Ambegalikkutali banda Govinda - Raaga Yaman - Khanda Chapu Tala

แชร์
ฝัง
  • เผยแพร่เมื่อ 9 ก.ย. 2023
  • A humble offering to Lord Sri Krishna by Vidushi Smt Apoorvlakshmi P V
    A krithi of Sri Purandaradasa
    Raaga - Yaman
    Tala - Khanda Chapu
    Composed by - Ganakalabhushana Vid R K Padmanabha
    Concept and Music Direction - Vid Shubha Santosh
    ಅಂಬೆಗಾಲಿಕ್ಕುತಲಿ ಬಂದ ಗೋವಿಂದ ॥ ಪಲ್ಲವಿ॥
    ಅಂಬುಜನಾಭನು ದಯದಿಂದ ಎನ್ನ ಮನೆಗೆ ॥ ಅನುಪಲ್ಲವಿ॥
    ಜಲಚರ ಜಲವಾಸ ಧರಣಿಧರ ಮೃಗರೂಪ
    ನೆಲನಳಿದು ಮೂರಡಿ ಮಾಡಿಬಂದ
    ಕುಲನಾಶ ವನವಾಸ ನವನೀತ ಚೋರನಿವ
    ಲಲನೆಯರ ವ್ರತಭಂಗ ವಾಹನ ತುರಂಗ ॥ ೧ ॥
    ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು
    ನರಮೃಗ ಬಳಿಬಂಧ ಕೊರಳಗೊಯ್ಯಿಕ
    ಶರಮುರಿದು ಒರಳೆಳೆದು ನಿರವಾಣಿ ಹಯಹತ್ತಿ
    ಪುರಂದರವಿಠಲ ಮನೆಗೆ ತಾ ಬಂದ || ೨ ||
    ಗೋವಿಂದನ ಅಕ್ಕರೆಯ ಗೋಸೇವೆ
    ತುಂಟ ಶ್ರೀ ಕೃಷ್ಣ ಅಣ್ಣನೊಂದಿಗೆ ಕರುಗಳ ಬಾಲ ಹಿಡಿದು, ಆಚೆ - ಈಚೆ ಸೆಳೆಯಲ್ಪಟ್ಟು ಆಟವಾಡುತ್ತಿದ್ದ. ತುಂಟತನದಲ್ಲೂ, ಅಕಾಲದಲ್ಲಿ ಕರುಗಳನ್ನು ಪಾಶದಿಂದ ಬಿಚ್ಚಿ ಹಸುಗಳ ಹಾಲನ್ನುಕುಡಿಸುತ್ತಾ ವಾತ್ಸಲ್ಯ ತೋರುತ್ತಿದ್. ಕುರಿ ಗಾತ್ರದ ಕರುಗಳನ್ನುಚೆನ್ನಾಗಿ ವತ್ಸವಾಟದಲ್ಲಿ, ಐದು ವರ್ಷದ ಬಾಲಕನಾಗಿರುವಾಗಮೇಯಿಸಿ ಕರಿಗಾತ್ರದ ಕರುಗಳನ್ನಾಗಿ ಬೆಳೆಸುತ್ತಿದ್ದ.
    ಗೋವುಗಳನ್ನು ಇಂದ್ರ ಸುರಿಸಿದ ಮಳೆಯಿಂದ ತಾನು ಎತ್ತಿದಗೋವರ್ಧನ ಗಿರಿಯ ಕೆಳಗೆ, ಆಶ್ರಯ ನೀಡಿ, ರಕ್ಷಿಸಿ , ಇಂದ್ರನಿಂದ(ಗೋರಕ್ಷಕ ಎಂಬ ಅರ್ಥದಲ್ಲಿ) ಗೋವಿಂದ ನಾಮವನ್ನು ಪಡೆದವ. ಗೋ-ಕರುಗಳ ರಕ್ಷಣೆಯಿಂದ ಪ್ರೀತಳಾದ, ಸ್ವರ್ಗದ ಸುರಭಿಯಿಂದ ಕ್ಷೀರಾಭಿಷೇಕದಿಂದ ಪೂಜಿತನಾದವ.
