ನಂದಿಯ ಹೆಸರಿನವ --- ವೃಷಭನಾಥ್ ಕೂಡಾ ನಂದಿಯ ಹೆಸರೇ ಅಲ್ವಾ... ನಂದಿ ಹೆಸರಿಗೆ ಅನೇಕ ಸಮಾನಾರ್ಥಕ ಪದಗಳಿವೆ. ನೊಂದು ರಾಜ್ಯವನಾಳಿ --- ಬಸವಣ್ಣನವರು ಅವರ ಜೀವನ ಕಾಲಾವಧಿಯಲ್ಲಿ ಕೇವಲ ಅಲ್ಪ ಸಮಯದವರೆಗೆ ಮೊದಲು ಮಂತ್ರಿ ಹುದ್ದೆಯಲ್ಲಿದ್ದವರು.. ಅವರ ಜೀವನದ ಬಹುಭಾಗವನ್ನು ಅವರು ಧಾರ್ಮಿಕ ಸುಧಾರಣೆಗೆ ಮುಡಿಪಾಗಿಟ್ಟಿದ್ದರು.. ಅವರು ಯಾವತ್ತೂ ರಾಜ್ಯಭಾರ ಮಾಡಲಿಲ್ಲವಲ್ಲ.. ನೀವು ಹೇಳುವ ರಾಜ್ಯವಾಳಿದ ನಂದಿ ಹೆಸರಿನ "ರಾಜ" ಯಾರು ಸಂಶೋದನೆ ಆಗಬೇಕು.. ಬಂಧನಪಟ್ಟು ಭಯಪಟ್ಟು ನೀರಿನೊಳು ಸಂದು ಹೋದಾನು ಸರ್ವಜ್ಞ -- ನೀವು ಹೇಳಿದ ಅನುಭವ ಮಂಟಪದ ವಿಷಯ ನಿಜ ಅದರ ಕುರಿತು ಚರ್ಚೆ ಆಗಬೇಕು ಅದು ಎಲ್ಲ ಬಸವ ಅನುಯಾಯಿಗಳ ಆತ್ಮಗೌರವದ ಪ್ರಶ್ನೆ.. ಆದರೆ ಬಸವಣ್ಣನವರನ್ನು ಹೇಡಿ ಎಂದು ಬಿಂಬಿಸುವ ಈ ನಿಮ್ಮ ವಾಕ್ಯ ಸ್ಪಟ್ಟನೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಅಯ್ಯೋ ಯತ್ನಾಳ್ ರೇ ನೀವು ಇಷ್ಟು ದಡ್ಡರೆಂದು ನಮಗೆ ತಿಳಿದಿರಲಿಲ್ಲ.. ಲಿಂಗಾಯತ ಧರ್ಮದಲ್ಲಿ ಹುಟ್ಟಿ ಬಸವಣ್ಣನನ್ನು ಅರಿಯದ ನಿಮ್ಮದು ಅಲ್ಪಜ್ಞಾನವೇ ಸರಿ.. ಅದಾವುದೋ ಗಾದೆ ಇದೆಯಲ್ಲ "ಅಲ್ಪ ಜ್ಞಾನಿ ಮಹಾಗರ್ವಿ ಎಂದು" (ವೇದ ಸುಳ್ಳಾದರೂ ಗಾದೆ ಸುಳ್ಳಾಗದು😂😂😜) ನಿಮ್ಮ ಪಾಡು ಅದೇ.. ಭಯ ಪಟ್ಟು ಅಂತಿದರಲ್ಲ.. ಅಧಿಕಾರಕ್ಕಾಗಿ ಮೋದಿ ಮತ್ತು ಅಮಿತ್ ಷಾರ ಎದುರು ತಲೇ ಎತ್ತಿ ಮಾತನಾಡಲು ಯೋಚಿಸುವ ನಿಮಗೆ 12ನೇ ಶತಮಾನದ ಕಾಲಘಟ್ಟದಲ್ಲಿ ಸಮಾಜದ ಅಂಧಾಚಾರಣೆಗಳನ್ನು ವಿರೋಧಿಸಿ ಅಂದಿನ ಪ್ರಧಾನ ಮಂತ್ರಿ ಹುದ್ದೆಯನ್ನೇ(ಆಗಿನ ಕಾಲದ ಅತ್ಯಂತ ಉನ್ನತ ಅಧಿಕಾರಿ ಹುದ್ದೆ ಅದು) ತ್ಯೇಜಿಸಿ ರಾಜಪ್ರಭುತ್ವವನ್ನೇ ಎದುರು ಹಾಕಿಕೊಂಡ ಆ ಗಂಡಸಿನ ಗಂಡೆದೆಯಲ್ಲಿದ್ದ ಧೈರ್ಯ ಎಂತಹದು ಎಂದು ನಿಮಗೆ ಹೇಗೆತಾನೆ ಅರಿವಾದೀತು.. ಬಂಧನ ಪಟ್ಟು --- ಇರುವ ಎಲ್ಲಾ ಬಂಧನಗಳನ್ನೂ(ಜನಿವಾರ ಸಮೇತ) ತೊರೆದೇ ಅಲ್ಲವೇ ಅಣ್ಣನವರು ಜೀವಿಸಿದ್ದು ನೀರಿನೊಳು ಸಂದು ಹೋದಾನು ಸರ್ವಜ್ಞ -- ನಿಮ್ಮ ಕನ್ನಡ ವ್ಯಾಕರಣದ ಜ್ಞಾನ ಬಹಳ ಕಡಿಮೆ ಇದೆ ಎನಿಸುತ್ತದೆ.. ಆವಾಗ ಆವಾಗ ನಮ್ಮ ಸಿದ್ಧರಾಮಯ್ಯ ಅವರ ಹತ್ತಿರ ಟ್ಯೂಷನ ಹೋಗಿ.. "ಹೋದನು(ನಡೆದಿರುವ ಕ್ರೀಯೆಯ ಕುರಿತು) ಮತ್ತು ಹೋದಾನು(ನಡೆಯ ಬಹುದಾದ ಅಥವಾ ನಡೆದಿರ ಬಹುದು ಎಂಬ ಅಸ್ಪಷ್ಟ ಕ್ರೀಯೆಯ ಕುರಿತು ಅದಕ್ಕೇ ಸಂಭವನಾರ್ಥಕ ಅನ್ನುತ್ತಾರೆ) ಅಂದರೆ ಬಸವಣ್ಣನವರ ಕೊನೆಯ ಅವಧಿ ಕುರಿತು ಸರ್ವಜ್ಞನಿಗೂ ಪರಿಪೂರ್ಣ ಮಾಹಿತಿ ಇಲ್ಲ ಎಂದು ಅರ್ಥ.. ನೀರಿನಲ್ಲಿ ಸಂದು ಎಂದರೆ ಪಕೃತಿಯಲ್ಲಿ ಲೀನನಾದರು ಎಂದು ಕೂಡಾ ಭಾವಿಸಬಹುದಲ್ಲವೇ.. ಇಡಿ ಸಾಮ್ರಾಜ್ಯವನ್ನೇ ಎದುರಿಸಿದ ಬಸವಣ್ಣನವರು ನೀರಿಗೆ ಹಾರಿ ಜೀವ ಬಿಡುವಷ್ಟು ಸಂಕುಚಿತ ಮನಸ್ಥಿತಿಯವರಾಗಿದ್ದರೆ ಚರಿತ್ರೆಯಲ್ಲಿ ಉಳಿಯುವ ಸಾಧನೆಯ ಗೋಜಿಗೆ ಹೋಗುತ್ತಿರಲಿಲ್ಲ ಯತ್ನಾಳ್ ರೇ.. ಒಬ್ಬ ದಾರ್ಶನಿಕರ ಕುರಿತು ಮಾತನಾಡುವಾಗ ನಿಮ್ಮ ಯಲುಬಿಲ್ಲದ ನಾಲಿಗೆ ಮೇಲೆ ಹಿಡಿತವಿರಲಿ.. ನಾಳೆ ನಮ್ಮಂತ ಯಾರಾದರೂ ಒಬ್ಬ ಬಸವಣ್ಣನ ಅಪ್ಪಟ ಯುವ ಅಭಿಮಾನಿಗಳು ತಪ್ಪಿ ರಾಜಕೀಯಕ್ಕೆ ಎದುರಾದರೆ ಅವರನ್ನು ಎದುರಿಸುವ ಧೈರ್ಯ ಕೂಡ ನಿಮಾಗಿರುವುದಿಲ್ಲ ಹುಷಾರ್.. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ.. ಆದರೆ ನಿಮ್ಮ ಹೊಲಸು ರಾಜಕೀಯ ತೆವಲಿಗಾಗಿ ಆ ಮಹಾನ್ ಪುರುಷನ ಹೆಸರನ್ನು ಏಕೆ ಹಾಳುಗೇಡವುತ್ತಿರಿ..
