"ಹೇಗಿದೆ? ಕುದುರೆಮುಖ ಕಾಡಿನ ಒಳಗೆ ವಿಠಲ್ ಮಲೆಕುಡಿಯ ಮನೆ!-Malekudiya Tribal Life-!E02-Vital Malekudiya

แชร์
ฝัง
  • เผยแพร่เมื่อ 28 พ.ย. 2024

ความคิดเห็น • 154

  • @KalamadhyamaYouTube
    @KalamadhyamaYouTube  ปีที่แล้ว +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @ramachandra2661
      @ramachandra2661 ปีที่แล้ว +1

      2:58 3:00

    • @veenaanchan4269
      @veenaanchan4269 ปีที่แล้ว +1

      Super

    • @andappatavarageri1811
      @andappatavarageri1811 ปีที่แล้ว

      ಎಂಥ ಒಳ್ಳೆಯ ಮಾತು ಹೇಳಿದರೆ ಸರ್ ನಾವು ಅಲ್ಲೇ ಜೀವನ ಮಾಡಬೇಕು ಅಂತ ಆಸೆ ಆದರೆ ಅದೃಷ್ಟ ಇಲ್ಲ ನಿಮಗೆ ಅಂತ ಕಾಡಿನ ಮಧ್ಯೆ ಆ ಪರಿಸರದೊಳಗೆ ಜೀವನ ಕಳೆ ಬೇಕಂತ ಆಸೆ ಪರಮ ಸರ್ ಪರ್ಮಿಷನ್ ಇದಿಯಾ

    • @sachinadappa605
      @sachinadappa605 ปีที่แล้ว

      16:06 16:07

  • @manjunath7706
    @manjunath7706 ปีที่แล้ว +35

    ವಿಠ್ಠಲ ಮಲೆಕುಡಿಯ ನವರಿಗೆ ಮೊದಲ ಅಭಿನಂದನೆಗಳು. ಯಾಕೆಂದರೆ ಇಂತಹ ಕಾಡಿನಲ್ಲಿದ್ದ ಪತ್ರಿಕೋದ್ಯಮ ಪದವಿಯನ್ನು ಪಡೆದು ನಮ್ಮದೇ ಪ್ರಭುತ್ವದ ವಿರುದ್ಧ ಹೋರಾಡಿ ಗೆದ್ದು ಅಲ್ಲಿನ ಜನರಿಗೆ ಮಾದರಿಯಾಗಿದ್ದಾರೆ

    • @vittalamalekudiya
      @vittalamalekudiya ปีที่แล้ว +4

      ❤ ಧನ್ಯವಾದಗಳು

    • @binakumari2722
      @binakumari2722 ปีที่แล้ว +1

      The pain Ravi has gone through only he knows the pain . Y false case on him

  • @vinayakyaligar1443
    @vinayakyaligar1443 ปีที่แล้ว +132

    ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ನಮ್ ಪರಮ್ ಅಣ್ಣ ಕಂಡ... ಎಲ್ಲರಿಗೂ ತೋರಿಸಿದ❤❤

  • @VijayKumar-pp9cq
    @VijayKumar-pp9cq ปีที่แล้ว +3

    ವಿಜಯಕುಮಾರ್ ಗ್ಗುಜ್ಜನಡು. ವಿಠಲ್ ಮಲೆಕುಡಿಯ ರವರಿಗೆ ನಮ್ಮ ಅಭಿನಂದನೆಗಳು ನೀವು ಆರಣ್ಯ ದ ಲೀ ವಾಸ ನಾವು ಜಾಮೀನು ಗಳಲೀ ವಾಸ ಬದುಕು ತುಂಬ್ಬನೆ ಚನಾಗಿರುತೆ.

  • @andappatavarageri1811
    @andappatavarageri1811 ปีที่แล้ว +3

    ವಿಠಲ್ ಮಲಕುಡಿ ಸರ್ ಅವರಿಗೆ ಅನಂತ ನಮಸ್ಕಾರಗಳು ಪರಂ ಸರ್ ಅವರನ್ನ ಕರ್ಕೊಂಡು ಹೋಗಿ ತಮ್ಮ ಕಾಡು ತಮ್ಮ ಮನೆ ತಮ್ಮ ಆಚಾರ-ವಿಚಾರಗಳನ್ನು ತಮ್ಮ ಸಮಸ್ಯೆಗಳನ್ನು ಹೇಳಿದ್ದಕ್ಕೆ ತೋರಿಸಿದ್ದಕ್ಕೆ ಧನ್ಯವಾದಗಳು ಮತ್ತು ಇನ್ನೊಂದು ರಿಕ್ವೆಸ್ಟ್ ವಿಠ್ಠಲ್ ಸರ್ ಅವರಿಗೆ ಒಳ್ಳೆ ಕಾಡಿನ ಪರಿಸರವನ್ನು ಬಿಟ್ಟು ಪರಿಸರವನ್ನು ಬಿಟ್ಟು ನಾಡಿಗೆ ಬರಬೇಡಿ ನನ್ನದೊಂದು ಪರ್ಸನಲ್ ರಿಕ್ವೆಸ್ಟ್

