What a composition and amazing singing, surprised to see such an excellent dance by Ramya Krishna madam...!❤ No words about Vishnu Dada...Always Awesome !
*ಮೇಡಂ ನಿಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಯಾವ ವಿಡಿಯೋ ಇಲ್ಲದಿದ್ದರೂ ನಿಮಗೆ ೩೩೫ ಸಬ್ಸ್ಕ್ರೈಬರ್ ಇದ್ದಾರೆ. ನೀವು ವಿಡಿಯೋಗಳನ್ನು ಮಾಡಿದರೆ ಇನ್ನು ಸಬ್ಸ್ಕ್ರೈಬರ್ ಸಂಖ್ಯೆ ಹೆಚ್ಚಾಗುತ್ತದೆ. ಅಡುಗೆ ಮಾಡೋದು ಅಥವಾ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ವಿಡಿಯೋಗಳನ್ನು ಮಾಡಿ.*
ಮೈನವಿರೇಳಿಸುವ ಮಧುರವಾದ ಗಾಯನ SP ಬಾಲಸುಬ್ರಹ್ಮಣ್ಯಂ ಮತ್ತು ವಾಣಿಜಯರಾಮ್ ಅವರಿಂದ ❤👏👏💐💐💖
2024 ರಲ್ಲೂ ಸೂಪರ್ ಡೂಪರ್ ಹೂ ಸಾಂಗ್ ಇದೆ ಸಾಂಗ್ ನಾ 8 ಸಲ ನೋಡ್ದೆ ಸೂಪರ್ ಸಾಂಗ್ 👌👌
Nanna Sadaa Kaalada Achchu Mechchina Ee Haadu Bahala Madhuravaagide . S . P. B Sir Mattu Vaani Jayaram Madam Voice Nanage Bahala Ishta . Nanna Achchu Mechchina Naayaka Nata Vishnu Daada Mattu Ramya Krishna ravara Jodi Mattu Abhinaya Bahala Ishtavaayitu . Jai Vishnu Daada , Jai Karnataka Maate .
E song keltidre nam father nenap agatre.. Miss u dada
ಕೆ ವಿ ಮಹಾದೇವನ್ರವರ ಸಂಗೀತ ಸಂಯೋಜನೆ ಅದ್ಭುತವಾಗಿದೆ.
Sir nam Dada ei hadalli superrrrrrrrrrrr abhinaya 🙏🙏🙏🙏🙏 jai vishnudada loin yellidru hegiddru gharjane idde eirutte ❤️❤️❤️❤️
ಇಂಪಾದ ಹಾಡು., music super ಸಾಹಿತ್ಯ extradanery, ವಿಷ್ಣುವರ್ಧನ್ ಲವಲವಿಕೆ super. Jai ವಿಷ್ಣು ದಾದಾ
What a composition and amazing singing, surprised to see such an excellent dance by Ramya Krishna madam...!❤ No words about Vishnu Dada...Always Awesome !
