ไม่สามารถเล่นวิดีโอนี้
ขออภัยในความไม่สะดวก

ಯಡಚರರ ECO ಸಿಸ್ಟಮ್ ಮಟ್ಟ ಹಾಕ್ತಾರಾ ಮೋದಿ?

แชร์
ฝัง
  • เผยแพร่เมื่อ 10 ก.ค. 2024
  • ಯಡಚರರ ECO ಸಿಸ್ಟಮ್ ಮಟ್ಟ ಹಾಕ್ತಾರಾ ಮೋದಿ?
    #AwardWapsee
    #Intolerance
    #ModiGovt
    #Congress
    #RahulGandhi
    #IndianConstitution
    #Fake
    #Amirkhan
    #NasiruddinShah
    #MaheshBhat
    #JavedAkhtar
    #RavindraJoshiJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

ความคิดเห็น • 605

  • @rajesha4701
    @rajesha4701 หลายเดือนก่อน +16

    ಜೋಶಿ ಸರ್ ನಿಜವಾದ ಭಾರತೀಯರು ಯಾವಾಗಲು ನಮ್ಮ ನರೇಂದ್ರ ಮೋದಿ ಜಿ ಜೊತೇಲಿ ಇದ್ದೆ ಇರುತ್ತಾರೆ

  • @krishnamurthypbhatagni2828
    @krishnamurthypbhatagni2828 หลายเดือนก่อน +85

    ಜೋಷಿಯವರೇ, ತಮ್ಮ ನಿಷ್ಕಪಟ ರಾಷ್ಟ್ರಭಕ್ತಿಗೆ, ನ್ಯಾಯಕ್ಕಾಗಿ ನಿರಂತರ ಹೋರಾಡುವ ದೃಢಮನಸ್ಥಿತಿಗೆ ತುಂಬು ಹೃದಯದ ವಂದನೆಗಳು 🙏🙏

    • @sushanth5439
      @sushanth5439 หลายเดือนก่อน +3

      We are with you Joshi ji for the country, for the people!!!

    • @subrayahegde9353
      @subrayahegde9353 หลายเดือนก่อน

      ತುಂಬಾ ಕಳಕಳಿಯಿಂದ ಬಿಜೆಪಿಯ ರೋಗವನ್ನು scan ಮಾಡಿದ್ದೀರಿ.ಎಲ್ಲರೂ ಜಾಗೃತರಾಗಲಿ.
      ಹರೇರಾಮ.

    • @ccswamyswamy4654
      @ccswamyswamy4654 หลายเดือนก่อน

      @@sushanth5439
      Ll

    • @ccswamyswamy4654
      @ccswamyswamy4654 หลายเดือนก่อน

      Plpllpp

    • @ccswamyswamy4654
      @ccswamyswamy4654 หลายเดือนก่อน

      Ppppppppppppp

  • @harimurthyrao9391
    @harimurthyrao9391 หลายเดือนก่อน +55

    ನಮ್ಮ M.P. ಗಳು ಏನು ಮಾಡುತ್ತಾರೆ ಭರತ್ ಶೆಟ್ಟಿ ಹಾಗೆ ಉತ್ತರ ಕೊಡಬೇಕು

    • @VGMensi
      @VGMensi หลายเดือนก่อน

      ನಿಜ ಹಾಗೇ ಇರಬೇಕು ಎಂಪಿ

    • @NannaBharatha28
      @NannaBharatha28 หลายเดือนก่อน

      ಸರಿಯಾಗಿ ಹೇಳಿದಿರಿ. ಆದರೆ ಈ ಬಿಜೆಪಿ ಯ ನಾಯಕರನ್ನು ಹೆಚ್ಚು ನಂಬ ಬೇಡಿ. ಏಕೆಂದರೆ ಅನಂತ ಕುಮಾರ್ ಹೆಗಡೆ ಈಗಾಗಲೇ ಒಂದರ್ಥದಲ್ಲಿ ನೇಪಥ್ಯಕ್ಕೆ ಸರಿದಂತೆ ಕಾಣುತ್ತದೆ ಇವರ ದೆಸೆಯಿಂದ. ನಾಳೆ ಡಾ. ಶೆಟ್ಟಿಯವರಿಗೂ ಒಂದು ಶೋಕಾಸ್ ನೋಟಿಸ್ ಹೋದರೆ ಆಶ್ಚರ್ಯ ವೇನಿಲ್ಲ😢.

