ಕೇವಲ 200 ರೂಪಾಯಿಗೆ ಪ್ಯೂರ್ ಕಾಟನ್ ಸೀರೆಗಳು.. ನೀರಿಗೆ ಹಾಕಿದ್ದಕ್ಕೆ ಏನಾಯ್ತು ನೋಡಿ..

แชร์
ฝัง
  • เผยแพร่เมื่อ 10 ต.ค. 2024
  • ಕೇವಲ 200 ರೂಪಾಯಿಗೆ ಪ್ಯೂರ್ ಕಾಟನ್ ಸೀರೆಗಳು.. ನೀರಿಗೆ ಹಾಕಿದ್ದಕ್ಕೆ ಏನಾಯ್ತು ನೋಡಿ..
    ಕೇವಲ 200 ರೂಪಾಯಿಗೆ ಕ್ವಾಲಿಟಿ ಇರುವ ಪ್ಯೂರ್ ಕಾಟನ್ ಸೀರೆಗಳು ಸಿಗುವ ಜಾಗ.. ನೇಕಾರರಿಂದಲೇ ನೇರವಾಗಿ ಮಾರಾಟ.. ಸಂಪೂರ್ಣ ಭಾರತ ಉಚಿತ ಡೆಲಿವರಿ..
    ಆರ್ಡರ್ ಮಾಡಲು ಈ ನಂಬರ್ ಗೆ ಕರೆ ಅಥವಾ ವಾಟ್ಸಪ್ ಮಾಡಬಹುದು‌‌.. 7411674654
    #saree #wholesale #wholesalemarket #wholesalesarees #wholesaleclothing #cottonsarees #highqualitysarees #sarees #lowpricesarees
    #workfromhome #homebusiness #upiloan #googlepayloan #gpay #gpayloan #business #businessideas #homebusinessideas #smallbusiness
    #pradhanamantrivishwakarmayojana #pmvishwakarmayojane #pmvishwakarmayojana #pmyojana #pradhanamanthriyojane #centralgovernmentschemes #centralgovtyojana
    #gruhalakshmi #gruhalakshmjyojane #congressguaranteescheme #congressgurantees #annabhagyayojane #annabhagya #gruhajyothi #gruhajyothiyojane #ramyajagathmysuru #gruhalakshmiamount #governmentjobs #governmentschemes #karnataka #karnatakajobs #karnatakayojane #rationcard
    #ramyajagath #dailyvlog #hometour #hometour #lifestyle

ความคิดเห็น • 168

  • @skthskht3078
    @skthskht3078 20 วันที่ผ่านมา +15

    ನಮಸ್ತೆ ರಮ್ಯ mam.. ನಿಮ್ಮ ಎಲ್ಲ ವಿಡಿಯೋ ಗಳು ನಮಗೆ ತುಂಬಾನೆ ಇಷ್ಟ ಆಗುತ್ತೆ, ಅದು ನಮಗೆ use ಆಗಿಲ್ಲ ಆದ್ರು full ವಿಡಿಯೋ ನೋಡೋಕೆ ಕುತೂಹಲ ಮೂಡಿಸುವ ಹಾಗೆ ಇರುತ್ತೆ ಅದಕ್ಕೆ ನಿಮಗೋದು ನಮಸ್ತೆ mam.. 🙏🏻🙏🏻🙏🏻🙏🏻

