ಅವನ ಹೆಸರು ಹೇಳಿದರೆ ಮಹಾ ಸರ್ಪಗಳೂ ಸುಮ್ಮನಾಗಿ ಬಿಡುತ್ವಾ.? How to remove snake curse.? Mahabharata Part -250

แชร์
ฝัง
  • เผยแพร่เมื่อ 13 พ.ย. 2020
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 354

  • @santoshmallapur999
    @santoshmallapur999 3 ปีที่แล้ว +107

    ❤️ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗು ಮತ್ತು ನಿಮ್ಮ ತಂಡದ ಸದಸ್ಯರಿಗು ದೀಪಾವಳಿ ಹಬ್ಬದ ಶುಭಾಶಯಗಳು ಅಣ್ಣಾ 💐

  • @krsathya6756
    @krsathya6756 3 ปีที่แล้ว +17

    ಸಂಪೂರ್ಣ ಮಹಾಭಾರತ ಜ್ಞಾನ ಕೋಶ.. ಧಾರೆ ಯೆರಿದಿದ್ದಕ್ಕೆ.. ಅನಂತ. ಪ್ರಣಾಮಗಳು.. ಧನ್ಯವಾದಗಳು ನಿಮ್ಮ ಟೀಮ್ ಗೆ

  • @sudipshetty8959
    @sudipshetty8959 3 ปีที่แล้ว +42

    🙏🙏🙏ಸರ್ ದಯವಿಟ್ಟು ಗರುಡಪುರಾಣ ಸ೦ಚಿಕೆ ಪ್ರಾರಂಭಿಸಿ🙏🙏🙏🙏

  • @vijithkumar1711
    @vijithkumar1711 3 ปีที่แล้ว +35

    ಈ ಎಪಿಸೋಡಿನ ಕೊನೆಯ ಮಾತುಗಳು ಅದ್ಭುತ ಸರ್

  • @poojanagendra5673
    @poojanagendra5673 3 ปีที่แล้ว +4

    ನಮಸ್ತೇ ಸರ್
    ಇಷ್ಟು ಅದ್ಭುತವಾಗಿ ಮೂಡಿಬಂದ ಮಹಾಭಾರತ ದ ಸಂಚಿಕೆಗಳು ಮುಕ್ತಾಯವಾಗುತ್ತಲ್ಲ ಅನ್ನೋ ಬೇಸರದ ಜೊತೆಗೆ ಹೇಗೆ ಮುಕ್ತಾಯಗೊಳ್ಳುತ್ತದೆ ಎಂಬ ಉತ್ಸುಕತೆ ನಮ್ಮಲ್ಲಿತ್ತು ಅದನ್ನ ಚೆನ್ನಾಗಿ ಅರ್ಥವಾದವರಂತೆ ಅದ್ಭುತವಾಗಿ ಸಂತೃಪ್ತಿ ಯಾಗುವಂತೆ ಮುಗಿಸುತ್ತಿರುವ ನಿಮಗೂ ನಿಮ್ಮ ತಂಡಕ್ಕೂ ಹೃತ್ಪೂರ್ವಕ ಅಭಿನಂದನೆ 🙏 ದೀಪಾವಳಿಯ ಹಾರ್ದಿಕ ಶುಭಾಷಯಗಳು 🎉

  • @sushanthbhat4024
    @sushanthbhat4024 3 ปีที่แล้ว +2

    ಮಹಾಭಾರತದ ತರಹ ರಾಮಾಯಣವನ್ನು ಸಂಕ್ಷಿಪ್ತವಾಗಿ ತಿಳಿಸಿ ಗುರುಗಳೇ ದಯವಿಟ್ಟು.

