ಡಾ.ಬ್ರೋ @ ವಿಜಯವಾಣಿ ಕಚೇರಿ: ಸಂದರ್ಶನದ ಸಂಪೂರ್ಣ ವಿಡಿಯೋ DR. BRO FULL VIDEO

แชร์
ฝัง
  • เผยแพร่เมื่อ 1 ม.ค. 2025

ความคิดเห็น • 452

  • @KithadiKiran
    @KithadiKiran ปีที่แล้ว +516

    Dr Bro ನೀವು ನನ್ನ ಹೆಸರನ್ನ ಜ್ಞಾಪಕ ಇಟ್ಕೊಂಡ್ ಹೇಳಿದ್ದು ನಿಜ ತುಂಬಾನೇ ಖುಷಿ ಕೊಡ್ತು ❤❤❤🙏

    • @nscreation1370
      @nscreation1370 ปีที่แล้ว +6

      Hi bro 💖☺️

    • @nagesh9758
      @nagesh9758 ปีที่แล้ว +2

      Hi bro

    • @ravitejaravi3480
      @ravitejaravi3480 ปีที่แล้ว +5

      Nim video nodi nannu ivathu full interview node Dr Bro du

    • @Nonnudi98
      @Nonnudi98 ปีที่แล้ว

      ನೀನು ಸ್ವಲ್ಪ ಅಲ್ಲಿ ಇಲ್ಲಿ ಜಗಳ ಆಡೋದೆ ಆಯ್ತು ಸ್ವಲ್ಪ ನೋಡಿ ಕಲ್ಕೋ...ಕಾರ್ ಪಕ್ಕದಲ್ಲಿ ಬಂದ್ರೆ ಜಗಳ ಮುಂದೆ ಹೋದ್ರೆ ಜಗಳ ಬರಿ ಇದೆ ನಿಂದು...

    • @anasuya.s.vs.v8227
      @anasuya.s.vs.v8227 ปีที่แล้ว

      ​@@nscreation1370😮 19:21

  • @sneharhiremathgadag6590
    @sneharhiremathgadag6590 ปีที่แล้ว +60

    ಕನ್ನಡಿಗರ ಹೆಮ್ಮೆಯ ಪುತ್ರನ ಸಾಧನೆ ಅದ್ಭುತ 🙏.... ತುಂಬಾ ಜನ ಅನ್ಕೋತಾರೆ, ಆದ್ರೆ ಮಾಡುವುದಿಲ್ಲ. ಇನ್ನೂ ಹೆಚ್ಚು ಸಾಧನೆ ಮಾಡಿ ಬೆಳೆಯಲಿ. ಸಿರಿಗನ್ನಡಂ ಗೆಲ್ಗೆ 🇮🇳

  • @jagannathbp8030
    @jagannathbp8030 ปีที่แล้ว +37

    ಯಾವಾಗಲೂ ನಗು ನಗುತ್ತಾ ಇರುತ್ತೀಯಲ್ಲಾ
    ಅದನ್ನು ನೋಡಿ ನನಗೂ ಖುಷಿ ಆಗುತ್ತದೆ.
    ನಿನ್ನ ಜೀವನ ಹೀಗೇ ನಗು ನಗುತ್ತಾ ಸಾಗಲಿ

  • @jeevansaghrithaya9203
    @jeevansaghrithaya9203 ปีที่แล้ว +182

    ಕರುನಾಡ ಮನೆ ಮನದ ಮಾತುಗಾರ, ನಮ್ಮನ್ನೆಲ್ಲಾ ತನ್ನ ಪ್ರೀತಿಯ ಮಾತುಗಳೊಂದಿಗೆ ಜಗತ್ತು ಸುತ್ತಿಸೋ ಡಾಕ್ಟರ್. ಬ್ರೋ. ಗಗನ್. ನಮ್ಮ ಕರ್ನಾಟಕದ ಮಕ್ಕಳಿಗೆಲ್ಲ ಸ್ಫೂರ್ತಿ...

    • @pooja3679
      @pooja3679 ปีที่แล้ว +6

      ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಒಂದು ಮೆಚ್ಚುಗೆ 🙏🏿🙏🏿 ಧನ್ಯವಾದ.

