Kannadada Honnudi Video Song | Ondu Cinema Kathe | Anathnag, Anjana

แชร์
ฝัง
  • เผยแพร่เมื่อ 21 เม.ย. 2015
  • Watch Kannadada Honnudi Video Song From Ondu Cinema Kathe Kannada movie Starring Anathnag, Anjana.
    Song: Kannadada Honnudi
    Album/Movie: Ondu Cinema Kathe
    Artist Name: Anathnag, Anjana
    Singer: S P Balasubrahmanyam
    Music Director:Rajan - Nagendra
    Lyricist: CHI Udayashankar
    Music Label: Lahari Music
  • เพลง

ความคิดเห็น • 470

  • @kumarnv251
    @kumarnv251 ปีที่แล้ว +27

    ಈ ಹಾಡಿನ ಮೂಲಕ ಅನೇಕ ಕನ್ನಡ
    ಸಾಹಿತಿಗಳನ್ನು ನೆನೆಯುವ
    ಪ್ರಯತ್ನ ಮಾಡಲಾಗಿದೆ. 🙏🙏

  • @maheshad426
    @maheshad426 2 ปีที่แล้ว +27

    ಚಿ ಉದಶಂಕರ್..
    ಹಂಸಲೇಖ..
    ಕನ್ನಡ ಚಿತ್ರ ಸಾಹಿತ್ಯ ಲೋಕದ ಸಂಪತ್ತು.

  • @jalayogiMRaviJalayogiMRavimysu
    @jalayogiMRaviJalayogiMRavimysu หลายเดือนก่อน +6

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️

  • @itsshridhar
    @itsshridhar 8 หลายเดือนก่อน +46

    The fact that Chi Udayashankar paid tribute to Hamsalekha - his competitor speaks a lot about his character.

  • @natarajun7396
    @natarajun7396 2 ปีที่แล้ว +19

    ಅನಂತ್ ನಾಗ ಸರ್ ರಿಯಲಿ ಗ್ರೇಟ್ ಆಕ್ಟರ್ ಪಿಎಚ್ಡಿ ಪದವಿ ಕೊಡಬೇಕು 👍💐🤝

  • @anjink6980
    @anjink6980 2 ปีที่แล้ว +69

    ಎಲ್ಲಿಯಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, 😍🙏

  • @veeracharibv6648
    @veeracharibv6648 11 หลายเดือนก่อน +4

    ಒಳ್ಳೆಯ ರೋಮಾಂಚನಗೊಳ್ಳುವ ಹಾಡು ಧನ್ಯವಾದಗಳು

  • @manjunathat.s.3026
    @manjunathat.s.3026 2 ปีที่แล้ว +36

    ಎಸ್ ಪಿ ಬಿ ಈ ಜಗತ್ತು ಕಂಡ ಅತ್ಯದ್ಭುತ ಹಾಡುಗಾರ. ಸುಂದರವಾದ ಹಾಡು

  • @happyeeland
    @happyeeland ปีที่แล้ว +13

    ಎಲ್ಲರಿಗೂ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 I ಜೈ ಕರ್ನಾಟಕ 🙏

  • @ananthananth3608
    @ananthananth3608 3 ปีที่แล้ว +23

    ಒಂದು ಸಿನಿಮಾ ಕಥೆ. 🙏ಎಸ್ ಪಿ ಬಿ ಅವರ ಶಾರೀರ,🙏 ಅನಂತ್ ನಾಗ್ ಅವರ ಶರೀರ.ಅವರಂತೆಯ ಹಾಡಿದ್ದರೆ.ಕನ್ನಡದ ಹಾಡು ಅಂದ್ರೆ ಎಸ್ಪಿಬಿ 🙏ಅವರ ಕಂಠ 👌

  • @kiranjadhav7619
    @kiranjadhav7619 8 หลายเดือนก่อน +7

    ಕನ್ನಡ ಡಿಂಡಿಮವಾ ಬಾರಿಸುವೇ.. 💛❤

  • @santhoshsanthu6367
    @santhoshsanthu6367 3 ปีที่แล้ว +50

    ಅತ್ಯದ್ಭುತ ತೆರೆಯ ಹಿಂದಿನ ಹೀರೋಗಳನ್ನು ತೋರಿರುವ ಏಕೈಕ ಕನ್ನಡ ಚಲನಚಿತ್ರ ಗೀತೆ.✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️✍️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✌️✌️

  • @user-jd1md6do9x
    @user-jd1md6do9x 3 ปีที่แล้ว +91

    ವ್ಹಾ... ನಾನೊಬ್ಬ ದಕ್ಷಿಣ ಕನ್ನಡದ ಕನ್ನಡಿಗನಾಗಿರುವೆ.... ಹಾಗೂ ನನ್ನ ಜನ್ಮ ಭೂಮಿನ ಪ್ರೀತಿಸುವೆ...