*ನಾ ಕಂಡೆ ನಿನ್ನಾ*
*ಮಧುರ ಮಧುರ ಘಳಿಗೆಯಲಿ*
*ನೀ ತಂದೆ ಲಾಸ್ಯ*
*ಪಲುಕು ಪಲುಕು ಹೆಜ್ಜೆಯಲಿ*
*ನಾ ಕಂಡೆ ನಿನ್ನಾ*
*ಮಧುರ ಮಧುರ ಘಳಿಗೆಯಲಿ*
*ನೀ ತಂದೆ ಲಾಸ್ಯ*
*ಪಲುಕು ಪಲುಕು ಹೆಜ್ಜೆಯಲಿ*
*ಸಂತೋಷ ಅಲೆ ಅಲೆಯಲ್ಲಿ*
*ಸಂಗೀತ ತೇಲಿ ತೇಲಿ*
*ಸಂತೋಷ ಅಲೆ ಅಲೆಯಲ್ಲಿ*
*ಸಂಗೀತ ತೇಲಿ ತೇಲಿ*
*ಇನಿದಾದ ಕಡಲಿನಲ್ಲಿ*
*ಲೀನವಾಯ್ತು ಮೋಹನ ಮುರಳಿ*
*ನಾ ಕಂಡೆ ನಿನ್ನಾ*
*ಮಧುರ ಮಧುರ ಘಳಿಗೆಯಲಿ*
*ನೀ ತಂದೆ ಲಾಸ್ಯ*
*ಪಲುಕು ಪಲುಕು ಹೆಜ್ಜೆಯಲಿ*
*ನಿನ್ನ ಗೆಜ್ಜೆ ಘಲಿರೆನುವಾಗ*
*ನನ್ನ ಹೃದಯ ನುಡಿಯಿತು ರಾಗ*
*ನಿನ್ನ ಕಣ್ಣು ಕರೆದಿರುವಾಗ*
*ನನ್ನ ಬಯಕೆ ಪಡೆಯಿತು ಯೋಗ*
*ಆ...ಆ...ಆ...ಆ...*
*ಎಲ್ಲಿ ನಿನ್ನ ಇಂಪಿನ ಕೊಳಲೋ*
*ಅಲ್ಲೆ ನನ್ನ ನಾಟ್ಯದ ನವಿಲು*
*ಎಲ್ಲಿ ನಿನ್ನ ಗೀತದ ಸೆಲೆಯೋ*
*ಅಲ್ಲೆ ನನ್ನ ಪ್ರೀತಿಯ ಹೊನಲು*
*ಜೀವಭಾವ ಅರಿತು ಬೆರೆತು*
*ರಾಸಲೀಲಾ ಬಂಧ*
*ಜೀವಭಾವ ಅರಿತು ಬೆರೆತು*
*ರಾಸಲೀಲಾ ಬಂಧ*
*ಗಾನ ತಾನ ಮಿಂದು ನಲಿದು ಆತ್ಮಾನುಬಂಧ*
*ನಾ ಕಂಡೆ ನಿನ್ನಾ*
*ಮಧುರ ಮಧುರ ಘಳಿಗೆಯಲಿ*
*ನೀ ತಂದೆ ಲಾಸ್ಯ*
*ಪಲುಕು ಪಲುಕು ಹೆಜ್ಜೆಯಲಿ*
*ಯಾವ ಜನುಮ ಜನುಮದ ನಂಟು*
*ನನ್ನ ನಿನ್ನ ಮೈತ್ರಿಯ ತಂತು*
*ನಮ್ಮ ನಲ್ಮೆ ಭಾಗ್ಯದ ಬೆಳಕು*
*ಪ್ರೀತಿಯಾಗಿ ಹರಿಯುತ ಬಂತು*
*ಹಾ...ಹಾ...ಹಾ...ಹಾ...*
*ನಿನ್ನ ರೂಪು ಸೆಳೆದಿರುವಾಗ*
*ನೂರು ರೀತಿ ರಂಗಿನ ಭೋಗ*
*ನಿನ್ನ ಸನಿಹ ಹಿತವಿರುವಾಗ*
*ನನ್ನ ಆಸೆ ಬಯಸಿತು ಸಂಗ*
*ಮಾತು ಮೌನ ಮೀರಿ ಬೆಳೆದ*
*ಪ್ರೇಮದಾಟ ಚೆಂದ*
*ಮಾತು ಮೌನ ಮೀರಿ ಬೆಳೆದ*
*ಪ್ರೇಮದಾಟ ಚೆಂದ*
*ಮೋಹ ದಾಹ ಮೀಟಿ ಪಡೆದ*
*ಸ್ವರ್ಗ ಸುಖವೇ ಚೆಂದ*
*ನಾ ಕಂಡೆ ನಿನ್ನಾ*
*ಮಧುರ ಮಧುರ ಘಳಿಗೆಯಲಿ*
*ನೀ ತಂದೆ ಲಾಸ್ಯ*
*ಪಲುಕು ಪಲುಕು ಹೆಜ್ಜೆಯಲಿ*
*ಸಂತೋಷ ಅಲೆ ಅಲೆಯಲ್ಲಿ*
*ಸಂಗೀತ ತೇಲಿ ತೇಲಿ*
*ಸಂತೋಷ ಅಲೆ ಅಲೆಯಲ್ಲಿ*
*ಸಂಗೀತ ತೇಲಿ ತೇಲಿ*
*ಇನಿದಾದ ಕಡಲಿನಲ್ಲಿ*