  • @indumathisastry7529
    @indumathisastry7529 20 วันที่ผ่านมา +7

    ❤❤❤ ತುಂಬಾ ಧನ್ಯವಾದಗಳು ಮೇಡಂ ಕಾಟನ್ ಸೀರೆ ಬಗ್ಗೆ ನಮಗೆ ತೋರ್ಸಿದ್ದಕ್ಕೆ ❤❤🙏🌳🌳🙏

  • @swaroopadn9805
    @swaroopadn9805 17 วันที่ผ่านมา +1

    ನಮಸ್ಕಾರ ತುಂಬಾ ಚೆನ್ನಾಗಿ cottonಸೀರೆ ಬಗ್ಗೆ ತಿಳಿಸಿದಿರಿ ಗ್ರಾಹಕರಿಗೂ ಹಾಗೂ ನೇಕಾರರಿಗೆ ಸಹಾಯವಾಗುತ್ತದೆ. ಇದೇ ರೀತಿಯಾಗಿ ರೇಷ್ಮೆ ನೇಕಾರರಿಗೆ ಅನುಕೂಲವಾಗುವ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ.
    ಧನ್ಯವಾದಗಳು

  • @SanthoshkanapurDeepkanapur
    @SanthoshkanapurDeepkanapur 20 วันที่ผ่านมา +5

    👌akka & thanks nammanta nekaararige help madiddakke.

  • @sathyabhamank
    @sathyabhamank 20 วันที่ผ่านมา +3

    ತುಂಬಾ ತುಂಬಾ ಥ್ಯಾಂಕ್ಸ್ madam🙏

  • @Anugowda_143
    @Anugowda_143 19 วันที่ผ่านมา +1

    Madam ನಾನು ನಿಮ್ಮೆಲ್ಲ videos ನೋಡಿದ್ದೇನೆ ನೀವು ನೀಡುವ ಎಲ್ಲ Busness plan ಗಳು ತುಂಬಾ ಚನ್ನಾಗಿವೆ ಆದರೆ college ಗೆ ಹೋಗುತ ಒಬ್ಬಳು ಹೆಣ್ಣುಮಗಳು ಮಡಿವಂತಹ ಒಂದು ಒಳ್ಳೇ business ಬಗ್ಗೆ ಹೇಳಿ ದಯವಿಟ್ಟು ಇದು ಎಷ್ಟೋ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆಯುತದೆ.

  • @deepavee25
    @deepavee25 14 วันที่ผ่านมา

    Thank you Mam, & All the best Prashanth...

  • @sethumadhavayi714
    @sethumadhavayi714 18 วันที่ผ่านมา +1

    Very nice, your explanation is very good

  • @jyotinaik767
    @jyotinaik767 20 วันที่ผ่านมา +2

    Tq Mam very useful ❤❤

  • @SowmyaChiru-f2m
    @SowmyaChiru-f2m 20 วันที่ผ่านมา +2

    👏👏 idu nim Gunhouse tea vedio ge, nan ivattu a vedio nodhe.. Super Ramya nivu❤

  • @nirmalaumesh9038
    @nirmalaumesh9038 20 วันที่ผ่านมา +8

    ಸ್ಯಾರಿ ಹೋಲ್ ಸೇಲ್ ಅಂಗಡಿಯನ್ನು ತೋರಿಸಿ ಪ್ಲೀಸ್ ವ್ಯಾಪಾರ ಮಾಡುವುದಕ್ಕೆ

  • @angadimam6527
    @angadimam6527 3 วันที่ผ่านมา

    ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ

  • @supreethashruu635
    @supreethashruu635 20 วันที่ผ่านมา +4

    Ramyakka nivu ondu saree akondu video madi ❤nimmanna traditional agi nodo ase ide namge

  • @prabutalawar3659
    @prabutalawar3659 20 วันที่ผ่านมา +2

    Nijavaglo great akka nivu riyalagi madi torisudu

  • @nayananayana3697
    @nayananayana3697 17 วันที่ผ่านมา +1

    Super ❤❤❤❤❤❤

  • @srimathibalu984
    @srimathibalu984 16 วันที่ผ่านมา

    Soo nice of u god bless u maa

  • @mythrimk3373
    @mythrimk3373 20 วันที่ผ่านมา +1

    Good Information 😊

  • @vinuthamanjunath2023
    @vinuthamanjunath2023 19 วันที่ผ่านมา +1

    Hello madam. Pls give us some information about best lic scheme, saving scheme through post office, for children , ppf , term insurance.... Pls awaiting for better knowledge to invest to get returns in our retirement age..... Pls

