ಪ್ರೀತಿಸಿದ ಹುಡ್ಗ ನಂಬಿಸಿ ಕೈ ಕೊಟ್ಟ, ಪ್ರಾಣವನ್ನೇ ಕಳ್ಕೊಂಡ ನಟಿ ಮಂಜುಳಾ- Actress manjula tragedy life story

แชร์
ฝัง
  • เผยแพร่เมื่อ 27 พ.ย. 2024

ความคิดเห็น • 109

  • @shivashankarammashashikala816
    @shivashankarammashashikala816 ปีที่แล้ว +9

    ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೆ . ಮಂಜುಳ ನನ್ನ ನೆಚ್ಚಿನ ಹೀರೋಯಿನ್ ಅವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.....

  • @bhagyarathna2470
    @bhagyarathna2470 ปีที่แล้ว +48

    ಮಂಜುಳ ಅವರ ಸ್ಥಿತಿ ನೋಡಿದ್ರೆ ಯಾವ ಪ್ರೀತಿನೂ ಬೇಡ ಅನಿಸುತ್ತೆ ಒಂಟಿಯಾಗಿ ಇರುವುದೆ ಒಳ್ಳೆಯದು

  • @murthyrao6837
    @murthyrao6837 ปีที่แล้ว +24

    1970ರ ದಶಕದಲ್ಲಿ ಮಂಜುಳ ನನ್ನಂತಹ ಸಾವಿರಾರು ಯುವಕರ ಹೃದಯ ಕದ್ದ ಚೋರಿ. ಅವರ ಸೌಂದರ್ಯ, ಅಭಿನಯ, ಅವರ ಮನಮೋಹಕತೆ ನಮಗೆ ಹುಚ್ಚು ಹಿಡಿಸಿತ್ತು. ಅವರ ಸಾವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಹಾನ್ ಕಲಾವಿದೆ ❤️

  • @madhusudhanbhat512
    @madhusudhanbhat512 10 หลายเดือนก่อน +3

    ಅಚ್ಚುಮೆಚ್ಚಿನ ಕಲಾವಿದೆ ದುರ್ಗಿಮಂಜುಳ ಅಮ್ಮಾ 🌹😍😍😍

  • @pavand7449
    @pavand7449 ปีที่แล้ว +9

    ಮಂಜುಳ ಅಕ್ಲ ❤️❤️❤️❤️❤️❤️ ❤️👌👌 ಯಾಕೆ ನಮ್ಮನ್ನು ಇಷ್ಟು ಬೇಗ ಆಗಲಿ ದಿರಿ? 👌👌👌

  • @JamesSSequera
    @JamesSSequera 5 หลายเดือนก่อน +4

    ಅದ್ಭುತ ಅಭಿನೇತ್ರಿ, ನಮ್ಮ ಮಂಜುಳಾ 🙏🙏🙏

  • @sneha6490
    @sneha6490 ปีที่แล้ว +9

    ದೀಪ ಚಿತ್ರದ ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ನಿಮ್ಮ ನಟನೆ ಅದ್ಭುತ 👌 ಬೆಸುಗೆ, ಪ್ರೇಮಾನುಬಂಧ, ಮರೆಯಲಾಗದ ಕಥೆ ಯಲ್ಲಿಯೂ ಅತ್ಯುತ್ತಮ ಅಭಿನಯ ನೀಡಿದ್ದರು 👌

  • @bhavana8005
    @bhavana8005 ปีที่แล้ว +2

    ಕನ್ನಡ ಚಿತ್ರ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಮಹಾನ್ ಕಲಾವಿದೆ ಮಂಜುಳಾ ಮೇಡಂ 👌

  • @madhusudhanbhat512
    @madhusudhanbhat512 ปีที่แล้ว +6

    ಮಂಜುಳ ಅವರ ಹೆಚ್ಚಿನ ಚಿತ್ರ ಗಳನ್ನು ವೀಕ್ಷಿಸಿದ್ದೇನೆ. ಘಟವಾಣಿ, ಪಾತ್ರಗಳ ಜೊತೆಗೆ ಮನಮೋಹಕ, ಮನೋಜ್ಞ ಪಾತ್ರಗಳನ್ನು ಅತ್ಯುತ್ತಮ ವಾಗಿ ನಿಭಾಯಿಸಿಕೊಂಡು ಹೋಗುತಿದ್ದರು. ಪ್ರತಿಭೆಯ ಸಂಗಮ 👍

