ರಾಜಕೀಯ ಬೇರೆ.. ಮನುಷ್ಯ ಸಂಬಂಧ ಬೇರೆ.. | Siddaramaiah | B S Yediyurappa 78th Birthday Celebration
ฝัง
- เผยแพร่เมื่อ 15 ต.ค. 2024
- ರಾಜಕೀಯ ಬೇರೆ.. ಮನುಷ್ಯ ಸಂಬಂಧ ಬೇರೆ.. | Siddaramaiah | B S Yediyurappa 78th Birthday Celebration
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website:
www.newsfirstli...
Subscribe to TH-cam Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Siddaramaiah, #BSYediyurappa, #BSYBirthday, #Siddu-Bsy, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews, #Kannada, #News,
ಯಾಕೋ ಗೊತ್ತಿಲ್ಲ ಸಿದ್ದರಾಮಯ್ಯನವ್ರ ಮೇಲೆ ಗೌರವ ಮತ್ತು ಪ್ರೀತಿ ತುಂಬಾ ಹೆಚ್ಚುತ್ತಿದೆ ಒಬ್ಬ ವಿದ್ಯಾವಂತ ತರ್ಕಬದ್ಧ ಮಾನವತಾವಾದಿ ಹೆಮ್ಮೆಪಡುವ ವ್ಯಕ್ತಿ 🤗
ಸಿದ್ದರಾಮಯ್ಯ ಅವರ ಮಾತಿನ ಪ್ರಬುದ್ಧತೆ ನೋಡಿದರೆ ನಿಜಕ್ಕೂ ಆಶ್ಚರ್ಯ....ನಿಜವಾದ ಹೃದಯವಂತಿಕೆ ಇರುವ ಹೃದಯವಂತ❤️❤️❤️
ಎಂತಾ ಅದ್ಭುತವಾದ ಮಾತು ಸರ್ ನಿಜವಾಗ್ಲೂ ನಿಮ್ಮಂತ ವೊಬ್ಬ ಸಜ್ಜನ ರಾಜಕಾರಣಿ ನಮ್ಮ ಕರ್ನಾಟಕದ ಜನತೆಗೆ ಬೇಕು ಸರ್ ಜೈ ಸಿದ್ದರಾಮಯ್ಯ ಜಿ
ಈ ವಿಡಿಯೋ ಮುಂದೊಂದು ದಿನ ಯುವ ಪೀಳಿಗೆಗೆ ಮಾನವೀಯತೆಯ ಪಾಠ ಹೇಳುತ್ತದೆ.
ಸೂಪರ್
ರಾಜಕೀಯ ಬೇರೆ ಮನುಷ್ಯ ಸಂಬಂಧ ನೇ ಬೇರೆ ಗುಡ್ ಸ್ಪೀಚ್ ಸಿದ್ದುಜೀ 👌👌👌👌👌👌
ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ರವರು ಒಂದು ಹೊಸ ಪ್ರಾದೇಶಿಕ ಪಕ್ಷವನ್ನು ತೆಗೆದರೆ ಚೆನ್ನಾಗಿರುತ್ತದೆ.
ಸಿದ್ದರಾಮಯ್ಯ ನವರ ಮಾತುಗಳು ಮನುಷ್ಯ ಸಂಬಂಧದ ಅತ್ಯುತ್ತಮ ವಿಚಾರಗಳು 🙏🙏🙏🙏🙏
ಟಗರು ಸಿದ್ದರಾಮಯ್ಯ ರಾಜಾಹುಲಿ ಬಿ ಎಸ್ ಯೆಡ್ಯೂರಪ್ಪ ನಿಮ್ಮಂತ ರಾಜಕಾರಣಿಗಳು ಇನ್ನು ನೂರಾರು ಕಾಲ ಬಾಳಿ 🕉️☪️✝️🙏🙏🙏🙏🙏🌹🌹🌹🌹🌹❤️❤️❤️❤️❤️🐏🐏🐏🐏🐏😺😺😺😺😺
ಬಡವರ ಬಂಧು ನಮ್ಮ ಹೆಮ್ಮೆಯ ನಾಯಕ ಸಿದ್ದರಾಮಯ್ಯ ❤️❤️🙏🙏
'ನೋಡಿ ಈ ಭಾಷಣ ಎಷ್ಟು, ಅರ್ಥಪೂರ್ಣವಾಗಿ ಇದೇ . ನಿಜವಾಗಲೂ ನಮ್ಮ ಕನ್ನಡ ನಾಡಿನ ಹೆಮ್ಮೆಯ ರಾಜಕಾರಣಿ
ಸಿದ್ದರಾಮಯ್ಯ ನವರು
