ಖರೆನ ಮಂತ್ರಾಲಯ ವೈಭವ ನೋಡ್ಲಿಕ್ಕೆ ಎರಡು ಕಣ್ಣು ಸಾಲೋದಿಲ್ಲ ನೋಡ್ರಿ 🥰🙏/Mantralaya Vaibhav 🥰

แชร์
ฝัง
  • เผยแพร่เมื่อ 5 ก.พ. 2025
  • #vedavyasvibes #kannadavlogs #mantralayamtemple # #Mantralyavaibhav #Rayardarshan #rayarpaduke

ความคิดเห็น • 157

  • @savithasavitha143
    @savithasavitha143 9 วันที่ผ่านมา +1

    ಓಂ ಶ್ರೀ ರಾಘವೇಂದ್ರ ನಮೋ ನಮಾಹಾ 🙏🙏🙏🙏🙏🙏🌺🌺🌺🌺🌺🌺🌺🌺

  • @gayithrianilkumar5523
    @gayithrianilkumar5523 9 วันที่ผ่านมา

    🙏🌹🥰

  • @SahanaKulkarni-s2l
    @SahanaKulkarni-s2l 8 วันที่ผ่านมา

    Neeu needida mahiti manasige bahala trapti needitu tq ri

  • @wv3217
    @wv3217 9 วันที่ผ่านมา

    ಕೂತಲ್ಲೇ ಮನೆಯಲ್ಲಿ ರಾಯರ ದರ್ಶನವಾಯಿತು ಮನಸ್ಸಿಗೆ ಏನೋ ಒಂತರ ಆನಂದ ಇದೆಲ್ಲವೂ ಸಾಧ್ಯವಾಯಿತು ವೇದ ಅಕ್ಕ ನಿಮ್ಮಿಂದ ನಿಮಗೆ ಧನ್ಯವಾದಗಳು🙏🏻🙏🏻👌👌

    • @vedavyasvibes6649
      @vedavyasvibes6649  9 วันที่ผ่านมา

      ಅದು ನಿಮ್ಮ ಭಾಗ್ಯ ಅಷ್ಟೇ 🥰🙏

  • @stutideshpande6487
    @stutideshpande6487 9 วันที่ผ่านมา +1

    Blessed...Rayar darshan aythu...Many many thanks to you Veda mami.....

  • @Lavanya19791
    @Lavanya19791 9 วันที่ผ่านมา

    Akka....thank you for wonderful darshan... evzrything is beautiful in this video...Danyavad Akka

  • @sudhan371
    @sudhan371 9 วันที่ผ่านมา +1

    ಶ್ರೀ ಗುರು ರಾಘವೇಂದ್ರಾಯ ನಮೋ ನಮಃ 🙏🙏🙏

  • @MangalaPuttu
    @MangalaPuttu 9 วันที่ผ่านมา +1

    🙏🙏 rayaru iddare❤

  • @meghamaiya6913
    @meghamaiya6913 9 วันที่ผ่านมา

    ತುಂಬಾ ತುಂಬಾ ಥ್ಯಾಂಕ್ಸ್ ರೀ ವೇದ ನಮಗೆ ಶ್ರೀ ಗುರು ರಾಯರ ಪಾದುಕೆ ದರ್ಶನ ಮಾಡಿಸಿದಕ್ಕೆ 🙏🏻🙏🏻

  • @madhuvijai6089
    @madhuvijai6089 9 วันที่ผ่านมา

    🙏🙏👏👏👌

  • @SarswatiNidagundi
    @SarswatiNidagundi 9 วันที่ผ่านมา

    🙏ಅಕ್ಕ ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿಯ ದರ್ಶನ ಮಾಡಿಸಿದಕೆ ಧನ್ಯವಾದಗಳು ವೀಡಿಯೋ 👌👌👌👌🙏🙏💐💐ರೀ

