EXCLUSIVE: Nikhil Kumar Interview With Anushree | Sandalwood | Episode 2 | Anushree Anchor
ฝัง
- เผยแพร่เมื่อ 3 ต.ค. 2024
- Click to Subscribe:- bit.ly/Anushre...
Anushree's guest on this episode will be KFI's Jaguar Nikhil Kumar. A rising actor and a budding politician, Nikhil has had to face a lot of obstacles at the start of his career. For the first time ever, he sits down to spill his side of the story so far.
I hope you enjoy the episode, don’t forget to like, share and subscribe to my channel! 😉
Episode 1: • EXCLUSIVE: Nikhil Kuma...
#NikhilKumar #AnushreeAnchor #Sandalwood
Concept & Directed By: ANUSHREE
Content Creator: Nagendra Seethkal
DOP: Vasuki Karkone
Asst. DOP: Manju
Editor: Abhay
Production Designer: Varun
Email me at: anushreeanchor99@gmail.com
Follow me on Facebook: / anchoranushree
Follow me on Instagram: / anchor_anushreeofficial
Follow me on Twitter: / anushreevj
Marketing by Creative Guyz
[ / creativeguyz ]
[ / creative_guyz ]
Digital Partner: Divo
In Association with Divo
/ divokannada
/ divomovies
/ divomovies
#AnchorAnushree #NikhilGowda #AbhishekAmbareesh #Actor #Sandalwood #Interview #Rider #Trending #Viral #Kannada #KFI
ಅನುಶ್ರೀ ಅವರೇ ನಿಮ್ಮಿಂದ ನಿಖಿಲ್ ಅವರು ಎಷ್ಟು ಒಳ್ಳೆ ವ್ಯಕ್ತಿ ಎನ್ನುವುದು ತಿಳಿಯಿತು ಒಂದು ಮನುಷ್ಯತ್ವದ ಇಂಟರ್ವ್ಯೂ ಅನ್ನಿಸಿತು
Huge respect for Nikhil and the way Anushree interviews the guests is amazing ♥️
i'm only here for anushree not nikhil
ನಾನು ಕುಮಾರಸ್ವಾಮಿ ಅವರ ಅಭಿಮಾನಿ ಖಂಡಿತವಾಗಿಯೂ ಅಲ್ಲ,,ನಿಖಿಲ್ ಅವರ ಅಭಿಮಾನಿ ...ಮುಂದೆ ಒಳ್ಳೇದಾಗುತ್ತೆ ಮುಂದುವರೆಯಿರಿ ನಿಮ್ಮ ಮಾತುಗಳಲ್ಲಿ ಸತ್ಯ ಕಾಣುತ್ತೆ😍😍😍 love you Bro
ನಾನ್ ಅಪ್ಪು ಸರ್ ಅಭಿಮಾನಿ ಅಂದಿದಕ್ಕೆ ನಿಮ್ಮ ಮೇಲೆ ಅಭಿಮಾನ ಹೆಚ್ಚಾಯ್ತು brother ಏಕಂದ್ರೆ ನಾನ್ ಪಕ್ಕಾ ಅಪ್ಪು ಅಣ್ಣ ಅಭಿಮಾನಿ
Ellinda ellige connection guru...
Same to you bro 👆
interview nodi thumbane "SATISFACTION" aaythu.... who else ??