  • @VijayKumar-pp9cq
    @VijayKumar-pp9cq ปีที่แล้ว +3

    1975ರಲ್ಲೀ ನಾವು ಸಹ ಇದೆ ಜೀವನ ಮಾಡಿದ್ದೇವೆ ನಮ್ಮದು ಪಾವಗಡ ತಾಲೂಕ್ ಹಳ್ಳಿ ಜೀವನದ ಬಗ್ಗೆ ನಿರೂಪಣೆ ಚನಾಗಿದ್ದೆ ನಿಮಗೆ ವಂದನೆಗಳು.

  • @aneesharmail4181
    @aneesharmail4181 ปีที่แล้ว +3

    ಬಹಳ ಒಳ್ಳೆ ಕೆಲಸ....ಸರ್... ಇತರ ವಿಸ್ಯ ನಮ್ಮ್ ನಾಡಿನ ಜನಕ್ಕೆ ಗೊತಗಲಿ.....
    ನಗರ ಪ್ರದೇಶದ ಜನಕ್ಕೆ..ವಿಸ್ಯ ಮುಟ್ಟಲಿ..

  • @jayarambangera1031
    @jayarambangera1031 ปีที่แล้ว +5

    ತುಂಬಾ ಚೆನ್ನಾಗಿ ಮೂಡಿಬಂದಿದೆ... ನಮ್ಮ ಊರಿನ ಬಗ್ಗೆ ಮಾಹಿತಿಯನ್ನು ಅಚ್ಚುಕಟ್ಟಗಿ ತೋರಿಸಿದಕ್ಕಾಗಿ... ಪರಂ ಸರ್... 🙏👏👏

  • @ಮನುದೇವಾಡಿಗ
    @ಮನುದೇವಾಡಿಗ ปีที่แล้ว +18

    ಎಷ್ಟು ಒಳ್ಳೆ ವಿಡಿಯೋ ಮಾಡಿದ್ದೀರಿ ಬ್ರೋ 👌👌👍🏻👍🏻🧡

  • @khudirambose9910
    @khudirambose9910 ปีที่แล้ว +22

    Proud to be a thuluva. 🥰

  • @shubhammirje007
    @shubhammirje007 ปีที่แล้ว +28

    ❤❤❤ ಅಂಗೈನಲ್ಲಿ ಪ್ರಪಂಚ ತೋರಸ್ತಿರಾ.. ನಿಮಗೆ ಅನಂತ ಧನ್ಯವಾದಗಳು..🙏🏻🙏🏻🙏🏻

  • @creativegeneration8800
    @creativegeneration8800 ปีที่แล้ว +18

    BELTHANGADI TALUKU dakulu 🙌 malpule... 🙌

  • @uppa4687
    @uppa4687 ปีที่แล้ว +14

    Amma ge ond like kodi

  • @vijayaannie3962
    @vijayaannie3962 ปีที่แล้ว +13

    ತುಂಬಾ ಖುಷಿಯಾಯಿತು ಪರಂ ಸರ್ ನಿಮ್ಮ ಭೇಟಿ ಆದ್ರೂ ಅವರ ಪರಿಸ್ಥಿತಿ ನೋಡಿದ್ರೆ ತುಂಬಾ ಬೇಜಾರು

  • @NageshP-ck4px
    @NageshP-ck4px ปีที่แล้ว +10

    ಸಾರ್ ನೀವು ಇಂತ ಜನರ ಸಂದರ್ಶನ ಮಾಡಿದಕ್ಕೆ ತುಂಬ ತುಂಬ ಧನ್ಯವಾದಗಳು. ನಿಮಗೆ ಈ ಮನೆತನದ ಸಂದರ್ಶನ ಮಾಡಬೇಕೆಂದು ಹೇಗೆ ಆಲೋಚನೆ ಮಾಡಿದಿರಿ

  • @ವೀರೇಂದ್ರಯಾವಗಲ್
    @ವೀರೇಂದ್ರಯಾವಗಲ್ ปีที่แล้ว +5

    ನನ್ನ ಗೆಳೆಯ ಇವನು ಪರಂ ಸರ್.ಅಭಿನಂದನೆಗಳು

  • @ganeshhalgeri8094
    @ganeshhalgeri8094 ปีที่แล้ว +4

    Another Real Kanthara Movie.

