ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಕೃಷ್ಣಪ್ಪ ನವರೇ ನಿಮ್ಮ ಸಾಧನೆ ಅಭೂತ ಪೂರ್ವ. ಎಷ್ಟು ಉಮ್ಮಸ್ಸಿನಿಂದ ಉತ್ಸಾಹದಿಂದ ವಿವರಿಸಿದ್ದೀರ ಎಂದರೆ... ನೀವು ನಮ್ಮ ಗೌಡರಾಗಿ ಇಷ್ಟೆಲ್ಲಾ ಸಾದಿಸಿದ್ದೀರ ಅಂತ ಹೆಮ್ಮೆ ಆಗುತ್ತದೆ. ನಿಮ್ಮ ಹಲವಾರು ಹೇಳಿಕೆಗಳು ನಿಜವಾಗಿಯೂ ಜೀವನ ಪಾಠಗಳಾಗಿವೆ. ಆಕಸ್ಮಿಕವಾಗಿ ನಿಮ್ಮ interview ನೋಡಿದವನು ಎಲ್ಲಾ ವಿಡಿಯೋ ಗಳನ್ನು ಬಹು ಆಸಕ್ತಿಯಿಂದ ನೋಡುವಂತಾಯಿತು. ನಾನು ಸರ್ಕಾರದಲ್ಲಿ ಹಿರಿಯ ಅಧಿಕಾರಿ ಆಗಿದ್ದೇನೆ. ನಿಮ್ಮ ಸಾಧನೆ ಅದ್ಭುತ
Hello ಕಾಲಮಾಧ್ಯಮ U R ಅಲ್ಟಿಮೇಟ್, superb ಅದ್ಹೇಗೆ ವಿಡಿಯೋ ಸೆಲೆಕ್ಟ್ ಮಾಡ್ತಿರೋ ದೇವರ್ಗೆ ಗೊತ್ತು but realy most awaiting no, words to type tks for ಕೃಷ್ಣಪ್ಪ sir ಇಂಟರ್ವ್ಯೂ.
ಕೃಷ್ಣಪ್ಪ ಸರ್ ,ನೀವು ಒಳ್ಳೆಯ cook ಮಾತ್ರವಲ್ಲ , ಅದ್ಭುತ ಮಾತುಗಾರ ಕೂಡ .ನಿಮ್ಮ ಪಾಸಿಟಿವ್ ಮಾತು: ಇನ್ನೊಬ್ಬರು ನಮಗೆ ಮೋಸ ಮಾಡಿದರೆ ನಮಗೆ ಒಳ್ಳೆಯದಾಗುವುದು ಎಂಬ ನಿಮ್ಮ ಮಾತು ತುಂಬಾ ಅದ್ಭುತವಾದ ಮಾತು
@@melurjayadevvishnuvardhanv8583 ಥು ಮಂಗ ಬಡ್ಡೆತದ್ದೆ. ತರ್ಕಬದ್ಧ, ನುಜಂಶವುಳ್ಳ, ಮಾಹಿತಿ ಕಲೆ ಹಾಕಿ ಬದುಕು ಬಾಳುತಿರೋ ಮಗ ಕಣೊ ಲೇಯ್. ಯಾವನೋ ತಲೆ ಮಾಸುದೊನಿಗೆ ಗುಲಾಮ ಆಗೊಕ್ಕೆ ನಾನೇನು ನೀನ್ ಕೆಟ್ಟೊಡ್ನ. ಥು ನಿನ್ನ ಜನ್ಮಕ್ಕೆ. ನೀವೆಲ್ಲ ಕನ್ನಡ ಮಣ್ಣಲ್ಲಿ ಬದುಕ್ತಿದೀರ ಅನ್ನೋದೇ ಬೇಸರ.
@@shoumithc ನಿನ್ನ ಕಾಮೆಂಟ್ ಓದಿದರೆ ಗೊತ್ತಾಗುತ್ತೆ ನೀನೊಬ್ಬ ತಲೆತಿರುಕ ಅಂತ, ಯಾವ ಶಾಟದ ಮೇಲಿನ ತರ್ಕ ನಿನ್ನದು, ನೀನು ಕಲೆ ಹಾಕಿರೋ ಮಾಹಿತಿ ಶಾಟಗಳನ್ನ ನಿನ್ನ ಕಿವಿ ಮೇಲೆ ಸಿಕ್ಕಿಸಿಕೊ ಬೇರೆಯವರ ಕಿವಿಗೆ ಇಡಲಿಕ್ಕೆ ಹೋಗಬೇಡ.
