PART 5 - "ನಟರಿಂದ ಯಾವ ರೀತಿಯ ಕೆಲಸ ತೆಗಿಸಬೇಕು ಅಂತ ಅಂದಿನ ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿತ್ತು" (ಭಾಗ 05)

แชร์
ฝัง
  • เผยแพร่เมื่อ 15 ก.ย. 2024

ความคิดเห็น • 64

  • @Mohit_kumar68
    @Mohit_kumar68 11 วันที่ผ่านมา +19

    ಸರ್, ಕ್ರಾಂತಿಯೋಗಿ ಬಸವಣ್ಣ ನೀವೇ ಅನ್ನೋವಷ್ಟು ತಲ್ಲೀನ ಆಗಿದ್ರಿ.. You are ಲುಕಿಂಗ್ so handsome in songs of ಮರಳು ಸರಪಣಿ.. ಜೀವನದಾ ಪಯಣದಲಿ, & ಮಧುರ ಸಂಗಮ... ಹದಿನಾರರ ಹರೆ ಬಂದಾಗ.. ಹಾಗೂ ತಮ್ಮ ಅಭಿನಯದ ದೀಪ ಮತ್ತು ಕುಂಕುಮ ರಕ್ಷೆ superb 🌹❤️❤️👍👍.

    • @gknaghashreegk
      @gknaghashreegk 11 วันที่ผ่านมา +1

      🙏🙏🙏🙏🙏🙏💐💐💐💐👌

  • @user-wt9xv4kb1e
    @user-wt9xv4kb1e 9 วันที่ผ่านมา +2

    ತಮ್ಮ ಅಭಿನಯದ ಮೊದಲನೇ ಚಿತ್ರ ಹೆಣ್ಣು ಸಂಸಾರದ ಕಣ್ಣು.. ಚಿತ್ರ ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ.ಸರ್... ತಮ್ಮ ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ಚಿತ್ರಗಳು ಇವೆ... ಸುಪರ್ ಕಲಾವಿದರು ❤...

  • @hithapraveen3598
    @hithapraveen3598 11 วันที่ผ่านมา +13

    ಅತೀ ಸುಂದರ ನಟ ಅಶೋಕ್ ಸರ್ 👌🏾

  • @MariswamyMV
    @MariswamyMV 11 วันที่ผ่านมา +6

    ಒಳ್ಳೆ. ಅನುಭವದ. ಮಾತುಗಳು. ಅಶೋಕ್. ಸರ್. 🙏🙏🙏🙏🙏🙏

  • @parimalapr6854
    @parimalapr6854 11 วันที่ผ่านมา +11

    ನಿಮ್ಮ ಅನುಭವ ಕೇಳ್ತಾ ಇದ್ರೆ ಟೈಮ್ ಹೋಗಿದ್ದೆ ಗೊತ್ತಾಗ್ತಿಲ್ಲ ಮುಗಿದೇ ಹೋಯ್ತಾ ಅನ್ಸತ್ತೆ

  • @somannads5094
    @somannads5094 10 วันที่ผ่านมา +4

    Baaradu bappadu bappadu tappadu basavanna's great saying., thanks Ashok.,

  • @monu-dd3br
    @monu-dd3br 11 วันที่ผ่านมา +5

    Ashok sir ದುರ್ಗಾಷ್ಟಮಿ movie ಯಲ್ಲಿ ನಿಮ್ಮ ಅಭಿನಯ extraordinary. tqsm raghu sir & ashok sir ❤❤❤

  • @Soumya_Jay
    @Soumya_Jay 10 วันที่ผ่านมา +3

    Wonderful interview to watch & learn

  • @manjulad2886
    @manjulad2886 11 วันที่ผ่านมา +4

    Sanadi Appanna is a Masterpiece of him. 🎉

  • @ManjunathManju-cr9od
    @ManjunathManju-cr9od 10 วันที่ผ่านมา +2

    ಚಂದನವನದ ಸುಂದರ ನಕ್ಷತ್ರ ನಮ್ಮ ಅಶೋಕ್ ಸರ್ ❤❤

  • @divyatn9746
    @divyatn9746 6 วันที่ผ่านมา +1

    Handsome hero god bless u sir

  • @arunaru7635
    @arunaru7635 11 วันที่ผ่านมา +2

    ನಿಮ್ಮಂತ ಕಲಾವಿದರನ್ನೆಲ್ಲ ನಾವು ನೋಡಿದ್ದು ನಮ್ಮ ಪುಣ್ಯ ನಮ್ಮ ಸೌಭಾಗ್ಯ ಹಾಗೂ ರಘುರಾಮ್ ಅಣ್ಣ ನವರ ಆಶೀರ್ವಾದ

  • @manjunathnk1934
    @manjunathnk1934 11 วันที่ผ่านมา +5

    Nice episode Raghuramji ❤❤

  • @GeethaVandana-h3j
    @GeethaVandana-h3j 10 วันที่ผ่านมา +3

    Amazing actor....❤❤❤ranganayaki,Sanadi appanadalli nim character na tumba hate madtini andre niv asht adbhuvagi act madtira anta Sir...❤❤sanadhi appana movie nalli tumba Alu baratte...😢😢