  • @sharathkumar1257
    @sharathkumar1257 ปีที่แล้ว +4

    ನಮ್ಮ ದೇಶದ (ಅ)ವ್ಯವಸ್ಥೆ ಗಳು

  • @devikakotian8090
    @devikakotian8090 ปีที่แล้ว +11

    ತುಳು ಭಾಷೆ ಕೆನ್ನಗ ಬಾರಿ ಕುಶಿ ಅಪುಂಡ್

  • @sandeepnayak6086
    @sandeepnayak6086 ปีที่แล้ว +17

    Best episodes and taking Kannada TH-cam channel for next level with local flavors.... Amazing hat's of to Param Sir...
    We have lots of things to know about ur places and culture within Karnataka instead of exploring outside ( state or country) ... Kalamadhyama doing excellent job..... This channel has become daily routine in our life...
    Behind this journey there is lots of hard work from Ravi, Param & his wife.... Thanks for these people's work (ಕೋಟಿನಮನ)

  • @sksoffcial1783
    @sksoffcial1783 ปีที่แล้ว +6

    ಪರಮ್ ಸರ್ ನೀವು ನಿಜವಾಗ್ಲೂ ಅದ್ಭುತ.... 🥰🥰🙏🏻

  • @narayanaj8187
    @narayanaj8187 ปีที่แล้ว +10

    ಇದನ್ನೆಲ್ಲಾ ನೋಡ್ತಾ ಇದ್ರೆ, ಎಷ್ಟು ಚಂದ ಅಲ್ವ? ನಾವು ಈ ಕಲುಷಿತ ನಗರ ಬಿಟ್ಟು ಅಲ್ಲಿಗೆ ಹೋಗಿ ಕೃಷಿ ಮಾಡ್ಕೊಂಡು ಇರ್ಬೇಕು ಅನ್ನಿಸುತ್ತೆ, ಯಾವುದೇ ಒತ್ತಡ, ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಇರಬಹುದು

  • @ravichethan.p9109
    @ravichethan.p9109 ปีที่แล้ว +6

    ತುಂಬಾ ಚೆನ್ನಾಗಿ ಶುದ್ದವಾದ ಕನ್ನಡ ಮಾತನಾಡುತ್ತಾರೆ.

  • @nagappanagathan7934
    @nagappanagathan7934 ปีที่แล้ว +6

    ಪರಮ ಹೊಸದೊಂದು ಸಾಹಸ. ಗುಡ್ 👌👌👍👍👍👍👍🌹🌹🌹🌹🌹🌹

  • @ashokbadigerap5805
    @ashokbadigerap5805 ปีที่แล้ว +5

    Nice ಇನ್ನು ಹೆಚ್ಚಿನ ವಿಡಿಯೋ ಗಾಗಿ ಕಾಯ್ತಾ ಇದೀವಿ ಸೂಪರ್ ಅಣ್ಣ 💞💐

  • @Vilas840
    @Vilas840 ปีที่แล้ว +8

    Spr episode...jai Tulunad 🚩🔥💪

  • @ponkra10
    @ponkra10 ปีที่แล้ว +10

    Thanks for showing this malekudia generation. Though I am from Belthangady taluk. Never saw their home. Naravi is familiar place for me. Thanks for the video going to deep forest. I think Vitala is well educated. 🙏🙏🌹🌹

  • @skvlogs8863
    @skvlogs8863 ปีที่แล้ว +1

    ಸುಂದರವಾದ, ನೆಮ್ಮದಿಯ ಮನೆ. ❤️🙏

  • @sirihegde678
    @sirihegde678 ปีที่แล้ว +1

    Hatsof to Kalamadhyam beautiful interview❤

  • @prashanth.P.Kudyadi6440
    @prashanth.P.Kudyadi6440 ปีที่แล้ว +13

    ಸೂಪರ್ ಪರಂ ಸರ್.. ನಮ್ಮೂರಿನ ಪಕ್ಕದ ಊರು ಇದು.