ನಾಡು ಕಂಡಂತ ಅದ್ಭುತ ರಾಜಕಾರಣಿ ಸಿದ್ದರಾಮಯ್ಯ
Yes
Hlo
How r u
Avr appa BS Yediurappa ❤🎉
Nin blujp gala apa siddu boss EGA 😂 lavde
ಬಂಗಾರದಂಥ ಮಾತು ಜೈ ಸಿದ್ದರಾಮಯ್ಯ 🙏🙏❤️🥰💐💐
ಇದು ಮನುಷ್ಯತ್ವ ಅಂದ್ರೆ
ರಾಜಕೀಯ ಬೇರೆ ಮನುಷ್ಯ ಸಂಬಂಧ ಬೇರೆ ಸಿದ್ದು ಸರ್ ನಿಮ್ಮ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು ಸರ್ ನಿಮಗೆ ನಿಮ್ಮ ಜ್ಞಾನಕ್ಕೆ ನನ್ನದೊಂದು ನಮಸ್ಕಾರ ಸರ್ 🙏🙏🙏🙏🙏🙏🙏🙏🙏
ತುಂಬಾ ಗೌರವಾನ್ವಿತ ಮನೋಭಾವ ಸಿದ್ದರಾಮಯ್ಯ ಅವರದ್ದು ....🔥🔥🔥
ಸಿದ್ರಾಮಯ್ಯ ಅವರಿಗೆ ಇರುವ ಬುದ್ದಿವಂತಿಕೆ ಸರಿಸಾಟಿ ಯಾವ ರಾಜಕಾರಿಣಿ ಇಲ್ಲ ಎಂಬುದು ನನ್ನ ಅನಿಸಿಕೆ 👌👌👌🙏🙏🙏🙏🙏🙏🙏🙏🙏
Basavaraj Bekkeri 100% true
ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ
Yes brother jai siddu boss jai
Nija
Howdu,yelli yavag heg mathadbeku anodu avrge bitre bere yargu gothe illa ansuthe Avara lawyer buddi ge saati yaru illa ansuthe
ಸಿದ್ದರಾಮಯ್ಯನವರು ರಾಜ್ಯ ಕಂಡಂತ ಅದ್ಭುತ ವರ್ಣರಂಜಿತ ರಾಜಕಾರಣಿ 😍🔥🔥🔥🙏 the living legend 🙏
Hakade bili panche bili angi. Varna ranjitha yelinda kandya mangya
Real legend
Bjp but I like siddu
After long time Siddaramaiah realised humanity.
@@prakashramachandra5925 😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀😀
ಮಾನ್ಯ ಸಿದ್ದರಾಮಯ್ಯ ರವರ ಮಾತು ಅವರಲ್ಲಿರು ದೊಡ್ಡ ಗುಣವನ್ನು ಎತ್ತಿತೋರಿಸಿದೆ..ಧನ್ಯವಾದಗಳು ಸರ್.ಗುಣಕ್ಕೆ ಮತ್ಸರವಿಲ್ಲ ಅನ್ನೋದು ಇದಕ್ಕೆ ನೋಡಿ....ಸೂಪರ್ ..ಮಾನ್ಯ ಯಡಿಯೂರಪ್ಪ ರವರಿಗೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.🙏🙏🙏🙏
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮಾತ್ರ ಸ್ವಲ್ಪ ಒಳ್ಳೆಯ ಆರೋಗ್ಯಕರ ರಾಜಕಾರಣ ಕಾಣಸಿಗುತ್ತದೆ❤❤❤.
Sariyad.maatu.mahendra.anna
Right
Ho brame
ಹೋರಾಟದಿಂದ ಬಂದವರು ನಮ್ಮ ಸಿದ್ದು.. Bsy...