    • @bhagya3893
      @bhagya3893 หลายเดือนก่อน

      ಹೌದು

  • @sowbhagyalakshmitn7910
    @sowbhagyalakshmitn7910 หลายเดือนก่อน +72

    ಇದು ಆದಷ್ಟು ಬೇಗ ನಡೆಯಲಿ ನಿಮ್ಮ ಬಾಯಿಗೆ ಸಕ್ರೆ ಬೀಳಲಿ ಜೋಷಿಯವರೇ 🙏🙏

  • @jayalaxmi248
    @jayalaxmi248 หลายเดือนก่อน +45

    ಹಾಕಲೇ ಬೇಕು. ಇಲ್ಲಾಂದ್ರೆ ಇವರ ಹಾವಳಿ ಜಾಸ್ತಿ. ಆಗುತ್ತೆ

  • @nandawar1
    @nandawar1 หลายเดือนก่อน +25

    ECHO System should become strong in BJP .

  • @ishwarpatil863
    @ishwarpatil863 หลายเดือนก่อน +25

    ಒಳ್ಳೆಯ ಕಾರ್ಯಕ್ರಮವಾಗಿದೆ ಅಣ್ಣಾ 🙏🚩 ಜೈ ಶ್ರೀರಾಮ್ 🚩🙏

  • @shridharashettyk9279
    @shridharashettyk9279 หลายเดือนก่อน +58

    ಇಲ್ಲೇ ನೋಡಿ ಎರಡುವರೆ ಸಾವಿರ ಮಂದಿ ನೋಡಿದ್ದಾರೆ,ಆದರೆ ಲೈಕ್ ಒತ್ತಿದವರು ೬೨೯ ಅಷ್ಟೇ!

    • @Nageshprasad-lq8dn
      @Nageshprasad-lq8dn หลายเดือนก่อน +3

      ☹️☹️😭

    • @NaveenKumar-dy2ob
      @NaveenKumar-dy2ob หลายเดือนก่อน +2

      ಇಲ್ಲ ನೋಡುತ್ತಾರೆ like buttom ಪ್ರೆಸ್ಸ್ ಮಾಡಲ್ಲ

    • @lalithasuresh1562
      @lalithasuresh1562 หลายเดือนก่อน

      Co😮rret​@@NaveenKumar-dy2ob

  • @kodandaramsampatur9098
    @kodandaramsampatur9098 หลายเดือนก่อน +4

    ಉತ್ತಮ ಸಂದೇಶ

  • @shivaswamykr7802
    @shivaswamykr7802 หลายเดือนก่อน +13

    ಸಾಂದರ್ಭಿಕ ಮಾತುಗಳು. ಅರ್ಥ ಮಾಡಿಕೊಂಡು, ಅನುಸರಿಸುವುದಷ್ಟೇ ಬಾಕಿ. ಧನ್ಯವಾದಗಳು.

  • @chidambarpage9011
    @chidambarpage9011 หลายเดือนก่อน +4

    ಬಹಳ ಚೆನ್ನಾಗಿ ಅರ್ಥವಾಗುವಂತೆ ವಿವರಿಸಿದ್ದೀರಿ.ಧನ್ಯವಾದಗಳು.ನಿಮ್ಮ ವಿಚಾರ, ಸಲಹೆ, ಕ್ರಮಗಳು BJP ಪಕ್ಷಕ್ಕೆ ತಿಳಿಸುವ ಪ್ರಯತ್ನ ದಯವಿಟ್ಟು ಮಾಡಬೇಕು.

