Idu over aythu 🙄 1 year inda Keli Keli sakaythu, charity madodu personal, madidre olledu antha elrigu gottu. Btw puneet movies nodta iddiddu charity madtidru anta alla.
I really wasn't liking watching the interviews but when I start watching interviews from your channel really It made one of my habit!!! Anushree is soo good❤❤
ಈ ಮಾತು ನನಗೆ ತುಂಬಾ ಇಷ್ಟ ಆಯಿತು ನೀವು ಅಂದ್ರೆ ಕರ್ನಾಟಕದಲ್ಲಿರುವ ಎಲ್ಲಾ ಅಮಂದಿರಿಗೂ ಇಷ್ಟ ಅಂತ ಅದಿದ್ದು ಅನು ಅಕ್ಕ ನಮ್ಮ ಅಮ್ಮಗೆ ನೀವು ಅಂದ್ರೆ ತುಂಬಾ ಇಷ್ಟು ನಾನು ನಿಮ್ಮ ಬಗ್ಗೆ ಹೇಳಿದಿನಿ ಅವರು ಸರಿಗಮಪ ನೋಡತಾ ಇರತಿರು ಅಗಾಗ...👍👌💐☺️
Last ಅಲ್ಲಿ...ಅಪ್ಪು sir ಅಂದಾಗ ಬರೋ emotion 💔😓...ಇವಾಗ್ಲೂ ಅವಾಗ್ಲು ಯಾವಾಗ್ಲೂ ಹಾಗೆ ಇರುತ್ತೆ ಅನಿಸುತ್ತೆ ನಮಗೆ👈...ಚಿಕ್ಕಣ್ಣ ಹೇಳಿದ ಮಾತುಗಳು ಗಳಲ್ಲಿ ನಾವು ಅಪ್ಪು sir ಏನು ಅನ್ನೋದು ಹುಡಕ್ತಾ 1 min ಮತ್ತೆ ಆಚೆಗೆ ಬರ್ತೀವಿ ಮತ್ತೆ ಅದೇ emotion..😰 ಆದ್ರೆ ಅಪ್ಪು ದೇವರ emotions ಯಾವತ್ತೂ ಹೋಗೋದು ಬೇಡ ಅವೆಲ್ಲ ಯಾವತ್ತೂ ನಮ್ಮ್ ಜೊತೆ ಜೋತೆಗೆ ನಾವಿರೋ ವರೆಗೂ ಇರ್ಲಿ🙏... ಕೊನೆಗೆ ಆ ಮ್ಯೂಸಿಕ್ ಮಾತ್ರ ಕಣ್ಣಲ್ಲಿ ನೀರು ತರಸ್ತು🎶🎵😰 Love u ದೇವರೇ... ಅಪ್ಪು ದೇವರ ಭಕ್ತರು 💖🙏💐
ಇತ್ತೀಚೆಗೆ ಹೆಚ್ಚು ಹೆಚ್ಚು ಮಾನವೀಯತೆ ಹೃದಯಗಳು ಹುಟ್ಟಿರುವುದೇ ಅಪ್ಪು ಸರ್ ಇಂದ... We love u sir.... U always with us. 😍
100% persent...correct.....sister......NAMMA APPU....BRAND AMBASSADOR OFF HUMANITY....IN WORLD...
🙏🙏🙏🙏👏👏🥰
ಹೌದು
ಖಂಡಿತವಾಗಿಯೂ ಸತ್ಯ
Idu over aythu 🙄 1 year inda Keli Keli sakaythu, charity madodu personal, madidre olledu antha elrigu gottu. Btw puneet movies nodta iddiddu charity madtidru anta alla.