    • @kushashetty5391
      @kushashetty5391 ปีที่แล้ว

      ​@@pooja3679àa0

    • @anandkumbar7325
      @anandkumbar7325 ปีที่แล้ว +1

      Ppp

    • @dileepmuthu1296
      @dileepmuthu1296 ปีที่แล้ว +1

    • @sudhakarhegde3307
      @sudhakarhegde3307 ปีที่แล้ว +3

      ನೋಡ್ತಾ ಇದ್ದರೆ ಖುಷೀ ಆಗುತ್ತದೆ

  • @sangameshvastrad
    @sangameshvastrad ปีที่แล้ว +238

    ಕನ್ನಡದಲ್ಲಿ ಒಳ್ಳೆ ಕಂಟೆಂಟ್ ಕೊಡುವ ಉತ್ತಮ ಯುವ ಯೂಟ್ಯೂಬರ್. 👍❤️

    • @anandkumbar7325
      @anandkumbar7325 ปีที่แล้ว +2

      Ool

    • @venkateshreddy4160
      @venkateshreddy4160 ปีที่แล้ว +1

      Namskar devaru

    • @shivanagappadoddameti1039
      @shivanagappadoddameti1039 ปีที่แล้ว

      ನಿಮ್ಮ ಸರಳತೆಯನ್ನು ಮೈಗೂಡಿಸಿಕೊಂಡು ಬಂದಿರುವ ನಡತೆಯ ಗೌರವಸುದು ನಮ್ಮ ದಾಗಿದೆ ದೇವರು

  • @EffortLessPlat
    @EffortLessPlat ปีที่แล้ว +22

    Dr bro ಅಪ್ಪಿ ಬರೀ ಕನ್ನಡ ಮಾತನಾಡಿಯೇ ಇಷ್ಟೆಲ್ಲ ದೇಶ ಸುತ್ತಿದ್ದಿಯಾ ತುಂಬಾ ಹೆಮ್ಮೆಅನ್ಸುತ್ತೆ,ಒಳ್ಳೆಯದಾಗಲಿ ಗಗನ್.

  • @chidanandanagaraju5291
    @chidanandanagaraju5291 ปีที่แล้ว +13

    Dr. bro gotha ಅನ್ನೋರಿಗೆ ಈ ಮಾತು ಇಡೀ ಪ್ರಪಂಚಕ್ಕೆ ಗೊತ್ತು

  • @dontbeafraidimhere5421
    @dontbeafraidimhere5421 ปีที่แล้ว +213

    ನಮಸ್ಕಾರ ದೇವ್ರು 🙏
    ನಮ್ಮ ದೇವ್ರು ದರ್ಶನಕ್ಕೆ ಯಾರ್ಯಾರು ಬಂದ್ರಿ! ✌️

  • @keertialabal6139
    @keertialabal6139 ปีที่แล้ว +70

    ಕನ್ನಡ ನಿಜವಾದ ಮಗ....ನಿಜವಾದ ಕನ್ನಡಿಗ... ಯಾವ ದೇಶಕ್ಕೆ ಹೋದರು ಕನ್ನಡ ಭಾಷೆ ಬಿಡದವ ನಿಜವಾದ ಕನ್ನಡಿಗ 👍❤️❤️

  • @rakshithak7653
    @rakshithak7653 ปีที่แล้ว +10

    Dr Bro nim hesru ಗಗನ್ anta gottaytu💛❤️ ನಿಜವಾದ ಹೃದಯವಂತ ಕನ್ನಡಿಗ bro neevu hatsoff😊

  • @rajammaamma9686
    @rajammaamma9686 ปีที่แล้ว +83

    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೇತನ, ಸುವ್ವಿ ಸುವ್ವಿ,,,, ದೇವರು ಜೊತೆಯಲಿ ಇರುತಾನ, 🕉✋✋💐🌷🍀🌿🎋👍

    • @chinmayb172
      @chinmayb172 ปีที่แล้ว +1

      Super lines bro👏

  • @kannadaspardhalokakalaburg9565
    @kannadaspardhalokakalaburg9565 ปีที่แล้ว +39