  • @bharathkum865
    @bharathkum865 ปีที่แล้ว +15

    ವಿಠ್ಠಲ್ ಮಲೆಕೋಡಿ ಅಲ್ಲ ಸರ್ ಮಲೆನಾಡಿನ ಕುಡಿ (ಮಗ) ವಿಠ್ಠಲ್ ಎಂದರೆ ತಪ್ಪಾಗಲ್ಲ

  • @nagavenik8407
    @nagavenik8407 ปีที่แล้ว +3

    ಪರಮ್ ಸರ್ 🙏🙏🙏🙏🙏

  • @Thereactionrakshith699
    @Thereactionrakshith699 ปีที่แล้ว +4

    ನನಗೆ ಅನಿಸುವ ತರ ಈ ಸಂಚಿಕೆ ಕಾಂತಾರ ಮೂವಿಯ ತರ ಹೊರಟಿದೆ

  • @aniruddhmnk2102
    @aniruddhmnk2102 ปีที่แล้ว +5

    ಇಲ್ಲಿನ ಮನೆಗಳಿಗೆಲ್ಲ ವಿದ್ಯುತ್ ಸೌಕರ್ಯವೇ ಇಲ್ಲವಲ್ಲ, ಹಾಗಾದರೆ ಮೋದಿ ಭಾರತದ ಪ್ರತೀ ಮನೆಗಳಿಗೆ ಕರೆಂಟ್ ಕೊಟ್ಟರು, ಕರೆಂಟ್ ಇಲ್ಲದ ಮನೆಯೇ ಭಾರತದಲ್ಲಿ ಇಲ್ಲ ಎಂದು ಹೇಳುತ್ತಿರುವವರೆಲ್ಲ ಈಗ ಎಲ್ಲಿದ್ದೀರಾ?

  • @nandeshkumar3645
    @nandeshkumar3645 ปีที่แล้ว +2

    Parm sir nam urina culture yellarigu thorisidhake tq 🥰🥰

  • @zzzzzzzzz2839
    @zzzzzzzzz2839 ปีที่แล้ว +4

    Welcome to belthangady Param sir 😊😊

  • @murugeshtravels8289
    @murugeshtravels8289 ปีที่แล้ว +1

    Entha adbutha olle episode arthapurnavagide lovely .....🙏🙏🙏🙏🙏🙏💯🌹❤️🥰😍👍

  • @chandru-r
    @chandru-r 5 หลายเดือนก่อน

    9:55 antu nimma camerman evarttu nodidvi😁 nimma parisrama tumba chennagide sir

  • @fernandesdavid1998
    @fernandesdavid1998 ปีที่แล้ว +4

    Very nice episode.. Government should help like these families..

  • @nithin0044
    @nithin0044 ปีที่แล้ว +6

    Tulu 💙

  • @vkvideo279
    @vkvideo279 ปีที่แล้ว +9

    Nauo city people ennu beku enno dodda mane beku antha erutheve ..evarannu nodidre 😢

  • @chaitrapyati2556
    @chaitrapyati2556 ปีที่แล้ว +6

    God bless you ,param sir❤

  • @yuvarajsinghjawoor7822
    @yuvarajsinghjawoor7822 ปีที่แล้ว +2

    Jana eshtu kasht abba malkudiya kusu😮

  • @prakash7564
    @prakash7564 ปีที่แล้ว +5

    Selco solar company is great not for profit company run by international award winning NRI person 🙏

  • @skvlogs8863
    @skvlogs8863 ปีที่แล้ว +2

    ತುಳುನಾಡಿನಲ್ಲಿ ಒಂದು ಸಂಪ್ರದಾಯ ವಿದೆ ಸರ್.., ಹೆಂಡತಿ ಗಂಡನ ಹೆಸರು ಹೇಳುವ ಹಾಗಿಲ್ಲ..

  • @nithinshetty3695
    @nithinshetty3695 ปีที่แล้ว +6

    Tuluvaas💪💪💪💪

  • @madhangowd4151
    @madhangowd4151 ปีที่แล้ว +4

    Worth documentry,

  • @sathishkarkera7408
    @sathishkarkera7408 ปีที่แล้ว +6

    Nice episode

  • @malenadavaibhava6983
    @malenadavaibhava6983 ปีที่แล้ว +8

    Very nice episodes waiting for more on this ...Thanks Team 🙏💐

  • @raviravi-vw2ij
    @raviravi-vw2ij ปีที่แล้ว +3

    Iam so thrilled to see episodes

  • @sushigowda9404
    @sushigowda9404 ปีที่แล้ว +5

    ಪಟ್ರಾಮೆ❤

  • @Lk-gx3lv
    @Lk-gx3lv 7 หลายเดือนก่อน

    Vittal❤

  • @rajeshwariks2162
    @rajeshwariks2162 ปีที่แล้ว +2

    Very nice vlog. Thank you very much.