  • @mvs149
    @mvs149 3 ปีที่แล้ว +19

    ಧನ್ಯವಾದಗಳು ಗುರುಗಳೇ,ದೀಪಾವಳಿ ಹಬ್ಬದ ಶುಭಾಶಯಗಳು 🙏💐

  • @arjunprabugol
    @arjunprabugol 3 ปีที่แล้ว +6

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏

  • @KRISH7878
    @KRISH7878 3 ปีที่แล้ว +1

    ನಿಮ್ಮ ಮಹಾಭಾರತದ ಭೋಡನೆಯಿಂದ ನನ್ನಲ್ಲಿ ಕೆಲವು ಒಳ್ಳೆಯ ರೀತಿಯ ಬದಲಾವಣೆ ಆಗಿದೆ ಗುರುಗಳೇ ,ಬದಲಾವಣೆ ಗಳಿಗೆ ಮದ್ಯವರ್ತಿಯನಿತಿರುವ ನಿಮಗೆ ಸ್ರಾಸ್ತಂಗ ನಮಸ್ಕಾರ 🙏

  • @ajayanavali3739
    @ajayanavali3739 3 ปีที่แล้ว +1

    ದೀಪಾವಳಿ ಹಬ್ಬದ ಶುಭಾಶಯಗಳು ಗುರುಗಳೆ. ನಿಮ್ಮ ಪ್ರತಿಯೊಂದು ವಿಡಿಯೋನಾ ನೋಡಿ ಆನಂದಿಸಿದ್ದೇವೆ. ಹಲವು ಸಂಗತಿಗಳನ್ನು ಅರಿತು ಜೀವನವನ್ನು ಆನಂದಿಸಲು ಕಲಿತಿದ್ದೇವೆ ಧನ್ಯವಾದಗಳು ಗುರುಗಳೆ.

  • @sunilmadival3097
    @sunilmadival3097 3 ปีที่แล้ว +5

    ಗುರುಗಳೇ ಪೇಶ್ವೆ ಬಾಜಿರಾವ್ ಬಲ್ಲಾಳ 🚩🚩🚩 ಬಗ್ಗೆ ದಯವಿಟ್ಟು ತಿಳಿಸಿಕೊಡಿ ಛತ್ರಪತಿ ಶಿವಾಜಿ ಮಹಾರಾಜರ ಅಖಂಡ ಹಿಂದೂ ಸಾಮ್ರಾಜ್ಯ ಕನಸು ನನಸು ಮಾಡಲು ಹೊರಟ ಮರಾಠ ಸಾಮ್ರಾಜ್ಯದ ವೀರನ ಬಗ್ಗೆ ತಿಳಿಯಲು ತುಂಬಾ ಕಾತರನಾಗಿ ಕಾಯುತ್ತಿದ್ದೇನೆ ಇತಿಹಾಸವು ಆತನ ಹಲವು ಸಾಧನೆಗಳನ್ನು ಮರೆಮಾಚಿದೆ 🙏🙏🙏

  • @prabhu_shetty6896
    @prabhu_shetty6896 3 ปีที่แล้ว +2

    ರಾಮಾಯಣ ಪ್ರಾರಂಭಿಸಿ ಗುರುಗಳೆ...

  • @lingarajgowdalingarajgowda6586
    @lingarajgowdalingarajgowda6586 3 ปีที่แล้ว +2

    ದೇವ್ರು ನಿಮ್ಮ ಎಲ್ಲಾ ಪೌರಾಣಿಕ ಕತೆಗಳ ಮಾಹಿತಿ ತುಂಬ ಚೆನ್ನಾಗಿದವೆ🙏🙏🙏

  • @pandubagilad
    @pandubagilad 3 ปีที่แล้ว +11

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 👍🔥❤️

  • @RD-nr5xl
    @RD-nr5xl 3 ปีที่แล้ว +4

    🙏🙏🙏
    ಹೌದು ನಮ್ಮ ಮಹಾಭಾರತ ಕಥೆಯನ್ನ ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕಿತ್ತು ಮುಂದಿನ ಪೀಳಿಗೆಯವರಿಗೆ ತುಂಬಾನೇ ಅವಶ್ಯಕತೆ ಹಾಗುತ್ತಿತು,
    ಸರ್ ನೀವು ಮಹಾಭಾರತ ಪುರಾಣಗಳನ್ನು ಹೇಳಿದ ರೀತಿ ನನ್ನಗೆ ತುಂಬಾನೇ ಇಷ್ಟ ಆಯಿತು ಮತ್ತೊಮ್ಮೆ ಕೇಳುತ್ತಾ ಇರಬೇಕು ಅಂತಾ ಅನಿಸಿತು ಆಗ ಅಗಾ ಕೇಳುತ್ತಿರುತ್ತಿನಿ ತುಂಬಾ ಧನ್ಯವಾದಗಳು ಸರ್

  • @shantunayak8959
    @shantunayak8959 3 ปีที่แล้ว +11

    🙏🙏 ಜೈ ಶ್ರೀಕೃಷ್ಣ 🙏🙏

  • @basavkiranhosallimath6450
    @basavkiranhosallimath6450 3 ปีที่แล้ว +8

    Beautiful full sir complete episode true epic about Mahabharata ❤️

  • @arunkumarae513
    @arunkumarae513 3 ปีที่แล้ว +2

    ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್...... 🕵👌👌👌🌱.......