ಒಂದ್ ಹೇಳೋದ್ ಮರೆತಿದ್ದೆ ಅಂದಹಾಗೆ ಅನುಶ್ರೀ ಅವರೇ ನೀವು ತುಂಬಾ ಚೆನ್ನಾಗಿ ಕಾಣ್ತಾ ಇದೀರಾ... 💓
ಯಶ್ ಬಾಸ್ ಮತ್ತು ಚಿಕ್ಕಣ್ಣ ಅವರ ನಡುವಿನ ಭಾಂದ್ಯವ ❤️💥
ಚಿಕ್ಕಣ್ಣ ಸರ್.. ಸಿಂಪ್ಲಿ ಸಿಟಿ ಮ್ಯಾನ್.. ಒಳ್ಳೆ ಮಾತುಗರ, ಹಾಡುಗಾರ, ನಗಿಸುವ ಹಾಸ್ಯಗಾರ 👌👌👏💐
❤️ಅಣ್ತಾಮ್ಮ ಇಲ್ಲಿ ಯಾರು ಹೀರೋಗಳನ್ನ ಹುಟ್ಟು ಹಾಕಲ್ಲ ನಮಗೆ ನಾವೇ ಹೀರೋ ಆಗಬೇಕು...💯💫💫🥳💥🔥🔥
Anushree is a comfort zone for every artist
Except d boss❣️❣️
Yes
Thank you everyone 🍾
@@preethugowda2291 ❤da boss
Yess
ಚಿಕ್ಕಣ್ಣ ಅವರು ಕೂಡ ಒಳ್ಳೆಯ ಹಾಡುಗಾರ👌❤️
1st song album name please
Interview alli nodidiralli. Yenta hadugara anta. But chikku super
Super jodi
Yash, massive respect for introducing this talent 🙌🏻🙏🏻❤️
After Kgf..Yash is adopting over attitude
@@sowmya697 b nmmmkijk lunch
@@gowriraghu5427 🙄😬
ಚಿಕ್ಕಣ್ಣ ನಿಮ್ಮಗೆ ಕಾಳು ಹಕ್ಕುತಿದಾರೆ ಮೇಡಂ 😂😂😂😂ಅದಕ್ಕೆ ದೊಡ್ಡ ದೊಡ್ಡ dialog and ಪ್ರವಚನ ಬರುತ್ತಾ ಇದಾವೆ ಮೇಡಂ 😂😂😂😂😂All the best both of you 🤝
Amazing introduce with chikku...tnku Anushree madm ..u r made for each other..🤩😍
ಚಿಕ್ಕಣ್ಣ, ಅಪ್ಪು ಸರ್ ಬಗ್ಗೆ ಅದ್ಭುತವಾಗಿ ಮಾತನಾಡಿದ್ದಿರಿ ಸೂಪರ್...
ಅನುಶ್ರೀ ನಿಮ್ಮ ಮುಗ್ದ ನಗು ಮತ್ತು ಮುತ್ತಂತ ಮಾತಿಗೆ ನಾನು ಅಭಿಮಾನಿ 🙏🙏🙏
ಅಪ್ಪು ಸರ್ interview ಆದ ಮೇಲೆ ಇದೆ ಅದ್ಭುತವಾದ interview ಚೆನ್ನಾಗಿರೋದು
ಕನ್ನಡ ಚಿತ್ರರಂಗದ ಅದ್ಬುತ ಹಾಸ್ಯ ನಟ ನಮ್ಮ ಚಿಕ್ಕಣ್ಣ ಸರ್ ನಿಮ್ಮ ಕಾಮಿಡಿ ಟೈಮಿಂಗ್ ಅದ್ಬುತ❤️🥰
ಅನುಶ್ರೀ ಚಿಕ್ಕು ಎಪಿಸೋಡ್
Part 2 ಬೇಕು 🙏🙏
Khanditha..Anushri please miss maadbeadi..2 part beaku..nimmibrajothe naanu nagtha iddhe ..nagsidhke thumba dhanyavadhagalu ❤❤
ಹೌದು 2ನೇ ಪಾರ್ಟಿ ಬರಬೇಕುಬರಬೇಕು
Nan kottiro comments ge avru ibru reply madidre maatra
@@nagarajyattinahalli7933 ho hi ho gya vaha bb te;but I don't bbbb been in a row Uuuuuuu been bbujbj+hubhbjb
Muklyag hakko part 2 na
ಕನ್ನಡದ ಜನತೆ ಏನೇ ಹೇಳುದ್ರೂ , ಚಿಕ್ಕಣ್ಣನೇ ಅನುಶ್ರೀ ಅಕ್ಕನಿಗೆ ಉಪಾಧ್ಯಕ್ಷ 😍😀🥳💚
32:37 ಕನಸು ಕಾಣೋದು ನಿಲ್ಲಸ್ಬಾರ್ದು , ಹಂಗಂತ ಇವತ್ತಿನ ದಿನಾನ ಹಾಳ್ ಮಾಡ್ಕೋಬಾರ್ದು 🙏🙏🙏
ಅದ್ಭುತ ಮಾತು ಚಿಕ್ಕಣ್ಣ 🙏🙏👏👏👏
Chikkanna is great singer 💙 talented actor 😍
Nanna prakaara.... they are really very good jodi .....anushri + chikkanna = anuchi how cute....🤣🤣🤣♥️♥️♥️
WAH
Chikkanna + anushri = chinu
@@vinayps8269 idu super
Yas
"Nammanna life alli nave lead madkoloke education beku". Super mathu chikanna ♥️♥️
His voice 😳😳so amazing multi talented actor
So innocent, so candid, whatever he speaks evokes irreprssible laughter. Let his tribe grow. Wish him all the best