  • @yashavanthikarkera7696
    @yashavanthikarkera7696 ปีที่แล้ว

    Namma tulunadige welcome Sir

  • @santhusomu670
    @santhusomu670 ปีที่แล้ว +2

    Kaadali vasisuva jana tumba kastagalanna anubavisutidare sarkara gamana kodbeku ..

  • @dineshbangera3650
    @dineshbangera3650 ปีที่แล้ว +1

    Wow very nice param sir👌👌🙏🙏

  • @veenavidyanand4852
    @veenavidyanand4852 5 หลายเดือนก่อน

    ಪತ್ರಿಕೆ ತಯಾರು ಮಾಡುವವರು ಜೀವನ
    ತುಂಬಾ ಬೇಸರದ ವಿಷಯ

  • @amarnatharadya2152
    @amarnatharadya2152 ปีที่แล้ว

    God bless u

  • @chandrashekarbd7692
    @chandrashekarbd7692 ปีที่แล้ว

    Anyway ivarannu mukhya vahinige taro kelasa nimminda shuru agli! All the best 😊

  • @vkvideo279
    @vkvideo279 ปีที่แล้ว +2

    Nice one ❤

  • @chethanaprashanth2051
    @chethanaprashanth2051 ปีที่แล้ว

    Kuthluru namma ooru.. dhanyavadagalu 🙏

  • @nethramanu6817
    @nethramanu6817 ปีที่แล้ว

    Nice place bro

  • @kannada942
    @kannada942 ปีที่แล้ว +3

    Sir navu idu kanyal side navu aranya ilakeya ollge idhavaru nammana okkalu yebisidhru namdu mane yella eega kadu aagidhe contact madi sir namdu kudure muka side nan amma appa yella first kuduremukkake work ge hogthidhru

  • @ChamdrashekaraK
    @ChamdrashekaraK 5 หลายเดือนก่อน

    Grete Ravi sir❤️🌹🙏🙏🙏🙏🙏🙏🙏👍

  • @spradeepkumarschandrasheka672
    @spradeepkumarschandrasheka672 ปีที่แล้ว +1

    Super vlog sir 😊😊

  • @jayalaxmihegde1116
    @jayalaxmihegde1116 ปีที่แล้ว

    Amazing❤

  • @LeelavathiS-dl2kc
    @LeelavathiS-dl2kc ปีที่แล้ว +1

    Supper sir

  • @cjwithyou-hk7hs
    @cjwithyou-hk7hs ปีที่แล้ว +1

    ಇದು ಸ್ವರ್ಗ.......

  • @manjunathas9717
    @manjunathas9717 ปีที่แล้ว

    Nice anna

  • @SrinindhiCentralPark
    @SrinindhiCentralPark ปีที่แล้ว +2

    Aa taaayi adestu novu tindidaro eno.. Magana mele desha drohadanta case dakaladaga

  • @kushalraj1812
    @kushalraj1812 ปีที่แล้ว

    Param sir❤❤

  • @Manju-Univers369
    @Manju-Univers369 ปีที่แล้ว +1

    K shivram avara jai raj bagge heliruva series 28 ne episode vargu aste sigta ide saar mundina episodes gallu elli.

  • @shivarajshivu1935
    @shivarajshivu1935 ปีที่แล้ว +1

    Selco solar video madi sir

  • @kavyathumbe529
    @kavyathumbe529 ปีที่แล้ว

    Super 👌 Anna

  • @amarnatharadya2152
    @amarnatharadya2152 ปีที่แล้ว

    Tumba adbuta prapancha toristiri neevu

  • @mohammmadabzar6502
    @mohammmadabzar6502 ปีที่แล้ว +1

    naravige yavaga bandidu sir

  • @thulasip9418
    @thulasip9418 ปีที่แล้ว +2

    Sir bhat n bhat avra interview madi sir

  • @akshay2382
    @akshay2382 ปีที่แล้ว

    Kalamadyama da veekshakarella dodda manasu maadidre vittal sir ge daily transportation ge ondu three wheeler na help maadabahudu antha nana anisike.Param sir neeve edara bagge veekshakaralli manavi maadidre thumba olledu🙏🙏🙏🙏🙏🙏🙏🙏🙏

    • @vittalamalekudiya
      @vittalamalekudiya ปีที่แล้ว

      ರಸ್ತೆ ಮಳೆಗಾಲದಲ್ಲಿ ಹಾಳಾಗುತ್ತದೆ. ಹಾಗಾಗಿ ಮಳೆ ಬಂದರೆ ಸ್ವಲ್ಪ ಅನಾನುಕೂಲ...ಈಗ ಬಹುತೇಕರ ಮನೆಯಲ್ಲಿ ಬೈಕ್ ವ್ಯವಸ್ಥೆ ಇದೆ.