  • @1shubhamnaik
    @1shubhamnaik 3 ปีที่แล้ว +24

    ಮನುಶಾಸ್ತ್ರದ ಬಗ್ಗೆನು ವಿಡಿಯೋ ಮಾಡಿ.. 🙏🏻

  • @ananthasharma3851
    @ananthasharma3851 3 ปีที่แล้ว +2

    🙏🙏🙏🙏ಧನ್ಯಾವಾದ ಸಾರ್, ನಿಮ್ಮೆಲ್ಲರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...

  • @datta40
    @datta40 3 ปีที่แล้ว +14

    No sir. Until we have people like you, essence of Mahabharata will never fade away. ❤️🙏 Thank you so much for your content.

  • @ishwaranand8203
    @ishwaranand8203 3 ปีที่แล้ว +1

    ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು 🙏🙏

  • @KiranKumar123Go
    @KiranKumar123Go 3 ปีที่แล้ว +4

    ಸರ್ ಒಂದು ಸಲಹೆ. ಸಾಧ್ಯವಾದರೆ ಮಹಾಭಾರತ ಕಥಾಮೃತ ದ ಎಲ್ಲಾ episode ಗಳನ್ನೂ ಸೇರಿಸಿ ಒಂದು film ಥರ ಯಾಕೆ ಮಾಡಬಾರದು. ತುಂಬಾ ಚನ್ನಾಗಿ ಮೂಡಿಬಂದಿದೆ ಸರ್. ಯೋಚಿಸಿ nodi

  • @onlyrajlakshmi
    @onlyrajlakshmi 3 ปีที่แล้ว +2

    " ಸರ್ಪಯಾಗ " ಕ್ಕೆ ಅದ್ಭುತ ವಿವರಣೆ ಕೊಟ್ಟಿರಿ.
    ಧನ್ಯವಾದಗಳು.

  • @suresh.p.muppar4709
    @suresh.p.muppar4709 3 ปีที่แล้ว +1

    ನಿಮಗೂ ನಿಮ್ಮ ಕುಂಟುಂಬದವರಿಗೂ ದೀಪಾವಳಿ ಹಬ್ಬದ ಸಂತೋಷದ ಶುಭಾಶಯಗಳು ಸರ್ ನಿಮಗೆ ದೇವರ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 💕

  • @surendrapoojary4682
    @surendrapoojary4682 3 ปีที่แล้ว +3

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

  • @BKKrish999
    @BKKrish999 3 ปีที่แล้ว +2

    🙏♥️ಹರೇ ಕೃಷ್ಣ🚩ಸಂಭವಾಮಿ ಯುಗೇ ಯುಗೇ.

  • @Indian-lq8ue
    @Indian-lq8ue 3 ปีที่แล้ว +1

    ಧನ್ಯವಾದಗಳು ಗುರುಗಳೇ,ದೀಪಾವಳಿ ಹಬ್ಬದ ಶುಭಾಶಯಗಳು🙏🙏🙏🙏🙏

  • @bhaskarjois8482
    @bhaskarjois8482 3 ปีที่แล้ว +77

    ರವಿ ಬೆಳೆಗೆರೆ ಅವರಬಗ್ಗೆ ನಿಮ್ಮ ಅನಿಸಿಕೆ (ನೀವು ಕಂಡತೆ) ತಿಳಿಸಿ.ನೀವು ಅವರ ಬಳಿ ಕೆಲಸ ಮಾಡಿದವರೆ ಅಲ್ಲವೆ.

  • @dayananddeshanur7181
    @dayananddeshanur7181 3 ปีที่แล้ว

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ..........

