Bronze-winged Jacana, Juvenile (metopidius indicus)

แชร์
ฝัง
  • เผยแพร่เมื่อ 7 ม.ค. 2025
  • ಉದ್ದನೆ ಬೆರಳನು ಪಡೆದಿಹೆ ನಾನು
    ಎಲೆಗಳ ಮೇಲೆಯೆ ನಡೆಯುವೆ ನಾನು
    ತೇಲುವ ಗಿಡಗಳ ಮೇಲೆ ಗೂಡನು ಕಟ್ಟಿ
    ಎನ್ನ ಆಹಾರ ಹುಡುಕುವೆನು
    ದೊಡ್ಡವನಾದರೆ ಬಣ್ಣವೆ ಬೇರೆ
    ಈಗಿನ್ನೂ ನಾ‌ ಚಿಕ್ಕವನು
    ಹೇಳಬಲ್ಲಿರೇ ಎನ್ನಯ ಹೆಸರನು
    ನಲ್ಮೆಯ ಮಿತ್ರರೆ ನೀವುಗಳು ?

ความคิดเห็น •