Had negative opinion on Nikhil but after this interview i really liked this gentleman. All the Best for Rider movie. Have a Brighter Future in Sandalwood 👍👍👍
Lol that was exactly the purpose of this PR interview 😂 you fell for it.. no wonder why common voters of this country get fooled so easilu
@@Nature-mh2rh yes. It's easy to fool our people 😂
ಈ ಸಂದರ್ಶನದಿಂದ ನಮಗೆ ನಿಖಿಲ್ ಅವರ ಬಗ್ಗೆ ಇದ್ದ ಪ್ರೀತಿ ಹಾಗೂ ಗೌರವ ಇನ್ನು ಹೆಚ್ಚಾಗಿದ್ದು ಹಾಗೆ ನಿಖಿಲ್ ರವರಿಗೆ ಸಣ್ಣ ಸಣ್ಣ ಸಿನಿ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಹಾಗೂ ಸ್ಟಾರ್ ನಟರ ಬಗ್ಗೆ ಇರುವ ಗೌರವ ತೋರುತ್ತದೆ ಹೀಗೆ ಮುಂದುವರೆದರೆ ನಿಖಿಲ್ ದೊಡ್ಡ ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
💛 ನಿಖಿಲ್ ಕುಮಾರಸ್ವಾಮಿ ❤
Good luck sir
ಈ ಸಂದರ್ಶನ ನೋಡಿದ ನಂತರ ಅಣ್ಣಾ ನಂಗೆ ನಿಮ್ ಮೇಲೆ ಇದ್ದ ಕೆಟ್ಟ ಅಭಿಪ್ರಾಯ ದೂರ ಆಗಿ ನಿಮ್ಮ ಮೇಲೆ ಗೌರವ ಜಾಸ್ತಿ ಆಗಿದೆ ಇವತ್ತಿಂದ ನಾನು ನಿಮ್ಮ ಮತ್ತು ರೇವತಿ ಅತ್ತಿಗೆ ಯ ಪಕ್ಕ ಅಭಿಮಾನಿ
ಅನುಶ್ರೀ ಅಕ್ಕ ನಿಮಗೆ ನನ್ನ ಕಡೆ ಇಂದ ಧನ್ಯವಾದ ನೀವು ಕನ್ನಡಕ್ಕೆ ಅಲ್ಲ ಇಡೀ ದೇಶ ಮೆಚ್ಚುವ ನಿರೂಪಕಿ ನಿಮ್ಮ ಸ್ಪಷ್ಟ ಕನ್ನಡ ಕೇಳೆದಾಗಿನಿಂದ ನಾನು ಕನ್ನಡ ಅಪ್ಪಟ ಅಭಿಮಾನಿ
ಅಣ್ಣಾ ನಿಮ್ಮ ಕಡೆ ಇಂದ ನಮ್ಮ ರಾಜ್ಯಕ್ಕೆ ಅಲ್ಲ ದೇಶಕ್ಕೆ ಒಳ್ಳೆ ಕೊಡುಗೆ ಯ ಅಪೇಕ್ಷೆ ಅಲ್ಲಿ ನಾವಿದ್ದೇವೆ ನೀವು ರಾಜಕೀಯ ಸೇರಿದರು ಕನ್ನಡ ಚಿತ್ರರಂಗ ವನ್ನು ದಯವಿಟ್ಟು ಬಿಡ ಬೇಡಿ
Tq u for kannada language
Howdhu
Such a lovely person, very down to earth, grounded with no stary airs and good heart 💓. Love you Nikhil.... God bless you
He is really good!!! But people are making trolls on him!! He is very humble!!!
ರಾಜ್ ಕುಮಾರ್, ಅಪ್ಪು ಸರ್ ಅಭಿಮಾನಿ ನಿಖಿಲ್ ಕುಮಾರಸ್ವಾಮಿ 😊👍✌️🔥
Boss
Boss
Jai appuboss 🔥
ಪ್ಲೀಸ್ ಸೊಪ್ಪರ್ಟ್ my ಚಾನೆಲ್ friends
@@prashanthk7295 ☺
ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪ ಅಂತ ಟ್ರೋಲ್ ಮಾಡಿದವರಿಗೆ "ನಾನು ಕನ್ನಡಿಗರ ಹೃದಯದಲ್ಲಿ ಇದ್ದೀನಿ" ಅಂತ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಈ ಯುವರಾಜನಿಗೆ ಜಯವಾಗಲಿ.
ಈ ಕಾರ್ಯಕ್ರಮ ಮಾಡಿಕೊಟ್ಟ ಅನುಶ್ರೀ ಯವರಿಗೆ ಧನ್ಯವಾದಗಳು😊💐💐
ಯಾರಪ್ಪನ ದುಡ್ಡು ಅವರಪ್ಪ ಅವರಪ್ಪ ........
ನಿಖಿಲ್ ಸೂಪರ್ ಮಾತು
@Anushree Drugs link rip in advance*
Shata ....idane....Karnataka janara hrudayadalli....
Super mathu anna
I watched all the interviews of anushree anchor TH-cam channel. But only for this interview I was waiting from one week. Nikhil is not what we think. He is so humble and inspiring.
please guys don't comment bad, we should support her when she is facing difficulty, she entertained us from soo many years.