    ನಮಸ್ತೇ ಗುರು
    🌱🌱🌹🌹🌹👏👏
    ಮಾತಿನಲ್ಲಿ - ವಿನಯ
    ನೋಟದಲಿ -ಸ್ನೇಹ
    ಕಾರ್ಯದಲಿ - ಕ್ಷಮತೆ
    ಸಂಘದಲಿ -ಸಹ ಹೃದಯತೆ
    ಅಧಿಕಾರದಲಿ - ನಮ್ಯತೆ
    ಗುರು ಹಿರಿಯರಲಿ- ವಿನಮ್ರತೆ
    ಸ್ನೇಹಿತರಲಿ - ಸಲುಗೆ
    🌻🌻🌻🌹🌹🌻🌻
    ಸೂರ್ಯನಂತೆ,
    ಅರಳು ಮಲ್ಲಿಗೆ ಯಂತೆ ಸುಂದರವಾದ ಬಾಳು ಬಾಳುತ್ತೀರುವ
    ಸಹೋದರ ಶ್ರೀ ಗಗನ ಶ್ರೀನಿವಾಸ
    Dr bro
    🌿🌿🌹🌹🌹🌿🌿
    ನಿಮಗೆ ಹಾರ್ದಿಕ ಶುಭಾಶಯಗಳು.
    💐💐💐💐💐
    ದೇವರು ನಿಮಗೆ ಸದಾ ಹೀಗೆ ಚಿರಕಾಲ ಹಾರೈಸಲಿ ಎಂದು ಶುಭ ಹಾರೈಸುತ್ತೇನೆ.
    🌼🌼🌼🎂🎂👏👏👏

  • @indirabelurmr839
    @indirabelurmr839 ปีที่แล้ว +5

    ಗಗನ್ ನಿನ್ನ ಸರಳ ಕನ್ನಡ ನನಗೆ ತುಂಬಾ ಇಷ್ಟ. ಅಲ್ಲದೆ ಹಾಸ್ಯವಾಗಿ ಹೇಳುವ ರೀತಿ ತುಂಬಾ ಆಪ್ತವೇನಿಸುತ್ತದೆ. ನಿನ್ನ ವಿಶ್ವ ಪರ್ಯಟನೆ ಯಶಸ್ವಿಯಾಗಲಿ ಕಂದಾ. ಭಗವಂತನ ರಕ್ಷೆ ಸದಾ ನಿನಗಿರಲಿ.

  • @ManjulaManjula-jt4wj
    @ManjulaManjula-jt4wj ปีที่แล้ว +64

    ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟೊಂದು ತಿಳುವಳಿಕೆ, U are really a great personality. Keep it up, God bless U putta.

  • @praveenkulkarni4483
    @praveenkulkarni4483 ปีที่แล้ว +9

    ವಿಜಯ ವಾಣಿ ಪತ್ರಿಕೆ ಗೆ ಧನ್ಯವಾದಗಳು

  • @ramalingapparh4109
    @ramalingapparh4109 ปีที่แล้ว +13

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
    ದೊರಕಲಿ

  • @sureshgoudra1368
    @sureshgoudra1368 ปีที่แล้ว +9

    ಕನ್ನಡದ ಕುವರ ...ಗಗನ್ ಶ್ರೀನಿವಾಸ್

  • @siddharthsanjay2695
    @siddharthsanjay2695 ปีที่แล้ว +12

    ರಿಯಲ್ ಹೀರೊ ಗಗನ್ ಕನ್ನಡ ಕುವರ ನಮ್ಮ Dr ಬ್ರೋ

  • @munnalmanguli4848
    @munnalmanguli4848 ปีที่แล้ว +19

    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..🙏🙏

  • @mohan.r2492
    @mohan.r2492 ปีที่แล้ว +11

    Devru ist talme inda 1hr yav video nu nodilla devru movies bitre nin matadodd keltidre keltane irbeku ansutte devru big fan bro ❤️

  • @RuckminiMahalingappa
    @RuckminiMahalingappa ปีที่แล้ว +3

    ದೇವರು ನಿಮಂತ ಯುವ ಉತ್ಸಾಹೀ ಗಳಿಗೆ ಆಯಸ್ಸು ಆರೋಗ್ಯ ಕೊಡಲಿ

  • @shwethadhanu3837
    @shwethadhanu3837 ปีที่แล้ว +124

    ಹೆತ್ತವರು ಪುಣ್ಯವಂತರು 😍😍

    • @SomashekarMaski-p8b
      @SomashekarMaski-p8b หลายเดือนก่อน

      22ಲಕ್ಷ follower 😮🫡🫡🫡❤️❤️❤️

  • @vbalakrishnabalakrishna5477
    @vbalakrishnabalakrishna5477 ปีที่แล้ว +4

    Mr ಗಗನ್ you are very very very very brilliant boy very good keep it up god blessings to you in all your good works