  • @sneha6490
    @sneha6490 ปีที่แล้ว +8

    ಮಂಜುಳ ಅವರು ಸಾಕಷ್ಟು ತೆಲುಗು, ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು 👌

  • @Rohan-e4p3d
    @Rohan-e4p3d 2 หลายเดือนก่อน +2

    ಮಂಜುಳ, ಕನ್ನಡ ಸಿನಿಮಾ ರಂಗದ ಅಪ್ರತಿಮ ಕಲಾವಿದೆ 🙏

  • @Rohan-e4p3d
    @Rohan-e4p3d 2 หลายเดือนก่อน +2

    ಮಂಜುಳ ಮೇಡಂ, ನನ್ನ ಅಚ್ಚು ಮೆಚ್ಚಿನ ಕಲಾವಿದೆ 🙏

  • @smitha174
    @smitha174 ปีที่แล้ว +7

    ಮಂಜುಳ ಅವರಂತಹ ಮಹಾನ್ ಕಲಾವಿದೆಗೆ ಈಗಲೂ ನಮ್ಮಂತಹ ಸಾವಿರಾರು ಮಹಿಳಾ ಅಭಿಮಾನಿಗಳಿದ್ದೇವೆ. ಅವರ ಕಲಾಸೇವೆ ಅಮರ 👍

  • @bhavana8005
    @bhavana8005 ปีที่แล้ว +6

    ಹಲವಾರು ಚಿತ್ರಗಳಲ್ಲಿ ಮಂಜುಳ ಅವರು ಅದ್ಭುತ ಅಭಿನಯ ನೀಡಿದ್ದರೂ ರಾಜ್ಯಪ್ರಶಸ್ತಿ ಕೊಡುವ ವಿಷಯದಲ್ಲಿ ಆಕೆಗೆ ಅನ್ಯಾಯ ಮಾಡಲಾಗಿತ್ತು👌❤️👌 ಇದರ ಬಗ್ಗೆ ಆಗಿನ ಕಾಲದಲ್ಲಿ ಸಾಕಷ್ಟು ಪ್ರತಿಭಟನೆ ಗಳೂ ಆಗಿದ್ದವು ❤️

  • @shamalatushit5602
    @shamalatushit5602 ปีที่แล้ว +8

    ಎಸ್ ಬ್ರದರ್ ಮೋಸ ಹೋದಾಗ ಮಾತ್ರ ಗೊತ್ತು ನಾನು ಒಬ್ಬಳು ಮೋಸ ಹೋದವಳೇ ಆದರೆ ನನ್ನದು ಲವ್ ಮೇರೇಜ್ ಅಲ್ಲ ಮನೆಯಲ್ಲೇ ನೋಡಿ ಮದುವೆ ಮಾಡಿರುವುದು

  • @georgesouza8661
    @georgesouza8661 ปีที่แล้ว +3

    ಕನ್ನಡ ಸಿನಿಮಾ ರಂಗದ ಅದ್ಭುತ ಕಲಾವಿದೆ, ನಮ್ಮ ಮಂಜುಳ 👌

  • @chandrus4344
    @chandrus4344 ปีที่แล้ว +7

    ಮಂಜುಳ ಅವರ ಸಿನಿಮಾಗಳನ್ನು ನಾನು ಮತ್ತು ಮನೆಯವರು ಮತ್ತೆ ಮತ್ತೆ ನೋಡಿ ಸಂತೋಷ ಪಡುತ್ತೇವೆ. ಹಳ್ಳಿ ಪಾತ್ರಗಳನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ

  • @hbgangadharaheja4248
    @hbgangadharaheja4248 ปีที่แล้ว +8

    ಯಾವುದೇ ಬಗೆಯ ಪಾತ್ರಗಳನ್ನು ಆದರೂ ಲೀಲಾಜಾಲವಾಗಿ ಅಭಿನಯಿಸುವ ಕಲೆ ಮಂಜುಳಾ ಅವರಿಗೆ ಕರಗತವಾಗಿತ್ತು