Appu boss bagge yeldalla guru fida agodhe ❤❤❤😍
ಒಳ್ಳೆ ಅಜ್ಜ ಮತ್ತು ಒಳ್ಳೆ ತಂದೆ ನಿಖಿಲ್ ಕುಮಾರ್ ಅವರೇ ನೀವು ಇಬ್ಬರು ಹೆಸರೇನು ಚೆನ್ನಾಗಿ ಬೆಳೆಸಿದರು ಚಂದನವನಕ್ಕೆ ನೀವು ಮಾಡುವಂತ ಕೆಲಸ ಅಪಾರ ಇತರ ಮುಂದುವರಿಸಿ
Sorry nikhil, i had mistaken you forgive me, you are a gem of a person really great, god bless you.. 🤗🤗🤗
@@sunilrs9855 muchkond irappa neenu
@@sunilrs9855 nim jailoorappa Dodds drama
Nikhil.... Sorry for missunderstanding you....
Really I am Sorry
Thank you Anu for ur great job
@@sunilrs9855
ಥೂ ನಿನ್ ಮಕಾ ಮುಚ್ಚ
Don't believe him and his family , dove nan maga ursuvali nan maga
Have truly become a fan and admirer of yours Gowdre 🙏🏼🙏🏼🙏🏼 All negative vibes that I had about you because of silly trolls or whatever got erased out completely with this one interview of yours Sir...Film industry and Our country needs a genuine person like you...My love and heartfelt respect to you forever Sir 🙏🏼🙏🏼
Total perspective about him changed after watching this interview,
He's a gentleman,down to earth and simple person and more than that he has the courage to apologize all the very best for your future life ahead have a healthy and happy life sir!
ವಂಡರ್ ಫುಲ್ ಮೆನ್ ...
ಕಲ್ಮಷ ಇಲ್ಲದ ಹೃದಯ...
ದೇವರು ಒಳ್ಳೆಯದು ಮಾಡಲಿ...
6:33 & 12:12 Appu fans😍✌
Nikhil bro, God bless u👍
ನಮ್ಮ ಅಣ್ಣಾವ್ರು ಅಭಿಮಾನಿ.... ನಿಖಿಲ್ ಅಣ್ಣ.... ಜೈ ಕುಮಾರಣ್ಣನ ಜೈ ಅಣ್ಣಾವ್ರು
All the best from the rajinikanth fans. Karnataka
Super
Big hats off to Nikhil👍 I was stunned when he spoke about front line workers and stood by them.
ನಿಮ್ಮ ಈ ಒಳ್ಳೆಯ ಮಾತು ಕೇಳಿ ತುಂಬ ಖುಷಿ ಆಯಿತು ನಿಖಿಲ್ ಸರ್ 🙏🏻🙏🏻
So sweet nikhil sir... i really felt ur words coming from ur heart... all the best for ur future, movies and everything.... i pray to god that he bless u with all the good things n health. Lots of love❤️
ನಾನ್ ಮಕ್ಕಳಿಗೆ ರೈತನ ಬದುಕು ರೈತನ ಜೀವನ ವ್ಯವಸಾಯದ ಬಗ್ಗೆ ಹೆಳೋದಕ್ ಆದ್ರೂ ನಾನ್ ರೃತನಾಗ್ ಬೇಕು ಅಂಥಾ ಹೇಳುದ್ರಲ ಹಾರ್ಟಿಗ್ ಟಚ್ ಬುದ್ಧಿ. ಸೋತಿದಿರ ಅದಕ್ಕಿನ್ನ ದೊಡ್ಡ ಮಟ್ಟದ ಯಶಸ್ಸು ನಿಮಗೆ ಸಿಗತ್ತೆ ಸಿಗಲಿ ಅಂಥಾ ಹಾರೈಸ್ತಿನಿ ಬಾಸ್ 😍...
Mast comment maddiddera,🤩🤩
@@varshabe4641 alva
Thuu Appa maklu sule maklu
@@lingaraju2116 thu bevarsi
Nice reply. With good thought
ಅಭಿಮಾನ ಜಾಸ್ತಿ ಆಗುತ್ತೆ...ನಿಮ್ ಮಾತ್ ಕೇಳುದ್ರೆ....ನಿಖೀಲ್ ಬಾಸ್ ...ಅಪ್ಪು ಬಾಸ್.......