  • @svd986
    @svd986 ปีที่แล้ว +5

    Camera ಎದುರು ಏನೂ ಭಯ ಇಲ್ಲದೆ ಕಾಮ್ ಆಗಿ cool 😎 ಆಗಿ answer ಮಾಡ್ತಿದಿರ... ಸೂಪರ್ explain

  • @tishwar1428
    @tishwar1428 ปีที่แล้ว +22

    We appreciate Vijayavani for interview with Gagan bro namaste

  • @KemparajuKR
    @KemparajuKR 9 หลายเดือนก่อน +1

    ನೀವು ಕನ್ನಡಿಗರು ಎನ್ನುವ ಮಾತೇ ಅದ್ಭುತ ನೀವು ಮಾತನಾಡುವ ಕನ್ನಡ ಸುಲಲಿತ ಸರಳ ಹಾಗೂ ನಾಡಿನ ಜನರ ಮನ ಮಾನಸದಲ್ಲಿ ಉಳಿದಿರುವ ನಿಮಗೆ ಭಗವಂತ ಇನ್ನಷ್ಟು ಸಾಧನೆ ಶಿಖರವನ್ನು ಏರುವ ಶಕ್ತಿ ನೀಡಲಿ

  • @naveenanavee4009
    @naveenanavee4009 ปีที่แล้ว +16

    ನಮ್ಮ ಕನ್ನಡದ ಹೆಮ್ಮೆಯ ಮಗ ನೀವು ❤

  • @nagappanagathan7934
    @nagappanagathan7934 ปีที่แล้ว +3

    ದೇವ್ರು ಈ ಪ್ರಯಾಣ ಹೀಗೆ ಮುಂದು ವರಿಯಲಿ 🙏🏿🙏🏿🙏🏿🙏🏿

  • @udaypatil3630
    @udaypatil3630 ปีที่แล้ว +17

    GEM of Namma Karnataka....👍🌹

  • @chandanharitsa
    @chandanharitsa 6 หลายเดือนก่อน +2

    ಕನ್ನಡ ❤ ಅಣ್ತಮ್ಮ ನಿಮ್ಗೆ ಒಳ್ಳೇದು ಆಗ್ಲಿ ❤️😍😘

  • @chidanandanagaraju5291
    @chidanandanagaraju5291 ปีที่แล้ว +6

    Hats off thamma ನಮ್ಮ ಕನ್ನಡಿಗ ನಮ್ಮ ಕರುನಾಡಿನ ಹೆಮ್ಮೆ

  • @Spoorti168
    @Spoorti168 ปีที่แล้ว +2

    Tumba kushi aytu e video nodi ❤❤ ಗಗನ್ ಸರ್ 💐🙏🙏💐💐💐💐💐

  • @shettyexplores
    @shettyexplores ปีที่แล้ว +7

    Weekend with ramesh teame urkobeku yakadru kari lilla antha
    Athara beli devru all the best 🎉🎉

  • @vidyanayak3542
    @vidyanayak3542 ปีที่แล้ว +2

    🙏🙏Mathu khushi Nota khushi Nave Sutthadthiddiveno antha anniso thara irutthe. 👌👌👌👌🌹👏👏👏👏

  • @anandshekars3707
    @anandshekars3707 ปีที่แล้ว +9

    Vijayavani news Channel ಧನ್ಯವಾದಗಳು because of Encouragement
    ಒಳ್ಳೆಯ ಮನಸ್ಸು

  • @ajgouda366
    @ajgouda366 4 หลายเดือนก่อน +1

    Dr. Bro ನಮ್ಮ ಹೆಮ್ಮೆಯ ಕನ್ನಡಿಗ

  • @KansuKansu1997-e9c
    @KansuKansu1997-e9c 4 หลายเดือนก่อน +2

    ದೇವ್ರು 🙏🙏🙏💐

  • @LaxmiSavalagi-xz9bz
    @LaxmiSavalagi-xz9bz 9 หลายเดือนก่อน

    Dr. Bro ನಿಮ್ಮ ಪ್ರಜಾವಾಣಿ ಪತ್ರಿಕೆಯ ಇಂಟ್ರು ನೋಡಿದೆ. ನಿಮ್ಮ ವಳೇ ಗುಣಕ್ಕೆ ನನ್ನದೋ ದು. ಸಲಾಂ... Love you bro❤️❤️❤️❤️❤️

  • @MaheshMahesh-gz9fv
    @MaheshMahesh-gz9fv ปีที่แล้ว +20

    Global Kannadiga, Flying Passport Content Ultimate. Dr. Bro Very Honest & Very Good, Humble Soul, All The Best.