  • @sharadatrajpurohit3529
    @sharadatrajpurohit3529 หลายเดือนก่อน +6

    ತಮ್ಮ ವಿವರಣೆ ತುಂಬಾ ಸ್ಪಷ್ಟವಾಗಿ, ಚೆನ್ನಾಗಿ ಅರ್ಥವಾಗುವಂತಿದೆ.ಜನ ಜಾಗೃತಿಯ ತಮ್ಮ ಈ ಕೆಲಸಕ್ಕೆ ನಮೋ ನಮಃ....

  • @jyogo1
    @jyogo1 หลายเดือนก่อน +5

    ನೀವು ಹೇಳಿದ ಕೆಲಸ ಬೇಗ ಆಗಲಿ ನಾನಂತೂ like ಮಾಡಿ comment ಮಾಡ್ತೀನಿ. ನೀವು detail ಆಗಿ ವಿವರಿಸಿದಕ್ಕೆ TQ

  • @raveendrabs9370
    @raveendrabs9370 หลายเดือนก่อน +13

    ಇದನ್ನೇ ಇತ್ತೀಚೆಗೆ ನಾನು ಪ್ರತಿ ಸಲ ಪ್ರತಿಕ್ರಿಯೆ ಕೊಡುವಾಗ ನರಸತ್ತ ಬಿಜೆಪಿ ಯವರು ಅಂತ ಹೇಳೋದು

    • @subbannank4730
      @subbannank4730 หลายเดือนก่อน +2

      ಹೌದು, ನನ್ನ ಅನಿಸಿಕೆ ಯು ಅದೇ

  • @govardhanswamy4098
    @govardhanswamy4098 หลายเดือนก่อน +30

    ಅವ ಯಾವ ಎಂಜಲು ಸ್ವಾಮಿ ಬೈವರ್ಸಿ ಅವ ಕಾಂಗ್ರೆಸ್ ಗುಲಾಮ

  • @krishanbhat4280
    @krishanbhat4280 หลายเดือนก่อน +6

    ಹಾಗೇ ಆಗಲಿ!

  • @lakshmikanthv8588
    @lakshmikanthv8588 หลายเดือนก่อน +16

    ನಮ್ಮ ದೇಶದಲ್ಲಿ ಕೂಗುಮಾರಿಗಳ ಅಟ್ಟಹಾಸ ನಿಲ್ಲಿಸಬೇಕಿದೆ.

  • @yogeshbabu9942
    @yogeshbabu9942 หลายเดือนก่อน +15

    18 cr members not used for taking care of hindu hinduism Hindustan should encourage create responsible to reach root level

  • @drkshivanna9639
    @drkshivanna9639 หลายเดือนก่อน +6

    ಇಕೋ ಸಿಸ್ಟಂ ಬಗ್ಗೆ ಬಹಳ ಅದ್ಭುತ ವಾಗಿ ಹೇಳಿದಿರಿ ರವೀಂದ್ರಣ್ಣ.ಹದಿನೆಂಟು ಕೋಟಿ ಸದಸ್ಯರಿಗೆ ಇದು ಅತ್ಯಂತ ಸುಲಭವಾಗ ಬೇಕು.

  • @narasimhamurthynarasimhamu8308
    @narasimhamurthynarasimhamu8308 หลายเดือนก่อน +12

    ನಿಜ ಸಾರ್.ಧನ್ಯವಾದಗಳು.

  • @nagabhushanshweta7302
    @nagabhushanshweta7302 หลายเดือนก่อน +5

    U are perfectly right

  • @gopalnayak4356
    @gopalnayak4356 หลายเดือนก่อน +10

    Jai democracy Jai bharat Jai Modiji.😢

  • @yogeshbabu9942
    @yogeshbabu9942 หลายเดือนก่อน +13

    We want thousands Modi Shah yogi to take care of hindu hinduism Hindustan

  • @hanumanthkhatawte6955
    @hanumanthkhatawte6955 หลายเดือนก่อน +3

    Jai sri Ram.

