ನಾಳೆ ಶಕ್ತಿದೇವತೆ ಬನಶಂಕರಿ ಅಮ್ಮನಿಗೆ ಶಾಖೋತ್ಸವ ತಪ್ಪದೆ ಈ ಶ್ಲೋಕ ಹೇಳಿ ಅಥವಾ ಕೇಳಿ ಅಮ್ಮ ಕಾಪಾಡುತ್ತಾಳೆ

แชร์
ฝัง
  • เผยแพร่เมื่อ 22 ม.ค. 2024
  • #ಶಾಖಂಬರಿ ಕವಚಮ್
    ಶಕ್ರ ಉವಾಚ :- ಶಾಕಂಭರ್ಯಾಸ್ತು ಕವಚಂ ಸರ್ವರಕ್ಷಾಕರಂ ನೃಣಾಮ್ | ಯನ್ನ ಕಸ್ಕ ಚಿದಾಖ್ಯಾತಂ ತನ್ನೇಕಥಯ ಷಣ್ಮುಖ ಸ್ಕ೦ದ
    ಉವಾಚ :- ಶಕ್ರಶಾಕಂಭರೀದೇವ್ಯಾಃ ಕವಚಂ ಸಿದ್ಧಿದಾಯಕಮ್ |
    ಕಥಯಾಮಿ ಮಹಾಭಾಗ ಶೃಣು ಸರ್ವಶುಭಾವಹಂ |
    ಅಸ್ಯ ಶ್ರೀ ಶಾಕಂಭರೀ ಕವಚಸ್ಯ ಸ್ಕಂದಋಷಿಃ || ಶಾಕಂಭರೀದೇವತಾ ||
    ಅನುಷ್ಟುಪ್ ಛಂದಃ | ಚತುರ್ವಿಧ ಪುರುಷಾರ್ಥಸಿದ್ಧರ್ಥ ಜಪೇವಿನಿಯೋಗಃ॥ ಅಥ ಧ್ಯಾನಮ್ || ಶೂಲ೦ ಖಡ್ಗ೦ಚ ಡಮರುಂದಧಾನಾಮಭಯಪ್ರದಾಂ | ಸಿಂಹಾಸನಸ್ಥಾಂ ಧ್ಯಾಯಾಮಿ ದೇವೀಂ ಶಾಕಂಭರೀಮಹಂ ||
    ಶಾಕ೦ಭರೀ ಶಿರಃ ಪಾತು ನೇತ್ರೇ ಮೇ ರಕ್ತದಂತಿಕಾ |
    ಕರ್ಣ್ ಮೇ ನಂದಜಾಃ ಪಾತು ನಾಸಿಕಾಂ ಪಾತು ಪಾರ್ವತೀ || ಓಫ್ಟ್‌ ಪಾತು ಮಹಾಕಾಲೀ ಮಹಾಲಕ್ಷ್ಮೀಶ್ಚ ಮೇಮುಖಂ । ಮಹಾಸರಸ್ವತೀ ಜಿಹ್ವಾಂ ಚಾಮುಂಡಾವತು ಮೇ ರದಾನ್ ||
    ಕಾಲಕ೦ಠಸತೀಕಂಠಂ ಭದ್ರಕಾಲೀಕರದ್ವಯಂ। ಹೃದಯಂ ಪಾತು ಕೌಮಾರೀ ಕುಕ್ಷಿಂ ಮೇ ಪಾತು ವೈಷ್ಣವೀ |
    ನಾಭಿಂ ಮೇsವತು ವಾರಾಹೀ ಬ್ರಾಹೀ ಪಾರ್ಶ್ವೇ ಮಮಾವತು | ಪೃಷ್ಟಮೇ ನಾರಸಿಂಹೀಚ ಯೋಗೀಶಾ ಪಾತು ಮೇ ಕಟಿಂ ।।