    • @kumarh2655
      @kumarh2655 ปีที่แล้ว +1

      Backpack with m also

  • @padmac1793
    @padmac1793 ปีที่แล้ว +6

    Wow super ಬ್ರೋ ಕನ್ನಡ ಕಣ್ಮಣಿ

  • @littlesoft520
    @littlesoft520 ปีที่แล้ว +8

    ಗಗನ್ ಸೂಪರ್ ನೀವು❤God bless you

  • @blackhhh9601
    @blackhhh9601 ปีที่แล้ว +6

    Dr bro nimage olledagali nijavada kannadiga ❤💐❤️👍🙏👌👏🔥

  • @blackhhh9601
    @blackhhh9601 ปีที่แล้ว +4

    vijayavani pathrike avarige namma danyavadagalu 👏🔥👌🙏👍❤️💐🍫Dr bro avarige olle gowrava kottidiri sir danyavadagalu

  • @manjegowdamr7955
    @manjegowdamr7955 ปีที่แล้ว +4

    ಸೂಪರ್ ಬ್ರೋ,ಏನೋ ಮಾಡು ಬ್ರೋ ಗುಡ್ ಲಕ್

  • @ShivaleelaHs
    @ShivaleelaHs 3 หลายเดือนก่อน +1

    God bless you.🙂

  • @mantelingaswamy1753
    @mantelingaswamy1753 ปีที่แล้ว +2

    ನಮಸ್ಕಾರ ದೇವ್ರು ಇಷ್ಟು ಚಿಕ್ಕ ವಯಸ್ಸಿಗೆ ಅದ್ಭುತ ಸಾಧನೆ ಇನ್ನು ಹೆಚ್ಚು ಸಾಧನೆ ಮಾಡಿ

  • @meerarao326
    @meerarao326 ปีที่แล้ว +21

    ಇಷ್ಟು ಸಣ್ಣ ವಯಸ್ಸಿನಲ್ಲಿ ಎಷ್ಟೊಂದು ದೊಡ್ಡ ಸಾಧನೆ. ದೇವರು ಒಳ್ಳೆಯದು ಮಾಡಲಿ.

    • @VS25686
      @VS25686 ปีที่แล้ว

      Videsha suttodu ond sadhanena🤣🤣🤣

    • @meerarao326
      @meerarao326 ปีที่แล้ว

      @@VS25686 ಸರ್ ನಾನು ಇಲ್ಲಿಂದ ಅಲ್ಲಿಗೆ ಹೋಗಲಿಕ್ಕೆ ಹೆದರುತ್ತೇನೆ. ಅಂಥದರಲ್ಲಿ ಈ ಹುಡುಗ ಸ್ನಾತಕೋತ್ತರ ಪದವಿ ಪಡೆಯದೇ ಪ್ರಾಯಶಃ ಪದವಿ ಪೂರ್ವ ಶಿಕ್ಷಣ ಕೂಡಾ ಆಗಿರಲಿಕ್ಕಿಲ್ಲ ಅಪರಿಚಿತ ದೇಶಗಳಿಗೆ ಹೋಗಿ ಅಪರಿಚಿತ ಜನಗಳೊಂದಿಗೆ ಅಪರಿಚಿತ ಐತಿಹಾಸಿಕ ಸ್ಥಳಗಳು ಸಂಪ್ರದಾಯ ಸಂಸ್ಕೃತಿ ಜನಗಳಿಗೆ ಪರಿಚಯಿಸುವುದು ನನ್ನ ಪ್ರಕಾರ ದೊಡ್ಡ ಸಾಧನೆಯೇ. ಕಾರಣ ನಮ್ಮ ದೇಶದಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆದು ಇಷ್ಟೊಂದು ಕಲಿತು ಸಾಮಾಜಿಕ ಆರ್ಥಿಕ ರೀತಿಯಲ್ಲೂ ತುಂಬಾ ಚೆನ್ನಾಗಿದ್ದರೂ ಕೂಡಾ ಕಲಿಯದೆ ದುಡಿಯದೆ ಮೀಸಲಾತಿ ಎಂಬ ಹೆಸರಿನಲ್ಲಿ ಬೊಬ್ಬೆ ಹೊಡೆಯುವ ಜನಗಳಿಗಿಂತ ಈ ಹುಡುಗ ಅತ್ಯುತ್ತಮ. ಕಾರಣ ಅವನದ್ದು ತುಂಬಾ ಬಡ ಕುಟುಂಬ ಜೊತೆಗೆ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯದ ಮೀಸಲಾತಿ ಪಡೆಯದ ಪುಟ್ಟ ಬಾಲಕ. ನಾನು ಆ ಹುಡುಗನ ಬಗ್ಗೆ ಹೆಮ್ಮೆ ಪಡುತ್ತೇನೆ. ನಿಮ್ಮಿಂದಾದರೆ ಇಂತಹ ಮಕ್ಕಳನ್ನು ಪ್ರೋತ್ಸಾಹಿಸಿ ಪ್ರಶಂಸಿಸಿ. ದಯವಿಟ್ಟು ದೂಷಿಸಬೇಡಿ ನಿಂದಿಸಬೇಡಿ. ನಮಸ್ಕಾರ 🙏