  • @aruncv9774
    @aruncv9774 หลายเดือนก่อน +6

    Your Analysis is 100% correct every hindu must support narendra modi Government Achivement and highlight the BJP ECHO system

  • @banavarrameshbabu
    @banavarrameshbabu หลายเดือนก่อน +1

    Yes you are right 🙏🙏🙏🙏

  • @user-ib3tw3gp4h
    @user-ib3tw3gp4h หลายเดือนก่อน +5

    ಮೊದಲು ಮೀಡಿಯಾದಲ್ಲಿ expart ಅವರು ಯೋಜನೆ ಯ ಉಪಯೋಗ ತಿಳಿಸಿ, ಪಕ್ಷದ ವತಿಯಿಂದ ಜನರಿಗೆ tilisabekide

  • @srinivasarsrinivasar9001
    @srinivasarsrinivasar9001 หลายเดือนก่อน +3

    Jai joshi sir supar

  • @omk8154
    @omk8154 หลายเดือนก่อน +2

    Good information

  • @hemanthmirajakar3959
    @hemanthmirajakar3959 หลายเดือนก่อน +8

    ಇದು ಒಳ್ಳೇಯ ಸಮಾಚಾರ. Super sir

  • @ramachandrabn7031
    @ramachandrabn7031 หลายเดือนก่อน +1

    ನಿಮ್ಮ ಸಾಮಾಜಿಕ ಕಾಳಜಿ ಹಾಗೂ ದೇಶದ ಬಗ್ಗೆ ಇರುವ ಪ್ರೇಮ ನೋಡಿ ಎದೆ ತುಂಬಿ ಬಂದಿತು 🙏🙏🙏

  • @shridurgasannidhi4203
    @shridurgasannidhi4203 3 ชั่วโมงที่ผ่านมา

    God blese you R.J

  • @DoctorGrease_KA
    @DoctorGrease_KA หลายเดือนก่อน +3

    Super Anna Ji. Mast Topic

  • @anandteerthhulgi9533
    @anandteerthhulgi9533 หลายเดือนก่อน +1

    ನಿಮ್ಮ ಕಳಕಳಿಗೆ ಧನ್ಯವಾದಗಳು ಸರ್. 👍👍.

  • @vittalabhat5794
    @vittalabhat5794 หลายเดือนก่อน +6

    ಬಹಳ ಸೊಗಸಾದ ವಿವರಣೆ ಧನ್ಯವಾದಗಳು

  • @ShettigarDayanand
    @ShettigarDayanand หลายเดือนก่อน +3

    Super

  • @TDGanesh-xo4qr
    @TDGanesh-xo4qr หลายเดือนก่อน +14

    ನೀವು ಹೇಳಿದ್ದು ಚಿಂತಕರ ಸಮೂಹ ಗುರುತಿಸಿ ಅವರಿಗೆ ಜವಾಬ್ದಾರಿ ಕೂಡ ಬೇಕು.
    ಕಳೆದ ಚುನಾವಣೆಯಲ್ಲಿ ಕಾರ್ಯಕರು ಸರಿಯಾಗಿ ಜತೆಜೊತೆಯಾಗಿ ಪ್ರತಿ ಧುನಿ ಮಾಡಿಲ್ಲ ನನ್ನ ಅನಿಸಕೆ

  • @Swathi-1bk
    @Swathi-1bk หลายเดือนก่อน +4

    May you have a long and healthy life

  • @janardhant3222
    @janardhant3222 หลายเดือนก่อน +1

    Wonderful news 💯💯💯💯💯

  • @varadarajaluar2883
    @varadarajaluar2883 หลายเดือนก่อน +5

    ನಮಸ್ತೆ ಸರ್, ಉತ್ತಮ ಮಾಹಿತಿ, ಉತ್ತಮ ವಿಮರ್ಶೆ ಮತ್ತು ಉತ್ತಮ ವಿವರಣೆ ನಿಮ್ಮಿಂದ.