  • @knanjundaiah3767
    @knanjundaiah3767 3 ปีที่แล้ว +1

    ಸರ್ ನಮಸ್ತೆ . ನೀವು ಹೇಳುತ್ತಿರುವ ಕಥೆಗಳು ಸನ್ನಿವೇಶಗಳು ತುಂಬ ಚೆನ್ನಾಗಿವೆ .ಪ್ರಸ್ತುತ ವಾಸ್ತವಿಕ ಜೀವನಕ್ಕೆ ಅವಶ್ಯವಾಗಿರುವ ಕಥೆಗಳು ನಿಜವಾಗಿಯೂ ನಮಗೆ ಬೇಕಾಗಿದೆ ಏನಂತೀರಿ ...ಮತ್ತೆ ಭೇಟಿಯಾಗೋಣ !.

  • @prakashtm6071
    @prakashtm6071 3 ปีที่แล้ว +6

    1st view and 1st comment gurugale. ಶುಭ ಸಂಜೆ ಗುರುಗಳೇ

  • @kathasaar6548
    @kathasaar6548 3 ปีที่แล้ว +8

    To remove the curse, they marry Jaratkaru the snake to Jaratkaru a Rishi .. Jai Shri Krishna. Thanks Raghav Anna for these amazing videos..

  • @shrenivasashettyshrenivasa5525
    @shrenivasashettyshrenivasa5525 3 ปีที่แล้ว +2

    🙏🙏 ಸರ್ ದೀಪಾವಳಿ ಹಬ್ಬದ ಶುಭಾಶಯಗಳು 🎆🎇✨☀⭐🌟

  • @pavansarode7105
    @pavansarode7105 3 ปีที่แล้ว +5

    Sir please do Ramayana episodes. I kindly request you....

  • @Sachingowda-ko7db
    @Sachingowda-ko7db 3 ปีที่แล้ว +32

    ಮಹಾಭಾರತವನ್ನು ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳುವಂತೆ ಕನ್ನಡದಲ್ಲಿ ಯಾರು ಬರದಿದ್ದರೆ ಸರ್..... ಮಾಹಿತಿ ನೀಡಿ

  • @umeshkulagod37
    @umeshkulagod37 3 ปีที่แล้ว +1

    Super sir

  • @Ghost_hunter_manoj
    @Ghost_hunter_manoj 3 ปีที่แล้ว +29

    ಸರ್.. ನಿಮ್ಮ ಗೆಳೆಯ ರವಿ ಬಿಳಿಗೆರೆ ಬಗ್ಗೆ ಹೇಳಿ.. ಹಾಗೆ ನೆನ್ನೆ ಅದಾ ಪಾಕ್ ಬ್ಯಾಂಕರ್ ಮೇಲಿನ ದಾಳಿ ಕುರಿತು ವಿವರಿಸಿ..
    ಇಂತಿ
    ನಿಮ್ಮ ಅಭಿಮಾನಿ..

    • @Ravirajraki
      @Ravirajraki 3 ปีที่แล้ว

      I completely agree with Manoj Kumar comment.

    • @shivrajlohar6200
      @shivrajlohar6200 3 ปีที่แล้ว

      ಹೇಳಿ sir

  • @sadashivkesaragoppa704
    @sadashivkesaragoppa704 3 ปีที่แล้ว +1

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್

  • @jangamakshetra4633
    @jangamakshetra4633 3 ปีที่แล้ว +6

    ದಿಪಾವಳಿ ಹಬ್ಬದ ಶುಭಾಶಯಗಳು

  • @renukaprasadn1854
    @renukaprasadn1854 3 ปีที่แล้ว +1

    Thank you so much ... Sir , for giving
    Mahabharata

  • @pavithraratkal6407
    @pavithraratkal6407 3 ปีที่แล้ว +4

    ಆಸ್ತಿಕ ಮುನಿ ಕಾಲ ಭೈರವ.... ಇಗು ನನ್ನ ಹಳ್ಳಿ ಮನೇಲಿ ಇದೆ sir

  • @chandusagar8999
    @chandusagar8999 3 ปีที่แล้ว +6

    Feeling good after watching ur 250 vedio.....I didn't even miss one vedio....

  • @sipayi6471
    @sipayi6471 3 ปีที่แล้ว

    Sampoorna mahabharatha Telisidike Dhanyavadagalu sir.