ನಿಜವಾದ ಮಾತು ಸರ್ ರಾಜಕೀಯ ಬೇರೆ ಜೀವನನೇ ಬೇರೆ
Super super
@@sonnegowda6090 tqu
ಅಜಾದ ಶತ್ರು ಸಿದ್ದರಾಮಯ್ಯ ❤🎉
SIDRAMAIAH IS A VERY GREATEST POWERFUL POPULAR SECULAR LEADER IN INDIA AND great humanity person in this world,,,
secular beka tell me shich country has been 100 % secular and has not had terrorist base
That's ಸಿದ್ದರಾಮಯ್ಯ ಇಸ್ ಹೃದಯವಂತ
Two legend leaders in Karnataka ❤❤😢😢 siddu and BSY 🎉🎉🎉
ರಾಜಕೀಯ ಬೇರೆ ,ಮನುಷ್ಯ ಸಂಬಂಧ ಬೇರೆ...ಸತ್ಯವಾದ ಮಾತು
Yes
ಒಬ್ಬ ಅರ್ಹ ರಾಜಕಾರಣಿ. ಅದ್ಭುತ 😍😍
even I am a BJP supporter I just loved & admire siddaramaiah's speech.👏
ಗೆಳೆಯರಾಮಯ್ಯ 👌👌👌
This happens only in Karnataka.😍
Yava rajyadallu e Thara nayakaru illa.
😍🙏🙏🙏
L
ಸಿದ್ದರಾಮಯ್ಯ ನವರಿಗೆ ಕೋಟಿ ನಮನಗಳು
Koti namana saladu madam
Saladu sir
Sir nimage nive sati sir I love sidduji❤
ಮನುಷ್ಯ ಸಂಬಂಧ ದೊಡ್ಡದು 👌👌👌💓💓💓
Best political friends in ever in karnataka politics ❤
ಇದು ನಿಜವಾದ ಸಿದ್ದರಾಮಯ್ಯ ನವರು
ಜೈ ಸಿದ್ರಾಮಯ್ಯ
Karnataka is proud of its culture we reject the hate propagated from north india every Indian should learn from kannadigas beauty of humanity ❤
Siddaramaiah most eligible and legendary leader 🔥🔥
ನಮ್ಮ್ ಟಗರ್ ಸಿದ್ದಣ್ಣ. 😘😘😘😍😍😘😘😘😘
Yes tagaru speech👌👌👌
ಒಳ್ಳೆಯ ನಾಯಕ ಸಿದ್ದು
ಕುರಿ ಹಾಲಲಿ ನೊರೆ ಜಾಸ್ತಿ
ನಮ್ಮ ಸಿದ್ದರಾಮಣ್ಣ ಎದೆ ಯಲ್ಲಿ ಪ್ರೀತಿ ಜಾಸ್ತಿ
I think, Great Personality siddhramaiah
Siddu nivu great...🙏👍manushatvaa bere ... Rajakiya bere
Kannadadha kanmani ..the legend of Karnataka ❤️Siddu ❤️
Siddaramaiah and Yediyurappa True Gems of the Karnataka Politics..
Yes bro it's true
Ibru kal nan maklu guru 😂😂😂😂
@@sweekardilip8061 correct bro yeddi badavarige mosa madtaane sidda desha drohi
ಕರುಣ ರಾಮಯ್ಯ ಕನ್ನಡ ರಾಮಯ್ಯ
ಮಾನವೀಯ ಸಂಬಂಧ ತುಂಬಿದ ಜೀವನ ನಮ್ಮ ನಾಡಿನ ಪ್ರತಿ ಉಸಿರಿನಲ್ಲೂ ಬೆರೆತಿದೆ
Siddaramayya yathartha nayaka. Natural leader famous by his humanity speach & unselfish talk.
Well said
ಇದಕ್ಕೆ siddaramaiah ಅವರು ಎಲ್ಲರಿಗೂ ಇಷ್ಟ ಆಗೋದು.
Good speech sir Manushya sambhndda galanna nim matalli kalibeku sir Navell
Really excellent speech. Politics is different human relationships are different. That is called himanity. Very good, best, excellent, amazing speech from Siddaramaiah. God gave them good health till there last breeth. All the very best to both of them. Thank u news 1st.
Only these two men are mass leaders in throughout Karnataka. Would you thumps up these leaders?
Two best leaders in the history of Karnataka
We want Siddaramaiah as a CM 🙏🏿🙏🏿
Siddaramaiah Sir Next CM
Jai Siddaramaiah
Jai Karnataka
Jai Hind🇮🇳❤
Highly talented CM of Karnataka high regards to him for his good friend ship with political leaders
Karnataka is really having two towering personalities, one is Yediyurappa ji and other is Siddaramaiah ji.