  • @ganapatibhat2026
    @ganapatibhat2026 หลายเดือนก่อน +1

    exactly ❤

  • @shankarprasadhs1989
    @shankarprasadhs1989 หลายเดือนก่อน +7

    Congratulations Joshiji sir for having appraised us, common man like me the perfect meaning of Echo System. Thank you sir.

  • @rameshnavalgund3650
    @rameshnavalgund3650 หลายเดือนก่อน +9

    ಇದೊಂದು ದೊಡ್ಡ ವಿಪರ್ಯಾಸ ಇದನ್ನು ವಿಫಲಗೊಳಿಸಬೇಕು

  • @raghavendrakatoti3504
    @raghavendrakatoti3504 หลายเดือนก่อน +4

    Very good analysis

  • @ramachandrappav66
    @ramachandrappav66 หลายเดือนก่อน +2

    🎉

  • @veerangoudapatil999
    @veerangoudapatil999 หลายเดือนก่อน +15

    ಜೈ.
    .ಜೋಷೀಜಿ...
    ಉತ್ತಮ ಮಾಹಿತಿ

  • @prakashrane417
    @prakashrane417 หลายเดือนก่อน +3

    Sir nivu great🙏🙏🙏

  • @gayathrikumar9662
    @gayathrikumar9662 หลายเดือนก่อน +2

    🎉🎉🎉🎉🎉

  • @Sudomonas
    @Sudomonas หลายเดือนก่อน +11

    SankkramikaRogaCongress🏴🏴‍☠️🏴💯

  • @Swathi-1bk
    @Swathi-1bk หลายเดือนก่อน +3

    May God be with you

  • @shreedharrshreedhar6045
    @shreedharrshreedhar6045 หลายเดือนก่อน +3

    Thank You... Sir

  • @rssharma9
    @rssharma9 หลายเดือนก่อน +12

    ಸಂಚಿಕೆ ತುಂಬಾ ಚೆನ್ನಾಗಿದೆ ಜೋಶಿಯವರೇ. ಆದರೆ ದಯವಿಟ್ಟು ನಿಮ್ಮವರಿಗೆ ECO ವನ್ನು ECHO ಎಂದು ಬದಲಾಯಿಸಲು ಹೇಳಿ. ನಮಸ್ಕಾರ 🙏

  • @muralidharbhat1497
    @muralidharbhat1497 หลายเดือนก่อน +3

    Fine.

  • @vasundharanaveen5064
    @vasundharanaveen5064 หลายเดือนก่อน +2

    ❤❤❤

  • @user-zd4nk6xx8j
    @user-zd4nk6xx8j หลายเดือนก่อน +3

    SuerTalk,,joshigood

  • @renukaak7638
    @renukaak7638 หลายเดือนก่อน +33

    ಆ ಕೆಂಪು ಪುಸ್ತಕ ಇಟ್ಕೊಂಡು ನಾವು ಡೇಂಜರ್ ಅಂತ ತೋರ್ಸ್ತಾರೆ ಅವರು

    • @ChandraShekar-cd5du
      @ChandraShekar-cd5du หลายเดือนก่อน +1

      Avanu kempu bhatte yanna ghuli munde torasali dham eddare.

  • @sudhakarshetty7810
    @sudhakarshetty7810 หลายเดือนก่อน +5

    Total bandal was honoured by Congress.

  • @HanumeshKarnam
    @HanumeshKarnam หลายเดือนก่อน +3

    Dhanyavaad sir

  • @ShyamSundar-vb3oi
    @ShyamSundar-vb3oi หลายเดือนก่อน +1

    ನಮಸ್ತೆ ಅಣ್ಣಯ್ಯ

  • @axfordr8135
    @axfordr8135 หลายเดือนก่อน +3

    Jai hind

  • @nageshtavaragi
    @nageshtavaragi หลายเดือนก่อน +3

    Yes❤🚩🚩

  • @harishkunder6272
    @harishkunder6272 หลายเดือนก่อน +1

    Really sad news, your information correct JOSHI sir,👌🙏

  • @shivamurthy6903
    @shivamurthy6903 หลายเดือนก่อน +6

    ಸೇರಿಗೆ ಸಾವ್ವಸೆರು ಅದೇ ಉತ್ತರ.

