ವಿದ್ಯೆ ಇಂದ ಬರುತ್ತದೆ.. ಹುಟ್ಟಿನಿಂದ ವಿನಯತೇ ಇರದವನಿಗೆ ವಿದ್ಯೆ ವಿನ್ಯತೆ ಕಲಿಸುತ್ತದೆ... ವಿದ್ಯೆಯೂ ಇಲ್ಲದೆ ವಿನಾಯತೆ ನು ಇಲ್ಲದೆ ಇದ್ರೆ ಏನ್ ಆಗುತ್ತೆ ಅಂಥ ಒಂದು ನಿ'ದರ್ಶನ' ನಮ್ಮ ಮುಂದೆ ಇದೆ....
ನಾನು ನೋಡಿದ ಲೆಕ್ಕಾಚಾರ ಮಟ್ಟಿಗೆ ದರ್ಶನ ಅನ್ನೋ ಪದ ನೇ ಬರಲಿಲ್ಲ ನಿಮ್ಮ ಬಾಯಿಂದ dada ರಿಯಲ್ ಆಗಿ ನೀವೇ ಕಿಂಗ್... ✨💖 King is always king badshah Kichha... 💙
Success ನಾ ಹೇಗೆ Handel ಮಾಡಬೇಕು ಅಂತ ನಿಮ್ಮನ್ನ ನೋಡಿ ಕಲಿಯಬೇಕು 👍
I'm Big fan of Appu❤
We love Sudeep_sir & support him always.
He have well maturity.
Love from Delhi.
Me too❤
ಮಾತಿನಲ್ಲಿ ತೂಕವಿದೆ
Darshan missed out friendship with such a pure gentleman 😒😒😒 and kept all frauds and goons around him. Now he's paying the price. Sudeep sir's maturity is absolutely astounding ❤❤
A ರನ್ನ ನೀನೂ ಯಾವತ್ತೂ ಕರ್ನಾಟಕದ ಚಿನ್ನಾ❤
ಯಪ್ಪಾ..... ಸುದೀಪ...... ಅಂದ್ರೆ ಇದಪ್ಪಾ..... ಅದೇನ್ ಹೇಳ್ದಪ್ಪಾ......... ಒಂದೊಂದ್ ಮಾತೂ ಮುತ್ತು ಕಾಣಾಪ್ಪಾ.......
😍😍😍
Maturity level kichha boss❤
Yelargu boss boss anod bidrayya. Naavu dhood kot film nododhindha ne ivrgalu famous agodu. Avru public ge boss ankond kai mughi beku ulta illa.
Very sensibly, responsibly, maturely responded.
ಹೌದು ಸರ್ ನೀವು ಹೇಳಿದ ಹಾಗೆ ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಈ ಕಾನೂನು ಬಗ್ಗೆ ಪ್ರತಿಯೊಬ್ಬರಿಗೂ ಈ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಗೌರವಿಸಬೇಕು 💐
🙏🙏🙏🙏
ಮಾದ್ಯಮ ದವರನ್ನೆ ರೋಸ್ಟ್ ಮಾಡಿದೆ ಅಣ್ಣ ಸೂಪರ್
Very matured and good points he has highlighted
ನ್ಯಾಯ ಎಲ್ಲರಿಗೂ ಒಂದೇ ಕಾನೂನಿನ ಮುಂದೆ ಎಲ್ಲರೂ ಸಮಾನರು ❤❤🙏🙏🔥🙏
ಇವತ್ತಿಂದ ನಿಮ್ಮ ಫ್ಯಾನ್ ಆದೇ ಸುದೀಪ್ ಸರ್.❤❤
Don't Worry Sir .
ಕಾನೂನು ಬಿಟ್ಟರು ಕರ್ಮ ಯಾವತ್ತೂ ಬಿಡಲ್ಲ..😢
He is a BE graduate, don't mess up with him. He talked all our minds who respects our constitution.
That's kiccha sudeep boss❤
Namma dr rajakumar 4th class.