Super
ಧನ್ಯವಾದಗಳು ಅನು ಶ್ರೀ ಅವರಿಗೆ ...ನಿಖಿಲ್ ಅವರ ವ್ಯಕ್ತಿತ್ವವನ್ನು ಕರ್ನಾಟಕಕ್ಕೆ ಪರಿಚಯ ಮಾಡಿಸಿದ್ದೀರ...
ಮತ್ತೆ ಗೆಲ್ತೀರಾ ನಿಖಿಲ್..
All the best #NK.
Nim akkana Le Huccha solamagane ......Avanen American President en Le bolli Nim Amman Le .....
@@shamshakispalace8539 Nan hucche kuddi boli ,anushree hucche kudiiii...bolimagane
ನಿಖಿಲ್ ಅವ್ರೆ ನಿಮ್ಮ ಮೇಲಿದ್ದ ಅಭಿಪ್ರಾಯ ಬದಲಾಯ್ತು...ಒಳ್ಳೆದಾಗಲಿ
ನಾನೂ ಬಿಜೆಪಿ ಕಾರ್ಯಕರ್ತ.
ಈ ಎರಡು ವಿಡಿಯೋನ ನೋಡಿದ ಮೇಲೆ ನಿಕಲ್ ಅವರ ಮೇಲೆನ ಅಭಿಪ್ರಾಯ ಬದಲಾಯಿತು.. All the best hero......
Sorry for trolling and laughing at your trolls..you r a gem of a person with good heart..Belitya bidu Guru..🔥🔥
@Hemanth M Camera munde matadod bere Hinde bere..Nododella satya alla..Nodde irodella Sullala..
Le hucha matge marlag beda, 1st kelsa nodi marlagu hucha
th-cam.com/video/Dpu0Cwlz2FE/w-d-xo.html ನೋಡಿ ಕಡ್ಡಾಯವಾಗಿ ಯುವ ಜನತೆಗೆ
@@ShivaprasadR j890oo0
Sorry for trolling and laughing at your trolls you are a gem of a person with good heart . 200% you will be success bro I like you sir
From childhood my favorite hero was puneeth rajkumar ,I don't know y. Nikil sir I see the face of innocence in u wh attracted me love u sir keep growing ♥️😊
ಅಪ್ಪು .ಶಿವಣ್ಣ..ನಿಖೀಲ್.....love you all
That genuine shyness when he tells what he call his wife has? Still if someone think that there was a build up given. Then you must check if you're senses are working fine 😎
Tqs Anu for revealing the power of gem
Hi ri
Good
He is awesome, never thought such a polished guy. Superb
Same here..
ನಿಖಿಲ್. ಕುಮಾರಸ್ವಾಮಿ ಪವರ್ ಸ್ಟಾರ್ ಅಪ್ಪು..ಬಾಸ್..🕺 .💛....K....🌹....G....❤
Super
Did not believe tat he such matured and pure at heart. This interview has conveyed his honesty and down to earth. Wish u good luck Nikil for ur political future and ur acting future good luck 🙏👍
Anushree thanks for the interview. God bless u.
ಕುಮಾರ ಅಣ್ಣ ಹೃದಯ ವಂಥ ಅವರ ಗುಣಗಳು ನಿಮ್ಮಲ್ಲಿ ಬೆಳೆಯಲಿ ಧನ್ಯವಾದಗಳು
@Nagaraj Rpil u r absolutely correct..
Simple and honest person 👌🏼
The way u said "chinna" was wowwwwwww
ಯಾರೋ ಏನೇ ಅಂದರೂ ಸರಿ ನಮ್ಮ ಯುವ ನಾಯಕರಲ್ಲಿ ನೀವು ಒಬ್ಬರು ರಾಜಕಾರಣಿ,ಕಲಾವಿದ, ರೈತ,ಸಮಾಜಸೇವಕ, ಎಲ್ಲಾ ರೀತಿಯ ಯುವ ಪ್ರತಿಭೆ
ನಿಖಿಲ್ ನಿಮಗ ಒಳ್ಳೇ ಭವಿಷ್ಯ ಇದೆ. ಇನ್ನೂ ಹಲವು ಚಿತ್ರಗಳಲ್ಲಿ ಅಭಿನಯಿಸಿ.