  • @hemanthbp9415
    @hemanthbp9415 9 วันที่ผ่านมา

    We are very thankful for this video

  • @ChitraDeshpande-nz8nv
    @ChitraDeshpande-nz8nv 9 วันที่ผ่านมา

    🙏🙏👏👏

  • @veenakulkarni7476
    @veenakulkarni7476 9 วันที่ผ่านมา

    🙏🏻🙏🏻ಶ್ರೀ ರಾಘವೇಂದ್ರಯ ನಮಃ 🙏🏻🙏🏻

  • @umagodakhindi3815
    @umagodakhindi3815 5 วันที่ผ่านมา

    Very nice video ri vaini

  • @rajalakshmirao5815
    @rajalakshmirao5815 9 วันที่ผ่านมา

    Nimma makkalu avali javali thara eruvaru nimma bhakthi bhavakke koti mamana

  • @vidya653
    @vidya653 9 วันที่ผ่านมา

    ರಾಯರ ದರ್ಶನ ತುಂಬ ಚೆನ್ನಾಗಿ ಮಾಡಿಸಿದಿರಿ ವೇದ ಅವರೇ ಧನ್ಯವಾದಗಳು 🙏🙏 😊🥰🥰

  • @Poorna.PradnyaDevurkar
    @Poorna.PradnyaDevurkar 9 วันที่ผ่านมา

    🙏🙏🙇🏻‍♂️🙇🏻‍♂️

  • @vasudevkulkarni7571
    @vasudevkulkarni7571 9 วันที่ผ่านมา

    ಓಂ ಶ್ರೀ ರಾಘವೇoದ್ರಾಯ ನಮಃ 🙏🏻

  • @ExcitedFlashlight-vs8ij
    @ExcitedFlashlight-vs8ij 9 วันที่ผ่านมา

    ಮಂತ್ರಾಲಯದಲ್ಲಿ ರಥೋತ್ಸವ ಸಂಭ್ರಮ ಇದೆ ಅಕ್ಕ 🙏🙏🙏🙏🙏🙏🙏

  • @ajayayachit
    @ajayayachit 9 วันที่ผ่านมา

    ಉದ್ದ ಕುಂಕುಮ ಭಾಳ್ ಚಂದ ಒಪ್ಪಿದೆ

  • @harishdesai8789
    @harishdesai8789 9 วันที่ผ่านมา

    👌 Super Mantralay

  • @saritanadgeer9811
    @saritanadgeer9811 9 วันที่ผ่านมา

    🙏🙏🌺🌺Small wonder😊❤
    Adbhoot darshna 😊

  • @subhadrapatil-c5y
    @subhadrapatil-c5y 9 วันที่ผ่านมา

    Rayara darshana madsidakka tumba dhanyavadagalu veda mami

  • @anithasiddesh791
    @anithasiddesh791 9 วันที่ผ่านมา

    ❤🎉🎉

  • @shashikalakalagi6631
    @shashikalakalagi6631 9 วันที่ผ่านมา

    Paduka darshana dinda mansige bahala ne kushi ayitu 🙏🙏hare Shrinivasa

  • @GeetaWare-c5w
    @GeetaWare-c5w 9 วันที่ผ่านมา

    ನಮಸ್ಕಾರ ಅಕ್ಕ ನೋಡೋಕೆ ಎರಡು ಕಣ್ಣು ಸಾಲದು ತುಂಬಾ ಧನ್ಯವಾದಗಳು ನಮಗೂ ದರ್ಶನ ಮಾಡಿದ್ದಕ್ಕೆ🙏🙏🙏🙏🙏

  • @Flowersia564
    @Flowersia564 9 วันที่ผ่านมา

    Kharen mantralayakk hodang ansta nodri. Dganyavadagalu nimag.

  • @suvarnak8146
    @suvarnak8146 9 วันที่ผ่านมา

    🙏🙏🙏

  • @pramodiniyergolkar251
    @pramodiniyergolkar251 9 วันที่ผ่านมา

    Mantralaya rayara darshana Yella programmes chalo torsidri naave mantralayak hogiveno anistu tumba thanks

  • @shrutikulkarni3519
    @shrutikulkarni3519 9 วันที่ผ่านมา

    🙏

  • @sudharajendrakumar3579
    @sudharajendrakumar3579 9 วันที่ผ่านมา

    🙏🙏🙏🙏🙏🙏🙏🙏🙏

  • @pranavrao6756
    @pranavrao6756 9 วันที่ผ่านมา

    ಖಂಡಿತ ❤

  • @Laxmi-kulkarni
    @Laxmi-kulkarni 9 วันที่ผ่านมา

    🙏🙏🙏🙏🙏🙏🙏

  • @renuraju3393
    @renuraju3393 9 วันที่ผ่านมา

    🙏🙏🙏🌹🌹🌹🙏🙏🙏

  • @deepakulkarni4776
    @deepakulkarni4776 9 วันที่ผ่านมา

    🙏🙏🙏🙏🙏

  • @lakshmipurohit1242
    @lakshmipurohit1242 9 วันที่ผ่านมา

    Good afternoon veda 🙏💐 rayara paduke darsna madisiddira thanku so much 🙏🙏

  • @divyakannur8389
    @divyakannur8389 9 วันที่ผ่านมา

    🙏🙏🙏🙏🙏🙏🙏🙏🙏🙏🙏🙏🙏🙏

  • @rohinideshpande587
    @rohinideshpande587 9 วันที่ผ่านมา

    Namaste veda avare
    Navu gokakdavare neev gokak andidd keli bhal Khushi atu nodri barri gokakakk