😂😂😂😂ಬ್ಯೂಟಿಫುಲ್ ಸಕ್ಕತ್ ಎಪಿಸೋಡ್ 👌👌👌👌👌👌ಅನುಶ್ರೀ ನಂ 1 ಆಂಕರ್. ಚಿಕ್ಕಣ್ಣ ಸೂಪರ್ ಕಾಮಿಡಿ ಒಳ್ಳೆ ಹಾರ್ಟ್ ಇರುವ ವ್ಯಕ್ತಿ 😍😍😍
This is so surprising 😳😳😳😳ಚಿಕ್ಕಣ್ಣ sung so well.... Wow... Kannada Industry may use his talent.... Properly
ಕಷ್ಟ ಪಟ್ಟರೆ ಎಲ್ಲಾ ಸಾಧಿಸಬಹುದು ಇವರು ಇಬ್ಬರು ಉದಾರಣೆ 👏🏻
ಅಣ್ಣ ನೀವು ಹಾಡಿದು ನಮ್ಮ ಉತ್ತರ ಕರ್ನಾಟಕ ಸಾಂಗ್ ನಂಗೆ ತುಂಬೆ ಇಷ್ಟ ಆಯಿತು ❤❤❤ ಲವ್ ಯು ಅಣ್ಣ 😍❤
Supper 🔥👌 anushree sister👌 15:00 education ಬಗ್ಗೆ ಹೇಳಿದ ಮಾತು 100% ನಿಜ 👌
ಅಬ್ಬಬ್ಬಾ ಎಂತ ದ್ವನಿ ಸರ್ ನಿಮ್ಮದು 🥰🥰🥰👌👌
One of the Favorite comedian 😍 chikku anna 😁
ಇಬ್ರಿಗೂ, all d best for ur future....
ಒಳ್ಳೆಯ ಕಾರ್ಯಕ್ರಮ ಕೊಡ್ತೀರಿ ಅನುಶ್ರೀಯವರೆ... I always watch ur TH-cam channel....Keep Going
Chikkanna your voice is very good. Apart from acting, you are also a singer.
Anushree Chikkanna combination super
Anushree & chikkanna good pair😍
must listen to the minutes from 18:51 - 19:51 and 20:00 - 21:21 ( MUST USE headphone ) Chikkanna great work......... hidden talent......
💯
ಜೀವನ ತಾತ್ಕಾಲಿಕ, ಜೀವ ಕ್ಷಣಿಕ, ಮಸ್ತ್ ಮಜಾ ಮಾಡ್ತಾ ಇರಿ,,, ever green anu Lough,, 😊
Chikkanna never change ...you are honesty & ..love your sense of humor
The pair of "chikkANU" 🤩♥️ super.... ☺️
ಚಿಕ್ಕಣ್ಣ ಜೊತೆ ಅನುಶ್ರೀ ಅದ್ಬುತವಾದ ಜೋಡಿ...ದಯವಿಟ್ಟು ಈ ಜೋಡಿ ಒಂದಾಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ...🙏🙏
Relax rolex 😂
😂😂
LOVERS ?
ಚಿಕ್ಕಣ್ಣ ಮತ್ತು ಅನುಶ್ರೀ ಈ ಜೋಡಿ ನಿಮ್ ಮಧುವೆ ಯಾವಾಗ.....
😂😂😂😂
Chikkanna😍🔥
40:18 Proud to be YashBOSS Fan ❤
How openly he speaks... Hats off 👍👌
ಸೂಪರ್ ಚಿಕ್ಕು ನಿಮ್ ಸಾಂಗ್ ತುಂಬಾ ಇಷ್ಟ🎉🎊💞 ಸೂಪರ್ ಸೂಪರ್ ಈ ಜೋಡಿ💞
ಯಾವ ಒಬ್ಬ ಹಾಡುಗಾರನಿಗು ಕಮ್ಮಿ ಇಲ್ಲ ಚಿಕ್ಕು ಸರ್. 👌👌👍😊
Chikkanna has great sense of humour...We expect more movies in comedy roles
Soopersong soopervoice
@@tarungowda3386me and
U
ಎಲ್ಲ ಮರೆತು ನಕ್ಕೆವು thank ಯು ಅನುಶ್ರೀ ಚಿಕ್ಕಣ್ಣ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ 👌👌
Hidden talented singer chikkanna 🔥🔥
I really wasn't liking watching the interviews but when I start watching interviews from your channel really It made one of my habit!!! Anushree is soo good❤❤
His respect towards Education is appreciable 🤍🙌
Unexpected best singer and Chikkanna ❤️ ....Greatness lies in simplicity ❤️
Chikkanna you sang soo well ..... ✨👌👌
Chikkanna is so spontaneous, that's why his timing in comedy is so well.