  • @santhoshsanthu3314
    @santhoshsanthu3314 3 ปีที่แล้ว +20

    ಕಣ ಕಣ ಕನ್ನಡ.. ಕಡಿದ್ರು ಕನ್ನಡ.. ಬಡಿದ್ರು ಕನ್ನಡ ❤️

  • @venkatasheshan3113
    @venkatasheshan3113 4 หลายเดือนก่อน +4

    All credit goes to the legend music directors Shri Rajan-Nagendra, who only got greatest melody songs in kannada in earlier years, hats off to you sir, you made the kannada industry musically rich, the songs will be there in our minds, till the film industry sustains.

  • @shambukotagi3699
    @shambukotagi3699 3 ปีที่แล้ว +161

    ಕನ್ನಡ ನನ್ನ ರಕ್ತದಲ್ಲಿ ಬೆರೆತು , ಮನ ಮುಟ್ಟುವಂತೆ ಬರೆದಿರುವ ಸಾಹಿತಿಗಳಿಗೇ ನನ್ನ ಶಿರಸ್ರಾಸ್ಟಾಂಗ ಒಂದನೆಗಳು.

  • @dhanush.k6507
    @dhanush.k6507 3 ปีที่แล้ว +144

    ಸಾಹಿತ್ಯ ರತ್ನ ಚಿ:ಉದಯಶಂಕರ್ ಲೇಖನಿಯಿಂದ ಬರೆದ ಹಾಡಿನಲ್ಲಿ ನಾದ ಬ್ರ ಹ್ಮ ಹಂಸಲೇಖ ಹೆಸರಿದೆ.ನಮ್ಮ ಮಹಾಗುರುಗಳು ಧನ್ಯರು.ಈವರನ್ನು ಪಡೆದ ನಾವು ಧನ್ಯರು.

    • @shariftalikoti8178
      @shariftalikoti8178 3 ปีที่แล้ว +4

      Bati gate super

    • @girishngirishn2946
      @girishngirishn2946 3 ปีที่แล้ว

      1

    • @kamrankhan-lj1ng
      @kamrankhan-lj1ng 2 ปีที่แล้ว +1

      Great to see one great lyricist appreciating the other!

    • @hulugadrib6000
      @hulugadrib6000 ปีที่แล้ว

      @@shariftalikoti8178 s70😁🙄😁😁❤️🙄🙄🙄A063z630🙄🙄😁😁😁🙄🙄😁😁🙄😁😁❤️😁z😁😁😁🙄😘😁🙏❤️🙄,😁😁🙄🙏🙄😁🙄

    • @hulugadrib6000
      @hulugadrib6000 ปีที่แล้ว

      @@shariftalikoti8178 🙄😁😁🙄😁🙄😁🙄,0226🙄😁😁🙄😁🙄🙄😁😁❤️😁🙄🙄😁😁😁,63😘😁❤️🙄🙄🙄🙄🙏 x 😁

  • @rajkumarba8641
    @rajkumarba8641 3 ปีที่แล้ว +44

    ಅತ್ಯದ್ಭುತ ರಚನೆ. ಉದಯಶಂಕರರ ಪ್ರತಿಭೆಗೆ, ಅವರು ಹೆಸರಿಸಿದ ಎಲ್ಲ ಮಹಾನುಭಾವರಿಗೆ ನಮನಗಳು..... ಈಗ ಅಂತಹ ಸಾಹಿತಿಗಳು ಕೇವಲ ನೆನಪು ಮಾತ್ರ....