    ಊರು ಮೇ ಪಾತು ವಾಮೋರುರ್ಜಾನನೀ ಜಗದಂಬಿಕಾ | ಜಂಘ ಮೇ ಚಂಡಿಕಾ ಪಾತು ಪಾದೌ ಮೇ ಪಾತು ಶಾಂಭವೀ 1
    ಶಿರಃಪ್ರಕೃತಿ ಪಾದಾಂತಂ ಪಾತು ಮಾಂ ಸರ್ವಮಂಗಲಾ |
    ರಾತ್ಪಾತು ದಿವಾ ಪಾತು ತ್ರಿಸಂಧ್ಯಂ ಪಾತು ಮಾಂ ಶಿವಾ || ಗಚ್ಛನ್ನಂ ಪಾತು ತಿಷ್ಠತಂ ಶಯಾನಂ ಪಾತು ಶೂಲಿನೀ | ರಾಜದ್ವಾರೆ ಚ ಕಾಂತಾರೇ ಖಡ್ಡಿನಿ ಪಾತು ಮಾ೦ ಪಥಿ ।।
    ಸಂಗ್ರಾಮೇ ಸಂಕಟೇ ವಾದೇನದ್ಯುತ್ತಾರೆ ಮಹಾವನೆ |
    ಭ್ರಾಮಣೇನಾತ್ಮ ಶೂಲಸ್ಯ ಪಾತು ಮಾಂ ಪರಮೇಶ್ವರೀ ||
    ಗೃಹ೦ ಪಾತು ಕುಟುಂಬಂ ಮೇ ಪಶುಕ್ಷೇತ್ರಧನಾದಿಕಂ|
    ಯೋಗಕ್ಷೇಮಂ ಚ ಸತತಂ ಪಾತು ಮೇ ಬನಶಂಕರೀ ||
    ಇತೀದ೦ ಕವಚ೦ ಪುಣ್ಯಂ ಶಾಕಂಭರ್ಯಾಃ ಪ್ರಕೀರ್ತಿತಂ |
    ಯಸ್ತ್ರಿ ಸಂಧ್ಯಂ ಪಠೇಚ್ಛಕ್ರ ಸರ್ವಾಪದ್ಧಿಃ ಸಮುಚ್ಯತೆ || ತುಷ್ಟಿ೦ ಪುಷ್ಟಿ೦ ತಥಾರೋಗ್ಯಂ ಸಂತತಿಂ ಸಂಪದಂ ಚ ಶಂ ।। ಶತ್ರುಕ್ಷಯಂ ಸಮಾಪ್ಪೋತಿ ಕವಚಸ್ಯಾಸ್ಯೆ ಪಾಠತಃ॥
    ಶಾಕಿನೀ ಡಾಕಿನೀ ಭೂತ ಬಾಲಗ್ರಹಮಹಾಗ್ರಹಾಃ | ನಶ್ಯಂತಿ ದರ್ಶನಾತ್ಮ ಕವಚಂ ಪಠಸ್ತ್ವಿದಮ್ ||
    ಸರ್ವತ್ರ ಜಯಾಮಾಪ್ಪೋತಿ ಧನಲಾಭಂ ಚ ಪುಷ್ಕಲಂ |
    ವಿದ್ಯಾಂ ವಾಕ್ಸಟುತಾ೦ ಚಾಪಿ ಶಾಕಂಭರ್ಯಾಃ ಪ್ರಸಾದತಃ || ಅವರ್ತನ ಸಹಸ್ರೇಣ ಕವಚಸ್ಯಾಸ್ಯ ವಾಸವ |
    ಯದತ್ಕಾಮಯತೇಭೀಷ್ಟಂ ತತ್ಸರ್ವಂ ಪ್ರಾಪ್ಪು ಯಾದ್ಭವಂ ||
    II ಇತಿ ಸಂದಪುರಾಣೇ ಸ್ಕಂದ ಪ್ರೋಕ್ತಂ ಶಾಖಂಬರೀ ಕವಚಂ ಸಂಪೂರ್ಣಂ ll