    • @imvishwabharadwaj
      @imvishwabharadwaj ปีที่แล้ว

      @@VS25686 ob obne odadodhu sadhane ne sir adhu aa vysalli

    • @VS25686
      @VS25686 ปีที่แล้ว

      @@imvishwabharadwaj avange 23 yrs en 13 yrs alla, suttadodu sadne agidre daily BMTC bus li sittadordu sadnena agadre fst sik sik orge bucket idiyod bidri

    • @imvishwabharadwaj
      @imvishwabharadwaj ปีที่แล้ว +1

      @@VS25686 sir bmtc li avn surhadthilla avn suthadthirodhu vidheshakke nivu obre hogi taliban antha dhesha na thirsakku gundge beku

  • @sureshmone
    @sureshmone ปีที่แล้ว +2

    ನನಗೂ ನಿಮ್ಮ ತರ youtober ಆಗಬೇಕು.

  • @vnagaraj5225
    @vnagaraj5225 ปีที่แล้ว

    ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಕನ್ನಡ! ನಿಜವಾಗಿಯೂ ಸಂತೋಷವಾಯಿತು. ಒಂದು ಸಲ ವಿಮಾನ ಹತ್ತಿದರೆ ಕನ್ನಡ ಮರೆತುಹೋದ ಹಾಗೆ ಆಡುವವರ ಮಧ್ಯೆ ಇಷ್ಟು ಸ್ವಚ್ಛ ಕನ್ನಡ ಮಾತನಾಡುವುದನ್ನು ನೋಡಿ ಹೊಗಳಲು ಪದಗಳು ಸಾಲದು.

  • @nagamaninagu6944
    @nagamaninagu6944 11 หลายเดือนก่อน +1

    Super Dr bro 🙏🔥🔥🔥🔥

  • @sharadhibiradar4301
    @sharadhibiradar4301 ปีที่แล้ว +12

    Superb ಅಣ್ಣ ನಿಮ್ಮ ಅನುಭವ 🥳🥳🥳🥳🥳🤗🤗🤗🤗🤗🤗

  • @arhathys1
    @arhathys1 ปีที่แล้ว +7

    Zee TV bavi olagina kappe Ragavendra hunasuru e Vedio nodli. Nanna Ajjinu Dr Bro Fan. E Vedio Raghavedra Atmnakke samarpane

  • @umahswamy
    @umahswamy ปีที่แล้ว +1

    Honest,sincere, modest,well mannered gentleman.God bless you and your parents for good upbringing.

  • @acharnandakumar
    @acharnandakumar ปีที่แล้ว +6

    These are born genius..it's our duty to recognise it

  • @chandangt752
    @chandangt752 ปีที่แล้ว +3

    Dr bro is my favorite TH-camr.

  • @felcyrodrigues3903
    @felcyrodrigues3903 ปีที่แล้ว +3

    ನಮಸ್ಕಾರ ಗಗನ್ ಸರ್ ಸೂಪರ್ ಸ್ಟಾರ್ ಹೀರೋ

  • @anii034
    @anii034 ปีที่แล้ว +9

    For some reason this guy is more philosophical than any of the elders!!! Me being in my late 30’s one must travel to attain this level of maturity! Kudos to you Dr Bro!!! Keep going !!!

  • @geetabadiger8697
    @geetabadiger8697 ปีที่แล้ว +10

    Gagan......God Bless You All'Good Luck 👍👍👍👍👍
    Dr Bro Great Good Legend Hero'
    Wonderfull Person Beautiful Nice Achiever....... Super.... Superb....🙏🙏

  • @nalinin6172
    @nalinin6172 ปีที่แล้ว +4

    Thanks for vijayavani pathrike, olleya maryade kotidiri,guruthisideera,super gagan bro,all the best in your future,god bless you,.👍👌🙏🙏💐💐💐💐