  • @kasimkapgal5438
    @kasimkapgal5438 3 ปีที่แล้ว +11

    ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಕನ್ನಡ ಸಾಂಗ್

  • @pavanhodrali5184
    @pavanhodrali5184 3 ปีที่แล้ว +185

    ಹೃದಯ ತುಂಬಿ ಬಂತು.... ಕನ್ನಡದ ಪರ ಗೌರವ, ಜ್ಞಾನ ಇರುವವರು ಮಾತ್ರ ಇಂತಹ ಹಾಡನ್ನು ಚಿತ್ರಿಸಲು ಸೃಷ್ಟಿಸಲು ಸಾಧ್ಯ

    • @crazygaming.1663
      @crazygaming.1663 2 ปีที่แล้ว +3

      ಯೆಸ್ ಸರ್ ಸೂಪರ್ ಸೂಪರ್

    • @nageshg5115
      @nageshg5115 2 ปีที่แล้ว

      Ll yr yaad w

    • @rajshekar7260
      @rajshekar7260 2 ปีที่แล้ว

      Ghfkjsfhsjsgfagfhahfh

    • @rajshekar7260
      @rajshekar7260 2 ปีที่แล้ว

      Jadkssskfkssklsskdgkskkkskjksjskkskkkksss
      k
      ggsaggkkssgksj

    • @yamachandru9510
      @yamachandru9510 2 ปีที่แล้ว

      @@crazygaming.1663 C

  • @dhananjayadhanu1607
    @dhananjayadhanu1607 3 ปีที่แล้ว +37

    ಕನ್ನಡಕ್ಕಾಗಿ ಸದಾ ಚಿರಋಣಿ,ಜೈ ಕರ್ನಾಟಕ ಮಾತೆ.

  • @jaijaijai5434
    @jaijaijai5434 ปีที่แล้ว +18

    SP Balasubramanyam being the son TELUGU Mother Land😍😍 has Sung extraordinary songs in Kannada as well along with Telugu Tamil and many other languages😍😍

    • @kamrankhan-lj1ng
      @kamrankhan-lj1ng ปีที่แล้ว +1

      SP the greatest ever vocal artist of Telugu, Kannada, Tamil

  • @veerabhadrayyahiremath6082
    @veerabhadrayyahiremath6082 6 หลายเดือนก่อน +1

    Excellent music composing Rajan sir🎉🎉
    ಅದ್ಬುತ ಗೀತೆ ರಚನೆ ಉದಯಶಂಕರ್ ಸರ್
    ಅಮೋಘ ಗಾಯನ ಎಸ್ ಪಿ ಬಿ ಸರ್❤❤

  • @mechpravi
    @mechpravi 3 ปีที่แล้ว +135

    ಸರಸ್ವತಿ ಕನ್ನಡ ಭಾಷೆಯಲ್ಲಿ ನೆಲೆಸಿದ್ದಾಳೆ ಇಲ್ಲವಾದ್ರೆ ಇಷ್ಟೂ ಜ್ಞಾನ ಪೀಠ ದೊರಕುತ್ತಿರಿಲ್ಲ

  • @pavithracl9835
    @pavithracl9835 3 ปีที่แล้ว +44

    ಅನಂತ್ ನಾಗ್ ಸರ್ ನನ್ನ ನೆಚ್ಚಿನ ನಾಯಕ 💕💕

  • @chandrakanthpn5726
    @chandrakanthpn5726 3 ปีที่แล้ว +64

    good music and inspiring well written kannada lyrics....
    ಒಳ್ಳೆಯ ಸಂಗೀತ ಮತ್ತು ಮೈ ರೋಮಾ೦ಚನಗೊಳಿಸುವ ಮತ್ತು ಕನ್ನಡ ಭಾಷೆಯ ಬಗೆಗೆ ಕನ್ನಡಿಗರಲ್ಲಿ ಭಕ್ತಿಯನ್ನು ಬಡಿದೆಬ್ಬಿಬಿಸುವ ಸ್ಪೂತಿ೯ ದಾಯಕ ಸಾಹಿತ್ಯ...
    ವಂದನೆಗಳು....