All the best next movie for all shivanna and appu sir fans
honsestly after seeing this interview i became a big fan of nikhil sir thank you anushree mam for such gud interview and the way nikhil sir spoke was so inspiring to everyone.nikhil sir spoke with his whole heart
Heeee won my heart ❤ he is such a pure and innocent soul😍😘
Yessss
Such a awesome human being he is
His maturity level grown up he speaking so good
👌
Love you Nikhil Sir The honest man...❤️💚 Love you Anchor Anushree mam...❤️💚
ಮಂಡ್ಯ ಬಗ್ಗೆ ನೀವು ಇಟ್ಟಿರೋ ಅಭಿಮಾನ ದೊಡದ್ದು❤❤
6:22 goose bumps moment 🔥🔥🔥
ನಿಖಿಲ್ ತುಂಬಾ ತುಂಬಾ ಚೆನ್ನಾಗಿ ಮಾತಾಡುತ್ತಾರೆ! ಅನುಶ್ರೀಯವರ ಲವಲವಿಕೆಯ ಪ್ರಶ್ನೆಗಳಿಗೆ ನಿಖಿಲ್ ರವರು ಲವಲವಿಕೆಯಿಂದ ಕೊಟ್ಟ ಉತ್ತರ ನಿಜಕ್ಕೂ ಸೂಪರ್! 👌👌👌👌
👍
ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಸೋಲು ಗೆಲುವು ಸಹಜ ಆದರೆ ನಿಮ್ಮ ಸರಳತೆ ಹಾಗೂ ಸಜ್ಜನಿಕೆ ರಾಜ್ಯದ ಜನಮನದಲ್ಲಿ ಶಾಶ್ವತ ಗೆಲುವು ತಂದಿದೆ... All the best for your future moves in both Politics and Cinemas ..#Nikil sir
ಇಂತಹ ಒಂದು ಸಂದರ್ಶನಕ್ಕೆ ಕಾರಣರಾದ ಅನುಶ್ರೀ ಅವರಿಗೆ ಧನ್ಯವಾದಗಳು..🙏
Sir!! I just hope to see you someday.. Honestly speaking had a very different opinion about politician son but you totally changed genuinely.. God bless you.. And Happy Married Life ♥️♥️♥️
Personally both Revathi and Nikhil sir are very down to earth Personalities💓 stay blessed
ನಿಮ್ಮ ಕಾರ್ಯಕ್ರಮದ ಮೂಲಕ ನಿಖಿಲ್ ಅವರ ಒಳ್ಳೆಯ ವ್ಯಕ್ತಿತ್ವ ಇನ್ನಷ್ಟು ಜನರ ಮನದಲ್ಲಿ ಬೇರೂರಿದೆ ಎಂಬ ಭಾವನೆ ನನ್ನದು....ಧನ್ಯವಾದ ಅನುಶ್ರೀ ನಿಖಿಲ್ ಅವರು ಇಷ್ಟು ವಿಚಾರವಂತರೆಂಬುದು ನನಗೆ ತಿಳಿದುದು ಈ ಸಂದರ್ಶನದಿಂದಲೇ ಎಂದರೆ ಸುಳ್ಳಾಗದು...😊
ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ...ಧನ್ಯವಾದಗಳು😊
He spoke wholeheartedly 💕
Hi
😂😂
ಹೌದೇ. ನಾವು ಬಾಯಿಯಿಂದ ಅಂತ ಅನ್ಕೊಡ್ದಿವಿ.
th-cam.com/video/RKzNlI7GtGE/w-d-xo.html
Amazing fact video about PUBG
ಈ ಕಾರ್ಯಕ್ರಮ ನಿಖಿಲ್ ರನ್ನು ನೋಡುವ ಕರುನಾಡ ಜನತೆಯ ದೃಷ್ಟಿಕೋನವನ್ನೇ ಬದಲಿಸಿತು. ಜನ ಒಪ್ಪಿಕೊಳ್ಳುವ ಅರ್ಹತೆ ನಿಮಗಿದೆ ಸರ್. ಮಹತ್ವದ ಕಾರ್ಯಕ್ಕೆ ಧನ್ಯವಾದಗಳು ಅನುಶ್ರೀ ಅಕ್ಕಂಗೆ.
ಎತ್ತಿನ ಗಾಡಿ ಅಥವಾ Rd car ?