  • @anuradhahp7421
    @anuradhahp7421 18 วันที่ผ่านมา

    ನಿಮ್ಮ ಎಲ್ಲ ವಿಡಿಯೋ ಗಳು ಚನ್ನಾಗಿ ದೆ ಪ್ರಾಮಾಣಿಕವಾಗಿವೆ

  • @funcraft2274
    @funcraft2274 15 วันที่ผ่านมา +1

    We need mam

  • @Medhapatgar25
    @Medhapatgar25 19 วันที่ผ่านมา

    Mam nimma Ella video tumba chennagiratte❤

  • @ಲಕ್ಷ್ಯ_ಕೆಎಎಸ್
    @ಲಕ್ಷ್ಯ_ಕೆಎಎಸ್ 19 วันที่ผ่านมา +1

    ಮ್ಯಾಮ್ pls paper ಬ್ಯಾಗ್ ಸ್ಟಾರ್ಟ್ up ಮೇಲೆ ಒಂದು ವಿಡಿಯೋ ಮಾಡಿ ಈ ಹಿಂದೆ ಮಾಡಿದ ವಿಡಿಯೋ ಮುಂದುವರೆದ ಭಾಗವಾಗಿ

  • @UmaDevi-fi8zd
    @UmaDevi-fi8zd 13 วันที่ผ่านมา

    ನಿಮ್ಮ ಸರಳತೆ ಮೆಚ್ಚುವಂತದ್ದು.

  • @MALGUDIGAMING-q2i
    @MALGUDIGAMING-q2i 7 วันที่ผ่านมา

    Mam.nanu.sari.bijnas.madodu.onlinali.salmadobu.hege.vidiyombi.plej

  • @claranoronha1896
    @claranoronha1896 14 วันที่ผ่านมา

    👌👌👌

  • @bhagirathijothi6098
    @bhagirathijothi6098 15 วันที่ผ่านมา

    First ge niv yetkondralla adu super ede

  • @LalithaLalithamma-k9m
    @LalithaLalithamma-k9m 19 วันที่ผ่านมา

    ❤❤❤❤medam supar

  • @sharadamanohar6736
    @sharadamanohar6736 12 วันที่ผ่านมา

    1250/ ಸೀರೆ ತುಂಬಾ ಚೆನ್ನಾಗಿದೆ.

  • @kalavathikolachappe6211
    @kalavathikolachappe6211 9 วันที่ผ่านมา

    4:57

  • @floralobo2815
    @floralobo2815 20 วันที่ผ่านมา +1

    I purchased two sarees from prashanth🎉Ramya after watching ur vidio sarees are good

  • @VasanthkumarvhVasanthkumarvh
    @VasanthkumarvhVasanthkumarvh 20 วันที่ผ่านมา +2

    Upyukt Vaada Mahiti madam

  • @hasinithumokshucreation806
    @hasinithumokshucreation806 20 วันที่ผ่านมา

    Nice mam

  • @VanajakshiK-t1p
    @VanajakshiK-t1p 19 วันที่ผ่านมา

    Super medm

  • @sirijames9420
    @sirijames9420 17 วันที่ผ่านมา

    Namaste Ramya madam❤

  • @kalavathikolachappe6211
    @kalavathikolachappe6211 9 วันที่ผ่านมา

  • @VaniVanim-o3h
    @VaniVanim-o3h 20 วันที่ผ่านมา

    ಹಾಯ್ ಮಾಮ್ ಸೂಪರ್ ನೈಸ್ ತುಂಬಾ ಚೆನ್ನಾಗಿರುತ್ತೆ ನಿಮ್ಮ ಎಲ್ಲ ವಿಡಿಯೋಗಳು ಸೂಪರ್ ನೈಸ್ ಮಾಮ್ ಥ್ಯಾಂಕ್ಯೂ ಹೀಗೆ ನಿಮ್ಮೆಲ್ಲ ವಿಡಿಯೋಗಳು ಸಕ್ಸಸ್ ಆಗಿ ನಡಿಲಿ ಮ್ಯಾಮ್, 🙏🙏👌👌❤️