    ದಾವಾಗ್ನಿ, ವಿಷ ಜಲ, ವೃಕ್ಷ ರೂಪ ಉಗ್ರಾಸುರನವಿಷಾನಲಗಳಿಂದಲೂ ಗೋವುಗಳನ್ನು ರಕ್ಷಿಸಿದವ. ಗಹನವನಕ್ಕೆಹುಲ್ಲಿನ ಆಸೆಯಿಂದ ಪ್ರವೇಶಿಸಿ ದಾರಿ ತಪ್ಪಿದ ಗೋವುಗಳುಕೂಗುತ್ತಿರುವಾಗ, ತನ್ನ ಮೇಘ ಗಂಭೀರ ಧ್ವನಿಯಿಂದಪ್ರತಿಯೊಂದು ಹಸುವಿನ ಹೆಸರುಗಳನ್ನು ಹೇಳಿ, ಪ್ರೀತಿಯಿಂದಕರೆದು,ಅಂಬಾ ಎಂಬ ಪ್ರತಿಧ್ವನಿಗೈದು ಹರ್ಷದಿಂದ ಅವುಗಳುತನ್ನತ್ತ ಧಾವಿಸಿ ಬರುವಂತೆ ಮಾಡಿದವ.
    ನಂದವ್ರಜದ ಬೃಹದ್ವನದಲ್ಲಿ ಹಸುಗಳಿಗೆ ನೆರಳು, ನೀರು, ಮೇವುಗಳ ಬರ ಬಂದಾಗ, ಗೋವುಗಳ ಸುಗ್ರಾಸಕ್ಕಾಗಿಗೋವರ್ಧನಗಿರಿಯಿಂದ ಭೂಷಿತವಾದ, ಬೃಂದಾವನಕ್ಕೆಅವುಗಳನ್ನು ಸ್ಥಳಾಂತರಿಸಿದವ.
    ತನ್ನ ವೇಣು ನೀನಾದದ ರಸವನ್ನುಣಿಸಿ ಗೋವುಗಳು ಮೇವನ್ನುಮರೆಯುವಂತೆ ಮೋಡಿ ಮಾಡಿದವ.
    " ಗೋಷ್ಠೇಗಾ ಯವಸಾದಿನಾ " ಹಟ್ಟಿಯಲ್ಲಿ ಹಸುಗಳನ್ನುಎಳೆಹುಲ್ಲು, ಹಿಂಡಿ, ಗುಡ , ಹಣ್ಣು-ಹಂಪಲುಗಳನ್ನು, ಚೆನ್ನಾಗಿತಿನ್ನಿಸಿ ಅವುಗಳ ಮೈಯನ್ನು ಚೆನ್ನಾಗಿ ತುರಿಸಿ, ತೃಪ್ತಿ ಪಡಿಸುವುದು, ಗೋ ಪ್ರತೀಕದಲ್ಲಿ ತನ್ನ ಆರಾಧನೆ ಎಂದು ಕರೆಕೊಟ್ಟವ.
    ಇಂತಹ ಗೋವಿಂದನ ಅಕ್ಕರೆಯ ಗೋಸೇವೆ, ಗೋವಿಂದಭಕ್ತಾರಾದ ನಮಗೆಲ್ಲರಿಗೂ ಪ್ರೇರಣಾದಾಯಿಯಾಗಲಿ,
    ಎಂದು ಹಾರೈಸುವ,
    ಶ್ರೀ ವಿದ್ಯೇಶ ತೀರ್ಥರು,
    ಶ್ರೀ ಭಂಡಾರಕೇರಿ ಮಠ,
    ಶ್ರೀ ಕೃಷ್ಣ ಜನ್ಮಾಷ್ಟಮಿ,
    06-09-2023
    Veena - Vidushi Shubha Santhosh
    Violin - Vidwan Pradesh Aachaar
    Flute - Vidwan Jayaram Kikkeri
    Mridanga - Vidwan Phaneendra Bhaskara
    Tala - Vidwan Venkatesh Purohit
    Recording, Mixing & Mastering - Srinidhi, Omkar at Omkar Studios
    Location Courtesy: Pajaka Farms, Phalamrutha (Shri. Arun)
    DOP: Sharath Sreenivasa & Team
    Sharath Sreenivasa, Rakesh V C,
    Samana Sharath, Deepak V C
    Edited by: Abhishek Joshi
  • เพลง