ಎತ್ತಿನ ಗಾಡಿ that answer steals heart 😍
Audi
Still your soul love to uphold Mandya 🙏🙏 Even after accepting the esteem of defeat 🙏🙏🙏🙏🙏
I will ever be greatfull for ur innocence with maturity.........
If u stand in the election for next time ...I am sure you will be the king of winner ..... Lvu lotttt sir..... A pure feeling of words from Soul of Mandya girl❤️
True💙
If any one ask nikhil yallidiyappa I'll say he is in our heartappa😍😍😍♥️♥️♥️♥️♥️
Me also
Idu nija paaaaaa navu adannne heltivappaaaaa....
Super
@@rashmimrskp5492 tq maa..
@@rashmimrskp5492tq maa..
Nikhil is such a wonderful guy, great talent too. He broke all misconceptions about political people's son. I had loved his performance in Seetharama Kalyana movie..
ನಮ್ರತಾ..
ನಾನು ಬಹಳ ದಿನಗಳಿಂದ ವೀಡಿಯೋ ಮಾಡ್ತಾ ಇದೀನಿ TH-cam alli..
th-cam.com/video/dLssdOW9Er8/w-d-xo.html
ಒಮ್ಮೆ ನೋಡಿ ಪ್ರೋತ್ಸಾಹಿಸಿ
ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾ ಇರ್ಬೇಕು ಅಂತ ಅನಿಸುತ್ತೆ ♥
Real HUMANITY he is having ❤️❤️❤️❤️❤️
ಏನ್ರಿ ಅನುಶ್ರೀ ಅವರೇ.... ಒಂದು ಗಂಟೆಗೆ 41000 ಸಾವರ ಜನ ನೋಡಿದ್ದಾರೆ. ಸೂಪರ್...
Such a humble person. My son is a great fan of him and myself too.
Yellaru avranna troll maadadri , hiyalsidri, adre ivathu prathi obba competator actor gu yeshtu respect inda sir Andru, idralle gothagalva Nikhil sir yeshtu respectfull person antha. Nam support nimge sir!!!!!! "RIDER" waiting!!!!❤️
This interview changed my opinion about nikhil in positive way😍
6:25 that's great... Dr. Rajkumar 🙏🙏🙏
9:34 - that expressions shows his humbleness ❤️ tears 😭
Nada Prabhu Kempe Gowdru bagge kettadag matadidake bilthu Gussa 💛💖Kannadigare Edelli 👇
th-cam.com/video/LqQATUQl-SM/w-d-xo.html
ಗುರು ಕಣ್ಣು ಒದ್ದೆ ಆಯ್ತು ಲವ್ಲೀ ಬ್ರದರ್ 😭😭 😘😍🙏
Howdu brother
Bare yavdu agilva
@@lingaraju2116 yak ganchalina correct agi matadu kanda
@@lingaraju2116 😊😀😜🤣
@@lingaraju2116 😂
Wow, He is so humble and down to earth 😍
Failure is the stepping stone for a great success. Your simplicity and attitude will certainly take you to great heights.
External affairs and Foreign ministry both are same . 🤣🤣🤣🤣🤣
Wow anu wow 🤩 and Nikil answered for that question 🤣🤣🤣🤣🤣🤣
HEART TOUCHING NIKHIL SIR ALL THE BEST SIR 💞🧡❤️
ಪ್ರಬುದ್ಧ ವ್ಯಕ್ತಿತ್ವ..
#1 trending in India
3rd Most viewed motion poster rider in kannada industry
Hit like for Nikhil kumarswamy sir for his politeness and achievement in both kannada industry as well as politician.
Thanks for Anchor anushree youtube channel
Oh SITan ?? Even myself
Nikhil brother have bright future in Films as well Politics. He experienced failure,Success 🤝
Class Interview.. He has improved a lot..👍
Andre bhakra madodu kaltavne anta?