  • @lokeshng7660
    @lokeshng7660 ปีที่แล้ว +12

    ಎಂದೆಂದಿಗೂ ಅಜರಾಮರ ಕನ್ನಡ ನಾಡು 👍🌹

  • @mahanteshappagcgcm601
    @mahanteshappagcgcm601 3 ปีที่แล้ว +33

    ಇದನ್ನ ರಚಿಸಿದ ಕವಿಗಳಿಗೆ ನನ್ನ ಪ್ರಣಾಮಗಳು

    • @mahanteshappagcgcm601
      @mahanteshappagcgcm601 3 ปีที่แล้ว +5

      ಈ ಗೀತೆ ರಚನೆಕಾರರಿಗೊಂದು ಪುಷ್ಪ ನಮನ ಎಸ್ಟು ಅರ್ಥಗರ್ಭಿತವಾಗಿದೆ ಈ ಹಾಡು ಇಂತಹ ಪುಣ್ಯಭೂಮಿಯಲ್ಲಿ ಇಂತಹ ಕವಿಗಳು ಹುಟ್ಟಿದ ಈ ನಾಡಲ್ಲಿ ಹುಟ್ಟಿದ ನಾವೇ ಧನ್ಯರು

    • @ravikumarankalagi6301
      @ravikumarankalagi6301 3 ปีที่แล้ว +4

      ಈ ಹಾಡನ್ನ ಬರೆದವರು ನಮ್ಮ ಚಿ.ಉದಯಶಂಕರ್ ‌ಅವರು

  • @sankammalangatad3951
    @sankammalangatad3951 3 ปีที่แล้ว +4

    ಕನ್ನಡಕ್ಕೆ ಮತ್ತು ನನ್ನ ಕನ್ನಡಾಂಬೆಗೆ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bhimashankarbhimashankar6100
    @bhimashankarbhimashankar6100 3 หลายเดือนก่อน +10

    Anyone in 2024

  • @ravikumarravi9623
    @ravikumarravi9623 3 หลายเดือนก่อน +3

    ❤❤ ,is a. Great singer S p b❤❤

  • @user-yq1ej9iv2b
    @user-yq1ej9iv2b 3 ปีที่แล้ว +14

    ಎಷ್ಟು ಅದ್ಬುತವಾಗಿದೆ

  • @naveenchandan3163
    @naveenchandan3163 2 ปีที่แล้ว +10

    What a song what a lyrics
    Sahitya Ratna MR.Chi Uday shankar sir
    Sing by God of MUSIC Spb Sir

  • @allauddinamcy9434
    @allauddinamcy9434 ปีที่แล้ว +2

    ಅದ್ಭುತ ಅವಿಸ್ಮರಣೀಯ ಗೀತೆ .
    ಸಾಹಿತ್ಯ ಸಂಗೀತ ಅಮೋಘ

  • @satishcr9058
    @satishcr9058 2 ปีที่แล้ว +75

    ಆ ತಾಯಿ ಸರಸ್ವತಿಯ ಪ್ರೀತಿಯ ಮಗಳು ನಮ್ಮ ಕನ್ನಡ ತಾಯಿ😍🙏

  • @rajeshwarihosamani8246
    @rajeshwarihosamani8246 3 ปีที่แล้ว +12

    I always love Anantha Nag very much...Especially in comedy movies😀😀😀😀and also miss SPB.

  • @mareshmareshg6080
    @mareshmareshg6080 3 ปีที่แล้ว +21

    ಜೈ ಭುವನೇಶ್ವರಿ ದೇವಿ ಪ್ರಸನ್ನ

  • @shivumu6813
    @shivumu6813 3 ปีที่แล้ว +3

    Really great chi udayashankar sir nivu namma kannadada hemmeya putra sir 🙏🙏

  • @narasimhamurthynarasimhamu1292
    @narasimhamurthynarasimhamu1292 2 ปีที่แล้ว +2

    Nice song naee naa favourite song

  • @rangaswamyshreyas7840
    @rangaswamyshreyas7840 ปีที่แล้ว +5

    ಕನ್ನಡ ನಾಡಲ್ಲಿ ಹುಟ್ಟಿರುವ ನಾವೇ ಧನ್ಯರು..🙏🙏📻💽🎥🎬

  • @abhilashyadav1324
    @abhilashyadav1324 2 ปีที่แล้ว +4

    ನನ್ನ ಕನ್ನಡ ನನ್ನ ಹೆಮ್ಮೆ

  • @manjurayanna26
    @manjurayanna26 2 ปีที่แล้ว +2

    ಅನಂತ್ ನಾಗ್ ಸರ್ ಗೆ ಅಂತಾನೆ ಹೇಳಿ ಮಾಡಿಸಿದ ಹಾಗೆ ಹಾಡಿದ್ದಾರೆ ಬಾಸ್ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್... ❤