ಬಸವಣ್ಣನವರನ್ನು ಅಂದು ಜನರು ಬೆನ್ನತ್ತಿ ಬಡಿದು, ಹೆದರಿಸಿ ಬಿಜ್ಜಳನ ಬಳಿ ಎಳೆದೊಯ್ಯುವ ಹಂತದಲ್ಲಿ ಅವರು ಓಡಿ ಹೋಗಿ ಹೊಳೆ( ನದಿ) ಹಾರಿದ್ದಾರೆ ಎನ್ನವುದು ಬಸವಣ್ಣನವರ ಕೊನೆಯ ದಿನಗಳ ಸತ್ಯ ಘಟನೆ. ಬಸವಣ್ಣನ ಕೊನೆಯ ದಿನಗಳ ಸತ್ಯದ ಬಗ್ಗೆ ತಮಗೆ ಭಾವನಾತ್ಮಕವಾಗಿ ಅರಗಿಸಿಕೊಳ್ಳಲು ಆಗದೇ ಇರಬಹುದು. ಆದರೆ ಸತ್ಯವನ್ನು ಮರೆಮಾಚಲು ಆಗುವುದಿಲ್ಲ ಇಲ್ಲವೇ ಸತ್ಯ ಮಾತನಾಡುವವರನ್ನು ತಡೆಯಲು ಆಗುವುದಿಲ್ಲ.
ಎತ್ನಾಳ್ ಒಬ್ಬ ಪ್ರಭುದ್ದ ಪ್ರಾಮಾಣಿಕ ರಾಜಕಾರಣಿ. 🔥🔥 ಜೈ ಎತ್ನಾಳ್ 🔥🔥🔥🔥🔥
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಗೌಡ್ರೆ❤❤❤❤❤
ಬೆಂಕಿ ಸರ್ ನೀವ್ ❤❤🚩🚩🚩🚩🚩 ಜೈ ಪಾಟೀಲ್
❤❤jai YATNAL SAR ಹಿಂದೂ ಧರ್ಮದ ಹುಲಿ 🇮🇳🇮🇳🚩🚩🔥🔥🔥🔥🔥🔥🔥🔥🔥🔥🔥🔥🔥🔥
❤❤❤❤ಇದು ನಿಜವಾದ ಮಾತು❤❤❤ ಆದರೆ ಇದೇ ಸತ್ಯ ❤❤❤
ನಿಜವಾದ ಮಾತು ಗೌಡ್ರೆ 🙏🙏
ಜೈ ಎತ್ನಾಳ್ 🔥🔥🔥🔥🔥🔥🔥
ಮುಂದಿನ ಮುಖ್ಯಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ 🔥🔥🔥
Because of Basavana and other Vachanakararu South India and Karnataka is beautiful.