  • @SaichamarajuSaichamaraju-qm3ct
    @SaichamarajuSaichamaraju-qm3ct 11 วันที่ผ่านมา +4

    ಅಶೋಕ್ ಸರ್ ಒಬ್ಬ ಪ್ರಬುದ್ಧ ನಟ, ಪ್ರಗತಿಪರ ಚಿಂತಕರು

  • @yathishd2579
    @yathishd2579 11 วันที่ผ่านมา +5

    ashok sir archana movie songs beladingalu naguthdide always awesome for any gen

    • @yathishd2579
      @yathishd2579 11 วันที่ผ่านมา

      th-cam.com/video/rOFRG8SFq5g/w-d-xo.htmlsi=OK7sdSylCcpscZLW

  • @deeptikhatawkar9208
    @deeptikhatawkar9208 11 วันที่ผ่านมา +2

    ವ್ಹಾ..! ವ್ಹಾ...!! ಅದ್ಭುತವಾದ ಸಂದರ್ಶನ.👍🙏👌❤

  • @M.Radhamurthy7670
    @M.Radhamurthy7670 11 วันที่ผ่านมา +4

    Sir neevu Love and comedy scene tumba chennagi act madthira ❤

  • @geethal5868
    @geethal5868 10 วันที่ผ่านมา +3

    SUPER sandarshana Raghu SIR Ashok Avaradu 👌👍

  • @ManjunathaL-m2m
    @ManjunathaL-m2m 11 วันที่ผ่านมา +6

    Handsome 😘

  • @ManjunathaL-m2m
    @ManjunathaL-m2m 11 วันที่ผ่านมา +5

    Handsome 😘❤

  • @shobhakn9158
    @shobhakn9158 11 วันที่ผ่านมา +3

    ಅಶೋಕ್ ಅವರ ಸಂದರ್ಶನ ಚೆನ್ನಾಗಿ ಮೂಡಿಬರ್ತಾ ಇದೆ .
    ಸೌಂಡ್ ಕಮ್ಮಿ ಕೇಳಿಸತ್ತೆ

  • @ManjunathaL-m2m
    @ManjunathaL-m2m 11 วันที่ผ่านมา +5

    Super hero 😘😘😘

  • @acharyashastri7438
    @acharyashastri7438 10 วันที่ผ่านมา +2

    Love the classy way the romantic song 'beladingalu naguthide' was picturized on Arathi-Ashok in Archana. The song sequence is needed for a key twist in the story similar to the famous Roop tera mastana sequence in the Hindi film Aradhana.

  • @kganiger3211
    @kganiger3211 11 วันที่ผ่านมา +4

    Sir nimma acting super❤❤

  • @rajashreevj5748
    @rajashreevj5748 11 วันที่ผ่านมา +4

    ನಾವು ಶಾಲೆಯಲ್ಲಿ ಇದ್ದಾಗ ಅವರನ್ನು ನೋಡಲು ಸೈನಿಕ ಶಾಲೆಗೆ ಹೋಗಿದ್ದ ನೆನಪು.(.ಬಿಜಾಪುರ)

  • @premabalehonnur1199
    @premabalehonnur1199 11 วันที่ผ่านมา +2

    ಚೆಂದಕ್ಕಿಂತ ಚೆಂದ ನೀನೆ ಸುಂದರ (ಅಶೋಕ್ ಸರ್ )

  • @user-vj4xg3je6j
    @user-vj4xg3je6j 11 วันที่ผ่านมา +7

    ಸರ್ ವಿಷ್ಣು ಸರ್ ಜೊತೆ ಜಗದೀಕವಿರ ತುಂಬಿದ ಮನೆ ವರ್ಷ ಮಾಡಿದಿರಾ ವಿಷ್ಣು ಸರ್ ಬಗ್ಗೆ ಹೇಳಿ

  • @jayramc8414
    @jayramc8414 11 วันที่ผ่านมา +2

    Best actor ashokanna namaste anna

  • @mahanandadoddannavar1728
    @mahanandadoddannavar1728 11 วันที่ผ่านมา +1

    Great caulture sir

  • @dattatreyabhajantri8506
    @dattatreyabhajantri8506 11 วันที่ผ่านมา +1

    Super super

  • @swethasudarshan7775
    @swethasudarshan7775 11 วันที่ผ่านมา +1

    Handsome hero

  • @vyshnavnandan8341
    @vyshnavnandan8341 11 วันที่ผ่านมา +1

    Nice episode sir🎉

  • @ganeshr6249
    @ganeshr6249 11 วันที่ผ่านมา +3

    Sir. Baddibangaramma. Bagge. Thelisi

  • @sumshreeshetty5571
    @sumshreeshetty5571 10 วันที่ผ่านมา +1

  • @Furry_life.14
    @Furry_life.14 10 วันที่ผ่านมา +2

    ರಘುರಾಮ್ ದೇವರೇ, ಅಶೋಕ್ ದ್ವಿತೀಯ ಪಾತ್ರ ದ ರಾಜ ಮಹಾರಾಜ, ಸಿನಿಮಾ ದ ಬಗ್ಗೆ ವಿಚಾರಿಸಿ,ಈ ಸಿನಿಮಾ ನಾವು ನೋಡುವ ಹಂಬಲವಿದೆ.ಯಾವ ಟಿ ವಿ ವಾಹಿನಿಯಲೂ ಪ್ರಸಾರ ಮಾಡುತ್ತಿಲ್ಲ,ಇದರ ವ್ಯವಸ್ಥೆ ಹೇಗೆ?? ವಂದನೆಗಳು.