  • @raniraju1771
    @raniraju1771 9 วันที่ผ่านมา

    ನಮಗೂ ಮಂತ್ರಾಲಯ ದರ್ಶನ ರಾಯರ ಪಾದುಕೆ ದರ್ಶನ ಮಾಡಿಸಿದ್ರಿ ಧನ್ಯವಾದಗಳು 🙏

  • @SeemaKulkarni-n8y
    @SeemaKulkarni-n8y 4 วันที่ผ่านมา

    😊😂🙏🏼🙏

  • @susitakurtkoti9488
    @susitakurtkoti9488 9 วันที่ผ่านมา

    Thank you so much Veda

  • @JayaLakshmi-k7w
    @JayaLakshmi-k7w 9 วันที่ผ่านมา

    Nice temple vlog madam super 😊🙏

  • @snehajoshi9644
    @snehajoshi9644 9 วันที่ผ่านมา

    Vedama navu sakshat nimondege Sri Kshetrake Gurugala sakshat darshana madesedake anant Vandanegalu.🙏🙏

  • @madhavimadhuayi4886
    @madhavimadhuayi4886 9 วันที่ผ่านมา

    Thumba chennagutthu nimma manthrlya your nave hogibandange itthu nuvu kallurige higidra navu kallurinavaru lakashmi Devi ಅರ್ಚಕರು ಇನ್ನೊಮ್ಮೆ ಹೋದಾಗ ಹೋಗ್ಬನ್ನಿ ನಾವು ಬ್ಯಾಂಗಲೋರ್ ನಲ್ಲಿ ಇರ್ತೇವೆ ಧನ್ಯವಾದಗಳು ರಾಯರ ದರ್ಶನ್ ಮಾಡುಸಿದ್ದಕ್ಕೆ

  • @sharadharao1718
    @sharadharao1718 9 วันที่ผ่านมา

    ನಿಮ್ಮ ಮಂತ್ರಾಲಯ ಯಾತ್ರೆ ಸೂಪರ್

  • @SavitreSutar-md2wx
    @SavitreSutar-md2wx 9 วันที่ผ่านมา

    Dhnnywadgalu vedawre 🙏🙏🌹🌹

  • @bharatitungal7769
    @bharatitungal7769 9 วันที่ผ่านมา

    🙏🙏🙏🙏🙏🌹🌹☘️☘️👌👍

  • @padamajakulkarni5390
    @padamajakulkarni5390 9 วันที่ผ่านมา

    🙏akka

  • @Laxmi-kulkarni
    @Laxmi-kulkarni 9 วันที่ผ่านมา

    Naau nemma joteali shri rayar paduka magalarati togodeveri thbba thanks ri ella kadenu darusbna madisiri thanks ri

  • @padmajajoshi4000
    @padmajajoshi4000 9 วันที่ผ่านมา

    Superb ri...Mantralaya namgella Tavaru mani ri...adu bittu barlikki manasagudilla....astu nemmadi...🙏 Anda hanga veda mm mantralya dag MTR hotel gottu edu yavadu MPTR ri 😅 sry sumn joke madade...

    • @vedavyasvibes6649
      @vedavyasvibes6649  9 วันที่ผ่านมา

      Khare ada ri padmaja 🥰 but adu last year varegu MTR. Eega MPTR ri🥰

    • @padmajajoshi4000
      @padmajajoshi4000 9 วันที่ผ่านมา

      @vedavyasvibes6649 hauden ri...nang gottirlilla...nang anstu nivu annomundag tappi MPTR andreno ankonde....