ความคิดเห็น • 76

  • @esquireprinters4424
    @esquireprinters4424 7 หลายเดือนก่อน +2

    Very good Govinda Govinda narayana Krishna Krishna Krishna

  • @sankarshancpshan4051
    @sankarshancpshan4051 9 หลายเดือนก่อน +4

    🙏💯✌️👏👌⭐⭐⭐⭐⭐👏✌️👌💯🙏 ವಿಶೇಷವಾಗಿ ಶ್ರೀಮತಿ ಶುಭಸಂತೋಷ್ ರವರ ಸಾತ್ವಿಕ ಸಹೃದಯ ಸಜ್ಜನ ಸದ್ಭಕ್ತರಲ್ಲಿ ಪರಿಪೂರ್ಣ ಭಕ್ತಿಹೃದಯಸ್ಪರ್ಶಿಸಿ ದೈವಿಕಮಯವಾದ ದಿವ್ಯಾನಂದ ಲಭಿಸುವಂತಹ ಚಿತ್ತಾಕರ್ಷಕದಿಂದ ಕೂಡಿದ ಮನೋಜ್ಞ ವೀಣಾವಾದನವೂ ಮತ್ತು ನಿಮ್ಮ ಅಪ್ರತಿಮ ಅನುಪಮ ಅದ್ವಿತ್ತೀಯ ಅಮೋಘ ದೃಢಆತ್ಮಧ್ಯಾನದಿಂದ ಕೂಡಿದ ಪರಿಪೂರ್ಣ ಅನನ್ಯ ದೈವಭಕ್ತಿಯ ಈ ದಿವ್ಯ ಪವಿತ್ರ ಪೂಜ್ಯ ದೈವಭಕ್ತಿಗಾಯನ ಶ್ರೀರುಕ್ಮಿಣಿಮಾತೆಗೇ ಹಾಗೂ ಧರಣಿಧರನಾದ, ಕರುಣಾಸಿಂಧುವಾದ, ಕರುಣಾOತರಂಗನಾದ, ಆ ದೇವಾದಿದೇವನಾದ ಅಜಭವಾದಿಗಳು ವಂದಿತನಾದ ಆ ಭಗವಂತನಾದ ಶ್ರೀಕೃಷ್ಣ ಪರಮಾತ್ಮನಿಗೇ ಆ ಪರಮಾತ್ಮನ ಹೃದಯದಲ್ಲಿ ನಿಮ್ಮ ಈ ದಿವ್ಯ ಇಂಪಾದ ಮಧುರ ಶ್ರವ್ಯಸವಿ ತುಂಬಿದ ಸುಸ್ವರದ ದೈವಭಕ್ತಿಗಾಯನವೂ ಪ್ರೀತಥ್ಯವಾಗಿ ಆ ದೇವದೇವನ ಪಾದಾರವಿನಂದದಲ್ಲೀ ಶ್ರೀಕೃಷ್ಣಾರ್ಪಿತವಾಗಿದೆ ಮೇಡಂ ಇದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮೇಡಂ 🙏💯✌️👏👌⭐⭐⭐⭐⭐✌️👏👌💯🙏

    • @sankarshancpshan4051
      @sankarshancpshan4051 9 หลายเดือนก่อน

      🙏💯💯💯💯💯⭐⭐⭐⭐⭐💯💯💯💯💯🙏

  • @satyashivarama762
    @satyashivarama762 9 หลายเดือนก่อน +2

    ತುಂಬಾ ಸುಂದರ ಗಾಯನ , ಹಿನ್ನೆಲೆ ದೃಶ್ಯ ಸಂಯೋಜನೆಯಂತೂ ಅತೀ ಸುಂದರ. ಖುಷಿಯಾಯಿತು.👌👍🙏

  • @gayathrik1533
    @gayathrik1533 4 หลายเดือนก่อน +1

    Excellent madam. Keep it up. Rich voice God gift

  • @prabhakarjanakiraman9548
    @prabhakarjanakiraman9548 หลายเดือนก่อน

    Wonderful rendition.Feel blessed.A lot of Kudos to you for giving soulful singing.Hare Krishna...Hare Rama 🌿 🙏 🙏 🙏

  • @ranganathkonanurv.3144
    @ranganathkonanurv.3144 8 หลายเดือนก่อน +1

    Wonderful rendering and video

  • @kumararaom4606
    @kumararaom4606 หลายเดือนก่อน

    Recitle is very much appriciated.nice audio and vedio. Thanks for the rendition.