@@SwamiM-ds9un did anyone ask?
good that he left Darshan long back. He shows maturity in each of the word he chooses. Respect Kiccha. we miss you appu...
ನಮ್ಮ ಕಿಚ್ಚ ಯಾವತ್ತಿದ್ರೂ 24ಕ್ಯಾರೆಟ್ ಗೋಲ್ಡ್ ಚಿನ್ನ ಇದ್ದ ಹಾಗೆ
Like vishnu dada
@@kavithaca7262yesss👍👍🙏
Yes❤
Yes❤
Yes❤❤❤
Edakke ಕಿಚ್ಚ sir ಇಷ್ಟ ಆಗೋದು ಎಲ್ಲರಿಗೂ ಮಾನವೀಯತೆ ಮುಖ್ಯ ಅಂತ ತಿಳಿಸಿದರು. ಆ family ಗೆ ನ್ಯಾಯ ಒದಗಿಸಬೇಕು ಅಂತ ಮಾತಾಡಿದರು super sir 🙏
ನಾನು ಯಾರ ಫ್ಯಾನ್ ಅಲ್ಲ. ಆದ್ರೆ ಸುದೀಪ್ ಸುಪರ್ಬ್.
👍
No one can beat Kiccha sudeep sir❤This shows why education is important.
Very matured& Brilliant actor in Sandalwood.
He is not Darshan to talk loosely, 3rd class media trying hard to get some controversy statement. Well spoken Sudeep sir.
I see appu boss in kiccha sirr😢😢 now today onwards he is the one who fill the appu boss place for kannada industry in my mind
ಮಾತುಗಳು ತೋಕವಾಗಿರಬೇಕು,ಅದಕ್ಕೆ ಉದಾರಣೆ ನಮ್ಮ ಕಿಚ್ಚ ಸುದೀಪ್ ಬಾಸ್ 100 ಕ್ಕೇ 100 ಬೇಕಾದ್ರೆ swalp ಸೂಕ್ಷ್ಮವಾಗಿ ಕೇಳಿ ಅರ್ಥ ಆಗುತ್ತೆ❤
ಅಣ್ಣ ಅದು ತೋಕ ಅಲ್ಲ ತೂಕ ಕನ್ನದವನ್ನು ಹುಷಾರಾಗಿ ಬಳಕೆ ಮಾಡಿ
@@EkanthEkantha-qr9vi ಅದು ಕನ್ನದವನು ಅಲ್ಲ ಕನ್ನಡವನ್ನು... You are also not right.. Sometimes mistake happens.....
@@EkanthEkantha-qr9vi ತಪ್ಪಾಯ್ತು ಅಣ್ಣ ಅದರ್ ಮೇಲೆ ಯವಾದರ್ ಕೇಸ್ ಇದ್ರೆ ಹಾಕಿ😂
@@dsgouda227😂😂
@@dsgouda227 hmm😅😅
ಜಂಟಲ್ ಮ್ಯಾನ್ ತುಂಬಾ ತೂಕವಾದ ಮಾತು ಆಡಿದ್ದೀರಾ ❤❤
ನಿಮ್ಮ ಮನೋಭಾವ ನುಡಿ ನೆಡೆ ಕನ್ನಡಿಗರ ಹೃದಯದ ಗೆದ್ದಿದ್ದೆ
9:20 True lines 👌
Very bold talking
ಸರಳತೆಯಿಂದ ಬಾಳುವ ಮನುಷ್ಯನಲ್ಲಿ ಸರಳತೆಯ ಮಾತುಗಳು ಅತ್ಯಂತ ಸರಳವಾಗಿಯೇ ಬರುತ್ತವೆ. ನಿಮ್ಮ ಸರಳತೆ ನಡೆ ಹಾಗೂ ನುಡಿಗೆ ಧನ್ಯವಾದಗಳು ಸುದೀಪ್ ಸರ್.