  • @parvathiramu5551
    @parvathiramu5551 9 วันที่ผ่านมา +1

    🙏🙏

  • @niagarajks1126
    @niagarajks1126 10 วันที่ผ่านมา +1

    Sir ರಾಂಗನಾಯಕಿ ಬಗೆ ದಯವಿಟ್ಟು
    ಚರ್ಚೆ ಮಾಡಿ sir

  • @yashodhaprabhu8227
    @yashodhaprabhu8227 11 วันที่ผ่านมา +2

    Ashoka sir,neevu hindina sinemada bagge estu chennagi heluttiri,samaya kaledadde gottagudilla🙏🙏

  • @Shyla-c9r
    @Shyla-c9r 11 วันที่ผ่านมา +1

    Sir.avara.family.bagge.keli

  • @rameshdalavai6069
    @rameshdalavai6069 11 วันที่ผ่านมา +3

    ದೀಪ,ಗಣೇಶ ಮಹಿಮೆ

  • @venkateshakrishnachary3315
    @venkateshakrishnachary3315 11 วันที่ผ่านมา +1

    ❤❤❤❤🙏🙏🙏

  • @appugirigoudar6154
    @appugirigoudar6154 10 วันที่ผ่านมา +1

    ಆರತಿ ಬಗ್ಗೆ ಕೇಳಿ ಸರ್

  • @akj.sharma1131
    @akj.sharma1131 9 วันที่ผ่านมา +1

    ಮೊಘಲ್ ಮಲ್ಲಿಗೆಯೋ ಗಗನದ ತರೆಯೋ

  • @mahanandadoddannavar1728
    @mahanandadoddannavar1728 11 วันที่ผ่านมา +1

    Rang nayki

  • @subramanyakrishnarao1398
    @subramanyakrishnarao1398 11 วันที่ผ่านมา +1

    Rama lakshmana bittaralla. Adara hesaru ondhu bariyu baralilla. Solo hero first time annisutte.

  • @commentraj8385
    @commentraj8385 10 วันที่ผ่านมา

    Second Hamsalekha... Pakka jativadi...

    • @GirishDhatri
      @GirishDhatri 10 วันที่ผ่านมา

      ಅವರು ಹೇಳಿರೋದನ್ನ ತಿಳಿದುಕೊಳ್ಳದೆ ಅರೆ ಬೆಂದ ಮಡಿಕೆ ಹಾಗೆ ಮಾತಾಡ್ತಿಯ. ಹೇಳಿದ್ದು ಕೆಳ ವರ್ಗ ಅಂದ್ರೆ ಶಿಕ್ಷಣ ಇಲ್ಲದೆ ಇರೋರು ಶಿಕ್ಷಣ ಪಡೆದು ಮೇಲೆ ಬರಬೇಕು ಅಂತ ಹೇಳಿದ್ದಾರೆ. ಯಾಕೆ ನಿಮ್ಗೆ ಯಾವುದನ್ನು ಪೂರ್ತಿ ಕೇಳಿಸಿಕೊಳ್ಳುವ ತೊಂದರೆ ಇದೆಯಾ ಅಥವಾ ವರ್ಗ ಅನ್ನೋ ಮಾತು ಬಂದ್ರೆ ಅವರು ಜಾತಿವಾದಿ ಅಂತಾನಾ ?
      ಜಾತಿ ಬಗ್ಗೆ ಮಾತಾಡೋರು ಯಾವತ್ತೂ ಇನ್ನೊಬ್ಬರ ಬಗ್ಗೆ ಮಾತಾಡೋದಿಲ್ಲ ಹಾಗೆ ಬೇರೆಯವರ ಉದಾಹರಣೆ ಕೂಡ ಕೊಡೋದಿಲ್ಲ . ಇದರಲ್ಲಿ ತಪ್ಪಿದರೆ ಕ್ಷಮೆ ಇರಲಿ ( ನಾವು ತಪ್ಪು ಹೇಳಿಲ್ಲ ಅಂತ ನಮಗೆ ಗೊತ್ತಿದೆ!)

  • @rashmim8038
    @rashmim8038 10 วันที่ผ่านมา +1

    ❤❤❤❤

  • @pushpagowda4586
    @pushpagowda4586 10 วันที่ผ่านมา +1

    ❤️

  • @priyadarshan7745
    @priyadarshan7745 11 วันที่ผ่านมา +1

    ❤❤❤❤❤

  • @sugnanamurthy4742
    @sugnanamurthy4742 11 วันที่ผ่านมา +2

    ❤❤❤