  • @axfordr8135
    @axfordr8135 หลายเดือนก่อน +3

    We are very happy to watch your video

  • @geethanjalibv1333
    @geethanjalibv1333 หลายเดือนก่อน +2

    Jai ram

  • @parthabsbs7408
    @parthabsbs7408 หลายเดือนก่อน +2

    Your explanation is very good, and we can understand .

  • @sriramprasad7329
    @sriramprasad7329 หลายเดือนก่อน +3

    Joshiji. U have taken the right concept and u have said it perfectly. Ur video s are really good. Hats off.

  • @venkateshgowda9586
    @venkateshgowda9586 หลายเดือนก่อน +2

    ❤❤❤❤❤

  • @govindvijapure
    @govindvijapure 2 วันที่ผ่านมา

    Thanksaalotforyourf

  • @dineshpatkar1433
    @dineshpatkar1433 หลายเดือนก่อน +2

    Jai modi ji

  • @mahadevkondaguli7137
    @mahadevkondaguli7137 หลายเดือนก่อน

    ಧನ್ಯವಾದಗಳು ಜೋಶಿ ಅವರಿಗೆ ಸವಿಸ್ತಾರವಾಗಿ ಮಾತನಾಡಿದ್ದೀರಿ ಎಕೋ ಸಿಸ್ಟಮ್ ತಿಳಿಸಿದ್ದಕ್ಕಾಗಿ ಧನ್ಯವಾದಗಳು

  • @alphabot4452
    @alphabot4452 หลายเดือนก่อน +4

    Very Informative I hope people follow & understand the Situation 🕉️🙏

  • @cmhegde8380
    @cmhegde8380 หลายเดือนก่อน +3

    Good

  • @vijayadeshpande6722
    @vijayadeshpande6722 หลายเดือนก่อน +2

    ಜೋಶಿ ಯವರ ವಿಡಿಯೋ ಗಳು ಲೈಕ್ ಆಗದೇ ಇರೋದಕ್ಕೆ ಸಾದ್ಯವಿಲ್ಲ. ಆದ್ರೆ ಯಾಕೆ ಲೈಕ್ ಶೇರ್ ಮಾಡಬೇಕು ಅನ್ನೋದು ಗೊತ್ತಿರಲಿಲ್ಲ. ಇನ್ನು ಎಲ್ಲ ಸಂಚಿಕೆಗಳನ್ನ. ಖಂಡಿತ ಲೈಕ್ ಮಾಡ್ತೇನೆ

  • @NatarajKc
    @NatarajKc หลายเดือนก่อน +4

    Very good information joshiji. Let us hope that bjp govt will fight against the echo system.

  • @sureshkarkala590
    @sureshkarkala590 หลายเดือนก่อน +5

    Support Modiji. He will cleanse the system

  • @narayananayak2482
    @narayananayak2482 หลายเดือนก่อน +27

    ಸಮೂಹ ಸನ್ನಿ ಯನ್ನು.. ನಂಬುವ ಜನಕ್ಕೆ... ಧಿಕ್ಕಾರ....😮😮😮😮

  • @kumarareddy3353
    @kumarareddy3353 หลายเดือนก่อน +1

    Thank you for explaining echo system in an excellent way.

  • @abhishekbhosamath3288
    @abhishekbhosamath3288 หลายเดือนก่อน +2

    ರಂಡಿ-ಘಟಬಂಧನದ ಈ ಹಾಫ್-ಇಂಡಿಯನ್ ನ್ನು ಮೊದಲು ಒದ್ದು ಇಟಲಿಗೆ ಓಡಿಸಬೇಕು.