ความคิดเห็น • 279

  • @sunitahosur4190
    @sunitahosur4190 6 หลายเดือนก่อน +7

    Tumbu hrudayada dhanyavadagalu amma.... amma nivu hindomme Banashankari Raksha kavacha helidri avaglinda prati dina nanu niv heliro raksha kavacha mattu nive heliro Aparajita stotravannashte keltane pooje madtini amma.. jotege on durgayenamaha.... ee mantravannu kinda prati dina 2 hottu heltini.. mansige yeno nemmadi. Nondiro jeevakke bharavaseya belaku amma... nimma darideepakke koti koti pranamagalu amma......🙏🙏🙏🙏🙏🙏🙏🙏🙏🙏🙏🙏🙏🙏

    • @parvatig6591
      @parvatig6591 6 หลายเดือนก่อน +1

      🙏🙏

    • @vanibv609
      @vanibv609 6 หลายเดือนก่อน +1

      🙏🙏🙏

    • @deeptikumar7787
      @deeptikumar7787 6 หลายเดือนก่อน +1

      🙏🙏🙏🙏🙏🙏🙏🙏🌹 om Banashankari yea namaha 👣🛐🤲📿👌🥥🤲🕉️

  • @VeenaJoshi
    @VeenaJoshi  6 หลายเดือนก่อน

    Thanks to all

  • @jyotikulkarni2752
    @jyotikulkarni2752 6 หลายเดือนก่อน

    ನಮಸ್ಕಾರ ಕಾಕು ರೀ,ಬಹಳ ಚೆನ್ನಾಗಿ ತಿಳಿಸಿರಿ ಬನಶಂಕರಿ ಕುರಿತು ಮಾಹಿತಿ, ಮತ್ತು ನೀವು ಹಾಡಿದ್ದು ಚೆನ್ನಾಗಿತ್ತು ದಯವಿಟ್ಟು ಆ ಹಾಡನ್ನು ಪೂರ್ತಿಯಾಗಿ ಹಾಡಿ .

  • @rajeshwarieswarappa1330
    @rajeshwarieswarappa1330 6 หลายเดือนก่อน

    Jai ma bana shankari thayi 🙏🙏

  • @sandhyag5467
    @sandhyag5467 6 หลายเดือนก่อน

    ಅಮ್ಮ ನಾವು ನಾವು ಬಾದಾಮಿಗೆ ಹೋಗಿ ಬರ್ತಿವಿ ಯಾವಾಗ ನಮ್ಮೂರು ಬಾದಾಮಿ ಹತ್ರನೇ ರಜದಲ್ಲಿ ಹೋದಾಗ ಹೋಗಿ ತುಂಬಾ ಮನಸ್ಸಿಗೆ ಸಂತೋಷ ಆಗ ತಮ್ಮ🙏🙏🙏🙏

  • @user-dm5dc9dm7n
    @user-dm5dc9dm7n 6 หลายเดือนก่อน +18

    ಅಮ್ಮ ನಮ್ಮ ಯಜಮಾನ್ರು ಶತೃ ಆಗಿದ್ದರೆ ಅಮ್ಮ ದಯವಿಟ್ಟು ಏನಾದ್ರು ಪರಿಹಾರ ಹೇಳಿ ಅಮ್ಮ ತುಂಬಾ ದಿನದಿಂದ ಕೇಳ್ತಿಧಿನಿ amma😭😭😭😭

    • @meghana5916
      @meghana5916 6 หลายเดือนก่อน +1

      Amma reply me amma 🙏🙏

    • @savithavm3721
      @savithavm3721 6 หลายเดือนก่อน

      Hivarige help madi mam

    • @bhagyasheelak4705
      @bhagyasheelak4705 6 หลายเดือนก่อน

      ​@@meghana5916nan frnd husband kuuda same

    • @hemajamblimath9635
      @hemajamblimath9635 6 หลายเดือนก่อน +3

      Veena akka avara yalla video check madi nim problem ge parihara sigutte ardha narishwara pooje madi