  • @PreethiR-m2y
    @PreethiR-m2y หลายเดือนก่อน +1

    ಮಂಜುಳ ಮೇಡಂ, ಅಪ್ರತಿಮ ಸಾಧನೆ ಮಾಡಿದ ಬಹು ದೊಡ್ಡ ಕಲಾವಿದೆ 🙏

  • @sumangala4436
    @sumangala4436 ปีที่แล้ว +7

    ನಮ್ಮ ಮುದ್ದು ಮುಖದ ಸೌಂದರ್ಯವತಿ, ಮಂಜುಳ ಮೇಡಂ ಮತ್ತೆ ನಮ್ಮ ನಾಡಲ್ಲಿ ಹುಟ್ಟಿ ಬನ್ನಿ 👍

  • @pavand7449
    @pavand7449 ปีที่แล้ว +4

    ಕೇವಲ 10 ರಿಂದ 12 ವರ್ಷಗಳ ಅಬಧಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಮಿಂಚಿ ಮರೆಯಾದ ಮಹಾನ್ ಕಲಾವಿದೆ ಮಂಜುಳ👌👌👌👌👌

  • @murthyrao6837
    @murthyrao6837 ปีที่แล้ว +15

    ನಮ್ಮ ಕನ್ನಡ ಸಿನಿಮಾ ರಂಗ ಕಂಡ ಅದ್ಭುತ ಕಲಾವಿದೆ ಮಂಜುಳ ಮೇಡಂ 👌

  • @sumangala4436
    @sumangala4436 ปีที่แล้ว +8

    ಕಲಾಮಯೂರಿ , ದುರ್ಗಿ, ಮಂಜುಳಾ ಅವರಂತಹ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಮತ್ತೊಬ್ಬ ಕಲಾವಿದೆ ಕನ್ನಡ ಸಿನಿಮಾ ರಂಗಕ್ಕೆ ಮತ್ತೆ ಸಿಗುವುದು ಕಷ್ಟ

  • @chandrus4344
    @chandrus4344 ปีที่แล้ว +7

    ಪ್ರಖ್ಯಾತ ಕಲಾವಿದೆ ಮಂಜುಳ ಇವತ್ತು ನಮ್ಮೊಬದಿಗೆ ಇರಬೇಕಿತ್ತು. ಅವರಿಗೆ ಬಾವಪೂರ್ಣ ಪ್ರಣಾಮಗಳು 👌❤️🙏

  • @RakeshF-oi6hz
    @RakeshF-oi6hz 4 หลายเดือนก่อน +1

    ಮಂಜುಳಾ ಅವರು ಮಾಡಿದ ಸಾಧನೆ ಎಂದಿಗೂ ಮರೆಯಲಾಗದು 🙏🙏🙏

  • @sneha6490
    @sneha6490 ปีที่แล้ว +5

    ಕನ್ನಡ ಸಿನಿಮಾ ರಂಗದ ಮಹಾನ್ ಕಲಾವಿದರರುಗಳಾದ ಮಂಜುಳ ಮತ್ತು ಕಲ್ಪನಾ ಅವರುಗಳಿಗೆ, ಅವರ ಸಾಧನೆ ಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ. ಮಂಜುಳ ಅವರಿಗಂತೂ ತುಂಬಾ ಅನ್ಯಾಯ ವಾಗಿದೆ 👌

  • @sumangala4436
    @sumangala4436 ปีที่แล้ว +10

    What a tremendous artist, Manjula madam was!. We can not forget her acting in Sampattige Saval, Eradu Kanasu, Mayura, Deepa, Besuge, Kumkuma Rakshe, Premaanubandha, Savatiya Neralu, Seeta Ramu, Galate Samsara, Sose thanda Sowbhaagya, Rudri, Point Parimala etc. A fabulous artist ❤️

  • @sneha6490
    @sneha6490 ปีที่แล้ว +4

    ಕನ್ನಡ ಚಿತ್ರರಂಗ ದಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದ ಬಹು ದೊಡ್ಡ ಕಲಾವಿದೆ ಮಂಜುಳ ಮೇಡಂ, ಮತ್ತೆ ಹುಟ್ಟಿ ಬನ್ನಿ 👍🙏🙏