Good Speach For Siddaramaia
Happy Birthday to C M B S Y❤️❤️👍👍🙏🙏
Nam Anna 😘🙏🙏🙏❤️ siddu 😘
ಅಜಾತಶತ್ರು ನಮ್ಮ ಸಿದ್ದರಾಮಯ್ಯ ಸರ್
"Rajakiya bere. Manushya sambhanda bere." 👍🙏Howdu huliya.
Howdu madam siddaramaiah is honesty
ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಯವರಲ್ಲಿ ಯಡಿಯೂರಪ್ಪ ಅಂದರೇಬಹಳ ಇಷ್ಟ ಹಾಗೆ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆಡ್ವಾಣಿ ಹಾಗೂ ವೆಂಕಯ್ಯನಾಯ್ಡು ಅಂದರೆ ಬಹಳ ಇಷ್ಟ ಜೈ ಕಾಂಗ್ರೆಸ್ ಜೈ ಮಾದಿಗ ಪಾವಗಡ
ಜೈ ಸಿದ್ದು ಸರ್, ಜೈ ಯುಡಿಯೂರಪ್ಪ ಸರ್.
ಹೌದೋ ಹುಲಿ ಹುಲಿ ಯಾವಾಗಲು ಹುಲಿನ
Siddaramiah matured talk
Brilliant advocate
Siddaramaiah and BSY good powerful leaders ...
ಜೈ ಸಿದ್ದರಾಮಯ್ಯ 💛
Adbhutha ರಾಜಕಾರಣಿ namma siddaramaiah sir❤
My favorite and most colorful politician.....educated and intelligent man ✌️
ಉತ್ತಮ ಗುಣಮಟ್ಟದ ನಾಯಕರು ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಬೇಕು.....
🦁 Siddu 🐅 Yeddi, Great Legend's of Karnataka. Everyone knows Siddu is Strong politicians like Modi. V miss Siddu in BJP but such strong opposition leader is must in democracy. I think dis is LAST. Nowadays politicians should learn from dis..
ದಂತಕತೆ ಈ ಮನುಷ್ಯ🙏❤️🇮🇳
ಜೈ ಸಿದ್ದರಾಮಯ್ಯ ಜೈ ಕನಾ೯ಟಕ🙏🌺
ಉತ್ತಮ ನುಡಿ ಮುತ್ತುಗಳು
Jai siddaramayya anna cm agi banni🙏🙏
BS Yeddyurappa and siddaramaiah are two mass leaders of Karnataka
rajakiyaa bere Sam bandagalu bere 🙏🙏
Love u ಸಿದ್ದು bhai
Two people's are legends of karnatka great day
Sidduji u r a real human being.
Excellent speech by Siddaramaiah
Very nice speech
This is the reason I like Siddu... Dynamic personality.
Mr siddaramayyah and Mr
Youdiyourappa all the best God bless you sir
I. Love. You. Seddu. Sir. 🥰✋👍❤❤🙏💋💋💯💯
ಎರಡನೆಯ ಬಾರಿಯೂ ಮುಖ್ಯಮಂತ್ರಿಯಾಗಿ ನೆನ್ನೆ ಅಂದರೆ 20-05-2025 ಪ್ರಮಾಣವಚನ ಸ್ವೀಕರಿಸಿದ್ದಾರೆ...
ಭಾಗ್ಯಗಳ ಸರದಾರರಾದ ನಮ್ಮ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ
ಅಭಿನಂದನೆಗಳು
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ್ದ ಆಶ್ವಾಸನೆಗಳನ್ನು ಮನೆಮನೆಗೂ ತಲುಪಿಸಿ
😅 2025 allo maraya 2023😅
Both off u legend..... Like ವಾಜಪೇಯಿ, ಮೋದಿಜಿ,SM krishna.
King of Karnataka..🔥
Siddaramaiah balanced personality. Having touch with people
One of the best soul siddu
Sidha Ramaya 🙏🙏
Siddu sir always Hero
Jai congreca siddaramaiya congress
Shiddu Boss
Siddu bhai Zindabad🔥❣️
Ture friendship...two great leaders
ಸಿದ್ದರಾಮಯ್ಯ ಒಳ್ಳೆಯ ನಾಯಕ 🙏🙏
ಸತ್ಯ ವಾದವಿಚಾರಗಳನ್ನು ಹೇಳಿದ್ದಾರೆ ಎಲ್ಲರೂ.
Supper sir uou are good hearted person
Siddaramai.......the great leader
Great person siddaramaiah good mannerism good behavior I have hats of you siddaramaiah heartly well wish his
Nimm freindship 👌💐sir❤️❤️