ಗುರುಗಳೇ ಸೂಪರ್ ವಿಡಿಯೋ, ನಿಮ್ಮ ಕನ್ನಡ ದ ಕಾಳಜಿ 👌👌👌 ❤️❤️❤️ ನೀವು ಹೇಳಿದ ಎಲ್ಲ ಚಿತ್ರಗಳು ಸೂಪರ್ ಡೂಪರ್ hit, ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ, ಒಬ್ಬನೇ ರಾಜಕುಮಾರ ❤️❤️❤️, ಗುರುಗಳೇ ನೀವು ಹೇಳಿದ ಎಲ್ಲ ಚಿತ್ರದ ಧ್ವನಿ ಸುರಳಿ ಮತ್ತು ರೆಕಾರ್ಡ್ ಬೇಕು 🙏🙏🙏 ದಯವಿಟ್ಟು ಉಪಕಾರ ಮಾಡಿ 🙏🙏🙏
ನಮ್ಮ ಚಿತ್ರಮಂದಿರ ನಮ್ಮ ಚಿತ್ರಮಂದಿರ ಎಂದು ಹೇಳುತ್ತಿದ್ದಾರಲ್ಲ ನಿಮ್ಮ ತಂದೆಯವರು ಇರಬೇಕು ಎಂದುಕೊಂಡಿದ್ದೆ ರಣಜಿತ್ ಚಿತ್ರಮಂದಿರವನ್ನು ವಿಚಿತ್ರ ಮಂದಿರದಲ್ಲಿ ಒಂದು ಸಿನಿಮಾ ಆದರು ನೋಡಬೇಕು ಎಂದುಕೊಂಡಿದ್ದೇನೆ ನಾನು ಬೆಂಗಳೂರಿನಲ್ಲಿದ್ದಾಗ ಆದರೆ ಮೈಸೂರಿಗೆ ಬಂದಾಗ ಚಿತ್ರಮಂದಿರ ಹೊಡೆದು ಹಾಕಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು ಈಗಲೂ ಛತ್ರಿ ಮರದ ಕಡೆ ಹೋದಾಗ ನೋಡಿದರೆ ಈಗಲೂ ಮನಸ್ಸಿಗೆ ಬೇಜಾರಾಗುತ್ತದೆ😭😭😭
Thank you sir reply my request ❤ show the 100 dayse posterse of Annavaru my humble request to you try to Nanobba kalla Girikanye Premada kanike Naa ninna mareyalare Dari tappida maga Gandadagudi Sampathige saval Eradu kanasu 100 dayse posterse are 25 weekse posterse Kaviratna Kalidasa 25 weekse poster ❤🎉
Anna dr rajkumaar hesru keludre ne romanchana aguthea.. Anna dr rajkumaar thara craze yaargu baralla.. Universal hero anna dr rajkumaar ge jai❤
Jai Rajanna 👍
ಉತ್ತಮ ಮಾಹಿತಿ, ಧನ್ಯವಾದಗಳು sir
ಗುರುಗಳೇ ಸೂಪರ್ ವಿಡಿಯೋ, ನಿಮ್ಮ ಕನ್ನಡ ದ ಕಾಳಜಿ 👌👌👌 ❤️❤️❤️ ನೀವು ಹೇಳಿದ ಎಲ್ಲ ಚಿತ್ರಗಳು ಸೂಪರ್ ಡೂಪರ್ hit, ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ, ಒಬ್ಬನೇ ರಾಜಕುಮಾರ ❤️❤️❤️, ಗುರುಗಳೇ ನೀವು ಹೇಳಿದ ಎಲ್ಲ ಚಿತ್ರದ ಧ್ವನಿ ಸುರಳಿ ಮತ್ತು ರೆಕಾರ್ಡ್ ಬೇಕು 🙏🙏🙏 ದಯವಿಟ್ಟು ಉಪಕಾರ ಮಾಡಿ 🙏🙏🙏
ಕನ್ನಡದ ಸೇವೆ ಇಲ್ಲ ಮಣ್ಣು ಇಲ್ಲ ಯುಟ್ಯೂಬ್ ಗೆ ಹೆಚ್ಚು ಸಬ್ಸ್ಕ್ರಿಬರ್ಸ್ ಆಗಲಿ ಅಂತ ಮಾಡ್ತಾ ಇದ್ದಾನೆ ಅಷ್ಟೇ
Very pleasant presentation.Good hold over the language. Thank you.