    • @nivedithanivee5838
      @nivedithanivee5838 6 หลายเดือนก่อน

      ನಂದು ಇದೆ ಕತೆ ದಿನ ಜಗಳ ಅಪ್ಪ ಆಕ್ಕ ಚಾಡಿ ಮಾತು ಜಗಳ ಮಾಡ್ತಾರೆ .ಮನೆಬಿಟ್ಟು

  • @Girija504
    @Girija504 6 หลายเดือนก่อน

    💐🙏💐🙏❤️

  • @thejaswinihegade210
    @thejaswinihegade210 6 หลายเดือนก่อน

    ❤❤❤❤

  • @bharatigudagur9069
    @bharatigudagur9069 6 หลายเดือนก่อน

    🙏🙏🙏🙏🙏

  • @user-mv2vn9px3m
    @user-mv2vn9px3m 6 หลายเดือนก่อน +2

    🙏 ಅಮ್ಮ. ನಾವು ತುಂಬಾ ಕಷ್ಟ ಪಟ್ಟು ದುಡಿಯುತ್ತೆವೆ. ತುಂಬಾ ಕೆಟ್ಟ ದೃಷ್ಟಿ ಅಕುತಾರೆ ನಾವು ಏಳಿಗ್ಗೆನೇ ಆಗುತಿಲ್ಲ ಅದಕೆ ಯಾವುದಾದರು ಒಂದು ದೇವರ ಪೂಜೆ ಹೇಳಿ ಅಮ್ಮ plz

    • @VeenaJoshi
      @VeenaJoshi  6 หลายเดือนก่อน

      ಮುಂದೆ ಹೇಳಿ ಕೊಡುವೆ

  • @prashanthakumari5513
    @prashanthakumari5513 6 หลายเดือนก่อน

    🙏🙏

  • @vijaymahanteshsushmabirada3727
    @vijaymahanteshsushmabirada3727 6 หลายเดือนก่อน

    ನವರಾತ್ರಿಯ ಎಲ್ಲ ಒಂಬತ್ತು ಹಾಡುಗಳನ್ನು ತಿಳಿಸಿಕೊಡಿ ಅಮ್ಮ ನಿಮ್ಮ ಧ್ವನಿ ಚೆಂದ ನಿಮ್ಮ ಹಾಡು ಚೆಂದ ದಯವಿಟ್ಟು ನಮಗೂ ತಿಳಿಸಿಕೊಡಿ 🙏🙏💐💐

  • @ShivaMurthy-bo3ly
    @ShivaMurthy-bo3ly 6 หลายเดือนก่อน

    🙏🙏🙏

  • @manjulanagraj6430
    @manjulanagraj6430 6 หลายเดือนก่อน

    🙏🙏🙏🤲

  • @santoshburande9007
    @santoshburande9007 6 หลายเดือนก่อน

    🙏🙏🙏🙏👏👏

  • @Varalakshmi-tl5jo
    @Varalakshmi-tl5jo 6 หลายเดือนก่อน

    ನಮಸ್ತೆ ಅಮ್ಮ ❤

  • @maitravatim.g673
    @maitravatim.g673 6 หลายเดือนก่อน

    ಧನ್ಯವಾದಗಳು ಅಮ್ಮ ❤

  • @geethagiri7865
    @geethagiri7865 6 หลายเดือนก่อน

    Namasthe amma.

  • @savitrisutar5496
    @savitrisutar5496 6 หลายเดือนก่อน

    🙏🙏🌹

  • @user-lp5qn9kb2q
    @user-lp5qn9kb2q 6 หลายเดือนก่อน

    Amma namasthe❤❤❤❤❤

  • @chanduravikumarn2232
    @chanduravikumarn2232 6 หลายเดือนก่อน

    Namsthe amma

  • @vedavathi563
    @vedavathi563 6 หลายเดือนก่อน

    Danyavaadagalu amma

  • @user-kc6tq4bb4z
    @user-kc6tq4bb4z 6 หลายเดือนก่อน

    Amma ❤

  • @PavithraPavithra-lr6xl
    @PavithraPavithra-lr6xl 6 หลายเดือนก่อน

    🙏 Amma

  • @user-tv4wj4ir1c
    @user-tv4wj4ir1c 6 หลายเดือนก่อน

    ❤amma❤

  • @chinnu.c.vpoojar.6778
    @chinnu.c.vpoojar.6778 6 หลายเดือนก่อน

    🙏🙏🏻🙏🙏🏻🙏

  • @shashikalashashi6207
    @shashikalashashi6207 6 หลายเดือนก่อน

    ಧನ್ಯವಾದಗಳು ಅಮ್ಮ 🙏🌹

  • @user-vj7vw9ic2t
    @user-vj7vw9ic2t 6 หลายเดือนก่อน

    ❤naskarammadave

  • @binduravi5342
    @binduravi5342 6 หลายเดือนก่อน

    Tq maa.....