  • @shobhachandru8269
    @shobhachandru8269 20 วันที่ผ่านมา

    Appreciate your efforts Ramya 👍

  • @ajitnaik3936
    @ajitnaik3936 20 วันที่ผ่านมา +1

    Well support

  • @Manchappa-m5f
    @Manchappa-m5f 19 วันที่ผ่านมา +2

    ಮೇಡಂ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಒಳ್ಳೆ ಕ್ವಾಲಿಟಿ ಬಟ್ಟೆ ಅಂಗಡಿ ತಿಳಿಸಿ

  • @abhiarchana2712
    @abhiarchana2712 20 วันที่ผ่านมา

    Hii akka supar vlog

  • @malavinay9209
    @malavinay9209 20 วันที่ผ่านมา

    Tq madam, work from home nalli mession Embroiderey bagge helle madam

  • @rajeshwarinaganur7217
    @rajeshwarinaganur7217 20 วันที่ผ่านมา

    Super 👌 ❤

  • @MahalakshmiBasavanna
    @MahalakshmiBasavanna 20 วันที่ผ่านมา +1

    namaste mam❤❤

  • @suchipaakashale
    @suchipaakashale 20 วันที่ผ่านมา

    Tqqqq sis

  • @vanithakh888
    @vanithakh888 20 วันที่ผ่านมา

    Thank you madam

  • @gayathrihs9931
    @gayathrihs9931 10 วันที่ผ่านมา

    700 sire nice

  • @Bangalore730
    @Bangalore730 20 วันที่ผ่านมา +1

    ನಿರ್ಮಲ ಸೀತಾರಾಮ್ ಲಾಸ್ಟ್ year ಬಜೆಟ್ ಮಂಡಿಸಿದ ದಿನ ಇದೇ ಸೀರೆ ಕಲರ್ ಬೇರೆ 2500ಅಂತ ಮೀಡಿಯ ದಲ್ಲಿ ತೋರಿಸಿದ್ದು ಸೂಪರ್ 👌❤😄ವಿಷ್ಣು ಸ್ಮಾರಕ ದಲ್ಲಿ ಇದ್ದೇನೆ banglore ನಿಂದ ಬಂದಿದ್ದೇನೆ 🙏

    • @bhuwanaindiresh9091
      @bhuwanaindiresh9091 20 วันที่ผ่านมา

      ಅದರಲ್ಲಿ ಕಸೂತಿ ಇತ್ತು

    • @arundhatimamatha7993
      @arundhatimamatha7993 20 วันที่ผ่านมา

      Adu pure cotton saree, adakke astu rate, pure cotton border sarees below 2000 ge sigalla.

  • @naseemataj9863
    @naseemataj9863 20 วันที่ผ่านมา +1

    Hai mam Ist comment ❤

  • @manoramaramesh6501
    @manoramaramesh6501 20 วันที่ผ่านมา

    Olle polycot sarees bagge tilisi Ramya

  • @pavithrabp6650
    @pavithrabp6650 20 วันที่ผ่านมา +1

    Namaste mam

  • @veereshn6406
    @veereshn6406 20 วันที่ผ่านมา +2

    ಅಡ್ರೆಸ್ ತಿಳಿಸಿ ಮೇಡಂ

  • @Villegelifestylemediasushuravi
    @Villegelifestylemediasushuravi 17 วันที่ผ่านมา +1

    ನಿಮ್ಮನ್ನ ಸೀರೆ ಯಲ್ಲಿ ನೋಡ್ಬೇಕು ಮಾಮ್ ಅಸೆ ಈಡೇರಿಸಿ mam❤

  • @RajeshBhat-dw2fo
    @RajeshBhat-dw2fo 19 วันที่ผ่านมา

    🙏🙏🙏

  • @RajalakshmiNarayan
    @RajalakshmiNarayan 20 วันที่ผ่านมา

    Oh nice ..