Super Yatnalji
ನಮ್ಮ ಹಿಂದೂ ಹುಲಿ ಯತ್ನಾಳ್ ಸರ್
Super ಯತ್ನಾಳ್ ಸರ್
Jai yatnal sir Jai BRP Boos
ಯತ್ನಾಳ್ ನೆಕ್ಸ್ಟ್ ಕರ್ನಾಟಕ ಸಿಎಂ 🔥🚩🚩🚩🚩
ಅಂತರ್ಜಾತಿ ವಿವಾಹ ಆಗ್ಬೇಕು ಅಂದ್ರೆ ಈ ಜಾತಿ ಭೇದ ಹೋಗುತ್ತೆ 🩵🇪🇺 ಜೈ ಯತ್ನಾಳ್. ಜೈ ಭೀಮ್. ಜೈ ಬಸವಣ್ಣ 🕉️
ಸೂಪರ್ ಸೂಪರ್ ಬಸನಗೌಡ ಪಾಟೀಲ್ ಯತ್ನಾಳ್ ಗೌಡ್ರೆ 💐👌
ಸೂಪರ್ 🐯
Jai yatanal
❤❤❤❤❤❤❤❤❤
🙏🏼🙏🏼ಯತ್ನಾಳ, ಸಾಹೇಬ್ರೆ 🎉🎉
Honest politician jai yatnal jai hindu huli... Lion of Karnataka
Jai BRP 🐅🐅🙏🙏
ಯತ್ನಾಳ್ ಜಿ 💙
Nexta cm yatnal sir
Good argue
💐🌹
Tiger of karanataka singl
🔥
Jai shree BASANGOUDA YETNAL PATIL .Too good movement all Indians must support sir
Boss brp
ನಂದಿಯ ಹೆಸರಿನವ --- ವೃಷಭನಾಥ್ ಕೂಡಾ ನಂದಿಯ ಹೆಸರೇ ಅಲ್ವಾ... ನಂದಿ ಹೆಸರಿಗೆ ಅನೇಕ ಸಮಾನಾರ್ಥಕ ಪದಗಳಿವೆ.
ನೊಂದು ರಾಜ್ಯವನಾಳಿ --- ಬಸವಣ್ಣನವರು ಅವರ ಜೀವನ ಕಾಲಾವಧಿಯಲ್ಲಿ ಕೇವಲ ಅಲ್ಪ ಸಮಯದವರೆಗೆ ಮೊದಲು ಮಂತ್ರಿ ಹುದ್ದೆಯಲ್ಲಿದ್ದವರು.. ಅವರ ಜೀವನದ ಬಹುಭಾಗವನ್ನು ಅವರು ಧಾರ್ಮಿಕ ಸುಧಾರಣೆಗೆ ಮುಡಿಪಾಗಿಟ್ಟಿದ್ದರು.. ಅವರು ಯಾವತ್ತೂ ರಾಜ್ಯಭಾರ ಮಾಡಲಿಲ್ಲವಲ್ಲ.. ನೀವು ಹೇಳುವ ರಾಜ್ಯವಾಳಿದ ನಂದಿ ಹೆಸರಿನ "ರಾಜ" ಯಾರು ಸಂಶೋದನೆ ಆಗಬೇಕು..
ಬಂಧನಪಟ್ಟು ಭಯಪಟ್ಟು ನೀರಿನೊಳು ಸಂದು ಹೋದಾನು ಸರ್ವಜ್ಞ -- ನೀವು ಹೇಳಿದ ಅನುಭವ ಮಂಟಪದ ವಿಷಯ ನಿಜ ಅದರ ಕುರಿತು ಚರ್ಚೆ ಆಗಬೇಕು ಅದು ಎಲ್ಲ ಬಸವ ಅನುಯಾಯಿಗಳ ಆತ್ಮಗೌರವದ ಪ್ರಶ್ನೆ..
ಆದರೆ ಬಸವಣ್ಣನವರನ್ನು ಹೇಡಿ ಎಂದು ಬಿಂಬಿಸುವ ಈ ನಿಮ್ಮ ವಾಕ್ಯ ಸ್ಪಟ್ಟನೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ.
ಅಯ್ಯೋ ಯತ್ನಾಳ್ ರೇ ನೀವು ಇಷ್ಟು ದಡ್ಡರೆಂದು ನಮಗೆ ತಿಳಿದಿರಲಿಲ್ಲ.. ಲಿಂಗಾಯತ ಧರ್ಮದಲ್ಲಿ ಹುಟ್ಟಿ ಬಸವಣ್ಣನನ್ನು ಅರಿಯದ ನಿಮ್ಮದು ಅಲ್ಪಜ್ಞಾನವೇ ಸರಿ.. ಅದಾವುದೋ ಗಾದೆ ಇದೆಯಲ್ಲ "ಅಲ್ಪ ಜ್ಞಾನಿ ಮಹಾಗರ್ವಿ ಎಂದು" (ವೇದ ಸುಳ್ಳಾದರೂ ಗಾದೆ ಸುಳ್ಳಾಗದು😂😂😜)
ನಿಮ್ಮ ಪಾಡು ಅದೇ..
