ಜಗದಂಬೆ ದೇವೀ ಭವಾನಿ/ಭಜನೆ ಹಾಡು/Jagadambe Devi bhavani/Bhajan song/

แชร์
ฝัง
  • เผยแพร่เมื่อ 8 ก.พ. 2025
  • #bhajan #shloka#gaanakripa_PrasannaCsbhat#
    ಜಗದಂಬೆ ದೇವಿ ಭವಾನಿ
    ಜಗನ್ಮಾತೆ ಶಕ್ತಿ ದುರ್ಗೇ/
    ಜಗನ್ಮಾತೆ ಶಕ್ತಿ ದುರ್ಗೇ
    ಜಗನ್ಮಾತೆ ಶಕ್ತಿ ದುರ್ಗೇ//
    ಅಂಬ ಉಮಾಮಹೇಶ್ವರಿ ಕಲಾವತಿ//
    ಕುಮಾರ ಗಣನಾಥಾಂಬಾ ಕಲ್ಯಾಣಿ ಶ್ಯಾಮಲಾಂಬಾ
    ಜನನೀ ದುರ್ಗೆ ವರದೇ ಮಾತಾ
    ಅಂಬ ಉಮಾಮಹೇಶ್ವರಿ ಕಲಾವತಿ//
    ಓಂಕಾರ ನಾದ ರೂಪಿಣೀ ಸಂಸಾರ ಪಾಪ ಹರಿಣೀ
    ಜಯಹೇ ದುರ್ಗೇ ಶುಭದೇ ಮಾತಾ
    ಅಂಬ ಸುರಾವರಾರ್ಚಿತೆ ನಾರಾಯಣಿ//

ความคิดเห็น • 31