  • @sudhindrasunilsunil125
    @sudhindrasunilsunil125 3 ปีที่แล้ว +1

    Wow what knowledgeable journey with you sir 🙏🙏🙏🙏🙏🙏🙏🙏

  • @mutannakambli4107
    @mutannakambli4107 3 ปีที่แล้ว

    Super guru

  • @gurukirangurukiran5851
    @gurukirangurukiran5851 3 ปีที่แล้ว

    ಸರ್ ನಿಮ್ಮಿಂದ ಈ "ಮಹಾಭಾರತ್ " ಪೂರ್ಣ ಕಥಾಮೃತವನ್ನು, ಬಹಳ ನಿಖರವಾಗಿ ಶ್ರವಣ ಮಾಡಿಸಿದ, ನಿಮಗೆ ಶಿರಃಸಾಷ್ಟಾಂಗ ನಮಸ್ಕಾರಗಳು, ನಾನು 1996 ರಿಂದ ಮಹಾಭಾರತದ ವಿವಿಧ ಕನ್ನಡ ವಿದ್ಮೌಂಸರ ಗ್ರಂಥಗಳನ್ನು ಓದಿದರೂ, ನನಗೆ ನಿಮ್ಮ ಈ ಸವಿಸ್ತಾರ ವಾಚನದಿಂದ ಮನಸಿಗೆ ಬಹಳ ತೃಪ್ತಿಯಾಯಿತು, ಯಾವ ಜನ್ಮದ ಪುಣ್ಯದಫಲವೋ, ಮಹಾಭಾರತದ ಅಡಿಗೆಯನ್ನು ಬಹಳ ರುಚಿರುಚಿಯಾಗಿ ಮಾಡಿ ಉಣಿಸಿದಿರಿ, ನಿಮ್ಮ ಅಕ್ಷರ, ಆಹಾರ, ಅರಿವೆಯ ಹೊಟ್ಟಿ ತಣ್ಣಗ ಇರಲಿ, ತುಂಬಾ ಧನ್ಯವಾದಗಳು ಸರ್

  • @ajayviratajay8724
    @ajayviratajay8724 3 ปีที่แล้ว +1

    Sir nim gnanakke 🙏🙏🙏 koti namanagalu

  • @keertiraj9468
    @keertiraj9468 3 ปีที่แล้ว +1

    I am very much greatful to your effort for enlightening life lessons through Mahabharata

  • @thimaraddythimaraddy7162
    @thimaraddythimaraddy7162 3 ปีที่แล้ว +1

    ನಾಗ ಗಳ ಬಗ್ಗೆ ಪೂರ್ಣ ವಿವರ ನೀಡಿದಕ್ಕೆ ಧನ್ಯವಾದಗಳು

  • @srimuralidharg1638
    @srimuralidharg1638 3 ปีที่แล้ว

    Adbhuthagalla maha sangama

  • @MaheshNayak-ti6oz
    @MaheshNayak-ti6oz 3 ปีที่แล้ว

    Yest chennagi heltira sir keltane erbeku ansutte 👌👌

  • @kashyapsharma7378
    @kashyapsharma7378 3 ปีที่แล้ว

    ಧನ್ಯವಾದ

  • @vijendragowda3079
    @vijendragowda3079 3 ปีที่แล้ว

    Superb sir

  • @shrinivashs9073
    @shrinivashs9073 3 ปีที่แล้ว

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಗುರುಗಳೆ 🙏

  • @byrareddyr2434
    @byrareddyr2434 3 ปีที่แล้ว

    ದೀಪಾವಳಿ ಹಬ್ಬದ ಶುಭಾಶಯಗಳು ಸರ್ ಜೈ ಹಿಂದ್

  • @sumesh4645
    @sumesh4645 3 ปีที่แล้ว

    Thumaba thumaba danyavadagalu sir 🙏🙏🙏🌹🌹🌹🌹

  • @padmaprasadp1600
    @padmaprasadp1600 3 ปีที่แล้ว

    Very great and very interesting sir. Thank you so much for giving this valuable information.