Super.... ನಾನೂ ಗವಿಪುರ ದಲ್ಲಿ 20 ವರ್ಷ ಇದ್ದೆ.... Producer Manju GFC Krishna papa SOUNDARY film actress RAJINI KANTH ... ಅವರಿಗೆ congradulations ನಾನೂ FAMOUS AAGE ಆಗ್ತೀನಿ All the best..👌🙏
ಅವರಿಗೆ ನಮ್ಮ ದೇಶದ ಪ್ರಧಾನಿ ಮೇಲೆ ಅಭಿಮಾನ ಇದ್ದರೆ ನಿನಗ್ಯಾಕೆ ಹೊಟ್ಟೆ ಉರಿ?, ಅವರೇನು ಮೋದಿಯವರ ಪರವಾಗಿ ಓಟು ಕೇಳುತ್ತಿಲ್ಲ ಅಥವಾ ಅವರು ಯಾವುದೇ ಪಕ್ಷದ ಕಾರ್ಯಕರ್ತರೂ ಅಲ್ಲ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಿ , ಕೀಳುಮಟ್ಟದ ಆಲೋಚನೆಗಳು ಬೇಡ.
Parma, great documentary! Love this gowdru!!! Adre, kalamadyama should be dedicated to kalavidaru! Strongly advise to create a new channel for these kind of videos
I just wanna meet u once sir.... Eno nam maneli obru anno feel barutthe nim jodi nodidre.... Subscribers ge antha ond programme arrange Maadi sir Bangalore alli....plzzzz.... Entrance fee Maadi bekidre plz Maadi❤️🙏
Recently I visited ilkal GFC I took 1 chiken biriyani so my honest review was I am not satisfied with the quantity but quality And test was ok it's an average and all so the price was little bit high compare to quality and quantity so they created a hype and I am all so have an expectation according to their hype but that was not reached my expectations so they have to work on it
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಸರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಆದರೆ ಚಿತ್ರರಂಗ ಬಿಟ್ಟು ಬೇರೆ ಮಾಡಬೇಡಿ.ಚಿತ್ರರಂಗದ ಹೊರತಾಗಿ ನಿಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳಬೇಡಿ
@@liongamerz9339 ಯಾಕೆ ಸ್ವಾಮೀ? ಕಾರಣ ಕೊಡಿ...
Param sir..nanage nimma ಸಾಧನೆಯ ಹಾದಿ ನೋಡಿದ್ರೆ inspired agutte... Tq for ur motivation..
ಪರಮ್ ಅಣ್ಣಾ ಭಟ್ ನ್ ಭಟ್ ಚಾನೆಲ್ ಅವ್ರ್ನ ಇಂಟರ್ವ್ಯೂ ಮಾಡಿ ಪ್ಲೀಸ್....... ♥️♥️
Kaleyalli guruthisikondillavemba maathrakke avarenu saadhakarallave namamage bekaagiruvudu saadhakara baduku ok. ellara saadhanege vele kodona matte avarinda olledanna kaliyona
ಜಿ ಎಫ್ ಸಿ ಕೃಷ್ಣಪ್ಪ ಸರ್ ಗೆ ವಿಡಿಯೋ ನೋಡೋ ಗಿನ ಮೊದಲು ಒಂದು ಲೈಕ್ ಕೊಡ್ಲೇಬೇಕು ಕೃಷ್ಣಪ್ಪ ಸರ್ ಸಾಧನೆ ಅಚ್ಚುಮೆಚ್ಚು ಸರ್💐👌👌💯💞🥰
ಕೃಷ್ಣಪ್ಪನವರ ಜ್ಞಾನಕ್ಕೆ ಮಾತಿಗೆ ಉತ್ಸಕ್ಕೆ 👏🏻 🙏🏻 ಪರಂ ನಿಮ್ಮ ಈ ಎಪಿಸೋಡ್ 👌🏻👍🏻
ಕೃಷ್ಣಪ್ಪ ನವರೇ ನಿಮ್ಮ ಸಾಧನೆ ಅಭೂತ ಪೂರ್ವ. ಎಷ್ಟು ಉಮ್ಮಸ್ಸಿನಿಂದ ಉತ್ಸಾಹದಿಂದ ವಿವರಿಸಿದ್ದೀರ ಎಂದರೆ...