  • @rajanivenkatesh3208
    @rajanivenkatesh3208 6 หลายเดือนก่อน

    ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏

  • @prakashrbhat007
    @prakashrbhat007 6 หลายเดือนก่อน

    ನಿಮ್ಮ ಆಶೀರ್ವಾದವಿರಲಿ ಅಮ್ಮಾ

  • @SujathaM-sj3wi
    @SujathaM-sj3wi 6 หลายเดือนก่อน

    🙏🙏🙏🙏

  • @kavyashree9103
    @kavyashree9103 6 หลายเดือนก่อน

    Namaste amma

  • @JayaLakshmi-xf6ob
    @JayaLakshmi-xf6ob 6 หลายเดือนก่อน

    Amma 🙏 🙏 🙏

  • @vachanasiddhanth4540
    @vachanasiddhanth4540 6 หลายเดือนก่อน

    Dhanyavadagalu amma🙏🙏

  • @VaishaliVbpatil
    @VaishaliVbpatil 6 หลายเดือนก่อน

    🙏🙏amma

  • @sangeetamkalashetti4508
    @sangeetamkalashetti4508 6 หลายเดือนก่อน

    🙏🏻🙏🏻🙏🏻💐💐💐

  • @KumariAnand-sg3kp
    @KumariAnand-sg3kp 6 หลายเดือนก่อน

    🙏🙏🙏🌹🌹🌹🌹

  • @indiramk6139
    @indiramk6139 6 หลายเดือนก่อน

    Namaste Amma❤❤

  • @vaniravikumar9693
    @vaniravikumar9693 6 หลายเดือนก่อน

    ❤❤❤

  • @latavpujar4224
    @latavpujar4224 6 หลายเดือนก่อน

    Amma 🌺🙏🙏🙏🙏🙏🌺

  • @jyothinm721
    @jyothinm721 6 หลายเดือนก่อน

    Namaste amma🙏🙏🙏❤❤❤

  • @ushahiremath9009
    @ushahiremath9009 6 หลายเดือนก่อน

    💐🙏 Heri Om 🙏🌹🙏

  • @gayatripotdar4294
    @gayatripotdar4294 6 หลายเดือนก่อน

    JAI MATA🙏🙏

  • @YamunaPatil1
    @YamunaPatil1 6 หลายเดือนก่อน

    Namaste Amma

  • @oblesht5630
    @oblesht5630 6 หลายเดือนก่อน

    ಅಮ್ಮ ನಮಸ್ತೆ

  • @anithasiddesh791
    @anithasiddesh791 6 หลายเดือนก่อน

    ❤❤❤❤❤🎉😊

  • @veenahadimani3387
    @veenahadimani3387 6 หลายเดือนก่อน

    Namste amma

  • @tusharbg2073
    @tusharbg2073 6 หลายเดือนก่อน

    🌾 JaiMaShakthi 🙏
    🐘 ಶುಭೋದಯ ಅಮ್ಮ 🌷🌹❤️

  • @varalaxmikulkarni7752
    @varalaxmikulkarni7752 6 หลายเดือนก่อน

    Amma Namaste 🙏❤️

  • @Sanjaysanju-07
    @Sanjaysanju-07 6 หลายเดือนก่อน

    🙏🏻🙏🏻🙏🏻🌺🌼🌺

  • @user-mv2vn9px3m
    @user-mv2vn9px3m 6 หลายเดือนก่อน

    🙏. ಓಂ ಬನಶಂಕರಿ ನಮಃ

  • @mamathabs2341
    @mamathabs2341 6 หลายเดือนก่อน

    ಧನ್ಯವಾದ ಗಳು ಆಮ್ಮ❤

  • @user-dh7mg4wd2s
    @user-dh7mg4wd2s 6 หลายเดือนก่อน

    Amma ❤❤❤❤❤🎉🎉🎉🎉🎉🎉

  • @veenakarne8878
    @veenakarne8878 6 หลายเดือนก่อน

    Thank u so much 🙏🙏🙏

  • @user-rv5eb6hq6x
    @user-rv5eb6hq6x 6 หลายเดือนก่อน

    Amma nimma ashirvad beku amma ❤❤❤❤❤

  • @arunashrinath6705
    @arunashrinath6705 6 หลายเดือนก่อน

    ನಮಸ್ತೇ ಅಮ್ಮಾ 🙏🙏🙏🙏🙏🌷🌷🌷🌷🌷

  • @vjorganicfarming794
    @vjorganicfarming794 6 หลายเดือนก่อน

    Tq amma 🙏

  • @jyothikalyan7778
    @jyothikalyan7778 6 หลายเดือนก่อน

    Thank u mam❤😊

  • @shilpasajjan
    @shilpasajjan 6 หลายเดือนก่อน

    Namaste amma 🙏🙏🙏🙏🙏

  • @jayasheelae1353
    @jayasheelae1353 6 หลายเดือนก่อน

    🙏🙏🙏💐💐

  • @appusiruniquepersonality9576
    @appusiruniquepersonality9576 6 หลายเดือนก่อน

    Amma nim. Aashirvaad nan maklige sigli

  • @kishorjoshi9362
    @kishorjoshi9362 6 หลายเดือนก่อน

    Jai❤banishankari🎉namostute❤

  • @bharatitungal7769
    @bharatitungal7769 6 หลายเดือนก่อน

    🙏🙏🙏🙏🙏🌹🌹☘️☘️👌👍

  • @shilpavasanthh3006
    @shilpavasanthh3006 6 หลายเดือนก่อน

    Amma 🙏🙏🙏🙏🙏🙏🙏🙏❤❤❤❤❤❤❤.

  • @subhasgkulkarnigamanagatti3844
    @subhasgkulkarnigamanagatti3844 6 หลายเดือนก่อน