  • @brajbover5314
    @brajbover5314 หลายเดือนก่อน +1

    💐ತುಂಬು ಹೃದಯದ ದನ್ಯವಾದ ತಮಗೆ.

  • @narayanam8598
    @narayanam8598 หลายเดือนก่อน +2

    Jai Modiji Jai Bharat

  • @swarnalathavishwanath9206
    @swarnalathavishwanath9206 หลายเดือนก่อน +2

    ಜನರಿಗೆ ಸರಿಯಾದ ತಿಳಿವಳಿಕೆ ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕು.ಸರಿಯಾಗಿ ಹೇಳುತ್ತಿದ್ದೀರಿ🙏👏

  • @manjunathsv9721
    @manjunathsv9721 หลายเดือนก่อน +1

    100% ಸರಿ

  • @shankarappa2693
    @shankarappa2693 หลายเดือนก่อน +3

    Very. Good. Matter. Joshi. Sit

  • @seethalakshmims9174
    @seethalakshmims9174 หลายเดือนก่อน +1

    ನಿಮ್ಮ ಮಾತುಗಳು ನಿಜ ಸರ್

  • @nagarajkoorse4427
    @nagarajkoorse4427 หลายเดือนก่อน +3

    Rightly said

  • @mallikarjunsarawad5384
    @mallikarjunsarawad5384 หลายเดือนก่อน

    Wonderful message, thank you sir

  • @narasimhamurthy9067
    @narasimhamurthy9067 หลายเดือนก่อน +2

    Good information sir 👍

  • @shreeshree7321
    @shreeshree7321 หลายเดือนก่อน

    JAI HIND, JAI BHARATH, JAI MODIJI

  • @ritheshkumar247
    @ritheshkumar247 หลายเดือนก่อน

    Totally agree with u Gurugalle

  • @shantappabiradar6424
    @shantappabiradar6424 หลายเดือนก่อน

    👌👌❤️ Jai shreeram ❤️ Jai modiji ❤️👌👌

  • @AmoolyaArtandCraft777
    @AmoolyaArtandCraft777 หลายเดือนก่อน +1

    Our hon P M rightly stated about stopping of this bloody eco system spreading false rumours.

  • @harishts6655
    @harishts6655 หลายเดือนก่อน

    Thank you very much Sir

  • @lathans2649
    @lathans2649 หลายเดือนก่อน +2

    👌👏👍

  • @kariyappata8886
    @kariyappata8886 หลายเดือนก่อน +3

    ಈ ಕಾಲದಲ್ಲಿ ಸುಳ್ಳು ನಂಬುವ ಸ್ಥಿತಿಯಲ್ಲಿ ನಮ್ಮವರು ಇದ್ದಾರೆ

    • @lokeshraip2237
      @lokeshraip2237 หลายเดือนก่อน

      90/100 ಇದ್ದಾರೆ ಹಿಂದೂಗಳಲ್ಲಿ.

  • @Swathi-1bk
    @Swathi-1bk หลายเดือนก่อน +2

    Keep it up, continue your good work

  • @mruthyunjayasiddalingaiah7489
    @mruthyunjayasiddalingaiah7489 หลายเดือนก่อน +4

    🔱 Modiji is an unique, visionary, globally acclaimed leader, Man of overall Development of India 🇮🇳 & a strategist👍

  • @vikasakarantha7400
    @vikasakarantha7400 หลายเดือนก่อน

    ಉತ್ತಮ ಮಾಹಿತಿ. ಧನ್ಯವಾದಗಳು

  • @user-ev2wl7bv3u
    @user-ev2wl7bv3u หลายเดือนก่อน

    Very Good TQ

  • @malagikarc8750
    @malagikarc8750 หลายเดือนก่อน

    ತುಂಬಾ ಒಳ್ಳೆಯ ವಿಚಾರಗಳನ್ನು ಹೇಳಿದ್ದೀರಿ