ನೀವು ನಮ್ಮ ಗೌಡರಾಗಿ ಇಷ್ಟೆಲ್ಲಾ ಸಾದಿಸಿದ್ದೀರ ಅಂತ ಹೆಮ್ಮೆ ಆಗುತ್ತದೆ. ನಿಮ್ಮ ಹಲವಾರು ಹೇಳಿಕೆಗಳು ನಿಜವಾಗಿಯೂ ಜೀವನ ಪಾಠಗಳಾಗಿವೆ.
ಆಕಸ್ಮಿಕವಾಗಿ ನಿಮ್ಮ interview ನೋಡಿದವನು ಎಲ್ಲಾ ವಿಡಿಯೋ ಗಳನ್ನು ಬಹು ಆಸಕ್ತಿಯಿಂದ ನೋಡುವಂತಾಯಿತು. ನಾನು ಸರ್ಕಾರದಲ್ಲಿ ಹಿರಿಯ ಅಧಿಕಾರಿ ಆಗಿದ್ದೇನೆ. ನಿಮ್ಮ ಸಾಧನೆ ಅದ್ಭುತ
ಭಟ್ ನ್ ಭಟ್ ಚಾನೆಲ್ ಅವ್ರ್ನ ಇಂಟರ್ವ್ಯೂ ಮಾಡಬೇಕು ಅನೋರು ಈ ಕಾಮೆಂಟ್ ಲೈಕ್ ಮಾಡಿ... ♥️
Hvduu
Avrav ista
Yes
True
Madri olledu
ನಿಮ್ಮ ಜೀವನದ, ನಡೆದು ಬಂದ ದಾರಿ ತಿಳಿದು ಖುಷಿ ಆಯಿತು. ಒಂದು ಪಾಠ.. ಕಷ್ಟ ಪಟ್ಟು ಮೇಲೆ ಬಂದ ನಿಮ್ಮ ಸಾಧನೆ ನಮನ 🙏🙏🙏
One of the finest Kannada Channels out here. Not a single word of English used, which is truly appreciated. Keep more coming. Cheers!
Hello ಕಾಲಮಾಧ್ಯಮ U R ಅಲ್ಟಿಮೇಟ್, superb ಅದ್ಹೇಗೆ ವಿಡಿಯೋ ಸೆಲೆಕ್ಟ್ ಮಾಡ್ತಿರೋ ದೇವರ್ಗೆ ಗೊತ್ತು but realy most awaiting no, words to type tks for ಕೃಷ್ಣಪ್ಪ sir ಇಂಟರ್ವ್ಯೂ.
ಜಿ ಎಫ್ ಸಿ ಕೆ ಎಫ್ ಸಿ ಗಿಂತ ಫೇಮಸ್ ಆಗಲಿ ಸರ್ ಆಲ್ ದಿ ಬೆಸ್ಟ್ 💪
ಕೃಷ್ಣಪ್ಪ ಸರ್ ,ನೀವು ಒಳ್ಳೆಯ cook ಮಾತ್ರವಲ್ಲ , ಅದ್ಭುತ ಮಾತುಗಾರ ಕೂಡ .ನಿಮ್ಮ ಪಾಸಿಟಿವ್ ಮಾತು: ಇನ್ನೊಬ್ಬರು ನಮಗೆ ಮೋಸ ಮಾಡಿದರೆ ನಮಗೆ ಒಳ್ಳೆಯದಾಗುವುದು ಎಂಬ ನಿಮ್ಮ ಮಾತು ತುಂಬಾ ಅದ್ಭುತವಾದ ಮಾತು
👌ಜೈ ಮೋದಿಜಿ ಜೈ ಜಿ ಫ್ ಸಿ ಜೈ ಕಲಮಾಧ್ಯಮ 🤝
ಕೃಷ್ಣಪ ನವರ ಈ ಸಾಧನೆ ಈಗೆ ಮುಂದು ವರಿಯಲ್ಲಿ ಥ್ಯಾಂಕ್ಸ್ ಕಾಲಮಾಧ್ಯಮ ಕೃಷ್ಣಪ ನವರನ್ನು ಪರಿಚಯ ಮಾಡಿದಕೆ 💐
Finally gfc Krishnappa story. Love from DHARWAD 😍😘
Ok but power not much good
@@malateshm9043 my name also maltesh
@𝚂𝙷𝙾𝚁𝚃𝚂_𝙼𝙾𝚃𝙸𝚅𝙰𝚃𝙾𝚁 no
ಕೃಷ್ಣಪ್ಪ ಅವರ ಎಲ್ಲ ವಿಡಿಯೋ ವೀಕ್ಷಿಸುತ್ತೇನೆ ಅದ್ಭುತ ಬಗೆ ಬಗೆಯ ಅಡುಗೆ ವಿಧಾನ ಕಲಿಸುತ್ತಾರೆ
excellent words by krishnappanna for new age entrapreneurs. best interview with direct talk from his heart.