  • @chitrasreesp8705
    @chitrasreesp8705 ปีที่แล้ว +1

    I thank heartful thanks for immense wisdom and knowledge from sri jnanakahi rajarajeshwari Amma.my guru tiruchji swamigalu.koti nammaana nana atma dinda❤🙏

  • @udedasadyojatha860
    @udedasadyojatha860 3 ปีที่แล้ว +21

    ನನ್ನ ಮನಸ್ಸನ್ನು ಸೆಳೆದ ಹಾಡು❤️🌹🌷🙏

    • @thejaswinira4243
      @thejaswinira4243 3 ปีที่แล้ว

      Bhu mandala eruva varegu e haadu amara

  • @nithinmahadeva9085
    @nithinmahadeva9085 4 ปีที่แล้ว +17

    ( ಕುವೆಂಪು ) ❤😍😘

  • @superhitsupreeth
    @superhitsupreeth 3 ปีที่แล้ว +10

    ಜೈ ಕರ್ನಾಟಕ ಮಾತೆ

  • @amarcsh1036
    @amarcsh1036 3 ปีที่แล้ว +2

    ಕನ್ನಡ ಸಾಹಿತ್ಯ ದಲ್ಲಿ ಇದು ಅಧ್ ಬುತ ವಾದ ಹಾಡು

  • @rajs8858
    @rajs8858 ปีที่แล้ว +1

    ಕನ್ನಡ ರಾಜ್ಯೋತ್ಸವ ೨೦೨೨💛❤️

  • @Kirankumarkmaruthi21
    @Kirankumarkmaruthi21 2 ปีที่แล้ว +21

    ಹುಟ್ಟು ಹಬ್ಬದ ಶುಭಾಶಯಗಳು ಅನಂತ್ ನಾಗ್ ಅವರಿಗೆ 😎😀🤴🎂🎂🎂❤❤❤❤❤❤❤🌟🌟🌟🌟🌟🌟🌟🌟ಜೈ ಹಿಂದ್ ಜೈ ಕರ್ನಾಟಕ 🌟🌟🌟🌟🙏🇮🇳

  • @sanjaya97rathod33
    @sanjaya97rathod33 ปีที่แล้ว +2

    ಜೈ ಕನ್ನಡ

  • @sagarkanakal
    @sagarkanakal ปีที่แล้ว +1

    ಚಿ. ಉದಯಶಂಕರ ರಿಗೆ ಒಂದು ದೊಡ್ಡ ನಮಸ್ಕಾರ 🙏🙏

  • @channabasappachannuchannab7584
    @channabasappachannuchannab7584 2 ปีที่แล้ว +1

    Super ಸಂದೇಶವು ಸಾಂಗ್

  • @prasadpriya9438
    @prasadpriya9438 3 ปีที่แล้ว +9

    Voice of India... spb sir salute

  • @hallitalkies5197
    @hallitalkies5197 3 ปีที่แล้ว +9

    ಪುರೋಹಿತ ತಿರುನಾರಾಯಣ ಆಯ್ಯಾಂಗರ್ಯ ನರಸಿಂಹಾಚಾರ್ಯರು ❤️

    • @keshavmurthy170
      @keshavmurthy170 ปีที่แล้ว

      ನಮಗೆಲ್ಲಾ ಚಿರಪರಿಚಿತ ಪು ತಿ ನ 🙏🙏🙏🙏🙏

  • @shivumu6813
    @shivumu6813 3 ปีที่แล้ว +3

    Namma kannada etihasadalle no. 1 inta sangeeta kotta nimage nanna vandanegalu sir 👌👌👌👌👌

  • @lekharajkinagi9726
    @lekharajkinagi9726 ปีที่แล้ว +4

    My dream is to talk with anant sir...
    Anant is meaning of infinity ❤️

  • @kamrankhan-lj1ng
    @kamrankhan-lj1ng 2 ปีที่แล้ว +35

    What a voice by SP!
    What a composition by Rajan Nag.