  • @salvamurugan5913
    @salvamurugan5913 ปีที่แล้ว +1

    Education is strength whe he arrested i was in deploma course . Politicians, official ,and rich peoples exploitation lead poor man to peak of angry , in this peak all in society work to shut thier voice of right. This is happened before2010 . We also same pinch of same period of social justice, economic exploitation.

  • @valerianpinto-l4q
    @valerianpinto-l4q ปีที่แล้ว +2

    Yella malekudereg thuluvereg dever yedde malpad ee kalodla bangadha jeevana

  • @opempiregaming9738
    @opempiregaming9738 ปีที่แล้ว +1

    Param sir please janasnehi yogesh avarannu interview madi sir please

  • @shanthkumar4067
    @shanthkumar4067 ปีที่แล้ว

    Sar. Nemukatharavadaru. Salpa. Alaf. Made. Sar

  • @udayvs3056
    @udayvs3056 ปีที่แล้ว

    ಕಾಂತಾರ ಸಿನಿಮಾ ಪ್ರೇರಣೆ.

  • @indiraaiyanna6413
    @indiraaiyanna6413 ปีที่แล้ว +1

    Doorode aitu. Male kudiya bere bhashe ideyalla?

  • @GuruPrasad-fu9lu
    @GuruPrasad-fu9lu ปีที่แล้ว +3

    Nodii olee janagalaa trerist anthare desh na louti madoroana thale mel kurskolthre entha janagalu guru...😢..yawa gvt bandre en prayojana helii....

    • @sk_ka_in8193
      @sk_ka_in8193 ปีที่แล้ว +2

      Ede namma deshada paristiti Pakistan zindabad annorege Raja maryade

  • @rockym6905
    @rockym6905 ปีที่แล้ว

    Nice sir

  • @skvlogs8863
    @skvlogs8863 ปีที่แล้ว

    ಅಮ್ಮನ ಮಾತು ಕೇಳುವಾಗ ಕಣ್ಣಲ್ಲಿ ನೀರು ಬರುತ್ತದೆ 😰.

  • @shivasharangaudpatil6232
    @shivasharangaudpatil6232 ปีที่แล้ว +2

    🙏🙏🙏🙏🙏🙏

  • @pushpasanjayvlogs3249
    @pushpasanjayvlogs3249 ปีที่แล้ว

    ನಮಸ್ತೆ ಸರ್ ಮಂಡ್ಯದ ವರಾದ ಶಿವರಾ ಉಮೇಶ್ ಅವರ ಸಂದರ್ಶನ ಮಾಡಿ ಪರಮ ಸರ್

  • @ummarummar9549
    @ummarummar9549 ปีที่แล้ว

    Namma thulver

  • @ShivuKulal-uh8rm
    @ShivuKulal-uh8rm ปีที่แล้ว +1

    ❤❤❤👌👌👌🙏

  • @srinivasaks2628
    @srinivasaks2628 ปีที่แล้ว +2

    ಇವರೇ ಪುಣ್ಯವಂತರು

  • @GajendraPoojeri
    @GajendraPoojeri ปีที่แล้ว

    😊

  • @balu2005iway
    @balu2005iway ปีที่แล้ว

    Hi Param

  • @vinayachar4630
    @vinayachar4630 ปีที่แล้ว

    👌🏻👌🏻👌🏻

  • @vasanthanagamani3407
    @vasanthanagamani3407 ปีที่แล้ว +1

    My god eegalu intha remote village idhe andhare ashcharya aguthe

  • @sunilbrsunilbr3986
    @sunilbrsunilbr3986 ปีที่แล้ว +1

    💓🤩✌️

  • @rasmiblogs7482
    @rasmiblogs7482 ปีที่แล้ว

    ನಾರಾವಿ.

  • @binakumari2722
    @binakumari2722 ปีที่แล้ว +1

    British has given t land to them

  • @satishrajgire8530
    @satishrajgire8530 ปีที่แล้ว

    Bangadi manegalu torsi