ನಮ್ಮ ಮಂಡ್ಯದ ಜಿಲ್ಲೆಯ ಹೆಮ್ಮೆಯ ಮಗ ಕೃಷ್ಣಪ್ಪ
Ond sarthi meet maadbeeku nimge, body yella nange current hoddang aaythu nimma kathe keeli, neevu loss aadru nu yeshtond parishrama patti, beejaar aagdira, munnuggi, sakkath mele bandbitri, great sir, nange nimdu 1% aadru maadakkadre saaku 🥰😍😊☺😇
ದಯವಿಟ್ಟು ಇಂತಹ, ಇನ್ನೂ ಹೆಚ್ಚಿನ Videos ಮಾಡಿ...
ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನೀವಿಟ್ಟಿರುವ ಅಭಿಮಾನಕ್ಕೆ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
ಆಯ್ತು ಕಣಪ್ಪ ಭಕ್ತ.
@@shoumithc ಮುಚ್ಚಿಕೊಂಡು ಇರಲೇ ಗುಲಾಮ.
@@melurjayadevvishnuvardhanv8583 ಥು ಮಂಗ ಬಡ್ಡೆತದ್ದೆ. ತರ್ಕಬದ್ಧ, ನುಜಂಶವುಳ್ಳ, ಮಾಹಿತಿ ಕಲೆ ಹಾಕಿ ಬದುಕು ಬಾಳುತಿರೋ ಮಗ ಕಣೊ ಲೇಯ್. ಯಾವನೋ ತಲೆ ಮಾಸುದೊನಿಗೆ ಗುಲಾಮ ಆಗೊಕ್ಕೆ ನಾನೇನು ನೀನ್ ಕೆಟ್ಟೊಡ್ನ. ಥು ನಿನ್ನ ಜನ್ಮಕ್ಕೆ. ನೀವೆಲ್ಲ ಕನ್ನಡ ಮಣ್ಣಲ್ಲಿ ಬದುಕ್ತಿದೀರ ಅನ್ನೋದೇ ಬೇಸರ.
@@shoumithc ನಿನ್ನ ಕಾಮೆಂಟ್ ಓದಿದರೆ ಗೊತ್ತಾಗುತ್ತೆ ನೀನೊಬ್ಬ ತಲೆತಿರುಕ ಅಂತ, ಯಾವ ಶಾಟದ ಮೇಲಿನ ತರ್ಕ ನಿನ್ನದು, ನೀನು ಕಲೆ ಹಾಕಿರೋ ಮಾಹಿತಿ ಶಾಟಗಳನ್ನ ನಿನ್ನ ಕಿವಿ ಮೇಲೆ ಸಿಕ್ಕಿಸಿಕೊ ಬೇರೆಯವರ ಕಿವಿಗೆ ಇಡಲಿಕ್ಕೆ ಹೋಗಬೇಡ.
Look his strength its just mind blowing ❤....
Super story ,for every failure there’s a successful story behind your good discipline life and honesty in your heart ❤️.God bless you sir👍
GFC Gowda is Great. True Legend & Fighter.
Work is warship. The line suitable for Krishna Sir great interview param sir
Krishnappa sir is the best, anytime I see him , i get josh,
ಮೋದಿಯವರ ಬಗ್ಗೆ ಈ ಗೌಡ್ರು ಹೇಳುವ ಮಾತು ಎಲ್ಲರೂ ಮೆಚ್ಚುವಂತ ಮಾತು ಆದರೆ ಕೆಲವು ಗುಲಾಮರು ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ
ಈಗ ಗುಲಾಮರ ಪಾಲಿಗೆ ಕೃಷ್ಣಪ್ಪ ವಿಲನ್... 😆
Super....
ನಾನೂ ಗವಿಪುರ ದಲ್ಲಿ 20 ವರ್ಷ ಇದ್ದೆ....
Producer Manju
GFC Krishna papa
SOUNDARY film actress
RAJINI KANTH
... ಅವರಿಗೆ congradulations
ನಾನೂ FAMOUS AAGE ಆಗ್ತೀನಿ
All the best..👌🙏
The man one who knows to cook can rule the world....! It may not be true actually but I believe in that...