ಭಯ ಪಟ್ಟು ಅಂತಿದರಲ್ಲ.. ಅಧಿಕಾರಕ್ಕಾಗಿ ಮೋದಿ ಮತ್ತು ಅಮಿತ್ ಷಾರ ಎದುರು ತಲೇ ಎತ್ತಿ ಮಾತನಾಡಲು ಯೋಚಿಸುವ ನಿಮಗೆ 12ನೇ ಶತಮಾನದ ಕಾಲಘಟ್ಟದಲ್ಲಿ ಸಮಾಜದ ಅಂಧಾಚಾರಣೆಗಳನ್ನು ವಿರೋಧಿಸಿ ಅಂದಿನ ಪ್ರಧಾನ ಮಂತ್ರಿ ಹುದ್ದೆಯನ್ನೇ(ಆಗಿನ ಕಾಲದ ಅತ್ಯಂತ ಉನ್ನತ ಅಧಿಕಾರಿ ಹುದ್ದೆ ಅದು) ತ್ಯೇಜಿಸಿ ರಾಜಪ್ರಭುತ್ವವನ್ನೇ ಎದುರು ಹಾಕಿಕೊಂಡ ಆ ಗಂಡಸಿನ ಗಂಡೆದೆಯಲ್ಲಿದ್ದ ಧೈರ್ಯ ಎಂತಹದು ಎಂದು ನಿಮಗೆ ಹೇಗೆತಾನೆ ಅರಿವಾದೀತು..
ಬಂಧನ ಪಟ್ಟು --- ಇರುವ ಎಲ್ಲಾ ಬಂಧನಗಳನ್ನೂ(ಜನಿವಾರ ಸಮೇತ) ತೊರೆದೇ ಅಲ್ಲವೇ ಅಣ್ಣನವರು ಜೀವಿಸಿದ್ದು
ನೀರಿನೊಳು ಸಂದು ಹೋದಾನು ಸರ್ವಜ್ಞ -- ನಿಮ್ಮ ಕನ್ನಡ ವ್ಯಾಕರಣದ ಜ್ಞಾನ ಬಹಳ ಕಡಿಮೆ ಇದೆ ಎನಿಸುತ್ತದೆ.. ಆವಾಗ ಆವಾಗ ನಮ್ಮ ಸಿದ್ಧರಾಮಯ್ಯ ಅವರ ಹತ್ತಿರ ಟ್ಯೂಷನ ಹೋಗಿ.. "ಹೋದನು(ನಡೆದಿರುವ ಕ್ರೀಯೆಯ ಕುರಿತು) ಮತ್ತು ಹೋದಾನು(ನಡೆಯ ಬಹುದಾದ ಅಥವಾ ನಡೆದಿರ ಬಹುದು ಎಂಬ ಅಸ್ಪಷ್ಟ ಕ್ರೀಯೆಯ ಕುರಿತು ಅದಕ್ಕೇ ಸಂಭವನಾರ್ಥಕ ಅನ್ನುತ್ತಾರೆ) ಅಂದರೆ ಬಸವಣ್ಣನವರ ಕೊನೆಯ ಅವಧಿ ಕುರಿತು ಸರ್ವಜ್ಞನಿಗೂ ಪರಿಪೂರ್ಣ ಮಾಹಿತಿ ಇಲ್ಲ ಎಂದು ಅರ್ಥ..