  • @SiriSachinTatti
    @SiriSachinTatti 9 วันที่ผ่านมา

    ನಮಸ್ತೆ ಅಕ್ಕ ಮಂತ್ರಾಲಯದ ದೃಶ್ಯ ನೋಡಿ ತುಂಬಾ 🙏🙏ಖುಷಿಯಾಯಿತು ನಾವು ಮಂತ್ರಾಲಯಕ್ಕೆ ಹೋಗ್ಬೇಕು ಅನ್ಕೋತಾ ಇದ್ದೇವೆ ಸಮಯ ಕೂಡಿ ಬರ್ತಾ ಇಲ್ರಿ ಅಕ್ಕ ನಿಮ್ಮ ವಿಡಿಯೋದಲ್ಲಿ ನೋಡಿ ತುಂಬಾ ಖುಷಿಯಾಯಿತು 🙏🙏 ಹರೇ ಶ್ರೀನಿವಾಸ ಗುರೂ ರಾಘವೇಂದ್ರ 🙏🙏

    • @vedavyasvibes6649
      @vedavyasvibes6649  9 วันที่ผ่านมา +2

      ರಾಯರಿಗೆ ಹೇಳ್ರಿ ದರ್ಶನ ಕೊಡ್ರಿ ಅಂತ ಕರ್ಸಕೋತರಿ 😊

  • @veenadk9553
    @veenadk9553 9 วันที่ผ่านมา

    Good evening akka

  • @veenaanil627
    @veenaanil627 9 วันที่ผ่านมา

    Bahala Khushi aythu re....akka mantralaya nodi rayara darshna niminnda aythu nodri , yelli rama devara pooja aythu alla Allinu ade hall nagu ootakke hakthare , bahala must irthadri allidu oota, next time hodaga definitely alle oota Madri, miss madbyadri....

    • @vedavyasvibes6649
      @vedavyasvibes6649  9 วันที่ผ่านมา

      Houdri nam maneyavru urige hoguvavaru iddru hingagi logune uta madidvi 🥰👍next time alle madtivi😊👍🙏

  • @ExcitedFlashlight-vs8ij
    @ExcitedFlashlight-vs8ij 9 วันที่ผ่านมา

    Uttareshwar family busting akka

  • @smitharaj4663
    @smitharaj4663 9 วันที่ผ่านมา

    Every thursday rathothsava irutha mam

  • @smitharaj4663
    @smitharaj4663 9 วันที่ผ่านมา

    Namgu gokak Shilpa no.kodi plz

  • @bhagyashreek1807
    @bhagyashreek1807 9 วันที่ผ่านมา +1

    ಭೂಲೋಕದ ಸ್ವರ್ಗ

  • @pushpabadiger2618
    @pushpabadiger2618 9 วันที่ผ่านมา

    Rayari iddare🙏🙏

  • @SeemaKulkarni-n8y
    @SeemaKulkarni-n8y 4 วันที่ผ่านมา

    Seema🧑‍🦲🙏🏼🙏

  • @anithasiddesh791
    @anithasiddesh791 9 วันที่ผ่านมา

    Yavaga. Ogidri mam

  • @ArtiPachhapur
    @ArtiPachhapur 9 วันที่ผ่านมา +2

    ನಮಗೂ ಸ್ವಲ್ಪ ಮಂತ್ರಾಲಯಕ್ಕೆ ಬರೋದು ಮೊದಲ ಹೇಳಿದ್ರಿ ಅಂದ್ರೆ ನಾವು ಬಂದ ನಿಮ್ಮನ್ನ ಭೇಟಿ ಆಗುತ್ತಿದ್ದೇವೆ ಮೇಡಂ ನೀವು ಹೇಳುವುದು ನೋಡಿ ನನಗೂ ಕಣ್ಣಾಗ ನೀರು ಬಂತು ನಿಮ್ಮ ರಂಗೋಲಿ ಪೂಜಾ ನಿಮ್ಮ ಮಕ್ಕಳ ಹಾಡು ನಮಗೆ ಬಹಳ ಬಹಳ ಇಷ್ಟ ನೋಡ್ರಿ ನಂದು ರಾಯಚೂರ್ ಹತ್ತಿರ ದೇವದುರ್ಗ ಮಂತ್ರಾಲಯ ಕ ಬಹಳ ಹತ್ರ ಆಗ್ತದ ನಿಮ್ಮನ್ನ ನಿಮ್ಮ ಮಕ್ಕಳನ್ನ ತುಂಬಾ ಮಿಸ್ ಮಾಡ್ಕೊಂಡೆ ಅನ್ನುಸ್ತಿದೆ ಇನ್ನೊಂದು ಸಲ ಬರುವಾಗ ಪ್ಲೀಸ್ ಮೊದಲೇ ಹೇಳಿ ಥ್ಯಾಂಕ್ಯೂ ಮೇಡಮ್