ನೂರು ಮಾತು ನಿಮ್ಮ ಒಂದು ಮಾತಿಗೆ ಸಮಾ ಸರ್. ಮಾತು ಎಷ್ಟು ಬೇಕಾದರೂ ಯಾರ್ ಬೇಕಾದರೂ ಮಾತಡಬಹುದು ಆದರೆ ತೂಕ ಇರೊ ಮಾತ ಮಾತಾಡೊದು ಲಕ್ಷಕ್ಕೆ ಒಬ್ಬರು❤
ಹೌದು ನೇತ್ರಾ,,,,,ಮಾತಲ್ಲಿದೆ ಗತ್ತು ಗಮ್ಮತ್ತು ಅಂತ ಸುಮ್ನೆ ಹೇಳಿಲ್ಲ ಇವರ ಬಗ್ಗೆ
Yes mam he is superb.
That's why we love kiccha Sudeep sir ♥️
By his motivational speech too others ✨🙏
ದೇವ್ರಾಣೆ ಗುರು ಸುದೀಪ್ ಸರ್ ತರ ಮಾತಾಡೋ ಗಂಡು ಇನ್ನು ಯಾರು ಹುಟ್ಟಿಲ್ಲ, ಒಂದ್ ಒಂದ್ ಮಾತು ಎಷ್ಟು ತುಕಾ ಇದೆ ನೋಡಿ, ಸೂಪರ್ 💞💞💞💞
He is a talented person ❤
Yes bro
Kiccha❤
Ena tuk
Shankar nag matte kiccha sudeep best matugararu
This is Class! Spoken like a gentleman with so much clarity .
ನಿಜವಾದ ಮಾತುಗಳು ಕಿಚ್ಚ ನೀವು ಹೇಳಿದ್ದು ☺️👍🌹
ಅವರು ಸರಿಯಾದ. ತೂಕವಾದ... ನ್ಯಾಯ ಸಮ್ಮತ ವಾದ ಮಾತು ಆಡಿದರೆ 🙏🏻ನ್ಯಾಯ ದ ಮೇಲೆ ನಂಬಿಕೆ ಬರಬೇಕು.. ಹಲವಾರು ಜನ ಮಹನೀಯರು..... ಕಷ್ಟ ಪಟ್ಟಿ ಕಟ್ಟಿದ... ಕನ್ನಡ ಚಲನಚಿತ್ರ..... ದ ಹೆಸರಲ್ಲಿ ಕಳಂಕ ಬರಬಾರದು..... 🙏🏻ಅಂತ ಹೇಳಿದ್ರು.. ಒಳೆಯ ಮಾತು.... 💐
3 times I was watching very meaningful satement
Darshan big mistake he lost sudeep friendship,,,
Maturity is next level. Importance of education.
ಉತ್ತಮ ಮಾತು ಆಡಿದರೆ ಕಿಚ್ಚ ಅಣ್ಣ ನ್ಯಾಯ ಸಿಗಲೇಬೇಕು ಅಣ್ಣ ಅ.ತಂದೆ ತಾಯಿ ಹೆಂಡತಿಗೆ
How mature this man is without getting into controversy.😌
Sudeep is the most Dignified actor in our industry.. Chappar boss should learn from him❤
Excellent answers
ಈ maturity level ಗೆ ಪ್ಯಾನ್ ಇಂಡಿಯಾ ನಮ್ kiccha boss
Kicha is king
Nim boss du yava movie 100days oidde helamma 😂😂
As usual Suuuuuuuper sensitive talk sudeep sir!!!!!!!!!! No one can beat you in maturity ❤
ಪ್ರಬುದ್ಧತೆಯ ಮಟ್ಟ 100ಕ್ಕೆ 100ರಷ್ಟಿದೆ.. ❤️👌
How to speak?
What to speak?
When to speak?
Sudeep always know can't able to fool around sudeep spits the facts😅😂
9:45 sudeep sir Indirectly said To Media..... ಸಾಕು tika ಮುಚ್ಕೊಂಡ್ ಹೋಗ್ರೋ 😂😂
😅
🤣😂🤣
💯 percent
Nemavni tulu sulmagni radi mag dboss 😅😅
😂😂😂😅
One thing I love about yash , sudeep and puneet rajkumar is that they never spreaded any unnecessary statements/toxicity in social media.