  • @jyotipoojari4958
    @jyotipoojari4958 2 ปีที่แล้ว +2

    Nandu favourite Ananth nag

  • @vikashkumar-xv4gm
    @vikashkumar-xv4gm 3 ปีที่แล้ว +8

    Our Kannada Most lovable Jewel 💎 is SPB ❤️❤️❤️❤️❤️❤️❤️❤️❤️❤️

  • @pradeepkotegar333
    @pradeepkotegar333 2 ปีที่แล้ว +5

    ಜೈ ಕನ್ನಡ ಜೈ ಕರ್ನಾಟಕ

  • @heehehere9114
    @heehehere9114 6 ปีที่แล้ว +70

    Really missing this kind of songs nowadays.. nice person AnanthNag Sir :)

  • @rameshnv5615
    @rameshnv5615 ปีที่แล้ว +2

    Mind Blowing Song....Jai KANNADA Maathe

  • @mamathamamatha6988
    @mamathamamatha6988 3 ปีที่แล้ว +81

    ಅನಂತನಾಗ್ ಸಾರ್ ಅವರ ಶರೀರ, ಎಸ್ ಪಿ ಬಿ ಅವರ ಶಾರೀರ .ಹಾಡು ಅದ್ಭುತ.

  • @jalayogiMRaviJalayogiMRavimysu
    @jalayogiMRaviJalayogiMRavimysu 2 ปีที่แล้ว +1

    ಸುಮಧುರ ಹಾಡು ಅಭಿನಂಧನೆಗಳು ಸರ್

  • @lokanathloku4894
    @lokanathloku4894 3 ปีที่แล้ว +3

    Supar anathnag song kannada premi 👍👍👍🙏🙏🙏🙏

  • @ProudHindugirl610
    @ProudHindugirl610 2 ปีที่แล้ว +33

    Proud to be Kannadiga 💛❤️

  • @prasadhegde3834
    @prasadhegde3834 5 ปีที่แล้ว +53

    I'm very unhappy about one thing.. Now a days people not watching this beautiful and meaningful song.. Look that likes here only 130...people again &again watching KGF trailer other new movies trailer only.. Not even once they not watch this beautiful song very sad..

    • @deekshithdeechu1500
      @deekshithdeechu1500 4 ปีที่แล้ว +2

      I watch this movie 78 times till now.and even today.

    • @deekshithdeechu1500
      @deekshithdeechu1500 4 ปีที่แล้ว +3

      Kgf one of the best movie of this season and I like to see ananthnag sir in this movie again

    • @Bond-io3hi
      @Bond-io3hi 3 ปีที่แล้ว +2

      Cheap things attracts more buyers 😅...... remember brand is selected only by few❤️

    • @vina4385
      @vina4385 3 ปีที่แล้ว

      @@Bond-io3hi like feku jumla master moodi hatao BJP vote for Congress to bring back the good old days feku hatao

    • @rameshkannurnaveenkannur5066
      @rameshkannurnaveenkannur5066 3 ปีที่แล้ว

      @@deekshithdeechu1500 r b jtt

  • @manthimanthesh8761
    @manthimanthesh8761 ปีที่แล้ว +1

    Great song 🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
    ಇಲ್ಲಿ ಹುಟ್ಟಿರುವ ಪುಣ್ಣ್ಯಾವಂತರು ನಾವೇ

  • @srinivas4635
    @srinivas4635 9 หลายเดือนก่อน +1

    Spb.voice.superrr

  • @bhavanis3050
    @bhavanis3050 3 ปีที่แล้ว +7

    Super 👌every green song Jai kannadabme👑 DEVI 💕🙏

  • @sudharshanabrramu7998
    @sudharshanabrramu7998 3 ปีที่แล้ว +6

    Ananthnag sir...kannadadha eldorado♥️

  • @naveenchandan3163
    @naveenchandan3163 2 ปีที่แล้ว +12

    LEGEND OF INDIAN CINIMA MR.ANATH NAG SIR
    REAALY All time energetic & Evergreen hero in kannada cinima

    • @divyagowda2579
      @divyagowda2579 2 ปีที่แล้ว

      ಇದನ್ನು ಕನ್ನಡಲ್ಲೇ ಬರೆಯಿರಿ...