  • @apoorvalakshmi
    @apoorvalakshmi  10 หลายเดือนก่อน +4

    Thank you so much everyone for all the love and blessings! ❤️🙏🏻

  • @user-jt7jg2jy5x
    @user-jt7jg2jy5x 7 หลายเดือนก่อน +1

    Melodious and sweet voice 🙏🙏👍 keep it up

  • @varunibr8215
    @varunibr8215 10 หลายเดือนก่อน +3

    ಅದ್ಭುತವಾದ ಗಾಯನ,ಸುಂದರ ದೃಶ್ಯ ಸಂಯೋಜನೆ,ಅತಿ ಸುಂದರ ಪ್ರಸ್ತುತಿಗಾಗಿ ತುಂಬು ಹೃದಯದ ಧನ್ಯವಾದಗಳು.❤

  • @bkprahladarao9727
    @bkprahladarao9727 10 หลายเดือนก่อน +2

    Extraordinary singing,Superb rendering.Beautiful Sahitya of Sri purandara Dasaru, Beautiful Yaman raga, Totally it is a Devine experience.God bless you.

  • @narayananiyer4584
    @narayananiyer4584 10 หลายเดือนก่อน +2

    Simply superb Apoorva .. A resounding expressive voice and this is a high quality creation

  • @jagadeeshaimanda81
    @jagadeeshaimanda81 7 หลายเดือนก่อน

    Very nice.
    Thank you Madam

  • @sathyeshwarikailar1710
    @sathyeshwarikailar1710 4 หลายเดือนก่อน

    ❤❤sooper

  • @sathyasubramanyabhat5427
    @sathyasubramanyabhat5427 6 หลายเดือนก่อน

    Super 👌👌👌🙏

  • @gskumar9924
    @gskumar9924 10 หลายเดือนก่อน +3

    Wonderful singing by Apoorva. Beautiful video. R K Padmababha's composition is marvelous. Totally it is a divine experience

    • @sridharkinhal2578
      @sridharkinhal2578 10 หลายเดือนก่อน

      Adhbhuta gayana mattu chitrana , videography ...well done Apoorva and sister shubha santosh...way to go 🙌🙌

  • @lakshmiramachandra2985
    @lakshmiramachandra2985 9 หลายเดือนก่อน

    I can keep listening to this song , she has sung too good and I love video too. 🙏🏻🙏🏻💐💐🙏🏻🙏🏻Beautiful rendering .

  • @neerajalr5132
    @neerajalr5132 8 หลายเดือนก่อน

    Very nice

  • @prabhakaran1909
    @prabhakaran1909 7 หลายเดือนก่อน

    Eager to hear Krishna nee begane baro from your sweet and devine voices.

  • @kiransawekar2895
    @kiransawekar2895 10 หลายเดือนก่อน +1

    I'm feeling proud and very happy to hear you singing 😊. All the best

  • @ammaamma8786
    @ammaamma8786 8 หลายเดือนก่อน

    👌👌👌👌🙏🙏🙏🙏

  • @parimalasudha6555
    @parimalasudha6555 10 หลายเดือนก่อน

    SOULFULLY SUNG BY THE ARTIST. GOD BLESS HER.