    • @vedavyasvibes6649
      @vedavyasvibes6649  9 วันที่ผ่านมา

      Oh houdenri navu every year jan-23 and 24 ಅಲ್ಲೇ ಇರ್ತಿವ್ರಿ 😊

    • @ArtiPachhapur
      @ArtiPachhapur 9 วันที่ผ่านมา

      ಮುಂದಿನ ಸಲ ಖಂಡಿತ ಬರ್ತೀವಿ ಮೇಡಂ 🙏🙏

    • @vedavyasvibes6649
      @vedavyasvibes6649  9 วันที่ผ่านมา

      @@ArtiPachhapur 👍🥰

  • @veenakulkarni7476
    @veenakulkarni7476 9 วันที่ผ่านมา

    ಹೌದು ಮೇಡಂ ನನಗು ಹಾಗೇ ಆಗುತ್ತೆ.

  • @ExcitedFlashlight-vs8ij
    @ExcitedFlashlight-vs8ij 9 วันที่ผ่านมา

    ಅಕ್ಕ ಅವರು ಆಂರೆಜ ಸಾರಿ ಯಾರದು

  • @jayashrijahagirdar6216
    @jayashrijahagirdar6216 9 วันที่ผ่านมา

    Paducah mane yallide veda

  • @surekhamujumdar8006
    @surekhamujumdar8006 9 วันที่ผ่านมา

    Yeshtta dura adda rii paduke mane mathdinda ri

  • @ashadeshpande3069
    @ashadeshpande3069 9 วันที่ผ่านมา

    Rayriddare akka

  • @umah7617
    @umah7617 9 วันที่ผ่านมา

    ಮೇಡಂ. ಪಾದುಕೆ ಇರುವ ಮನೆ ಎಲ್ಲಿದೆ?

    • @ajayayachit
      @ajayayachit 9 วันที่ผ่านมา

      ವೆಂಕಟೇಶ್ ದೇವರು ಟೆಂಪಲ್ ಕೇಳಿದರೆ ಹೇಳ್ತಾರೆ ಯಾರಾದರೂ ತೋರಿಸುತ್ತಾರೆ ಅಲ್ಲಿಂದ ವೆಂಕಪ್ಪ ದೇವರ ಅರ್ಚಕರನ್ನು ಕೇಳಿ ಪಾದುಕೆಯ ಇರುವ ಮನೆ ಎಲ್ಲಿದೆ ಎಂದು ಮೋಸ್ಟ್ಲಿ ಟೆಂಪಲ್ ಸುತ್ತ ಮುತ್ತ ಸಂದಿ ಗೊಂದಿ ಮನಿಗಳಿದ್ದವ ಅಲ್ಲಿ ಅದ ನೋಡ್ರೀ ಮತ್ತ ಮೃತ್ತಿಕ್ ಪೊಕೆಟ್ ಸಿಗ್ತದರೀ 20/-