Really he was win in one day in kannada cinema industry, pakka😍😍😍
Ellaru Nikhil elli ediyappa Andru boss neuu Ella Kannadaigara 💓 alli edra boss all the best
First tnx to Anushree coz u choose the right person to interview, u r really great,
And for nikhil don't worry god ll bless you always, all the best for your next project n political future,
Finally this is the best show of Anushree,
Anushree ur smile is so beautiful, keep this smile for ever,
*ಹಲಸಿನ ಹಣ್ಣು ಹೊರಗಿನಿಂದ ನೋಡೋಕೆ ತುಂಬಾ ಒರಟು ಮುಳ್ಳು ಮುಳ್ಳು ಆದರೆ ಒಳಗೆ ತುಂಬಾ ಸಿಹಿ ಮೃದು, ನಿಖಿಲ್ ಕೂಡಾ ಅದೇ ರೀತಿ, ನೋಡೋಕೆ ಒಂದಷ್ಟು ಒರಟು ಅಂತ ಅನಿಸುತ್ತಾರಾದರೂ ಮಾತಾಡುತ್ತಿದ್ದ ಹಾಗೆ ತುಂಬಾ ಮೃದು ಅನಿಸುತ್ತಾರೆ, ಗ್ರಾಮ ವಾಸ್ತವ್ಯ ಹೂಡಿ ಜನರೊಂದಿಗೆ ಹತ್ತಿರವಾದವರು ಕುಮಾರ ಸ್ವಾಮಿ, ಅದೇ ನಿಟ್ಟಿನಲ್ಲಿ ನಿಖಿಲ್ ಕೂಡಾ ಸಾಗುತ್ತಿರುವುದು ಮೆಚ್ಚುಗೆಯ ಸಂಗತಿ, ಸಿನಿಮಾ ಅಥವಾ ರಾಜಕೀಯ ಇವೆರಡರಲ್ಲಿ ಏನು ಬೇಕಾದ್ರೂ ಆಗಬಹುದು, ಅದು ಕಾಲ ನಿರ್ಣಯಿಸುತ್ತೆ, ಆದರೆ ನಿಖಿಲ್ ಜನರ ಜೊತೆಗೆ ನಿಲ್ಲಲಿ ಅನ್ನುವುದು ನನ್ನ ಅನಿಸಿಕೆ, ಈಗೋ ಗೆ ನಾವೆಲ್ಲಾ ದಾಸರೇ, ಆದರೆ ಆ ಈಗೋ ನಿಖಿಲ್ ಗೆ ತಾಕದೆ ಇರಲಿ,good luck*
Well spoken . Didn't know much about you before watching this . All the best bro
He is such a amazing and great good human being nikhil sir some people learning for ur character ❤🌹👌👍🙏
Sakat interview after marriage.. completely changed way of talk and best answer to troll page ...keep it up nikhil.
ಅನುಶ್ರೀ ಅವರ interview ನಲ್ಲಿ ,,ನಿಖಿಲ್ ತುಂಬಾ likes and views ಬರುತ್ತೆ.....ಪವರ್ of ನಿಖಿಲ್
6:36 goosebumps 😍💥Appu sir😍😍
Brother Nikhil you touched many hearts by this interview we are not bothered about ur past but really u r transformed person and u have become very good human being and you are going to be blessed and. Let ur heart desired be fulfilled .
I am junior artist in Kannada film.industry our team completely suffered by corona
But I should say he gave , food and monkey at that critical time really thankful to him
😕😕
@@anush8 it's common sense to understand that it was a typing mistake
@@shaileshshettar2964 Okay.
I know he feels lucky to be born in such a family .. but I feel they are lucky to have such a kid ... The respect he has for elders in his house is paramount
All the best for next movie from PowerStar 🤩🤩🤩
One day u will reach higher level bro. The way u spoke show how maturity u hv. Some r the later u golden time will start. But I request u to help as much as possible because u have power u can
Happy to see Nikil maturity in life. He has changed a lot. Mr. Kumarswamy is a great popular leader with rural back ground.Mr Nikil should settle in political life. He should help poor irrespective of caste colour regiin. All the best Nikil.
Really kind hearted person ❤️
One of the best interview i have ever watched in 2020
I never knew Mr. Nikhil is such a pure soul !!
I m from Kerala but the Mandya election, kept all of us on our toes. The rumours spread after the election and even before, left a negative impact on you but after seeing this interview, I became your fan yaar !!
Stay humble, sweet and shine on Sir ♥️
Kudos to Anushree Akka for interviewing him. The best till date I must say
plz go and check ur parents have pure pure pure soul dont time waste here..,
Mandya boy's always love you and support boss
You took my heart man ❤️❤️ I m really proud to be ur fan 🥺🥺
Nikhil sir🙌🙌🙌
from heart ❤️❤️
what a human being...
appu abhimani💯😍