  • @Deepamysorevlogs-123
    @Deepamysorevlogs-123 20 วันที่ผ่านมา +1

    Hi ಸಿಸ್ಟೆರ್

  • @chandrakalash6740
    @chandrakalash6740 20 วันที่ผ่านมา +3

    ನೀವು ದೇವತೆ ಮೇಡಂ💐🙏

    • @ramyajagathmysuru
      @ramyajagathmysuru  20 วันที่ผ่านมา

      ಅಯ್ಯೋ ನಾನು ನಿಮ್ಮಂತೆ ಸಾಮಾನ್ಯ ಮನುಷ್ಯಳು ಅಷ್ಟೇ.. 🙏🙏🙂

  • @darshitsanthosh
    @darshitsanthosh 20 วันที่ผ่านมา +1

    Hi madam frome DSK Studio's

  • @vedasaraswathi1181
    @vedasaraswathi1181 13 วันที่ผ่านมา

    Seere tagondavaru idre nimma review haki.. Help agutte

  • @ManjulamanjuAnpur
    @ManjulamanjuAnpur 20 วันที่ผ่านมา +1

    Hi mam

  • @preetipujar5804
    @preetipujar5804 20 วันที่ผ่านมา +1

    Hi mam❤

  • @ಗೀತಾಹಳ್ಳಿಯಸೊಗಡು
    @ಗೀತಾಹಳ್ಳಿಯಸೊಗಡು 20 วันที่ผ่านมา

    Hi akka new subscriber nanu

  • @Jyoti_reddykicchen_vlogs
    @Jyoti_reddykicchen_vlogs 20 วันที่ผ่านมา

    Hi mam ☕ information super mam iam also started mam but one information MSW job gi information send mam but any way think mam

  • @suvarnahegde7444
    @suvarnahegde7444 13 วันที่ผ่านมา

    Yalli shop address kodi....

  • @lathalatha1551
    @lathalatha1551 20 วันที่ผ่านมา +2

    ಮ್ಯೂಚುಯಲ್ ಫಂಡ್ಸ್ ಬಗ್ಗೆ ವಿಡೀಯೋ ಮಾಡಿ ರಮ್ಯಾರವರೆ ನೀವು ಹೇಳುವ ವಿಚಾರ ಸರಳವಾಗಿ ಸುಲಭವಾಗಿ ಅರ್ಥವಾಗುತ್ತೆ

  • @ManjulaHiremath-kv9kl
    @ManjulaHiremath-kv9kl 19 วันที่ผ่านมา

    👌🙏🌺🌺tq

  • @sewingthreads
    @sewingthreads 20 วันที่ผ่านมา

    Saree👌

  • @Brindavana-1014
    @Brindavana-1014 20 วันที่ผ่านมา +2

    Mam nangu beku please hege purchase madodu antha details kodi

    • @ramyajagathmysuru
      @ramyajagathmysuru  20 วันที่ผ่านมา

      ವೀಡಿಯೋ ಸಂಪೂರ್ಣವಾಗಿ ನೋಡಿ.. ಅವರ ನಂಬರ್ ತಿಳಿಸಿದ್ದೇನೆ..