ನಾನು ರಣಜಿತ್ ನಲ್ಲಿ ಮೊದಲ ನೋಡಿದ ಚಿತ್ರ ಯಜಮಾನ ಕೊನೆ ಚಿತ್ರ ಸುಗ್ರೀವ
ನಾನು ರಣಜಿತ್ ಚಿತ್ರ ಮಂದಿರದಲ್ಲಿ ಹೊಸಬೆಳಕು, ಮಸಣದ ಹೂವು, ರಥಸಪ್ತಮಿ, ಟೈಂಬಾಂಬ್, ಮತ್ತು ಪೋಲೀಸ್ ಮತ್ತು ದಾದಾ ಚಿತ್ರಗಳನ್ನು ನೋಡಿದ್ದೇನೆ.
ನಮ್ಮ ಚಿತ್ರಮಂದಿರ ನಮ್ಮ ಚಿತ್ರಮಂದಿರ ಎಂದು ಹೇಳುತ್ತಿದ್ದಾರಲ್ಲ ನಿಮ್ಮ ತಂದೆಯವರು ಇರಬೇಕು ಎಂದುಕೊಂಡಿದ್ದೆ ರಣಜಿತ್ ಚಿತ್ರಮಂದಿರವನ್ನು ವಿಚಿತ್ರ ಮಂದಿರದಲ್ಲಿ ಒಂದು ಸಿನಿಮಾ ಆದರು ನೋಡಬೇಕು ಎಂದುಕೊಂಡಿದ್ದೇನೆ ನಾನು ಬೆಂಗಳೂರಿನಲ್ಲಿದ್ದಾಗ ಆದರೆ ಮೈಸೂರಿಗೆ ಬಂದಾಗ ಚಿತ್ರಮಂದಿರ ಹೊಡೆದು ಹಾಕಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು ಈಗಲೂ ಛತ್ರಿ ಮರದ ಕಡೆ ಹೋದಾಗ ನೋಡಿದರೆ ಈಗಲೂ ಮನಸ್ಸಿಗೆ ಬೇಜಾರಾಗುತ್ತದೆ😭😭😭
ಅವಾಗ ರಣಜಿ ಚಿತ್ರಮಂದಿರವನ್ನು ರಾಜಕುಮಾರ್ ಅವರ ಚಿತ್ರಮಂದಿರ ಎಂದು ಕರೆಯುತ್ತಿದ್ದರು ಈ ಚಿತ್ರಮಂದಿರ ರಾಜಕುಮಾರ್ ಅವರದೇ ಎಂದು ಹೇಳಿದ್ದು ಸಹ ಕೇಳಿದ್ದುಂಟು
ಕವಿರತ್ನ ಕಾಳಿದಾಸ ಮೈಸೂರು ಲಿಡೋ .19 ವೀಕ್ಸ್.
Super vinay ji
👍
super anna ❤
1988 ರಿಂದ ಶ್ರೀ ವಜ್ರೇಶ್ವರಿ ಕಂಬೈನ್ಸ್ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಇವರ ಬಗ್ಗೆನೂ ಸ್ವಲ್ಪ ಹೇಳಿ
👍
Jai,dr, Rajkumar jaidr,shivanna,jai,dr, puneeth Rajkumar ❤❤❤❤❤❤❤❤❤❤😂😂😂
ಅಣ್ಣ ತುಂಬಾ tq ಆಗಿನ ಕಾಲದಲ್ಲಿ ಫಿಲಂ ಗಳು ಯಾವ ರೀತಿ ಓಡಿದೆ, ಯಾವ ಥಿಯೇಟರ್ ಅಲ್ಲಿ ರಿಲೀಸ್ ಆಗಿದೆ ಅಂತ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ❤
ಗುರುಗಳೇ ಸೂಪರ್ ವಿಡಿಯೋ, ನಿಮ್ಮ ಕನ್ನಡ ಚಿತ್ರದ ಬಗ್ಗೆ ಕಾಳಜಿ ಅಮೋಘ ಅದ್ಬುತ 👌👌👌, ಗುರುಗಳೇ ನನಗೆ ಕನ್ನಡ ಚಿತ್ರದ ಧ್ವನಿ ಸುರಳಿ 📀 ಗಳು ಬೇಕು # ದಯವಿಟ್ಟು ಉಪಕಾರ ಮಾಡಿ 🙏🙏🙏
Thank you sir reply my request ❤ show the 100 dayse posterse of Annavaru my humble request to you try to Nanobba kalla Girikanye Premada kanike Naa ninna mareyalare Dari tappida maga Gandadagudi Sampathige saval Eradu kanasu 100 dayse posterse are 25 weekse posterse Kaviratna Kalidasa 25 weekse poster ❤🎉
👍
ಈಗ ಖಾಲಿ ಜಾಗ ಮಾರಾಟಕ್ಕಿದೆ
Guri cinemada mahithiye illa sir
ಮಾಹಿತಿ ಇದೆ