  • @usharamprasad8678
    @usharamprasad8678 10 หลายเดือนก่อน +1

    Absolutely divine 🙏🙏

  • @ratnamalaratnamala4842
    @ratnamalaratnamala4842 10 หลายเดือนก่อน

    ತುಂಬಾ ಚೆನ್ನಾಗಿ ಹಾಡಿ ರು ವ ರು ವಿಡಿಯೋ ಕೂಡ ತುಂಬಾ ಚೆನ್ನಾಗಿ ತೋರಿಸಿ ದ್ದಾರೆ ದೇವರು ಇನ್ನೂ ಚೆನ್ನಾಗಿ karunisali ಪ್ರತಿ ಬೇ ಇನ್ನೂ ಬೆಳೆ ಯ ಲಿ ಇವಳು ನನ್ನ ಅಣ್ಣನ ಮಗ ನ ಸೊಸೆ ಅಂತ ಹೇಳು ವು ದ ಕ್ಕೆ ಹೆಮ್ಮೆ ಅನಿಸುತ್ತಿದೆ

  • @suphalas2836
    @suphalas2836 9 หลายเดือนก่อน

    Krishna will definitely arrive on hearing this song
    All the Best Apoorva
    Your voice has matured so well ❤

  • @madhaviraja8135
    @madhaviraja8135 10 หลายเดือนก่อน +1

    Beautiful rendition! Enjoyed thoroughly! Keep it up🎉

  • @pradeepk5866
    @pradeepk5866 8 หลายเดือนก่อน

    🙏🙏🙏

  • @anaghanb5448
    @anaghanb5448 10 หลายเดือนก่อน +1

    Suchh aaaa melodious voiceeee ❤❤❤🥺

  • @mallikavasanth1186
    @mallikavasanth1186 10 หลายเดือนก่อน

    🙏🙏🙏🙏🙏
    Shree Gurubhyo Namaha..
    Shree Krishnaaya Namaha............👌👌😊

  • @hareeshsbhat4026
    @hareeshsbhat4026 8 หลายเดือนก่อน

    🙏🇮🇳🌐

  • @nsaswathalakshmamma4738
    @nsaswathalakshmamma4738 8 หลายเดือนก่อน

    ❤❤❤❤

  • @poornimatk5316
    @poornimatk5316 10 หลายเดือนก่อน +1

    Very melodious, beautiful videography!

  • @ramadevisreenivasa
    @ramadevisreenivasa 10 หลายเดือนก่อน +1

    Beautiful !! Very well rendered, dear Apoorva!! May God bless you. 😍😍❤️❤️

  • @radhikaraghunath4328
    @radhikaraghunath4328 10 หลายเดือนก่อน +1

    ತುಂಬಾ ಚೆನ್ನಾಗಿ ಹಾಡಿರುವೆ. Superb!!

  • @prahladrao2313
    @prahladrao2313 10 หลายเดือนก่อน +1

    Extremely happy for the excellent rendition Apoorva madam . Direction, composition as well as recording has come very nicely. I pray God to bless you. I also pray for all your success. Regards.

  • @poornimajayarao462
    @poornimajayarao462 10 หลายเดือนก่อน

    Wow! Too good Mam🙏

  • @IndianCow
    @IndianCow 10 หลายเดือนก่อน +1

    Beautiful ❤

  • @subbakrishnan2636
    @subbakrishnan2636 10 หลายเดือนก่อน

    VEDIO ND SAHITYA RAGA
    YELLA SAMAYOCHITHA
    SAIRAMYA NAMAHA

  • @parimalajagirdar5039
    @parimalajagirdar5039 10 หลายเดือนก่อน

    🎉

  • @casmurthy
    @casmurthy 10 หลายเดือนก่อน +1

    Beautiful rendering with visuals, keep going.

  • @malavkshetty3346
    @malavkshetty3346 9 หลายเดือนก่อน

    Simply beautiful song n beautifully rendered❤

  • @madhurikonety9903
    @madhurikonety9903 10 หลายเดือนก่อน +1

    Woooooow!!! Superb rendition!!! 👌👌👌Lovely audio visuals!!! 🤗🤗🤗U too r looking very beautiful!!!❤❤❤Best wishes to u my dear😍💐💐💐

  • @meeravasista9578
    @meeravasista9578 10 หลายเดือนก่อน

    Beautiful Apoorva. God bless you.