It is true
ಅದಕ್ಕೆ ವಿದಾನಸೌಧದಲ್ಲಿ ಬರೀ ಕಳ್ಳರೆ ಇರುವುದು..😂😂😂😂
😁
ಆ ಕಳ್ಳರ ಗುಂಪಿಗೆ ಡಿಕೆಶಿ ಸಿದ್ದರಾಮಯ್ಯನಂತವರು ನಾಯಕರಾಗಿರುವುದು.
Good commetay
😝😝😝😝
ಹೌದು ಹುಲಿಯ......😋😋🤣🤣🤣
Great inspiration to all hard working persons.
He got passion for cooking he is not doing just for business! He is highly motivated and direct product of Modi ji!
Jai modi
param and team do bring more such successful entrepreneurs videos.
ಪರಮ್ ಸರ್ ನಮಸ್ಕಾರ "ಭಟ್ ಎನ್ ಭಟ್" ಚಾನೆಲ್ ನ ಸಂದರ್ಶನ ಮಾಡಿ ದಯವಿಟ್ಟು...❤❤🤗
Yes
ಕೃಷ್ಣಪ್ಪ ನವರಿಗೆ ನಮ್ಮ ಶುಭಾಶಯಗಳು 🌹ಮೈಸೂರ್ ನಲ್ಲಿ ತಮ್ಮ ಹೋಟೆಲ್ ವಿಳಾಸ ಈ kalamadyama ದಲ್ಲಿ post ಮಾಡಿ ದಯವಿಟ್ಟು 🌹
Great inspiration 👍
Oh super sir.....
We love gfc krishnappa avara mathu...
Super param best video all that best. Continue ? Your job
Yappa devre, Krishnappa avru nam urinavru. Nagamangala. Namdu Gangnalli pakka Ijjalghatta davru. ❤
ರೈತರ ಬಗ್ಗೆ ಗೌರವಗಳು ನೀಢಿದ್ದಕ್ಕೆ ಧನ್ಯವಾದಗಳು
ಚೆನ್ನಾಗಿದೆ ಗಾಯನ ಮತ್ತು ಸಾಹಿತ್ಯ ಎರಡೂ
ನಮಸ್ಕಾರ ಕೃಷ್ಣಪ್ಪ ಗುರುಗಳೇ🙏🙏
ಎನ್ ಗುರು ನೀವು ಸಿಕ್ಕ ಸಿಕ್ಕವರಿಗೆ ಗುರುಗಳೇ ಗುರುಗಳೇ ಅಂತಿರಲ್ಲ😂😂😂 ತು ಯಾರಿಗೆ ಗುರು ಅನ್ಬೇಕು ಅನ್ನುವುದು ಗೊತ್ತಿಲ್ಲ.
“A life spent making mistakes is not only more honorable, but more useful than a life spent doing nothing"
@@nseniftybankniftytrader4086 🙃
Sir , what you said is true really man success should learn from mistake
Best video Forever love from chikamanglore❤
ಸೂಪರ್ ಕೃಷ್ಣಪ್ಪ ಸರ್....ಜೈ GFC
VERY VERY Cheerful Cheerful. Man SIR NAMASKARAGALU
Sir yeen inspiration sir neevu😊😍
Well said sir.All the best.👍
ಭಟ್ & ಭಟ್ ಚಾನೆಲ್ ( ಸುದರ್ಶನ ಭಟ್ ಬೆದ್ರಾಡಿ ) ಅವರ ಸಂದರ್ಶನ ಮಾಡಿ sir
Kalamadhyama is doing great work ♥️
Param:- let me introduce krishnappa.
Krishnappa:-hold your mic.i dont need anyone to host the show.
Exactly 😂
Krishnappa nimage namadu ondu salam ,,,🙏🙏🙏🙏🙏
Excellent information.
ತುಂಬಾ ಕಷ್ಟ ಪಟ್ಟು ಜೀವನ ಮಾಡಿದಿರಾ sir
ಏಟು ಬಿದ್ದ ಕಲ್ಲು ಶಿಲೆ ಯಾಗಿದು.
Very nice information sir thanks to param hey param nimma footprint kodappa
Namma GFC Krishnappa Sir
Karunadina Shiromani
⭐⭐⭐⭐⭐⭐
It's very nice vedio, i like it very much
Mattonddu channel name heludru
Pratham ah maath na cut maadilla
Salute sir 🥰🥰
22:40 It's true👌.... Class words
👌ಗೌಡ್ರೇ.... ಚೈತನ್ಯದ ಚಿಲುಮೆ...