  • @kalavanidharmendra7804
    @kalavanidharmendra7804 ปีที่แล้ว

    ತುಂಬಾ ಚೆನ್ನಾಗಿದೆ ಖುಷಿ ತಂದಿದೆ

  • @CCTVSHIVA7999
    @CCTVSHIVA7999 ปีที่แล้ว +4

    ಸೂಪರ್ ಬ್ರೋ ❤️❤️

  • @dayasagarsuragond9515
    @dayasagarsuragond9515 ปีที่แล้ว +20

    Very talented person Dr. Bro

  • @sudhadevadiga6270
    @sudhadevadiga6270 ปีที่แล้ว +2

    ಸೂಪರ್ ಗೋಲ್ಬಾಲ್ ಕನ್ನಡಗ ಒಳ್ಳೆಯ ಮಾತು

  • @prabhakarsetty6982
    @prabhakarsetty6982 ปีที่แล้ว +4

    The greatest tour Doctor God bless you all the best 👍

  • @ahalyabs
    @ahalyabs 2 หลายเดือนก่อน +1

    ಕನ್ನಡದಲ್ಲಿ ಕೇಳೋದಕ್ಕೆ ಖುಷಿ.

  • @PavitraMudenoor
    @PavitraMudenoor ปีที่แล้ว +6

    DR Bro avru pure soul

  • @valuablevinay1
    @valuablevinay1 ปีที่แล้ว +15

    So happy with Dr Bro❤ I’m a huge fan and supporter for you bro🎉

    • @sarojammans169
      @sarojammans169 ปีที่แล้ว +1

      ವೈದ್ಯ ಬ್ರೋ ನನಗೆ ತುಂಬಾ ಇಷ್ಟ ನಿನ್ನ ಜೊತೆ ನಾನು ಪ್ರಪಂಚ ಸುತ್ತುವರಿದಿರುವ ನನಗೆ ಅದೇ ಖುಷಿ ಥ್ಯಾಂಕ್ಸ್ ಬ್ರೋ ನೀನು ನನಗೆ ಒಬ್ಬ ಮಗನಾಗಿ ಪ್ರಪಂಚ ತೋರಿಸಿದ್ದೀ ಯ ಅಷ್ಟೇ ಸಾಕು ನನಗೆ ನಿನಗೆ ಪುಣ್ಯ ಬರುತ್ತದೆ ನೀನು ಸುಖವಾಗಿರು 100 ವರ್ಷ ಆಯುಷ್ಯ ಆರೋಗ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರಕಲಿ

  • @kempegowdakr73
    @kempegowdakr73 ปีที่แล้ว +4

    Natural Person GOD BLESS YOU..

  • @javeedhassan9327
    @javeedhassan9327 ปีที่แล้ว +1

    Dr bro Gagan my dearest boy God bless you take care of yourself

  • @prabhakaraa.n786
    @prabhakaraa.n786 ปีที่แล้ว +1

    I love Dr. Bro a lot ❤❤ may he become great 🎉🎉

  • @rakeshp352
    @rakeshp352 ปีที่แล้ว +6

    ವಿಜಯವಾಣಿಗೆ 🙏🙏🙏🙏

  • @vittalrao9486
    @vittalrao9486 ปีที่แล้ว

    Very very thank. To doctor. Brow for covering. Abroad for. Culcher social relation

  • @SureshHY
    @SureshHY ปีที่แล้ว +19

    ಎಷ್ಟೇ.. ಕಠಿಣ ಪ್ರಶ್ನೆಗಳಿಗೂ ಆ smile ನಗು ನಗುತ್ತಲೇ ಉತ್ತರಿಸುತ್ತಿರುವುದು.. ನೋಡಿ. 🙏🏻 ಜೈ ಡಾ. ಬ್ರೋ... ಜೈ ಕನ್ನಡ ❤️

  • @jaishreeramnasikadhool7084
    @jaishreeramnasikadhool7084 16 วันที่ผ่านมา

    ಕನ್ನಡದ ಕುವರ ❤️❤️❤️

  • @deviprasad1466
    @deviprasad1466 ปีที่แล้ว +3

    42:26 Good thought

  • @ruthsheela2423
    @ruthsheela2423 ปีที่แล้ว +3

    For this age you are great yes i also used to think how that places but now you are showing so nice my God now only i came to know you are very brave god bless you my prayers and wishes blessings from kolar gold fields.❤❤❤❤❤❤👍👍👍👍👍🙏🙏🙏🙏🙏

  • @geddappagoudapatil2931
    @geddappagoudapatil2931 ปีที่แล้ว +4

    ಎನಪ್ಪಾ ಚನ್ನಾಗಿದ್ದಿಯಾ ಗಗನ್

  • @rangaswamy5890
    @rangaswamy5890 ปีที่แล้ว +6

    Super super brother thank you 🙏

  • @mallikarjun-shurpali9698
    @mallikarjun-shurpali9698 ปีที่แล้ว +4

    So matured bro ..god bless you..