*ಲೀನವಾಯ್ತು ಮೋಹನ ಮುರಳಿ*
*ನಾ ಕಂಡೆ ನಿನ್ನಾ*
*ಮಧುರ ಮಧುರ ಘಳಿಗೆಯಲಿ*
*ನೀ ತಂದೆ ಲಾಸ್ಯ*
*ಪಲುಕು ಪಲುಕು ಹೆಜ್ಜೆಯಲಿ*
*ಪಲುಕು ಪಲುಕು ಹೆಜ್ಜೆಯಲಿ*
*ಪಲುಕು ಪಲುಕು ಹೆಜ್ಜೆಯಲಿ*
Thanks ❤️🌹
ದೊಡ್ಡ ರಂಗೇಗೌಡ ರ ಸಾಹಿತ್ಯ ಸೂಪರ್..
❤
ಇಂಥ ಸುಮಧುರ ಗೀತೆಗಳನ್ನು ಕೇಳುತ್ತಿದ್ದರೆ ಹಳೆಯ ನೆನಪು ಕಣ್ಣೆದುರಿಗೆ ಬಂದಂತೆ
C
2022 ರಲ್ಲೂ ಸೂಪರ್ ಡೂಪರ್ ಸಾಂಗ್ 👌👌👌
ಮೈ ಫೇವರೆಟ್ ಸಾಂಗ್ ಎವರ್ಗ್ರೀನ್❤
ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ
ಬಹಳ ಸುಂದರವಾದ ಹಾಡು. ತುಂಬಾ ಇಷ್ಟ ವಾದ ಹಾಡು
Ranga
ಕೆ ವಿ ಮಹಾದೇವನ್ ಅವರ ಸಂಗೀತ 👌🙏 ಎಸ್ ಪಿ ಬಾಲು, ವಾಣಿ ಜಯರಾಮ್ ಅವರ ಗಾಯನ ಹೃದಯ ತಣಿಸುತ್ತೆ ❤️
ದೊಡ್ಡ ರಂಗೇಗೌಡರ ಸಾಹಿತ್ಯ
ಇಂತಹ ಸುಂದರ ಹಾಡುಗಳ ಯುಗಾಂತ್ಯವಾಗಿದೆ.
Super wonderfull Vishnu sir aa..Devaru Nimma atmakke shanti nirali endu Bedikolluttene sir nanu Nimma abhimani sir.
Happy Birthday Ramyakrishna Mam❤💛❤⭐
I ಲವ್ ವಿಷ್ಣು ದಾದ
Very good songs 💯 thanks 🙏🙏🙏🙏🙏
perfect steps by ramya krishna mam... superb performance
What a Melody . Mind blowing . SPB n vanijayaram ..simply sooperbb
Nam dada is legend in kannada cinema avr style bere
Doddarangegowdara sahitya sundara❤❤
I love you vishnu sir plz ಮತ್ತೇ ಹುಟ್ಟಿ ಬನ್ನಿ
What a Lovely Song....Suupppeerrrrrr
My Vishnu dada sang super
Namm Vishnu appaji super👌👌👌👌👌👌
Enthaha adbhuta haadu, actors and music and composing, adu dpb sir vani jayaram kantasiri ❤❤❤❤❤❤❤🎉🎉🎉🎉🎉. Nijakku ee yugadalli idda nave dhanyaru
ಎಂಥ ಅದ್ಭುತವಾದ ಹಾಡು..