  • @indiraindu3956
    @indiraindu3956 3 ปีที่แล้ว

    ಸರ್ ನಿಮ್ಮಗೂ ನಿಮ್ಮ ಟೀಮ್ ಗೂ ದೀಪಾವಳಿ ಹಬ್ಬದ ಶುಭಾಶಯಗಳು

  • @rameshae1637
    @rameshae1637 3 ปีที่แล้ว +1

    ಸರ್ ನಮಸ್ತೆ
    ಕ್ಯಾಪ್ಟನ್ ಗೋಪಿನಾಥನ್ ಸರ್ ರವರ ಸ್ಪೂರ್ತಿಯ ಸಾಧನೆಯ ಬಗ್ಗೆ ನಿಮ್ಮ ದ್ವನಿಯಲ್ಲಿ ಕೇಳುವ ಬಯಕೆ ಒಂದು ವಿಡಿಯೋ ಮಾಡಿ🙏🏻

  • @sathwikkunal2431
    @sathwikkunal2431 3 ปีที่แล้ว

    Super sir ♥️ we want more like this and
    So many doubts to be solved by you

  • @santhoshhd
    @santhoshhd 3 ปีที่แล้ว

    Super sir .

  • @saraswathibhat9803
    @saraswathibhat9803 3 ปีที่แล้ว

    ಅದ್ಬುತ!!!!!

  • @vijaykumarsavalagi8583
    @vijaykumarsavalagi8583 3 ปีที่แล้ว +3

    Thank you sir for mahabharata, It is beautiful to hear it from you sir.
    Sir please make videos on mythology
    And Wish you and your family members happy deepavali

  • @gsbhimanur3047
    @gsbhimanur3047 3 ปีที่แล้ว

    ಧನ್ಯವಾದಗಳು ಸರ್

  • @moment3370
    @moment3370 3 ปีที่แล้ว

    ಅತ್ಯದ್ಭುತ

  • @eshwarbeligeri2861
    @eshwarbeligeri2861 3 ปีที่แล้ว +5

    1992 scam bagge ondh video madi sir

  • @punithsubbu7368
    @punithsubbu7368 3 ปีที่แล้ว

    ಧನ್ಯವಾದಗಳು ಸರ್ 🙏🙏

  • @shobhamsrcac9933
    @shobhamsrcac9933 3 ปีที่แล้ว

    Last part of this episode is very valuable. Thank you pl keep it up sir

  • @shrinivasbukkambudhi7424
    @shrinivasbukkambudhi7424 3 ปีที่แล้ว

    ಅದ್ಬುತ ಸರ್

  • @shivashankar-gz9ot
    @shivashankar-gz9ot 3 ปีที่แล้ว

    ಗುರುಗಳೇ ನೀವು ಕೆಲವು ಶ್ಲೋಕಗಳನ್ನು ಅಕ್ಷರ ರೂಪದಲ್ಲಿ ಕಳುಹಿಸಿ ಎಲ್ಲಾ ಶ್ಲೋಕಗಳನ್ನು ಫೈಲ್ ಮಾಡ್ತಿದೀನಿ ದಯವಿಟ್ಟು ನನಗೆ ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಧನ್ಯವಾದಗಳು 🙏🏼🙏🏼💐💐💐