ಈ ಮಾತು ನನಗೆ ತುಂಬಾ ಇಷ್ಟ ಆಯಿತು ನೀವು ಅಂದ್ರೆ ಕರ್ನಾಟಕದಲ್ಲಿರುವ ಎಲ್ಲಾ ಅಮಂದಿರಿಗೂ ಇಷ್ಟ ಅಂತ ಅದಿದ್ದು ಅನು ಅಕ್ಕ ನಮ್ಮ ಅಮ್ಮಗೆ ನೀವು ಅಂದ್ರೆ ತುಂಬಾ ಇಷ್ಟು ನಾನು ನಿಮ್ಮ ಬಗ್ಗೆ ಹೇಳಿದಿನಿ ಅವರು ಸರಿಗಮಪ ನೋಡತಾ ಇರತಿರು ಅಗಾಗ...👍👌💐☺️
ಚಿಕ್ಕಣ್ಣನಲ್ಲಿ ಒಬ್ಬ ಅದ್ಭುತ ಹಾಡುಗಾರನಿದ್ದಾನೆ ಇದನ್ನು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಬಳಸಿಕೊಳ್ಳಬೇಕು
My favorite both ..chikkanna and anushree super ..
Most happily watched episode after appu sir,abhishek ambarish,.. Love you #chikkushree😍😍😍❤️❤️💞
Proud to be Yash BOSS Fan ❤️🥺
Really brother ❤
ಅನುಶ್ರೀ ಮೇಡಂ, ತುಂಬಾ ಚೆನ್ನಾಗಿತ್ತು ವಿತ್ ಚಿಕ್ಕ ಣ್ಣ ಅವರ ಸಂದರ್ಶನ.
I actually feel goosebumps at the end of this video (i.e how actually chikkanna expressed that blinking of light )
Lots of Love From Dhruva Sarja Fans
Could not stop this interview till the end ..! Soo good she makes it so comfortable
Wow ! Super singer 💗❤️ all time fav comedian 😘
How Anushree is ignoring Chikkanna’s serious flirting…. 😂😂😂 He actually likes her 😅
😂😂😂😂
🔥🔥🔥chik
all girl s are like that only
Infact good jodi
That's wat
Very matured talk from Chikkana.. All the best for your future as a hero
Chikku is great comedy actor all the best for ಉಪಾಧ್ಯಕ್ಷ 💐💐
ಚಿಕ್ಕಣ್ಣ ಅವರು ಅದ್ಬುತ ಕಲಾವಿದ. ಮತ್ತು ಇವ್ರು ಇಷ್ಟು ಎತ್ತರಕ್ಕೆ ಬಂದಿದ್ದಾರೆ ಅಂದ್ರೆ ಅದಕ್ಕೆ Godfather ಯಶ್ ಸರ್.💛❤️
ಜೈ ಕನ್ನಡ
ಜೈ ಯಶ್
ಜೈ ಚಿಕ್ಕಣ್ಣ
ಜೈ ಅನುಶ್ರೀ
💛❤️
💯💯💯🔥🔥🔥💥
How she talk with anyone closely
... She thinks "ಎಲ್ಲಾ ನಮ್ಮವರೇ" ❤️
How much respect he gives to education...... chikanna 👍❤️
He is so talented person....
19:40 chikkanna voice is amazing mind blowing 🔥🥹
Chikkana ❤️Anushree ..... Wonderful pair 😍
Chikkanna is the very pure hearted person❤️, he talks always openly, his talks like mirror😘
Anushree mam don't mis this pure character🖤🖤🖤
One of the finest comedian of sandalwood happy to see him
ಚಿಕ್ಕ ಣ್ಣ ತುಂಬಾ ಚೆನ್ನಾಗಿ ಹಾಡುತ್ತಿರಿ, ನಿಮ್ಮ ಕನಸುಗಳು ನೆರವೆರಲಿ,
Chikanna and anu akka ❤ super and pure hearted ❤ person
Chikkanna great actor hilarious episode
ಬೇಗ ಮದ್ವೆ ಆಗಿ....
ತುಂಬಾ ಚೆನ್ನಾಗಿ ಇರುತ್ತೆ... ❤️
Translate and see this comment
@@bhumika.vijayakumar ಏನ್ ಬರುತ್ತೆ!