ನೀರಿನಲ್ಲಿ ಸಂದು ಎಂದರೆ ಪಕೃತಿಯಲ್ಲಿ ಲೀನನಾದರು ಎಂದು ಕೂಡಾ ಭಾವಿಸಬಹುದಲ್ಲವೇ.. ಇಡಿ ಸಾಮ್ರಾಜ್ಯವನ್ನೇ ಎದುರಿಸಿದ ಬಸವಣ್ಣನವರು ನೀರಿಗೆ ಹಾರಿ ಜೀವ ಬಿಡುವಷ್ಟು ಸಂಕುಚಿತ ಮನಸ್ಥಿತಿಯವರಾಗಿದ್ದರೆ ಚರಿತ್ರೆಯಲ್ಲಿ ಉಳಿಯುವ ಸಾಧನೆಯ ಗೋಜಿಗೆ ಹೋಗುತ್ತಿರಲಿಲ್ಲ ಯತ್ನಾಳ್ ರೇ.. ಒಬ್ಬ ದಾರ್ಶನಿಕರ ಕುರಿತು ಮಾತನಾಡುವಾಗ ನಿಮ್ಮ ಯಲುಬಿಲ್ಲದ ನಾಲಿಗೆ ಮೇಲೆ ಹಿಡಿತವಿರಲಿ.. ನಾಳೆ ನಮ್ಮಂತ ಯಾರಾದರೂ ಒಬ್ಬ ಬಸವಣ್ಣನ ಅಪ್ಪಟ ಯುವ ಅಭಿಮಾನಿಗಳು ತಪ್ಪಿ ರಾಜಕೀಯಕ್ಕೆ ಎದುರಾದರೆ ಅವರನ್ನು ಎದುರಿಸುವ ಧೈರ್ಯ ಕೂಡ ನಿಮಾಗಿರುವುದಿಲ್ಲ ಹುಷಾರ್.. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ.. ಆದರೆ ನಿಮ್ಮ ಹೊಲಸು ರಾಜಕೀಯ ತೆವಲಿಗಾಗಿ ಆ ಮಹಾನ್ ಪುರುಷನ ಹೆಸರನ್ನು ಏಕೆ ಹಾಳುಗೇಡವುತ್ತಿರಿ..
ಬಸವಣ್ಣನವರನ್ನು ಅಂದು ಜನರು ಬೆನ್ನತ್ತಿ ಬಡಿದು, ಹೆದರಿಸಿ ಬಿಜ್ಜಳನ ಬಳಿ ಎಳೆದೊಯ್ಯುವ ಹಂತದಲ್ಲಿ ಅವರು ಓಡಿ ಹೋಗಿ ಹೊಳೆ( ನದಿ) ಹಾರಿದ್ದಾರೆ ಎನ್ನವುದು ಬಸವಣ್ಣನವರ ಕೊನೆಯ ದಿನಗಳ ಸತ್ಯ ಘಟನೆ.
ಬಸವಣ್ಣನ ಕೊನೆಯ ದಿನಗಳ ಸತ್ಯದ ಬಗ್ಗೆ ತಮಗೆ ಭಾವನಾತ್ಮಕವಾಗಿ ಅರಗಿಸಿಕೊಳ್ಳಲು ಆಗದೇ ಇರಬಹುದು. ಆದರೆ ಸತ್ಯವನ್ನು ಮರೆಮಾಚಲು ಆಗುವುದಿಲ್ಲ ಇಲ್ಲವೇ ಸತ್ಯ ಮಾತನಾಡುವವರನ್ನು ತಡೆಯಲು ಆಗುವುದಿಲ್ಲ.
Obbanu matadtilla bjp avru
Jai yatnalll
Ishwar khandre keli satya heltare
💐☝✌🙏💯🫀
Uq kya yalla mla yalla mp gala anisike tilasali
ನಂದಿಯ ಹೆಸರಿನವ --- ವೃಷಭನಾಥ್ ಕೂಡಾ ನಂದಿಯ ಹೆಸರೇ ಅಲ್ವಾ... ನಂದಿ ಹೆಸರಿಗೆ ಅನೇಕ ಸಮಾನಾರ್ಥಕ ಪದಗಳಿವೆ..
Basava kalyanda li masidiyad vishaya modal barige sadanadali vishaya ettida modala shasak ..ulidala shasakarigela nachikeyagabeku
Congress party is the Best
Mentel ethnal
Le bolimagane obbanadru hindugala bagge hindutvada bagge maathadthare support maadro jaathi jaathi antha yaake saythira
ನಿನಂದರು ಸಾರಿಯಾಗಿ ಇದೀಯ ಅಷ್ಟು ಸಾಕು😂😂😂😂😂