    ನಮಸ್ಕಾರಗಳು ಅಮ್ಮ ಧನ್ಯವಾದಗಳು

  • @vinusonuvinusonu3523
    @vinusonuvinusonu3523 6 หลายเดือนก่อน

    Namaste madam

  • @Preranakulkarni743
    @Preranakulkarni743 6 หลายเดือนก่อน

    ನಮಸ್ಕಾರ ಮಾಮಿ 🙏. ನಮ್ಮ ಮನೆ ದೇವರು ಬನಶಂಕರಿ ದೇವಿ 🙏

  • @gudumallammapgudu5490
    @gudumallammapgudu5490 6 หลายเดือนก่อน

    Danyavadagalu amma❤️❤️

  • @sharadasharada2678
    @sharadasharada2678 6 หลายเดือนก่อน

    Namaste amma 🙏🏼🙏🏼

  • @shivakumara8325
    @shivakumara8325 6 หลายเดือนก่อน

    Thank you 💕

  • @rashmishettar5239
    @rashmishettar5239 6 หลายเดือนก่อน

    ಓಂ ಶ್ರೀ ಬನಶಂಕರಿ ದೇವಿ 🙏🙏🙏

  • @Vish.__.
    @Vish.__. 6 หลายเดือนก่อน

    🙏🏻🙏🏻🙏🏻🙏🏻

  • @rajeshwarihhittinamath9053
    @rajeshwarihhittinamath9053 6 หลายเดือนก่อน

    🙏🙏🙏🙏🙏 Amma

  • @sagargaming2221
    @sagargaming2221 6 หลายเดือนก่อน

    🙏🙏🙏🙏🙏🙏❤❤❤❤amma

  • @sweetymkm6166
    @sweetymkm6166 6 หลายเดือนก่อน

    🙏🙏🙏🙏🙏❤❤❤❤❤❤

  • @nagamani5036
    @nagamani5036 6 หลายเดือนก่อน

    ಅಮ್ಮ ಬನಶಂಕರಿ 🙏🏻🙏🏻🙏🏻

  • @geethas1996
    @geethas1996 6 หลายเดือนก่อน

    Thank you Amma❤

  • @kalpanajoshi7166
    @kalpanajoshi7166 6 หลายเดือนก่อน +1

    Namma mane kuladevate🙏🙏

  • @renukacbiserotti6668
    @renukacbiserotti6668 6 หลายเดือนก่อน

    ನಮಸ್ಕಾರ ಅಮ್ಮ🙏🙏🙏💐

  • @vinaym8959
    @vinaym8959 6 หลายเดือนก่อน

    ❤ tq sister

  • @user-jz1fs1yr9r
    @user-jz1fs1yr9r 6 หลายเดือนก่อน +1

    Amma namskar ❤

  • @balulikhi4534
    @balulikhi4534 6 หลายเดือนก่อน

    🙏🏻🙏🏻🙏🏻🙏🏻🌹❤

  • @kalpanajoshi7166
    @kalpanajoshi7166 6 หลายเดือนก่อน

    Nivu maduva videos shaktiyuta agive rii🙏🙏

  • @healthycravings11