  • @greeshmanaik5056
    @greeshmanaik5056 ปีที่แล้ว +8

    ಸರ್ ನಿಮ್ಮ ಧ್ವನಿಗೆ ದೊಡ್ಡ ಅಭಿಮಾನಿ ನಾನು...
    ಹೀಗೆ ವಿಡಿಯೋ ಮಾಡ್ತಾ ಇರ್ರಿ ಸರ್... ❤❤❤

  • @murthyrao6837
    @murthyrao6837 ปีที่แล้ว +2

    ಮಂಜುಳ ಅವರು ಕನ್ನಡಿಗನನ್ನು ಮದುವೆಯಾಗಿ ಸುಖವಾಗಿರ ಬಹುದಿತ್ತು 👌

  • @sneha6490
    @sneha6490 ปีที่แล้ว +4

    ಮಂಜುಳ ಅಕ್ಕ, ಕೇವಲ 32ವರ್ಷಕ್ಕೆ ನೀವು ಮಾಡಿದ ಸಾಧನೆ ಅತ್ಯಮೋಘ ❤️👌👌

  • @hbgangadharaheja4248
    @hbgangadharaheja4248 ปีที่แล้ว +4

    No other artist has played such diverse roles in Kannada cinema as Manjula Madam👌👌👌

  • @gangadharabhat845
    @gangadharabhat845 ปีที่แล้ว +8

    Manjula madam, One of the greatest artist of Kannada Film Industry.

  • @sneha6490
    @sneha6490 ปีที่แล้ว +3

    ಕಲಾಮಯೂರಿ ಮಂಜುಳಾ ಮೇಡಂ, ನಿಮಗೆ ಪ್ರಣಾಮಗಳು 👌👌👌

  • @bhagyarathna2470
    @bhagyarathna2470 ปีที่แล้ว +12

    ಈ ಪ್ರೀತಿ ಒಂಥರಾ ಮುಳ್ಳಿನ ಹಾಗೆ 😔

    • @dhayanandhas4550
      @dhayanandhas4550 ปีที่แล้ว +2

      Preethi oledhu but nav choose mado person chanag irbeku aste

    • @sanskar2656
      @sanskar2656 ปีที่แล้ว +1

      @@dhayanandhas4550 Adre kelawomme nawu olleyawa antha thilkondawroo kettawaragirtharalla aga enu madokagitthe a bhagawanthane helabeku

    • @dhayanandhas4550
      @dhayanandhas4550 ปีที่แล้ว

      @@sanskar2656 exactly Artha aguthe yarune adhrunu blind trust madbardhu

  • @pavand7449
    @pavand7449 ปีที่แล้ว +4

    Manjula madam was the first lady superstar of KFI👌

  • @hbgangadharaheja4248
    @hbgangadharaheja4248 ปีที่แล้ว +5

    I always admire great artist Manjula for her versatility and superb acting skills👌

  • @hithapraveen3598
    @hithapraveen3598 ปีที่แล้ว +8

    Thnk u sir... I am ur big fan... Manjula nanna favourite nati. Avara muddu mukha mareyuvanthilla. Thnk u for this vedio. 🙏

  • @7337lokesh
    @7337lokesh ปีที่แล้ว +9

    ಸೌಂದರ್ಯ ಬಗ್ಗೆ ಸ್ಟೋರಿ ಮಾಡಿ ಸರ್

  • @navenubalakopa4162
    @navenubalakopa4162 ปีที่แล้ว +5

    Very qt vAic

  • @bhavana8005
    @bhavana8005 ปีที่แล้ว +7

    Manjula, My all time favourite artist ❤️

  • @shivaram-i3n
    @shivaram-i3n 8 หลายเดือนก่อน +2

    Manjula, A very fabulous artist.

  • @prasad8081
    @prasad8081 ปีที่แล้ว +2

    ಅತೀ ಸಣ್ಣ ವಯಸ್ಸಿನಲ್ಲಿ ಮಹತ್ಸಾಧನೆ ಮಾಡಿ ಮರೆಯಾದ ಚಿನಕುರಳಿ ಮಂಜುಳ ಅವರಿಗೆ ಭಕ್ತಿ ಪೂರ್ವಕ ನಮನಗಳು 🙏👍🤭

  • @geethaamin1241
    @geethaamin1241 ปีที่แล้ว +11

    My favourite actress ❤️🙏

  • @manjula6998
    @manjula6998 ปีที่แล้ว +8

    I love your voice sir

  • @pavand7449
    @pavand7449 ปีที่แล้ว +5

    Manjula ❤️ my favourite artist❤️😘

  • @nayan5102
    @nayan5102 ปีที่แล้ว +3

    ತಾಳ್ಮೆ ಇಂದ ಅವರು ಮನೆಯವರು ನೋಡಿ. ಒಪ್ಪುವ ಹುಡುಗ ನನ್ನು ಮದುವೆ ಆಗಬೇಕಿತ್ತು.ಆಗ ಹೆಚ್ಚು ಸುಖವಾಗಿರುತ್ತಿದ್ದರು ಅನಿಸುತ್ತೆ.

