Navaratri Day 04 | ಜಗದಂಬೆ ದೇವಿ ಭವಾನಿ | Shreeraksha & Shreerashmi | Raag Vasanti | Jai Mata Di

แชร์
ฝัง
  • เผยแพร่เมื่อ 3 ธ.ค. 2024
  • ಜಗದಂಬೆ ದೇವಿ ಭವಾನಿ ಜಗನ್ಮಾತೆ ಶಕ್ತಿ ದುರ್ಗೆ
    ಉಮಾಮಹೇಶ್ವರಿ ಕಲಾವತಿ ಜಗನ್ಮಾತೆ ಶಕ್ತಿ ದುರ್ಗೆ||4||
    ಕುಮಾರ ಗಣನಾಥಾಂಬ ಕಲ್ಯಾಣಿ ಶ್ಯಾಮಲಾಂಬ
    ಜಯಹೇ ದುರ್ಗೆ ವರದೇ ಮಾತಾ||
    ಉಮಾಮಹೇಶ್ವರಿ ಕಲಾವತಿ ಜಗನ್ಮಾತೆ ಶಕ್ತಿ ದುರ್ಗೆ||4||
    ಜಗದಂಬೆ ದೇವಿ ಭವಾನಿ ಜಗನ್ಮಾತೆ ಶಕ್ತಿ ದುರ್ಗೆ
    ಓಂಕಾರ ನಾದರೂಪಿಣಿ ಸಂಸಾರ ತಾಪ ಹಾರಿಣಿ
    ಜಯಹೇ ದುರ್ಗೆ ವರದಾ ಮಾತಾ
    ಉಮಾಮಹೇಶ್ವರಿ ಕಲಾವತಿ ಜಗನ್ಮಾತೆ ಶಕ್ತಿ ದುರ್ಗೆ
    ಜಗದಂಬೆ ದೇವಿ ಭವಾನಿ ಜಗನ್ಮಾತೆ ಶಕ್ತಿ ದುರ್ಗೆ

ความคิดเห็น • 40