Very diplomatic and decent answer! Super 👍
Really true nd expressive words ❤
Point to be noted❤❤❤
Very calmly handled all questions 👏🏻
Sudeep sir.. acting is ultimate.. sense of life if ultra pro..❤
7:43 to 7:54...the way he talked has my whole heart 💞....
Sudeeee love you❤️🩹, the true kannadiga🥺🧿🫂
Real hero 🎉❤❤ I love you boss
Super sudipu anna ❤❤❤❤
Barobar bolat tumi🙏👍🚩
True line sir❤
💯ಒಳ್ಳೆಯ ಮಾತು ಸುದೀಪ್ ಸರ್ 👌👌👌❤
Super speaking sir💯💯💐💐💐👍👍👍👍🙏🙏🙏
ವಿದ್ಯೆ ಸಂಸ್ಕಾರ important ಅನ್ನೋದು ಇದಕ್ಕೆ
ಆ ಕುಟುಂಬಕ್ಕೆ ಒಂದು ನ್ಯಾಯ ಸಿಗಬೇಕು sri ಒಳ್ಳೆ ಮಾತನಾಡಿದರೆ ಜೈ ಕಿಚ್ಚ ❤🙏🙏
Kiccha sir helidu yarige arta aytho bidtho, nange anthu arta aythu,, he soo intelligent.. and lovely persons.. jai appu boss.. Jai kiccha sir.. ❤❤❤
Matured talk...
S cz he is educated
Khadak answer kotri Sudeep Anna❤️
52 ವರುಷದ ಯುವಕ ಗುರು ನೀನು 😩😩
This proves class is permanent for a man.. ❤
Brilliant speech
Channag matada sudeep...super 😂😂
Ee maturity ge ee maturity ge BOSSU❤🥺NIM FAN AGIDDUUUU🫶🏻
Brilliant speech boss❤❤
ಮಾತಲ್ಲಿ ಇದೇ ಗತ್ತು ಗಮ್ಮತ್ತು ಯಾವತ್ತು ಪ್ರೀತಿಸೋರಿಗೆ ಗೊತ್ತು ಇವನೆಂತ ಸಂಪತ್ತು❤❤
This guy saves Kannada Industry everytime.. he has earned respect from many industries. Such a wise man this guy is. Unfortunately chappar maklu yella hero agidare industry li
True
Appu Kiccha ❤❤❤❤❤❤❤❤❤❤❤❤❤❤❤❤❤❤
Power of education ❤😊
Kicha Sudeep greatest actor...matured person
Sudeep sir is, stands for his mannerism, he is given a meaningful statement towards this case hats off sirr❤🔥
Tumba usharagi matadtare sudeep avru yavdrallu tagalakollalla😅😅
That's why still now he didn't had any controversies
😮😮😮
@@ThejeshwiniRameshremember meena Sudeep controversy and nitya Sudeep controversy!
Pakka nija bro namma boss yavatthu hage😂
Taglakoladu anta alla bro.. Avru est tilkondirtaro adunna straight agi heltare..yavangu tale keduskolalla... Jai kiccha❤❤
Great talk
This guys is in different you can’t trap him.. 😂😂
This is the maturity talk you are talking is very
smart
Maturity level❤ Kiccha❤
Nobody can beat Kiccha in terms of witty talking. Very balanced, matured and witty. Doesn't get triggered easily, doesn't talk nonsense.
ನಾನು ಒಪ್ಪುತ್ತೇನೆ🌹 ಸುದೀಪ್ ಸರ್ ಅವರ ಮಾತುಗಳು 👌👌👌
Very well said
Good speach sir
ಕಿಚ್ಚ ಸುದೀಪ್ sir ಅವ್ರು ಬುದ್ಧಿವಂತಿಕೆಯಿಂದ ಮಾತನಾಡಿದ್ದಾರೆ