  • @gopalkrishna9690
    @gopalkrishna9690 3 ปีที่แล้ว

    Garuda Purana prarambisi gurugale

  • @umeshkulagod37
    @umeshkulagod37 3 ปีที่แล้ว +1

    Happy dipawali sir

  • @anithatalwar1453
    @anithatalwar1453 3 ปีที่แล้ว +3

    Happy deepavali sir.. 💝

  • @manukmmanu3943
    @manukmmanu3943 3 ปีที่แล้ว

    ಧನ್ಯವಾದಗಳು ಸರ್ 🙏

  • @anupn6274
    @anupn6274 3 ปีที่แล้ว

    Such nice explaining sir 🙏

  • @user-sg8oh3hc9t
    @user-sg8oh3hc9t 3 ปีที่แล้ว +1

    ನನ್ನ ಜೇವನದಲ್ಲಿ ಇಂತ ನಾಗ ಗಳ ಹೆಸರು ಕೇಳಿರ್ ನಿಲ್ಲ ಸರ್ ಧನ್ಯವಾದಗಳು

  • @vasucvvasucv7074
    @vasucvvasucv7074 3 ปีที่แล้ว

    Beautifull sir 🙏🙏🙏🙏

  • @shivugowda3311
    @shivugowda3311 3 ปีที่แล้ว +1

    Good job sir 👆👌

  • @basavkiranhosallimath6450
    @basavkiranhosallimath6450 3 ปีที่แล้ว +1

    Supper sir❤️🙏

  • @kempannadpkiran2109
    @kempannadpkiran2109 3 ปีที่แล้ว

    Beautiful world sir mahabharata i love you ❣❣❣❣

  • @manikantasunchila5070
    @manikantasunchila5070 3 ปีที่แล้ว

    Thankfull to u for bottom of my heart
    Waiting for ramayana

  • @harishyogi5335
    @harishyogi5335 3 ปีที่แล้ว

    Tqq Sri 🙏🙏

  • @mahendracb2949
    @mahendracb2949 3 ปีที่แล้ว

    Very nice voice and good story thank you sir

  • @hemanthkumars3824
    @hemanthkumars3824 3 ปีที่แล้ว +1

    Agasthya muni gala bagge heli

  • @d.m.chalawadi.mookanayaka.
    @d.m.chalawadi.mookanayaka. 3 ปีที่แล้ว

    Nice sir

  • @bhagyalathachandranbhagyal9299
    @bhagyalathachandranbhagyal9299 3 ปีที่แล้ว

    Sir mesmerizing narrating of hymns of sanskrit superb

  • @maakeshanayaka2142
    @maakeshanayaka2142 3 ปีที่แล้ว

    ಗುರುಗಳೇ ನಿಮಗೆ ದೊಡ್ಡ ನನ್ನ ಕಡೆಯಿಂದ ಅಭಿನಂದನೆಗಳು

  • @ranjithgowda7123
    @ranjithgowda7123 3 ปีที่แล้ว +1

    1 st comment . Sir psychology bagay ondu vedio madi

  • @suppardoddameti1874
    @suppardoddameti1874 3 ปีที่แล้ว

    Jai,shri,krishan

  • @pakireshannigeri941
    @pakireshannigeri941 3 ปีที่แล้ว

    ಧನ್ಯವಾದಗಳು ಸರ🙏

  • @kumarachar7419
    @kumarachar7419 3 ปีที่แล้ว

    ಸೂಪರ್ ಸರ್

  • @shivashankar-gz9ot
    @shivashankar-gz9ot 3 ปีที่แล้ว

    ಗುರುಗಳೇ ನೀವು ಒಟ್ಟು 250 ದಿನಗಳಲ್ಲಿ ಮಹಾಭಾರತ ಕಥಾಮೃತವನ್ನು ಸುಂದರವಾಗಿ ವಿವರಣೆ ನೀಡಿದ್ದೀರಿ ನಿಮಗೆ ಅನಂತಕೋಟಿ ನಮನಗಳು ಹಾಗೂ ಕೆಲವು ವಿಚಾರಗಳಲ್ಲಿ ನಮ್ಮಿಂದ ಏನಾದರೂ ಕಾಮೆಂಟ್ಸ್ ಗಳಲ್ಲಿ ಲೋಪಗಳಿದ್ದರೆ ದಯವಿಟ್ಟು ಕ್ಷಮಿಸಿ 🙏🏼🙏🏼🙏🏼🙏🏼🙏🙏

  • @shivrajbhula2496
    @shivrajbhula2496 3 ปีที่แล้ว

    Gurugale nimma dvaniya mulaka ramayana thilisi

  • @bilaltamboli6560
    @bilaltamboli6560 3 ปีที่แล้ว

    Super

  • @puneethj4854
    @puneethj4854 3 ปีที่แล้ว +1

    Great effort by you sir 😊. Happy Deepavali sir

  • @jayaramramjay4914
    @jayaramramjay4914 3 ปีที่แล้ว

    Tq tq so very much sir

  • @rathankulal17
    @rathankulal17 3 ปีที่แล้ว +1

    Sir nivu bavisya purana da tripurasura na ondu video Madi

  • @sundaradeviarahunasi8196
    @sundaradeviarahunasi8196 3 ปีที่แล้ว

    Absolutely U'RE right sir

  • @bharathkumarkk2985
    @bharathkumarkk2985 3 ปีที่แล้ว

    Nice