ಎಸ್ ಪಿ ಬಾಲಸುಬ್ರಹ್ಮಣ್ಯಂ ಮರೆಯದ ಗಂಧರ್ವ ಕಂಠದ ಮಾಣಿಕ್ಯ ವಿಷ್ಣುವರ್ಧನ್ ಮರೆಯದ ಮಾಣಿಕ್ಯ ಇಬ್ಬರು ಅದ್ಭುತವಾದ ಮೇರು ನಟರು🙏🙏🙏🙏🙏
✌👍🙏🙏🙏🙏🙏🙏
ಎಸ್ಟು ಬಾರಿ ಕೇಳಿದರೂ ಮತ್ತೊಂದು ಭಾರಿ ಏಕೆ ಕೇಳಬಾರದು ಏನುಸುವ ಹಾಡು ಮತ್ತು ನೃತ್ಯಾ.....❤️❤️🩹🙏🙏🙏🙏🙏
Vanijayaram melody Queen.
.❤❤ ko hu stgvxc se bhi hu ni hu😊@@ವಿಜಯ್ಕುಮಾರ್-ಮ5ಣ
I love SPB sir voice😍😍😍😍😍😍😍😍😍😍😍😍😍😍😍😍 mis you Vishnu appji😍😍😍😍
Ramya krishna
Golden queen on silver screen...
ಮ್ಯೂಸಿಕ್ ಬಹಳ ಚೆನ್ನಾಗಿದೆ ಸೂಪರ್ ಹಿಟ್ ಸಾಂಗ್ ❤
What a lovely song....mind is blowing......super song...
Unforgettable music director -K.V.M...sir
ಎಂತಹ ಮಧುರ ಹಾಡುಗಳು
Ramya Krishna 😘
Dodda rangegowda lyrics awesome
Ivaga weekend with ramesh nodkond bandra😊😊😊
RAMYA KRISHNA MY FEVER HERO IN I.L.U.
Too melodious..❤tooo romantic 🥰
Our Dada legend actor kannada cinema
Veshnu all songs excellent
vishnu haadiro ond song kooda illa bidu...
Superb sp and vanijayaram
👌👌👌👌👌
Sp balu sir is legend voice
Super song❤❤❤
Hegidru chenna namsong..hagevishnu
ಕೋಟಿ ಗುಣವಂತನ, ಕೋಟಿ ಗೆ ಸಮ ಇರುವ ಹಾಡು ಬಹಳ ಚನ್ನಾಗಿದೆ.
Naa Kande Ninna Madhura Madhura Galigeyali
Nee Thande Laasya Paluku Paluku Hejjeyali
Naa Kande Ninna Madhura Madhura Galigeyali
Nee Thande Laasya Paluku Paluku Hejjeyali
Santhosa Ale Aleyalli Sangeetha Theli Theli
Santhosa Ale Aleyalli Sangeetha Theli Theli
Inidaada Kadalinalli Leenavaythu Mohana Murali
Naa Kande Ninna Madhura Madhura Galigeyali
Nee Thande Laasya Paluku Paluku Hejjeyali
Ninna Gejje Ghalirenuvaaga Nanna Hrudaya Haadithu Raaga
Ninna Kannu Karediruvaga Nanna Bayake Padeyithu Yoga
Elli Ninna Impina Kolalo Alle Nanna Natyaga Navilu
Elli Ninna Geethada Seleyo Alle Nanna Preethiya Honalu
Jeevabhava Arithu Berethi Rasaleela Bandha
Jeevabhava Arithu Berethi Rasaleela Bandha
Baana Kana Nindu Nalidu Aathmaanubandha
Naa Kande Ninna Madhura Madhura Galigeyali
Nee Thande Laasya Paluku Paluku Hejjeyali
Yava Januma Janumada Nantu Nanna Ninna Maithriya Thanthu
Namma Nalme Bhagyada Belaku Preethiyagi Hariyutha Banthu
Ninna Roopu Selediruvaga Nooru Reethi Rangina Bhoga
Ninna Saniha Hithaviruvaga Nanna Aase Bayasithu Sangha
Maathu Mouna Meeri Beleda Premadaata Chenda
Maathu Mouna Meeri Beleda Premadaata Chenda