  • @GayathriHemraj
    @GayathriHemraj 3 วันที่ผ่านมา

    Invalid number antha bharthide ramyakka🙏

  • @nivedansetty698
    @nivedansetty698 20 วันที่ผ่านมา

    Please give the link

  • @9chithrakathe
    @9chithrakathe 20 วันที่ผ่านมา

    Madam naanu kids ge bekaguva beads hair band, bracelet necklace madthini promotion maadi kodthira

  • @DevanshdevDev
    @DevanshdevDev 20 วันที่ผ่านมา

    Brown color papers video madi mam

  • @JyothiBhagirathy-m6s
    @JyothiBhagirathy-m6s 20 วันที่ผ่านมา +1

    🥰🥰

  • @VijayKumarN-vf4qs
    @VijayKumarN-vf4qs 20 วันที่ผ่านมา +1

    Akka e sarees na purchase madodu hege

    • @ramyajagathmysuru
      @ramyajagathmysuru  20 วันที่ผ่านมา

      ಅವರ ನಂಬರ್ ಹಾಕಿದ್ದೇನೆ ವೀಡಿಯೋ ಸಂಪೂರ್ಣವಾಗಿ ನೋಡಿ..

  • @savitagogi7369
    @savitagogi7369 20 วันที่ผ่านมา

    👌👌👌👌m

  • @Devuvlogs16-gl3cn
    @Devuvlogs16-gl3cn 20 วันที่ผ่านมา +3

    ಹೋಲಸೇಲ್ ಬಟ್ಟೆ ಶಾಪ್ ತಿಳಿಸಿ ಪ್ಲೀಸ್ ವ್ಯಾಪಾರ ಮಾಡುವುದಕ್ಕೆ

    • @ramyajagathmysuru
      @ramyajagathmysuru  20 วันที่ผ่านมา

      @@Devuvlogs16-gl3cn ಇವರ ಬಳಿ ಹೋಲ್ ಸೇಲ್ ಆಗಿ ಸೀರೆಗಳು ಸಿಗುತ್ತದೆ ನೋಡಿ..

  • @vasundharasharma4600
    @vasundharasharma4600 18 วันที่ผ่านมา

    ಒಳ್ಳೆಯ ಕಾಟನ್ ಬಟ್ಟೆಗಳ ಮೇಲೆ ವೀಡಿಯೋ ಮಾಡಿ ಮೇಡಂ. ಮನೆಯಲ್ಲಿ ಬ್ಯಾಗ್ ಹೊಲಿಯೋದಕ್ಕೆ ಬೇಕು ಮೇಡಂ

  • @sandhya4391
    @sandhya4391 15 วันที่ผ่านมา

    Yaradru seere tekondre nangoo heli plz nangoo tekolveku adrinda keliddene hegide anta kuda heli

  • @Rajesh-zf9nl
    @Rajesh-zf9nl 19 วันที่ผ่านมา

    Genuine work from Home job bagge thilisi, company name address thilisi madam

  • @kalavathikolachappe6211
    @kalavathikolachappe6211 9 วันที่ผ่านมา

    Kala

  • @charuraya2606
    @charuraya2606 19 วันที่ผ่านมา

    ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ದಯವಿಟ್ಟು ತಿಳಿಸಿ. 🙏

  • @Beautyfulworld2023
    @Beautyfulworld2023 8 วันที่ผ่านมา

    Akka swalpa help madi tubha kasthide

  • @Kenchamma.HNagarakatte
    @Kenchamma.HNagarakatte 18 วันที่ผ่านมา +1

    ನಮಗೆ 100 ಸೀರೆ ಬೇಕು

  • @shruthibvijeyendrakumar5520
    @shruthibvijeyendrakumar5520 19 วันที่ผ่านมา

    ಬಟ್ಟೆ ವ್ಯಾಪಾರ ಪ್ರಾರಂಭಿಸಲು ಸ್ಟಾರ್ಟಿಂಗ್ ಎಲ್ಲಿ ತಗೋಬೇಕು ಯಾವು ತರ ಅಂತ ಡೀಟೇಲ್ ವಿಡಿಯೋಸ್ ಮಾಡಿ plz

  • @bhagyagowda4905
    @bhagyagowda4905 20 วันที่ผ่านมา

    🙏🙏🌹

  • @annapurnagouda4910
    @annapurnagouda4910 20 วันที่ผ่านมา +4

    ಅಕ್ಕ Brown colour paper bag business ಬಗ್ಗೆ ಹೇಳಿ

  • @bhuwanaindiresh9091
    @bhuwanaindiresh9091 20 วันที่ผ่านมา

    ವ್ಯಾಪಾರಿಗಳಿಗು,ಗ್ರಾಹಕರಿಗೂ ಉಒಯುಕ್ತವಾದದ್ದು.