  • @omom4139
    @omom4139 3 ปีที่แล้ว +6

    Spb sir super voice

  • @anjuhugar1354
    @anjuhugar1354 ปีที่แล้ว +1

    Super

  • @krishnaambi7350
    @krishnaambi7350 ปีที่แล้ว +1

    ಅದ್ಬುತ ಸಾಹಿತ್ಯ 👌🙏🔥🥰

  • @PampapathiPatil
    @PampapathiPatil 2 ปีที่แล้ว +3

    ಜೈ ಕನ್ನಡಾಂಬೆ 🙏🙏🙏🙏

  • @gururajgampa7357
    @gururajgampa7357 ปีที่แล้ว

    ಇಂತ ಸಾಂಗ್ ಈಗ ಮತ್ತೆ ಬರಲ್ಲ

  • @govindarajgovindaraj9600
    @govindarajgovindaraj9600 ปีที่แล้ว +1

    Super❤❤❤❤

  • @pandyan1235
    @pandyan1235 11 หลายเดือนก่อน +1

    Kannada da Amitabhachan
    Namma Ananth Nag sir ❤

  • @mohandassharma7533
    @mohandassharma7533 3 ปีที่แล้ว +11

    Old is Golden 🙏🙏🙏

  • @nikhilbr2626
    @nikhilbr2626 3 ปีที่แล้ว +10

    Lots of love to sp balasubramnyam sir rip

  • @triveniangadi6798
    @triveniangadi6798 3 ปีที่แล้ว +3

    My favourite song because my name is there in this song triveni

  • @nammakannada6042
    @nammakannada6042 3 ปีที่แล้ว +3

    Udaya shankar a kaladalle hamsaekh sadane bagge helidare andre estond wait

  • @krishnarkitty3506
    @krishnarkitty3506 10 หลายเดือนก่อน +1

    Super song ❤❤

  • @pktooling100
    @pktooling100 3 ปีที่แล้ว +28

    This one song is enough about what is kannada n karnataka.... ❤👍

    • @gazzattaa6229
      @gazzattaa6229 ปีที่แล้ว +2

      More than 50% of words in Sanskrit...😜🤪🥴

  • @mahanteshmp8081
    @mahanteshmp8081 2 ปีที่แล้ว +26

    Two legends...on screen and off screen....😌😌miss u spb sir

  • @vinu2304
    @vinu2304 2 ปีที่แล้ว +4

    One of my favorite song.

  • @sudarshankulal7279
    @sudarshankulal7279 ปีที่แล้ว +1

    Spb❤❤❤❤

  • @veereshmrbullet9797
    @veereshmrbullet9797 11 หลายเดือนก่อน +1

    💛❤💛❤💛❤
    💛ಜೈ ಕನ್ನಡಾಂಭೆ ಜೈ ಭುವನೇಶ್ವರಿ ❤

  • @pavankumars4345
    @pavankumars4345 6 ปีที่แล้ว +29

    Super song first time I heard in 1992 in chandana vahini during chitramanjari time.

  • @pavankumars4345
    @pavankumars4345 6 ปีที่แล้ว +5

    Super song first time I heard in 1992 in Chanda a vahini during chitramanjari.

  • @sushilavvasanatangiyavara3776
    @sushilavvasanatangiyavara3776 8 หลายเดือนก่อน +1

    I like so much this song

  • @dharamsinghp
    @dharamsinghp ปีที่แล้ว +1

    ಕನ್ನಡತಯಿಗೆಆವರಫಅಧಕೆನಂನವಂಧನೆಗಳುಇಹಢುಕೆಳೀನನಗೆಬಹಳಸಂತುಷವ ಅಗೀತು

  • @amareshraja1311
    @amareshraja1311 2 ปีที่แล้ว +3

    I love this song. Very much.

  • @pavangowda6740
    @pavangowda6740 3 ปีที่แล้ว +5

    ಕನ್ನಡ

  • @vaniakilesh5253
    @vaniakilesh5253 2 ปีที่แล้ว

    ಸಿನಿಮಾ ಚೆನ್ನಾಗಿದೆ. ಹಾಡು ಗಳು ಎಲ್ಲನು ಸೂಪರ್. ಒಮ್ಮೆ ನೋಡಿ ಬನ್ನಿ

  • @anoopbhargavakm7744
    @anoopbhargavakm7744 3 ปีที่แล้ว +5

    Evergreen 🙏

  • @user-qf2og9rn9t
    @user-qf2og9rn9t 7 หลายเดือนก่อน

    ಸೂಪರ್ ಸಾಂಗ್

  • @raghudesai1217
    @raghudesai1217 3 ปีที่แล้ว +3

    Best lyric music song direction producer technision no words

  • @rajusarji5599
    @rajusarji5599 2 ปีที่แล้ว +2

    Super🥰