Really waiting for this video
Very very good video sir
Tumba kaitidda vedio evattu Bantu tq sir
ನಮ್ಮ ನಾಗಮಂಗಲ 😍😍
Quite an inspiring story.
Masthu gowdre🥰🥰🥰, they live good old days,now corana days 🤣🤣🤣🤣🤣 live long
Thank you. One imparmation. Vidhan sowda Matter.. Before i dont know this matter.
Konegu yeppa 🙏🔥😍 tumba dinagala nantara
I was thinking why GFC Krishnappa still no video here in this channel. finally.
Great sir🙏🙏🙏👏👏👏
22:51 exactly 💯
GFC KRSIHNPPA ROCK 🥰
PRAM SHOCKS 😂😂
ನೀವೂ ಈಗ ಮೋದಿ ಪ್ರಚಾರ ಮಾಡ್ತಾ ಇದೀರಾ ... ರಾಜಕೀಯ ವಿಷಯ ಎಡಿಟ್ ಮಾಡಿ ಹಾಕಿ ಇವೆಲ್ಲಾ ನಿಮಗೆ ಬೇಡ ತಪ್ಪು ಸಂದೇಶ ಕೊಡಬೇಡಿ ಜನಕ್ಕೆ...
ಅವರಿಗೆ ನಮ್ಮ ದೇಶದ ಪ್ರಧಾನಿ ಮೇಲೆ ಅಭಿಮಾನ ಇದ್ದರೆ ನಿನಗ್ಯಾಕೆ ಹೊಟ್ಟೆ ಉರಿ?, ಅವರೇನು ಮೋದಿಯವರ ಪರವಾಗಿ ಓಟು ಕೇಳುತ್ತಿಲ್ಲ ಅಥವಾ ಅವರು ಯಾವುದೇ ಪಕ್ಷದ ಕಾರ್ಯಕರ್ತರೂ ಅಲ್ಲ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಿ , ಕೀಳುಮಟ್ಟದ ಆಲೋಚನೆಗಳು ಬೇಡ.
Nija
Nija sir niv helirodu... Nim tara persons nam young guy's ge prerapane....olledadu nimge...
Parma, great documentary! Love this gowdru!!!
Adre, kalamadyama should be dedicated to kalavidaru!
Strongly advise to create a new channel for these kind of videos
Our Davangere ❤️
Supper video sir
Super sir super sir you great ❤️
Sprb ..15 days back Edhe hotel ge hogidvi.kabab sprb
👍 🙏🏻 no words
SIR EPPADI ERUKKENGA ,UNGA CHANNEL ROMBA PIDIKKUM ,ALL THE BEST SIR
param please don't interrupt while they are talking ... please watch ur old vedios and follow the same.
ಸುರು ಆಯ್ತಪ್ಪ ಇವರು ಭಾಷಣ ooooooooooo god
Superb story sir
Nija sir😘
Neema hanebara Neema luck neema star 🙏🙏
Super boos
1 lakh per day is wrong.. It's more than that .. It's very popular hotel...
ಪರಮ ಸರ್ ಯೇನಾದ್ರು ಕೆಲಸ ಇದ್ರೆ ಹೇಳಿ ಕೆಲಸ ಮಾಡಬೇಕು ಕೆಲಸ ಕೊಡಿ ಸರ್
Is this available in Hubli?
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
Request to G F C KRISHNAPPA open your branch in heseragata road
Yes
Krishnappa... he is very good hearted person... but swalpa maathu jaasti 😁😁 swalpa irritation agutte 🤭😁
Nin makluna nodidre irritation aagute
Palar nam krishnappa
Super bro videos
I just wanna meet u once sir.... Eno nam maneli obru anno feel barutthe nim jodi nodidre.... Subscribers ge antha ond programme arrange Maadi sir Bangalore alli....plzzzz.... Entrance fee Maadi bekidre plz Maadi❤️🙏
Song super brother
Nice information
Good sharing brother
Recently I visited ilkal GFC I took 1 chiken biriyani so my honest review was I am not satisfied with the quantity but quality And test was ok it's an average and all so the price was little bit high compare to quality and quantity so they created a hype and I am all so have an expectation according to their hype but that was not reached my expectations so they have to work on it
Nimma jnana kke selute sir...