  • @prabhaprasad6375
    @prabhaprasad6375 10 หลายเดือนก่อน +1

    Wonderful rendition Apoorva. ❤

  • @jyothikrishna9630
    @jyothikrishna9630 10 หลายเดือนก่อน +1

    Supern rendition Apoorva❤

  • @sunithabhat8465
    @sunithabhat8465 10 หลายเดือนก่อน +1

    Melodious rendition

  • @chaithraupadhya9502
    @chaithraupadhya9502 10 หลายเดือนก่อน

    Ati sundara gayana...God bless you dear ❤

  • @savitha0803
    @savitha0803 10 หลายเดือนก่อน

    Beautiful rendering ..God bless you.

  • @user-ex4il5xk9h
    @user-ex4il5xk9h 10 หลายเดือนก่อน

    Wonderful Apoorva. Just loved it❤

  • @bhagyashreek1807
    @bhagyashreek1807 10 หลายเดือนก่อน

    Beautiful video and singing 💐

  • @chitrajayaraman8336
    @chitrajayaraman8336 10 หลายเดือนก่อน +1

    Excellent!!❤

  • @ranjinisalagame4389
    @ranjinisalagame4389 10 หลายเดือนก่อน +1

    Beautiful rendition.

  • @roopabv4173
    @roopabv4173 10 หลายเดือนก่อน +1

    Wonderful ❤

  • @venugopalankitta6007
    @venugopalankitta6007 8 หลายเดือนก่อน

    Very beautiful!

  • @subrayamogra3650
    @subrayamogra3650 10 หลายเดือนก่อน

    Good good good.

  • @krishnakharvi8100
    @krishnakharvi8100 10 หลายเดือนก่อน

    ತುಂಬಾ channagi moodibandide Madam super singing
    Next onde ಹಾಡುಗಾರಿಕೆ todi ragadalli hadi madam

  • @amoghkaipa58
    @amoghkaipa58 10 หลายเดือนก่อน

    So beautifully sung akka 😍

  • @PavanShreeshaBS
    @PavanShreeshaBS 10 หลายเดือนก่อน

    Beautiful Rendition

  • @OMKARSRINAND
    @OMKARSRINAND 10 หลายเดือนก่อน

    ಸೂಪರ್ 💐🌹🙏🙏🙏

  • @padmasrisistla2511
    @padmasrisistla2511 10 หลายเดือนก่อน

    Veri nace good

  • @ashokdoreswamy5072
    @ashokdoreswamy5072 10 หลายเดือนก่อน

    Awesome Apoorva ❤

  • @padmagarakahalli2192
    @padmagarakahalli2192 10 หลายเดือนก่อน

    Super singing Apoorva.

  • @srichilli
    @srichilli 10 หลายเดือนก่อน +1

    Lovely !!

  • @lakshmiramachandra2985
    @lakshmiramachandra2985 10 หลายเดือนก่อน

    Abba, eshtu chennagi iddeera matte eshtu chennagi kooda haadutteera.🙏🏻.

  • @shailajahalambi2716
    @shailajahalambi2716 10 หลายเดือนก่อน

    Beautiful

  • @v.sumapadakisumapadaki4879
    @v.sumapadakisumapadaki4879 10 หลายเดือนก่อน

    Superb Apoorva.👏👏💐💐

  • @sudheendrabr5778
    @sudheendrabr5778 10 หลายเดือนก่อน

    Great Rendering ....🙏 🙏

  • @bharathiniranjankumar6721
    @bharathiniranjankumar6721 10 หลายเดือนก่อน +1

    👌👌👌

  • @shankaranarayanahl2403
    @shankaranarayanahl2403 10 หลายเดือนก่อน

    Beautiful dear its amazing

  • @user-mp8pm1yu7n
    @user-mp8pm1yu7n 10 หลายเดือนก่อน

    Notation please kottare instrument nudusorge help agutte

  • @srinathtumkur2139
    @srinathtumkur2139 10 หลายเดือนก่อน

    Nice.. please share accompanists' names👍

  • @chandrashekarkadri4903
    @chandrashekarkadri4903 9 หลายเดือนก่อน

    Idu karnaataka sangeethadalli kalyaani Raga

    • @prabhakaran1909
      @prabhakaran1909 8 หลายเดือนก่อน +1

      Every day Is not finished without hearing once this melodious song.God bless you.

  • @tejaskarpattavardhan1657
    @tejaskarpattavardhan1657 10 หลายเดือนก่อน

    Very nice