  • @hemaganga2450
    @hemaganga2450 ปีที่แล้ว +8

    It is a great tragedy that we lost a great artist like Manjula at a very young age

  • @sneha6490
    @sneha6490 ปีที่แล้ว +4

    Wonderful artist of Kannada Cinema Industry 👍

  • @georgesouza8661
    @georgesouza8661 ปีที่แล้ว +5

    Manjula is a great artist who will never be forgotten👌❤️❤️

  • @manjunathgobbani
    @manjunathgobbani ปีที่แล้ว +4

    ಸ್ವಲ್ಪ ಈಗಿನ ಟ್ರೆಂಡ್ (ರಾಜಕೀಯ ಅಥವಾ ಉಪಯುಕ್ತ ಇತರ ಮಾಹಿತಿ)ಗಳ ಬಗ್ಗೆ ವಿಡಿಯೋ ಮಾಡಿರಿ.. ಇದೆಲ್ಲಾ ಹಳೆ ಸುದ್ದಿ ನೋಡಿದ್ದೇವೆ

  • @shivaram-i3n
    @shivaram-i3n 8 หลายเดือนก่อน +1

    Manjula, My favourite artist.

  • @georgesouza8661
    @georgesouza8661 ปีที่แล้ว +1

    Manjula madam was our dream girl during our college days, that was during late 70s.

  • @indiraperumal6117
    @indiraperumal6117 ปีที่แล้ว +6

    Nobody will take wrong decision which spoils their own life

  • @SDRK232
    @SDRK232 ปีที่แล้ว +7

    Why u private darson collection ,(2wek before ) video???

  • @M.Keshava-r7f
    @M.Keshava-r7f 8 หลายเดือนก่อน +1

    Manjula madam, A very very talented artist.

  • @bhavana8005
    @bhavana8005 ปีที่แล้ว +1

    Manjula was a beautiful and talented heroine of 1970s and early,1980s. 👌

  • @gurujnrguruprasad6260
    @gurujnrguruprasad6260 ปีที่แล้ว +4

    Sir Naanu Nima Abimaani

  • @chandramouli6185
    @chandramouli6185 ปีที่แล้ว +2

    Very sad..to hear sir.

  • @leelanagarajkr
    @leelanagarajkr ปีที่แล้ว +5

    Howdu Preethi anodu hage adrinda ache barodu thumba kasta😔😔 adu Savina mattake hoguthe

  • @prabhakarpv4109
    @prabhakarpv4109 ปีที่แล้ว +4

    She came to tiptur every time in 1976 to her own aunty mothers sisters house in kote area I had seen when I am boy

  • @shreedhara2871
    @shreedhara2871 ปีที่แล้ว +1

    Manjula was the proud artist of our Karnataka

  • @chandramathisondur3910
    @chandramathisondur3910 ปีที่แล้ว +2

    Mnjula avara magana baggeyu avara jeevana, elliddare emba mahiti iddare dayavittu tilismi.

  • @indiraperumal6117
    @indiraperumal6117 ปีที่แล้ว +7

    She was living alone with her kid, she was running lots of worries, sadness, depression which made her to fall in love with another guy
    In those days it was difficult to take legal action against her first husband
    They guy had spoiled her life, he would have suffered tonnes with bed sours during his last days
    How much pain manjula suffered while she set fire to herself and suffered for about 8 days in the hospital - those guys should have suffered more than manjula