  • @kingvenki2802
    @kingvenki2802 20 วันที่ผ่านมา +2

    ನೀವು ಕೊರಿಯರ್ ಮಾಡ್ತೀರಾ ಮೇಡಂ ದಯಮಾಡಿ ಮೇಡಂ

    • @ramyajagathmysuru
      @ramyajagathmysuru  20 วันที่ผ่านมา

      ಅವರ ನಂಬರ್ ಗೆ ಫೋನ್ ಮಾಡಿ ಕಳುಹಿಸ್ತಾರೆ..

  • @betkerursclass1794
    @betkerursclass1794 8 วันที่ผ่านมา

    ಪ್ರಶಾಂತ ಅವರ phone ನಂಬರ screen ಮೇಲೆ ತೋರಸಿ ನ

  • @KushiTalks22
    @KushiTalks22 20 วันที่ผ่านมา +1

    Single piece courier madthataa

  • @roopamathad1568
    @roopamathad1568 20 วันที่ผ่านมา

    Tumba valleya vaktitva nimdu ramya

  • @bhagyalaxmihosalli1110
    @bhagyalaxmihosalli1110 20 วันที่ผ่านมา

    ನಮಸ್ಕಾರ ಮೇಡಂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದು ಅದರ ವಿನ್ನರ್ ಆಗುವುದು ಹೇಗೆ ಗೊತ್ತಾಗುತ್ತೆ ಮತ್ತು ಯಾವಾಗ ಹಣ ಬರುತ್ತೆ ಅಂತ ತಿಳಿಸಿ ಮೇಡಂ

    • @ramyajagathmysuru
      @ramyajagathmysuru  20 วันที่ผ่านมา

      ಇನ್ನು ಅನೌನ್ಸ್ ಆಗಿಲ್ಲ ಮೇಡಂ.. ಅನೌನ್ಸ್ ಆದ ಕೂಡಲೇ ತಿಳಿಸುವೆ.. 🙏🙏🙂

    • @bhagyalaxmihosalli1110
      @bhagyalaxmihosalli1110 20 วันที่ผ่านมา

      @@ramyajagathmysuru thank you so much madam reply modidke

  • @Madumati.chinagudi
    @Madumati.chinagudi 19 วันที่ผ่านมา +1

    ಬುಕ್ಕು ವಿನ್ನರ್ ಯಾರಿಗೆ ಹೋಯ್ತು ಅಂತ ಗೊತ್ತಾಗ್ಲಿಲ್ಲ ಮೇಡಂ

    • @ramyajagathmysuru
      @ramyajagathmysuru  19 วันที่ผ่านมา

      @@Madumati.chinagudi ಇನ್ನು ಮಾಡಿಲ್ಲ ಮೇಡಂ.. ಕನ್ನಡ ಬುಕ್ಸ್ ಇನ್ನು ಬಂದಿಲ್ಲ.. ಆ ಕಾರಣಕ್ಕೆ ತಡವಾಗ್ತಿದೆ.. ಸಧ್ಯದಲ್ಲೇ ಮಾಡುವೆ.. 🙏🙏🙂