  • @ruthsheela2423
    @ruthsheela2423 ปีที่แล้ว +5

    In the world many countries select and go god bless you whereall you go i love to travell but now aged my blessings to you and happy to see you.❤❤❤❤god bless you .from kolar ❤❤❤

  • @suchithashetty9315
    @suchithashetty9315 ปีที่แล้ว +6

    Very simple frank boy..nice to listen to your talks..

  • @lakshmikantha2391
    @lakshmikantha2391 11 หลายเดือนก่อน

    All the best happy journey Dr bro

  • @premadavid100
    @premadavid100 ปีที่แล้ว

    Very nice and he has a very healthy mind

  • @GopalKrishna-r2i
    @GopalKrishna-r2i ปีที่แล้ว

    Your super great my dear boy God bless to you

  • @sharansk1968
    @sharansk1968 ปีที่แล้ว +2

    ಕನ್ನಡ ತಾಯಿ ಮಗ ಬ್ರೋ ನೀನು💐💐🙏🙏🙏🙏🙏

  • @rathanshidling3965
    @rathanshidling3965 ปีที่แล้ว +2

    Dr bro is really good and the way he presents places, culture is so positive way and never showed anything down to other countries and wherever he goes he always wish god to support these people. Dr. Bro audience are not just from namma karnataka region now his viewers are across namma bharatha, people from other states are also watching videos in kannada language with the help of subtitle and good content have no language barrier.
    Jai shri Ram 🙏

  • @Vasanthadevi-ip4yv
    @Vasanthadevi-ip4yv ปีที่แล้ว +1

    Mr.Gagan u r very simple & superb.

  • @entertainmentking297
    @entertainmentking297 ปีที่แล้ว +9

    ಬ್ರೋ ಅಂತ ಹೇಳಿದ್ಮೇಲೆ ಪ್ರೋಪೋಸಲ್ ಅಣ್ಣ ಅಂತಾನೆ ಹೇಳ್ಬೇಕಷ್ಟೆ 😅😂

  • @geethasingh4700
    @geethasingh4700 ปีที่แล้ว +2

    Best TH-cam channel. Explaination is very good.

  • @ManjularManju-ip7np
    @ManjularManju-ip7np ปีที่แล้ว +2

    Hi gagan nimma journey tumba chennagide... Nanu nimma videos nodtha ertini.

  • @nagarajababu9504
    @nagarajababu9504 ปีที่แล้ว

    Nice that Vijayavani team interviewed Dr Bro..........

  • @drsachii6905
    @drsachii6905 ปีที่แล้ว +13

    ನಮಸ್ಕಾರ ದೇವ್ರು 🙏🙏🙏🙏🙏

  • @muttarajl.amuttu3110
    @muttarajl.amuttu3110 ปีที่แล้ว +2

    👌👌👌👌👌👌👌👌👌👌Dr Bro

  • @shashidharhegde6025
    @shashidharhegde6025 ปีที่แล้ว +3

    👌👌👍🏻👍🏻. All the best bro.

  • @hoysalalife9685
    @hoysalalife9685 ปีที่แล้ว

    Masha allha .❤❤❤❤ dr.bro

  • @hsm3315
    @hsm3315 ปีที่แล้ว +3

    Nice casual interview. Love Dr Bro

    • @vijayamadu7860
      @vijayamadu7860 ปีที่แล้ว

      Superb God bless you Gagan nimma video nodi tumba Kushi aagitte

  • @King-of-Kiccha
    @King-of-Kiccha ปีที่แล้ว +1

    *🎉Vijayavani is better for news channels❤*

  • @Ravicgsce
    @Ravicgsce ปีที่แล้ว

    Dr Bro very refreshing content creator. Jangale News channel bittu banni. Tumba positive content kodtare. News channel galile News maro kelsa dalli busy idare. Tumba negative News kodtare.

  • @lokeshs9942
    @lokeshs9942 7 หลายเดือนก่อน

    Nima video nodi Kushiyagathe sir nima e kelasa hege mundu varisi sir haa devaru nimge valedh madlli sir 💐🙏

  • @saroja-o2x
    @saroja-o2x ปีที่แล้ว +2

    Very intresting interviw
    Bor agalla olle vishya ide