Moha Daaha Metri Padeda Swarga Sukhave Chenda
Naa Kande Ninna Madhura Madhura Galigeyali
Nee Thande Laasya Paluku Paluku Hejjeyali
Santhosa Ale Aleyalli Sangeetha Theli Theli
Santhosa Ale Aleyalli Sangeetha Theli Theli
Inidaada Kadalinalli Leenavaythu Mohana Murali
Naa Kande Ninna Madhura Madhura Galigeyali
Nee Thande Laasya Paluku Paluku Hejjeyali
Paluku Paluku Hejjeyali Paluku Paluku Hejjeyali
சூப்பர்
Love you Vishnu daada
Dada songs every green all songs❤️❤️❤️❤️
Nama dada super ❤❤❤
Spb 🥳🤗 Vani maaa
SUPER.HIT.SONG.VISHNU.DADA.👌👍🙏🙏
ರೋಮಾಂಚನ ಹಾಡು....
Vishnu appaji avara chithrada haadu keloke sweet aagirutte
Forever SPB and dada...💞💐
Ever green sang❤❤❤
ಮತ್ತೆ ಇಂಥ ಸಿನಿಮಾ ಗಳನ್ನು ಬೆಳ್ಳಿ ತೆರೆಗೆ ಬಿಡುಗಡೆ ಮಾಡಿ.
What a beauty of totally songs on 1988 myfav songs
One of my favorite songs all time
Super song....thanks to Lahari music t-series ...keep going on and please upload more and more old melodies song...
*ಮೇಡಂ ನಿಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಯಾವ ವಿಡಿಯೋ ಇಲ್ಲದಿದ್ದರೂ ನಿಮಗೆ ೩೩೫ ಸಬ್ಸ್ಕ್ರೈಬರ್ ಇದ್ದಾರೆ. ನೀವು ವಿಡಿಯೋಗಳನ್ನು ಮಾಡಿದರೆ ಇನ್ನು ಸಬ್ಸ್ಕ್ರೈಬರ್ ಸಂಖ್ಯೆ ಹೆಚ್ಚಾಗುತ್ತದೆ. ಅಡುಗೆ ಮಾಡೋದು ಅಥವಾ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ವಿಡಿಯೋಗಳನ್ನು ಮಾಡಿ.*
Miss u appaji
En song guru next level❤😎🥰😇
Really miss you Daada
Wow what a superb dance steps
Miss you visnuvardhan sir😢
Best of Vani amma N Dr Spb
I love vishnuvardan sir
Dada style is ever green
I love my songs 😢
My favorite Spb sir
❤ supper hitt song❤❤❤❤❤
Ever green song
❤️❤️❤️ legend beautiful song ❤️👍
Super singing madam
My fvrt daada
Superb fantastic songs tq all
Super dada
Super sang ❤
Daada andre Namma Daada
Awesome song.. Loved it. 😍😍😍💞💞💞💞
Narasimhamurthy.super
K V Mahadevan 👌👌👌👌👌👏👏👏👏👏
Greatguru
Namma.dadaa.super
Super my hero dance
❤
ಸೂಪರ್ ಹಾಡು
My fewrta song ❤
Mark of KV mahadevan (mama)
nice singing by spb
Dada is great ❤️❤️❤️❤️❤️🙏👍👍👍👍🙏🙏🙏🙏🙏
❤❤❤❤❤
super fantastic songs
Krishna rukmini Vishnu dada is super and ramyakrishna is super song naa kande ninna
Hru thik
RAMYA krishna she is so..beautiful.. !
Ravikumar chp super song
Ramya Krishnan sultry actress.
Yadonkibharst
Super dance steps ❤️