  • @sindhu_saroor
    @sindhu_saroor 20 วันที่ผ่านมา

    Ma'am namdu small business ide formal shirts and pants promotion Maadi kodtira

    • @ramyajagathmysuru
      @ramyajagathmysuru  20 วันที่ผ่านมา +2

      ಮೇಡಂ ತುಂಬಾ ಪ್ರಮೋಷನ್ಸ್ ಬಾಕಿ ಉಳಿದು ಬಿಟ್ಟಿದೆ.. ಅದೆಲ್ಲವೂ ಮುಗಿದ ಮೇಲೆ ತಿಳಿಸ್ತೇನೆ.. 🙏🙏

    • @sindhu_saroor
      @sindhu_saroor 20 วันที่ผ่านมา

      @@ramyajagathmysuru ok ma'am thank you so much late adru parvagilla ♥️

  • @Aryanketten
    @Aryanketten 20 วันที่ผ่านมา

    Tumbaa danevaad medam

  • @Sheela_universe_vlogskannada
    @Sheela_universe_vlogskannada 20 วันที่ผ่านมา

    Support maadi sis

  • @anushreepolicepatil4869
    @anushreepolicepatil4869 20 วันที่ผ่านมา +3

    ಸಿಂಗಲ್ ಪೀಸ್ ಕೊರಿಯರ್ ಮಾಡ್ತಾರ ಮೇಡಂ

    • @ramyajagathmysuru
      @ramyajagathmysuru  20 วันที่ผ่านมา

      ಮಾಡ್ತಾರೆ.. 🙏🙏

  • @Pallavi-SavinudiKannada154
    @Pallavi-SavinudiKannada154 20 วันที่ผ่านมา +2

    Navu hege ee seere tagolodhu hege?

    • @ramyajagathmysuru
      @ramyajagathmysuru  20 วันที่ผ่านมา

      ನಂಬರ್ ಹಾಕಿದ್ದೇನೆ ನೋಡಿ..

  • @shruthiyellappa6844
    @shruthiyellappa6844 20 วันที่ผ่านมา +1

    Naanu nim videos nodine Prashanth avar hatra bekadast sarees order madidini and olle business kooda kotideeni

    • @ramyajagathmysuru
      @ramyajagathmysuru  20 วันที่ผ่านมา +1

      🙏🙏🙂

    • @ramyajagathmysuru
      @ramyajagathmysuru  19 วันที่ผ่านมา

      ಸೀರೆಗಳ ಕ್ವಾಲಿಟಿ ಹೇಗಿದೆ ಮೇಡಂ.. ನಿಜವಾಗಿ ಹೇಳಿ.. ಕ್ವಾಲಿಟಿ ಚೆನ್ನಾಗಿಲ್ಲ ಅಂದರೆ ಮುಂದೆ ಉಚಿತ ಪ್ರಮೋಷನ್ ಮಾಡುವುದಿಲ್ಲ..

    • @shruthiyellappa6844
      @shruthiyellappa6844 19 วันที่ผ่านมา

      @@ramyajagathmysuru Madam kelavandu sarees avaru heliro tara money based mele depend aagi ruthe.Nanage actually nim first video nodidaglene ivarige help madle beku mathe products ella unique ide and boutique style products antha bahalastu order madidini.sareeya nijavada taste irovru tagonde tagoltare.But nan hatra ivar inda purchase maadiro sarees astaagi sales aagtila karana adu janarige saarigalla bagge astaagi illada parichaya.Aadre nanage sarees quality wise ista aagide. Prashanth sir ne Keli nan bagge heltare. But eega eega saree prices yaako jaasti maadtidare aste. Avaru what’s app status haaktirtare nanage avagalana nodi saree saalesge purchase maadbeku ansuthe but eegaagle 60k business kotidini avarige aa sareese sale aagtila anno bejar but business andhmele naavu updates aagi marketing strategy upyogsbeku aste

  • @Pallavi-SavinudiKannada154
    @Pallavi-SavinudiKannada154 20 วันที่ผ่านมา

    Seere tagoloke hege avranna contact madodhu?

    • @ramyajagathmysuru
      @ramyajagathmysuru  20 วันที่ผ่านมา

      ನಂಬರ್ ಹಾಕಿದ್ದೇನೆ ನೋಡಿ..

  • @venkateshJoshi-yl9vc
    @venkateshJoshi-yl9vc 20 วันที่ผ่านมา

    Adress please