  • @MANJUshetty597
    @MANJUshetty597 ปีที่แล้ว +6

    ಅಯ್ಯೋ ದೇವ್ರೇ
    ಇಂತಾ ಒಬ್ಬ ದೊಡ್ಡ ಸ್ಟಾರ್ ಗಳ ಬದುಕಲ್ಲೂ
    ಈ ರೀತಿ ಎಲ್ಲಾ ನಡೆದಿರ್ತಾವಾ ಸರ್ 😳😳
    ಪ್ರೀತಿಯಲ್ಲಿ ಸೋಲೋದು ಬರೀ ನಮ್ಮಂತಾ ಮಿಡ್ಡಲ್ ಕ್ಲಾಸ್ ಜನಗಳು ಮಾತ್ರಾ ಅನ್ಕೊಂಡಿದ್ದೆ😰🤨
    But
    ಈ ಪ್ರೀತಿ ಅನ್ನೋದೇ ಹಾಗಿರತ್ತೆ ಸರ್
    ಪ್ರೀತಿಸಿದೆ ಅಂದ್ರೆ ನಮ್ಮ ಹಾರ್ಟ್ ನಾ ಇನ್ನೊಬ್ಬರಿಗೆ ಕೊಟ್ಟಿದಿವಿ ಅಂತಾ ಅರ್ಥ
    ಹೀಗಿದ್ದಾಗ
    ಬದುಕಿನ ಪ್ರತಿ ಕ್ಷಣ ಏನೊ ಕಳ್ಕೊಂಡಿರೋ ತರಾ ಹುಡುಕಾಡ್ತಾ ಇರ್ತಾರೆ......
    ಅದೇ ತಮ್ಮದೆ ಹಾರ್ಟ್ ನಾ
    ಆ ನೋವು ಅನುಭವಿಸ್ತಾ ಇರೋರಿಗೆ ಗೊತ್ತಾಗೋದು....🥺
    ಪಾಪಾ ಮಂಜುಳಾ ಮ್ಯಾಮ್ ಆತ್ಮಕ್ಕೆ ಚಿರಶಾಂತಿ ಸಿಗಲಿ 🌹💐🙏

  • @shivakumars5257
    @shivakumars5257 ปีที่แล้ว +5

    Ayyo edenu dinakondu thiruvu paditha ede...avarammana chit vyavaraa enda suicide madkondru anthare....

  • @lakshminarayanap9747
    @lakshminarayanap9747 ปีที่แล้ว +5

    Ivr maga yaru sir ?

  • @naveengowda2298
    @naveengowda2298 ปีที่แล้ว +6

    Sir nima life bage ondu video madi?

  • @kusumasn7242
    @kusumasn7242 ปีที่แล้ว +4

    Idenu alla,akeya sisters chit nadusuttaiddaru.mattu idaralli tumba loss agi,tumba salagalu agi hodavu.nanu illade ivarugalu badukali antha sattuhodaru.

  • @divyamuni-dp2vw
    @divyamuni-dp2vw ปีที่แล้ว

    Story mathra heli thumba video leg mathira

  • @lramyaraniramya6130
    @lramyaraniramya6130 ปีที่แล้ว

    Sampatige saval,SITA Ramu my favorite movie

  • @M.Keshava-r7f
    @M.Keshava-r7f 9 หลายเดือนก่อน +1

    Manjula husband Amrutham cheated Manjula.

  • @gubbacchi10
    @gubbacchi10 ปีที่แล้ว

    Try to find out info & photos of that fellow Amritham. Everybody talks abt his name. But no photos. No further info about him after Manjulas death. I think he is the CEO of kalaignar TV.

  • @shanatisita908
    @shanatisita908 6 หลายเดือนก่อน

    Yes all look like bad character for heroine in kannada industry not in bolluwood

  • @gubbacchi10
    @gubbacchi10 ปีที่แล้ว +1

    Dwarkish & Srinath knows everything. Dwarkish was the one who introduced that fellow amritham to Manjula.Obviously her family members will cover up. Even in police registrar it is registered as suicide

  • @naliniraju2307
    @naliniraju2307 ปีที่แล้ว +1

    This is wrong information

  • @gubbacchi10
    @gubbacchi10 ปีที่แล้ว

    Also who were the celebrities who attended her funeral. Did her husband attend.

  • @BalajiTejas55
    @BalajiTejas55 ปีที่แล้ว

    M

  • @ambujamanjuambujamanju2652
    @ambujamanjuambujamanju2652 ปีที่แล้ว

    Andina CM obru manjula jothe loveli idri anta gossip ide nijano ilvo gothhill sir..

  • @shree1787
    @shree1787 ปีที่แล้ว +1

    Manjula sambandigale satya muchitu sullu helutiddaru
    🤭🤫🤔😒