    • @ajayayachit
      @ajayayachit 9 วันที่ผ่านมา

      ನದಿ ದಂಡಿ ಕಡೆಯಿಂದ ವಾಟರ್ ಟ್ಯಾಂಕ್ ಅದ ನೋಡ್ರೀ ಅಲ್ಲಿಂದ ಹತ್ತಿರ ಆಗತದ್

    • @vedavyasvibes6649
      @vedavyasvibes6649  9 วันที่ผ่านมา

      Mathad ಹತ್ತಿರ ಅದ ri😊

  • @PadmavatiKulkarni-se1yb
    @PadmavatiKulkarni-se1yb 9 วันที่ผ่านมา

    ಮ್ಯಾಡಮ್ ಪಾದುಕೆ ಇರುವ ಮನಿ ಯಲ್ಲಿ ಬರುತ್ತೆ

    • @ajayayachit
      @ajayayachit 9 วันที่ผ่านมา

      ಮಹಾದ್ವಾರ ಎದುರಿಗೆ ಬಂದ್ರ ಒಂದು ಹೋಟೆಲ್ ಅದರೀ ಅಲ್ಲಿಂದ ಎಡಕ್ಕ್ ಹೊಳ್ಳಿದರ್ ರುದ್ರ ದೇವರ, ದೇವಿ, ಟೆಂಪಲ್ ಅದ ಅಲ್ಲಿಂದ ಮುಂದ ಹೋದರ ವೆಂಕಟೇಶ್ ದೇವರ ಗುಡಿ ಸಿಗ್ತದ ಮುಂದ ಎಡಕ್ಕ ಹೊಳ್ಳಿದ್ ಕೂಡಲೇ ಸಂದಿ ಗೊಂದಿಯೊಳಗ ಮನೆ ಅದರೀ ಅಲ್ಲೆ ಪಾದುಕೆ ಅದ ನೋಡ್ರೀ ವೆಂಕಪ್ಪ ಗುಡಿಯಲ್ಲಿ ಕೇಳ್ರಿ ಪಾದುಕ ಇರೋ ಮನೆ ಯಾವದು ಅಂತ ಕೇಳಿದರ ತೋರ್ಸತಾರ ಮತ್ತ ಮೃತಿಕ್ಕೆ ಕೊಡತಾರ 20/- ಒಂದ ಪೊಕೆಟ್ಗೇ

    • @ajayayachit
      @ajayayachit 9 วันที่ผ่านมา

      ಇಲ್ಲ ನದಿ ದಂಡಿ ಕಡೆಯೆಂದ ಕೂಡ ಆಚಾರ್ಯರ ಮನೆ ಬರತದ ಒಂದು ದೊಡ್ಡ್ ಸಿಮೆಂಟ್ ವಾಟರ್ ಟ್ಯಾಂಕ್ ರೋಡ್ ಅದ ನೋಡ್ರೀ ಅದ ರೋಡ್ ಹಿಡ್ಕೊಂಡು ನದಿ ದಾರಿ ಕಡೆಯೆಂದ ನು ಬರ್ತದ

    • @vedavyasvibes6649
      @vedavyasvibes6649  9 วันที่ผ่านมา

      ಮಠದ ಹತ್ತಿರ bartadri😊

  • @medhajambagi3565
    @medhajambagi3565 9 วันที่ผ่านมา

    मॅडम मंत्रालय दर्शना बहाळ चेन्नगी मदिशिडीरी विशेष अनेद्रे पादुका दर्शन आयीतू थँक्स

  • @preetidharmatti8196
    @preetidharmatti8196 9 วันที่ผ่านมา

    Mantralayanodikhushiaytuvedaavre

  • @anithasiddesh791
    @anithasiddesh791 9 วันที่ผ่านมา

    Edu dili. Erthadinri pooja

    • @vedavyasvibes6649
      @vedavyasvibes6649  9 วันที่ผ่านมา

      Gottillari avattu thurseday ittu😊

  • @Prtbl2415
    @Prtbl2415 9 วันที่ผ่านมา

    ಎಲ್ಲೆಲ್ಲೂ ಜನ ಜನ ಅಲ್ವಾ......

  • @sharadatbagodi997
    @sharadatbagodi997 9 วันที่ผ่านมา

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ

  • @ChitraDeshpande-nz8nv
    @ChitraDeshpande-nz8nv 9 วันที่ผ่านมา

    👏👏🙏🙏🙏

  • @anitadhadekar454
    @anitadhadekar454 9 วันที่ผ่านมา

    🙏🙏

  • @BChandrika-r1h
    @BChandrika-r1h 9 วันที่ผ่านมา

    🙏🙏🙏🙏🙏🙏

  • @VijayalaxmiKulkarni-o3q
    @VijayalaxmiKulkarni-o3q 7 วันที่ผ่านมา

    🙏🙏🙏🙏🙏

  • @ShilpaMeti-b7w
    @ShilpaMeti-b7w 9 วันที่ผ่านมา

    🙏🙏

  • @dhanalakshmib3935
    @dhanalakshmib3935 9 วันที่ผ่านมา

    🙏🙏🙏🙏

  • @chandrikamaharaj2764
    @chandrikamaharaj2764 9 วันที่ผ่านมา

    🙏🙏

  • @shruthisambasivan
    @shruthisambasivan 9 วันที่ผ่านมา

    🙏🙏

  • @deepapatil1448
    @deepapatil1448 9 วันที่ผ่านมา

    🙏🙏

  • @meerachebbi6486
    @meerachebbi6486 9 วันที่ผ่านมา

    🙏🙏

  • @preetikulkarni7756
    @preetikulkarni7756 9 วันที่ผ่านมา

    🙏🙏

  • @SeemaKulkarni-n8y
    @SeemaKulkarni-n8y 4 วันที่ผ่านมา

    🙏🙏🏼

  • @bharadwajl8838
    @bharadwajl8838 9 วันที่ผ่านมา

    🙏🙏

  • @snehalatakambagi9601
    @snehalatakambagi9601 9 วันที่ผ่านมา

    🙏🙏🙏🙏