    @healthycravings11 6 หลายเดือนก่อน

    Amma nanu last year inda e kavacha stotra helutta bandiddene nanage e stotra helade idre nan dina complete agodilla ashtu e stotra ke addict agidini amma..namma kuladevaru bhanashankari amma

  • @JayaLakshmi-bo4ht
    @JayaLakshmi-bo4ht 6 หลายเดือนก่อน +1

    ಓಂ ಬನಶಂಕರಿ ದೇವಿ ನಮಃ

  • @nirmalaga2860
    @nirmalaga2860 6 หลายเดือนก่อน

    Good madam.

  • @user-dz9ut2pn4v
    @user-dz9ut2pn4v 6 หลายเดือนก่อน

    Namaste amma 🙏

  • @veenapatil7164
    @veenapatil7164 6 หลายเดือนก่อน

    ,🙏🙏

  • @arjunw1498
    @arjunw1498 6 หลายเดือนก่อน

    🙏🙏🙏🌹🌹🌹🌹🙏🙏🙏

  • @AnjaneyaH-nb4wy
    @AnjaneyaH-nb4wy 6 หลายเดือนก่อน +1

    ಓಂಬಾದಮಿಬನಶಂಕರಿನಮಃ 🙏🙏💐💐

  • @padmasriba3260
    @padmasriba3260 6 หลายเดือนก่อน

    Jai Badami Banishankari namostute 🙏🙌🙏🙌🙏🙌🙏🙌🙏🙌🙏

  • @Pari-subbu
    @Pari-subbu 6 หลายเดือนก่อน

    ನಮಸ್ಕಾರ ಅಮ್ಮ

  • @akshatabhavani4088
    @akshatabhavani4088 6 หลายเดือนก่อน

    Thanku very much akka 🌸🌺🌼🌹✨✨🙏🙏🙏

  • @shanthakumari671
    @shanthakumari671 6 หลายเดือนก่อน

    Amma nimage koti koti vandanegalu

  • @USHAMGOWDRU
    @USHAMGOWDRU 6 หลายเดือนก่อน

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @mamathamamatharaj835
    @mamathamamatharaj835 6 หลายเดือนก่อน

    ಕಾಪಾಡು ತಾಯಿ🙏🙏🙏🙏🙏

  • @trivenistribalu2742
    @trivenistribalu2742 6 หลายเดือนก่อน

    Thank u so much madam.. 👍👍🙏🙏🙏🙏🌹🌹🌹🌹...

  • @sudharajendrakumar3579
    @sudharajendrakumar3579 6 หลายเดือนก่อน

    🙏🏼🙏🏼🙏🏼🙏🏼🙏🏼🙏🏼🙏🏼 ಆಶೀರ್ವಾದ ಇರಲಿ ತಾಯಿ 🙏🏼🙏🏼🙏🏼🙏🏼🙏🏼🙏🏼

  • @vedamalleshvedamallesh6636
    @vedamalleshvedamallesh6636 6 หลายเดือนก่อน

    Amma