@@mahadevadk245 ಮದುವೆ ಅನ್ನೋದು ಕುಡಿರಿ ಅಂತ ಬರ್ತಿದೆ ಇಂಗ್ಲಿಷ್ ಗೆ traslate ಮಾಡಿದ್ರೆ
@@poojithamg364 😅😅😅
Tagaru dialogue
Chikkanna first time nim song keliddu and nivu hadiddu tumba channagittu 😊beautiful voice
Best combination... Colour is different but talents of both were same😊 and amazing❤
Brilliant voice chikkanna..... 🌴
Chikkanna is one of the best comedian of kannada film industry ❤️😍
Last ಅಲ್ಲಿ...ಅಪ್ಪು sir ಅಂದಾಗ ಬರೋ emotion 💔😓...ಇವಾಗ್ಲೂ ಅವಾಗ್ಲು ಯಾವಾಗ್ಲೂ ಹಾಗೆ ಇರುತ್ತೆ ಅನಿಸುತ್ತೆ ನಮಗೆ👈...ಚಿಕ್ಕಣ್ಣ ಹೇಳಿದ ಮಾತುಗಳು ಗಳಲ್ಲಿ ನಾವು ಅಪ್ಪು sir ಏನು ಅನ್ನೋದು ಹುಡಕ್ತಾ 1 min ಮತ್ತೆ ಆಚೆಗೆ ಬರ್ತೀವಿ ಮತ್ತೆ ಅದೇ emotion..😰 ಆದ್ರೆ ಅಪ್ಪು ದೇವರ emotions ಯಾವತ್ತೂ ಹೋಗೋದು ಬೇಡ ಅವೆಲ್ಲ ಯಾವತ್ತೂ ನಮ್ಮ್ ಜೊತೆ ಜೋತೆಗೆ ನಾವಿರೋ ವರೆಗೂ ಇರ್ಲಿ🙏... ಕೊನೆಗೆ ಆ ಮ್ಯೂಸಿಕ್ ಮಾತ್ರ ಕಣ್ಣಲ್ಲಿ ನೀರು ತರಸ್ತು🎶🎵😰
Love u ದೇವರೇ... ಅಪ್ಪು ದೇವರ ಭಕ್ತರು 💖🙏💐
What a great lesson he said about education 🙏🙏 15:00
🙏👏👏
Yes
True
💯💯
@@praveenmudakannavarm6097
kkmp😊!?
I am from odisha ,I know little bit kannada, but I watch this episode completely ❤ both of you guys
Anushree Sistar ತುಂಬಾ ಅರ್ಥಪೂರ್ಣ ಕಾಮಿಡಿ . ಚಿಕ್ಕಣ್ಣ comedy super ಇನ್ನೋಂದ ಎಪಿಸೋಡ್ ಬರಲಿ.ಧನ್ಯವಾಧಗಳು💐💐💐💐💐🔥
Omg his sense of humor is so good 😂😂😂😂
Yash BOSS & Chikkanna
Rajahuli & kirataka 🔥🔥
ಚಿಕ್ಕಣ್ಣ ಕಾಮಿಡಿ ಟೈಮಿಂಗ್ ಸೂಪರ್ 😅🔥.
Chikkanna voice is amazing
Dear anushree
I am a big fan of you
You are a role model for many girls
Keep rocking
Good going 👏
Chikanna voice is just awesome ❤
I am big fan of chikkannna
One of the my fav interview... Chikanna ultimately talking skills super comedy 🤣
1 of best comedian in Kannada industry and awsome humanbeing,
Anu and chikku is best pair's.
ಅನುಶ್ರೀ ಅವರೇ ತುಂಬಾ ಚೆನ್ನಾಗಿ ಮಾತಾಡುತ್ತೀರಿ 🎉👌👌
Chikkanna surprising singing and great voice...
A shock when he sung 🔥... That voice hit different when he talk and sing
Idi interview sakkath maja idru, konege appu vishya bandid takshna emotions change agoitu😶.... whattay man he was♥️
Really very nice interview.
Anushree and Chikkanna both have travelled a very tough path yet successful in your own way... God bless you both
W2¹
Liked Chikkanna’s views about the value of education ❤️
Chikkanna Very well said about education🤝💐 all the best for your upaadyaksha from all appu fans 🖤💐
His sense of humour 👏❤️
Hiii
Super chikkanna devru olledu madli ella chitragalu hit agli god bless. Nam kannadada hudga belibeku .
Ee interview full nodide 👌👌nakku nakku susthayithu ..ottige innondu episode maadi..🙏👍
Chikkanna is so down to earth and so simplicity